alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ರಿನಾ ಕೈಫ್ ಪ್ರಾರ್ಥನೆ ಫಲಿಸಲಿಲ್ಲ: ಜೈಲಿಗೆ ಸೇರಲು ಕಾರಣವಾಯ್ತಾ ಕಪ್ಪು ಬಣ್ಣದ ಡ್ರೆಸ್?

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕೋರ್ಟ್ ದೊಡ್ಡ ಶಾಕ್ ನೀಡಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಯಾಗಿದೆ. ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಕತ್ರಿನಾ Read more…

ನಂ.106 ರ ಕೈದಿ ಸಲ್ಮಾನ್ ತಿಂದಿಲ್ಲ ಜೈಲಿನ ಆಹಾರ

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಜೋದ್ಪುರ ಜೈಲಿನಲ್ಲಿ ಮೊದಲ ರಾತ್ರಿ ಕಳೆದಿದ್ದಾರೆ. ಜೋದ್ಪುರ ನ್ಯಾಯಾಲಯ 20 ವರ್ಷಗಳ ಪ್ರಕರಣದ ಅಂತಿಮ ತೀರ್ಪು ನೀಡಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ Read more…

ಇಂದು ಜಾಮೀನು ಸಿಗದಿದ್ರೆ ಜೈಲಿನಲ್ಲಿ ರಾತ್ರಿ ಕಳೆಯಲಿದ್ದಾರೆ ಸಲ್ಲು

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಗೆ ಜೋದ್ಪುರ ಕೋರ್ಟ್ 5 ವರ್ಷಗಳ ಜೈಲು ಶಿಕ್ಷೆ ನೀಡಿದೆ. 20 ವರ್ಷಗಳಷ್ಟು ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಕೋರ್ಟ್ Read more…

ಸಲ್ಮಾನ್ ಖಾನ್ ಗೆ 5 ವರ್ಷ ಜೈಲು : 10 ಸಾವಿರ ರೂ. ದಂಡ

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಬಾಂಗ್ ಬಾಯ್ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆಯಾಗಿದೆ. ಜೋದ್ಪುರ ನ್ಯಾಯಾಲಯ ನ್ಯಾಯಮೂರ್ತಿ ದೇವಕುಮಾರ್ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. ವನ್ಯಜೀವಿ Read more…

ಸಲ್ಮಾನ್ ದೋಷಿ: ತಲೆ ಮೇಲೆ ಕೈಹೊತ್ತು ಕುಳಿತ ನಿರ್ಮಾಪಕರು

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂದಿಸಿದಂತೆ ಸಲ್ಮಾನ್ ಖಾನ್ ದೋಷಿ ಎಂದು ಜೋದ್ಪುರ ಸಿಜೆಎಂ ಕೋರ್ಟ್ ಮಹತ್ವದ ತೀರ್ಪಿತ್ತಿದೆ. ವನ್ಯಜೀವಿ ಕಾಯ್ದೆ 51ರಡಿ ನ್ಯಾಯಮೂರ್ತಿ ದೇವಕುಮಾರ್ ಈ ತೀರ್ಪು ನೀಡಿದ್ದಾರೆ. Read more…

ಕೃಷ್ಣ ಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್ ದೋಷಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಭಾರೀ ಹಿನ್ನೆಡೆಯಾಗಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ರಾಜಸ್ತಾನದ ಜೋದ್ಪುರ ನ್ಯಾಯಾಲಯ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿದೆ.  ಆದ್ರೆ ಉಳಿದ Read more…

ರಾಪ್ ಸಾಂಗ್ ಹಾಡಿದ ನಟಿ ರೇಖಾ

ಹಿರಿಯ ನಟಿ ರೇಖಾ ನೃತ್ಯ ಹಾಗೂ ನಟನೆ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ. ಈಗ್ಲೂ ನಟಿ ರೇಖಾ ವೇದಿಕೆ ಮೇಲೆ ಬಂದ್ರೆ ಶಿಳ್ಳೆ ಕೇಳುತ್ತೆ. ಹಿಂದೆ ಲಕ್ಷಾಂತರ ಅಭಿಮಾನಿಗಳ ಮನದನ್ನೆಯಾಗಿದ್ದ Read more…

21ನೇ ವಯಸ್ಸಿನಲ್ಲಿಯೇ ಇದೆಲ್ಲ ಸನ್ನಿಗೆ ಅಭ್ಯಾಸವಾಗಿತ್ತು…!?

