alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮಾ ಶೈಲಿಯಲ್ಲಿ ಮಂಟಪಕ್ಕೆ ಪ್ರಿಯಕರನ ಎಂಟ್ರಿ…! ಕೊನೆ ಕ್ಷಣದಲ್ಲಿ ರದ್ದಾಯ್ತು ಮದುವೆ

ಪ್ರಿಯಕರನೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಯ ವಿವಾಹ ಮತ್ತೊಬ್ಬನೊಂದಿಗೆ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ಸಿನಿಮಾ ಶೈಲಿಯಲ್ಲಿ ಎಂಟ್ರಿ ಕೊಟ್ಟು ರಾದ್ದಾಂತ ಸೃಷ್ಠಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲದ ಪ್ರತಿಷ್ಠಿತ ಕಲ್ಯಾಣ Read more…

ಸ್ನೇಹಿತೆ ತಂದೆ ಮೇಲೆ ಪ್ರೀತಿ ಚಿಗುರಿದ ಹುಡುಗಿ ಮಾಡಿದ್ದೇನು?

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಪ್ರೀತಿಯಲ್ಲಿ ಬಿದ್ದವರು ದೇಶ ಮರೆಯುತ್ತಾರೆ. ಇದಕ್ಕೆ ಅಮೆರಿಕಾದ ಒಂದು ಜೋಡಿ ಉತ್ತಮ ನಿದರ್ಶನ. 27 ವರ್ಷದ ಟೇಲರ್ ಲೆಹ್ಮನ್ ತನಗಿಂತ ಎರಡು ಪಟ್ಟು ಹೆಚ್ಚು Read more…

ಮಹಿಳೆ ಒಲಿಸಿಕೊಳ್ಳಲು ಗೂಬೆ ಬಲಿ ನೀಡ್ದ…!

ದೆಹಲಿಯ ಸುಲ್ತಾನ್ ಪುರಿ ಪ್ರದೇಶದ ಮನೆಯೊಂದರಲ್ಲಿ ಗೂಬೆ ಶವ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಪ್ರೀತಿಗೆ ಬಿದ್ದಿದ್ದ ಚಾಲಕ, ಆಕೆಯನ್ನು ಒಲಿಸಿಕೊಳ್ಳಲು ಈ Read more…

ಪ್ರೀತಿಗೆ ಬಿದ್ದವರ ತೂಕ ಜಾಸ್ತಿಯಾಗುತ್ತೆ…!

ಪ್ರೀತಿ ಒಂದು ಸುಂದರ ಅನುಭವ. ಅದನ್ನು ಅನುಭವಿಸಬಹುದು. ವರ್ಣಿಸಲು ಸಾಧ್ಯವಿಲ್ಲ. ಈ ಪ್ರೀತಿ ನಿಮ್ಮ ಸಂತೋಷದ ಜೊತೆ ತೂಕವನ್ನು ಹೆಚ್ಚಿಸುತ್ತೆ ಎಂಬ ಸಂಗತಿ ನಿಮಗೆ ಗೊತ್ತಾ? ಯಸ್, ಪ್ರೀತಿ Read more…

ಮನೆ ಕೆಲಸದಲ್ಲಿ ಸಂಗಾತಿಗೆ ನೆರವಾಗುವ ಪುರುಷ ಯಾಕೆ ಇಷ್ಟವಾಗ್ತಾನೆ ಗೊತ್ತಾ…?

ಮನೆಯ ಕೆಲಸದಲ್ಲಿ ನಿಮ್ಮ ಸಂಗಾತಿಗೆ ನೀವು ನೆರವಾಗ್ತೀರಾ? ನಿಮ್ಮ ಉತ್ತರ ಇಲ್ಲ ಎಂದಾದಲ್ಲಿ ಇಂದಿನಿಂದಲೇ ಮನೆ ಕೆಲಸದಲ್ಲಿ ಸಹಾಯ ಮಾಡಲು ಶುರು ಮಾಡಿ. ಸಮೀಕ್ಷೆಯೊಂದು ಮನೆ ಕೆಲಸಕ್ಕೆ ನೆರವಾಗುವ Read more…

ಇಲ್ಲಿದೆ ಒಂದು ಅಪರೂಪದ ‘ಲವ್ ಸ್ಟೋರಿ’…!

