alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ 10 ಲಕ್ಷ ದಾಟಿದೆ ಈ ಮಹಿಳೆ ಫಾಲೋವರ್ಸ್ ಸಂಖ್ಯೆ…!

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕಿರಣ್ ಯಾದವ್ ಹೆಸರಿನ ಹುಡುಗಿಯೊಬ್ಬಳು ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾಳೆ. ಫೇಸ್ಬುಕ್ ನಲ್ಲಿ ಈಕೆ ಫಾಲೋವರ್ಸ್ ಸಂಖ್ಯೆ 10 ಲಕ್ಷಕ್ಕಿಂತ ಜಾಸ್ತಿ ಇದೆ. ಆರ್ಜೆಡಿ ಮುಖ್ಯಸ್ಥ Read more…

ಶಿಕ್ಷಣ ಮಂತ್ರಿ ಖುರ್ಚಿಯಲ್ಲಿ ಕುಳಿತು ಯಡವಟ್ಟು ಮಾಡಿಕೊಂಡ

ಲಕ್ನೋದ ಬಾರಬಂಕಿಯಲ್ಲಿ ವ್ಯಕ್ತಿಯೊಬ್ಬ ಫೇಸ್ಬುಕ್ ಗೆ ಫೋಟೋ ಹಾಕ್ತಿದ್ದಂತೆ ಪೊಲೀಸ್ ಬಂಧನಕ್ಕೊಳಗಾಗಿದ್ದಾನೆ. ಶಿಕ್ಷಣ ಮಂತ್ರಿ ಸಂದೀಪ್ ಸಿಂಗ್ ಖುರ್ಚಿ ಮೇಲೆ ಕುಳಿತು ಫೋಟೋ ತೆಗೆಸಿಕೊಂಡ ಯುವಕ ನಂತ್ರ ಅದನ್ನು Read more…

ಈ ಸಿರಿವಂತ ಉದ್ಯಮಿ ಮಾಡಿದ್ದೇನು ಗೊತ್ತಾ..?

ಕಳೆದ ವರ್ಷ ಫೇಸ್ಬುಕ್ ತೊರೆದಿದ್ದ ಉದ್ಯಮಿ ಪುನೀತ್ ಸೋನಿ ತಮ್ಮದೇ ಸ್ವಂತ ಸ್ಟಾರ್ಟ್ ಅಪ್ ಶುರು ಮಾಡಿದ್ರು. ಮೋಟೊರೊಲಾದಲ್ಲಿ ಉಪಾಧ್ಯಕ್ಷರಾಗಿದ್ದ ಸೋನಿ, ಗೂಗಲ್ ನಲ್ಲೂ ಕೆಲಸ ಮಾಡಿದ ಅನುಭವ Read more…

ಭಾರತದ 20,000 ಉದ್ಯಮಿಗಳಿಗೆ ಫೇಸ್ಬುಕ್ ತರಬೇತಿ

ಭಾರತದ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಫೇಸ್ಬುಕ್ ಹೊಸ ಪ್ಲಾನ್ ಮಾಡಿದೆ. ಭಾರತದ 100 ವಿವಿಧ ನಗರಗಳ 20,000 ಉದ್ಯಮಿಗಳಿಗೆ ತರಬೇತಿ ನೀಡಲು ಯೋಜನೆ ಹಮ್ಮಿಕೊಂಡಿದೆ. 6 ತಿಂಗಳುಗಳ ಕಾಲ ತರಬೇತಿ Read more…

ಕಳ್ಳನಿಂದಲೇ ಸೈಕಲ್ ಕದ್ಲು ಈ ಮಹಿಳೆ

ಘಟನೆ ನಡೆದಿರುವುದು ಯುಕೆಯ ಬ್ರಿಸ್ಟಲ್ ನಲ್ಲಿ.  30 ವರ್ಷದ ಜೆನ್ನಿ ಮಾರ್ಟನ್ ಎಂಬಾಕೆಯ ಸೈಕಲ್ ಕಳುವಾಗಿತ್ತು. ಈ ಬಗ್ಗೆ ಮಹಿಳೆ ಫೇಸ್ಬುಕ್ ನಲ್ಲಿ ತನ್ನ ನೋವು ಹಂಚಿಕೊಂಡಿದ್ದಳು. ಸೈಕಲ್ Read more…

