alex Certify
ಕನ್ನಡ ದುನಿಯಾ       Mobile App
       

Kannada Duniya

ಫುಟ್ಬಾಲ್ ಪಂದ್ಯ ವೀಕ್ಷಿಸಲು ಕ್ರೇನ್ ಏರಿದ ಭೂಪ…!

ಕ್ರೀಡೆಗಳ ಕುರಿತು ಕೆಲವರು ಭಾರೀ ಕ್ರೇಜ್ ಹೊಂದಿರುತ್ತಾರೆ. ಅದರಲ್ಲೂ ತಮ್ಮ ನೆಚ್ಚಿನ ತಂಡಗಳ ಕುರಿತು ಹುಚ್ಚು ಅಭಿಮಾನ ಹೊಂದಿರುವವರು ಆ ತಂಡದ ಪಂದ್ಯಗಳು ಎಲ್ಲೇ ನಡೆದರೂ ತಪ್ಪದೇ ಹಾಜರಾಗಿ Read more…

ವಿರಾಟ್ ಕೊಹ್ಲಿ ಬದುಕಿನ ಮಹದಾಸೆ ಏನು ಗೊತ್ತಾ…?

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಹಾಗೂ ಟಿ-20 ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ರೇಕ್ ತೆಗೆದುಕೊಂಡಿದ್ದಾರೆ. ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ವಿರಾಟ್ Read more…

ಭೋಪಾಲ್ ಯುವಕನಿಗೆ ಯುರೋಪಿಯನ್ ಕ್ಲಬ್ ನಲ್ಲಿ ಆಡುವ ಚಾನ್ಸ್

ಭೋಪಾಲ್ ನ ಇಶಾನ್ ಸಾಹಿ ಹೊಸ ಇತಿಹಾಸ ನಿರ್ಮಿಸಿದ್ದಾನೆ. ಯುರೋಪಿಯನ್ ಫುಟ್ಬಾಲ್ ಕ್ಲಬ್ ಸದಸ್ಯತ್ವ ಪಡೆದ ಮಧ್ಯಪ್ರದೇಶದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾನೆ. ಇಶಾನ್ ಈಗ ಪಲಮೋಸ್ ಎಫ್ ಸಿ Read more…

ಈ ಫುಟ್ಬಾಲ್ ಆಟಗಾರನ ಫೋಟೋ ನೋಡಿ ನೀವೂ ದಂಗಾಗ್ತೀರಾ

ಬ್ರೆಜಿಲ್ ನ ಸ್ಟಾರ್ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್ ಏಕಾಏಕಿ ಸುದ್ದಿಗೆ ಬಂದಿದ್ದಾರೆ. ಹಿಂದಿನ ವಾರವಷ್ಟೇ 26 ವರ್ಷಕ್ಕೆ ಕಾಲಿಟ್ಟಿರುವ ನೇಮರ್ ಜ್ಯೂನಿಯರ್ ಎಲ್ಲ ಆಟಗಾರರಂತೆ ಟ್ಯಾಟೂವನ್ನು ಪ್ರೀತಿಸ್ತಾರೆ. Read more…

ತುಂಡುಡುಗೆಯಲ್ಲಿ ಆಟಗಾರರಿಗೆ ‘ಸ್ವಾಗತ’ ಕೋರಿದ ಗಗನಸಖಿಯರು…!

ಕ್ರಿಕೆಟ್ ಭಾರತದ ಫೇವರಿಟ್ ಕ್ರೀಡೆಯಾದ್ರೆ, ವಿಶ್ವದ ಇತರ ದೇಶಗಳಲ್ಲಿ ಫುಟ್ಬಾಲ್ ಕ್ರೇಝ್ ಹೆಚ್ಚಾಗಿದೆ. ಡೋಲು ಬಾರಿಸಿ, ಡಾನ್ಸ್ ಮಾಡುತ್ತ ಕ್ರಿಕೆಟಿಗರನ್ನು ಸ್ವಾಗತಿಸೋದು, ವಿಜಯೋತ್ಸವ ಆಚರಿಸೋದು ಕಾಮನ್. ಆದ್ರೆ  ವಿಯೆಟ್ನಾಂನಲ್ಲಿ Read more…

