alex Certify
ಕನ್ನಡ ದುನಿಯಾ       Mobile App
       

Kannada Duniya

19 ವರ್ಷದ ಯುವತಿಗೆ ಶಬ್ಬಾಶ್ ಎಂದ ಅಕ್ಷಯ್ ಕುಮಾರ್

ಒಬ್ಬಂಟಿ ಯುವತಿಯರು ಕಾಮುಕರಿಂದ ತಪ್ಪಿಸಿಕೊಳ್ಳಲು ಸಾಹಸ ತರಬೇತಿ ಪಡೆದುಕೊಳ್ಳುವುದು ಅಗತ್ಯವೆಂಬ ಮಾತುಗಳು ಕೇಳಿ ಬರುತ್ತವೆ. ಈ ರೀತಿ ಸಾಹಸ ತರಬೇತಿ ಪಡೆದಿದ್ದ ಯುವತಿಯೊಬ್ಬಳು ತನ್ನ ಮೇಲೆ ಅಕ್ರಮಣ ಮಾಡಿದವನಿಗೆ Read more…

ರಣಬೀರ್ ವರ್ತನೆಯಿಂದ ಕತ್ರೀನಾಗೆ ಶಾಕ್

ಈ ವರ್ಷ ವಿವಾಹವಾಗುತ್ತಾರೆಂದೇ ಭಾವಿಸಲಾಗಿದ್ದ ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಕತ್ರೀನಾ ಕೈಫ್ ಈಗ ದೂರವಾಗಿರುವುದು ಹಳೆಯ ಸಂಗತಿ. ಬ್ರೇಕ್ ಅಪ್ ಆದ ಬಹು ದಿನದ Read more…

ತಡರಾತ್ರಿ ಸಲ್ಮಾನ್ ಮನೆಗೆ ಧೋನಿ ದಂಪತಿಗಳ ಭೇಟಿ

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅತಿಥ್ಯ ನೀಡುವುದರಲ್ಲಿ ಎತ್ತಿದ ಕೈ. ಮುಂಬೈನ ಪ್ರತಿಷ್ಟಿತ ಪ್ರದೇಶ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಅತಿಥಿಗಳು ಭೇಟಿ Read more…

ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ ಸನ್ನಿ ಲಿಯೋನ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಜೀವನ ಯಾವ ಚಲನಚಿತ್ರಕ್ಕಿಂತಲೂ ಕಡಿಮೆಯಿಲ್ಲ. ಸನ್ನಿಯ ವೈಯಕ್ತಿಕ ಹಾಗೂ ವೃತ್ತಿ ಬದುಕು ಆಸಕ್ತಿದಾಯಕವಾಗಿದೆ. ಸನ್ನಿಯ ಅಶ್ಲೀಲ ಚಿತ್ರದಿಂದ ಹಿಡಿದು ಬಾಲಿವುಡ್ ವರೆಗಿನ Read more…

ಭೋಜನ ಕೂಟಕ್ಕೆ ಅಭಿ ಬಿಟ್ಟು ಐಶ್ ಒಬ್ಬಳೆ ಬಂದಿದ್ಯಾಕೆ..?

ಬ್ರಿಟನ್ ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸೆಸ್ ಕೇಟ್ ಮಿಡಲ್ಟನ್ ಸದ್ಯ ಭಾರತದಲ್ಲಿದ್ದಾರೆ. ಬಾಲಿವುಡ್ ನ ಅನೇಕ ನಟ- ನಟಿಯರು  ಮುಂಬೈನಲ್ಲಿ ನಡೆದ ನವಜೋಡಿಯ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ಈ Read more…

ನಟಿ ಪ್ರತ್ಯುಷಾ ಬ್ಯಾನರ್ಜಿ ಬಗ್ಗೆ ಶಾಕಿಂಗ್ ನ್ಯೂಸ್ ನೀಡಿದ ಕೆಲಸದಾಕೆ

‘ಬಾಲಿಕಾ ವಧು’ ಧಾರವಾಹಿಯ ಪ್ರಸಿದ್ಧ ನಟಿ ಪ್ರತ್ಯುಷಾ ಬ್ಯಾನರ್ಜಿ ಆತ್ಮಹತ್ಯೆ ನಂತರ ಒಂದೊಂದೆ ಶಾಕಿಂಗ್ ಸುದ್ದಿಗಳು ಹೊರ ಬರ್ತಾ ಇವೆ. ಹಿರಿತೆರೆ ಹಾಗು ಕಿರುತೆರೆ ಎರಡಕ್ಕೂ ಶಾಕ್ ಕೊಟ್ಟಿರುವ Read more…