ಪ್ರೀತಿಸಿ ವಿವಾಹವಾಗಿ ಕೆಲವೇ ದಿನಗಳಲ್ಲಿ ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಬೇರಾಗುವ ಜೋಡಿಗಳನ್ನು ಕಂಡು ಪ್ರೀತಿ ಎಂಬ ಪದದ ಅರ್ಥವೇ ಇಂತವರಿಗೆ ಗೊತ್ತಿಲ್ಲವೇನೋ ಎಂಬ ಭಾವನೆ ಮೂಡುವುದು ಸಹಜ. ಪ್ರೀತಿಸುತ್ತಿದ್ದಾಗ ಇರುವ Read more…

ಅತ್ತೆ-ಸೊಸೆ ಸಂಬಂಧ ಗಟ್ಟಿಯಾಗಿರಲು ಹೀಗೆ ಮಾಡಿ

ಅತ್ತೆ-ಸೊಸೆ ಜಗಳ ಸಾಮಾನ್ಯ. ಕೆಲ ಮನೆಗಳಲ್ಲಿ ಯಾವಾಗ್ಲೂ ಅತ್ತೆ-ಸೊಸೆ ಹಾವು-ಮುಂಗುಸಿಯಂತೆ ಜಗಳವಾಡ್ತಿರುತ್ತಾರೆ. ಇದಕ್ಕೆ ಮನೆಯ ವಾಸ್ತು ಕೂಡ ಕಾರಣವಾಗುತ್ತದೆ. ಮನೆಯಲ್ಲಿರುವ ಕೆಲ ವಸ್ತುಗಳು ವಾಸ್ತು ರೀತಿಯಲ್ಲಿಲ್ಲವಾದಲ್ಲಿ ಅತ್ತೆ-ಸೊಸೆ ನಡುವೆ Read more…

ಬ್ರೇಕ್ ಅಪ್ ಗೆ ಕಾರಣವಾಗ್ಬಹುದು ನೀವು ಮಾಡುವ ಈ ತಪ್ಪು

ಪ್ರತಿಯೊಂದು ಸಂಬಂಧ ಗಟ್ಟಿಯಾಗಿರಲು ನಂಬಿಕೆ ,ವಿಶ್ವಾಸ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಸಂಬಂಧ ಬಹುಬೇಗ ಮುರಿದು ಬೀಳುತ್ತದೆ. ಸಣ್ಣ ವಿಷಯಕ್ಕೆ ಅಸಮಾಧಾನ, ಕೋಪ, ಕೆಲಸದ ಒತ್ತಡ ಇವೆಲ್ಲವೂ ಬ್ರೇಕ್ Read more…

ವಿವಾಹಿತನನ್ನು ಪ್ರೀತಿಸಿ ವಿವಾಹವಾಗಲು ಬಯಸಿದ ಅಪ್ರಾಪ್ತೆ

ಅಪ್ರಾಪ್ತೆಯೊಬ್ಬಳು ತನ್ನ ಕಚೇರಿಯಲ್ಲಿ ಸಹೋದ್ಯೋಗಿಯಾಗಿದ್ದ ವಿವಾಹಿತ ವ್ಯಕ್ತಿಯನ್ನು ಪ್ರೀತಿಸಿ ವಿವಾಹವಾಗಿದ್ದು, ಆತನೊಂದಿಗೇ ಬಾಳ್ವೆ ನಡೆಸುತ್ತೇನೆ ಎಂದು ಹಠ ಹಿಡಿದಿದ್ದು, ಇದೀಗ ಆಕೆಯ ಪೋಷಕರು ದೂರು ನೀಡಿದ ಕಾರಣ ವಿವಾಹಿತ Read more…

ಹದಿಹರೆಯದ ಮಗಳು ಪ್ರೀತಿಸಿದ್ರೆ ಏನು ಮಾಡಬೇಕು…?