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಸದ್ಯ ಬಯೋಪಿಕ್ ವಿಚಾರಕ್ಕೆ ಸುದ್ದಿಯಲ್ಲಿದ್ದಾಳೆ. ಸನ್ನಿ ಬಯೋಪಿಕ್ ವೆಬ್ ಸರಣಿಯಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ಸನ್ನಿ ತುಂಬಾ ಉತ್ಸುಕಳಾಗಿದ್ದಾಳೆ. ಸನ್ನಿ ತನ್ನ ಜೀವನದ Read more…

ನಾಪತ್ತೆಯಾಗಿದ್ದ ಈ ನಟನಿಗೆ ತಾಯಿ ನೀಡುತ್ತಿದ್ದಳಂತೆ ಡ್ರಗ್ಸ್

ಕಳೆದ ನಾಲ್ಕು ತಿಂಗಳಿಂದ ಕಾಣೆಯಾಗಿದ್ದಾರೆ ಎನ್ನಲಾಗಿದ್ದ ಹಾಸ್ಯನಟ ಸಿದ್ಧಾರ್ಥ ಸಾಗರ್ ಭಾನುವಾರ ಮಾಧ್ಯಮಗಳ ಮುಂದೆ ಬಂದಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧಾರ್ಥ ಕುಟುಂಬಸ್ಥರು ಏನೆಲ್ಲ ಚಿತ್ರ ಹಿಂಸೆ ನೀಡಿದ್ದಾರೆ Read more…

ಸಲ್ಮಾನ್ ಗಾಗಿ ಹಾಲಿವುಡ್ ಬಿಟ್ಟು ಬರ್ತಾಳಾ ಪ್ರಿಯಾಂಕಾ?

ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಬಾಲಿವುಡ್ ನತ್ತ ಮುಖ ಮಾಡಿಲ್ಲ. ಪ್ರಿಯಾಂಕಾರ ಹೋಮ್ ಪ್ರೊಡಕ್ಷನ್ ನಲ್ಲಿ ಕೆಲ ಚಿತ್ರಗಳು ನಿರ್ಮಾಣಗೊಂಡಿದ್ದರೂ ಅವ್ಯಾವು ಬಾಲಿವುಡ್ ಚಿತ್ರಗಳಲ್ಲ. Read more…

15 ತಿಂಗಳಲ್ಲಿ 16 ಕೆ.ಜಿ. ತೂಕ ಇಳಿಸಿಕೊಂಡ ಬೆಡಗಿ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾಳೆ. ಕರೀನಾ ಸೌಂದರ್ಯ ಈಗ ಮತ್ತೆ ಸುದ್ದಿಗೆ ಬಂದಿದೆ. ಕೆಲ ದಿನಗಳ ಹಿಂದೆ ಫ್ಯಾಷನ್ ಶೋವೊಂದರಲ್ಲಿ ಪಾಲ್ಗೊಂಡಿದ್ದ ಕರೀನಾ ದೇಹ Read more…

ದೀಪಿ-ರಣವೀರ್ ಮದುವೆಗೆ ಮುಹೂರ್ತ ಫಿಕ್ಸ್

ಬಾಲಿವುಡ್ ಇನ್ನೊಂದು ಅದ್ಧೂರಿ ಮದುವೆಗೆ ಸಿದ್ಧವಾಗ್ತಿದೆ. ಬಾಲಿವುಡ್ ಹಾಟ್ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೂಲಗಳ ಪ್ರಕಾರ ದೀಪಿ-ರಣವೀರ್ ಮದುವೆಗೆ ಮುಹೂರ್ತ Read more…

ಅನುಷ್ಕಾ ಫೋಟೋಕ್ಕೆ ಅಭಿಮಾನಿಗಳು ಹೇಳಿದ್ದೇನು?

ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಫೋಟೋವೊಂದನ್ನು ವೈರಲ್ ಮಾಡಿದ್ದಾರೆ. ಫೋಟೋದಲ್ಲಿ ಅನುಷ್ಕಾ ತುಂಬಾ ಸುಂದರವಾಗಿ ಕಾಣ್ತಿದ್ದಾರೆ. ಅನುಷ್ಕಾ ಗುಲಾಬಿ ಬಣ್ಣದ ಮ್ಯಾಕ್ಸಿ ಡ್ರೆಸ್ ತೊಟ್ಟಿದ್ದಾರೆ. Read more…

ಶಾಕಿಂಗ್! ದಿನಕ್ಕೆ 40 ಸಿಗರೇಟ್ ಸೇದುತ್ತಾಳೆ ಈ ನಟಿ

ಮದ್ಯ-ಧೂಮಪಾನ ಚಟಕ್ಕೆ ಬಾಲಿವುಡ್ ನ ಅನೇಕ ಕಲಾವಿದರು ದಾಸರಾಗಿದ್ದಾರೆ. ಕೆಲ ಕಲಾವಿದರು ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ, ಮದ್ಯಪಾನ ಮಾಡಿ ಸಿಕ್ಕಿ ಬಿದ್ದಿದ್ದಿದೆ. ಕೇವಲ ನಟರೊಂದೇ ಅಲ್ಲ ನಟಿಯರು ಕೂಡ Read more…

ಕುತೂಹಲಕ್ಕೆ ಕಾರಣವಾಗಿದೆ ಸಲ್ಲು ಸಹೋದರಿಯೊಂದಿಗಿನ ಪ್ರಿಯಾಂಕಾ ಭೇಟಿ

ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಳಿಕ ಬಾಲಿವುಡ್ ಚಿತ್ರರಂಗದತ್ತ ಮುಖ ಮಾಡಿಲ್ಲ. ಅದರೂ ಅವರ ಹೋಂ ಪ್ರೊಡಕ್ಷನ್ ನಲ್ಲಿ ಕೆಲ ಪ್ರಾದೇಶಿಕ Read more…

ಮಾಹಿತಿ ಸೋರಿಕೆ ಭಯ: ಫೇಸ್ಬುಕ್ ನಿಂದ ಹೊರಬಿದ್ದ ನಟ

ಫೇಸ್ಬುಕ್ ಮಾಹಿತಿ ಸೋರಿಕೆ ಎಲ್ಲರಲ್ಲಿ ಭಯ ಹುಟ್ಟಿಸಿದೆ. ಅನೇಕರು ಫೇಸ್ಬುಕ್ ಅಕೌಂಟ್ ಡಿಲೀಟ್ ಮಾಡ್ತಿದ್ದಾರೆ. ಈ ಸಾಲಿಗೆ ಬಾಲಿವುಡ್ ಅಲ್ರೌಂಡರ್ ಫರಾನ್ ಅಖ್ತರ್ ಕೂಡ ಸೇರಿದ್ದಾರೆ. ಮಂಗಳವಾರ ಬೆಳಿಗ್ಗೆ Read more…

ತನ್ನ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿದ ಯುವ ನಟ

ಖ್ಯಾತ ಕಿರು ತೆರೆ ನಟನೊಬ್ಬ ತನ್ನ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಜನಪ್ರಿಯ ಟಿವಿ ಶೋ ‘ಕೋಯಿ ಮಿಲ್ ಗಯಿ’ ನಲ್ಲಿ ಜಿಗ್ನೇಶ್ ಪಾತ್ರ ನಿರ್ವಹಿಸುತ್ತಿದ್ದ 26 Read more…

ಕ್ರಿಕೆಟ್ ಆಟಗಾರನ ಜೊತೆ ಸೆಲೂನ್ ಮುಂದೆ ಸಿಕ್ಕಿಬಿದ್ದ ನಟಿ

ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನಟಿ ಎಲಿ ಅವ್ರಾಮ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಡೇಟಿಂಗ್ ಮಾಡ್ತಿದ್ದಾರೆಂಬ ಸುದ್ದಿಯಿದೆ. ಮಾರ್ಚ್ 5ರಂದು ಹಾರ್ದಿಕ್ ಪಾಂಡ್ಯರನ್ನು Read more…

