alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ಚಿತ್ರ ನಿರ್ಮಾಪಕಿ ಅರೆಸ್ಟ್

16 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಖ್ಯಾತ ಬಾಲಿವುಡ್ ನಿರ್ಮಾಪಕಿ ಪ್ರೇರಣಾ ಅರೋರ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಅವರನ್ನು ಡಿಸೆಂಬರ್ 10 ರವರೆಗೆ ನ್ಯಾಯಾಂಗ ಬಂಧನಕ್ಕೆ Read more…

‘ಲುಕ್’ ಬದಲಿಸಿಕೊಂಡ್ರೂ ‘ಲಕ್’ ಕೈಕೊಟ್ಟು ಸಿಕ್ಕಿಬಿದ್ದ ಕೊಲೆಗಾರ

ಕೊಲೆ ಮಾಡಿದ್ದ ಆತ ಗುರುತು ಮರೆಮಾಚಿಕೊಳ್ಳಲು ಮೀಸೆ ಬೋಳಿಸಿಕೊಂಡಿದ್ದ, ಹೆಸರನ್ನೂ ಬದಲಿಸಿಕೊಂಡಿದ್ದ. ಮಾತ್ರವಲ್ಲ ತನ್ನ ಬೋಳು ತಲೆಗೆ ಹೇರ್ ಪ್ಲ್ಯಾಂಟ್ ಕೂಡ ಮಾಡಿಸಿಕೊಂಡಿದ್ದ. ಆದರೆ ಮೂರು ವರ್ಷದಿಂದ ತಲೆಮರೆಸಿಕೊಂಡಿದ್ದ Read more…

ಆಸ್ಟ್ರೇಲಿಯಾ ಕ್ರಿಕೆಟಿಗನ ಸಹೋದರ ಅರೆಸ್ಟ್

ಅನುಮಾನಾಸ್ಪದ ಉಗ್ರರ ಹಿಟ್ ಲಿಸ್ಟ್ ಆಧಾರದಲ್ಲಿ ಅರ್ಸಕಾನ್ ಖ್ವಾಜಾ ಎಂಬಾತನನ್ನು ಆಸ್ಟ್ರೇಲಿಯಾ ಪೊಲೀಸರು ಬಂಧಿಸಿದ್ದು, ಆತ ಆ ದೇಶದ ಕ್ರಿಕೆಟಿಗ ಪಾಕಿಸ್ತಾನ ಮೂಲದ ಉಸ್ಮಾನ್ ಖ್ವಾಜಾ ಸಹೋದರನಾಗಿದ್ದಾನೆ. ಆಸ್ಟ್ರೇಲಿಯಾ Read more…

ಪ್ರೇಯಸಿ ಪತಿಯ ಹತ್ಯೆ ಮಾಡಿದವನು ಅರೆಸ್ಟ್

ಗುರುಗಾಂವ್: ಅದೊಂದು ಪುಟ್ಟ ಸಂಸಾರ. ಗಂಡ – ಹೆಂಡತಿ, ಇಬ್ಬರು ಮಕ್ಕಳು. ಗುರುಗಾಂವ್ ನ ಸಿಕಂದರ್ ಪುರ್ ನಲ್ಲಿ ವಾಸವಾಗಿದ್ದ ಈ ಜೋಡಿಯ ಬಾಳಿನಲ್ಲಿ ಅದೊಂದು ಘಟನೆ ಬಿರುಗಾಳಿಯೆಬ್ಬಿಸಿತ್ತು. Read more…

ಜಾಮೀನಿನ ಮೇಲೆ ಹೊರ ಬಂದವನು ಮತ್ತೆ ಅಂದರ್…!

ಕೊಲೆಗೆ ಯತ್ನಿಸಿದ ಆರೋಪದಲ್ಲಿ ಬಂಧನವಾಗಿ‌ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ, ದರೋಡೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ 33 Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ವಿಮಾನ ಕದ್ದ ಬಾಲಕರು

ಸಾಮಾನ್ಯವಾಗಿ ವಾಹನ ಕಳ್ಳತನಕ್ಕೆ ಕೈಹಾಕುವವರು ಬೈಕ್, ಕಾರನ್ನು‌ ಕದಿಯುವುದು ಸಾಮಾನ್ಯ. ಆದರೆ‌ ಇಬ್ಬರು ವಿಮಾನವನ್ನೇ ಕದ್ದಿರುವ‌ ಘಟನೆ ಅಮೆರಿಕಾದಲ್ಲಿ ನಡೆದಿದೆ. ಹೌದು, ಈ ಘಟನೆ ಅಮೆರಿಕಾ‌ ಉತ್ಹಾ ಪ್ರದೇಶದಲ್ಲಿ Read more…

