alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಫಿಟ್ನೆಸ್ ಚಾಲೆಂಜ್ ಗೆ ಕುಮಾರಸ್ವಾಮಿ ನೀಡಿದ್ರು ಈ ಪ್ರತಿಕ್ರಿಯೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಗದ ವಿಡಿಯೋವನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಇದ್ರ ಜೊತೆಗೆ ಮೋದಿ, ಕರ್ನಾಟಕದ Read more…

ಫಿಟ್ನೆಸ್ ಚಾಲೆಂಜ್ ನಲ್ಲಿ ಹಳೆ ವಿಡಿಯೋ ಹಾಕಿ ಸಿಕ್ಕಿಬಿದ್ದ ನಟಿ…!

ಫಿಟ್ನೆಸ್ ಚಾಲೆಂಜ್ ನಡೆಯುತ್ತಿದೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಕೂಡ ಇದಕ್ಕೆ ಸಾಥ್ ನೀಡಿದ್ದಾಳೆ. ಆದ್ರೆ ದೀಪಿಕಾ ಹಾಕಿದ ವಿಡಿಯೋ ಈಗ ಟ್ರೋಲ್ ಆಗಿದೆ. ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. Read more…

ಪತಿ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ವಿಡಿಯೋ ಹಾಕಿದ ಅನುಷ್ಕಾ

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ನೀಡಿದ್ದ ಫಿಟ್ನೆಸ್ ಸವಾಲನ್ನು ಸ್ವೀಕರಿಸಿದ್ದಾರೆ. ಕೊಹ್ಲಿ ಚಾಲೆಂಜ್ ಸ್ವೀಕರಿಸಿದ ಅನುಷ್ಕಾ ತನ್ನ ಅಧಿಕೃತ ಟ್ವೀಟರ್ ಅಕೌಂಟ್ ನಲ್ಲಿ ಒಂದು Read more…

ಸಚಿವರ ಸವಾಲು ಸ್ವೀಕರಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ನಟ

ಸೆಲೆಬ್ರಿಟಿಗಳು ಈಗ ಫಿಟ್ನೆಸ್ ಚಾಲೆಂಜಿಗೆ ಮುಂದಾಗಿದ್ದಾರೆ. ಮೊದಲು ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್ ಈ ಚಾಲೆಂಜ್ ಆರಂಭಿಸಿದ್ದು, ತಮ್ಮ ಕಚೇರಿಯಲ್ಲಿ ಪುಶ್ ಅಪ್ ಮಾಡುತ್ತಿದ್ದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ Read more…

ಶೀಘ್ರದಲ್ಲೇ ಬಹಿರಂಗವಾಗುತ್ತೆ ಮೋದಿಯವರ ಈ ವಿಡಿಯೋ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಡ್ಡಿದ್ದ ಸವಾಲಿಗೆ ಪ್ರಧಾನಿ ನರೇಂದ್ರ ಮೋದಿ, ಶೀಘ್ರದಲ್ಲೇ ವಿಡಿಯೋ ಮೂಲಕ ಉತ್ತರ ನೀಡಲಿದ್ದಾರೆ. ಅಂದಹಾಗೆ ಮೋದಿ ಅವರಿಗೆ ವಿರಾಟ್ ಕೊಹ್ಲಿ ಒಡ್ಡಿದ Read more…

ಐಪಿಎಲ್ ನಲ್ಲೂ ಶುರುವಾಗಿದೆ ಯೋ ಯೋ ಫಿಟ್ನೆಸ್ ಟೆಸ್ಟ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಆಟಗಾರರ ಫಿಟ್ನೆಸ್ ಬಗ್ಗೆ ಗಂಭೀರವಾಗಿದೆ. ಫ್ರಾಂಚೈಸಿಗಳು ಆಟಗಾರರ ಫಿಟ್ನೆಸ್ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಐಪಿಎಲ್ ನಲ್ಲಿ ಕೂಡ ಆಟಗಾರರ Read more…

