alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6ರ ವರೆಗೆ ಎಸ್ಎಂಎಸ್ ಕಳುಹಿಸಲು ಚುನಾವಣಾ ಆಯೋಗದ ಬ್ರೇಕ್…?

ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಉಂಟಾಗುವ ಕಿರಿಕಿರಿಯನ್ನು ತಪ್ಪಿಸಲು ಕೇಂದ್ರ ಚುನಾವಣಾ ಆಯೋಗ ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಕೆಲವೊಂದು ಸೂಚನೆ ನೀಡಲಾಗಿದೆ. Read more…

ಶಾಕಿಂಗ್ ಸುದ್ದಿ: ವಿಡಿಯೋ ಕಾಲ್ ನಿಂದ ವಾಟ್ಸಾಪ್ ಹ್ಯಾಕ್

ವಾಟ್ಸಾಪ್ ವಿಡಿಯೋ ಕಾಲ್ ನಿಂದ ವಾಟ್ಸಾಪ್ ಆಪ್ ನ್ನು ಹ್ಯಾಕ್ ಮಾಡಬಹುದೆಂಬ ಆಘಾತಕಾರಿ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಫೇಸ್ ಬುಕ್ ಮಾಲೀಕತ್ವದ ವಾಟ್ಸಾಪ್ ನ ಬಗ್ ಒಂದರಿಂದ Read more…

ಕೋಟ್ಯಾಂತರ ಜನರ ಮನ ಗೆದ್ದಿದೆ ಸಾಗರದಲ್ಲಿ ಸಿಕ್ಕ ಪ್ರೇಮ ಪತ್ರ

ಸಾಗರದಲ್ಲೂ ಎಂತೆಂಥ ಪ್ರೇಮ ಕಹಾನಿಗಳು ಹುದುಗಿರುತ್ತವಲ್ಲ? ನಾವಿಕನೊಬ್ಬ ತನ್ನ ಮನದನ್ನೆಗೆ ಬರೆದ ಲವ್ ಲೆಟರ್ ಸುಖಾಂತ್ಯವನ್ನು ಹೊಂದದಿದ್ದರೂ ವೈರಲ್ ಆಗಿ ಕೋಟ್ಯಾಂತರ ಜನರ ಮನ ಗೆದ್ದಿದೆ. ಸಮುದ್ರದ ಮಧ್ಯದಲ್ಲಿದ್ದು Read more…

ಫೇಸ್ ಬುಕ್ ಬಳಕೆದಾರರಿಗೆ ಮತ್ತೊಂದು ‘ಶಾಕ್’

ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ಇನ್ನೂ ಏನೇನು ಶಾಕ್ ಕೊಡಲಿದೆಯೋ ಗೊತ್ತಿಲ್ಲ. ಕಾರಣ ಇತ್ತೀಚೆಗಷ್ಟೇ ಫೇಸ್ ಬುಕ್ ತನ್ನ ಖಾತೆದಾರರ ವಿವರಗಳಿಗೆ ಇಣುಕುವ ಕೆಲಸ ಮಾಡಿದ್ದು, ದೊಡ್ಡ Read more…

ಫೇಸ್ ಬುಕ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ

ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ನಲ್ಲಿ ನಿಮ್ಮ ಫೋನ್ ನಂಬರ್ ಹಾಕಿದ್ದೀರಾ? ಹಾಗಾದರೆ ನಿಮ್ಮ ಫೋನ್ ನಂಬರ್ ಗಳು ವಿವಿಧ ಜಾಹೀರಾತು ಕಂಪನಿಗಳ ಕೈಗೆ ಸೇರಿರುವುದರಲ್ಲಿ ಅನುಮಾನವಿಲ್ಲ. Read more…

ಭಾರತದ ಫೇಸ್ ಬುಕ್ ಮುಖ್ಯಸ್ಥರಾಗಿ ಅಜಿತ್ ಮೋಹನ್

ಸಾಮಾಜಿಕ ತಾಣಗಳ ಬಹುದೊಡ್ಡ ಕಂಪನಿ ಫೇಸ್ ಬುಕ್, ಭಾರತದ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷರನ್ನಾಗಿ ಹಾಟ್ ಸ್ಟಾರ್ ಸಂಸ್ಥೆಯ ಸಿಇಒ ಆಗಿದ್ದ ಅಜಿತ್ ಮೋಹನ್ ರನ್ನು ನೇಮಕ ಮಾಡಿದೆ. Read more…

