alex Certify
ಕನ್ನಡ ದುನಿಯಾ       Mobile App
       

Kannada Duniya

ಢಾಕಾದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನದೊಂದಿಗೆ ಸಿಕ್ಕ ಬಿದ್ದ ಭಾರತೀಯ

ಬಾಂಗ್ಲಾದೇಶದ ಕಸ್ಟಮ್ ಅಧಿಕಾರಿಗಳು, ಢಾಕಾದ ಹಜರತ್ ಶಾಹ್ ಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 4.7 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳಸಾಗಣೆ ಮಾಡಿದ ಆರೋಪದಡಿ ಭಾರತೀಯ Read more…

ಮುತ್ತಿಡುತ್ತಿದ್ದ ಜೋಡಿ ಫೋಟೋ ತೆಗೆದು ಯಡವಟ್ಟು ಮಾಡಿಕೊಂಡ ಪತ್ರಕರ್ತ

ಮಳೆ-ಪ್ರೀತಿಗೆ ನಂಟಿದೆ. ಮಳೆಯಲ್ಲಿ ಜೊತೆಯಾಗಿ ಓಡಾಡುವ ಅನೇಕ ಪ್ರೇಮಿಗಳು ನಮ್ಮ ಕಣ್ಣಿಗೆ ಕಾಣ್ತಾರೆ. ಕೆಲವರು ಪ್ರೇಮಿಗಳ ಬಗ್ಗೆ ಕಮೆಂಟ್ ಮಾಡಿದ್ರೆ ಮತ್ತೆ ಕೆಲ ಮಾಧ್ಯಮದವರು ಕ್ಯಾಮರಾದಲ್ಲಿ ಸದ್ದಿಲ್ಲದೆ ಜೋಡಿಯ Read more…

ಪುಟ್ಟ ಬಾಲಕನ ಕವರ್ ಡ್ರೈವ್ ಗೆ ಐಸಿಸಿ ಫುಲ್ ಫಿದಾ…!

ಬಾಂಗ್ಲಾದೇಶದ ಎರಡು ವರ್ಷದ ಪೋರ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಸಕತ್ ವೈರಲ್ ಆಗಿದೆ. ಎಳೆಯ ಮಗುವಿನ ಕ್ರಿಕೆಟ್ ಪ್ರತಿಭೆ ಕಂಡು ಎಲ್ಲರೂ ನಿಬ್ಬೆರಗಾಗಿದ್ದಾರೆ. ಹೀಗೆ ಕೈಯಲ್ಲಿ ಬ್ಯಾಟ್ ಹಿಡಿದು Read more…

ಈ ಮಾರುಕಟ್ಟೆಯಲ್ಲಿ 1200 ರೂ.ಗೆ ಸಿಗುತ್ತೆ 2 ಸಾವಿರ ರೂ.ನೋಟು

ಕೇಂದ್ರ ಸರ್ಕಾರ ನೋಟು ನಿಷೇಧಗೊಳಿಸಿ ಹೊಸ 500 ಹಾಗೂ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳನ್ನು ಜಾರಿಗೊಳಿಸಿದೆ. ಕೇಂದ್ರ ಹೊಸ ನೋಟು ಜಾರಿಗೆ ತಂದು ಕೆಲವೇ ದಿನಗಳಲ್ಲಿ Read more…

ಬಾಂಗ್ಲಾ ಕ್ರಿಕೆಟ್ ತಂಡದಲ್ಲೊಬ್ಬ ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನಾಥನ್ ಲಿಯಾನ್, ಬಾಂಗ್ಲಾದೇಶದ ಬ್ಯಾಟ್ಸ್ ಮ್ಯಾನ್ ಸಬ್ಬೀರ್ ರಹಮಾನ್ ರಲ್ಲಿ ಕೊಹ್ಲಿಯನ್ನು ಕಂಡಿದ್ದಾರೆ. ಚಿತ್ತಗಾಂಗ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ 5 ವಿಕೆಟ್ Read more…

ಸೆಲ್ಫಿಯಿಂದ ಭಾರತದಲ್ಲೂ ಫೇಮಸ್ ಈ ಬಾಂಗ್ಲಾ ಕ್ರಿಕೆಟರ್

ಬಾಂಗ್ಲಾದೇಶದ ಬ್ಯಾಟ್ಸ್ ಮನ್ ಸಬ್ಬೀರ್ ರಹಮಾನ್ ಈಗ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಜೊತೆಗಿನ ಸೆಲ್ಫಿಯನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದ ಸಬ್ಬೀರ್, Read more…

ಬಾಂಗ್ಲಾ ಅಕ್ರಮ ವಲಸಿಗರ ವಿಚಾರಣೆ

ಬೆಳಗಾವಿ: ಬೆಳಗಾವಿ ಹಿಂಡಲಗಾ ಜೈಲಿಗೆ ಆಗಮಿಸಿದ ಬಾಂಗ್ಲಾ ರಾಜತಾಂತ್ರಿಕ ಅಧಿಕಾರಿಗಳು, ಬಂಧಿತರಾಗಿರುವ ಬಾಂಗ್ಲಾ ಪ್ರಜೆಗಳ ವಿಚಾರಣೆ ನಡೆಸಿದ್ದಾರೆ. ಕಳೆದ ತಿಂಗಳು ಬೆಳಗಾವಿ ಪೊಲೀಸರು ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ದೇಶದ Read more…