ಒಂದೇ ಕಪ್ ನಲ್ಲಿ ಕಾಫಿ ಕುಡಿದು ಮತ್ತೆ ಸುದ್ದಿಯಾದ ಹಳೇ ಜೋಡಿ

ಟೈಗರ್ ಜಿಂದಾ ಹೇ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಬಾಲಿವುಡ್ ದಬಾಂಗ್ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಮತ್ತೆ ಸುದ್ದಿಯಲ್ಲಿದ್ದಾರೆ. ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು Read more…

15 ನಿಮಿಷದ ಕಾರ್ಯಕ್ರಮಕ್ಕೆ ರಣವೀರ್ ಗೆ ಸಿಗ್ತಿದೆ ಇಷ್ಟು ಕೋಟಿ…!

ಏಪ್ರಿಲ್ 7 ರಿಂದ ಐಪಿಎಲ್ ಸೀಸನ್ -11 ಶುರುವಾಗಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾರ್ಯಕ್ರಮ ನೀಡಲಿದ್ದಾರೆ. ವಿಶೇಷವೆಂದ್ರೆ 15 ನಿಮಿಷದ ಕಾರ್ಯಕ್ರಮಕ್ಕೆ ರಣವೀರ್ ಸಿಂಗ್ Read more…

6ನೇ ವಯಸ್ಸಿನಲ್ಲಿಯೇ ಅತ್ಯಾಚಾರಕ್ಕೊಳಗಾಗಿದ್ರು ಈ ನಟಿ

ಟಿವಿ ಹಾಗೂ ಸಿನಿಮಾ ಜಗತ್ತಿನಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಹಿರಿಯ ನಟಿ ಡೈಸಿ ಇರಾನಿ ತಮ್ಮ ಜೀವನದ ಕಠು ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಡೈಸಿ ಮಾತು ಕೇಳಿ ಇಡೀ ಬಾಲಿವುಡ್ Read more…

ಮೋದಿ ಭೇಟಿಯಾದ ಬಾಲಿವುಡ್ ‘ಕ್ವೀನ್’

ಬಾಲಿವುಡ್ ಕ್ವೀನ್ ಕಂಗನಾ ದೇಶದ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ. ಕಂಗನಾಗೆ ಪಿಎಂ ಮೋದಿ ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಕಂಗಾನ ಜೊತೆ ಸೆನ್ಸಾರ್ ಬೋರ್ಡ್ ನ ಅಧ್ಯಕ್ಷ Read more…

ಬ್ರಹ್ಮಾಸ್ತ್ರ ಶೂಟಿಂಗ್ ವೇಳೆ ಗಾಯಗೊಂಡ ನಟಿ

ಬಾಲಿವುಡ್ ಬೆಡಗಿ ಆಲಿಯಾ ಭಟ್ ಶೂಟಿಂಗ್ ವೇಳೆ ಗಾಯಗೊಂಡಿದ್ದಾಳೆ. ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ರಸ್ತೆ ಮೇಲೆ ಬಿದ್ದ ಆಲಿಯಾ ಭುಜಕ್ಕೆ ಗಂಭೀರ ಗಾಯವಾಗಿದೆ. ಚಿಕಿತ್ಸೆ ನಡೆಸಿದ ವೈದ್ಯರು Read more…

ಚಿತ್ರದಲ್ಲಿ ಅವಕಾಶ ಪಡೆಯಲು ಫೋನ್ ಸೆಕ್ಸ್ ಮಾಡಿದ್ಲಂತೆ ಈ ನಟಿ

ಬಾಲಿವುಡ್ ನಟಿ ರಾಧಿಕಾ ಆಪ್ಟೆ ಬಾಂಬ್ ಒಂದನ್ನು ಸಿಡಿಸಿದ್ದಾಳೆ. ಚಿತ್ರದಲ್ಲಿ ಸ್ಥಾನ ಪಡೆಯಲು ಮೊದಲು ಫೋನ್ ಸೆಕ್ಸ್ ಮಾಡಬೇಕಾಗುತ್ತಿತ್ತು ಎಂದಿದ್ದಾಳೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ರಾಧಿಕಾ ಇದ್ರ Read more…