ಏಪ್ರಿಲ್ 14ರಂದು ಎದುರಾಗ್ತಿದ್ದಾರೆ ಮಾಜಿ ಪ್ರೇಮಿಗಳು

ಬಾಲಿವುಡ್ ದಬಾಂಗ್ ಬಾಯ್, ‘ಸುಲ್ತಾನ್’ ಸಲ್ಮಾನ್ ಖಾನ್ ಹಾಗೂ ಬಚ್ಚನ್ ಸೊಸೆ ಐಶ್ವರ್ಯ ರೈ ಬಚ್ಚನ್ ವಿಷ್ಯವನ್ನು ಹೊಸದಾಗಿ ಹೇಳಬೇಕಾಗಿಲ್ಲ. ಮಾಜಿ ಪ್ರೇಮಿಗಳ ಫೈಟ್ ಮತ್ತೆ ಶುರುವಾಗಿದೆ. ಎದುರು Read more…

ಮನೆ ಕೆಲಸದಾಕೆಯಿಂದ ಹಣ ಪಡೆಯುತ್ತಿದ್ದಳಂತೆ ನಟಿ

‘ಬಾಲಿಕಾ ವಧು’ ಖ್ಯಾತಿಯ ನಟಿ ಪ್ರತ್ಯುಷಾ ಬ್ಯಾನರ್ಜಿ ಆತ್ಮಹತ್ಯೆ ಬಳಿಕ ಆಕೆಯ ಬದುಕಿನ ಒಂದೊಂದೇ ರಹಸ್ಯಗಳು ಬಯಲಾಗುತ್ತಿದ್ದು, ‘ಬಿಗ್ ಬಾಸ್’, ‘ಪವರ್ ಕಪಲ್’ ರಿಯಾಲಿಟಿ ಷೋ ಗಳಲ್ಲಿ ಭಾಗವಹಿಸುವ Read more…

ಕೊಹ್ಲಿ- ಅನುಷ್ಕಾ ಒಂದಾಗಿರುವುದರ ಹಿಂದಿನ ಕಾರಣ ಬಯಲು

ಕಳೆದ ಎರಡು ವರ್ಷಗಳಿಂದ ಜೋಡಿ ಹಕ್ಕಿಗಳಂತೆ ಹಾರಾಡುತ್ತಿದ್ದ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದ್ದಕ್ಕಿದ್ದಂತೆ ಬೇರ್ಪಟ್ಟ Read more…

ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ನಟಿಯ ಆತ್ಮಹತ್ಯೆ ಪ್ರಕರಣ

‘ಬಾಲಿಕಾ ವಧು’ ಖ್ಯಾತಿಯ ನಟಿ ಪ್ರತ್ಯುಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ‘ಬಿಗ್ ಬಾಸ್’ ಹಾಗೂ ‘ಪವರ್ ಕಪಲ್’ ರಿಯಾಲಿಟಿ ಷೋ ಗಳಲ್ಲಿ ಭಾಗವಹಿಸಿ ಹಣ Read more…

ಶಾಕಿಂಗ್ ! ನನ್ನ ಖಾಸಗಿ ಫೋಟೋ ಬಹಿರಂಗವಾಗುತ್ತಿದೆ ಅಂತಿದ್ದಾರೆ ಕಂಗನಾ

ಬಾಲಿವುಡ್ ನ ಖ್ಯಾತ ನಟ- ನಟಿಯರಾದ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ನಡುವಿನ ವೈಯಕ್ತಿಕ ಕದನ ಮತ್ತಷ್ಟು ತಾರಕಕ್ಕೇರಿದೆ. ಹೃತಿಕ್ ರೋಷನ್ ಜೊತೆ ಅತ್ಮೀಯವಾಗಿದ್ದ ಸಂದರ್ಭದಲ್ಲಿ ತೆಗೆದ Read more…

ಹೊಸ ಬಾಂಬ್ ಸಿಡಿಸಿದ ಬಾಲಿವುಡ್ ನಟಿ ರಾಖಿ ಸಾವಂತ್

ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್, ಮೂರು ದಿನಗಳ ಹಿಂದಷ್ಟೇ, ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಸೀಲಿಂಗ್ ಫ್ಯಾನ್ ಗಳನ್ನು ನಿಷೇಧಿಸಬೇಕು. ಜನತೆ ಟೇಬಲ್ Read more…