ಮಕ್ಕಳ ಬೆಳೆದಂತೆ ಅವರ ಮಾನಸಿಕ ಮತ್ತು ಭಾವನಾತ್ಮಕ ನಡವಳಿಕೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗುವುದು ಸಹಜ. ಹದಿಹರೆಯದ ಸಮಯದಲ್ಲಿ  ಪ್ರೀತಿ, ಕೋಪ ಮತ್ತು ಆಕರ್ಷಣೆ ಮುಂತಾದವುಗಳನ್ನು ಎಲ್ಲ ಮಕ್ಕಳು ಎದುರಿಸುತ್ತಾರೆ. ಈ Read more…

ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ‌ ಬಾಲಿವುಡ್ ಜೋಡಿ ಹಕ್ಕಿ

ಬಾಲಿವುಡ್ ತಾರೆ ಮಲೈಕಾ ಅರೋರಾ ತಮ್ಮ‌ ಪತಿ ಅರ್ಬಾಜ್ ಖಾನ್ ರಿಂದ ಬೇರಾಗಿ, ಅರ್ಜುನ್ ಕಪೂರ್ ಗೆ ಹತ್ತಿರವಾಗುತ್ತಿದ್ದಾರೆ ಎನ್ನುವ ಗುಸು ಗುಸು ಮಾತಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ Read more…

ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಈತ ಕದಿಯುತ್ತಿದ್ದ ಹೊಸ ಬೈಕ್

ತನ್ನ ಪ್ರೇಯಸಿ ಒಂದು ಬಾರಿ ಏರಿದ ಬೈಕನ್ನು ಮತ್ತೊಮ್ಮೆ ಏರಲು ಬಯಸುವುದಿಲ್ಲವೆಂಬ ಕಾರಣಕ್ಕೆ ಹುಚ್ಚು ಪ್ರೇಮಿಯೊಬ್ಬ, ಆಕೆಯನ್ನು ಭೇಟಿ ಮಾಡುವ ಮುನ್ನ ಪ್ರತಿ ಬಾರಿಯೂ ಒಂದೊಂದು ಬೈಕ್ ಕಳವು Read more…

ಪ್ರಿಯಕರನ ಜೊತೆ ವಿವಾಹಿತ ಮಹಿಳೆ ನೇಣಿಗೆ ಶರಣು

ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚಿರತಗುಂಡದಲ್ಲಿ ನಡೆದಿದೆ. ಶೋಭಿತಾ ಹಾಗೂ ತಿಪ್ಪೇಸ್ವಾಮಿ ನೇಣಿಗೆ ಶರಣಾಗಿದ್ದು, ಕಳೆದ Read more…

ಮದುವೆ ನಿರಾಕರಿಸಿದ್ದಕ್ಕೆ ಹುಡುಗಿಗೆ ಗುಂಡು ಹಾರಿಸಿದ….

ದೆಹಲಿಯ ಹರ್ಷ್ ವಿಹಾರ್ ನಲ್ಲಿ ಮದುವೆಯಾಗಲು ನಿರಾಕರಿಸಿದ ಕಾರಣ ಪ್ರೇಮಿಯೊಬ್ಬ ಯುವತಿಗೆ ಗುಂಡು ಹಾರಿಸಿದ್ದಾನೆ. ಗುಂಡು ನೇರವಾಗಿ ಹುಡುಗಿ ದೇಹ ಪ್ರವೇಶ ಮಾಡಿದೆ. ಘಟನೆ ನಂತ್ರ ಆರೋಪಿ ಪರಾರಿಯಾಗಿದ್ದು, Read more…

ಒಂದೇ ಹುಡುಗಿ ಹಿಂದೆ ಬಿದ್ದರು….ಬೆಂಕಿ ಹಚ್ಚಿಕೊಂಡರು…!

ಒಂದೇ ಹುಡುಗಿಯನ್ನ ಇಬ್ಬರು ಸ್ನೇಹಿತರು ಇಷ್ಟಪಟ್ಟು ಕೊನೆಗೆ, ಒಬ್ಬರಿಗೊಬ್ಬರು ಬೆಂಕಿ ಹಚ್ಚಿಕೊಂಡು ಜೀವ ಕಳೆದುಕೊಂಡಿರುವ ದುರ್ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಜಗ್ತಿಯಾಲ್ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, Read more…

54 ವರ್ಷಗಳಿಂದ ಮ್ಯಾಚಿಂಗ್ ಬಟ್ಟೆ ಹಾಕ್ತಿದ್ದಾರೆ….