ಬಾಂಗ್ಲಾ ಅಭಿಮಾನಿಗಳಿಂದ ತ್ರಿವರ್ಣ ಧ್ವಜಕ್ಕೆ ಅವಮಾನ

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಹಂತ ತಲುಪಿದೆ. ಜೂನ್ 15ರಂದು ಭಾರತ-ಬಾಂಗ್ಲಾದೇಶದೊಂದಿಗೆ ಸೆಣೆಸಾಡಲಿದೆ. ಬಾಂಗ್ಲಾ-ಭಾರತ ಪಂದ್ಯಕ್ಕೂ ಮೊದಲೇ ಬಾಂಗ್ಲಾ ಅಭಿಮಾನಿಗಳು ಭಾರತ ಹಾಗೂ ಭಾರತೀಯ Read more…

ಇಬ್ಬರು ಹೆಂಡಿರ ಮುದ್ದಿನ ಗಂಡ ಈ ಕ್ರಿಕೆಟಿಗ

ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ಅರಾಫತ್ ಸನ್ನಿ ಹಗರಣವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ವಿವಾಹಿತನಾಗಿದ್ರೂ ಬೇರೊಬ್ಬ ಮಹಿಳೆಯ ಸಂಗ ಮಾಡಿದ್ದಲ್ಲದೆ, ಆಕೆಯ ಜೊತೆಗಿದ್ದ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಅರಾಫತ್ ಪೋಸ್ಟ್ ಮಾಡಿದ್ದರು. ನಸ್ರೀನ್ Read more…

4 ಬಾಲ್ ಗೆ 92 ರನ್ ಕೊಟ್ಟಿದ್ದ ಬಾಂಗ್ಲಾ ಬೌಲರ್ ಗೆ ಸಂಕಷ್ಟ

ಒಂದು ಓವರ್ ಗೆ ಹೆಚ್ಚು ಅಂದ್ರೆ 30 ರನ್ ಕೊಡಬಹುದು. ಬೌಂಡರಿ, ಸಿಕ್ಸರ್ ಗಳ ಜೊತೆ ನೋಬಾಲ್, ವೈಡ್ ಏನಾದ್ರೂ ಬಂದ್ರೆ ಬ್ಯಾಟ್ಸ್ ಮನ್ ಗಳು ಹೆಚ್ಚು ರನ್ Read more…

ಹೆಲಿಕಾಪ್ಟರ್ ದುರಂತದಲ್ಲಿ ಪಾರಾದ ಖ್ಯಾತ ಕ್ರಿಕೆಟರ್

ಢಾಕಾ: ಬಾಂಗ್ಲಾ ದೇಶದ ಖ್ಯಾತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಹೆಲಿಕಾಪ್ಟರ್ ದುರಂತದಿಂದ ಬಚಾವ್ ಆಗಿದ್ದಾರೆ. ದುರಂತದಲ್ಲಿ ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಶಕೀಬ್ ಅಲ್ ಹಸನ್ ಹಾಗೂ Read more…

ಪಶ್ಚಿಮ ಬಂಗಾಳಕ್ಕೆ ಮರು ನಾಮಕರಣ

ಪಶ್ಚಿಮ ಬಂಗಾಳಕ್ಕೆ ಮರುನಾಮಕರಣ ಮಾಡುವ ಪ್ರಸ್ತಾವನೆಗೆ ವಿಧಾನಸಭೆ ಅಸ್ತು ಎಂದಿದೆ. ಇನ್ಮೇಲೆ ಪಶ್ಮಿಮ ಬಂಗಾಳವನ್ನು ಬೆಂಗಾಲಿಯಲ್ಲಿ ‘ಬಾಂಗ್ಲಾ’ ಎಂದು, ಇಂಗ್ಲಿಷ್ ನಲ್ಲಿ ಬೆಂಗಾಲ್ ಎಂದು ಮತ್ತು ಹಿಂದಿಯಲ್ಲಿ ಬಂಗಾಲ್ Read more…

ಬದಲಾಗಲಿದೆ ಪಶ್ಚಿಮ ಬಂಗಾಳದ ಹೆಸರು

ಕೋಲ್ಕತ್ತಾ:  ಮಮತಾ ಬ್ಯಾನರ್ಜಿ ಸರಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಪಶ್ಚಿಮ ಬಂಗಾಳದ ಹೆಸರನ್ನು ಬದಲಿಸಲು ನಿರ್ಧರಿಸಲಾಗಿದೆ. ರಾಜ್ಯ ಸಚಿವ ಸಂಪುಟ ಕೂಡಾ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಪಶ್ಚಿಮ ಬಂಗಾಳದ Read more…

