alex Certify
ಕನ್ನಡ ದುನಿಯಾ       Mobile App
       

Kannada Duniya

ಮನಿಲಾದಲ್ಲಿ ಬಾಂಬ್‌ ಸ್ಫೋಟಕ್ಕೆ 2 ಸಾವು, 37 ಮಂದಿಗೆ ಗಾಯ

ಮನಿಲಾ: ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ ನಾಡಬಾಂಬ್‌ ಸ್ಫೋಟಕ್ಕೆ ಇಬ್ಬರು ಬಲಿಯಾಗಿ, 37 ಜನರು ಗಾಯಗೊಂಡಿದ್ದಾರೆ. ದಕ್ಷಿಣ ಫಿಲಿಪೈನ್ಸ್‌ನಲ್ಲಿನ ಸುಲ್ತಾನದ ಕುದುರತ್‌ ಪ್ರಾಂತ್ಯದಲ್ಲಿ ಸ್ಥಳೀಯ ಹಬ್ಬದ ವೇಳೆ ಘಟನೆ ನಡೆದಿದೆ. Read more…

OMG: ಸಿಸಿ ಟಿವಿಯಲ್ಲಿ ಸೆರೆಯಾಗಿದೆ ದೆವ್ವ…!

ಭೂತ ಪ್ರೇತದ ಕಥೆಗಳನ್ನು ಕೇಳುವಾಗ ಮೈ ನಡುಗುವುದು ಕಾಮನ್. ಇನ್ನು ದೆವ್ವಗಳ ಇರುವಿಕೆ ಬಗ್ಗೆ ಹಲವರು ಹೇಳುತ್ತಾರಾದರೂ ಇದು ದೃಢಪಟ್ಟಿಲ್ಲ. ಆದರೆ ಫಿಲಿಪೈನ್ಸ್ ನ ಪಂಗಾಸಿನಾನ್ ನಲ್ಲಿ ನಡೆದಿರುವ Read more…

ಪ್ರೀತಿಗೆ ಅಡ್ಡಿಯಾಗದ ಪ್ರವಾಹ: ನೀರು ತುಂಬಿದ್ದ ಚರ್ಚ್‌ನಲ್ಲೇ ವಿವಾಹ

ಫಿಲಿಫೈನ್ಸ್‌ನ ಚರ್ಚ್‌ ಒಂದರಲ್ಲಿ ನಡೆದ ಮದುವೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಭಾರಿ ಮಳೆಯಿಂದ ಚರ್ಚ್‌ನಲ್ಲಿ ನೀರು ತುಂಬಿದ್ದರೂ, ವಧು ವರರು ಉಂಗುರ ಬದಲಿಸಿ, ಹೊಸ ಜೀವನಕ್ಕೆ Read more…

ಸಾರ್ವಜನಿಕ ಸ್ಥಳದಲ್ಲಿ ಮಹಿಳೆ ತುಟಿಗೆ ಮುತ್ತಿಟ್ಟ ರಾಷ್ಟ್ರಪತಿ…!

ದಕ್ಷಿಣ ಕೊರಿಯಾ ಅಧಿಕೃತ ಭೇಟಿ ವೇಳೆ ಪಿಲಿಪೈನ್ಸ್ ರಾಷ್ಟ್ರಪತಿ ರೊಡ್ರಿಗೊ ಡಟರ್ಟೆ ಸಾರ್ವಜನಿಕರೆದುರು ಮಹಿಳೆಯೊಬ್ಬಳಿಗೆ ಲಿಪ್ ಕಿಸ್ ನೀಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಡಟರ್ಟೆಯವರನ್ನು ಅನೈತಿಕ Read more…

ಪ್ರಶಸ್ತಿ ಕೈತಪ್ಪಿದ್ರೂ ಪ್ರಾಮಾಣಿಕ ಉತ್ತರ ಕೊಟ್ಲು ಸುಂದರಿ

ಸೌಂದರ್ಯ ಸ್ಪರ್ಧೆಗಳಲ್ಲಿ ಪ್ರಶ್ನೋತ್ತರ ಸುತ್ತು ಬಹಳ ಮುಖ್ಯ. ಸ್ಪರ್ಧಿಗಳ ಬುದ್ಧಿವಂತಿಕೆ ಹಾಗೂ ಚುರುಕುತನವನ್ನು ನಿರ್ಣಾಯಕರು ಪರೀಕ್ಷಿಸುತ್ತಾರೆ. ಹಾಗಾಗಿ ಈ ಸುತ್ತು ಅತ್ಯಂತ ಕುತೂಹಲಕಾರಿಯಾಗಿರುತ್ತದೆ. ಮಿಸ್ ಯೂನಿವರ್ಸ್ ಫಿಲಿಪೈನ್ಸ್ 2018ನಲ್ಲಿ Read more…

