alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಮಗುವಿನ ತಂದೆ ಪತ್ತೆಗಾಗಿ ಟಿವಿ ಕಾರ್ಯಕ್ರಮದ ಮೊರೆ ಹೋದ ಬಾಲೆ

ಹೆಣ್ಣು ಮಗುವಿಗೆ ತಾಯಿಯಾಗಿರುವ ಉಕ್ರೇನ್ ನ 12 ವರ್ಷದ ಬಾಲಕಿ ಮಗುವಿನ ತಂದೆ ಯಾರು ಅನ್ನೋದನ್ನು ಪತ್ತೆ ಮಾಡಲು ಟಿವಿ ಕಾರ್ಯಕ್ರಮದ ಮೊರೆಹೋಗಿದ್ದಾಳೆ. ಲೈವ್ ಶೋನಲ್ಲಿ ಶಂಕಿತರನ್ನು ಡಿಎನ್ಎ Read more…

ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತಿರಿ

ಒಮ್ಮೊಮ್ಮೆ ಮಕ್ಕಳ ತಮಾಷೆ ಆಟಗಳು ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿಬಿಡುತ್ತವೆ. ಚೀನಾದ ಶಾಲೆಯೊಂದರಲ್ಲಿ ಕೂಡ ಇಂಥದ್ದೇ ಘಟನೆಯೊಂದು ನಡೆದಿದೆ. ಆಟವಾಡ್ತಿದ್ದಾಗ 6 ವರ್ಷದ ಬಾಲಕಿಯೊಬ್ಬಳ ತಲೆ ಗೋಡೆಗಳ ಮಧ್ಯೆ ಸಿಕ್ಕಿಹಾಕಿಕೊಂಡು Read more…

4ನೇ ವರ್ಷದಲ್ಲಿಯೇ ಬಾಲಕಿಗೆ ಶುರುವಾಯ್ತು ಮುಟ್ಟಿನ ಪ್ರಕ್ರಿಯೆ

ಐದು ವರ್ಷದ ಬಾಲಕಿಯೊಬ್ಬಳು ತನ್ನ ನಾಲ್ಕನೇ ವರ್ಷದಲ್ಲಿಯೇ ಋತುಮತಿಯಾಗಿದ್ದಾಳೆ. ಇದೊಂದು ವಿಚಿತ್ರ ಖಾಯಿಲೆಯಾಗಿದ್ದು, ಇದನ್ನು ಎಡಿಸನ್ ಎಂದು ಕರೆಯುತ್ತಾರೆ. ಎಮಿಲಿ ಡೋವರ್ ಜನನ ಸಾಮಾನ್ಯ ರೀತಿಯಲ್ಲಿಯೇ ಆಗಿತ್ತು. ಹುಟ್ಟಿದಾಗ Read more…

ಪೊಲೀಸರ ನಿರ್ಲಕ್ಷ್ಯದಿಂದ ನೊಂದು ಅತ್ಯಾಚಾರ ಸಂತ್ರಸ್ಥೆ ಬಾಲಕಿ ಆತ್ಮಹತ್ಯೆ

ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯಲ್ಲಿ ಅತ್ಯಾಚಾರ ಸಂತ್ರಸ್ಥ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೂರು ನೀಡಿದ್ದರೂ ಪೊಲೀಸರು ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ದೂರು ವಾಪಸ್ ಪಡೆಯದೇ ಇದ್ದಲ್ಲಿ Read more…

ಒಂದು ಗಂಟೆಯಲ್ಲೇ ಬಾಲಕಿ ಮೇಲೆ 3 ಬಾರಿ ರೇಪ್

ಲಂಡನ್ ನಲ್ಲಿ 17 ವರ್ಷದ ಬಾಲಕಿ ಮೇಲೆ ಮೂರು ಬಾರಿ ಲೈಂಗಿಕ ದೌರ್ಜನ್ಯ ನಡೆದಿದೆ. ಐವರು ಕಾಮುಕರು ಈ ಕೃತ್ಯ ಎಸಗಿದ್ದು, ಆರೋಪಿಗಳ ಚಹರೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. Read more…