ಫೇಸ್ಬುಕ್ ನಲ್ಲಿ ಸ್ನೇಹ ಬೆಳೆಸಿ ಈತ ಮಾಡ್ದ ನೀಚ ಕೆಲಸ

ಫೇಸ್ಬುಕ್ ಮೂಲಕ ಯುವಕನ ಸ್ನೇಹ ಬೆಳೆಸಿದ ದೆಹಲಿ ಯುವತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಫೇಸ್ಬುಕ್ ಮೂಲಕ ಸ್ನೇಹ ಬೆಳೆಸಿ ನಂತ್ರ ಮದುವೆ ಆಮಿಷ ತೋರಿಸಿ ಸತತ ಒಂದುವರೆ Read more…

ಹುಡುಗರಿಬ್ಬರ ಫೇಸ್ಬುಕ್ ಗಲಾಟೆಯಲ್ಲಿ ಪ್ರಾಣ ಕಳೆದುಕೊಂಡ ಬಾಲಕಿ

ಅಮೆರಿಕಾದಲ್ಲಿ ಫೇಸ್ಬುಕ್ ಮೆಸ್ಸೆಂಜರ್ ನಲ್ಲಿ ಇಬ್ಬರ ನಡುವೆ ಶುರುವಾದ ಗಲಾಟೆ 14 ವರ್ಷದ ಬಾಲಕಿಯನ್ನು ಬಲಿ ಪಡೆದಿದೆ. ಮೆಸ್ಸೆಂಜರ್ ನಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ನಂತ್ರ ಮನೆಯಿಂದ Read more…

ಮಹಿಳೆಗೆ ನೆರವಾಗುವ ಬದಲು ನಕ್ಕು ಫೋನಿಟ್ಟ ಸಹಾಯವಾಣಿ ಸಿಬ್ಬಂದಿ

ಮುಂಬೈ ಲೋಕಲ್ ಟ್ರೈನ್ ನಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. 22 ವರ್ಷದ ಪೂಜಾ ನಾಯರ್ ಎಂಬಾಕೆ ಫೇಸ್ಬುಕ್ ನಲ್ಲಿ ಘಟನೆಯ ಸಂಪೂರ್ಣ ವಿವರ ನೀಡಿದ್ದಾಳೆ. ಹಾಗೆ ಈ ವ್ಯವಸ್ಥೆಯ Read more…

ಉತ್ತರಖಂಡ್ ಶಾಂತಿ ಕದಡಿದ ಫೇಸ್ಬುಕ್ ಪೋಸ್ಟ್

ದೇಶದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ಕೆಲಸ ಮಾಡಬೇಕಿದ್ದ ಸಾಮಾಜಿಕ ಜಾಲತಾಣಗಳು ಇತ್ತೀಚೆಗೆ ಗಲಭೆ ಹುಟ್ಟಿಸ್ತಾಯಿವೆ. ಫೇಸ್ಬುಕ್ ನಲ್ಲಿ ಪೋಸ್ಟ್ ಆದ ಫೋಟೋವೊಂದು ಉತ್ತರಖಂಡ್ ನಲ್ಲಿ ಗಲಾಟೆಗೆ ಕಾರಣವಾಗಿದೆ. ಫೇಸ್ಬುಕ್ Read more…

ಫೇಸ್ಬುಕ್ ನಲ್ಲೂ ಬರ್ತಿದೆ ಲೈವ್ ಗ್ರೂಪ್ ವಿಡಿಯೋ ಚಾಟ್

ಸದ್ಯದಲ್ಲೇ ನೀವು ಫೇಸ್ಬುಕ್ ನಲ್ಲೂ ಗ್ರೂಪ್ ವಿಡಿಯೋ ಚಾಟ್ ಮಾಡ್ಬಹುದು. ತನ್ನ 2 ಬಿಲಿಯನ್ ಗೂ ಅಧಿಕ ಬಳಕೆದಾರರಿಗಾಗಿ ಈ ಹೊಸ ಫೀಚರ್ ಅಳವಡಿಸಲು ಫೇಸ್ಬುಕ್ ಮುಂದಾಗಿದೆ. ಟೆಕ್ನಾಲಜಿ Read more…