ಜನನಿಬಿಡ ರಸ್ತೆಯಲ್ಲೇ ಪ್ರಸಾರವಾಯ್ತು ಪೋರ್ನ್ ವಿಡಿಯೋ

ಪೋರ್ನ್ ವಿಡಿಯೋ ವೆಬ್ ಸೈಟ್ ಗಳನ್ನು ನಿಷೇಧಿಸಬೇಕು ಅನ್ನೋದಕ್ಕೆ ಪರ – ವಿರೋಧ ಚರ್ಚೆ ನಡೆಯುತ್ತಲೇ ಇದೆ. ಇತ್ತ ಫಿಲಿಪೈನ್ಸ್ ನಲ್ಲಿ ಸಾರ್ವಜನಿಕ ಸ್ಥಳದಲ್ಲೇ ಪೋರ್ನ್ ವಿಡಿಯೋ ಪ್ರಸಾರ Read more…

ಫಿಲಿಪೈನ್ಸ್ ನಲ್ಲಿ ಮರೆಯಾಯ್ತು ಕ್ರಿಸ್ ಮಸ್ ಸಂಭ್ರಮ….

ಟೆಂಬಿನ್ ಚಂಡಮಾರುತದ ಅಬ್ಬರಕ್ಕೆ ಫಿಲಿಪೈನ್ಸ್ ತತ್ತರಿಸಿದ್ದು, ಸಾವಿನ ಸಂಖ್ಯೆ 200 ಕ್ಕೆ ಏರಿಕೆಯಾಗಿದೆ. 157 ಮಂದಿ ನಾಪತ್ತೆಯಾಗಿದ್ದಾರೆ. 70,000 ಕ್ಕೂ ಅಧಿಕ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರಿ ಮಳೆ, Read more…

ಮಣ್ಣಿನಲ್ಲೂ ಹಬ್ಬ ಮಾಡ್ತಾರೆ ಇಲ್ಲಿನ ಜನ….

ಫಿಲಿಪೈನ್ಸ್ ನಲ್ಲಿ ಜನರೆಲ್ಲಾ ಮಣ್ಣಿನಲ್ಲೇ ಮಿಂದೆದ್ದಿದ್ದಾರೆ. ಇದೊಂದು ರೀತಿಯ ವಿಶಿಷ್ಟ ಹಬ್ಬ. ಜನರು ಮುಖಕ್ಕೆಲ್ಲಾ ಮಣ್ಣು ಮೆತ್ತಿಕೊಂಡು, ಮೈಗೆ ಬಾಳೆ ಎಲೆ ಸುತ್ತಿಕೊಂಡು ಈ ಹಬ್ಬವನ್ನು ಆಚರಿಸ್ತಾರೆ. ಮಹಿಳೆಯರು, Read more…

ಹೆಣ್ಣುಬಾಕ ಪತಿಗೆ ಪತ್ನಿ ಕೊಟ್ಟಿದ್ದಾಳೆ ಇಂಥ ಶಿಕ್ಷೆ

ಫಿಲಿಪೈನ್ಸ್ ನಲ್ಲಿ 32 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯ ಗುಪ್ತಾಂಗವನ್ನೇ ಕತ್ತರಿಸಿ ಹಾಕಿದ್ದಾಳೆ. ಲೀಜೆಲ್ ಬೆಟಿಟ್ಟಾ ಎಂಬಾಕೆಯ ಪತಿ ಮಾರ್ಕ್ ಕಚೇರಿ ಕೆಲಸ ಮುಗಿಸಿ ಗೆಳತಿಯೊಬ್ಬಳ ಮನೆಗೆ ಹೋಗಿದ್ದ. Read more…

ಫ್ರಾನ್ಸ್ ಚೆಲುವೆಗೆ ಒಲಿದ ‘ಮಿಸ್ ಯೂನಿವರ್ಸ್’ ಕಿರೀಟ

ಈ ಬಾರಿಯ ಮಿಸ್ ಯೂನಿವರ್ಸ್ ಕಿರೀಟ ಫ್ರಾನ್ಸ್ ನ ಸುಂದರಿ ಐರಿಸ್ ಮಿಟ್ಟೆನಾರೆ ಅವರ ಪಾಲಾಗಿದೆ. ಮಿಸ್ ಫ್ರಾನ್ಸ್ ಆಗಿದ್ದ ಐರಿಸ್ ಮಿಟ್ಟೆನಾರೆ ಈಗ ಮಿಸ್ ಯೂನಿವರ್ಸ್ ಕಿರೀಟವನ್ನು Read more…

ಪ್ರತಿಭಟನಾಕಾರರ ಮೇಲೆಯೇ ನುಗ್ಗಿದ ಪೊಲೀಸ್ ವ್ಯಾನ್

ಮನಿಲಾ: ಪ್ರತಿಭಟನೆ ನಡೆಸುತ್ತಿದ್ದ ಜನರನ್ನು ಚದುರಿಸಲು, ಪೊಲೀಸರು ಅಮಾನವೀಯವಾಗಿ ವರ್ತಿಸಿದ ಘಟನೆ ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ನಡೆದಿದೆ. ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸ್ ವ್ಯಾನ್ ನುಗ್ಗಿಸಿ, ಅವರನ್ನು ಚದುರಿಸಲು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...