ಫ್ಲೋರಿಡಾದ ಈ ದಂಪತಿಯದ್ದು 54 ವರ್ಷಗಳ ಸುಮಧುರ ದಾಂಪತ್ಯ. ಪರ್ಫೆಕ್ಟ್ ಕಪಲ್ ಅಂದ್ರೆ ಇವರೇ, ಯಾಕಂದ್ರೆ 54 ವರ್ಷಗಳಿಂದ ಎಡ್ ಹಾಗೂ ಫ್ರಾನ್ ಗಾರ್ಗ್ಯುಲಾ ಪ್ರತಿದಿನವೂ ಮ್ಯಾಚಿಂಗ್ ಬಟ್ಟೆಗಳನ್ನೇ Read more…

ಹಿಂದೂ ಬಾಯ್ ಫ್ರೆಂಡ್ ಮನೆ ಮುಂದೆ ಗೋಮಾಂಸವಿಟ್ಟ ಪ್ರೇಯಸಿ…!

ಬ್ರಿಟಿಷ್ ಸಿಖ್ ಮಹಿಳೆಯೊಬ್ಬಳಿಗೆ ಬ್ರಿಟಿಷ್ ಕೋರ್ಟ್ ಎರಡು ವರ್ಷಗಳ ಶಿಕ್ಷೆ  ವಿಧಿಸಿದೆ. ಮಹಿಳೆ ತನ್ನ ಮಾಜಿ ಹಿಂದೂ ಪ್ರಿಯಕರ ಹಾಗೂ ಕುಟುಂಬಸ್ಥರಿಗೆ ಕಿರುಕುಳ ನೀಡ್ತಿದ್ದಳಂತೆ. ಕೇವಲ ಅಶ್ಲೀಲ ಪದ Read more…

ಹಂತಕರ ಮನಸ್ಸು ಬದಲಿಸಿತ್ತು ಮಗುವಿನ ಮುಗ್ಧ ಮುಖ…!

ವಿದೇಶದಲ್ಲಿ ನೆಲೆಸಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ಪೊಲೀಸ್ ಪೇದೆಯೊಬ್ಬ, ಪ್ರೀತಿಸಿದಾಕೆಯೊಂದಿಗೆ ಜೀವನ ನಡೆಸಲು ಪತ್ನಿಯನ್ನೇ ಹತ್ಯೆ ಮಾಡಲು ಸಂಚು ರೂಪಿಸಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ನ್ಯೂ Read more…

ಹುಟ್ಟಿದ ಊರು ಹಸಿರಾಗಿಡಲು ಪಣ ತೊಟ್ಟ ಪೊಲೀಸ್ ಪೇದೆ

ಹಲವು ದಶಕಗಳಿಂದ ಪ್ರಕೃತಿಯನ್ನ ಮನುಷ್ಯ ಕಾಂಕ್ರೀಟ್ ಕಾಡಿಗಾಗಿ ಸಾಕಷ್ಟು ದುರ್ಬಳಕೆ ಮಾಡಿಕೊಳ್ತಿದ್ದಾನೆ. ಅದಕ್ಕಾಗಿ ಪ್ರಕೃತಿಯಿಂದ ನಮಗೆ ಸಿಕ್ತಿರೋದು ಕೂಡ ಅಂತದ್ದೇ ಪ್ರತಿಕ್ರಿಯೆ. ಕ್ರಮೇಣ ಹಸಿರು ಮಾಯವಾಗುತ್ತಿರುವ ಪರಿಣಾಮ ಉಸಿರಾಡಲು Read more…

ಮಂಗಳಮುಖಿ ಮೇಲೆ ಮಗನ ಪ್ರೀತಿ: ವಿಷ್ಯ ಗೊತ್ತಾಗಿ ತಂದೆ ಮಾಡಿದ್ದೇನು?

ಮಗ ಮಂಗಳಮುಖಿಯ ಪ್ರೀತಿಗೆ ಬಿದ್ದಿದ್ದ. ಇದು ತಂದೆಗೆ ಇಷ್ಟವಾಗಲಿಲ್ಲ. ಕೋಪಗೊಂಡ ತಂದೆ ಸಾರ್ವಜನಿಕರ ಜೊತೆ ಸೇರಿ ಮಂಗಳ ಮುಖಿ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ದಕ್ಷಿಣ ದೆಹಲಿಯ ಶಹಪುರ್ Read more…