ಮಂದ ಬೆಳಕಿನಲ್ಲೂ ಈಗ ಫೋಟೋ ಕ್ಲಿಕ್ಕಿಸಬಹುದು

ಫೇಸ್ಬುಕ್ ಮತ್ತು ವಾಟ್ಸಾಪ್ ಹೊಸ ನೈಟ್ ಮೋಡ್ ಫೀಚರ್ ಅನ್ನು ಪರಿಚಯಿಸಿವೆ. ಮಂದ ಬೆಳಕಿನಲ್ಲೂ ಫೋಟೋ ಕ್ಲಿಕ್ಕಿಸಲು ಸಹಕಾರಿಯಾಗುವಂತೆ ಆ್ಯಪ್ ಕ್ಯಾಮರಾದಲ್ಲಿ ನೈಟ್ ಮೋಡ್ ಆಪ್ಷನ್ ನೀಡಲಾಗಿದೆ. ಐಓಎಸ್ Read more…

ಚಾಣಾಕ್ಷ ಫೇಸ್ಬುಕ್ ಒಡೆಯನ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿ

ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಅವರು ವಾಟ್ಸಾಪ್ ಅನ್ನು ಸ್ವಾಧೀನಪಡಿಸಿಕೊಂಡಿದ್ದೇ ಒಂದು ಇಂಟ್ರೆಸ್ಟಿಂಗ್ ಕಹಾನಿ. 2014ರ ಆರಂಭದಲ್ಲಿ ಟೆನ್ಸೆಂಟ್ ಕಂಪನಿ ವಾಟ್ಸಾಪ್ ಅನ್ನು ಕೊಂಡುಕೊಳ್ಳಲು ಆಸಕ್ತಿ ತೋರಿಸಿತ್ತು. ಆ Read more…

FB ನಲ್ಲಿ ಸಲ್ಮಾನ್ ಗಿಂತ್ಲೂ ಫೇಮಸ್ ಈ ಕ್ರಿಕೆಟಿಗ

ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ನಿರ್ಗಮಿಸಿರೋದು ತೀವ್ರ ವಿವಾದಕ್ಕೆ ಗ್ರಾಸವಾಗಿದೆ. ಕುಂಬ್ಳೆ ಕೋಚ್ ಹುದ್ದೆಗೆ ವಿದಾಯ ಹೇಳಲು ವಿರಾಟ್ ಕೊಹ್ಲಿ ಕಾರಣ ಅನ್ನೋ ಆರೋಪವೂ ಇದೆ. Read more…

ಫೇಸ್ಬುಕ್ ವಿರುದ್ಧ ಟ್ವೀಟರ್ ನಲ್ಲಿ ಬಿಗ್ ಬಿ ದೂರು

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಫೇಸ್ಬುಕ್ ಬಗ್ಗೆ ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ. ಫೇಸ್ಬುಕ್ ನ ಎಲ್ಲ ಫೀಚರ್ಸ್ ಸರಿಯಾಗಿ ಬಳಸಲು ಸಾಧ್ಯವಾಗ್ತಾ ಇಲ್ಲ ಎಂದು ಅಮಿತಾಬ್ ಬಚ್ಚನ್ Read more…

ತನ್ನ ಮದುವೆಗೆ ಡ್ರೆಸ್ ಆಯ್ಕೆ ಮಾಡಿ ಎನ್ನುತ್ತಿದ್ದಾಳೆ 93 ವರ್ಷದ ವಧು

ಜೀವನೋತ್ಸಾಹ ಒಂದಿದ್ರೆ ವಯಸ್ಸು ಯಾವುದಕ್ಕೂ ಅಡ್ಡಿಯಾಗೋದೇ ಇಲ್ಲ. ಇದಕ್ಕೆ ನಿದರ್ಶನ 93 ವರ್ಷದ ಸಿಲ್ವಿಯಾ. 93ರ ಹಿರಿಯಜ್ಜಿ ಈಗ ಮತ್ತೆ ಹಸೆಮಣೆ ಏರಲು ಸಜ್ಜಾಗಿದ್ದಾಳೆ. ಮದುವೆಗಾಗಿ ಶಾಪಿಂಗ್ ಮಾಡ್ತಾ Read more…

