alex Certify
ಕನ್ನಡ ದುನಿಯಾ       Mobile App
       

Kannada Duniya

ಬಜೆಟ್ 2018: ದುಬಾರಿಯಾಯ್ತು ಟಿವಿ, ಇಳಿಕೆಯಾಯ್ತು ಚಪ್ಪಲಿ

ಅರುಣ್ ಜೇಟ್ಲಿ ಬಹು ನಿರೀಕ್ಷಿತ ಬಜೆಟ್ ಮಂಡನೆಯಾಗಿದೆ. ಅರುಣ್ ಜೇಟ್ಲಿ ಬಜೆಟ್ ನಲ್ಲಿ ಅನೇಕ ಕನಸುಗಳನ್ನು ಬಿತ್ತಿದ್ದಾರೆ. ಅರುಣ್ ಜೇಟ್ಲಿ ಬಜೆಟ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. Read more…

ಬಜೆಟ್ 2018 : ಹೈಲೈಟ್ಸ್

ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಬಜೆಟ್ ಮಂಡನೆಯಲ್ಲಿ ಈ ಬಾರಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ರೈತರು ಬೆಳೆದ ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಅವಕಾಶ Read more…

ಲೋಕಸಭೆಯಲ್ಲಿ ಜೇಟ್ಲಿ ಬಜೆಟ್ ಮಂಡನೆ ಶುರು

ಲೋಕಸಭೆ ಕಲಾಪ ಆರಂಭವಾಗಿದೆ. ಆರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಂಪ್ರದಾಯದ ಪ್ರಕಾರ ಮೃತರಿಗೆ ಸಂತಾಪ ಸೂಚಿಸಲು ಕಲಾಪವನ್ನು ರದ್ದುಗೊಳಿಸಿ ಒಂದು ದಿನ ರಜೆ ಘೋಷಣೆ ಮಾಡಬೇಕಿತ್ತು. ಆದ್ರೆ Read more…

ಕೇಂದ್ರ ಬಜೆಟ್ 2018 : ಮುಖ್ಯಾಂಶಗಳು

ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಇಂದು 2018 ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಐದನೇ ಬಜೆಟ್ ಇದಾಗಿದ್ದು, ಜಿ ಎಸ್ ಟಿ ಜಾರಿಗೊಂಡ Read more…

ಬಜೆಟ್ ಮಂಡನೆಗೂ ಮುನ್ನವೇ ವಾಹನ ಮಾಲೀಕರಿಗೆ ‘ಶಾಕ್’

ಪೆಟ್ರೋಲ್ ಹಾಗೂ ಡಿಸೇಲ್ ದರಗಳಲ್ಲಿ ಸತತ ಏರಿಕೆಯಾಗುತ್ತಿರುವ ಮಧ್ಯೆ ಬಜೆಟ್ ನಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರುವ ಮೂಲಕ ವಾಹನ ಮಾಲೀಕರಿಗೆ ಕೇಂದ್ರ ಹಣಕಾಸು Read more…

ಇಂದು ಕೇಂದ್ರ ಬಜೆಟ್: ಜನ ಸಾಮಾನ್ಯರಿಗೆ ಸಿಗುತ್ತಾ ‘ಸಿಹಿ ಸುದ್ದಿ’…?

ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಐದನೇ ಬಜೆಟ್ ಇದಾಗಿದ್ದು, ಜೊತೆಗೆ ಅಧಿಕಾರಾವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ Read more…

ಬಜೆಟ್ ನಂತ್ರ ಕಡಿಮೆಯಾಗಲಿದೆ ಚಿನ್ನದ ಬೆಲೆ…?

ಚಿನ್ನ ಖರೀದಿ ಯೋಜನೆಯಲ್ಲಿದ್ದರೆ ಬಜೆಟ್ ನಂತ್ರ ಮುಂದಿನ ಹೆಜ್ಜೆಯಿಡಿ. ಯಾಕೆಂದ್ರೆ ಬಜೆಟ್ ನಂತ್ರ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. 31 ಸಾವಿರ ಗಡಿ ತಲುಪಿರುವ ಚಿನ್ನ ಬಜೆಟ್ ನಂತ್ರ Read more…

ಬಿಜೆಪಿ ಸಂಸದರ ಹಠಾತ್ ನಿಧನ, ಮುಂದೂಡಿಕೆಯಾಗುತ್ತಾ ಕೇಂದ್ರ ಬಜೆಟ್ ಮಂಡನೆ?

ಮಹಾರಾಷ್ಟ್ರದ ಬಿಜೆಪಿ ಸಂಸದ ಚಿಂತಾಮಣ್ ವನಗ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಂಸದರಿಗೆ 67 ವರ್ಷ ವಯಸ್ಸಾಗಿತ್ತು. ಸಂಸದರ ನಿಧನದಿಂದ ಕೇಂದ್ರ ಬಜೆಟ್ ಮಂಡನೆಗೆ ಯಾವುದೇ Read more…

ಆದಾಯ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರಳ, ಸುಲಭ ಮತ್ತು ಪರಿಣಾಮಕಾರಿಯಾದ ತೆರಿಗೆ ವ್ಯವಸ್ಥೆ ರೂಪಿಸಲು ಕರೆ ನೀಡಿದ್ದು, ತೆರಿಗೆ ನೆಲೆ ವಿಸ್ತರಣೆಗೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಐ.ಟಿ. Read more…

ಕುತೂಹಲ ಮೂಡಿಸಿದೆ ಕೊನೆಯ ಬಜೆಟ್, ಹೇಗೆ ಅಂತಿರಾ..?

ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಅವರು ಸಂಪೂರ್ಣವಾದ ಕೊನೆಯ ಬಜೆಟ್ ಮಂಡಿಸಲು ರೆಡಿಯಾಗಿದ್ದಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಇದು ಕೊನೆಯ ಸಂಪೂರ್ಣ ಬಜೆಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...