alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ ವಿಡಿಯೋ ವೈರಲ್

ಹರ್ಯಾಣದ ಸೋನಿಪತ್ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಮಹಿಳೆಯ ಹೆರಿಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನಿತಾ ಹೆರಿಗೆ ನೋವು ಶುರುವಾಗ್ತಿದ್ದಂತೆ ಹಳ್ಳಿಯಿಂದ ಸರ್ಕಾರಿ Read more…

ಮಂಡ್ಯ ಬಸ್ ನಿಲ್ದಾಣದಲ್ಲಿ ಸ್ಪೋಟಕ ಪತ್ತೆ

ಮಂಡ್ಯ: ಮಂಡ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಸ್ಪೋಟಕ ತುಂಬಿದ ಬ್ಯಾಗ್ ಪತ್ತೆಯಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸ್ಪೋಟಕ ಇದ್ದ ಬ್ಯಾಗ್ ಗಮನಿಸಿದ ನಿಲ್ದಾಣದಲ್ಲಿದ್ದವರು ಕಿರುಚಿದ್ದಾರೆ. ಬಾಂಬ್ ಇದೆ ಎಂದು Read more…

ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕಂಡಕ್ಟರ್

ಹುಬ್ಬಳ್ಳಿ: ಬಸ್ ಸಂಚಾರ ಮಾರ್ಗದ ಕುರಿತಾಗಿ ಮಾಹಿತಿ ಕೇಳಿದ ಮಹಿಳೆಯೊಂದಿಗೆ, ಕೆ.ಎಸ್.ಆರ್.ಟಿ.ಸಿ. ಬಸ್ ಕಂಡಕ್ಟರ್ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣಕ್ಕೆ ಮಂಗಳವಾರ Read more…

ಹಾಡಹಗಲೇ ಬಸ್ ನಿಲ್ದಾಣದಲ್ಲಿ ಮೈಮರೆತ ಜೋಡಿ

ಇಂಗ್ಲೆಂಡ್ ನ ನಾಟಿಂಗ್ಹಾಮ್ ಶೈರ್ ನಲ್ಲಿ ಬಸ್ ನಿಲ್ದಾಣದಲ್ಲೇ ಪ್ರೇಮಿಗಳು ಮೈಮರೆತಿದ್ರು. ಹಾಡಹಗಲಲ್ಲೇ ಬಸ್ ಸ್ಟಾಪ್ ನಲ್ಲಿ ಸೆಕ್ಸ್ ಮಾಡುತ್ತಿದ್ರು. ಸುತ್ತಲೂ ಇದ್ದ ಜನರು ತಮ್ಮನ್ನು ಗಮನಿಸ್ತಿದ್ದಾರೆ ಅನ್ನೋ Read more…

ನೀರಿನ ಬಾಟಲಿಯಿಂದ್ಲೇ ನಿರ್ಮಾಣವಾಗಿದೆ ಬಸ್ ನಿಲ್ದಾಣ

ನಮ್ಮ ನಿತ್ಯ ಬದುಕಿನಲ್ಲಿ ಮರುಬಳಕೆ ಪ್ರಕ್ರಿಯೆ ಅತ್ಯಂತ ಮಹತ್ವವಾದದ್ದು. ಯಾವುದೇ ವಸ್ತುವನ್ನಾದ್ರೂ ಬಳಸಿ ಬಿಸಾಡದೆ, ಕಸವನ್ನು ರಸ ಮಾಡುವ ಕಲೆಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಆಗ ಮಾತ್ರ ನಮ್ಮ ನೈಸರ್ಗಿಕ Read more…

ಬೀದಿ ಕಾಮಣ್ಣನಿಗೆ ಯುವತಿ ಪಾಠ ಕಲಿಸಿದ್ದೇಗೆ..?

ರಾಯಚೂರು: ಬೀದಿ ಕಾಮಣ್ಣನ ಕಾಟ ತಾಳದೇ, ಯುವತಿಯೊಬ್ಬಳು ಚಾಕು ಹಾಕಲು ಮುಂದಾದ ಘಟನೆ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ನಡೆದಿದೆ. ಚಿಕ್ಕಬೇರಗಿ ಗ್ರಾಮದ ಯುವತಿ ಪಿ.ಯು.ಸಿ. ಮುಗಿಸಿದ್ದು, ದಿನವೂ ಗ್ರಂಥಾಲಯಕ್ಕೆ Read more…

ಸಾರ್ವಜನಿಕರೆದುರಲ್ಲೇ ಸರಸವಾಡಿದ ಜೋಡಿ

ಮಂಗಳೂರು: ಕಾಮದ ಮದವೇರಿದವರಿಗೆ ಭಯ ನಾಚಿಕೆ ಎಂಬುದೇ ಇರಲ್ಲ. ಕಾಮದ ಮದದಲ್ಲಿ ಎಲ್ಲೆಂದರಲ್ಲಿ ಸರಸವಾಡಿ ಬಿಡುತ್ತಾರೆ. ಜೋಡಿಯೊಂದು ಹಾಡಹಗಲೇ ಸುತ್ತಲಿನ ಜನರ ಪರಿವೇ ಇಲ್ಲದೇ ಸರಸ, ಸಲ್ಲಾಪ ನಡೆಸಿದ Read more…