ಬಿಪಾಶಾಳ ಗುಟ್ಟು ಬಟಾಬಯಲು ಮಾಡಿದ ಪ್ರಿಯಾಂಕಾ

ಬಾಲಿವುಡ್ ನ ಕೃಷ್ಣ ಸುಂದರಿ ಬಿಪಾಶಾ ಬಸು, ನಟ ಕರಣ್ ಸಿಂಗ್ ಗ್ರೋವರ್ ಜೊತೆ ವಿವಾಹವಾಗಲಿದ್ದಾರೆಂಬ ವದಂತಿ ಚಿತ್ರರಂಗದ ವಲಯದಲ್ಲಿ ಹರಿದಾಡುತ್ತಿತ್ತು. ಆದರೆ ಈ ಕುರಿತು ಬಿಪಾಶಾ ಬಸು Read more…

ಮತ್ತೇ ಜೊತೆಯಾದ ಕೊಹ್ಲಿ- ಅನುಷ್ಕಾ

ಕಳೆದೆರೆಡು ವರ್ಷಗಳಿಂದ ಜೋಡಿ ಹಕ್ಕಿಗಳಂತೆ ವಿಹರಿಸುತ್ತಿದ್ದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅದೇಕೋ ಏನೋ ಮುನಿಸಿಕೊಂಡು ಪರಸ್ಪರ ದೂರವಾಗಿದ್ದರು. ಇದೀಗ ಇಬ್ಬರು Read more…

ಈ ಬಾರಿಯೂ ಸಲ್ಮಾನ್ ಮಾಡ್ತಿದ್ದಾರೆ ಮತ್ತದೇ ಕೆಲಸ

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್, ಕತ್ರೀನಾ ಕೈಫ್, ಜಾಕ್ವೇಲಿನ್ ಫರ್ನಾಂಡೀಸ್ ಸೇರಿದಂತೆ ಹಲವು ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಜೊತೆಗೆ ಸೋನಾಕ್ಷಿ ಸಿನ್ಹಾ, ಸೋನಂ ಕಪೂರ್ ಸೇರಿದಂತೆ ಹಲವಾರು Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತಾ ಕಂಗನಾಳ ಬಂಡವಾಳ..?

ಬಾಲಿವುಡ್ ಚಿತ್ರರಂಗದಲ್ಲಿ ಲವ್, ಬ್ರೇಕ್ ಅಪ್ ಕಾಮನ್. ಆದರೆ ಅವ್ಯಾವು ಕಂಗನಾ ಹಾಗೂ ಹೃತಿಕ್ ರೋಷನ್ ಪ್ರಕರಣ ಪಡೆದಷ್ಟು ಅಸಹ್ಯಕರ ತಿರುವನ್ನು ಪಡೆದುಕೊಂಡಿರಲಿಲ್ಲ. ಮಾಧ್ಯಮಗಳ ಮುಂದೆ ಕಂಗನಾ ಹಾಗೂ Read more…

ರಣಬೀರ್ ಕಪೂರ್ ಗೆ ಬರಲ್ವಂತೆ ಬರವಣಿಗೆ

ಬಾಲಿವುಡ್ ಚಾಕೋಲೇಟ್ ಬಾಯ್ ರಣಬೀರ್ ಕಪೂರ್. ತಮ್ಮ ನಟನೆಯಿಂದ ಸಾವಿರಾರು ಅಭಿಮಾನಿಗಳ ಹೃದಯ ಗೆದ್ದ ಸ್ಟಾರ್. ನಟನೆ ಜೊತೆ ಬರವಣೆಗೆಯನ್ನು ಶುರು ಮಾಡಬಹುದು ಅಂತಾ ಅಭಿಮಾನಿಗಳು ನಂಬಿದ್ದರು. ಆದರೆ Read more…

ಆತ್ಮಹತ್ಯೆ ತಡೆಗೆ ರಾಖಿ ಸಾವಂತ್ ಏನೇಳಿದ್ದಾಳೆ ಕೇಳಿ

ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ನೀಲಿ ಚಿತ್ರಗಳ ಮಾಜಿ ತಾರೆ ಸನ್ನಿ ಲಿಯೋನ್ ವಿರುದ್ದ ಸದಾ ಕೆಂಡ ಕಾರುವ ಮೂಲಕ ಮಾಧ್ಯಮಗಳಲ್ಲಿ Read more…