ಫೇಸ್ಬುಕ್ ನಲ್ಲಿ ಟ್ರಂಪ್ ಹಿಂದಿಕ್ಕಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿಗೆ ಹೊಸ ದಾಖಲೆಯೊಂದು ಸೇರ್ಪಡೆಯಾಗಿದೆ. ಮೋದಿ ಜನಪ್ರಿಯತೆ ದಿನದಿನಕ್ಕೂ ಹೆಚ್ಚಾಗ್ತಾ ಇದೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ Read more…

ಪಾಲಕರ ನ್ಯೂಡ್ ಫೋಟೋ ತೆಗೆದ ಬಾಲಕ ಮಾಡಿದ್ದೇನು?

ಮಕ್ಕಳಿಗೆ ಮೊಬೈಲ್, ಇಂಟರ್ನೆಟ್ ನೀಡುವ ಮೊದಲು ಪಾಲಕರು ನೂರು ಬಾರಿ ಯೋಚನೆ ಮಾಡುವ ಅಗತ್ಯವಿದೆ. ಮಕ್ಕಳಿಗೆ ಫೋನ್ ನೀಡಿ ಆರಾಮಾಗಿರುವ ಪಾಲಕರ ನಿದ್ದೆಗೆಡಿಸುವ ಸುದ್ದಿಯೊಂದು ಹೊರಬಿದ್ದಿದೆ. ಬೆಂಗಳೂರಿನ 13 ವರ್ಷದ Read more…

ಅಪ್ರಾಪ್ತೆಗೆ ಮದ್ಯ ಕುಡಿಸಿ ರೇಪ್ ಮಾಡಿ ಫೇಸ್ಬುಕ್ ಗೆ ಹಾಕ್ದ ಇಂತ ಫೋಟೋ

ಅಮೆರಿಕಾದ ಮಿಚಿಗನ್ ನಲ್ಲಿ ನಡೆದ ಘಟನೆ ಸುತ್ತಮುತ್ತಲಿನ ಜನರನ್ನು ದಂಗಾಗಿಸಿದೆ. ಯುವಕನೊಬ್ಬ ಪಕ್ಕದ ಮನೆಯ 17 ವರ್ಷದ ಹುಡುಗಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ್ದಾನೆ. ನಂತ್ರ ಆಕೆಯ ಅಶ್ಲೀಲ ಫೋಟೋ Read more…

ತಕ್ಷಣ ನಿಮ್ಮ ಫೇಸ್ಬುಕ್ ಅಕೌಂಟ್ ನಿಂದ ಇದನ್ನು ಡಿಲಿಟ್ ಮಾಡಿ

ವರ್ತಮಾನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಫೇಸ್ಬುಕ್ ಬಳಕೆ ಮಾಡ್ತಾರೆ. ಇದ್ರ ಗೌಪ್ಯತೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳು ಉದ್ಭವಿಸ್ತಾ ಇವೆ. ಹಾಗಾಗಿಯೇ ಸಾಮಾಜಿಕ ಜಾಲತಾಣ ಬಳಕೆ ಮಾಡುವ ವೇಳೆ Read more…

ಮೆಟ್ರೋದಲ್ಲಿ ಇಂತ ಕೆಲಸ ಮಾಡಿ ಸಿಕ್ಕಿಬಿದ್ದ ವ್ಯಕ್ತಿ

ಮೆಟ್ರೋದಲ್ಲಿ ವಿಡಿಯೋ ಮಾಡಿದ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತವೆ. ವಿಡಿಯೋ ಹೊರಗೆ ಬರುತ್ತೆ ವಿನಃ ವಿಡಿಯೋ ಮಾಡಿದ ವ್ಯಕ್ತಿ ಯಾರೆಂಬುದು ಗೊತ್ತಾಗೋದಿಲ್ಲ. ಸಿಂಗಾಪುರದಲ್ಲಿ ವಿಡಿಯೋ ಮಾಡ್ತಿದ್ದ ವ್ಯಕ್ತಿಯೊಬ್ಬನನ್ನು ಮಹಿಳೆಯೊಬ್ಬಳು Read more…

