alex Certify
ಕನ್ನಡ ದುನಿಯಾ       Mobile App
       

Kannada Duniya

ದನದ ಮಾಂಸ ಬೇಡ ಚಿಕನ್ ಓಕೆ ಎಂದ್ರು ಪೊಲೀಸ್

ಉತ್ತರ ಪ್ರದೇಶದಲ್ಲಿ ದನದ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗ್ತಾ ಇದೆ. ಮಾಂಸದಂಗಡಿಗಳು,ಹೊಟೇಲ್ ಗಳಲ್ಲೊಂದೇ ಅಲ್ಲ ಸಮಾರಂಭಗಳಲ್ಲಿ ಕೂಡ ಮಾಂಸದಡಿಗೆ ಮಾಡುವುದು ಈಗ ಕಷ್ಟಕ್ಕೆ ಬಂದಿದೆ.ಇದು ಮಾಂಸ ಪ್ರಿಯರ ಆಕ್ರೋಶಕ್ಕೆ Read more…

ಅಂಬುಲೆನ್ಸ್ ನಲ್ಲಿರುವ ‘ಸಮಾಜವಾದಿ’ ಶಬ್ಧ ತೆಗೆದು ಹಾಕಲಿದೆ ಸರ್ಕಾರ

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ದಿನ ಕಳೆದಿದೆ. ಸಿಎಂ ಯೋಗಿ ಸಾಕಷ್ಟು ಬದಲಾವಣೆಗಳನ್ನು ತರ್ತಿದ್ದಾರೆ. ಸ್ವಚ್ಛತಾ ಅಭಿಯಾನದಿಂದ ಹಿಡಿದು ಲೋಕಸೇವಾ ಆಯೋಗ, ಶಾಲೆ, ಪೊಲೀಸ್ Read more…

ಉತ್ತರಾಖಂಡ್ ಸಿಎಂ ಆಗಿ ತ್ರಿವೇಂದ್ರ ಸಿಂಗ್ ರಾವತ್ ಪ್ರಮಾಣವಚನ

ವಿಧಾನಸಭೆ ಚುನಾವಣೆ ನಂತ್ರ ಮಾರ್ಚ್ 18 ರಂದು ಉತ್ತರಾಖಂಡಕ್ಕೆ ಹೊಸ ಸಿಎಂ ಸಿಕ್ಕಿದ್ದಾರೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಂದು ರಾವತ್ Read more…

ಎಸ್ಪಿ ಸಚಿವರ ಮನೆಗೆ ”ಮೋದಿ ಮ್ಯಾಜಿಕ್” ಬೀಗದ ಕೈ

ಉತ್ತರ ಪ್ರದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮ್ಯಾಜಿಕ್ ಮಾಡಿದ್ದಾರೆ. 2012 ರಲ್ಲಿ 224 ಸೀಟ್ ಗಳಿಸಿದ್ದ ಎಸ್ಪಿ ಈ ಬಾರಿ ಕೇವಲ 47 Read more…

ಸಿಎಂ ರೇಸ್ ನಲ್ಲಿ ನಾನಿಲ್ಲ : ಮನೋಜ್ ಸಿನ್ಹಾ

ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಎಸ್ಪಿ-ಕಾಂಗ್ರೆಸ್, ಬಿಎಸ್ಪಿಯನ್ನು ಮಣಿಸಿ ಐತಿಹಾಸಿಕ ಗೆಲುವು ಸಾಧಿಸಿರುವ ಬಿಜೆಪಿ ಬಹುಮತ ಗಳಿಸಿ ಸರ್ಕಾರ ರಚನೆ ತಯಾರಿಯಲ್ಲಿದೆ. ಆದ್ರೆ ಉತ್ತರ ಪ್ರದೇಶದ Read more…

ರಾಜ್ಯಸಭೆಯಲ್ಲಿ ಗೋವಾ ವಿಚಾರಕ್ಕೆ ಕಾಂಗ್ರೆಸ್ ಪ್ರತಿಭಟನೆ

ರಾಜ್ಯಸಭೆಯಲ್ಲೂ ಪಂಚರಾಜ್ಯ ಚುನಾವಣೆ ಫಲಿತಾಂಶ ಕಾವು ಪಡೆದಿದೆ. ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದೆ. ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು Read more…

