alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಟ್ಟದ ತುದಿಯಲ್ಲಿ ಪ್ರೇಮ ನಿವೇದನೆ ಮಾಡಿದ ಜೋಡಿ ಯಾರೆಂದು ಹೇಳಬಲ್ಲಿರಾ…?

ಅನೇಕರ ಕಣ್ಣಿಗೆ ಕಾಣದ ಹಲವು ವಿಷಯಗಳು ಕ್ಯಾಮೆರಾ ಲೆನ್ಸ್ ಗೆ ಹಾಗೂ ಛಾಯಾಗ್ರಾಹಕನಿಗೆ ಕಾಣುವುದಕ್ಕೆ ಇಲ್ಲಿದೆ ಸಾಕ್ಷಿ. ಅದರೆ ಲೆನ್ಸ್ ನಲ್ಲಿ ಸೆರೆಹಿಡಿದ ಪ್ರೇಮಿಗಳನ್ನು ಹುಡುಕುವಲ್ಲಿ ಛಾಯಾಗ್ರಾಹಕ ವಿಫಲನಾಗಿದ್ದು, Read more…

ಗರ್ಭಿಣಿ ಪತ್ನಿ ಜೊತೆಯಲ್ಲಿದ್ದಾಗಲೇ ನಡೆದಿದೆ ಭೀಕರ ಕೃತ್ಯ

ಹೈದರಾಬಾದ್: ಅಂತರ್ಜಾತಿ ವಿವಾಹವಾಗಿದ್ದ ಎನ್ನುವ ಕಾರಣಕ್ಕೆ ಗರ್ಭಿಣಿ ಪತ್ನಿಯ ಮುಂದೆಯೇ ಪತಿಯ‌ ಮೇಲೆ‌‌ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಹೈದರಾಬಾದ್ ನಿಂದ Read more…

ಪ್ರಿಯತಮನೊಂದಿಗೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಹರಪನಹಳ್ಳಿ: ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡುತ್ತಿದ್ದ ಬಾಲಕಿ ತನ್ನ ಪ್ರಿಯಕರನೊಂದಿಗೆ ಜಮೀನಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಕಂಚಿಕೇರಿ ಗ್ರಾಮದಲ್ಲಿ ನಡೆದಿದೆ. ಶಶಿಕುಮಾರ(23), ಕಾವ್ಯ(16) ಮೃತರು. ಶಶಿ Read more…

ಪೋಷಕರ ವಿರೋಧಕ್ಕೆ ಫೇಸ್ ಬುಕ್ ಲೈವ್ ನಲ್ಲಿಯೇ ಮದುವೆಯಾದ್ರು ಪ್ರೇಮಿಗಳು

ತುಮಕೂರು ಮೂಲದ ಪ್ರೇಮಿಗಳಿಬ್ಬರು ತಮ್ಮ ವಿವಾಹಕ್ಕೆ ತಂದೆ-ತಾಯಿಗಳು ಒಪ್ಪುತ್ತಿಲ್ಲವೆಂದು ದೇವಾಲಯದಲ್ಲಿ ಫೇಸ್ ಬುಕ್ ಲೈವ್ ಮೂಲಕ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆ.ಆರ್. ಬಡಾವಣೆ ನಿವಾಸಿಗಳಾದ ಕಿರಣ್ (25) ಮತ್ತು Read more…

ಗೆಳೆಯನನ್ನು ವರಿಸಿದ ಬಳಿಕ ಆಗುವ ಬದಲಾವಣೆಗಳೇನು?