ಫೇಸ್ಬುಕ್ ನಲ್ಲಿ ನೀವು ಮಾಡೋ ಯಡವಟ್ಟಿನಿಂದ ಲೀಕ್ ಆಗುತ್ತೆ ನಿಮ್ಮ ಡೇಟಾ

ನಿಮ್ಮ ಅವಳಿ ಯಾರು? ನಿಮ್ಮ ಮುಖ ಯಾವ ಸೆಲೆಬ್ರಿಟಿಗೆ ಹೋಲುತ್ತೆ? ನಿಮ್ಮ ಯಾವ ಸ್ನೇಹಿತರು ನಿಮ್ಮನ್ನು ತುಂಬಾ ಇಷ್ಟ ಪಡ್ತಾರೆ? ಪೂರ್ವ ಜನ್ಮದಲ್ಲಿ ನೀವು ಏನಾಗಿದ್ದೀರಿ? ಹೀಗೆ ನಾನಾ Read more…

ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬಹುದು ಈ ಸಾಮಾಜಿಕ ತಾಣ

ಫೇಸ್ಬುಕ್ ನಂತಹ ಸಾಮಾಜಿಕ ತಾಣಗಳು ಭ್ರಷ್ಟಾಚಾರವನ್ನು ಕೂಡ ನಿಯಂತ್ರಿಸಬಹುದು. ಪತ್ರಿಕಾ ಸ್ವಾತಂತ್ರ್ಯವನ್ನೇ ನಿಷೇಧಿಸಿರುವ ರಾಷ್ಟ್ರಗಳಲ್ಲಿ ಸಾಮಾಜಿಕ ತಾಣಗಳು ಸಾಕಷ್ಟು ಪ್ರಭಾವ ಬೀರುತ್ತವೆ ಅನ್ನೋದು ಸಂಶೋಧನೆಯಿಂದ ದೃಢಪಟ್ಟಿದೆ. 2012ರಲ್ಲಿ ಭಾರತದಲ್ಲಿ Read more…

ಅಭಿಮಾನಿಗಳಿಗೆ ಶಾಕ್ ನೀಡ್ತು ಮೊಹಮ್ಮದ್ ಶಮಿ ಫೇಸ್ಬುಕ್ ಫೋಟೋ

ಭಾರತದ ಕ್ರಿಕೆಟರ್ ಮೊಹಮ್ಮದ್ ಶಮಿ ಫೇಸ್ಬುಕ್ ನಲ್ಲೊಂದು ಪೋಸ್ಟ್ ಮಾಡಿರುವ ಫೋಟೋ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಮೊಹಮ್ಮದ್ ಶಮಿ ಬುಧವಾರ ಫೋಟೋವನ್ನು ಫೇಸ್ಬುಕ್ ಗೆ ಹಾಕಿದ್ದು, ಭಾವುಕರಾಗಿ Read more…

ಫೇಸ್ಬುಕ್ನಲ್ಲಿ ಸುಳ್ಳು ಪೋಸ್ಟ್ ಮಾಡಿದ್ದ ಮಹಿಳೆಗೆ ಬಿತ್ತು ಭಾರೀ ದಂಡ

ಫೇಸ್ಬುಕ್ ನಲ್ಲಿ ಸುಳ್ಳು ಮಾಹಿತಿಯನ್ನು ಪೋಸ್ಟ್ ಮಾಡಿದ್ದ ಮಹಿಳೆ ಈಗ ಭಾರೀ ದಂಡ ತೆರಬೇಕಾಗಿ ಬಂದಿದೆ. ಅಮೆರಿಕದ ನಾರ್ತ್ ಕೆರೊಲಿನಾದ ಮಹಿಳೆಗೆ 3.2 ಕೋಟಿ ರೂಪಾಯಿ ದಂಡ ಪಾವತಿಸುವಂತೆ Read more…

