alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಟರಿಯಲ್ಲಿ 18 ವರ್ಷಗಳ ಕಾಲ ಒಂದೇ ನಂಬರ್ ಫಾಲೋ ಮಾಡಿದವನಿಗೆ ಕೊನೆಗೂ ಜಾಕ್ಪಾಟ್

ಲಾಟರಿ ಹುಚ್ಚಿಗೆ ಬಿದ್ದವರು ಟಿಕೆಟ್ ಖರೀದಿಸುವಾಗ ಲಕ್ಕಿ ನಂಬರ್ ಗಾಗಿ ಹಲವಾರು ಲೆಕ್ಕಾಚಾರಗಳನ್ನು ಹಾಕುತ್ತಾರೆ. ಇದರಿಂದ ಅವರ ಲಕ್ ಬದಲಾಗುತ್ತಾ ಇಲ್ಲವೋ ಗೊತ್ತಿಲ್ಲ. ಆದರೆ ಟಿಕೆಟ್ ಖರೀದಿಯನ್ನಂತೂ ನಿಲ್ಲಿಸುವುದಿಲ್ಲ. Read more…

ಐಟಿ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ ಕೋಟಿ ರೂ. ಬಹುಮಾನ ಯೋಜನೆ

ಜೂನ್ 1 ರಂದು ಆದಾಯ ತೆರಿಗೆ ಇಲಾಖೆ ಮಹತ್ವದ ಘೋಷಣೆಯೊಂದನ್ನು ಮಾಡಿತ್ತು. ತೆರಿಗೆ ವಂಚಕರ ಸುಳಿವು ನೀಡಿದವರಿಗೆ ಕೋಟ್ಯಾಂತರ ರೂ. ನಗದು ಬಹುಮಾನ ನೀಡುವುದಾಗಿ ಪ್ರಕಟಿಸಿತ್ತು. ತೆರಿಗೆ ವಂಚಿಸಿದ Read more…

ಅದೃಷ್ಟ ಅಂದ್ರೆ ಇದೆ ಅಲ್ವಾ? ಜ್ಯೂಸ್ ರೂಪದಲ್ಲಿ ಬಂತು ಕೋಟ್ಯಾಂತರ ರೂಪಾಯಿ…!

ಅದೃಷ್ಟ ಎಂಬುದು ಯಾರಿಗೆ ಯಾವ ರೂಪದಲ್ಲಿ ಬರುತ್ತದೋ ಹೇಳಲಾಗುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಈ ವ್ಯಕ್ತಿ. ಈತನಿಗೆ ಬರೋಬ್ಬರಿ 315 ಮಿಲಿಯನ್ ಡಾಲರ್ ಬಹುಮಾನ ಸಿಕ್ಕಿದ್ದು, ಅದಕ್ಕೆ ಕಾರಣವಾಗಿದ್ದು Read more…

ಲಾಟರಿಯಲ್ಲಿ ಭಾರತೀಯನಿಗೆ ಬಂದ ಬಹುಮಾನದ ಮೊತ್ತವೆಷ್ಟು ಗೊತ್ತಾ?

ಯುಎಇ ಲಾಟರಿಯಲ್ಲಿ ಭಾರತೀಯರು ಜಾಕ್ ಪಾಟ್ ಹೊಡೆಯುತ್ತಿರುವ ಸರಣಿ ಮುಂದುವರೆದಿದ್ದು, ಇಂದು ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಬಂಪರ್ ಬಹುಮಾನ 18 ಕೋಟಿ ರೂಪಾಯಿ Read more…

ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ ಸಿಗಲಿದೆ 1 ಕೋಟಿ

ಬೇನಾಮಿ ಆಸ್ತಿ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ, ಒಂದು ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿದೆ. ಆದಾಯ ತೆರಿಗೆ ಇಲಾಖೆ ಬೇನಾಮಿ ಟ್ರಾನ್ಸ್ಫರ್ ಇನ್ಫರ್ಮೇಷನ್ ರಿವಾರ್ಡ್ ಸ್ಕೀಮ್ 2018 Read more…