ಹಾರ್ಡ್ ವೇರ್ ಕ್ಷೇತ್ರಕ್ಕೂ ಕಾಲಿಡಲಿದೆ ಫೇಸ್ ಬುಕ್

ಈವರೆಗೂ ಸಾಫ್ಟ್ ವೇರ್ ಕಂಪನಿಯಾಗಿ ಗುರುತಿಸಿಕೊಂಡಿದ್ದ ಫೇಸ್ ಬುಕ್ ಇದೀಗ ಹಾರ್ಡ್ ವೇರ್ ಕ್ಷೇತ್ರಕ್ಕೂ ಕೈ ಹಾಕಿದೆ. ಅಮೆಜಾನ್ ಮತ್ತು ಗೂಗಲ್ ಸಂಸ್ಥೆಗಳು ಇಂತಹ ಸಾಹಸಕ್ಕೆ ಕೈ ಹಾಕಿ Read more…

ಫೇಸ್ ಬುಕ್ ಸಂಸ್ಥಾಪಕನ ಹೆಸರಿನಲ್ಲೇ ಹರಿದಾಡಿದೆ ಸುಳ್ಳು ಸುದ್ದಿ

ಪಾಕಿಸ್ತಾನದಲ್ಲಿ ಡ್ಯಾಮ್ ನಿರ್ಮಾಣ ಮಾಡುವ ಕನಸು ಪ್ರಧಾನಿ ಇಮ್ರಾನ್ ಖಾನ್ ಅವರದ್ದಾಗಿದೆ. ಅದ್ರಂತೆ ವಿದೇಶದಲ್ಲಿ ನೆಲೆಸಿರುವ ಪಾಕ್ ಪ್ರಜೆಗಳಿಗೆ ಡ್ಯಾಮ್ ನಿರ್ಮಿಸಲು ಹಣ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಜೊತೆಗೆ Read more…

ಕೆಲ ಅಪ್ಲಿಕೇಶನ್ ಗಳು ನಿಮ್ಮೆಲ್ಲಾ ಮಾಹಿತಿ ಕದಿಯುತ್ತವೆ ಎಚ್ಚರ…!

ಸ್ಮಾರ್ಟ್ ಫೋನಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ದೊರೆಯುವ ಕೆಲವು ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವಾಗ ಜಾಗರೂಕರಾಗಿರಿ ಎಂದು ತಜ್ಞರು ಸೂಚಿಸಿದ್ದಾರೆ. ಕೆಲವೊಂದು ಅಪ್ಲಿಕೇಶನ್ ಗಳು ನಿಮ್ಮ ಖಾಸಗಿ Read more…

ಫೇಸ್ ಬುಕ್ ಪಾಸ್ ವರ್ಡ್ ನೀಡಲು ನಿರಾಕರಿಸಿದ ಯುವಕ ಜೈಲು ಪಾಲು

ಶಾಲಾ ವಿದ್ಯಾರ್ಥಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಂಕಿತ ವ್ಯಕ್ತಿ ವಿಚಾರಣೆ ನಡೆಸುತ್ತಿರುವ ವೇಳೆ, ಲಂಡನ್ ಪೊಲೀಸರು ಫೇಸ್ ಬುಕ್ ಪಾಸ್ ವರ್ಡ್ ಕೇಳಿದ್ದಾರೆ. ಪಾಸ್ ವರ್ಡ್ ನೀಡಲು ನಿರಾಕರಿಸಿದ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿಗೆ ಫೇಸ್ ಬುಕ್ ನಲ್ಲಿ ಕಿರುಕುಳ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕಿಡಿಗೇಡಿಗಳು ಫೇಸ್ ಬುಕ್ ನಲ್ಲಿ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ Read more…

ಫೇಸ್ಬುಕ್ ತೊರೆದ ಕುರಿತು ನಟಿ ಹೇಳಿದ್ದೇನು ಗೊತ್ತಾ…?