ಸರಣಿ ಹಂತಕನಿಗೆ ಕೈಕೊಟ್ಟಿತ್ತಂತೆ ನೀಲಿ ಶರ್ಟ್ ನಂಬಿಕೆ

ಒಬ್ಬೊಬ್ಬರಿಗೆ ಒಂದೊಂದು ನಂಬಿಕೆ. ಇಲ್ಲೊಬ್ಬ ಸರಣಿ ಕೊಲೆಗಾರ, ಅತ್ಯಾಚಾರಿಯೊಬ್ಬನಿಗೆ ತಾನು ಧರಿಸುವ ಶರ್ಟ್ ಮೇಲೆ ಅಪಾರ ನಂಬಿಕೆ. ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಕ್ಕೆ ತಾನು ನಂಬಿಕೆ ಹೊಂದಿದ ಶರ್ಟ್ ಧರಿಸದಿದ್ದುದೇ Read more…

ಶಿಶು ಕಾಮಿ ಸರಣಿ ಹಂತಕ ಅರೆಸ್ಟ್

ಉತ್ತರಪ್ರದೇಶದಲ್ಲಿ ಭೀತಿ ಮೂಡಿಸಿದ್ದ ಮಕ್ಕಳ‌ ಸರಣಿ ಹತ್ಯೆ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದಂತೆ, ಗುರುಗ್ರಾಮ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಆತನನ್ನು ಶಿಶು ಕಾಮಿ ಎಂದು ಗುರುತಿಸಿದ್ದಾರೆ. ಉತ್ತರಪ್ರದೇಶ ಪೊಲೀಸರಿಗೆ ದೊಡ್ಡ Read more…

ಶಾಕಿಂಗ್: ಯುವತಿಯೆದುರೇ ಕಾಮುಕನಿಂದ ಹಸ್ತಮೈಥುನ

ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಆಘಾತಕಾರಿ ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗಿದೆ. ಸಾರ್ವಜನಿಕ ಬಸ್‌ ನಲ್ಲಿ ಯುವತಿಯ ಎದುರು ಕುಳಿತ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿದ್ದಾನೆ. ವಿಪರ್ಯಾಸವೆಂದರೆ, ಬಸ್‌ನಲ್ಲಿದ್ದ ಯಾವೊಬ್ಬ ಪ್ರಯಾಣಿಕರೂ Read more…

25 ವರ್ಷದ ಬಳಿಕ ಸೆರೆ ಸಿಕ್ಕ ಅತ್ಯಾಚಾರ ಆರೋಪಿ

ಅತ್ಯಾಚಾರ ಎಸಗಿ ತಲೆ ಮರೆಸಿಕೊಂಡು ತಿರುಗುತ್ತಿದ್ದ ಆರೋಪಿ ಬರೋಬ್ಬರಿ 25 ವರ್ಷದ ಬಳಿಕ ಪೊಲೀಸರಿಗೆ ಸೆರೆ ಸಿಕ್ಕಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ. 1993ರಲ್ಲಿ Read more…

ದರೋಡೆ ಮಾಡಲು ಅನುಸರಿಸುತ್ತಿದ್ರು ಈ ವಿಧಾನ…!

ದೆಹಲಿ: ಪಿಜ್ಜಾ ಡೆಲಿವರಿ ಬಾಯ್ ಗಳನ್ನ ಗುರಿ ಮಾಡಿ ರಾಬರಿ ಮಾಡುತ್ತಿದ್ದ ತಂಡವನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮೂರು ಘಟನೆಗಳಲ್ಲಿ ಆರೋಪಿಗಳು ವಿವಿಧ ರೆಸ್ಟೋರೆಂಟ್ ಗಳಿಂದ ಝೊಮೇಟೊ ಆಪ್ Read more…

ಈತನ ಕೃತಕ ಮಂಡಿ ಚಿಪ್ಪಿನಲ್ಲಿತ್ತು 26 ಚಿನ್ನದ ಬಿಸ್ಕತ್ತು…!