15 ತಿಂಗಳಲ್ಲಿ 16 ಕೆ.ಜಿ. ತೂಕ ಇಳಿಸಿಕೊಂಡ ಬೆಡಗಿ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾಳೆ. ಕರೀನಾ ಸೌಂದರ್ಯ ಈಗ ಮತ್ತೆ ಸುದ್ದಿಗೆ ಬಂದಿದೆ. ಕೆಲ ದಿನಗಳ ಹಿಂದೆ ಫ್ಯಾಷನ್ ಶೋವೊಂದರಲ್ಲಿ ಪಾಲ್ಗೊಂಡಿದ್ದ ಕರೀನಾ ದೇಹ Read more…

ವೈರಲ್ ಆಗಿರೋ ಈ ವಿಡಿಯೋದಲ್ಲಿದೆ ಮಂದಿರಾ ಬೇಡಿಯ ಹೊಸ ಸಾಹಸ

ನಟಿ ಹಾಗೂ ಖ್ಯಾತ ನಿರೂಪಕಿ ಮಂದಿರಾ ಬೇಡಿ ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ವಹಿಸ್ತಾರೆ. ಮಂದಿರಾ ಬೇಡಿಯನ್ನು ನೋಡಿದ್ರೆ ವಯಸ್ಸು ಕೇವಲ ನಂಬರ್ ಅಷ್ಟೇ ಅನ್ನೋದನ್ನು ಯಾರು ಬೇಕಾದ್ರೂ Read more…

ರನ್ ಮಷಿನ್ ಕೊಹ್ಲಿ ಫಿಟ್ನೆಸ್ ನ ಗುಟ್ಟೇನು ಗೊತ್ತಾ…?

34 ಏಕದಿನ ಶತಕಗಳೊಂದಿಗೆ ಈಗಾಗ್ಲೇ 55 ಸೆಂಚುರಿ ಸಿಡಿಸಿರೋ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿಜಕ್ಕೂ ರನ್ ಮಷಿನ್. ಅತಿ ಶೀಘ್ರದಲ್ಲೇ 100 ಶತಕ ಬಾರಿಸಿರೋ ಸಚಿನ್ Read more…

‘ಕಿರಿಕ್’ ಮಾಡಿಕೊಂಡ ಫಿಟ್ನೆಸ್ ಮಾಡೆಲ್ ಗೆ ವಿಮಾನದಿಂದ ‘ಗೇಟ್ ಪಾಸ್’…!

ವಿಮಾನ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡ ಖ್ಯಾತ ಫಿಟ್ನೆಸ್ ಮಾಡೆಲ್ ಳನ್ನು ಪೊಲೀಸರ ಸಹಾಯದೊಂದಿಗೆ ವಿಮಾನದಿಂದ ಹೊರ ಹಾಕಲಾಗಿದೆ. ಈ ಘಟನೆಯಿಂದ ಆಘಾತಗೊಂಡಿರುವ ಮಾಡೆಲ್ ಜೀವಮಾನದಲ್ಲೆಂದು ಆ ಸಂಸ್ಥೆಯ ವಿಮಾನ Read more…

ಹೇಗಿದ್ದ ಕುಟುಂಬ ಹೇಗಾಗಿದೆ ಗೊತ್ತಾ…?