ಕಾರ್ಲೋಸ್ ಬಾರಿಸಿದ ಗೋಲ್ ನೋಡಿ ದಂಗಾಗಿದ್ದಾರೆ ಫ್ಯಾನ್ಸ್

ಫುಟ್ಬಾಲ್ ನಲ್ಲಿ ಗೋಲ್ ಗಳು ಕೌಂಟ್ ಆಗುತ್ತವೆ. ಲುಗೊ ತಂಡದ ಗೋಲ್ ಕೀಪರ್ ಜುವಾನ್ ಕಾರ್ಲೋಸ್ ವಿಶಿಷ್ಟವಾದ ರೀತಿಯಲ್ಲಿ ಗೋಲ್ ಒಂದನ್ನು ಬಾರಿಸಿದ್ದಾರೆ. ಸ್ಪೋರ್ಟಿಂಗ್ ಗಿಜೊನ್ ವಿರುದ್ಧದ ಪಂದ್ಯದಲ್ಲಿ Read more…

ಬೂಟು ಕಳಚಿಟ್ಟ ಬ್ರೆಜಿಲ್ ನ ಖ್ಯಾತ ಫುಟ್ಬಾಲ್ ಆಟಗಾರ

ಬ್ರೆಜಿಲ್ ನ ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡಿನೋ ನಿವೃತ್ತಿ ಘೋಷಿಸಿದ್ದಾರೆ. 2002ರಲ್ಲಿ ಫಿಫಾ ವಿಶ್ವಕಪ್ ಗೆದ್ದಿದ್ದ ಬ್ರೆಜಿಲ್ ತಂಡದಲ್ಲಿ ರೊನಾಲ್ಡಿನೋ ಕೂಡ ಇದ್ದರು. 2006ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಚಾಂಪಿಯನ್ಸ್ Read more…

ಮೊದಲ ಬಾರಿಗೆ ಸೌದಿ ಮಹಿಳೆಯರಿಂದ ಫುಟ್ಬಾಲ್ ಪಂದ್ಯ ವೀಕ್ಷಣೆ

ಸೌದಿ ಅರೇಬಿಯಾದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಫುಟ್ಬಾಲ್ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಹಲವು ದಶಕಗಳಿಂದ ಇದ್ದ ಲಿಂಗ ತಾರತಮ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ. ಕೆಲ Read more…

ಆಸ್ಟ್ರೇಲಿಯಾದಲ್ಲಿ ಸಮುದ್ರ ಪಾಲಾದ ಭಾರತದ ಫುಟ್ಬಾಲ್ ಆಟಗಾರ್ತಿ

ಆಸ್ಟ್ರೇಲಿಯಾದ ಅಡಿಲೇಡ್ ನಗರದಲ್ಲೊಂದು ದುರ್ಘಟನೆ ನಡೆದಿದೆ. ಬೀಚ್ ನಲ್ಲಿ ಆಟವಾಡ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳು ಸಮುದ್ರದ ಪಾಲಾಗಿದ್ದಾಳೆ. 4 ವಿದ್ಯಾರ್ಥಿನಿಯರನ್ನು ರಕ್ಷಿಸಲಾಗಿದೆ. ಈ ವಿದ್ಯಾರ್ಥಿನಿಯರು ಭಾರತದ ಫುಟ್ಬಾಲ್ ಆಟಗಾರ್ತಿಯರು Read more…

ಗೆಳತಿ ಸೋನಂ ಭಟ್ಟಾಚಾರ್ಯ ಕೈಹಿಡಿದ ಸುನಿಲ್ ಚೆಟ್ರಿ

ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ತಮ್ಮ ಬಹುಕಾಲದ ಗೆಳತಿ ಸೋನಂ ಭಟ್ಟಾಚಾರ್ಯರನ್ನು ವಿವಾಹವಾಗಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕ್ರೀಡಾಪಟುಗಳು ಹಾಗೂ ರಾಜಕಾರಣಿಗಳು ಕೂಡ ಹಾಜರಿದ್ರು. Read more…

ಮೈದಾನದಲ್ಲೇ ಶಾರ್ಟ್ಸ್ ಬಿಚ್ಚಿದ ಫುಟ್ಬಾಲ್ ಆಟಗಾರ…!