ಹೆಣ್ಣಾದವಳು ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಮಗಳಾಗಿ, ಹೆಂಡತಿಯಾಗಿ, ಅಮ್ಮನಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ತಾಳ್ಮೆಯಿಂದ ನಿಭಾಯಿಸುತ್ತಾಳೆ ಮಹಿಳೆ. ಆದ್ರೆ ಪತ್ನಿಯಾಗುವುದಕ್ಕಿಂತ ಮೊದಲು ಕೆಲವೊಬ್ಬರು ಗೆಳತಿಯ ಜವಾಬ್ದಾರಿಯನ್ನೂ ನಿಭಾಯಿಸಿರುತ್ತಾರೆ. ಗೆಳೆಯನನ್ನೇ Read more…

ನದಿ ತೀರದಲ್ಲಿ ಅನುಚಿತವಾಗಿ ವರ್ತಿಸಿದ ಜೋಡಿ

ಮಡಿಕೇರಿ: ಇಬ್ಬರು ಯುವಕರು, ಇಬ್ಬರು ಯುವತಿಯರು ನದಿ ತಿರದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಹಿನ್ನಲೆಯಲ್ಲಿ ಸ್ಥಳೀಯರು ಯುವಕರಿಗೆ ಥಳಿಸಿದ್ದಾರೆ. ಆದರೆ, ಪ್ರೇಮಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ ಎಂಬ Read more…

ಕುಟುಂಬದವರ ವಿರೋಧ, ದುಡುಕಿದ ಪ್ರೇಮಿಗಳು

ಚಿತ್ರದುರ್ಗ: ಮನೆಯವರು ವಿರೋಧ ವ್ಯಕ್ತಪಡಿಸಿದ ಕಾರಣ ದುಡುಕಿನ ನಿರ್ಧಾರ ಕೈಗೊಂಡ ಪ್ರೇಮಿಗಳು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿ ನಡೆದಿದೆ. ಮಾಯಸಂದ್ರ Read more…

ಪಾರ್ಕ್ ನಲ್ಲೇ ಸೆಕ್ಸ್: ಭದ್ರತಾ ಸಿಬ್ಬಂದಿಯೇ ಸಾಥ್

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿರುವ ಪಾರ್ಕ್ ಗಳು ಬೆಡ್ ರೂಂ ಆಗಿ ಬದಲಾಗಿವೆ. ಇಲ್ಲಿಗೆ ಬರುವ ಪ್ರೇಮಿಗಳು ಸರಸ ಸಲ್ಲಾಪದಲ್ಲಿ ತೊಡಗುತ್ತಾರೆ. ಅಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ Read more…

ಸ್ನೇಹಿತನ ಮನೆಯಲ್ಲಿ ದುಡುಕಿದ ಪ್ರೇಮಿಗಳು

ಬೆಂಗಳೂರು: ಮದುವೆಯಾಗಲು ಮನೆ ಬಿಟ್ಟು ಹೋಗಿದ್ದ ಪ್ರೇಮಿಗಳು ಸ್ನೇಹಿತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕು ಕೆ. ಗೊಲ್ಲಳ್ಳಿಯಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ Read more…

ಪ್ರೇಮಿಗಳು ಪರಾರಿಯಾಗುವ ಯತ್ನದಲ್ಲಿ ಹೀಗಾಯ್ತು….

ಖಮ್ಮಂ: ಪೋಷಕರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳು, ಪರಾರಿಯಾಗುವ ಪ್ರಯತ್ನದಲ್ಲಿ ದುರಂತ ನಡೆದಿದೆ. ಅಪಘಾತದಲ್ಲಿ ಪ್ರೇಮಿಗಳೊಂದಿಗೆ ಇದ್ದ ಸ್ನೇಹಿತರೊಬ್ಬರು ಸಾವನ್ನಪ್ಪಿದ್ದು, ಗಾಯಗೊಂಡ ಪ್ರೇಮಿಗಳು ಹಾಗೂ ಮತ್ತೊಬ್ಬ ಸ್ನೇಹಿತ ಆಸ್ಪತ್ರೆಗೆ Read more…

