alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಆಟಗಾರರು ಇಟ್ಟಿರುವ ವಿಚಿತ್ರ ಬೇಡಿಕೆ‌ಯೇನು…?

ಇತ್ತೀಚಿಗಷ್ಟೆ ಭಾರತ ಕ್ರಿಕೆಟ್ ತಂಡ ವಿದೇಶಕ್ಕೆ ತೆರಳಿದ್ದಾಗ ತಮ್ಮ ಗೆಳತಿ ಅಥವಾ ಪತ್ನಿಯನ್ನು ಕರೆದುಕೊಂಡು ಅನುಮತಿ ನೀಡಲು ಮನವಿ ಮಾಡಿದ್ದ ಕೊಹ್ಲಿ, ಮುಂದಿನ ವರ್ಷದ ವಿಶ್ವ ಕಪ್ ನಲ್ಲಿ Read more…

ಬಾಳೆಹಣ್ಣು ಗಣಪ ಇದೀಗ ಸಕತ್ ಫೇಮಸ್

ಚೆನ್ನೈ: ದೇಶದೆಲ್ಲೆಡೆ ಪರಿಸರ ಸ್ನೇಹಿ ಗಣಪನ ಜಪ ಹೆಚ್ಚುತ್ತಿರುವ ಸಮಯದಲ್ಲಿಯೇ, ಚೆನ್ನೈನಲ್ಲಿ ‌ಬಾಳೆಹಣ್ಣಿನಲ್ಲಿಯೇ ಗಣಪನನ್ನು ತಯಾರಿಸಿದ್ದಾರೆ. ಸುಮಾರು ಏಳು ಸಾವಿರ ಬಾಳೆಹಣ್ಣಿನಿಂದ ತಯಾರಾಗಿರುವ 10 ಅಡಿ ಎತ್ತರದ ಗಣೇಶ Read more…

ಬಾಳೆಹಣ್ಣಿನ ಸಿಪ್ಪೆಯಿಂದ ಏನು ಪ್ರಯೋಜನ ಗೊತ್ತಾ?

ಕಡಿಮೆ ಔಷಧದ ಬಳಕೆಯಿಂದ ಬೆಳೆಯುವ ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಆರೋಗ್ಯಕ್ಕೆ ಒಳಿತನ್ನು ಮಾಡುವ ಬಾಳೆಹಣ್ಣಿನ ಸಿಪ್ಪೆ ಕೂಡ ಅನೇಕ ಉಪಯೋಗಗಳಿಗೆ ಬರುತ್ತದೆ. ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ ಬದಲು Read more…

ತಲೆ ಕೂದಲು ನೇರವಾಗಬೇಕೆಂದರೆ ಹೀಗೆ ಮಾಡಿ

ನೇರವಾದ ತಲೆಕೂದಲನ್ನು ಪಡೆಯುವುದಕ್ಕಾಗಿ ಅನೇಕರು ಬ್ಯೂಟಿ ಪಾರ್ಲರ್ ಗಳ ಮೊರೆಹೋಗುತ್ತಾರೆ. ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಕೂದಲ ಸ್ಟ್ರೇಟನಿಂಗ್ ಮಾಡಿಸಿಕೊಳ್ಳುತ್ತಾರೆ. ಪಾರ್ಲರ್ ಗಳಲ್ಲಿ ಬಳಸುವ ಕೆಮಿಕಲ್ಸ್ ಗಳಿಂದ ಕೂದಲನ್ನು ನೇರವಾಗಿಸಿಕೊಂಡರೆ ಕೂದಲ Read more…

ಬಾಳೆಹಣ್ಣನ್ನು ಪ್ರತಿದಿನ ಏಕೆ ಸೇವಿಸಬೇಕು…?

ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ, ಆರೋಗ್ಯಕ್ಕೂ ಉತ್ತಮವಾದ ಹಣ್ಣು ಬಾಳೆ. ಬಾಳೆಹಣ್ಣು ರುಚಿಯೊಂದೇ ಅಲ್ಲ, ಕಡಿಮೆ ದರದಲ್ಲಿ, ಎಲ್ಲ ಕಾಲದಲ್ಲೂ ಸಿಗುವ ಹಣ್ಣು. ಈ ಹಣ್ಣಿನ ಕೆಲವು ಪ್ರಯೋಜನಗಳು ಇಲ್ಲಿವೆ. Read more…