ಫೋಟೋಗ್ರಾಫರ್ ಗೆ ಒಲಿದು ಬಂತು ಅದೃಷ್ಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಫೋಟೋಗ್ರಾಫರ್ ಒಬ್ಬರಿಗೆ ಅದೃಷ್ಟ ಒಲಿದಿದ್ದು ಕೇರಳ ರಾಜ್ಯದ ಲಾಟರಿಯಲ್ಲಿ 65 ಲಕ್ಷ ರೂ. ಬಹುಮಾನ ಬಂದಿದೆ. ಹೊಸಂಗಡಿಯ ಸಮೀಪದ ಮಜಿಬೈಲು ಮಂಜಯ್ಯ ಹಿತ್ಲು Read more…

ಲಾಟರಿ ಖರೀದಿಸಿ ಮರೆತೇ ಬಿಟ್ಟಿದ್ದವನಿಗೆ ಕಾದಿತ್ತು ಶಾಕ್

ನ್ಯೂಜಿಲ್ಯಾಂಡ್ ವೆಲ್ಲಿಂಗ್ಟನ್ ನ ವ್ಯಕ್ತಿಯೊಬ್ಬನಿಗೆ ಬೊಂಬಾಟ್ ಲಾಟರಿ ಹೊಡೆದಿದೆ. ಈತ ಕಳೆದ ತಿಂಗಳು ಆಕ್ಲ್ಯಾಂಡ್ ನಲ್ಲಿ 2 ಲಾಟರಿ ಖರೀದಿ ಮಾಡಿದ್ದ. ಲಕ್ಕೀ ನಂಬರ್ ನೋಡಿಯೇ ಖರೀದಿಸಿದ್ದ ಲಾಟರಿಯನ್ನು Read more…

ಈತನಿಗೆ ಲಾಟರಿ ಟಿಕೆಟ್ ನಲ್ಲಿ ಬಂದ ಬಹುಮಾನದ ಮೊತ್ತ ಕೇಳಿದ್ರೆ….

ನ್ಯೂಜೆರ್ಸಿಯ ರಿಚರ್ಡ್ ವಾಲ್ 47 ವರ್ಷಗಳಲ್ಲಿ ಕೇವಲ 2 ಲಾಟರಿ ಟಿಕೆಟ್ ಖರೀದಿ ಮಾಡಿದ್ದ. ಆತ ಕೊಂಡುಕೊಂಡಿದ್ದ ಮೆಗಾ ಮಿಲಿಯನ್ ಲಾಟರಿಯ 2ನೇ ಟಿಕೆಟ್ ಅದೃಷ್ಟವನ್ನೇ ಹೊತ್ತು ತಂದಿದೆ. Read more…

ದುಡಿಮೆಗಾಗಿ ದುಬೈಗೆ ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು

ದುಬೈ: ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಲಾಟರಿಯಲ್ಲಿ 1 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಬಂದಿದೆ. ಕೇರಳದ ದಾನೀಶ್ ಕೋತರಂಬನ್(25) ಬಹುಮಾನ ಪಡೆದ ಭಾರತೀಯ. ಕಳೆದ ಒಂದೂವರೆ ವರ್ಷದಿಂದ ದುಬೈನಲ್ಲಿ Read more…

ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದವರಿಗೆ ಸಿಕ್ಕಿದೆ ಈ ಬಹುಮಾನ

ಚಾಮರಾಜನಗರ: ಯಾವುದೇ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಟ್ರೋಫಿ, ನಗದು ಬಹುಮಾನ ನೀಡುವುದು ಸಾಮಾನ್ಯ. ಆದರೆ, ಚಾಮರಾಜನಗರ ಜಿಲ್ಲೆಯಲ್ಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಟ್ರೋಫಿ ಬದಲಿಗೆ ಕುರಿ, ಕೋಳಿಗಳನ್ನು ಬಹುಮಾನವಾಗಿ Read more…

ರಾಹುಲ್ ದ್ರಾವಿಡ್ ಜಂಟಲ್ ಮ್ಯಾನ್ ಅನ್ನೋದು ಇದೇ ಕಾರಣಕ್ಕೆ….

