alex Certify
ಕನ್ನಡ ದುನಿಯಾ       Mobile App
       

Kannada Duniya

ನಟ- ನಟಿಯರ ಸಿಕ್ಸ್ ಪ್ಯಾಕ್ ಗೀಳಿಗೆ ಕ್ಯಾತೆ ತೆಗೆದಿದ್ದಾಳೆ ಕರೀನಾ

ಒಂದು ಕಾಲದಲ್ಲಿ ‘ಸೈಜ್ ಝೀರೋ’ ಮೂಲಕವೇ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದ್ದ ನಟಿ ಕರೀನಾ ಕಪೂರ್, ಇದೀಗ ಕೆಲ ಬಾಲಿವುಡ್ ನಟ- ನಟಿಯರ ‘ಸಿಕ್ಸ್ ಪ್ಯಾಕ್’ ಗೀಳಿಗೆ ಆಕ್ಷೇಪ Read more…

‘ಲೈಲಾ ಓ ಲೈಲಾ’ ಹಾಡಿಗೆ ಸನ್ನಿ ಜೊತೆ ಹೆಜ್ಜೆ ಹಾಕ್ತಿದ್ದಾರೆ ಶಾರೂಕ್

ಕಾಜೋಲ್ ಜೊತೆ ಬಹು ಕಾಲದ ಬಳಿಕ ಶಾರೂಕ್ ಖಾನ್ ನಟಿಸಿದ, ರೋಹಿತ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷೆಯ ‘ದಿಲ್ ವಾಲೇ’ ಚಿತ್ರ ಬಾಕ್ಸಾಫೀಸ್ ನಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು Read more…

ವರದಿಗಾರನಿಗೆ ಕಪಾಳಮೋಕ್ಷ ಮಾಡಿದ ಸನ್ನಿ ಲಿಯೋನ್

ಹೋಳಿ ಹಬ್ಬದ ಮುನ್ನಾ ದಿನ ಕಾರ್ಯಕ್ರಮವೊಂದರ ನಿಮಿತ್ತ ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಬಾಲಿವುಡ್ ನಟಿ ಸನ್ನಿ ಲಿಯೋನ್, ಗುಜರಾತಿನ ಸೂರತ್ ಗೆ ತೆರಳಿದ್ದ ವೇಳೆ ವರದಿಗಾರನೊಬ್ಬನಿಗೆ Read more…

ಕರಣ್ ಜೋಹರ್ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ..?

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ, ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರ ಮುಂಬರುವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ. ಕರಣ್ ಜೋಹರ್ ಅವರ ಧರ್ಮಾ Read more…

ಬಿಂದಾಸ್ ಆಗಿ ಆಟೋದಲ್ಲಿ ಅಡ್ಡಾಡಿದ ನಟ ಸಂಜಯ್ ದತ್

ಪುಣೆಯ ಯರವಾಡ ಜೈಲಿನಿಂದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿರುವ ಬಾಲಿವುಡ್ ನಟ ಸಂಜಯ್ ದತ್ ಬಹು ಕಾಲದ ನಂತರ ತಮಗೆ ಸಿಕ್ಕ ಸ್ವಾತಂತ್ರ್ಯವನ್ನು ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. Read more…

ನಟಿ ದೀಪಿಕಾ ಎಲ್ಲೇ ಹೋದ್ರೂ ಅಲ್ಲಿರ್ತಾರೆ ರಣವೀರ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಹಾಲಿವುಡ್ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ವಿನ್ ಡಿಸೇಲ್ ಜೊತೆಗಿನ ಚಿತ್ರದಲ್ಲಿ ಅಭಿನಯಿಸುತ್ತಿರುವ ದೀಪಿಕಾ, ತಮ್ಮ ಆಪ್ತ ಸ್ನೇಹಿತೆಯ ವಿವಾಹ ಸಮಾರಂಭಕ್ಕೆಂದು ಶ್ರೀಲಂಕಾಕ್ಕೆ ತೆರಳಿದ್ದಾರೆ. Read more…

ಅಬ್ಬಬ್ಬಾ ! ಬಾಲಿವುಡ್ ‘ಬಿಗ್ ಬಿ’ ಬೆನ್ನ ಹಿಂದೆ ಬಿದ್ದವರೆಷ್ಟು ಗೊತ್ತಾ..?