ಮಕ್ಕಳಿಗೆ ಮಾಡಿಕೊಡಿ ಟೇಸ್ಟೀ ಮಿಲ್ಕ್ ಶೇಕ್

ನಿಮ್ಮ ಮಕ್ಕಳು ಹಾಲು ಕುಡಿಯಲು ಹಟ ಮಾಡುತ್ತಿದ್ದಾರಾ ಅಥವಾ ಪ್ರತಿ ದಿನ ಒಂದೇ ರೀತಿಯ ಹಾಲನ್ನು ಕುಡಿಯಲು ಒಪ್ಪುತ್ತಿಲ್ವೇ? ಹಾಗಿದ್ರೆ ಅವರಿಗೆ ನೀಡಿ ಬೋರ್ನ್ವೀಟಾ ಶಾರ್ಜಾ ಮಿಲ್ಕ್ ಶೇಕ್. Read more…

ಆರೋಗ್ಯಕರ ಸುಂದರ ಕೂದಲಿಗೆ ಬಾಳೆಹಣ್ಣಿನ ಪ್ಯಾಕ್

ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಬಾಳೆ ಹಣ್ಣನ್ನು ಇಷ್ಟಪಡ್ತಾರೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣದ ಅಂಶ ಇದ್ರಲ್ಲಿ ಹೆಚ್ಚಿರುವ ಕಾರಣ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಾಳೆ ಹಣ್ಣನ್ನು Read more…

ಸುಲಭವಾಗಿ ಮಾಡಿ ಬನಾನಾ ಬ್ಲ್ಯೂಬೆರ್ರಿ ಕೇಕ್

ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಕೇಕ್ ಕೂಡ ಒಂದು. ಮಾರುಕಟ್ಟೆಯಲ್ಲಿ ಸಿಗುವ ಕೇಕ್ ಬಹಳ ಸಿಹಿಯಾಗಿರುತ್ತೆ. ಇದು ಮಕ್ಕಳ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೇಕ್ Read more…

ಆಕರ್ಷಕ ದೇಹ ಹೊಂದಲು ಜಿಮ್ ಜೊತೆ ಇದೂ ಅವಶ್ಯಕ

ಇತ್ತೀಚಿನ ದಿನಗಳಲ್ಲಿ ಆಕರ್ಷಕ ದೇಹ ಪ್ರತಿಯೊಬ್ಬ ಹುಡುಗನ ಕನಸು. ಸಿಕ್ಸ್ ಪ್ಯಾಕ್ ಪಡೆಯಲು ಗಂಟೆಗಟ್ಟಲೆ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಾರೆ ಹುಡುಗ್ರು. ಜಿಮ್ ನಲ್ಲಿ ಬೆವರಿಳಿಸುವುದರಿಂದ ಮಾತ್ರ Read more…

ಅನಾರೋಗ್ಯಕ್ಕೆ ಆಹ್ವಾನ ನೀಡುತ್ತೆ ಬನಾನಾ ಶೇಕ್

ಮಿಲ್ಕ್ ಶೇಕ್ ಎಲ್ಲರಿಗೂ ಇಷ್ಟವಾಗುತ್ತದೆ. ಆಯಾ ಋತುವಿನ ಹಣ್ಣಿನ ಜೊತೆ ಹಾಲು ಮಿಕ್ಸ್ ಮಾಡಿ ಶೇಕ್ ಮಾಡಿ ಕುಡಿಯುವ ಅಭ್ಯಾಸ ಅನೇಕರಿಗಿದೆ. ಕೆಲವರು ಬನಾನಾ ಶೇಕ್ ಪ್ರೀತಿಯಿಂದ ಕುಡಿಯುತ್ತಾರೆ. Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವನೆ ಎಷ್ಟು ಸೂಕ್ತ..?

ನೀವು ಪ್ರತಿದಿನ ಸೇವಿಸುವ ಆಹಾರದಲ್ಲಿ ಬೆಳಗ್ಗೆ ತಿಂಡಿ ಅತ್ಯಂತ ಮುಖ್ಯವಾದದ್ದು. ಭರಪೂರ ಪೋಷಕಾಂಶಗಳಿಂದ ಕೂಡಿರೋ ತಿನಿಸನ್ನೇ ಬೆಳಗ್ಗೆ ತಿಂದರೆ ಸೂಕ್ತ. ಹಾಗಾಗಿ ಎಲ್ಲರೂ ಬ್ರೇಕ್ ಫಾಸ್ಟ್ ಗೆ ಬಾಳೆಹಣ್ಣನ್ನು Read more…

ಪ್ರತಿದಿನ ಮೂರು ಬಾಳೆಹಣ್ಣು ತಿಂದು ಆರೋಗ್ಯ ಕಾಪಾಡಿಕೊಳ್ಳಿ

ಬಾಳೆ ಹಣ್ಣು ತಿನ್ನೋದ್ರಿಂದ ತೂಕ ಜಾಸ್ತಿಯಾಗುತ್ತೆ ಎಂದು ಅನೇಕರು ನಂಬಿದ್ದಾರೆ. ಆದ್ರೆ ಇದು ತಪ್ಪುಕಲ್ಪನೆ. ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ Read more…