ಹಿಂದಿ ಕಿರುತೆರೆ ಲೋಕದ ಚಂದ್ರಮುಖಿ ನಿಮಗೆಲ್ಲಾ ಗೊತ್ತಿರಬೇಕಲ್ವಾ. ಅದೇ ಎಫ್ಐಆರ್, ಕುಟುಂಬ, ಕಹಾನಿ ಘರ್ ಘರ್ ಕಿ ಸೀರಿಯಲ್ ಗಳ ನಟಿ ಕವಿತಾ ಕೌಶಿಕ್. ಇತ್ತೀಚೆಗಷ್ಟೆ ಕವಿತಾ ಫೇಸ್ಬುಕ್ Read more…

ಈ ಆಪ್ಸ್ ಡೌನ್ ಲೋಡ್ ಮಾಡುವ ಮುನ್ನ ಯೋಚನೆ ಮಾಡಿ

ಅಂಡ್ರಾಯ್ಡ್ ನಲ್ಲಿ ಲಭ್ಯವಿರುವ ಸುಮಾರು 65 ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಬೇಡಿ ಎಂದು ಹೇಳಲಾಗುತ್ತೆ. ಇವುಗಳಲ್ಲಿ ಜನಪ್ರಿಯ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಹಾಗೂ Read more…

ಫೇಸ್ ಬುಕ್ ಪ್ರೊಫೈಲ್ ಗೆ ಯಾರು ವಿಸಿಟ್ ಮಾಡಿದ್ದಾರೆ ತಿಳಿದುಕೊಳ್ಬೇಕಾ?

ನಮ್ಮ ಫೇಸ್ ಬುಕ್ ಪ್ರೊಫೈಲ್ ಗೆ ಎಷ್ಟು ಜನ ವಿಸಿಟ್ ಮಾಡಿದ್ದಾರೆ? ಇತ್ತೀಚೆಗಷ್ಟೆ ಹಾಕಿದ ಪ್ರೊಫೈಲ್ ಫೋಟೋವನ್ನು ಎಷ್ಟು ಜನ ನೋಡಿದ್ದಾರೆ ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ. Read more…

ಸಾಮಾಜಿಕ ಜಾಲತಾಣಗಳ ನಿಷೇಧದ ಕುರಿತು ಟೆಲಿಕಾಂ ಕಂಪನಿಗಳು ಹೇಳಿದ್ದೇನು?

ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇನ್ಸ್ಟಾಗ್ರಾಂ ನಂತಹ ಅಪ್ಲಿಕೇಶನ್ ಗಳನ್ನು ನಿರ್ಬಂಧಿಸುವ ಯಾವುದೇ ಕ್ರಮವು ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ವೆ ಎಂದು ದೂರ ಸಂಪರ್ಕ ಕ್ಷೇತ್ರದ ಕಂಪೆನಿಗಳು ಕೇಂದ್ರ ಸರ್ಕಾರಕ್ಕೆ Read more…

ಕಳುವಾದ ಬೈಕ್ ಫೇಸ್ ಬುಕ್ ಮೂಲಕ ಪತ್ತೆ

ಚಿಂತಾಮಣಿಯಲ್ಲಿ ಕಳುವಾಗಿದ್ದ ಯಮಹ ಬೈಕ್, ಫೇಸ್ ಬುಕ್ ಸಹಾಯದಿಂದ ದೊಡ್ಡಬಳ್ಳಾಪುರದಲ್ಲಿ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಚಿಂತಾಮಣಿಯ ಮಂಜುನಾಥ್ ಅವರಿಗೆ ಸೇರಿದ್ದ ಯಮಹಾ ಬೈಕ್ ಕಳುವಾಗಿತ್ತು. ಮನೆ ಮುಂದೆ ನಿಲ್ಲಿಸಿದ್ದ Read more…

ಫೇಸ್ ಬುಕ್ ಮೂಲಕ ಪರಿಚಯಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ಲು ಯುವತಿ

ಬೆಂಗಳೂರು: ಫೇಸ್ ಬುಕ್ ಮೂಲಕ ಫ್ರೆಂಡ್ ಆಗಿ ಪರಿಚಯ ಮಾಡಿಕೊಂಡು ನಂತರ ಬ್ಲಾಕ್ ಮೇಲ್ ಮಾಡುತ್ತಿದ್ದ ಯುವತಿ ನೇತೃತ್ವದ ಗುಂಪೊಂದನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅರ್ಪಿತಾ, ಪವನ್ ಮತ್ತು Read more…