ರಾಹುಲ್ ದ್ರಾವಿಡ್ ಒಬ್ಬ ಅತ್ಯದ್ಭುತ ಕ್ರಿಕೆಟಿಗ ಅನ್ನೋದು ಎಲ್ರಿಗೂ ಗೊತ್ತು. ಆದ್ರೆ ಅದಕ್ಕಿಂತ್ಲೂ ಹೆಚ್ಚಾಗಿ ಅವರೊಬ್ಬ ಸಹೃದಯಿ, ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಮನೋಭಾವವುಳ್ಳ ಸೌಮ್ಯ ಮೂರ್ತಿ. ರಾಹುಲ್ ದ್ರಾವಿಡ್ Read more…

ಮನಮಿಡಿಯುವ ಪ್ರಸಂಗಕ್ಕೆ ಸಾಕ್ಷಿಯಾದ ಅಪ್ಪು ‘ಫ್ಯಾಮಿಲಿ ಪವರ್’

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೇ, ಕಿರುತೆರೆಯ ಕಾರ್ಯಕ್ರಮಗಳ ಮೂಲಕವೂ ಅಭಿಮಾನಿಗಳನ್ನು ಸೆಳೆದಿದ್ದಾರೆ. ಅವರು ಕಿರುತೆರೆಯಲ್ಲಿ ನಡೆಸಿಕೊಡುವ ಕಾರ್ಯಕ್ರಮಗಳು ವೀಕ್ಷಕರ ಮನಸೂರೆಗೊಂಡಿವೆ. ಪ್ರಸ್ತುತ ಪುನೀತ್ ರಾಜ್ Read more…

ಬಸ್ ನಲ್ಲೇ ಹಸ್ತಮೈಥುನ: ಕಾಮುಕನ ಮಾಹಿತಿಗೆ ಪೊಲೀಸರ ಮನವಿ

ನವದೆಹಲಿ: ಬಸ್ ನಲ್ಲಿ ಯುವತಿಯ ಎದುರಲ್ಲೇ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕಳೆದ ವಾರದಿಂದ ಕಾಮುಕನ ಬಂಧನಕ್ಕೆ ಪೊಲೀಸರು ಪ್ರಯತ್ನ ನಡೆಸಿದ್ದು, ಇದರ ಮುಂದುವರೆದ Read more…

ಈ ಕೆಲಸ ಮಾಡಿದ್ರೆ ಮೋದಿ ಸರ್ಕಾರ ನೀಡಲಿದೆ 1 ಲಕ್ಷ ರೂ.

ಆಡಳಿತದಲ್ಲಿ ಸಾಮಾನ್ಯ ಜನರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಮೋದಿ ಸರ್ಕಾರ ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತದೆ. ಇದ್ರಲ್ಲಿ ಪಾಲ್ಗೊಂಡು ನೀವು ಬಹುಮಾನ ಗೆಲ್ಲಬಹುದಾಗಿದೆ. ಈಗ ಮೋದಿ ಸರ್ಕಾರ ಮತ್ತೆರಡು ಕಾರ್ಯಕ್ರಮಗಳನ್ನು Read more…

ರಣಜಿ ಚಾಂಪಿಯನ್ ವಿದರ್ಭ ತಂಡಕ್ಕೆ ಭರ್ಜರಿ ಗಿಫ್ಟ್….!