ತಮ್ಮ ಅಭಿನಯದ ಮೂಲಕವೇ ಅಭಿಮಾನಿಗಳ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿರುವ ಬಾಲಿವುಡ್​ ನ ‘ಬಿಗ್ ಬಿ’ ಅಮಿತಾಭ್ ಬಚ್ಚನ್​ ಇದೀಗ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ. ಅರೇ ಮತ್ತೇನು ಹೊಸ ಸುದ್ದಿ ಅಂತೀರಾ..? Read more…

ರಟ್ಟಾಯ್ತು ಅಕ್ಷಯ್ ಕುಮಾರ್ ಪಾತ್ರದ ಗುಟ್ಟು !

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದೇ ಮೊದಲ ಬಾರಿಗೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಶಂಕರ್ ನಿರ್ದೇಶನದ ‘ರೋಬೋ 2’ Read more…

ಬಹಿರಂಗವಾಯ್ತು ಮಲೈಕಾ-ಅರ್ಬಾಜ್ ಖಾನ್ ವಿರಸಕ್ಕೆ ಕಾರಣ

ಮುಂಬೈ: ಬಾಲಿವುಡ್ ನಲ್ಲಿ ಮದುವೆ, ವಿಚ್ಛೇದನ ಪಡೆಯುವುದು ಮಾಮೂಲಿಯಾಗಿದೆ. ಸೆಲೆಬ್ರಿಟಿಗಳ ಡೈವೋರ್ಸ್ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಗುತ್ತವೆ. ಇದೀಗ ಬಂದಿರುವ ಮಾಹಿತಿಯಂತೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಕುಟುಂಬದ Read more…

ಬಾತ್ ರೂಮ್ ಬಟ್ಟೆಯಲ್ಲೇ ರಸ್ತೆಯಲ್ಲಿ ಅಡ್ಡಾಡಿದ್ಲು ಬಾಲಿವುಡ್ ನಟಿ

ಸಿನಿಮಾ ನಟ- ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮುನ್ನ ಬಹು ಎಚ್ಚರಿಕೆ ವಹಿಸುತ್ತಾರೆ. ತಮ್ಮ ಗ್ಲಾಮರ್ ಗೆ ಧಕ್ಕೆ ಬರಬಾರದೆಂಬ ಕಾರಣಕ್ಕೆ ದುಬಾರಿ ಉಡುಪು ಹಾಗೂ ಮೇಕಪ್ ಇಲ್ಲದೆ ಹೊರಗೆ Read more…

ಖಾಸಗಿ ಜೀವನಕ್ಕೆ ಧಕ್ಕೆ ತರಬೇಡಿ ಅಂತಿದ್ದಾರೆ ಕಂಗನಾ

ಬಾಲಿವುಡ್ ನಟ ಹೃತಿಕ್ ರೋಷನ್ ಅವರೊಂದಿಗೆ ಸಂಘರ್ಷಕ್ಕಿಳಿದಿರುವ ಖ್ಯಾತ ನಟಿ ಕಂಗನಾ ರನಾವತ್, ಈ ಜಗಳವನ್ನು ತಾವಾಗೇ ಹಾದಿರಂಪ ಬೀದಿರಂಪ ಮಾಡಿಕೊಂಡಿದ್ದು, ಇದೀಗ ತಮ್ಮ ಖಾಸಗಿ ಜೀವನಕ್ಕೆ ಧಕ್ಕೆ Read more…

ಬಯಲಾಯ್ತು ಸಿನಿಮೀಯ ಮಾದರಿ ಪರಾರಿ ವಿಡಿಯೋ

ಸಿನಿಮಾಗಳಲ್ಲಿ ತೋರಿಸುವ ಕೆಲವೊಂದು ದೃಶ್ಯಗಳು ಉತ್ಪ್ರೇಕ್ಷೆಯಿಂದ ಕೂಡಿರುತ್ತವೆ ಎಂದು ಪ್ರೇಕ್ಷಕರು ದೂರುತ್ತಾರೆ. ಆದರೆ ಕೈದಿಗಳ ಪರಾರಿ ಪ್ರಕರಣವೊಂದು ಥೇಟ್ ಸಿನಿಮಾ ಶೈಲಿಯನ್ನೇ ಹೋಲುತ್ತಿದೆ. ಸುಭಾಷ್ ಘಾಯ್ ನಿರ್ದೇಶನದ ಬಾಲಿವುಡ್ Read more…