ದರೋಡೆಗಾಗಿ ಪ್ರೇಮಿಗಳು ಹಾಕಿದ್ದು ಇಂತಹ ಖತರ್ನಾಕ್ ಸ್ಕೆಚ್

ಅಮೆರಿಕದ ಲೂಸಿಯಾನಾದಲ್ಲಿ ಇಬ್ಬರು ಪ್ರೇಮಿಗಳು ಉಬರ್ ಚಾಲಕನನ್ನು ದರೋಡೆ ಮಾಡಿದ್ದಾರೆ. ಇದಕ್ಕೆ ಅವರು ಬಳಸಿದ ಟ್ರಿಕ್ ಮಾತ್ರ ನಿಜಕ್ಕೂ ಆಘಾತಕಾರಿಯಾಗಿದೆ. ರೇನಾ ಫಿಲ್ಲೊಯ್ಸ್ ಎಂಬ ಯುವತಿ ಉಬರ್ ಚಾಲಕನ Read more…

ದುಡುಕಿನ ನಿರ್ಧಾರ ಕೈಗೊಂಡ ಪ್ರೇಮಿಗಳು

ಮಡಿಕೇರಿ: ವಿಷ ಸೇವಿಸಿದ ಪ್ರೇಮಿಗಳು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ, ವಿರಾಜಪೇಟೆ ತಾಲ್ಲೂಕಿನ ಕದನೂರಿನಲ್ಲಿ ನಡೆದಿದೆ. ಬೈಕ್ ನಲ್ಲಿ ಬಂದ ಯುವಕ, ಯುವತಿ ಹೊಳೆಯ ಸಮೀಪದಲ್ಲಿ ಬೈಕ್ Read more…

ದುಡುಕಿನ ನಿರ್ಧಾರ ಕೈಗೊಂಡ ಪ್ರೇಮಿಗಳು

ಶಿವಮೊಗ್ಗ: ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ತಾಲ್ಲೂಕಿನ ಓತಿಘಟ್ಟ ಗ್ರಾಮದಲ್ಲಿ ನಡೆದಿದೆ. 24 ವರ್ಷದ ಯುವಕ, 19 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡವರು. ಕೆಲವು ತಿಂಗಳಿಂದ ಇವರು Read more…

ಜೊತೆಯಾಗಿದ್ದ ಜೋಡಿ ಮೇಲೆರಗಿದರು….

ಬಾಗಲಕೋಟೆ: ಜೊತೆಯಾಗಿದ್ದ ಯುವ ಜೋಡಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಬಾಗಲಕೋಟೆಯ ಹುಲ್ಲೇಕೇರಿ ಬೆಟ್ಟದ ಮೇಲೆ ನಡೆದಿದೆ. ಅನ್ಯ ಧರ್ಮಕ್ಕೆ ಸೇರಿದ ಯುವಕ, ಯುವತಿ ಪ್ರೀತಿಸುತ್ತಿದ್ದು, ಇಬ್ಬರೂ ಒಟ್ಟಿಗೆ Read more…

ವೈರಲ್ ಆಗಿದೆ ಹಾಂಕಾಂಗ್ ನಲ್ಲಿ ಪ್ರೇಮಿಗಳು ಮಾಡಿರೋ ಈ ಸಾಹಸ

ಪ್ರೀತಿಯಲ್ಲಿ ಬಿದ್ಮೇಲೆ ಎಲ್ಲರೂ ತಮ್ಮ ಸಂಗಾತಿ ಜೊತೆಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡ್ತಾರೆ. ರೆಸ್ಟೋರೆಂಟ್ ಗಳಲ್ಲಿ ರೊಮ್ಯಾಂಟಿಕ್ ಡೇಟ್, ಬೀಚ್ ಹಾಲಿಡೇ, ಸಿನೆಮಾ ಅಂತೆಲ್ಲಾ ಸುತ್ತಾಡೋದು ಕಾಮನ್. ಆದ್ರೆ Read more…

ಪತಿಯ ಬಿಟ್ಟು ಪ್ರಿಯಕರನೊಂದಿಗೆ ಬಂದ ಯುವತಿ

ಬೆಳಗಾವಿ: ನಮ್ಮನ್ನು ನಮ್ಮ ಪಾಡಿಗೆ ಬಿಡಿ. ಇಲ್ಲವಾದರೆ ಸಾಯಲು ಅವಕಾಶ ಕೊಡಿ ಎಂದು ಜೋಡಿಯೊಂದು ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದೆ. ವಿಷದ ಬಾಟಲಿಯೊಂದಿಗೆ ಬಂದ ಜೋಡಿಗೆ ಸ್ವಯಂ Read more…