ಫೇಸ್ ಬುಕ್ ಬಳಕೆದಾರರು ನೀವಾಗಿದ್ರೆ ಮಿಸ್ ಮಾಡ್ದೇ ಓದಿ

ಆಧುನಿಕತೆಯಿಂದಾಗಿ ಇತ್ತೀಚೆಗೆ ಮಹತ್ತರ ಬದಲಾವಣೆಗಳಾಗಿದ್ದು, ಬಹುತೇಕರು ಇಂಟರ್ ನೆಟ್ ಬಳಸುತ್ತಿದ್ದಾರೆ. ಇದರಿಂದಾಗಿ ಸಂಪರ್ಕ, ಸಂವಹನದಲ್ಲಿ ಕ್ರಾಂತಿಯೇ ಉಂಟಾಗಿದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪಾರ Read more…

ಫೇಸ್ ಬುಕ್ ಸಂಸ್ಥಾಪಕ ಒಂದೇ ಬಣ್ಣದ ಬಟ್ಟೆ ಧರಿಸೋದ್ಯಾಕೆ ಗೊತ್ತಾ…?

ಜಗತ್ತಿನ ಅತಿ ದೊಡ್ಡ ಶ್ರೀಮಂತ, ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾದ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಸಂಸ್ಥಾಪಕ, ಮಾರ್ಕ್ ಝುಕರ್ ಬರ್ಗ್ ಪ್ರತಿ ದಿನವೂ ಒಂದೇ ಬಣ್ಣದ ಟೀ Read more…

‘ಯುಟ್ಯೂಬ್’ ನಲ್ಲಿ ಅಪ್ ಲೋಡ್ ಆದ ಮೊದಲ ವಿಡಿಯೋ ಯಾವುದು ಗೊತ್ತಾ?

ವಿಡಿಯೋ ಹಂಚಿಕೊಳ್ಳುವ ಸಾಮಾಜಿಕ ಜಾಲ ತಾಣ ಯು ಟ್ಯೂಬ್ ಹದಿಮೂರು ವರ್ಷಗಳ ಹಿಂದೆ ಆರಂಭವಾದ ವೇಳೆ ಈ ಪರಿ ಜನಪ್ರಿಯತೆ ಪಡೆಯುತ್ತದೆಂದು ಊಹಿಸಿರಲಿಕ್ಕಿಲ್ಲ. ಗೂಗಲ್ ನ ಆರ್ಕುಟ್, ಫೇಸ್ Read more…

ಫೇಸ್ಬುಕ್ ನಲ್ಲಿ ನೇರ ಪ್ರಸಾರವಾಯ್ತು ಆತ್ಮಹತ್ಯೆ ದೃಶ್ಯಾವಳಿ

ಕೌಂಟುಂಬಿಕ ಕಲಹ ಹಿನ್ನೆಲೆ ಗುರುಗ್ರಾಮ್ ನಲ್ಲಿ 28 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣು ಹಾಕಿಕೊಳ್ಳುವುದನ್ನು ಯುವಕ ಫೇಸ್ ಬುಕ್ ನಲ್ಲಿ ಲೈವ್ ಸ್ಟ್ರಿಂ ಮಾಡಿದ್ದಾನೆ. Read more…

ಒಂದೇ ದಿನ ಕರಗಿ ಹೋಯ್ತು ಫೇಸ್ ಬುಕ್ ನ 8 ಲಕ್ಷ ಕೋಟಿ ಸಂಪತ್ತು

ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ ಫೇಸ್ ಬುಕ್ ನ ಷೇರುಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಇದರಿಂದಾಗಿ ಒಂದೇ ದಿನದಲ್ಲಿ ಸಂಸ್ಥೆಯ ಸುಮಾರು ಎಂಟು ಲಕ್ಷ ಕೋಟಿಯಷ್ಟು ಸಂಪತ್ತು ಕರಗಿದೆ. Read more…

ಈ ಕಂಪನಿಗಳು ನೀಡೋ ಫುಡ್ ನೋಡಿದ್ರೆ ಬಾಯಲ್ಲಿ ನೀರೂರತ್ತೆ

ದೊಡ್ಡ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕ್ಯಾಂಪಸ್ ಆವರಣದಲ್ಲೇ ಕ್ಯಾಂಟೀನ್ ಸೌಲಭ್ಯ ನೀಡುತ್ತವೆ. ಕೆಲವು ಕಂಪನಿಗಳು ಉಚಿತವಾಗಿ ಆಹಾರ ನೀಡಿದರೆ ಮತ್ತೆ ಕೆಲ ಕಂಪನಿಗಳಲ್ಲಿ ಡಿಸ್ಕೌಂಟ್ ದರದಲ್ಲಿ ಆಹಾರ Read more…