ಫುಟ್ಬಾಲ್ ಮೈದಾನದಲ್ಲಿ ಏನ್ಬೇಕಾದ್ರೂ ನಡೆಯುತ್ತೆ. ಇದಕ್ಕೆ ಸಾಕ್ಷಿ UEFA ಚಾಂಪಿಯನ್ಸ್ ಲೀಗ್ ನಡೆದ ಜುವೆಂಟಸ್ ಮತ್ತು ಬಾರ್ಸಿಲೋನಾ ನಡುವಣ ಪಂದ್ಯ. ಸಾಮಾನ್ಯವಾಗಿ ಪಂದ್ಯದ ನಂತರ ಆಟಗಾರರು ತಮ್ಮ ಜೆರ್ಸಿಯನ್ನ Read more…

ಶಾಕಿಂಗ್! ಉಗ್ರ ಸಂಘಟನೆ ಸೇರ್ಪಡೆಗೊಂಡ ಫುಟ್ಬಾಲ್ ಪ್ಲೇಯರ್

ಯುವ ಫುಟ್ಬಾಲ್ ಆಟಗಾರನೊಬ್ಬ ಉಗ್ರ ಸಂಘಟನೆ ಸೇರ್ಪಡೆಗೊಂಡಿರುವ ಆಘಾತಕಾರಿ ಘಟನೆ ಕಾಶ್ಮೀರದಲ್ಲಿ ನಡೆದಿದೆ. 20 ವರ್ಷದ ಮಜೀದ್ ಖಾನ್ ಉಗ್ರ ಸಂಘಟನೆ ಸೇರ್ಪಡೆಗೊಂಡಿರುವ ಯುವಕ. ದಕ್ಷಿಣ ಕಾಶ್ಮೀರದ ಸಾದಿಕಾಬಾದ್ Read more…

ನಾಲ್ಕನೇ ಬಾರಿ ಅಪ್ಪನಾದ ಕ್ರಿಸ್ಟಿಯಾನೊ ರೊನಾಲ್ಡೊ

ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ನಾಲ್ಕನೇ ಬಾರಿ ತಂದೆಯಾಗಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಪ್ರೇಯಸಿ ಜಾರ್ಜಿನಾ ರೊಡ್ರಿಗ್ರೇಜ್ ಹೆಣ್ಣು ಮಗುವಿಗೆ ಅಮ್ಮನಾಗಿದ್ದಾಳೆ. ಕ್ರಿಸ್ಟಿಯಾನೊ ರೊನಾಲ್ಡೊ ಹೆಣ್ಣು ಮಗುವಿಗೆ ಅಪ್ಪನಾದ ಖುಷಿಯನ್ನು Read more…

ಫುಟ್ಬಾಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭಲ್ಲೆ ಭಲ್ಲೆ….

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಹುಮುಖ ಪ್ರತಿಭೆ. ಕ್ರಿಕೆಟ್ ಅವರ ಬದುಕು. ಇದರ ಜೊತೆ ಜೊತೆಗೆ ಕೊಹ್ಲಿಗೆ ಡಾನ್ಸ್ ಕೂಡ ಫೇವರಿಟ್ ಹಾಬಿ. ಪಾರ್ಟಿ, ಫಂಕ್ಷನ್ ಗಳಲ್ಲಿ Read more…

ಸಹ ಆಟಗಾರನಿಗೆ ಡಿಕ್ಕಿ : ಗೋಲ್ ಕೀಪರ್ ಸಾವು

ಇಂಡೋನೇಷ್ಯಾದ ಸೂಪರ್ ಲೀಗ್ ನಲ್ಲಿ ಸಹ ಆಟಗಾರ ಡಿಕ್ಕಿ ಹೊಡೆದ ಪರಿಣಾಮ ಗೋಲ್ ಕೀಪರ್ ಚೋರುಲ್ ಹುಡಾ ಸಾವನ್ನಪ್ಪಿದ್ದಾರೆ. ಲಾವೊಂಗ್ ಫುಟ್ಬಾಲ್ ಕ್ಲಬ್ ಹಾಗೂ ಸೆಮೆನ್ ಪಡಂಗ್ ನಡುವೆ Read more…