ನಟಿಯ ಮನೆ ತಪಾಸಣೆಗೊಳಪಡಿಸಿದ ಪೊಲೀಸರಿಗೆ ಶಾಕ್

ಮುಂಬೈನ ಕಾಂಡೀವಲಿಯಲ್ಲಿರುವ ತನ್ನ ಮನೆಯಲ್ಲೇ ನೇಣು ಹಾಕಿಕೊಂಡು ಸಾವನ್ನಪ್ಪಿದ ‘ಬಾಲಿಕಾ ವಧು’ ಖ್ಯಾತಿಯ ನಟಿ ಪ್ರತ್ಯುಷಾ ಬ್ಯಾನರ್ಜಿಯವರ ಮನೆಯನ್ನು ತಪಾಸಣೆಗೊಳಪಡಿಸಿದ ಪೊಲೀಸರು ಅಲ್ಲಿನ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ. Read more…

ಒಬಾಮಾ ಜೊತೆ ಪ್ರಿಯಾಂಕಾ ಡಿನ್ನರ್

ಬಾಲಿವುಡ್ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿ ಇದೀಗ ಹಾಲಿವುಡ್ ನಲ್ಲೂ ಮಿಂಚುತ್ತಿರುವ ಖ್ಯಾತ ನಟಿ ಪ್ರಿಯಾಂಕಾಗೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರ ಪತ್ನಿ ಮಿಶೆಲ್ ಒಬಾಮಾ Read more…

‘ನೀಲಿ ಚಿತ್ರ’ ನೋಡಿದ್ರೆ ತಪ್ಪೇನು ಎಂದ ನಿರ್ದೇಶಕ

ದೇಶದಲ್ಲಿ ಅಶ್ಲೀಲ ವೆಬ್ ಸೈಟ್ ಗಳಿಗೆ ಕಡಿವಾಣ ಹಾಕಬೇಕು ಎಂಬ ಕೂಗು ಕೇಳಿ ಬರುತ್ತಿರುವ ನಡುವೆಯೇ ನೀಲಿ ಚಿತ್ರಗಳಿಂದ ಮನರಂಜನೆ ಸಿಗುವುದಾದರೆ ಅದನ್ನು ನೋಡುವುದರಲ್ಲಿ ತಪ್ಪೇನು ಎನ್ನುವ ಮೂಲಕ Read more…

ನಟಿಯ ಸಾವಿಗೆ ಕಾರಣವಾಯ್ತಾ ‘ಲವ್, ಸೆಕ್ಸ್ ಔರ್ ಧೋಕಾ’..?

‘ಬಾಲಿಕಾ ವಧು’ ಖ್ಯಾತಿಯ ಕಿರುತೆರೆ ನಟಿ ಪ್ರತ್ಯುಷಾ ಬ್ಯಾನರ್ಜಿ ನಿಗೂಢ ಸಾವಿನ ಪ್ರಕರಣ ಈಗ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಆಕೆಯ ಬಾಯ್ ಫ್ರೆಂಡ್ ನಟ, ನಿರ್ಮಾಪಕ ರಾಹುಲ್ ರಾಜ್ Read more…

ಗುಟ್ಟಾಗಿ ಮದುವೆಯಾಗಿದ್ದಳೇ ಸಾವಿಗೀಡಾದ ನಟಿ..?

ಮುಂಬೈನ ಕಾಂಡಿವಲಿಯಲ್ಲಿರುವ ತನ್ನ ಮನೆಯಲ್ಲೇ ನೇಣು ಹಾಕಿಕೊಂಡು ಸಾವಿಗೀಡಾದ ‘ಬಾಲಿಕಾ ವಧು’ ಖ್ಯಾತಿಯ ನಟಿ ಪ್ರತ್ಯುಷಾ ತನ್ನ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಜೊತೆ ಗುಟ್ಟಾಗಿ ವಿವಾಹವಾಗಿದ್ದಳೇ Read more…