ಫಿಟ್ ಅಂಡ್ ಫೈನ್ ಆಗಿರಬೇಕೆಂದು ಹೊಸ ವರ್ಷಕ್ಕೆ ಬಹುತೇಕರು ನಿರ್ಣಯ ತೆಗೆದುಕೊಂಡಿರುತ್ತಾರೆ. ಆದರೆ ನಂತರದಲ್ಲಿ ಇದನ್ನು ಪಾಲಿಸುವವರು ಮಾತ್ರ ಕೆಲವೇ ಕೆಲವು ಮಂದಿ. ಆದರೆ ಚೀನಾದ ಕುಟುಂಬವೊಂದು ಇಂತಹ Read more…

ಬೆಳಗಿನ ವಾಕಿಂಗ್ ವೇಳೆ ಈ ತಪ್ಪು ಮಾಡಬೇಡಿ

ಫಿಟ್ನೆಸ್ ಕಾಯ್ದುಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಉತ್ತಮ ಆಹಾರದಿಂದ ಹಿಡಿದು ವ್ಯಾಯಾಮದವರೆಗೆ ಎಲ್ಲವೂ ಫಿಟ್ನೆಸ್ ಗೆ ಸಹಕಾರಿ. ಬೆಳಿಗ್ಗಿನ ವಾಕ್ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜಿಮ್, Read more…

ಸಾಮಾಜಿಕ ಜಾಲತಾಣದಲ್ಲಿ ಸಮಯ ವ್ಯರ್ಥ ಮಾಡಬೇಡಿ – ಕೊಹ್ಲಿ ಸಲಹೆ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ಹಾಗೂ ಫಿಟ್ನೆಸ್ ನಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ವಿಶ್ವದಾದ್ಯಂತ ಮಾನ್ಯತೆ ಪಡೆದಿರುವ ಟೀಂ ಇಂಡಿಯಾ ನಾಯಕ ದೇಶದ Read more…

ಫಿಟ್ನೆಸ್ ಗುಟ್ಟು ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ ಹಾಗೂ ಹ್ಯಾಂಡ್ಸಮ್ ಆಟಗಾರ. ಫಿಟ್ನೆಸ್ ಗಾಗಿ ವಿರಾಟ್ ಕೊಹ್ಲಿ ವರ್ಕ್ ಔಟ್ ಮಾಡ್ತಾರೆ. ಜೊತೆಗೆ ಡಯೆಟ್ ಪಾಲನೆ ಮಾಡ್ತಾರೆ. ಬ್ರೇಕ್ Read more…

6 ಪ್ಯಾಕ್ ತೋರಿದ ಸುಶ್ಮಿತಾಗೆ ಮದುವೆ ಆಫರ್

ಬಾಲಿವುಡ್ ನಟಿ ಸುಶ್ಮಿತಾ ಸೇನ್ ಬೋಲ್ಡ್ ಹಾಗೂ ಬಿಂದಾಸ್ ವ್ಯಕ್ತಿತ್ವದಿಂದ ಖ್ಯಾತಿ ಪಡೆದಿದ್ದಾಳೆ. 42 ರ ಸುಶ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಳಾಗಿದ್ದಾಳೆ. ಇತ್ತೀಚಿಗಷ್ಟೇ ಸುಶ್ಮಿತಾ ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿರುವ Read more…

ಎಲುಬಿನ ಆರೋಗ್ಯವನ್ನ ಹೆಚ್ಚಿಸುವುದು ಹೇಗೆ…?

ದೇಹದಲ್ಲಿ ಮೂಳೆಗಳು ಅನೇಕ ಪಾತ್ರಗಳನ್ನು ನಿರ್ವಹಿಸುತ್ತವೆ. ರಚನೆ, ಆಕಾರ, ಅಂಗಗಳನ್ನು ರಕ್ಷಿಸುವುದು, ಸ್ನಾಯುಗಳನ್ನು ನಿರ್ವಹಿಸುವುದು ಮತ್ತು ಅತೀ ಮುಖ್ಯವಾಗಿ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಸಂಗ್ರಹಿಸುವುದು ದೇಹದಲ್ಲಿರುವ ಎಲುಬುಗಳ ಕಾರ್ಯ. Read more…

‘ಫಿಟ್ನೆಸ್ ಇದ್ದವರಿಗೆ ಮಾತ್ರ ಟೀಂನಲ್ಲಿ ಅವಕಾಶ’