ಫೇಸ್ ಬುಕ್ ಬಳಕೆದಾರರಿಗೊಂದು ‘ಶಾಕಿಂಗ್’ ಸಂಗತಿ

ಮಾಹಿತಿ ಸೋರಿಕೆ ಕಾರಣಕ್ಕಾಗಿ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್, ಈಗ ಮತ್ತೊಮ್ಮೆ ಇದೇ ಕಾರಣಕ್ಕೆ ಸುದ್ದಿಗೆ ಬಂದಿದೆ. ಸುಮಾರು 12 ಕೋಟಿ ಫೇಸ್ಬುಕ್ Read more…

ವಾಟ್ಸಾಪ್ ನಲ್ಲಿ ಪತಿಯಿಂದಲೇ ಪತ್ನಿಯ ತೇಜೋವಧೆ

ಪತಿಯೇ ತನ್ನ ಪತ್ನಿಯ ನಡತೆ ಕುರಿತು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಹಾಗೂ ಫೇಸ್ ಬುಕ್ ಗಳಲ್ಲಿ ತೇಜೋವಧೆಯ ಪೋಸ್ಟ್ ಹಾಕಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು Read more…

ಸಿಎಂ ರಾಜೀನಾಮೆ ಕೇಳಿದ್ದ ಪೊಲೀಸ್ ಪೇದೆ ಈಗ ಮನೆಗೆ

ರಾಜ್ಯದ ರೈತರ ಸಾಲ ಮನ್ನಾ ವಿಚಾರದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬಿಜೆಪಿ ಹಾಕಿದ್ದ, ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ? ಎಂಬ ಪೋಸ್ಟನ್ನು ಶೇರ್ ಮಾಡಿದ್ದ ಪೊಲೀಸ್ ಪೇದೆ Read more…

ಮುಖ್ಯಮಂತ್ರಿ ಕುಮಾರಸ್ವಾಮಿಯವರ ರಾಜೀನಾಮೆ ಕೇಳಿದ ಪೊಲೀಸ್ ಪೇದೆ

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಮಾರನೇ ದಿನದಿಂದಲೇ ವಿರೋಧ ಪಕ್ಷ ಬಿಜೆಪಿ ರಾಜೀನಾಮೆ ಕೇಳುತ್ತಿದೆ. ಅದು ಸಹಜವೂ Read more…

ಗೌರಿ ಹತ್ಯೆ ಆರೋಪಿ ಕುಟುಂಬಕ್ಕೆ ನೆರವಾಗುವಂತೆ ಕೋರಿ ಫೇಸ್ಬುಕ್ ಪೋಸ್ಟ್

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ವಿಶೇಷ ತನಿಖಾ ದಳದ ವಶದಲ್ಲಿರುವ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವಂತೆ ಕೋರಿ ಕೆಲವರು Read more…

ಮಾತುಕತೆಗೊಂದೇ ಅಲ್ಲ ಗಳಿಕೆಗೂ ನೆರವಾಗಲಿದೆ ಫೇಸ್ಬುಕ್

ಸಾಮಾಜಿಕ ಜಾಲತಾಣ ಫೇಸ್ಬುಕ್ ಸಂಬಂಧಿಕರು, ಸ್ನೇಹಿತರನ್ನು ಹತ್ತಿರಕ್ಕೆ ಸೆಳೆದಿದೆ. ಅನೇಕ ಅಪರಿಚಿತರು ಪರಿಚಿತರಾಗಿದ್ದಾರೆ. ದಿನಕ್ಕೊಮ್ಮೆಯಾದ್ರೂ ಫೇಸ್ಬುಕ್ ನೋಡದ ವ್ಯಕ್ತಿಗಳಿಲ್ಲ. ಈ ಫೇಸ್ಬುಕ್ ಚಾಟ್, ಫೋಟೋ, ವಿಡಿಯೋ ವೀಕ್ಷಣೆಗೊಂದೇ ಅಲ್ಲ Read more…

ವೈರಲ್ ಆಗಿದೆ ಗೌರಿ ಹತ್ಯೆ ಆರೋಪಿ ಕುರಿತ ಈ ಪೋಸ್ಟ್

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ಹಲವರನ್ನು ಬಂಧಿಸಿದ್ದು, ಗೌರಿ ಮೇಲೆ ಗುಂಡು ಹಾರಿಸಿದ್ದಾನೆಂದು ಹೇಳಲಾಗುತ್ತಿರುವ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...