ಬಾಲಕಿ ಜೊತೆ ಮಾತನಾಡಿದ ತಪ್ಪಿಗೆ ಇಂಥಾ ಘೋರ ಶಿಕ್ಷೆ

ರಾಜಸ್ತಾನದ ನಗೌರ್ ಜಿಲ್ಲೆಯಲ್ಲಿ ಬಾಲಕಿ ಜೊತೆ ಮಾತನಾಡಿದ್ದಾರೆ ಅನ್ನೋ ಕಾರಣಕ್ಕೆ ಇಬ್ಬರು ಯುವಕರಿಗೆ ಚಿತ್ರಹಿಂಸೆ ನೀಡಲಾಗಿದೆ. ಅವರಲ್ಲಿ ಒಬ್ಬ ಯುವಕ ಬಾಲಕಿ ಜೊತೆಗೆ ಅಫೇರ್ ಹೊಂದಿದ್ದ, ಅವಳನ್ನೇ ಮದುವೆಯಾಗಲು Read more…

ಮನೆಗೆ ನುಗ್ಗಿ ಬಾಲಕಿ ಮೇಲೆರಗಿದ ಕಾಮುಕ

ತುಮಕೂರು: ಮನೆಯೊಳಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ, ತಿಪಟೂರಿನಲ್ಲಿ ನಡೆದಿದೆ. ಶ್ರೀರಾಮ ಸರ್ಕಲ್ ಗುರುಪನಕಟ್ಟೆಯಲ್ಲಿ ಕಾಮುಕ ನೀಚಕೃತ್ಯ ಎಸಗಲು ಮುಂದಾಗಿದ್ದು, ಸ್ಥಳೀಯರು ಬಾಲಕಿಯನ್ನು ರಕ್ಷಿಸಿದ್ದಾರೆ. ಮನೆಯೊಳಗೆ Read more…

ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಚಂಡೀಗಢದಲ್ಲಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದು ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯಾನಕ ಸತ್ಯವೊಂದು ಹೊರಬಿದ್ದಿದೆ. ಬಾಲಕಿ ಇನ್ನೊಬ್ಬ ಮಾವನ ವೈದ್ಯಕೀಯ Read more…

ಶಿಕ್ಷೆಗೆ ಬೇಸತ್ತು 11ನೇ ಮಹಡಿಯಿಂದ ಜಿಗಿದ ಬಾಲಕಿ

ಫರಿದಾಬಾದ್ ನಲ್ಲಿ ಮನಕಲಕುವ ಘಟನೆ ನಡೆದಿದೆ. 12 ವರ್ಷದ ಬಾಲಕಿಯೊಬ್ಬಳು ಮನೆ ಮಾಲೀಕಳ ಹಿಂಸೆಗೆ ಬೇಸತ್ತು 11ನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಆದ್ರೆ ಸಾವು ನಮ್ಮ ಕೈನಲ್ಲಿಲ್ಲ ಎಂಬಂತೆ Read more…

ಮನ ಕಲಕುತ್ತೆ ಪುಟ್ಟ ಬಾಲೆಯ ನೋವಿನ ಕಥೆ

ಪುಟ್ಟ ಬಾಲಕಿಯೊಬ್ಳು ತನ್ನ 8ನೇ ವರ್ಷದ ಹುಟ್ಟುಹಬ್ಬದ ಬದಲು ತನ್ನ ತಲೆಯ ಎಂ ಆರ್ ಐ ಮಾಡಿಸಲು ಸಹಾಯ ಮಾಡಿ ಅಂತಾ ಬೇಡಿಕೊಳ್ತಿದ್ದಾಳೆ. ಮಿಸ್ಸಿ ರಸ್ಸೆಲ್ ಎಂಬ ಮಹಿಳೆಯ Read more…

ಬಲವಂತವಾಗಿ ಲವ್ ಲೆಟರ್ ಕೊಟ್ಟಿದ್ದ ಯುವಕನಿಗೆ ಜೈಲು

ಮಹಾರಾಷ್ಟ್ರದಲ್ಲಿ ಬಾಲಕಿಯನ್ನು ಹಿಂಬಾಲಿಸಿ ಬಂದು, ಅವಳ ಕೈಹಿಡಿದಿದ್ದಲ್ಲದೆ ಒತ್ತಾಯಪೂರ್ವಕವಾಗಿ ಪ್ರೇಮ ಪತ್ರ ನೀಡಿದ 21 ವರ್ಷದ ಯುವಕನಿಗೆ ವಿಶೇಷ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. 8 Read more…