ಸದ್ಯಕ್ಕೆ ಮುಗಿಯುವ ಲಕ್ಷಣವಿಲ್ಲವಂತೆ ಈ ನಟ- ನಟಿಯ ಕದನ

ಖ್ಯಾತ ಬಾಲಿವುಡ್ ನಟ- ನಟಿಯರಾದ ಹೃತಿಕ್ ರೋಷನ್ ಮತ್ತು ಕಂಗನಾ ರನಾವತ್ ತಮ್ಮ ಖಾಸಗಿ ವಿಷಯಗಳನ್ನು ಕಾನೂನು ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿ ಇಬ್ಬರೂ ಪರಸ್ಪರರಿಗೆ ಲೀಗಲ್ ನೋಟಿಸ್ Read more…

ಅಸಾದುದ್ದೀನ್ ಓವೈಸಿಗೆ ಟಾಂಗ್ ಕೊಟ್ಟ ಬಾಲಿವುಡ್ ನಟಿ

ತಮ್ಮ ಕುತ್ತಿಗೆಗೆ ಕತ್ತಿ ಇಟ್ಟರೂ ‘ಭಾರತ್ ಮಾತಾ ಕೀ ಜೈ’ ಎನ್ನುವುದಿಲ್ಲವೆಂಬ ಹೇಳಿಕೆ ನೀಡುವ ಮೂಲಕ ವ್ಯಾಪಕ ಆಕ್ರೋಶಕ್ಕೊಳಗಾಗಿರುವ ಎಐಎಂಐಎಂ ಮುಖ್ಯಸ್ಥ ಹಾಗೂ ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿಗೆ Read more…

ಹೃತಿಕ್ ಗೆ ಕಂಗನಾ ನೀಡಿರುವ ಉತ್ತರ ಕೇಳಿದ್ರೆ ಶಾಕ್ ಆಗ್ತೀರಿ !

ಖ್ಯಾತ ಬಾಲಿವುಡ್ ನಟ- ನಟಿಯರಾದ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ನಡುವಿನ ಕೋಳಿ ಜಗಳ ಈಗ ಬೀದಿಗೆ ಬಂದಾಗಿದೆ. ಇಬ್ಬರೂ ಪರಸ್ಪರರಿಗೆ ತಮ್ಮ ವಕೀಲರ ಮೂಲಕ ನೋಟಿಸ್ Read more…

ಮಗ ರಣಬೀರ್ ಲವ್ ಬ್ರೇಕ್ ಅಪ್ ಕುರಿತು ಏನೇಳ್ತಿದ್ದಾರೆ ನೀತೂ ಸಿಂಗ್..?

ಬಹು ಕಾಲದಿಂದ ಲಿವ್ ಇನ್ ರಿಲೇಶನ್ ನಲ್ಲಿದ್ದ ಕಪೂರ್ ಖಾಂದಾನಿನ ಕುಡಿ ರಣಬೀರ್ ಹಾಗೂ ಕತ್ರೀನಾ ಕೈಫ್ ನಡುವಿನ ಬ್ರೇಕ್ ಅಪ್ ಕುರಿತು ಈ ವರ್ಷದ ಆರಂಭದಿಂದಲೇ ಬಾಲಿವುಡ್ ನಲ್ಲಿ ಚರ್ಚೆಯಾಗುತ್ತಿದೆ. Read more…

ಸೀರಿಯಲ್ ಅರ್ಧಕ್ಕೆ ತೊರೆದಿದ್ದ ಕಿರು ತೆರೆ ನಟಿಗೆ ಸಂಕಷ್ಟ

ಮುಂಬೈ: ಕಿರು ತೆರೆ ಧಾರಾವಾಹಿಯನ್ನು ಅರ್ಧಕ್ಕೆ ತೊರೆದು ಮತ್ತೊಂದು ಚಾನಲ್ ನ ಶೋ ನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದ ಕಿರು ತೆರೆ ನಟಿಯೊಬ್ಬರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಹಿಂದಿಯ ಜನಪ್ರಿಯ Read more…

ಬಾಲಿವುಡ್ ನಟಿ ರಾಖಿ ಸಾವಂತ್ ಹೊಸ ಅವತಾರ

ವಿವಾದಾಸ್ಪದ ಹೇಳಿಕೆ ಹಾಗೂ ನಡವಳಿಕೆಗಳಿಂದಲೇ ಸದಾ ಪ್ರಚಾರದಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ವಿಭಿನ್ನ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ರಾಖಿ ಸಾವಂತ್ ರಾಜಕೀಯ ಪಕ್ಷವೊಂದರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. Read more…