ಫುಟ್ಬಾಲ್ ಆಡಿ ಸುಸ್ತಾಗಿದ್ದ ತಂದೆಗೆ ನೀರು ಕುಡಿಸಿದ್ಲು ಜೀವಾ

ಬಾಲಿವುಡ್ ಸ್ಟಾರ್ಸ್ ಮತ್ತು ಕ್ರಿಕೆಟ್ ಆಟಗಾರರ ಮಧ್ಯೆ ಫುಟ್ಬಾಲ್ ಪಂದ್ಯ ನಡೆದಿದೆ. ಭಾನುವಾರ ರಾತ್ರಿ ಮುಂಬೈನ ಅಂಧೇರಿ ಸ್ಪೋರ್ಟ್ ಕಾಂಪ್ಲೆಕ್ಸ್ ನಲ್ಲಿ ನಡೆದ ಚಾರಿಟಿ ಮ್ಯಾಚ್ ನಲ್ಲಿ ಕೊಹ್ಲಿ Read more…

ಕ್ರಿಕೆಟ್ ಗಿಂತ ದುಬಾರಿ ಭಾರತೀಯ ಫುಟ್ಬಾಲ್ ತಂಡದ ಜರ್ಸಿ

ಬೇರೆ ಬೇರೆ ತಂಡ ಬೇರೆ ಬೇರೆ ಜರ್ಸಿ ಹೊಂದಿರುತ್ತದೆ. ಭಾರತ ಕ್ರಿಕೆಟ್ ತಂಡದ ಜರ್ಸಿಯೇ ಬೇರೆ ಫುಟ್ಬಾಲ್ ತಂಡದ ಜರ್ಸಿಯೆ ಬೇರೆ. ಹಾಗೆ ಹಾಕಿ, ಕಬ್ಬಡಿ ಹೀಗೆ ಬೇರೆ Read more…

ಫುಟ್ಬಾಲ್ ಪಂದ್ಯದಲ್ಲಿ ಕಣ್ಣೀರು ಹಾಕಿದ ಕಮೆಂಟೇಟರ್

ಫುಟ್ಬಾಲ್ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಸಿರಿಯಾ ಹಾಗೂ ಇರಾನ್ ನಡುವಣ ಪಂದ್ಯ 2-2 ಗೋಲುಗಳಿಂದ ಡ್ರಾ ಆಗಿದೆ. ಈ ಮೂಲಕ ಸಿರಿಯಾ ವಿಶ್ವಕಪ್ ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ. ಓಮರ್ Read more…

“ಅನುಭವ, ಜ್ಞಾನದಲ್ಲಿ ಭಾರತ 20 ವರ್ಷ ಹಿಂದಿದೆ”

ಅಮೆರಿಕಾದ ಬಾಸ್ಕೆಟ್ಬಾಲ್ ಆಟಗಾರ ಕೆವಿನ್ ಡ್ಯುರಾಂಟ್ ಬಾಸ್ಕೆಟ್ಬಾಲ್ ಪ್ರಚಾರಕ್ಕಾಗಿ ಭಾರತಕ್ಕೆ ಬಂದಿದ್ದರು. ಭಾರತ ಪ್ರವಾಸದ ಬಗ್ಗೆ ಮಾತನಾಡಿದ ಕೆವಿನ್ ಭಾರತ ಜ್ಞಾನ ಹಾಗೂ ಅನುಭವದಲ್ಲಿ 20 ವರ್ಷಗಳಷ್ಟು ಹಿಂದಿದೆ Read more…