ಪ್ರೀತಿ ಉಳಿಸಿಕೊಳ್ಳಬೇಕಂದ್ರೆ ಮಾಡದಿರಿ ಈ ಕೆಲಸ

ಪ್ರೀತಿಸಿದವರನ್ನು ಸದಾ ಖುಷಿಯಾಗಿಡಲು ಸಂಗಾತಿಗಳು ಬಯಸುತ್ತಾರೆ. ಆದ್ರೆ ನಮಗೆ ತಿಳಿಯದೇ ಕೆಲವೊಂದು ತಪ್ಪುಗಳು ಆಗಿ ಬಿಡುತ್ವೆ. ಏನು ತಪ್ಪಾಗಿದೆ ಎಂಬುದೂ ನಮಗೆ ನೆನಪಿರುವುದಿಲ್ಲ. ಸಂಗಾತಿಗೆ ಮಾತ್ರ ಅದು ನೋವು Read more…

ಆ ಒಂದೇ ಕಾರಣಕ್ಕೆ ಅವನು ಟ್ಯೂಷನ್ ಕ್ಲಾಸ್ ಮಿಸ್ ಮಾಡಿಕೊಳ್ಳಲೇ ಇಲ್ಲ

ಶಾಲೆಗೆ ಹೋಗುವಾಗ ಟ್ಯೂಷನ್ ಗೆ ಮಿಸ್ ಮಾಡದೆ ಹೋಗೋರು, ಕಾಲೇಜಿಗೆ ಕಾಲಿಟ್ಟ ಮೇಲೂ ಅಷ್ಟೇ ಸಿನ್ಸಿಯರ್ ಆಗಿ ಟ್ಯೂಷನ್ ಗೆ ಹೋಗ್ತಾರೆ ಅಂತ ಹೇಳೋದಕ್ಕಾಗೋದಿಲ್ಲ. ಆದ್ರೆ ಮುಂಬೈ ಹ್ಯೂಮನ್ಸ್ Read more…

ಲವ್ ಬ್ರೇಕಪ್ ಬಗ್ಗೆ ಮೌನ ಮುರಿದ ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಲವ್ ಬ್ರೇಕಪ್ ಸುದ್ದಿ ಎಲ್ಲಾ ಕಡೆಯಲ್ಲೂ ವೈರಲ್ ಆಗಿಬಿಟ್ಟಿದೆ. ರಶ್ಮಿಕಾ ತಾಯಿಯ ಹೊರತಾಗಿ ಯಾರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. Read more…

ಸಂಬಂಧ ಬೆಳೆಸುವ ಮೊದಲು ನಿಮಗೆ ನೀವೇ ಈ ಪ್ರಶ್ನೆ ಕೇಳಿಕೊಳ್ಳಿ

ಪ್ರೀತಿ ಕುರುಡು. ಪ್ರೀತಿಯಲ್ಲಿ ಬಿದ್ದವರು ಜಗತ್ತನ್ನು ಮರೆಯುತ್ತಾರೆ ಎಂಬ ಮಾತಿದೆ. ಪ್ರೀತಿಯ ಅಲೆಯಲ್ಲಿ ತೇಲುತ್ತಿರುವವರಿಗೆ ಮುಂಬರುವ ಅಪಾಯಗಳು ಕಣ್ಣ ಮುಂದಿದ್ದರೂ ಕಾಣಿಸೋದಿಲ್ಲ. ನೀವೂ ಪ್ರೀತಿ ಮಾಡುತ್ತಿದ್ದು, ಸಂಬಂಧ ಮುಂದುವರೆಸುವ Read more…

ಸಿನಿಮಾ ಶೈಲಿಯಲ್ಲಿ ಪ್ರೀತಿ ವ್ಯಕ್ತಪಡಿಸಿದ್ದಾನೆ ಈ ಪ್ರೇಮಿ

ಪ್ರೀತಿ ಅನ್ನೋದೇ ಹಾಗೆ. ಲವ್ ವೈರಸ್ ಬಾಡಿಯಲ್ಲಿ ಸೇರಿಕೊಂಡು ಬಿಟ್ಟರೆ ಯಾರು ಏನು ಬೇಕಾದ್ರು ಮಾಡಬಹುದು ಅನ್ನೋದಕ್ಕೆ ಕೋಲ್ಕತ್ತಾದಲ್ಲಿ ನಡೆದಿರೋ ಈ ಘಟನೆಯೇ ಸಾಕ್ಷಿ. ರೈಲಿನಲ್ಲಿ ಯುವತಿಯೊಬ್ಬಳ ಮೇಲೆ Read more…

ಪ್ರೀತಿ ಉಳಿಸಿಕೊಳ್ಳಲು ಅಲ್ಲಿ ಸ್ನಾನ ಮಾಡಿ…!

ಸಂಗಾತಿಯನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಗೆ ಒಂದು ಆತಂಕ ಕಾಡುತ್ತಿರುತ್ತದೆ. ಸಂಗಾತಿ ತನ್ನಿಂದ ದೂರವಾದ್ರೆ ಎಂಬ ಅಳುಕು ಇದ್ದೇ ಇರುತ್ತದೆ. ಸಂಗಾತಿಯಿಂದ ದೂರವಾದ್ರೆ ಎಂಬ ಭಯ ನಿಮ್ಮನ್ನು ಕಾಡ್ತಾ ಇದ್ದರೆ Read more…

ಪ್ರೀತಿಯಲ್ಲಿ ಬಿದ್ದಮೇಲೆ ಅಪ್ಪಿತಪ್ಪಿಯೂ ಇದನ್ನೆಲ್ಲ ಮಾಡಬೇಡಿ….

ಪ್ರೀತಿ ಮಾಯೆ ಹುಷಾರು ಅಂತಾರೆ. ಹಾಗಾಗಿ ಲವ್ ವಿಷಯದಲ್ಲಿ ಸ್ವಲ್ಪ ಜಾಸ್ತೀನೇ ಎಚ್ಚರಿಕೆಯಿಂದ ಇರಬೇಕು. ನಾವು ಮಾಡುವ ಒಂದೇ ಒಂದು ತಪ್ಪು ಒಂದೊಳ್ಳೆ ಸಂಬಂಧವನ್ನೇ ಮುರಿದು ಹಾಕಿಬಿಡಬಹುದು. ಆ Read more…

ಪ್ರೇಯಸಿಯ ಮನವೊಲಿಕೆಗಾಗಿ ಊರ ತುಂಬಾ ಬ್ಯಾನರ್ ಕಟ್ಟಿದವನಿಗೆ ಬಿತ್ತು ಭಾರೀ ದಂಡ

ಇಂಟರ್ನೆಟ್ ಪ್ರೇಮ ಸಂದೇಶಗಳನ್ನ ಕಳಿಸೋರು ಇರ್ತಾರೆ. ಹಾಗೇನೆ ಇಂಟರ್ನೆಟ್ ನಲ್ಲಿ ಪ್ರೀತಿಯನ್ನ ಹುಡುಕಿಕೊಂಡವರು ಇದ್ದಾರೆ. ಈಗ ಇದೇ ಇಂಟರ್ನೆಟ್ ಲೋಕ ವಿಚಿತ್ರ ಪ್ರೇಮದ ಕಥೆಯೊಂದನ್ನ ಸಿಕ್ಕಾಪಟ್ಟೆ ವೈರಲ್ ಮಾಡ್ತಿದೆ. Read more…

ಸಾರ್ವಜನಿಕ ಪ್ರದೇಶದಲ್ಲಿ ಸಂಬಂಧ ಬೆಳೆಸಲು ಸಿಕ್ತು ಕಾನೂನಿನ ಒಪ್ಪಿಗೆ…!

ಸಾರ್ವಜನಿಕ ಪ್ರದೇಶಗಳಲ್ಲಿ ಸಂಗಾತಿಯನ್ನು ಅಪ್ಪಿ-ಮುದ್ದಾಡುವುದನ್ನು ಅನೇಕ ದೇಶಗಳು ವಿರೋಧಿಸುತ್ತದೆ. ಅಂಥಹ ಸಂಗಾತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತವೆ. ಆದ್ರೆ ಮೆಕ್ಸಿಕೋ ತನ್ನ ಒಂದು ಪ್ರದೇಶದಲ್ಲಿ ಸಾರ್ವಜನಿಕ  ಸೆಕ್ಸ್ ಗೆ ಒಪ್ಪಿಗೆ Read more…

ಎರಡನೇ ಮದುವೆಯ ಗುಟ್ಟು ಬಿಚ್ಚಿಟ್ಟ ಆಮೀರ್

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಇತ್ತೀಚೆಗೆ ಚೀನಾದ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡಿದ್ದಾರೆ. ಇದೇ ವೇಳೆ ಆಮೀರ್ ಖಾನ್, ಕಿರಣ್ ರಾವ್ ತಮ್ಮ ಜೀವನದಲ್ಲಿ ಬಂದಿದ್ದು ಹೇಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...