ಅಮಿತಾಬ್ ಗಲ್ಲಿ ಸುತ್ತಿದ್ರೂ ಯಾರೂ ಗುರುತಿಸಲಿಲ್ಲ

ಸ್ಟಾರ್ ಗಳು ಬೀದಿ ಸುತ್ತೋದು ಸುಲಭದ ಮಾತಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಸ್ಟಾರ್ಸ್ ಸಿಕ್ಕಿಬಿದ್ದರೆ ಮುಗೀತು. ಅಭಿಮಾನಿಗಳ ಮುತ್ತಿ ಬಿಡ್ತಾರೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಒಬ್ಬರೆ ಗಲ್ಲಿ ಗಲ್ಲಿ Read more…

ವಿಚ್ಚೇದನ ಪಡೆದ ನಟಿ ಮಾಜಿ ಗಂಡನ ಬಗ್ಗೆ ಹೇಳಿದ್ದೇನು.?

ದಾಂಪತ್ಯ ಜೀವನ ಸರಿಪಡಿಸಲಾಗದ ಹಂತ ತಲುಪಿದ ವೇಳೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದುಕೊಳ್ಳುವುದು ಸಾಮಾನ್ಯ, ಹೀಗೆ ತನ್ನ ಗಂಡನಿಂದ ವಿಚ್ಚೇದನ ಪಡೆದ ನಟಿಯೊಬ್ಬಳು ತನ್ನ ಮಾಜಿ ಗಂಡನ Read more…

ಈಕೆ ಜೀವನ ಬದಲಾಯಿಸ್ತು ಒಂದು ಕಾಲ್

ಒಂದು ಸಣ್ಣ ಸಂಗತಿ ಅಥವಾ ವಸ್ತು ಮನುಷ್ಯನ ಭವಿಷ್ಯವನ್ನೇ ಬದಲಾಯಿಸಬಹುದು. ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಬಹುದು. ಇದಕ್ಕೆ ಈ ಸುಂದರ ಹುಡುಗಿ ಒಂದು ಉತ್ತಮ ಉದಾಹರಣೆ. ಇವಳು ಇಶಾ Read more…

ಒಬ್ಬಂಟಿಯಾಗಿ ದೆಹಲಿಯಲ್ಲಿ ಅಡ್ಡಾಡಿದ ಬಿಗ್ ಬಿ

ಸೆಲೆಬ್ರಿಟಿಗಳನ್ನು ಕಣ್ಣಾರೆ ಕಾಣಬೇಕೆಂಬ ಹಂಬಲ ಬಹುತೇಕ ಮಂದಿಯಲ್ಲಿರುತ್ತದೆ. ಅದರಲ್ಲೂ ಚಿತ್ರ ನಟ- ನಟಿಯರನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ಅಭಿಮಾನಿಗಳು ಕಾತರಿಸುತ್ತಾರೆ. ಆದರೆ ಬಿಗ್ ಬಿ ಅಮಿತಾಬ್ ಬಚ್ಚನ್ ಏನು ಮಾಡಿದ್ದಾರೆ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ಅವಮಾನಗೊಳಿಸಲು ನಡೆದಿದೆಯಾ ಪಿತೂರಿ..?

ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವಮಾನಗೊಳಿಸಲು ವ್ಯವಸ್ಥಿತ ಪಿತೂರಿ ನಡೆದಿದೆಯಾ ಎಂಬ ಅನುಮಾನ ಈಗ ಮೂಡಿದೆ. ದರ್ಶನ್ ಅವರ Read more…

ವಿಡಿಯೋ: ಹಿಟ್ ಲಿಸ್ಟ್ ನಲ್ಲಿದೆ ಆಲಿಯಾ ಭಟ್ ಹೊಸ ಸಾಂಗ್

ಬಾಲಿವುಡ್ ನ ಹಾಟ್ ಎಂಡ್ ಸ್ಮಾರ್ಟ್ ನಟಿ ಆಲಿಯಾ ಭಟ್. ಸಾವಿರಾರು ಅಭಿಮಾನಿಗಳ ನಿದ್ದೆ ಕದ್ದಿರುವ ಬೆಡಗಿ ಈಗ ಮತ್ತೊಂದು ಚಿತ್ರದ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು Read more…