ಕೋಲ್ಕತ್ತ: ಭಾರತ-ಬಾಂಗ್ಲಾದೇಶ ಗಡಿ ಭಾಗದಲ್ಲಿ ಸುಮಾರು 95 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್ ಅನ್ನು ಗಡಿ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಗಡಿ Read more…

ಪೊಲೀಸ್ ಠಾಣೆಯಲ್ಲೇ ಪೇದೆಯಿಂದ ಗಲಾಟೆ

ಮಹಾರಾಷ್ಟ್ರದ ಥಾಣೆ ಪೊಲೀಸರು, ಪೊಲೀಸ್ ಪೇದೆಯೊಬ್ಬನನ್ನು ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ. ಪೊಲೀಸರೇ ಪೊಲೀಸನನ್ನು ಬಂಧಿಸುವುದೇ ಎಂದು ಅಚ್ಚರಿಯಾಯಿತೇ, ನಿಜ ಇಂಥದ್ದೊಂದು ಘಟನೆ ನಡೆದಿದೆ. ಮಹದೇವ್ ಕಾಂಬ್ಳೆ (29) Read more…

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವನ ಕೊಚ್ಚಿ ಕೊಂದ ಪತಿ

ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದ ಆರೋಪದಲ್ಲಿ ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ. ಘಟನೆ ಪಶ್ಚಿಮ‌ ಬಂಗಾಳದ ಪರ್ಗಾನಾಸ್ Read more…

ಕೊಲೆಯಲ್ಲಿ ಅಂತ್ಯವಾಯ್ತು ಇಸ್ಪೀಟ್ ಆಟ

ದೀಪಾವಳಿ ಹಬ್ಬದ ವೇಳೆ ಕಾರ್ಡ್ಸ್ ಆಡಲು ಕೂತಾಗ,‌ ಮಾತಿನ ಚಕಮಕಿ ನಡೆದು, ಜಗಳ‌ ವಿಕೋಪಕ್ಕೆ ತಿರುಗಿ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯಲ್ಲಿ ಗುರುವಾರ ಈ Read more…

ಕೆಲಸ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಟೆಕ್ಕಿ ಅರೆಸ್ಟ್

ಕೆಲಸ ಕೊಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಟೆಕ್ಕಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಎಂಜನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಕೆಲಸ ಕೇಳಿಕೊಂಡು ಕಚೇರಿಗೆ ಬಂದಾಗ ಪಾನೀಯದಲ್ಲಿ ಡ್ರಗ್ಸ್ ಬೆರಸಿ, ಯುವತಿಗೆ ನೀಡಿದ್ದ Read more…

ಅವಳಿ ಹೆಣ್ಣು ಮಕ್ಕಳನ್ನು 1.8 ಲಕ್ಷಕ್ಕೆ ಮಾರಾಟ ಮಾಡಿದ್ದ ಬಟ್ಟೆ ವ್ಯಾಪಾರಿ ಅರೆಸ್ಟ್

ಕೊಂಚವೂ ಕನಿಕರವೇ ಇಲ್ಲದ ತಂದೆಯೊಬ್ಬ ತನ್ನ ಒಂದು ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ನಡೆದಿರುವುದು ಕೋಲ್ಕೊತ್ತಾದಲ್ಲಿ. ಬಟ್ಟೆ ವ್ಯಾಪಾರಿಯಾದ ರತನ್ ಬ್ರಹ್ಮ Read more…

ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಖ್ಯಾತ ಕ್ರಿಕೆಟಿಗನ ಅರೆಸ್ಟ್

ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಖ್ಯಾತ ಕ್ರಿಕೆಟಿಗ ಹಾಗೂ ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗಾ ಅವರನ್ನು ಸಚಿವಾಲಯದಿಂದಲೇ ಬಂಧಿಸಲಾಗಿದೆ. ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ, ಶುಕ್ರವಾರ Read more…

ಪತ್ನಿ, ಉದ್ಯಮ ಪಾಲುದಾರನ ಕೊಂದು 25 ತುಂಡು ಮಾಡಿದ

ತನ್ನ ಪತ್ನಿ ಹಾಗೂ ಉದ್ಯಮ ಪಾಲುದಾರನನ್ನು ಕೊಂದ ಆರೋಪದಡಿಯಲ್ಲಿ ವ್ಯಕ್ತಿಯೊಬ್ಬನನ್ನು ಗುರುಗ್ರಾಮ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕೊಲೆಗಡುಕ ಪತಿ ಹರ್ನೇಕ್ ಸಿಂಗ್ ಆರಂಭದಲ್ಲಿ ಪತ್ನಿಯನ್ನು ದರೋಡೆಕೋರರು ಕೊಂದು ಲೂಟಿ Read more…