ಇಂದೋರ್: ಚೊಚ್ಚಲ ರಣಜಿ ಟ್ರೋಫಿ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ವಿದರ್ಭ ತಂಡಕ್ಕೆ 5 ಕೋಟಿ ರೂ. ಬಹುಮಾನ ನೀಡಲಾಗಿದೆ. ಇದೇ ಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿರುವ Read more…

ಅದೃಷ್ಟವಂತೆ ಅಂದ್ರೆ ಈಕೆಯೇ ನೋಡಿ

ನಾರ್ತ್ ಕೆರೊಲಿನಾ: ಅದೃಷ್ಟ ಬಂದ್ರೆ ಹೀಗೆ ಬರಬೇಕು. ಅಮೆರಿಕದ ನಾರ್ತ್ ಕೆರೊಲಿನಾದ ಮಹಿಳೆಯೊಬ್ಬರಿಗೆ ಲಾಟರಿಯಲ್ಲಿ 10,000 ಡಾಲರ್ ಬಹುಮಾನ ಬಂದಿದೆ. ಅದೇ ದಿನ ಮತ್ತೊಂದು ಲಾಟರಿಯಲ್ಲಿ 1 ದಶಲಕ್ಷ Read more…

KBC ಯಲ್ಲಿ ಕೋಟಿ ರೂ. ಗೆದ್ದ ಮಹಿಳೆ

ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಟಿ.ವಿ. ಶೋ ‘ಕೌನ್ ಬನೇಗಾ ಕರೋಡ್ ಪತಿ’ಯಲ್ಲಿ ಜೆಮ್ ಶೆಡ್ ಪುರದ ಮಹಿಳೆಯೊಬ್ಬರು ಬರೋಬ್ಬರಿ 1 ಕೋಟಿ ರೂ. ಬಹುಮಾನ Read more…

ಇಂತಹ ಮಾಹಿತಿ ನೀಡಿ 1 ಕೋಟಿ ರೂ. ಬಹುಮಾನ ಗೆಲ್ಲಿ

ನವದೆಹಲಿ: ಯಾರಾದರೂ ಬೇನಾಮಿಯಾಗಿ ಆಸ್ತಿ ಸಂಪಾದಿಸಿರುವ ಮಾಹಿತಿ ನಿಮಗೆ ಗೊತ್ತಿದ್ದಲ್ಲಿ, ನೀವು 1 ಕೋಟಿ ರೂ. ನಗದು ಬಹುಮಾನವನ್ನು ಪಡೆಯಬಹುದಾಗಿದೆ. ಹೇಗೆ ಅಂತಿರಾ? ಮುಂದೆ ಓದಿ. ಬೇನಾಮಿ ಆಸ್ತಿ Read more…

ಮದ್ಯ ವ್ಯಸನಿಗೆ ಸಿಕ್ಕಿದೆ ಭರ್ಜರಿ ಬಹುಮಾನ

ಲಖ್ನೋ: ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಸನ್ಮಾನಿಸುವ ಜೊತೆಗೆ ಬಹುಮಾನವನ್ನೂ ನೀಡಿದ ಅಪರೂಪದ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಡಿಯೋರಿಯಾ ಜಿಲ್ಲೆಯ ಚೌರಾಹಾದ ಕೃಷ್ಣಕಾಂತ್ ಭಗತ್(62) ಕಳೆದ Read more…

ಸಾಲ ತೀರಿಸಲು ದುಬೈಗೆ ಹೋದವನಿಗೆ ಸಿಕ್ತು ದುಡ್ಡಿನ ರಾಶಿ

ದುಬೈ: ಕೆಲಸಕ್ಕಾಗಿ ದುಬೈಗೆ ಹೋದ ವ್ಯಕ್ತಿಯೊಬ್ಬರಿಗೆ ಬಿಗ್ 5 ಲಾಟರಿ ಟಿಕೆಟ್ ನಲ್ಲಿ ಬಂಪರ್ ಬಹುಮಾನ ಬಂದಿದೆ. ಭಾರತೀಯ ಕೃಷ್ಣಂರಾಜು ತೊಕ್ಕಚಿಚು ಅವರಿಗೆ ಬರೋಬ್ಬರಿ 1.3 ಮಿಲಿಯನ್ ಡಾಲರ್ Read more…

ಬಹುಮಾನವಾಗಿ ಸಿಗುತ್ತೆ 10 ಕೇಸ್ ಬಿಯರ್..!