ಬಿಜೆಪಿ ಗೆಲುವಿನ ವಿರುದ್ಧ ಮಾಯಾವತಿ ಗುಡುಗು

ಉತ್ತರ ಪ್ರದೇಶದಲ್ಲಿ ಹೀನಾಯ ಸೋಲು ಕಂಡಿರುವ ಬಿಎಸ್ಪಿ ನಾಯಕಿ ಮಾಯಾವತಿ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಗೆಲುವು ಪ್ರಜಾಪ್ರಭುತ್ವದ ಕೊಲೆ ಎಂದು ಮಾಯಾವತಿ ಟೀಕಿಸಿದ್ದಾರೆ. ಬಿಜೆಪಿ ಮೋಸದಿಂದ ಗೆಲುವು Read more…

‘ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಖಚಿತ’

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿ ಈಗ ಕರ್ನಾಟಕದತ್ತ ತನ್ನ ಗಮನಹರಿಸಿದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ತಯಾರಿ Read more…

ಸುಪ್ರೀಂ ಮೆಟ್ಟಿಲೇರಿದ್ದ ಕಾಂಗ್ರೆಸ್ ಗೆ ಮುಖಭಂಗ

ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗಳಿಸಿದ್ದರೂ ರಾಜ್ಯಪಾಲರಾದ ಮೃದುಲಾ ಸಿನ್ಹಾ, ಬಿಜೆಪಿಯ ಮನೋಹರ್ ಪರಿಕ್ಕರ್ ಗೆ ಸರ್ಕಾರ ರಚಿಸಲು ಆಹ್ವಾನ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ Read more…

ಮಣಿಪುರ ಸಿಎಂ ಅಭ್ಯರ್ಥಿಯಾಗಿ ಬಿರೇನ್ ಸಿಂಗ್ ಆಯ್ಕೆ

ಎನ್. ಬಿರೇನ್ ಸಿಂಗ್ ಅವರನ್ನು ಮಣಿಪುರದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಅವರೇ ಪಕ್ಷದ ಸಿಎಂ ಅಭ್ಯರ್ಥಿ ಅಂತಾ ಕೇಂದ್ರ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. Read more…

ಮಣಿಪುರದಲ್ಲೂ ಸರ್ಕಾರ ರಚನೆಗೆ ಸಜ್ಜಾದ ಬಿಜೆಪಿ

ಮಣಿಪುರದಲ್ಲೂ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು ಮಾಡ್ತಾ ಇದೆ. ಈಗಾಗ್ಲೇ ಸರ್ಕಾರ ರಚನೆಗೆ ಬೇಕಾದ 32 ಶಾಸಕರ ಬೆಂಬಲ ಲಭಿಸಿರೋದಾಗಿ ಹೇಳಿಕೊಂಡಿದೆ. ಇಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ Read more…

ಪಂಚರಾಜ್ಯಗಳ ಚುನಾವಣಾ ಫಲಿತಾಂಶ : ಅಂತಿಮ ಬಲಾಬಲ

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಉತ್ತರ ಪ್ರದೇಶ ಹಾಗೂ ಉತ್ತರಕಾಂಡ್ ನಲ್ಲಿ ಬಿಜೆಪಿ ಅಧಿಕಾರ ಗದ್ದುಗೆಗೇರಿದ್ದರೆ, ಪಂಜಾಬ್ ನಲ್ಲಿ ಮತದಾರರು ಕಾಂಗ್ರೆಸ್ ‘ಕೈ’ ಹಿಡಿದಿದ್ದಾರೆ. ಗೋವಾ, Read more…