ಅಮೆರಿಕಾ ಮಾಜಿ ಅಧ್ಯಕ್ಷರಿಗೆ ಬಾಂಬ್ ಕಳಿಸಿದ್ದ ವ್ಯಕ್ತಿ ಅರೆಸ್ಟ್

ಅಮೆರಿಕಾ ಫೆಡರಲ್ ಏಜೆನ್ಸಿ ಅಧಿಕಾರಿಗಳು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಅನೇಕ ಅಧಿಕಾರಿಗಳಿಗೆ ಪ್ಯಾಕೇಜ್ ಬಾಂಬ್ ಕಳಿಸಿದ ಆರೋಪದ ಮೇಲೆ ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬನನ್ನ ಬಂಧಿಸಿದ್ದಾರೆ. ಬಂಧಿತ Read more…

ಈ ಕಳ್ಳರ ನಿಯತ್ತಿನ ಕಥೆ ಕೇಳಿದ್ರೆ ಬಿದ್ದು ಬಿದ್ದು ನಗ್ತೀರಿ…!

ಕಳ್ಳರಿಗೆ ಆಮೇಲೆ ಎಂಬ ಪ್ರಶ್ನೆಯೇ ಇರುವುದಿಲ್ಲ. ಸಿಕ್ಕಾಗ ಸಿಕ್ಕಷ್ಟನ್ನು ದೋಚಿ ಪರಾರಿಯಾಗುವುದೇ ಅವರ ಕೆಲಸ. ಆದರೆ ಇಲ್ಲೊಂದು ಕಳ್ಳರ ತಂಡ ಆಮೇಲೆ ಎಂಬ ಆಶ್ವಾಸನೆಗೆ ಮರುಳಾಗಿ ಬಂಧಿಸಲ್ಪಟ್ಟಿದೆ. ಬೆಲ್ಜಿಯಂನ Read more…

ಶಾಕಿಂಗ್: ಸೋದರ ಸೊಸೆ ಮೇಲೆ ಸಹೋದರರಿಬ್ಬರಿಂದ ಅತ್ಯಾಚಾರ

ಪಣಜಿ: ಸೋದರ ಸೊಸೆ ಎಂದೂ ನೋಡದ ಕಾಮುಕ ಸಹೋದರರು ಆಕೆ ಮೇಲೆ 10 ವರ್ಷದಿಂದ ಅತ್ಯಾಚಾರ ಎಸಗಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಗೋವಾ ರಾಜ್ಯದ ವೆರೆಮ್ ಎಂಬ ಹಳ್ಳಿಯಲ್ಲಿ Read more…

ಪೇಟಿಯಂ ಸಂಸ್ಥಾಪಕನಿಗೆ ಬ್ಲಾಕ್ ಮೇಲ್: ಮೂವರ ಅರೆಸ್ಟ್

ದೇಶದ ಪ್ರತಿಷ್ಠಿತ ಇ- ವ್ಯಾಲೆಟ್ ಸೇವೆಯಾಗಿರುವ ಪೇಟಿಯಂನ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರಿಗೆ‌ ಬ್ಲಾಕ್ ಮೇಲ್ ಮಾಡಿದ್ದ ಮೂವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿಯ ಬಂಧನಕ್ಕೆ Read more…

ಜೂಜಾಡಲು ದರೋಡೆ ಮಾಡುತ್ತಿದ್ದ ಭೂಪ…!

ಜೂಜು ಚಟಕ್ಕೆ ಬೀಳುವ ಅನೇಕರು ಅದಕ್ಕೆ ಹಣ ಹೊಂದಿಸಲು ಏನೆಲ್ಲ ಕಸರತ್ತು ನಡೆಸುತ್ತಾರೆ ಎನ್ನುವುದಕ್ಕೆ ಆಗಿಂದಾಗ್ಗೆ ವರದಿಗಳು ಬರುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ಭೂಪ ಜೂಜು ಆಡಲೆಂದೇ ದರೋಡೆ Read more…

ಐಷಾರಾಮಿ ಬೈಕುಗಳನ್ನು ಕದ್ದು Olx ನಲ್ಲಿ ಮಾರಾಟ ಮಾಡುತ್ತಿದ್ದ ಭೂಪ

ದಿಢೀರ್ ಶ್ರೀಮಂತನಾಗಬೇಕೆಂಬ ಬಯಕೆಯಿಂದ ಯುವಕನೊಬ್ಬ ಐಷಾರಾಮಿ ಬೈಕ್ ಗಳನ್ನು ಕದ್ದು ಬಳಿಕ ನಕಲಿ ದಾಖಲೆ ಸೃಷ್ಟಿಸಿ olx ನಲ್ಲಿ ಮಾರಾಟ ಮಾಡುತ್ತಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರಿನ ಸುಂಕದಕಟ್ಟೆ Read more…