ಮಂಡ್ಯ: ಯಾವುದೇ ಪಂದ್ಯಾವಳಿಗಳಲ್ಲಿ ವಿಜೇತ ತಂಡಗಳಿಗೆ ನಗದು, ಟ್ರೋಫಿ ಮೊದಲಾದವುಗಳನ್ನು ಬಹುಮಾನವಾಗಿ ಕೊಡಲಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನವಾಗಿ ಬಿಯರ್ ಕೊಡಲು ಆಯೋಜಕರು Read more…

50 ಗಂಟೆ ಕಿಸ್ ಮಾಡಿದಾಕೆಗೆ ಸಿಕ್ತು ಭರ್ಜರಿ ಗಿಫ್ಟ್

ಟೆಕ್ಸಾಸ್: ನಿರಂತರವಾಗಿ 50 ಗಂಟೆಗಳ ಕಾಲ ಚುಂಬಿಸಿದ ಮಹಿಳೆಗೆ ಭರ್ಜರಿ ಉಡುಗೊರೆಯೊಂದು ಸಿಕ್ಕಿದೆ. ಟೆಕ್ಸಾಸ್ ನಲ್ಲಿ ದೀರ್ಘಾವಧಿ ಚುಂಬಿಸಿದ ಮಹಿಳೆ ಕಾರ್ ಅನ್ನು ಬಹುಮಾನವಾಗಿ ಪಡೆದುಕೊಂಡಿದ್ದಾಳೆ. ಆಸ್ಟಿನ್ ರೇಡಿಯೋ Read more…

ನುಡಿದಂತೆ ನಡೆದ ‘ಬಿಗ್ ಬಾಸ್’ ವಿನ್ನರ್ ಪ್ರಥಮ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್’ ಸೀಸನ್ 4 ವಿನ್ನರ್ ಪ್ರಥಮ್ ನುಡಿದಂತೆ ನಡೆದಿದ್ದಾರೆ. ತಾವು ವಿಜೇತರಾದ ಸಂದರ್ಭದಲ್ಲಿ ಘೋಷಿಸಿದಂತೆ, ಹುತಾತ್ಮ ಯೋಧನ ಕುಟುಂಬಕ್ಕೆ 50,000 ರೂ. Read more…

‘’ಭನ್ಸಾಲಿಗೆ ಬೂಟಿನೇಟು ಕೊಟ್ರೆ 10 ಸಾವಿರ ರೂ. ಬಹುಮಾನ’’

ಜೈಪುರದಲ್ಲಿ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಮೇಲೆ ಹಲ್ಲೆ ನಡೆದಿದ್ದು, ಚಿತ್ರದ ಸೆಟ್ ನಲ್ಲಿ ದಾಂಧಲೆ ಮಾಡಿದ್ದು ಎಲ್ರಿಗೂ ಗೊತ್ತೇ ಇದೆ. ಈ ಘಟನೆ ಇಡೀ Read more…

ಕಿಚ್ಚ ಸುದೀಪ್, ಪ್ರಥಮ್ ಗೆ ಹೇಳಿ ಹ್ಯಾಟ್ಸಾಫ್

‘ಬಿಗ್ ಬಾಸ್’ ಸೀಸನ್ 4 ರಲ್ಲಿ ಪ್ರಥಮ್ ವಿನ್ನರ್ ಆಗಿದ್ದು, ಕೀರ್ತಿ ರನ್ನರ್ ಅಪ್ ಆಗಿದ್ದಾರೆ. ‘ಬಿಗ್ ಬಾಸ್’ ಮನೆಯಿಂದ ಇಬ್ಬರನ್ನು ಕರೆದುಕೊಂಡು ಬಂದ ಸುದೀಪ್, ಪ್ರಥಮ್ ವಿಜೇತರಾಗಿದ್ದಾರೆ Read more…

ನೊಬೆಲ್ ವಿಜೇತರಿಗೆ 100 ಕೋಟಿ ನೀಡಲಿದ್ದಾರೆ ನಾಯ್ಡು..!

