alex Certify
ಕನ್ನಡ ದುನಿಯಾ       Mobile App
       

Kannada Duniya

….ಈ ಕಾರಣಕ್ಕೆ ಜೀನ್ಸ್ ಜೇಬಿನ ಮೇಲಿದೆ ಸಣ್ಣ ಬಟನ್

ಪ್ರಸ್ತುತ ಜೀನ್ಸ್ ನಮ್ಮೆಲ್ಲರ ಅಚ್ಚುಮೆಚ್ಚಿನ ಡ್ರೆಸ್ ಗಳಲ್ಲಿ ಒಂದಾಗಿದೆ. ಇದು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟು ಕೆಲವೇ ವರ್ಷಗಳಾಗಿದ್ದರೂ ನಂಬರ್ ಒನ್ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಎಲ್ಲರೂ ಜೀನ್ಸ್ ಧರಿಸುತ್ತಾರೆ. Read more…

ಮಹಿಳೆಯರ ಬಟನ್ ಎಡ ಭಾಗಕ್ಕೇಕಿರುತ್ತೆ ಗೊತ್ತಾ?

ಮಹಿಳೆ ಹಾಗೂ ಪುರುಷ ಇಬ್ಬರೂ ಶರ್ಟ್ ಧರಿಸ್ತಾರೆ. ಆದ್ರೆ ಈ ಶರ್ಟ್ ಬಟನ್ ಮಾತ್ರ ಬೇರೆ ಬೇರೆಯಾಗಿರುತ್ತವೆ. ಪುರುಷರ ಶರ್ಟ್ ಬಟನ್ ಬಲಕ್ಕಿದ್ದರೆ, ಮಹಿಳೆಯದ ಶರ್ಟ್ ಬಟನ್ ಗಳು Read more…

ಇನ್ಮೇಲೆ ಗೂಗಲ್ ಸರ್ಚ್ ರಿಸಲ್ಟ್ ನಲ್ಲಿ ಇರೋದಿಲ್ಲ ಈ ಆಪ್ಷನ್

ಇಂಟರ್ನೆಟ್ ನಲ್ಲಿ ಇನ್ಮೇಲೆ ಫ್ರೀಯಾಗಿ ಗೂಗಲ್ ಇಮೇಜ್ ಗಳು ಸಿಗುವುದಿಲ್ಲ. ಸರ್ಚ್ ರಿಸಲ್ಟ್ ನಿಂದ ವ್ಯೂ ಇಮೇಜ್ ಎಂಬ ಆಪ್ಷನ್ ಅನ್ನೇ ಗೂಗಲ್ ತೆಗೆದು ಹಾಕಿದೆ. ಸರ್ಚ್ ಇಮೇಜ್ Read more…

ಸೆಲ್ಫಿ ತೆಗೆಯುವಾಗ ಸ್ಫೋಟಿಸಿತ್ತು ಬಾಂಬ್

ಸಿರಿಯಾದ ಬಂಡುಕೋರರು ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾಗ ಬಾಂಬ್ ಸ್ಫೋಟಿಸಿದೆ. ಈ ಅವಘಡದ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ಆದ್ರೆ ಬಾಂಬ್ ಸ್ಫೋಟದಲ್ಲಿ ಸಾವು- ನೋವು ಸಂಭವಿಸಿರುವ ಬಗ್ಗೆ ಮಾಹಿತಿಯಿಲ್ಲ. Read more…

ನಿಮಗೆ ಬಂದ ಮೆಸೇಜ್ ಓದಿ ಹೇಳುತ್ತಂತೆ ವಾಟ್ಸಾಪ್ !

ಇನ್ಮೇಲೆ ವಾಟ್ಸಾಪ್ ನಲ್ಲಿ ಮೆಸೇಜ್ ಬಂದಾಕ್ಷಣ ನೀವು ಅದನ್ನು ಓದಬೇಕೆಂದೇನಿಲ್ಲ, ತಾನಾಗಿಯೇ ಅದು ಸಂದೇಶವನ್ನು ದೊಡ್ಡ ಧ್ವನಿಯಲ್ಲಿ ಓದಿ ಹೇಳುತ್ತದೆ. ಬಳಕೆದಾರರಿಗೆ ಮೆಸೇಜ್ ಓದುವ ತಾಪತ್ರಯ ತಪ್ಪಿಸಲು ವಾಟ್ಸಾಪ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...