ಗಾಜಾ ತಲುಪಿದೆ ಬಾಟಲಿಯಲ್ಲಿ ತೇಲಿಬಿಟ್ಟ ಪ್ರೇಮಿಗಳ ಸಂದೇಶ

ಹಾಲಿಡೇ ಕಳೆಯಲು ಬಂದಿದ್ದ ಬ್ರಿಟಿಷ್ ಜೋಡಿ ಬಾಟಲ್ ನಲ್ಲಿ ಬರೆದಿಟ್ಟ ಸಂದೇಶ ದೂರದ ಗಾಜಾ ಪಟ್ಟಣ ತಲುಪಿದೆ. ರೋಡ್ಸ್ ದ್ವೀಪದಲ್ಲಿ ಮೀನುಗಾರನಿಗೆ ಈ ಬಾಟಲಿ ಸಿಕ್ಕಿದೆ. ಆಗಸ್ಟ್ 15ರಂದು Read more…

ಹಾಡಹಗಲೇ ಬಸ್ ನಿಲ್ದಾಣದಲ್ಲಿ ಮೈಮರೆತ ಜೋಡಿ

ಇಂಗ್ಲೆಂಡ್ ನ ನಾಟಿಂಗ್ಹಾಮ್ ಶೈರ್ ನಲ್ಲಿ ಬಸ್ ನಿಲ್ದಾಣದಲ್ಲೇ ಪ್ರೇಮಿಗಳು ಮೈಮರೆತಿದ್ರು. ಹಾಡಹಗಲಲ್ಲೇ ಬಸ್ ಸ್ಟಾಪ್ ನಲ್ಲಿ ಸೆಕ್ಸ್ ಮಾಡುತ್ತಿದ್ರು. ಸುತ್ತಲೂ ಇದ್ದ ಜನರು ತಮ್ಮನ್ನು ಗಮನಿಸ್ತಿದ್ದಾರೆ ಅನ್ನೋ Read more…

ಪ್ರೇಮಿಗಳಿಗೆ ಸರ್ಕಾರವೇ ಕೊಡ್ತಿದೆ ರೂಂ

ಕ್ಯೂಬಾದಲ್ಲಿ ಸದ್ಯದಲ್ಲೇ ಲವ್ ಹೋಟೆಲ್ ಗಳು ತಲೆಯೆತ್ತಲಿವೆ. ಪ್ರೇಮಿಗಳಿಗಾಗಿ ಸರ್ಕಾರವೇ ಇವುಗಳನ್ನು ಆರಂಭಿಸ್ತಾ ಇದೆ. ಸರ್ಕಾರದ ಅಧಿಕೃತ ಕೋಣೆಗಳಲ್ಲಿ ಲೈಂಗಿಕ ಸಂಬಂಧ ಹೊಂದಲು ಅವಕಾಶ ಕಲ್ಪಿಸಲಾಗುತ್ತದೆ. ಈ ಲವ್ Read more…

ಬೆಚ್ಚಿಬೀಳಿಸುತ್ತೆ ಪ್ರೀತಿಗಾಗಿ ಈ ಜೋಡಿ ಮಾಡ್ತಿರೋ ಕೆಲಸ

ಸಂಗಾತಿಯ ಬಗ್ಗೆ ಇರೋ ಪ್ರೀತಿ, ವಿಶ್ವಾಸ, ಬದ್ಧತೆಯನ್ನೆಲ್ಲ ತೋರಿಸಿಕೊಳ್ಳೋಕೆ ಎಲ್ರೂ ಗಿಫ್ಟ್ ಕೊಡ್ತಾರೆ. ಇಲ್ಲಾ ಅಂದ್ರೆ ಹಾಲಿಡೇಗೆ ಕರೆದೊಯ್ತಾರೆ, ಶಾಪಿಂಗ್ ಮಾಡಿಸ್ತಾರೆ. ಆದ್ರೆ ಇಲ್ಲೊಂದು ಜೋಡಿ ಪರಸ್ಪರ ಕಮಿಟ್ಮೆಂಟ್ Read more…