ಮುಂಬೈ: ಅನಿಲ್ ಕುಂಬ್ಳೆಯಿಂದ ತೆರವಾದ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ರವಿಶಾಸ್ತ್ರಿ ನೇಮಕವಾಗಿದ್ದಾರೆ. ಅವರು ಕೋಚ್ ಆಗಿ ನೇಮಕವಾದ ಕೆಲವೇ ದಿನಗಳಲ್ಲಿ ಶ್ರೀಲಂಕಾದಲ್ಲಿ ನಡೆದ 3 ಪಂದ್ಯಗಳ Read more…

ಇಲ್ಲಿದೆ ನೋಡಿ ಸನ್ನಿ ಲಿಯೋನ್ ಬ್ಯೂಟಿ ಸೀಕ್ರೆಟ್….

ಮಾಜಿ ಪೋರ್ನ್ ತಾರೆ ಸನ್ನಿ ಲಿಯೋನ್ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡ್ತಾಳೆ. ವಾರದಲ್ಲಿ 2-3 ಬಾರಿ ಜಿಮ್ ನಲ್ಲಿ ಬೆವರಿಳಿಸ್ತಾಳೆ ಸನ್ನಿ. ಶೂಟಿಂಗ್ ಗಾಗಿ ದೂರ ಪ್ರಯಾಣ Read more…

ಮೆಟ್ಟಿಲು ಹತ್ತೋದ್ರಿಂದ ಏನೆಲ್ಲಾ ಲಾಭವಿದೆ ಗೊತ್ತಾ..?

ಮೆಟ್ಟಿಲು ಹತ್ತೋದಕ್ಕೂ ತಾಜಾತನಕ್ಕೂ ಅವಿನಾಭಾವ ಸಂಬಂಧವಿದೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದರಲ್ಲಿ ಇದು ದೃಢಪಟ್ಟಿದೆ. ಸಂಶೋಧನೆಯ ಪ್ರಕಾರ ಪ್ರತಿದಿನ 10 ನಿಮಿಷ ನೀವು ಮೆಟ್ಟಿಲು ಹತ್ತಿದ್ರೆ ದಿನವಿಡೀ ಫ್ರೆಶ್ ಆಗಿ Read more…

ವೈರಲ್ ಆಗಿದೆ ಈ ರಾಜಕಾರಣಿ ಮಗಳ ಫೋಟೋ

ಗುಜರಾತ್ ನ ಮಾಜಿ ಆರೋಗ್ಯ ಸಚಿವ ಜಯನಾರಾಯಣ್ ವ್ಯಾಸ್ ಮಗಳು ಸ್ವಪ್ನ ವ್ಯಾಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದಾಳೆ. ಸ್ವಪ್ನ ಫಿಟ್ನೆಸ್ ತರಬೇತಿ ನೀಡುತ್ತಾಳೆ. ವರ್ಕ್ಔಟ್ ಮಾಡಲು ಜನರಿಗೆ Read more…

ಫೇವರಿಟ್ ತಿನಿಸನ್ನು ಈಗ ಕಣ್ಣೆತ್ತಿಯೂ ನೋಡ್ತಿಲ್ಲ ಕೊಹ್ಲಿ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನ ಹೀರೋ ಆಗಿ ಮಿಂಚುತ್ತಿದ್ದಾರೆ. ಕೊಹ್ಲಿಯ ಯಶಸ್ಸಿನ ಮಂತ್ರ ಏನು ಅನ್ನೋದೇ ಎಲ್ಲರಿಗೂ ಇರುವ ಕುತೂಹಲ. ಅದ್ಭುತ ಫಾರ್ಮ್ Read more…