ಕಾಂಗ್ರೆಸ್ ಪಾಲಿಗೊಲಿಯಿತು ಪ್ರಥಮ ಗೆಲುವು

ಪಂಚರಾಜ್ಯಗಳಿಗೆ ನಡೆದ ಚುನಾವಣೆಯ ಮೊದಲ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ ನ ದಯಾನಂದ್ ಸೋಪ್ಟೆ ಗೋವಾದ ಮಂಡ್ರೇಮ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿ ಸ್ಪರ್ಧಿ ಬಿಜೆಪಿಯ ಲಕ್ಷ್ಮೀಕಾಂತ್ ಪರ್ಸೆಕರ್ ರನ್ನು ಪರಾಭವಗೊಳಿಸಿದ್ದಾರೆ. ಮುಖ್ಯಮಂತ್ರಿ ಲಕ್ಷ್ಮಿಕಾಂತ್ Read more…

ಉತ್ತರಾಖಂಡ್ ನಲ್ಲಿ ಗೆಲುವಿನತ್ತ ಬಿಜೆಪಿ ನಾಗಾಲೋಟ

ಉತ್ತರಾಖಂಡ್ ನಲ್ಲಿ ಜಯಭೇರಿ ಬಾರಿಸುವತ್ತ ಬಿಜೆಪಿ ಹೆಜ್ಜೆ ಇಟ್ಟಿದೆ. ಒಟ್ಟು 70 ಕ್ಷೇತ್ರಗಳ ಪೈಕಿ ಈಗಾಗ್ಲೇ 41 ಕ್ಷೇತ್ರಗಳಲ್ಲಿ ಕಮಲ ಪಕ್ಷ ಮುನ್ನಡೆಯಲ್ಲಿದೆ. ಕಾಂಗ್ರೆಸ್ 12 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, Read more…

ಕುಮಾರ್ ಬಂಗಾರಪ್ಪ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಳ್ಳುವುದು ಖಚಿತಪಟ್ಟಿದೆ. ಮಾ.9 ರಂದು ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ಕುಮಾರ್ ಬಂಗಾರಪ್ಪ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆಂದು ವಿಧಾನಪರಿಷತ್ ವಿಪಕ್ಷ Read more…

ಬಿಜೆಪಿ ವಿರುದ್ದ ಮತ್ತೆ ಕಿಡಿ ಕಾರಿದ ಶಿವಸೇನೆ

ಮಿತ್ರ ಪಕ್ಷವಾಗಿದ್ದುಕೊಂಡು ಪದೇ ಪದೇ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸುತ್ತಿರುವ ಶಿವಸೇನೆ, ತನ್ನ ಮುಖವಾಣಿ ‘ಸಾಮ್ನಾ’ ದಲ್ಲಿ ಮತ್ತೊಮ್ಮೆ ಕಿಡಿ ಕಾರಿದೆ. ಬಿಜೆಪಿ ಕಾಂಗ್ರೆಸ್ ನ ಮತ್ತೊಂದು ಮುಖವೆಂದು Read more…

ಜೆಡಿಎಸ್ ನಲ್ಲಿ ಭುಗಿಲೆದ್ದ ಭಿನ್ನಮತ: ಶಾಸಕ ರಾಜೀನಾಮೆ

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಭಿನ್ನಮತದಿಂದ ತತ್ತರಿಸುತ್ತಿರುವ ಮಧ್ಯೆ ಮತ್ತೊಂದು ಪ್ರಮುಖ ಪಕ್ಷ ಜೆಡಿಎಸ್ ನಲ್ಲೂ ಭಿನ್ನಮತ ವ್ಯಕ್ತವಾಗಿದೆ. ಶಾಸಕರೊಬ್ಬರು ಜೆಡಿಎಸ್ ಹಾಗೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ Read more…

ಮತದಾರರಿಗೆ ವೈಯಕ್ತಿಕ ಪತ್ರ ರವಾನಿಸಿದ ಬಿಜೆಪಿ

ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಲ್ಪಡುತ್ತಿರುವ ಮಿನಿ ಚುನಾವಣೆ ಈಗ ನಡೆಯುತ್ತಿದೆ. ಅದರಲ್ಲೂ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಬಿಜೆಪಿ, ಸಮಾಜವಾದಿ ಪಾರ್ಟಿ-ಕಾಂಗ್ರೆಸ್ ಹಾಗೂ ಬಹುಜನ Read more…