7 ಗಂಟೆಯಲ್ಲಿ 6 ಲಕ್ಷ ಮಂದಿ ವೀಕ್ಷಿಸಿದ್ದಾರೆ ದಿವ್ಯಾಂಕಾಳ ಏಲಿಯನ್ ಡಾನ್ಸ್

ಏ ಹೈ ಮೊಹಬ್ಬತೇನ್ ಚಿತ್ರದ ನಟಿ ದಿವ್ಯಾಂಕ ತ್ರಿಪಾಟಿ ಡಾನ್ಸ್ ವಿಡಿಯೋವೊಂದು ವೈರಲ್ ಆಗಿದೆ. ಇನ್ಸ್ಟ್ರಾಗ್ರಾಮ್ ನಲ್ಲಿ ದಿವ್ಯಾಂಕ ಹಾಕಿರುವ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗಿದೆ. ಏಲಿಯನ್ ಜೊತೆ ದಿವ್ಯಾಂಕ Read more…

ಅಮಿತಾಬ್ ಸೊಸೆಗೆ ರೇಖಾ ಬರೆದಿದ್ದಾರೆ ಭಾವನಾತ್ಮಕ ಪತ್ರ

ಬಾಲಿವುಡ್ ಹಿರಿಯ ನಟಿ ರೇಖಾ ಹಾಗೂ ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯ ರೈ ಬಚ್ಚನ್ ನಡುವೆ ಉತ್ತಮ ಬಾಂಧವ್ಯವಿದೆ. ಅನೇಕ ಸಂದರ್ಭಗಳಲ್ಲಿ ಇಬ್ಬರು ನಟಿಯರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ Read more…

ಇರ್ಫಾನ್ ಖಾನ್ ಗೆ ಕಾಡ್ತಿರೋದು ಬ್ರೈನ್ ಕ್ಯಾನ್ಸರ್ ಅಲ್ಲ ಈ ಖಾಯಿಲೆ

ಬಾಲಿವುಡ್ ನಟ ಇರ್ಫಾನ್ ಖಾನ್ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ತಮ್ಮನ್ನು ಕಾಡ್ತಿರುವ ಖಾಯಿಲೆ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಟ್ವಿಟ್ ಮಾಡಿದ್ದ ಇರ್ಫಾನ್ ಖಾನ್ Read more…

ಸಲ್ಲು ಅಪಾರ್ಟ್ಮೆಂಟ್ ಗೆ ನುಗ್ಗಿ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

ಅಭಿಮಾನ ಅತಿರೇಕಕ್ಕೇರಿದ್ರೆ ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಸಲ್ಮಾನ್ ಖಾನ್ ಅಭಿಮಾನಿ ಉತ್ತಮ ಉದಾಹರಣೆ. ಸಲ್ಮಾನ್ ಖಾನ್ ಅಭಿಮಾನಿಯೊಬ್ಬಳು ಸಲ್ಲು ಮನೆಯೊಳಗೆ ಪ್ರವೇಶ ಮಾಡಿದ್ದಲ್ಲದೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಲ್ಮಾನ್ Read more…

ಈ ಫೋಟೋದಲ್ಲಿರುವ ವ್ಯಕ್ತಿ ಯಾರು ಹೇಳಬಲ್ಲಿರಾ…?

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ರಾಜಸ್ತಾನದ ಜೋದ್ಪುರದಲ್ಲಿ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಮಂಗಳವಾರ ಅಮಿತಾಬ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದ್ರೀಗ ಬಚ್ಚನ್ ಆರೋಗ್ಯ Read more…

ಹಿರಿಯ ನಟ ನರೇಂದ್ರ ಝಾ ಇನ್ನಿಲ್ಲ

ಹಿರಿಯ ನಟಿ ಶ್ರೀದೇವಿ ನಿಧನದ ನಂತ್ರ ಬಾಲಿವುಡ್ ಮತ್ತೊಂದು ಸಾವಿನ ನೋವಿನಲ್ಲಿದೆ. ಹಿರಿಯ ನಟ ನರೇಂದ್ರ ಝಾರನ್ನು ಬಾಲಿವುಡ್ ಕಳೆದುಕೊಂಡಿದೆ. ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...