ಫಿಟ್ನೆಸ್ ಗಾಗಿ ಆರಂಭವಾಗಿದೆ ಹೊಸ ವ್ಯಾಯಾಮ

ಬದಲಾಗುತ್ತಿರುವ ಜೀವನ ಶೈಲಿಯ ನಡುವೆ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಪಾರ್ಕ್ ಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಜಾಗಿಂಗ್, ವ್ಯಾಯಾಮದ ಮೊರೆ ಹೋಗುವುದು ಸಾಮಾನ್ಯವಾಗಿದೆ. ಅದರೆ ಚೀನಾದಲ್ಲಿ ಆರಂಭವಾಗಿರುವ ಕಸರತ್ತು ಕುತೂಹಲಕ್ಕೆ Read more…

ಬಾಯಿಗೆ ರುಚಿ ಬೀಟ್ರೂಟ್ ಕೂಟು

ಬೀಟ್ರೂಟ್ ಒಂದು ಆರೋಗ್ಯಕಾರಿ ತರಕಾರಿ. ಇದನ್ನು ಹೆಚ್ಚಾಗಿ ಬಳಸುವುದರಿಂದ  ದೇಹದಲ್ಲಿ ರಕ್ತ ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಹಸಿಯಾಗಿ ಇತರ ತರಕಾರಿಗಳೊಂದಿಗೆ ತಿನ್ನುವುದರಿಂದ ಮುಖದಲ್ಲಿ ಉಂಟಾಗುವ ಟ್ಯಾನ್ ಹೋಗಲಾಡಿಸಬಹುದು. ಇನ್ನು ಇದನ್ನು Read more…

ನಟ ರಣವೀರ್ ಸಿಂಗ್ ಕದ್ದು ಮುಚ್ಚಿ ಮಾಡಿದ್ದೇನು..?

ಚಲನಚಿತ್ರ ತಾರೆಯರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಜೊತೆಗೆ ಪಾತ್ರಕ್ಕೆ ತಕ್ಕಂತೆ ತಮ್ಮ ತೂಕವನ್ನು ಹೆಚ್ಚು, ಕಡಿಮೆ ಮಾಡಿಕೊಳ್ಳುವುದಕ್ಕೂ ತಯಾರಿರುತ್ತಾರೆ. ಅದರಲ್ಲೂ ನಾಯಕ ನಟರು ಕಟ್ಟುಮಸ್ತಾದ ದೇಹ ಹೊಂದುವುದಕ್ಕೆ ಒತ್ತು ನೀಡುತ್ತಾರೆ. Read more…

ಇಲ್ಲಿದೆ ಕಿಚ್ಚ ಸುದೀಪ್ ರ ಫಿಟ್ನೆಸ್ ಸೀಕ್ರೆಟ್..!

ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ರ ಫಿಟ್ನೆಸ್ ಕುರಿತ ಗುಟ್ಟು ರಟ್ಟಾಗಿದೆ. 6 ಅಡಿ 1 ಇಂಚು ಎತ್ತರವಿರುವ ಸುದೀಪ್, ಬಿಡುವಿಲ್ಲದ ಶೂಟಿಂಗ್ ನಡುವೆಯೂ ತಮ್ಮ ದೇಹ Read more…

ಸ್ವೀಟ್ 16 ತರ ಕಾಣುವ ಈಕೆ ವಯಸ್ಸು ಕೇಳಿದ್ರೆ ಚಕಿತರಾಗ್ತೀರಾ

ಫೋಟೋದಲ್ಲಿರುವ ಈಕೆ ನೋಡಿ ವಯಸ್ಸು ಹೇಳಿ ಅಂದ್ರೆ ತಟ್ಟನೆ 18-20 ವರ್ಷ ಇರಬಹುದು ಅಂತೀರಾ. ಹೆಚ್ಚು ಅಂದ್ರೆ 22 ಆಗಿರಬಹುದಷ್ಟೆ ಅಂತಾ ಹೇಳ್ತೀರಾ. ಆದ್ರೆ ನಿಮ್ಮ ಉತ್ತರ ಖಂಡಿತವಾಗಿಯೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...