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೊಬೆಲ್ ಪ್ರಶಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ಆಂಧ್ರಪ್ರದೇಶದ ಯಾವುದೇ ವಿಜ್ಞಾನಿಗಳು ನೊಬೆಲ್ ಪ್ರಶಸ್ತಿಗೆ ಭಾಜನರಾದ್ರೆ ಅವರಿಗೆ 100 ಕೋಟಿ ರೂಪಾಯಿ Read more…

ಏರ್ ಏಷ್ಯಾದಲ್ಲಿ ಪ್ರಯಾಣಿಸುವವರಿಗೆ ಚಿನ್ನ ಗೆಲ್ಲುವ ಅವಕಾಶ

ಅತಿ ಅಗ್ಗದ ಟಿಕೇಟ್ ದರಗಳನ್ನು ನಿಗದಿ ಮಾಡುವ ಮೂಲಕ ವಿಮಾನ ಪ್ರಯಾಣಿಕರನ್ನು ಆಕರ್ಷಿಸಿರುವ ಏರ್ ಏಷ್ಯಾ ಸಂಸ್ಥೆ, ಈಗ ಅಕ್ಟೋಬರ್ 10 ರಿಂದ ಅಕ್ಟೋಬರ್ 30 ರವರೆಗಿನ ಅವಧಿಯಲ್ಲಿ ವಿಮಾನ Read more…

ಆಟವಾಡುವ ಬಾಲಕನಿಗೆ ಸಿಕ್ತು ಅಪಾರ ಹಣ

ಅದೃಷ್ಟವಂತರಿಗೆ ಮಾತ್ರ ಲಾಟರಿಯಲ್ಲಿ ಜಾಕ್ ಪಾಟ್ ಹೊಡೆಯುತ್ತದೆ. ಲಾಟರಿ ಖರೀದಿಸುವ ಪ್ರತಿಯೊಬ್ಬರು ತಮಗೇ ಬಹುಮಾನ ಬರಲಿ ಎಂದು ಪ್ರಾರ್ಥಿಸುತ್ತಾರೆ. ಆದರೆ, ನ್ಯೂಜಿಲೆಂಡ್ ನಲ್ಲಿ 3 ವರ್ಷದ ಬಾಲಕನೊಬ್ಬನಿಗೆ ಪ್ರಾರ್ಥಿಸದಿದ್ದರೂ, Read more…

ಅದೃಷ್ಟ ಎಂದರೆ ಈತನದ್ದು..!

ಕಾಸರಗೋಡು: ಲಾಟರಿ ಒಲಿಯುವುದು ಅದೃಷ್ಟವಂತರಿಗೆ ಮಾತ್ರ. ಕೆಲವೊಮ್ಮೆ ಹಣವಿದ್ದವರಿಗೆ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದರೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಬಡವರಿಗೂ ಅದೃಷ್ಟಲಕ್ಷ್ಮಿ ಒಲಿಯುತ್ತಾಳೆ. ಹೀಗೆ ಕೂಲಿ ಕಾರ್ಮಿಕನೊಬ್ಬನಿಗೆ ಲಾಟರಿಯಲ್ಲಿ Read more…

ಲಾಟರಿಯಲ್ಲಿ ಅವರಿಗೆ ಸಿಗ್ತು 5,44,76,59,675 ರೂಪಾಯಿ

ಅದೃಷ್ಟ ಚೆನ್ನಾಗಿದ್ರೆ ಮಣ್ಣು ಕೂಡ ಬಂಗಾರವಾಗುತ್ತಂತೆ. ಇದಕ್ಕೆ ಈ ಕುಟುಂಬ ಉತ್ತಮ ಉದಾಹರಣೆ. ಈ ಕುಟುಂಬಕ್ಕೆ ದೇವರು ಮನಸ್ಸು ಬಿಚ್ಚಿ ಆಶೀರ್ವಾದ ಮಾಡಿದಂತಿದೆ. ಹಾಗಾಗಿಯೇ ಈ ಕುಟುಂಬ ಲಾಟರಿಯಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...