ಕರೀನಾಳನ್ನು ಭೇಟಿ ಮಾಡಲು ಮಯನ್ಮಾರ್ ನಿಂದ ಬಂದ ಯುವತಿ

ಚಿತ್ರ ನಟ- ನಟಿಯರೆಂದರೆ ಹಲವರಿಗೆ ಹುಚ್ಚು ಅಭಿಮಾನ. ತಮ್ಮ ನೆಚ್ಚಿನ ತಾರೆಯರನ್ನು ಪ್ರತ್ಯಕ್ಷವಾಗಿ ಕಾಣಬೇಕು. ಅವರನ್ನು ಮಾತನಾಡಿಸಬೇಕೆಂಬ ಹಂಬಲ ಅಭಿಮಾನಿಗಳಲ್ಲಿರುತ್ತದೆ. ಅದಕ್ಕಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಅವರು ತಯಾರಿರುತ್ತಾರೆ. Read more…

ಪ್ರಿಯಾಂಕಾ ಚೋಪ್ರಾರ ರಹಸ್ಯ ಬಿಚ್ಚಿಟ್ಟ ಮಾಜಿ ಮ್ಯಾನೇಜರ್

ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಚಿತ್ರರಂಗದಲ್ಲಿ ಇಂದು ಉತ್ತುಂಗ ಸ್ಥಾನದಲ್ಲಿದ್ದು, ಆದರೆ ಅವರ ವೃತ್ತಿ ಜೀವನದ Read more…

ಕೊಹ್ಲಿ- ಅನುಷ್ಕಾ ಅಭಿಮಾನಿಗಳಿಗೆ ಶಾಕ್

ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ತಮ್ಮ ಅಬ್ಬರದ ಆಟದಿಂದಾಗಿ ಕ್ರಿಕೆಟ್ ಪ್ರೇಮಿಗಳ ಕಣ್ಮಣಿಯಾಗಿದ್ದಾರೆ. ಅದರಲ್ಲೂ ಇಂದು ವೆಸ್ಟ್ ಇಂಡೀಸ್ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ Read more…

ನನ್ನ ಮದುವೆ ಯಾವಾಗ ಎಂದು ಕೇಳಿದ ಕಂಗನಾ..!

ಇತ್ತೀಚೆಗಷ್ಟೇ ಹೃತಿಕ್‌ ರೋಷನ್‌ ಜೊತೆಗಿನ ಹಳೆಯ ಪ್ರೇಮ ಪ್ರಕರಣದ ಸಂಬಂಧ ಕೋರ್ಟ್‌ ಮೆಟ್ಟಿಲೇರಿರುವ ಬಾಲಿವುಡ್ ಬೆಡಗಿ ಕಂಗನಾ ರನಾವತ್‌ ಇದೀಗ ತಮ್ಮ ಮದುವೆಯ ವಿಷಯವನ್ನು ಜ್ಯೋತಿಷಿ ಬಳಿ ಪ್ರಸ್ತಾಪ Read more…

ಮತ್ತೇ ಒಂದಾಗ್ತಾರಾ ರಣಬೀರ್- ಕತ್ರೀನಾ..?

ಕಳೆದ ಮೂರು ವರ್ಷಗಳಿಂದ ಜೋಡಿ ಹಕ್ಕಿಗಳಾಗಿದ್ದ ರಣಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಈಗ ದೂರವಾಗಿರುವುದು ಹಳೆ ಸುದ್ದಿ. ಆದರೆ ಈಗ ಕೇಳಿ ಬರುತ್ತಿರುವ ವದಂತಿಗಳ ಪ್ರಕಾರ ಇಬ್ಬರನ್ನೂ ಮತ್ತೆ Read more…

ಕುತೂಹಲಕ್ಕೆ ಕಾರಣವಾಗಿದೆ ಕಂಗನಾ- ಹೃತಿಕ್ ರ ಹಳೆಯ ವಿಡಿಯೋ

ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಬಾಲಿವುಡ್ ನಟ- ನಟಿಯರಾದ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ರ ವಿಡಿಯೋ ಒಂದು ಕುತೂಹಲ ಹುಟ್ಟು ಹಾಕಿದೆ. ಇವರಿಬ್ಬರು ಕಾನೂನು ಸಮರಕ್ಕೆ Read more…

ನಟ ಚಿಯಾನ್ ವಿಕ್ರಮ್ ಅಭಿಮಾನಿಗಳು ಗರಂ

ಸೋಮವಾರದಂದು 63 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ‘ಪಿಕು’ ಚಿತ್ರದ ಅಭಿನಯಕ್ಕಾಗಿ ‘ಬಿಗ್ ಬಿ’ ಅಮಿತಾಬ್ ಬಚ್ಚನ್ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರೆ, ‘ತನು ವೆಡ್ಸ್ ಮನು ರಿಟರ್ನ್ಸ್’ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...