ಅತ್ಯಾಚಾರಕ್ಕೆ ಯತ್ನ: ಬಾಲಕಿ ಆತ್ಮಹತ್ಯೆ

ಬಾಗಲಕೋಟೆ: ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಮನನೊಂದ ಬಾಲಕಿ, ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಚನಾಳದಲ್ಲಿ ನಡೆದಿದೆ. 16 ವರ್ಷದ ಬಾಲಕಿ ಮೇಲೆ ಅದೇ ಗ್ರಾಮದ Read more…

ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತಿರಾ…..

ರಾಜಸ್ತಾನದಲ್ಲಿ ಇಬ್ಬರು ದುರುಳರು ಅಪ್ರಾಪ್ತೆಯೊಬ್ಬಳನ್ನು ಅಪಹರಿಸಿರುವ ವಿಡಿಯೋ ವೈರಲ್ ಆಗಿದೆ. ಅಹ್ಮದ್ ಖಾನ್ ಎಂಬಾತ ತನ್ನ ಅಪ್ರಾಪ್ತ ಮಗಳನ್ನು ಶೌಕತ್ ಎಂಬಾತನಿಗೆ ಮದುವೆ ಮಾಡಿದ್ದ. ಬಾಲಕಿಗೆ ಇನ್ನೂ 18 Read more…

ಬಾಲಕಿ ಅಪಹರಿಸಿ ನಾಲೆಗೆ ತಳ್ಳಿದರು

ಶಿವಮೊಗ್ಗ: ಶಾಲಾ ಬಾಲಕಿಯನ್ನು ಅಪಹರಿಸಿದ ದುಷ್ಕರ್ಮಿಗಳು, ಕೊಲೆಗೆ ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಗೋಪಾಳ ನಿವಾಸಿ ಮಲ್ಲೇಶಪ್ಪ ಅವರ ಪುತ್ರಿ ಈಶ್ವರಿ ಅಪಹರಣಕ್ಕೆ ಒಳಗಾದ ಬಾಲಕಿ. 10 ನೇ Read more…

ವಸತಿ ಶಾಲೆ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

ದಾವಣಗೆರೆ: ವಸತಿ ಶಾಲೆಯೊಂದರ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಕಂಡಿದ್ದು, ತನಿಖೆ ನಡೆಸುವಂತೆ ಪೋಷಕರು ಬಸವಾಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರಿಗನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 7 Read more…

ಅಪ್ರಾಪ್ತ ಬಾಲಕಿಯ ಮದುವೆ ಮಾಡಿಸಲು ಮಾಡಿದ್ರು ಖತರ್ನಾಕ್ ಪ್ಲಾನ್

ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಅಪ್ರಾಪ್ತ ಬಾಲಕಿಯ ನಕಲಿ ಆಧಾರ್ ಕಾರ್ಡ್ ತಯಾರಿಸಿ ಮದುವೆ ಮಾಡಲು ಕುಟುಂಬಸ್ಥರು ಯತ್ನಿಸಿದ್ದಾರೆ. ಬಾಲಕಿಗೆ ಕೇವಲ 11 ವರ್ಷ. ಆದ್ರೆ 18 Read more…

ಟೇಬಲ್ ಗೆ ಕಟ್ಟಿಹಾಕಿ ಶಾಲೆಯಲ್ಲೇ ಬಾಲಕಿ ಮೇಲೆ ಅತ್ಯಾಚಾರ

ರಾಜಸ್ತಾನದ ಬಾರ್ಮರ್ ನಲ್ಲಿರೋ ಸರ್ಕಾರಿ ಶಾಲೆಯಲ್ಲಿ ಘನಘೋರ ಕೃತ್ಯವೊಂದು ನಡೆದಿದೆ. 6 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಅಂತಾ ಆಕೆಯ ತಂದೆ ದೂರು ನೀಡಿದ್ದಾರೆ. ಶಾಲೆಯ Read more…