ಬಸ್, ನಿಲ್ದಾಣಗಳಲ್ಲಿಯೂ ಸಿಗುತ್ತೆ ಉಚಿತ ವೈಫೈ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಗ್ರಾಮೀಣ ಪ್ರದೇಶಗಳಿಗೂ ಅಂತರ್ಜಾಲ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ, ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಉಚಿತವಾಗಿ Read more…

ಯುವತಿ ವಿಚಾರಕ್ಕೆ ನಡೆದ ಗಲಾಟೆಗೆ ಬೆಚ್ಚಿಬಿದ್ದ ಪ್ರಯಾಣಿಕರು

ಹಾಸನ: ಹೈಟೆಕ್ ಬಸ್ ನಿಲ್ದಾಣವಾಗಿರುವ ಹಾಸನ ಬಸ್ ನಿಲ್ದಾಣಕ್ಕೆ ನಿತ್ಯವೂ ಅಪಾರ ಸಂಖ್ಯೆಯ ಪ್ರಯಾಣಿಕರು ಭೇಟಿ ಕೊಡುತ್ತಾರೆ. ಹೀಗೆ ಪ್ರಯಾಣಿಕರಿಂದ ಬಸ್ ನಿಲ್ದಾಣ ತುಂಬಿರುವಾಗಲೇ, ಯುವತಿ ವಿಚಾರಕ್ಕೆ ಯುವಕರು Read more…

ತಡರಾತ್ರಿ ಮೆಜೆಸ್ಟಿಕ್ ನಲ್ಲಿ ಆಗಿದ್ದೇನು..?

ಬೆಂಗಳೂರು: ಯುಗಾದಿ ಹಬ್ಬದ ಹಿನ್ನಲೆಯಲ್ಲಿ ರಜೆ ಇದ್ದ ಕಾರಣ ಜನರೆಲ್ಲಾ ಊರಿಗೆ ಹೊರಟಿದ್ದು, ತಮ್ಮ ಊರಿಗೆ ಹೋಗುವ ಬಸ್ ಹತ್ತಲು ಮೆಜೆಸ್ಟಿಕ್ ಗೆ ಬಂದಿದ್ದರು. ಭಾರೀ ಸಂಖ್ಯೆಯ ಪ್ರಯಾಣಿಕರು Read more…

ಬೀದಿ ಕಾಮಣ್ಣರಿಗೆ ಬಿತ್ತು ಭರ್ಜರಿ ಗೂಸಾ

ಈಗಂತೂ ಹೆಣ್ಣುಮಕ್ಕಳು ಓಡಾಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. ಕೆಲವು ಕಡೆಗಳಲ್ಲಿ ಬೀದಿ ಕಾಮಣ್ಣರ ಹಾವಳಿ ಮಿತಿ ಮೀರಿದ್ದು, ಈ ಪುಂಡರ ಕಾಟಕ್ಕೆ ಬೇಸತ್ತು, ಕೆಲವು ಹೆಣ್ಣುಮಕ್ಕಳು Read more…

ಕಂಡಕಂಡಲ್ಲಿ ಸುಸು ಮಾಡಿದವರಿಗೆ ಆಗಿದ್ದೇನು?

ಕಾರ್ಕಳ: ನೇಚರ್ ಕಾಲ್ ಗೆ ಅರ್ಜೆಂಟ್ ಆದರೆ ತಡೆಯಲು ಆಗಲ್ಲ. ಅದರಲ್ಲಿಯೂ ಕೆಲವರಂತೂ ಎಲ್ಲಿ ಜಾಗ ಸಿಗುತ್ತದೆಯೋ ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಹೀಗೆ ಕಂಡಕಂಡಲ್ಲಿ ಮೂತ್ರವಿಸರ್ಜನೆ ಮಾಡಿದವರಿಗೆ Read more…

ನಡು ರಸ್ತೆಯಲ್ಲೇ ವೇಶ್ಯೆಯರಿಂದ ಅಶ್ಲೀಲ ವರ್ತನೆ

ಹೈದರಾಬಾದ್: ಮಟಮಟ ಮಧ್ಯಾಹ್ನವೇ, ಜನನಿಬಿಡ ಪ್ರದೇಶದಲ್ಲಿ ಅಶ್ಲೀಲ ವರ್ತನೆ ತೋರುತ್ತಿದ್ದ ಮಹಿಳೆಯರಿಬ್ಬರನ್ನು, ಹೈದರಾಬಾದ್ ವಿಶೇಷ ತನಿಖಾ ತಂಡದ ಪೊಲೀಸರು ಬಂಧಿಸಿದ್ದಾರೆ. ಇವರು ದಾರಿಯಲ್ಲಿ ಹೋಗುವವರಿಗೆ ಅಶ್ಲೀಲ ಸನ್ನೆಗಳ ಮೂಲಕ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...