ಹಿಂದೂ ದೇವರ ನಾಮ ಹಾಡಿದ್ದಕ್ಕೆ ಸುಹಾನಾ ಮೇಲೆ ಕೆಂಗಣ್ಣು

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರಾವಾಗ್ತಾ ಇರೋ ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಹಿಂದೂ ದೇವರ ನಾಮ ಹಾಡಿದ ಮುಸ್ಲಿಂ ಯುವತಿ ಸುಹಾನಾ ಸಯೀದ್ ಫೇಸ್ಬುಕ್ನಲ್ಲಿ ಕೆಲವರ ಕೆಂಗಣ್ಣಿಗೆ ತುತ್ತಾಗಿದ್ದಾರೆ. ‘ಮಂಗಳೂರು Read more…

ಫೇಸ್ಬುಕ್ ನಲ್ಲಿ ಬಹುಚರ್ಚಿತ ರಾಜಕಾರಣಿಗಳಿವರು….

ಪಂಚರಾಜ್ಯಗಳ ಚುನಾವಣೆಯಲ್ಲಿ ಈ ಬಾರಿ ತೀವ್ರ ಪೈಪೋಟಿ ಇದ್ದಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್ ಮಧ್ಯೆ. ಆದ್ರೆ ಫೇಸ್ ಬುಕ್ ನಲ್ಲಿ ಅತಿ Read more…

ಮಂಡನೆಗೂ ಮುನ್ನವೇ ಫೇಸ್ಬುಕ್ನಲ್ಲಿ ಬಜೆಟ್ ಸೋರಿಕೆ..!

ಕೇರಳ ವಿಧಾನಸಭೆಯಲ್ಲಿಂದು ರಾಜ್ಯ ಬಜೆಟ್ ಮಂಡನೆಯಾಗಿದೆ. ಆದ್ರೆ ಮಂಡನೆಗೂ ಮುನ್ನವೇ ಸಾಮಾಜಿಕ ತಾಣದಲ್ಲಿ ಬಜೆಟ್ ಸೋರಿಕೆಯಾಗಿದೆ ಅಂತಾ ಆರೋಪಿಸಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿವೆ. ಫೇಸ್ ಬುಕ್ ಮೂಲಕ ಬಜೆಟ್ Read more…

ಅತಿ ಹೆಚ್ಚು ಫೇಸ್ಬುಕ್ ಫಾಲೋವರ್ಸ್ ಹೊಂದಿದ್ದಾರೆ ಮೋದಿ

ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರ ಪಟ್ಟಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ಸ್ಥಾನಕ್ಕೇರಿದ್ದಾರೆ. 4 ಕೋಟಿ ಫಾಲೋವರ್ಸ್ ಹೊಂದಿದ್ದಾರೆ ನರೇಂದ್ರ ಮೋದಿ. Read more…

ದೂರವಾಗಿದ್ದ ಅವಳಿಗಳನ್ನು ಒಂದು ಮಾಡಿದ ಫೇಸ್ಬುಕ್

ಸಾಮಾಜಿಕ ಜಾಲತಾಣ ಫೇಸ್ಬುಕ್ ಈವರೆಗೆ ದೂರವಾಗಿದ್ದ ಅನೇಕ ಸ್ನೇಹಿತರನ್ನು ಒಂದು ಮಾಡುವ ಕೆಲಸ ಮಾಡಿದೆ. ಆದ್ರೆ ಈಗ ಬೆಳಕಿಗೆ ಬಂದಿರುವ ಪ್ರಕರಣ ಬಹಳ ರೋಚಕವಾಗಿದೆ. ಸಿನಿಮಾ ರೀತಿಯಲ್ಲಿದೆ ಈ Read more…

ಶೂಟಿಂಗ್ ವೇಳೆ ರೈಲಿನಿಂದ ಕೆಳಗೆ ಬಿದ್ದ ರಣವೀರ್

ಶೂಟಿಂಗ್ ವೇಳೆ ಬೀಳೋದು, ಗಾಯ ಮಾಡಿಕೊಳ್ಳೋದು ಇತ್ತೀಚಿನ ದಿನಗಳಲ್ಲಿ ಮಾಮೂಲಿಯಾಗಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ಇದಕ್ಕೆ ಹೊರತಾಗಿಲ್ಲ. ರೈಲಿನಿಂದ ಕೆಳಗೆ ಬಿದ್ದ ವಿಡಿಯೋವೊಂದನ್ನು ರಣವೀರ್ ಸಿಂಗ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...