ಫುಟ್ಬಾಲ್ ಪ್ರಿಯರಿಗೆ ಖುಷಿ ಸುದ್ದಿ

ಫುಟ್ಬಾಲ್ ಆಟವನ್ನು ಭಾರತದಲ್ಲಿ ಮತ್ತೊಮ್ಮೆ ಜನಪ್ರಿಯಗೊಳಿಸಲು ಇಂಡಿಯಾ ಫುಟ್ಬಾಲ್ ಫೆಡರೇಷನ್ ( ಎಐಎಫ್ ಎಫ್) ಮುಂದಾಗಿದೆ. ಹಾಗಾಗಿ 2019ರಲ್ಲಿ ಭಾರತದಲ್ಲಿ ಅಂಡರ್ 20 ಫಿಫಾ ವಿಶ್ವ ಕಪ್ ಆಯೋಜಿಸಲು Read more…

ಗರ್ಲ್ ಫ್ರೆಂಡ್ ಮದುವೆಯಾಗ್ತಿದ್ದಾನೆ 2 ಮಕ್ಕಳ ತಂದೆ ಮೆಸ್ಸಿ

ಅರ್ಜಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಬಾಲ್ಯದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಜೂನ್ 24ರಂದು 30ನೇ ವರ್ಷಕ್ಕೆ ಮೆಸ್ಸಿ ಕಾಲಿಡಲಿದ್ದಾರೆ. ಜೂನ್ 30ರಂದು ಮೆಸ್ಸಿ ಬಾಲ್ಯದ Read more…

ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರನ ಭೀಕರ ಹತ್ಯೆ

ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ ಅಮಿಲ್ಕರ್ ಹೆನ್ಸಿಕ್ಸ್ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪನಾಮಾ ನಗರದ ಕೊಲೊನ್ ಪ್ರದೇಶದಲ್ಲಿ ಈ ಕೃತ್ಯ ನಡೆದಿದೆ. 33 ವರ್ಷದ ಅಮಿಲ್ಕರ್ ಮಿಡ್ ಫೀಲ್ಡರ್ Read more…

ಮೈದಾನದಲ್ಲೇ ಫುಟ್ಬಾಲ್ ಆಟಗಾರನ ತಲೆಗೆ ಪೆಟ್ಟು

ಸ್ಪೇನ್ ನ ಫುಟ್ಬಾಲ್ ಆಟಗಾರ ಫರ್ನಾಂಡೋ ಟೋರ್ಸ್ ಅವರ ತಲೆಗೆ ಗಂಭೀರ ಗಾಯವಾಗಿದೆ. ಅಟ್ಲೆಟಿಕೋ ಹಾಗೂ ಸ್ಪೇನ್ ತಂಡದ ಮಧ್ಯೆ ಪಂದ್ಯ ನಡೆಯುತ್ತಿತ್ತು. ಅಲೆಕ್ಸ್ ಬರ್ಗೆಂಟಿನೋಸ್ ಹಾಗೂ ಫರ್ನಾಂಡೋ Read more…

ಮೆಸ್ಸಿ ಮನೆ ಯಜಮಾನ ಯಾರು ಗೊತ್ತಾ…?

ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮೈದಾನಕ್ಕಿಳಿದ್ರೆ ಪ್ರತಿಸ್ಪರ್ಧಿಗಳು ಬೆವರೋದು ಗ್ಯಾರಂಟಿ. ಆದ್ರೆ ಅವರ ಮನೆಯಲ್ಲಿ ಯಾರ ಆಡಳಿತ ನಡೆಯುತ್ತೆ ಎಂಬುದನ್ನು ಕೇಳಿದ್ರೆ ಆಶ್ಚರ್ಯವಾಗುತ್ತೆ. ಮೆಸ್ಸಿ ಸಂಗಾತಿ ಆಂಟೊನೆಲ್ಲೆ Read more…