ಟೆಕ್ಕಿ ಮನೆಯಲ್ಲಿ ಕೆಲಸಕ್ಕಿದ್ಲು ಅಪ್ರಾಪ್ತ ಬಾಲಕಿ

ಹೈದ್ರಾಬಾದ್ ನ ಟೆಕ್ಕಿಯೊಬ್ಬನ ಮನೆಯಲ್ಲಿ ಕೆಲಸಕ್ಕಿಟ್ಟುಕೊಂಡಿದ್ದ 10 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ಟೆಕ್ಕಿ ರಘುರಾಮ್ ಹಾಗೂ ಸಂಗೀತಾ ದಂಪತಿಗೆ ಇಬ್ಬರು ಚಿಕ್ಕಮಕ್ಕಳಿದ್ದಾರೆ. ಮಕ್ಕಳ ಆರೈಕೆಗಾಗಿ 10,000 ರೂಪಾಯಿ Read more…

ಸಾರ್ವಜನಿಕ ಶೌಚಾಲಯದಲ್ಲೇ ಲೈಂಗಿಕ ಕಿರುಕುಳ

ಬೆಂಗಳೂರು: ಸಾರ್ವಜನಿಕ ಶೌಚಾಲಯದಲ್ಲಿ ಬಾಲಕಿಯನ್ನು ಕೂಡಿ ಹಾಕಿ, ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರು ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೆಪ್ಟಂಬರ್ 7 ರಂದು ಶೌಚಾಲಯಕ್ಕೆ ತೆರಳಿದ್ದ Read more…

10 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಕೇಸ್ ಗೆ ವಿಚಿತ್ರ ತಿರುವು

ಅತ್ಯಾಚಾರ ಸಂತ್ರಸ್ಥೆ, ಚಂಡೀಗಢದ 10 ವರ್ಷದ ಬಾಲಕಿ ಕಳೆದ ತಿಂಗಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತಾ ಅನ್ನೋ ಅನುಮಾನ ಈಗ Read more…

ನಾಯಿ ಗೂಡಲ್ಲಿ ಕೂಡಿಟ್ಟು ಪುಟ್ಟ ಬಾಲಕಿಗೆ ಹಿಂಸೆ

ಅಮೆರಿಕದ ವಿಸ್ಕನ್ಸಿನ್ ನಗರದಲ್ಲಿ 9 ವರ್ಷದ ಬಾಲಕಿಯೊಬ್ಬಳನ್ನು ನಾಯಿ ಪಂಜರದಲ್ಲಿ ಕೂಡಿ ಹಾಕ್ತಾ ಇದ್ದ ಇಬ್ಬರು ಕೇರ್ ಟೇಕರ್ ಗಳನ್ನು ಬಂಧಿಸಲಾಗಿದೆ. 48 ವರ್ಷದ ಡೇಲ್ ಡೀವರ್ಸ್ ಹಾಗೂ Read more…

12 ವರ್ಷದ ಬಾಲಕಿ ಮೇಲೆ 250 ಬಾರಿ ಅತ್ಯಾಚಾರ

ಅಮೆರಿಕದಲ್ಲಿ ಕಾಮಾಂಧನೊಬ್ಬನ ಪೈಶಾಚಿಕ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಈತ ಬಾಲಕಿ ಮೇಲೆ 5 ವರ್ಷಗಳ ಕಾಲ ನಿರಂತರ ಅತ್ಯಾಚಾರ ಮಾಡಿದ್ದಾನೆ. 250 ಬಾರಿ ಆತ ದೌರ್ಜನ್ಯ ಎಸಗಿದ್ದಾನೆ ಅಂತಾ Read more…

ಬ್ಲೂ ವೇಲ್ ಚಟಕ್ಕೆ ಬಿದ್ದು 2 ಬಾರಿ ಆತ್ಮಹತ್ಯೆಗೆ ಯತ್ನ

ಅಪಾಯಕಾರಿ  ಬ್ಲೂ ವೇಲ್ ಗೇಮ್ ಹುಚ್ಚಿಗೆ ಬಿದ್ದಿದ್ದ 17 ವರ್ಷದ ಹುಡುಗಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸರೋವರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಜೋಧ್ಪುರ ಮೂಲದ ಬಾಲಕಿಯನ್ನು ರಕ್ಷಣೆ Read more…

ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ್ದಾನೆ ಸಾಹಸಿ

ನಾಲ್ಕನೇ ಮಹಡಿಯ ಕಿಟಕಿಗೆ ನೇತಾಡುತ್ತಿದ್ದ 3 ವರ್ಷದ ಬಾಲಕಿಯನ್ನು ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ್ದಾನೆ. ಚೀನಾದ ಕ್ಸಿಯಾಗಾನ್ ನಗರದಲ್ಲಿ ಈ ಘಟನೆ ನಡೆದಿದೆ. ಮಗುವಿನ ತಾಯಿ ಸಾಮಾನು Read more…

ಅಪ್ರಾಪ್ತ ಬಾಲಕಿ ಸ್ನಾನ ಮಾಡುವಾಗ ಸಹೋದರರು ಮಾಡಿದ್ರು…!

ಬಿಹಾರದ ಶೇಖ್ಪುರ ಜಿಲ್ಲೆಯಲ್ಲಿ ಮೂವರು ಹುಡುಗ್ರು ನೆರೆಮನೆ ಬಾಲಕಿ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಹೋದರರು ವಿಡಿಯೋ ಮಾಡ್ತಿರುವುದನ್ನು ನೋಡಿದ ಬಾಲಕಿ ಪಾಲಕರಿಗೆ Read more…

ರಾಜಧಾನಿಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ

ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿದ್ದು, 2 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಶ್ರೀನಿವಾಸ್ ಎಂಬಾತ ಪಕ್ಕದ Read more…

ರಾಜಧಾನಿಯಲ್ಲಿ ಮತ್ತೊಂದು ರಾಕ್ಷಸೀಯ ಕೃತ್ಯ

ಬೆಂಗಳೂರು: 5 ವರ್ಷದ ಬಾಲಕಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಎಸಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ತರಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ಅನಾರೋಗ್ಯದ ಕಾರಣ ಮಗಳನ್ನು ಗೆಳತಿಯ Read more…

ಮೀನು ತಿನ್ನುವಾಗ ಯಡವಟ್ಟಾಯ್ತು

ತಿರುವನಂತಪುರಂ: ಮೀನು ತಿನ್ನುವಾಗ ಹುಷಾರಾಗಿರಬೇಕು. ಇಲ್ಲವಾದರೆ, ಮೀನಿನ ಮೂಳೆ ಸಿಕ್ಕಿಕೊಂಡು ತೊಂದರೆಗೀಡಾಗಬೇಕಾಗುತ್ತದೆ. ಹೀಗೆ 3 ವರ್ಷದ ಬಾಲಕಿಯೊಬ್ಬಳ ಶ್ವಾಸನಾಳದಲ್ಲಿ ಸಿಲುಕಿದ್ದ ಮೀನಿನ ಮೂಳೆಯನ್ನು ಶಸ್ತ್ರ ಚಿಕಿತ್ಸೆ ಬಳಿಕ ವೈದ್ಯರು Read more…

ಜನನಿಬಿಡ ಮಾರುಕಟ್ಟೆಯಲ್ಲಿ ಬಾಲಕಿಯ ಕೈ ಕತ್ತರಿಸಿದ ಕ್ರೂರಿ

ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಜನನಿಬಿಡ ಮಾರುಕಟ್ಟೆಯಲ್ಲೇ ದುಷ್ಕರ್ಮಿಯೊಬ್ಬ 15 ವರ್ಷದ ಬಾಲಕಿಯ ಕೈ ಕತ್ತರಿಸಿ ಹಾಕಿದ್ದಾನೆ. ಲಖಿಂಪುರ ಜಿಲ್ಲೆಯಲ್ಲಿ ಈ ಕೃತ್ಯ ನಡೆದಿದೆ. ಬಾಲಕಿಯ Read more…

ಚಿಂತಾಮಣಿಯಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಕೃತ್ಯ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಕಾಮುಕರು ಹೇಯಕೃತ್ಯ ಎಸಗಿದ್ದಾರೆ. ಮನೆಯಲ್ಲಿ ಮಲಗಿದ್ದ 9 ವರ್ಷದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ ದುಷ್ಕರ್ಮಿಗಳು, ಕತ್ತು ಹಿಸುಕಿ ಬಾಲಕಿಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...