ಮಾಜಿ ಪ್ರಧಾನಿ ಪುತ್ರನಿಗೆ ಜೈಲು, ಭಾರೀ ದಂಡ

ಢಾಕಾ: ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಗೆ 7 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಹೈಕೋರ್ಟ್ Read more…

ರಂಜಾನ್ ಪ್ರಾರ್ಥನೆ ವೇಳೆಯೇ ಬಾಂಬ್ ಸ್ಪೋಟ

ಢಾಕಾ: ರಂಜಾನ್ ಹಬ್ಬದ ಸಂದರ್ಭದಲ್ಲಿಯೇ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿ ರಂಜಾನ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಉಗ್ರರು ಬಾಂಬ್ ಸ್ಪೋಟಿಸಿದ್ದಾರೆ. ಘಟನೆಯಲ್ಲಿ Read more…

ಬಾಂಗ್ಲಾ ದಾಳಿಯಲ್ಲೊಂದು ಮನ ಕಲಕುವ ಗೆಳೆತನ

ಢಾಕಾ: ಬಾಂಗ್ಲಾ ದೇಶದ ರಾಜಧಾನಿ ಢಾಕಾದ ಹೋಲಿ ಆರ್ಟಿಸನ್ ಬೇಕರಿ ಮೇಲೆ ದಾಳಿ ಮಾಡಿದ ಭಯೋತ್ಪಾದಕರು ಹಲವರನ್ನು ಹತ್ಯೆಗೈದಿದ್ದಾರೆ. ಈ ದಾಳಿಯಲ್ಲಿ ಭಾರತೀಯ ಯುವತಿ ಸೇರಿ ಹಲವಾರು ಮಂದಿ Read more…

ವಿದೇಶಿಗರನ್ನು ಒತ್ತೆಯಾಳಾಗಿರಿಸಿಕೊಂಡು ಉಗ್ರರ ಅಟ್ಟಹಾಸ

ಢಾಕಾ: ವಿಶ್ವದ ಶಾಂತಿ, ನೆಮ್ಮದಿಗೆ ಭಂಗ ತಂದಿರುವ ಐಸಿಸ್ ಉಗ್ರರು, ಅಲ್ ಖೈದಾ  ಭಯೋತ್ಪಾದಕರೊಂದಿಗೆ ಸೇರಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಢಾಕಾದಲ್ಲಿ ಹೋಲಿ ಆರ್ಟಿಸನ್ ಬೇಕರಿ Read more…

ತಲೆಗೆ ಚೆಂಡು ಬಡಿದು ಆಸ್ಪತ್ರೆ ಸೇರಿದ ಕ್ರಿಕೆಟಿಗ

ಇತ್ತೀಚೆಗೆ ಕ್ರಿಕೆಟ್ ಆಟದ ಸಂದರ್ಭದಲ್ಲಿ ದುರಂತ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿವೆ. ತಲೆಗೆ ಚೆಂಡು ಬಡಿದು ಖ್ಯಾತ ಕ್ರಿಕೆಟಿಗ ಫಿಲ್ ಹ್ಯೂಸ್ ಮೃತಪಟ್ಟ ಘಟನೆ ಬಳಿಕವೂ ಅಂತಹ ಘಟನೆಗಳು ಪುನರಾವರ್ತನೆಯಾಗಿವೆ. Read more…

ಸ್ವಾಮೀಜಿಗೆ ಕೊಲೆ ಬೆದರಿಕೆ

ಢಾಕಾ: ಹಿಂದೂ ಧರ್ಮ ಬೋಧನೆ ಮುಂದುವರೆಸಿದರೆ ಹತ್ಯೆ ಮಾಡುವುದಾಗಿ ಸ್ವಾಮೀಜಿಯೊಬ್ಬರಿಗೆ ಬೆದರಿಕೆ ಹಾಕಿದ ಘಟನೆ ಬಾಂಗ್ಲಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಢಾಕಾದಲ್ಲಿರುವ ರಾಮಕೃಷ್ಣ ಆಶ್ರಮದ ಸ್ವಾಮೀಜಿಯೊಬ್ಬರಿಗೆ ಕೊಲೆ Read more…

ಧೋನಿಯನ್ನು ಅವಮಾನಿಸಿದ್ದಕ್ಕಾಗಿ ಬೆಲೆ ತೆತ್ತ ಬಾಂಗ್ಲಾ ದೇಶಿಯರು

ಬಾಂಗ್ಲಾ ದೇಶದ ಕ್ರಿಕೆಟ್ ಅಭಿಮಾನಿಗಳು ತಮ್ಮ ಅತಿರೇಕದ ನಡವಳಿಕೆಯಿಂದಾಗಿ ಹಲವು ಬಾರಿ ಆಕ್ರೋಶಕ್ಕೆ ಒಳಗಾಗಿದ್ದಾರೆ. ತಮ್ಮ ತಂಡದ ಕುರಿತು ಅಂಧಾಭಿಮಾನ ಹೊಂದಿರುವ ಇವರುಗಳು ಇತರೆ ದೇಶದ ಆಟಗಾರರನ್ನು ಅವಮಾನಿಸಲು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...