ಯುವತಿ ಆತ್ಮಹತ್ಯೆ: ಸಚಿವರ ವಿರುದ್ದ ಆರೋಪ ಹೊರಿಸಿದ ಕುಟುಂಬ

ಉತ್ತರ ಪ್ರದೇಶ ಮುಜಾಫರ್ನಗರದಲ್ಲಿ ಯುವತಿಯೊಬ್ಬಳು ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆ ಕೇಂದ್ರ ಸಚಿವರು ಕಾರಣವೆಂದು ಯುವತಿಯ ತಾಯಿ ಆರೋಪ ಮಾಡಿದ್ದಾಳೆ. ಘಟನೆ ಮುಜಾಫರ್ನಗರದ ಕೊತ್ವಾಲಿಯ ವಿಹಾರ್ ಕಾಲೋನಿಯಲ್ಲಿ ನಡೆದಿದೆ. Read more…

ಬಿಜೆಪಿ-ಶಿವಸೇನೆ ಮಧ್ಯೆ ‘ಸಾಮ್ನಾ’ ಗುದ್ದಾಟ..!

ಶಿವಸೇನೆಯ ಮುಖವಾಣಿಯಾಗಿರುವ ‘ಸಾಮ್ನಾ’ ಪತ್ರಿಕೆಯ ಮೇಲೆ ನಿಷೇಧ ಹೇರುವಂತೆ ಬಿಜೆಪಿ ಮೂರು ದಿನಗಳ ಹಿಂದಷ್ಟೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಈ ವಿಚಾರ ಮಿತ್ರಪಕ್ಷಗಳಾದ ಬಿಜೆಪಿ ಹಾಗೂ ಶಿವಸೇನೆ Read more…

ಬಿಜೆಪಿ ವಿರುದ್ಧ ಸೋನಿಯಾ ಅಳಿಯನ ಆಕ್ರೋಶ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಪೊಲೀಸ್ ಕುದುರೆ ಶಕ್ತಿಮಾನ್ ಗೆ ಥಳಿಸಿದ ಶಾಸಕನಿಗೆ ಉತ್ತರಾಖಂಡ್ ನಲ್ಲಿ ಟಿಕೆಟ್ ಕೊಟ್ಟಿರುವ Read more…

ಕೇರಳದಲ್ಲಿ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ

ಕೇರಳದಲ್ಲಿ ಮತ್ತೆ ರಕ್ತ ಚೆಲ್ಲಿದೆ. ಭಾನುವಾರ ರಾತ್ರಿ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ತ್ರಿಸ್ಸೂರು ಬಳಿಯ ದೇವಸ್ಥಾನವೊಂದರ ಬಳಿ ಘಟನೆ ನಡೆದಿದೆ. ದೇವಸ್ಥಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ Read more…

ಯಡಿಯೂರಪ್ಪ ವಿರುದ್ದ ಈಶ್ವರಪ್ಪ ಪರೋಕ್ಷ ವಾಗ್ದಾಳಿ

ಬೆಂಗಳೂರಿನ ಶಾಸಕರ ಭವನದಲ್ಲಿ ಇಂದು ನಡೆದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಪರೋಕ್ಷವಾಗಿ ಬಿಜೆಪಿ ರಾಜ್ಯಾದ್ಯಕ್ಷ ಯಡಿಯೂರಪ್ಪನವರ Read more…

ಬ್ರಿಗೇಡ್ ಸಭೆಯಲ್ಲಿ ಭಾಗಿಯಾದ ಕೆ.ಎಸ್. ಈಶ್ವರಪ್ಪ

ಶಾಸಕರ ಭವನದಲ್ಲಿ ನಡೆಯುತ್ತಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಪಾಲ್ಗೊಳ್ಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರಿಗೆ ಮತ್ತೊಮ್ಮೆ Read more…

ರಾಜೀನಾಮೆ ನೀಡಲು ಶಿವಸೇನೆ ಸಚಿವರ ಚಿಂತನೆ

ಮಿತ್ರ ಪಕ್ಷವಾಗಿದ್ದುಕೊಂಡೇ ಕೇಂದ್ರ ಸರ್ಕಾರದ ವಿರುದ್ದ ಆಗಾಗ ಹೇಳಿಕೆ ನೀಡುತ್ತ ಬಿಜೆಪಿಗೆ ಇರುಸುಮುರುಸು ತರುತ್ತಿರುವ ಶಿವಸೇನೆ, ಬೃಹನ್ಮುಂಬಯಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುತ್ತಿರುವ ಹೊಸ್ತಿಲಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ Read more…

ಉತ್ತರ ಪ್ರದೇಶದ ಚುನಾವಣೆ ಬಗ್ಗೆ ಜ್ಯೋತಿಷ್ಯಿಗಳು ಹೇಳೋದೇನು?

ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದ್ದರೂ ಎಲ್ಲರ ಕಣ್ಣಿರೋದು ಉತ್ತರ ಪ್ರದೇಶದ ಮೇಲೆ. ಉತ್ತರ ಪ್ರದೇಶ ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯ ಕಣ. ಬಿಜೆಪಿ, ಎಸ್ಪಿ-ಕಾಂಗ್ರೆಸ್ ಹಾಗೂ ಬಿಎಸ್ಪಿ ನಡುವೆ ಇಲ್ಲಿ ಜಿದ್ದಾಜಿದ್ದಿನ Read more…

ಉತ್ತರ ಪ್ರದೇಶದಲ್ಲಿ ಕಣಕ್ಕಿಳಿಯಲಿದ್ದಾರೆ ನಾಯಕರ ಮಕ್ಕಳು

ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಹಾಗೂ ಎಸ್ಪಿ ಕೈಜೋಡಿಸಿದೆ. ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಒಂದಾಗಿ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಈ ನಡುವೆ ಬಿಜೆಪಿ ಕೂಡ ಎಸ್.ಬಿ.ಎಸ್.ಪಿ Read more…

ಪುತ್ರನ ಪರ ಪ್ರಚಾರ ನಡೆಸಲ್ವಂತೆ ರಾಜನಾಥ್ ಸಿಂಗ್

ಸದ್ಯ ಎಲ್ಲರ ಕಣ್ಣು ಉತ್ತರ ಪ್ರದೇಶದ ಮೇಲಿದೆ. ಅಲ್ಲಿನ ವಿಧಾನಸಭಾ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಎನ್ನಲಾಗ್ತಾ ಇದೆ. ಬಿಜೆಪಿ, ಕಾಂಗ್ರೆಸ್-ಎಸ್ಪಿ ಸೇರಿದಂತೆ ಎಲ್ಲ ಪಕ್ಷಗಳೂ ಭರ್ಜರಿ ಪ್ರಚಾರದಲ್ಲಿ Read more…

”ಮುಲಾಯಂ ಸಿಂಗ್ ಸಾಯುವ ಸಮಯ ಬಂತು”

ಕೇಂದ್ರ ಸಚಿವ ಸಂಜೀವ್ ಬಲಿಯಾನ್ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ವಿರುದ್ಧ ಯೋಗ್ಯವಲ್ಲದ ಶಬ್ಧದ ಪ್ರಯೋಗ ಮಾಡಿದ್ದಾರೆ. ಮುಲಾಯಂ ಸಿಂಗ್ ಯಾದವ್ ಜೀವಿಸುವ ಕಾಲ ಮುಗಿತು. Read more…

ಮತ್ತೆ ಒಂದಾದ ಯಡಿಯೂರಪ್ಪ-ಈಶ್ವರಪ್ಪ

ರಾಜ್ಯ ಬಿಜೆಪಿಯಲ್ಲಿದ್ದ ಮುನಿಸು ಶಮನವಾದಂತೆ ಕಾಣ್ತಾ ಇದೆ. ಹಾವು-ಮುಂಗುಸಿಯಂತಿದ್ದ ಯಡಿಯೂರಪ್ಪ ಹಾಗೂ ಈಶ್ವರಪ್ಪ ಮತ್ತೆ ಒಂದಾಗಿದ್ದಾರೆ. ಹೈಕಮಾಂಡ್ ಅಂಗಳದಲ್ಲಿ ನಡೆದ ಸಭೆ ಬಳಿಕ ಇಬ್ಬರು ಒಟ್ಟಿಗೆ ಬೆಂಗಳೂರಿಗೆ ಬಂದಿಳಿದಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...