ನೋವಿನ ಕಥೆ ಬಿಚ್ಚಿಟ್ಟ ಕಂಗನಾ ಸಹೋದರಿ

ಗ್ಲಾಮರ್ ಹಾಗೂ ಫ್ಯಾಷನ್ ಜಗತ್ತಿನಲ್ಲಿ ಬಾಲಿವುಡ್ ಬೆಡಗಿ ಕಂಗನಾ ಸಾಕಷ್ಟು ಹೆಸರು ಮಾಡಿದ್ದಾಳೆ. ಫೆಮಿನಾ ಮ್ಯಾಗಜೀನ್ ನಲ್ಲಿ ಕಂಗನಾ ತನ್ನ ಸಹೋದರಿ ರಂಗೋಲಿ ಜೊತೆ ಕಾಣಿಸಿಕೊಂಡಿದ್ದಾಳೆ. ಕಂಗನಾ ಸಹೋದರಿ Read more…

ಮದುವೆಗೂ ಮುನ್ನ ವಿಧಿಸಿದ್ದ ಕಂಡೀಷನ್ ಬಹಿರಂಗಪಡಿಸಿದ ಕರೀನಾ

ಬಾಲಿವುಡ್ ನಟಿ ಕರೀನಾ ಕಪೂರ್, ಈ ಮೊದಲೇ ವಿವಾಹವಾಗಿ ಮಕ್ಕಳನ್ನೂ ಹೊಂದಿದ್ದ ಸೈಫ್ ಆಲಿ ಖಾನ್ ಅವರನ್ನು 2012 ರಲ್ಲಿ ವರಿಸಿದ ವೇಳೆ ಬಾಲಿವುಡ್ ನ ಹಲವು ಮಂದಿ Read more…

ಬೆಳ್ಳಿ ತೆರೆಯ ಮೇಲೆ ಬರ್ತಿದ್ದಾನೆ ‘ಸತ್ತ’ ಮನುಷ್ಯ

ಶೀರ್ಷಿಕೆ ನೋಡಿ ಇದೇನಾಪ್ಪ ಸತ್ತ ಮನುಷ್ಯ ತೆರೆ ಮೇಲೆ ಬರಲು ಸಾಧ್ಯವೇ ಎಂದು ಪ್ರಶ್ನಿಸಬೇಡಿ. ಭಾರತದಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ಈ ‘ಸತ್ತ’ ಮನುಷ್ಯ ಸಾಧಿಸಿ ತೋರಿಸಿದ್ದು, ಅದನ್ನೇ Read more…

ನಟನ ನಿಗೂಢ ಸಾವು: ಚುರುಕುಗೊಂಡ ತನಿಖೆ

ಭಾನುವಾರ ನಿಧನರಾದ ಖ್ಯಾತ ಬಹು ಭಾಷಾ ನಟ ಕಲಾಭವನ್ ಮಣಿಯವರ ನಿಗೂಢ ಸಾವಿನ ತನಿಖೆಯನ್ನು ಕೇರಳ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಸಂಬಂಧ ಮತ್ತೊಬ್ಬ ನಟ ಸೇರಿದಂತೆ ಐವರನ್ನು ವಿಚಾರಣೆಗೊಳಪಡಿಸಿದ್ದಾರೆಂದು Read more…

ಭಾರತವೇ ಸ್ವೀಕರಿಸಿದ್ರೂ ಈ ನಟಿಯನ್ನು ದೂರವಿಟ್ಟಿದ್ದಾರೆ ಸಂಬಂಧಿಕರು

ಸನ್ನಿ ಲಿಯೋನ್ ಪರಿಚಯವನ್ನು ಹೊಸದಾಗಿ ಮಾಡಿಕೊಡುವ ಅಗತ್ಯವಿಲ್ಲ. ಬಾಲಿವುಡ್ ನಲ್ಲಿ ತನ್ನದೇ ಜಾಗ ಉಳಿಸಿಕೊಂಡಿರುವ ಸನ್ನಿ ಲಿಯೋನ್ ಳನ್ನು ಇಡೀ ಭಾರತದ ಅಭಿಮಾನಿಗಳೇ ಸ್ವೀಕರಿಸಿದ್ದಾರೆ. ಆದ್ರೆ ಹತ್ತಿರದ ಸಂಬಂಧಿಗಳು Read more…

ನಿಶ್ಚಿತಾರ್ಥ ಮಾಡ್ಕೊಂಡ್ಲಂತೆ ಬಿಪಾಶಾ !

ಬಾಲಿವುಡ್ ಹಾಟ್ ನಟಿ ಬಿಪಾಶಾ ಬಸು ಹಾಗೂ ನಟ ಕರಣ್ ಸಿಂಗ್ ಗ್ರೋವರ್ ಮದುವೆಯಾಗುತ್ತಾರೆ ಎಂಬ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡುತ್ತಿರುವ ನಡುವೆಯೇ ಇಬ್ಬರೂ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...