ಗಗನಸಖಿ ಮೈಕೈ ಮುಟ್ಟಿದ ಕುಡುಕ ಪ್ರಯಾಣಿಕ ಅಂದರ್

ವಿಮಾನದಲ್ಲಿ ಪ್ರಯಾಣಿಸುವಾಗ ಮದ್ಯಪಾನ ಮಾಡಿದ ಕುಡುಕನೊಬ್ಬ ಪುಂಡಾಟಿಕೆ ನಡೆಸಿ ಇದೀಗ, ಜೈಲು ಸೇರಿಸುವ ಘಟನೆ ನಡೆದಿದೆ. ಮುಂಬೈ – ಬೆಂಗಳೂರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ, ಗಗನಸಖಿಯೊಂದಿಗೆ Read more…

ನಾಯಿಗೆ ಹೊಡೆದಿದ್ದಕ್ಕೆ ಯುವಕನ ಕೊಲೆ ಯತ್ನ

ಇತ್ತೀಚಿನ ದಿನದಲ್ಲಿ‌ ಸಾಕುಪ್ರಾಣಿಗಳ ಮೇಲಿನ‌ ಪ್ರೀತಿ ಮನುಷ್ಯನ ಹತ್ಯೆ ಮಾಡುವ ಹಂತ ತಲುಪಿದೆ. ಕೆಲ ದಿನಗಳ‌ ದೆಹಲಿಯಲ್ಲಿ ನಾಯಿಗೆ ಕ್ಷಮೆ ಕೋರಲಿಲ್ಲವೆಂಬ ಕಾರಣಕ್ಕೆ ಕೊಲೆ ಮಾಡಿದ ಪ್ರಕರಣ ಮಾಸುವ Read more…

ಗೆಳತಿಗಾಗಿ ಹಣ ಕದ್ದು ಸಿಕ್ಕಿಬಿದ್ದ ಗೂಗಲ್ ಟೆಕ್ಕಿ

ನವದೆಹಲಿ: ಗೆಳತಿಯ ಖರ್ಚು ಪೂರೈಸಲಾಗದ ಟೆಕ್ಕಿಯೊಬ್ಬ ಹಣ ಕದ್ದು ಸಿಕ್ಕಿಬಿದ್ದಿದ್ದಾನೆ. ಟೆಕ್ಕಿ ಅಂದ ಮೇಲೆ ಕೇಳಬೇಕೆ, ಕೈ ತುಂಬಾ ಪಗಾರ. ಅದರಲ್ಲೂ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿ ಗೂಗಲ್ Read more…

ಹಣಕ್ಕಾಗಿ ಸ್ನೇಹಿತನ ಮಗನ ಅಪಹರಣ

ಹಣಕ್ಕಾಗಿ ಮನುಷ್ಯ ಏನು ಬೇಕಾದರೂ ಮಾಡಬಲ್ಲ ಎಂಬುದಕ್ಕೆ ಇದೊಂದು ಉದಾಹರಣೆ. ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಮೂರು ವರ್ಷದ ಮಗನನ್ನೇ ಅಪಹರಿಸಿ 7 ಲಕ್ಷ ರೂ. ಬೇಡಿಕೆ ಇಟ್ಟ ಪ್ರಸಂಗ Read more…

ಕದ್ದ ಕಾರಿನಲ್ಲಿ ನಿದ್ರೆಗೆ ಜಾರಿ ಸಿಕ್ಕಿ ಬಿದ್ದ ಕಳ್ಳ…!

ಅಮೆರಿಕದ ಅಟ್ಲಾಂಟಾ‌ ಬಳಿಯಲ್ಲಿ ಅನೇಕ ಕಾರುಗಳಿಗೆ ಕನ್ನ ಹಾಕಿ ವಸ್ತುಗಳನ್ನು ದೋಚುತ್ತಿದ್ದ ಕಳ್ಳನೊಬ್ಬ ಅಂಥದ್ದೇ ಒಂದು ಕಾರಿನಲ್ಲಿ‌ ನಿದ್ದೆಗೆ ಜಾರಿ ಇದೀಗ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ. ಕಾರುಗಳಲ್ಲಿ‌ ವ್ಯಕ್ತಿಯೊಬ್ಬ ಕಳ್ಳತನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...