ಬಾಳೆಹಣ್ಣಿನಲ್ಲಿತ್ತು 45.69 ಲಕ್ಷ ರೂಪಾಯಿ

ಅಕ್ರಮವಾಗಿ ಹಣ ಆಭರಣ ಸಾಗಿಸಲು ಖದೀಮರು ಒಂದಿಲ್ಲೊಂದು ದಾರಿ ಹುಡುಕ್ತಾರೆ. ಬೂಟಿನಲ್ಲಿ, ಅಥವಾ ಇನ್ಯಾವುದೋ ಉಪಕರಣಗಳಲ್ಲಿ ಚಿನ್ನ ಸಾಗಿಸಿದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಕೇರಳದ ಕೋಜಿಕ್ಕೋಡ್ ನಲ್ಲಿ Read more…

ಪಾಕ್ ಬಗ್ಗೆ ಈ ಡೇಟಾ ಮ್ಯಾಪ್ ಏನ್ಹೇಳ್ತಿದೆ ನೋಡಿ….

ಜಗತ್ತಿನಲ್ಲಿ ಪ್ರತಿಕ್ಷಣವೂ ಒಂದಿಲ್ಲೊಂದು ವಿದ್ಯಮಾನ ನಡೆಯುತ್ತಲೇ ಇರುತ್ತದೆ. ಪ್ರತಿ ರಾಷ್ಟ್ರವೂ ಒಂದಲ್ಲಾ ಒಂದು ವಿಚಾರದಲ್ಲಿ ಜನಪ್ರಿಯತೆ ಪಡೆದಿದೆ. ಎಲ್ಲವೂ ಕುತೂಹಲಕಾರಿಯಾಗಿವೆ ಅನ್ನೋದೇ ವಿಶೇಷ. ಹೊಸ ಡೇಟಾ ಮ್ಯಾಪ್ ಯಾವ್ಯಾವ Read more…

ಕಣ್ಮರೆಯಾಗಲಿದೆಯಾ ಬಾಳೆಹಣ್ಣು..?

ಬಾಳೆಹಣ್ಣಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆಯಾ ಎಂಬ ಶಂಕೆ ಮೂಡಿದೆ. ಅಮೆರಿಕದ ವನಸ್ಪತಿ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಇನ್ನು 5 ವರ್ಷದಲ್ಲಿ ಬಾಳೆಹಣ್ಣು ನಶಿಸಲಿದೆ ಎಂಬ Read more…

ಆನೆಯೊಂದಿಗಿನ ಸೆಲ್ಫಿಗಾಗಿ ಆಸ್ಪತ್ರೆ ಸೇರುವಂತಾಯ್ತು

ಸೆಲ್ಫಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರಂತೂ ಮುಗಿದೇ ಹೋಯ್ತು. ಕಂಡ ಕಂಡಲ್ಲೆಲ್ಲಾ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದೇ ಈಗಿನ ಬಹುತೇಕ Read more…

3 ಡಜನ್ ಬಾಳೆಹಣ್ಣು ತಿಂದವನಿಂದ ಹೊರ ಬಂದಿದ್ದೇನು ಗೊತ್ತಾ?

ಮುಂಬೈ: ಕಳ್ಳರು ಹೇಗೆಲ್ಲಾ ಕೈಚಳಕ ತೋರುತ್ತಾರೆ ಎಂಬುದನ್ನು ನೋಡಿರುತ್ತೀರಿ. ಪೊಲೀಸರು, ಅವರಿಗಿಂತ ಚಾಲಾಕಿಗಳು. ಕಳ್ಳರನ್ನು ಹೇಗೆ ಹಿಡಿಯಬೇಕು, ಅವರಿಂದ ಹೇಗೆಲ್ಲಾ ಬಾಯಿ ಬಿಡಿಸಬೇಕೆಂದು ಅವರಿಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಅಂತಹ Read more…

ಬಾಳೆಹಣ್ಣಿಗಾಗಿ ಬಡಿದಾಡಿ ಆಸ್ಪತ್ರೆ ಸೇರಿದ ಪೊಲೀಸರು

ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರಿಬ್ಬರು ಬಾಳೆಹಣ್ಣಿಗಾಗಿ ಪರಸ್ಪರ ಬಡಿದಾಡಿಕೊಂಡು ಆಸ್ಪತ್ರೆ ಸೇರಿರುವ ವಿಚಿತ್ರ ಪ್ರಸಂಗ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ. ಸ್ಪೆಷಲ್ ಸಬ್ ಇನ್ಸ್ ಪೆಕ್ಟರ್ ರಾಧಾ ಹಾಗೂ ಚಾಲಕ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...