ಸಾರ್ವಜನಿಕರೆದುರಲ್ಲೇ ಮೈ ಮರೆತ ಜೋಡಿ

ನಾಗ್ ಪುರ: ಜನನಿಬಿಡ ಪ್ರದೇಶದಲ್ಲಿಯೇ ಯುವಕ, ಯುವತಿ ಮೈಮರೆತ ಘಟನೆ ಮಹಾರಾಷ್ಟ್ರದ ನಾಗ್ ಪುರದಲ್ಲಿ ನಡೆದಿದೆ. ‘ನಾಗಭವನ’ ಸರ್ಕಾರಿ ಕಟ್ಟಡದ ಆವರಣದಲ್ಲಿ ಜೋಡಿಯೊಂದು ಮೈಮರೆತು ರೊಮ್ಯಾನ್ಸ್ ಮಾಡಿದೆ. ಇಲ್ಲಿಗೆ Read more…

ಸಹೋದರ ಸಂಬಂಧಿಯೊಂದಿಗೆ ಯುವತಿ ಪರಾರಿ

ಹುಬ್ಬಳ್ಳಿ: ಮದುವೆಗೆ ಕೇವಲ ಒಂದೇ ಒಂದು ವಾರವಿರುವಾಗಲೇ, ಯುವತಿಯೊಬ್ಬಳು ಪ್ರೀತಿಸಿದ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ಅದೂ ಕೂಡ ಸಂಬಂಧದಲ್ಲಿ ಸಹೋದರನಾಗುವ ಯುವಕನೊಂದಿಗೆ ಆಕೆ ಓಡಿ ಹೋಗಿದ್ದಾಳೆ. ಹುಬ್ಬಳ್ಳಿ ಗ್ರಾಮಾಂತರ ಠಾಣೆಯ Read more…

ಮರ್ಯಾದೆಗೇಡು ಹತ್ಯೆಗೆ ಬೆಚ್ಚಿ ಬಿದ್ದ ಬಳ್ಳಾರಿ

ಬಳ್ಳಾರಿ: ಬೇರೆ ಕೋಮಿನ ಯುವಕನನ್ನು ಪ್ರೀತಿಸಿದ ಯುವತಿಯನ್ನು, ಆಕೆಯ ತಂದೆ ಮತ್ತು ಸಹೋದರರು ಹತ್ಯೆ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಹಂಪಸಾಗರದಲ್ಲಿ ನಡೆದಿದೆ. ಪ್ರಿಯಕರನೂ ಇವರ Read more…

ಪ್ರಿಯಕರ ಕೈಕೊಟ್ಟಿದ್ದಕ್ಕೆ ದುಡುಕಿನ ನಿರ್ಧಾರ

ಚಿಕ್ಕಮಗಳೂರು: ತಾನು 4 ವರ್ಷಗಳಿಂದ ಪ್ರೀತಿಸಿದ್ದ ಯುವಕ ಕೈಕೊಟ್ಟಿದ್ದರಿಂದ, ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನಲ್ಲಿ ನಡೆದಿದೆ. ಸೋಮನಹಳ್ಳಿ ತಾಂಡಾದ 23 ವರ್ಷದ Read more…

ವಿಷ ಸೇವಿಸಿದ ಪ್ರೇಮಿಗಳು : ಯುವತಿ ಸಾವು

ಬೆಳಗಾವಿ: ಮದುವೆಗೆ ಪೋಷಕರು ಒಪ್ಪದ ಕಾರಣ ಮನನೊಂದ ಪ್ರೇಮಿಗಳು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ನಡೆದಿದೆ. 19 ವರ್ಷದ ಯುವತಿ ಸಾವನ್ನಪ್ಪಿದ್ದು, ಯುವಕನನ್ನು Read more…