ಜಾಲತಾಣದಲ್ಲಿ ಹರಿದಾಡುತ್ತಿದೆ ಮನ ಕಲಕುವ ವಿಡಿಯೋ

ಬ್ರೆಜಿಲ್ ಫುಟ್ಬಾಲ್ ಆಟಗಾರರು ಸೇರಿದಂತೆ 77 ಮಂದಿ ಪ್ರಯಾಣಿಸುತ್ತಿದ್ದ ಚಾರ್ಟರ್ಡ್ ವಿಮಾನವೊಂದು ಮಂಗಳವಾರ ಪತನಗೊಂಡ ಪರಿಣಾಮ 71 ಮಂದಿ ಸಾವಿಗೀಡಾಗಿ 6 ಮಂದಿ ಬದುಕುಳಿದಿದ್ದಾರೆ. ಕೊಲಂಬಿಯಾದಲ್ಲಿ ಆಯೋಜಿಸಿದ್ದ ಫುಟ್ ಬಾಲ್ Read more…

ಇಂಗ್ಲೆಂಡ್ ಆಟಗಾರರ ಶರ್ಟ್ ಮೇಲಿತ್ತು Poppy ಹೂವಿನ ಚಿತ್ರ

ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ಕ್ರಿಕೆಟಿಗರ ಶರ್ಟ್ ಮೇಲೆಲ್ಲ Poppy ಹೂವುಗಳ ಚಿತ್ರ ರಾರಾಜಿಸ್ತಾ ಇತ್ತು. ಅದಕ್ಕೆ ಬಹುದೊಡ್ಡ ಕಾರಣವೂ ಇದೆ. Read more…

ಕೇರಳ ಫುಟ್ಬಾಲ್ ಪಟುವಿಗೆ ಸ್ಪೇನ್ ತಂಡದಲ್ಲಿ ಸಿಕ್ತು ಚಾನ್ಸ್

ಕೇರಳದ ಆಶಿಕ್ ಕುರುನಿಯನ್ ಯುರೋಪಿಯನ್ ಕ್ಲಬ್ ಸೇರಿದ ಮೊದಲ ಮಲಯಾಳಿ ಫುಟ್ಬಾಲ್ ಆಟಗಾರ ಎನಿಸಿಕೊಂಡಿದ್ದಾರೆ. ಮಲಪ್ಪುರಂನ ಪಟ್ಟರುಕಡವು ನಿವಾಸಿ 19 ವರ್ಷದ ಆಶಿಕ್ ಪುಣೆ ಸಿಟಿ ಫುಟ್ಬಾಲ್ ಕ್ಲಬ್ Read more…

ಬೌದ್ಧರ ಕೆಂಗಣ್ಣಿಗೆ ಗುರಿಯಾದ ರೊನಾಲ್ಡೋ

ಪೋರ್ಚುಗಲ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಸಾಮಾನ್ಯವಾಗಿ ತಮ್ಮ ಆಟದ ಮೂಲಕ ಸುದ್ದಿಯಲ್ಲಿರ್ತಾರೆ. ಆದ್ರೆ ಈ ಬಾರಿ ಬೇರೆ ವಿಚಾರಕ್ಕೆ ಚರ್ಚೆಗೆ ಕಾರಣವಾಗಿದ್ದಾರೆ. ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಾಸ್ತವವಾಗಿ Read more…

ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ್ತಿ ಡೆಂಗ್ಯೂಗೆ ಬಲಿ

ಮಹಾಮಾರಿ ಡೆಂಗ್ಯೂ ಜ್ವರದಿಂದ ವಾರಣಾಸಿ ಮೂಲದ ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಪೂನಂ ಚೌಹಾಣ್ ಮೃತಪಟ್ಟಿದ್ದಾರೆ. 29 ವರ್ಷದ ಪೂನಂ ಮಂಗಳವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಐದು ಬಾರಿ Read more…

ದುರಂತ ಸಾವಿಗೀಡಾದ ಪಾಕ್ ಮಹಿಳಾ ಆಟಗಾರ್ತಿ

ಪಾಕಿಸ್ತಾನದ ಮಹಿಳಾ ಫುಟ್ಬಾಲ್ ತಂಡದ ಪ್ರಮುಖ ಆಟಗಾರ್ತಿ ಶಲೈಲಾ ಅಮ್ದಜೈ ಬಲೋಚ್ ಇಂದು ನಡೆದ ಕಾರು ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. 2014 ರಲ್ಲಿ ನಡೆದ ದಕ್ಷಿಣ ಏಷ್ಯಾ ಫುಟ್ಬಾಲ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...