ಪ್ರೇಮಿಗಳನ್ನು ವಿವಸ್ತ್ರಗೊಳಿಸಿದವನಿಗೆ ತಕ್ಕ ಶಾಸ್ತಿ

ತುಮಕೂರು: ತುಮಕೂರು ಜಿಲ್ಲೆಯ ಸಿದ್ಧರ ಬೆಟ್ಟದಲ್ಲಿ ಪ್ರೇಮಿಗಳನ್ನು ವಿವಸ್ತ್ರಗೊಳಿಸಿದ್ದ ಕಿರಾತಕನಿಗೆ, 7 ವರ್ಷ ಜೈಲು ಶಿಕ್ಷೆ ಹಾಗೂ 42,000 ರೂ. ದಂಡ ವಿದಿಸಲಾಗಿದೆ. ಭೀಮರಾಜು ಶಿಕ್ಷೆಗೆ ಒಳಗಾದವ. 2016 Read more…

ಉದ್ಯಾನವನದಲ್ಲಿದ್ದ ಯುವ ಜೋಡಿ ಮಾಡಿದ್ದೇನು..?

ಯುವ ಜೋಡಿಯೊಂದು ಉದ್ಯಾನವನದಲ್ಲಿ ಕುಳಿತಿದ್ದ ವೇಳೆ ಅವರ ಬಳಿ ಬಂದ ಮಹಿಳಾ ಪೊಲೀಸರಿಬ್ಬರು ಬುದ್ದಿ ಹೇಳಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಯುವಕ ಫೇಸ್ ಬುಕ್ ಲೈವ್ ನಲ್ಲಿ ಇದನ್ನು ಪ್ರಸಾರ Read more…

ಸಾವಿನ ಬಳಿಕ ಪ್ರೇಮಿಗಳನ್ನು ಒಂದುಗೂಡಿಸಿದ ‘ಟ್ಯಾಟೂ’

ಅಹಮದಾಬಾದ್ ನ ಅಂಬೇಡ್ಕರ್ ಸೇತುವೆ ಬಳಿ ಅಗ್ನಿಶಾಮಕ ದಳದವರಿಗೆ ಯುವಕನ ಮೃತದೇಹ ದೊರೆತಿತ್ತು. ಆತನ ಬಲಗೈ ಮೇಲಿದ್ದ ‘ಚೀಕೂ’ ಎಂಬ ಟ್ಯಾಟೂ ನೋಡಿ ಪೊಲೀಸರಿಗೆ ಅಚ್ಚರಿ. ಯಾಕಂದ್ರೆ ಅದೇ Read more…

ಮದುವೆಗೆ ವಿರೋಧ, ಪ್ರೇಮಿಗಳಿಂದಾಯ್ತು ಅನಾಹುತ

ದಾವಣಗೆರೆ: ಅಂತರ್ಜಾತಿ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ, ಮನನೊಂದ ಪ್ರೇಮಿಗಳು ವಿಷ ಸೇವಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಜಗಳೂರು ತಾಲ್ಲೂಕು ಸೊಕ್ಕೆ ಗ್ರಾಮದ 18 ವರ್ಷದ ಯುವತಿ Read more…

ಪ್ರಿಯಕರನೊಂದಿಗೆ ಪ್ರಾಣಬಿಟ್ಟ ವಿವಾಹಿತೆ

ಹಾಸನ: ಮನೆ ಬಿಟ್ಟು ಬಂದಿದ್ದ ಬೆಂಗಳೂರಿನ ಪ್ರೇಮಿಗಳು, ಹಾಸನದ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ  ದೊಮ್ಮಲೂರು ಬಡಾವಣೆಯ ನಿವಾಸಿಗಳಾದ 24 ವರ್ಷದ ಮಹಿಳೆ ಹಾಗೂ 21 ವರ್ಷದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...