alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಯು ಲ್ಯಾಬ್ ಗಳಲ್ಲಿ ಇನ್ನು ಪ್ರಾಣಿ ಬಳಕೆ ಇಲ್ಲ…!

ಬೆಂಗಳೂರು: ಭವಿಷ್ಯದ ವೈದ್ಯ ಇನ್ನು ಪ್ರಯೋಗಾಲಯದಲ್ಲಿ ಪ್ರಾಣಿಗಳನ್ನು ಇಲ್ಲವೇ ಜೀವಜಂತುಗಳನ್ನು ಬಳಸುವಂತಿಲ್ಲ! ಅಂದರೆ, ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಯೋಗಾಲಯಗಳಲ್ಲಿ ಪ್ರಾಯೋಗಿಕ ತರಗತಿಗಳನ್ನು ನೀಡುವಾಗ ಇವುಗಳನ್ನು ನಿದರ್ಶನವನ್ನಾಗಿ ಬಳಸಿಕೊಳ್ಳುವಂತಿಲ್ಲ. ಮುಂದಿನ Read more…

ಮನೆಯೊಳಗೆ ಗಿಳಿ ಬಂದ್ರೆ ಧನಲಾಭ ನಿಶ್ಚಿತ

ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನಾವು ನೋಡ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತು. ಪಕ್ಷಿಗಳಿಗೂ ಧರ್ಮಕ್ಕೂ ಮಹತ್ವದ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಪಕ್ಷಿಗಳು ಹಾಗೂ ಪ್ರಾಣಿಗಳು ದೇವಾನುದೇವತೆಗಳ ವಾಹನಗಳಾಗಿವೆ. Read more…

ಬಹಿರಂಗವಾಯ್ತು ಸೌಂದರ್ಯ ರಾಣಿಯ ಕರಾಳ ಮುಖ

ಒಂದು ಕಾಲದಲ್ಲಿ ಸೌಂದರ್ಯ ರಾಣಿಯಾಗಿದ್ದ ಒಲಿವಿಯಾ ನಾಲೋಸ್ ಒಪ್ರೆ ಈಗ ತನ್ನ ಕರಾಳ ಮುಖ ಪ್ರದರ್ಶಿಸಿ ಸುದ್ದಿಯಾಗಿದ್ದಾಳೆ. ಮಿಸೆಸ್ ನೆಬ್ರಾಸ್ಕಾ 2003 ಆಗಿದ್ದ ಒಲಿವಿಯಾ ಪ್ರಾಣಿಗಳನ್ನು ಬೇಟೆಯಾಡಿ ಜನರಿಂದ Read more…

ಇನ್ಮುಂದೆ ಸೂರ್ಯಾಸ್ತಕ್ಕಿಂತ ಮುನ್ನ ಮಾಡಿ ಭೋಜನ

ಆಯುರ್ವೇದದ ಪ್ರಕಾರ ಸೂರ್ಯಾಸ್ತದ ಮೊದಲು ಆಹಾರ ಸೇವನೆ ಮಾಡಬೇಕು. ಜೈನ ಧರ್ಮದಲ್ಲಿಯೂ ಇದಕ್ಕೆ ಮಹತ್ವದ ಸ್ಥಾನವಿದೆ. ಸೂರ್ಯಾಸ್ತಕ್ಕಿಂತ ಮೊದಲು ಭೋಜನ ಮಾಡುವ ಪದ್ಧತಿ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಕರೆಂಟ್ Read more…

ಕೆಫೆಯಲ್ಲಿ ಸಿಂಹದ ಜೊತೆ ಮಗುವಿನ ಆಟ…!

ಭಾರತದ ರೆಸ್ಟೋರೆಂಟ್ ಹಾಗೂ ಕೆಫೆಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಆಫರ್ ಗಳನ್ನು ನೀಡಲಾಗುತ್ತದೆ. ಒಂದಕ್ಕೆ ಒಂದು ಉಚಿತ, ಶೇಕಡಾ 50ರಷ್ಟು ರಿಯಾಯಿತಿ ಸೇರಿದಂತೆ ಅನೇಕ ಆಫರ್ ನೀಡಲಾಗುತ್ತದೆ. Read more…

ತಿಳಿಯದೇ ಆದ ಪ್ರಾಣಿ ಹತ್ಯೆಗೆ ಇಲ್ಲಿದೆ ಪ್ರಾಯಶ್ಚಿತ

ವಾಹನ ಚಲಾಯಿಸುವಾಗ ಅಥವಾ ಬೇರೆ ಯಾವುದೋ ಕೆಲಸ ಮಾಡುವಾಗ ನಮಗೆ ಅರಿವಿಲ್ಲದೆ ಕೆಲ ಜೀವ-ಜಂತುಗಳು ಸಾವನ್ನಪ್ಪಿರುತ್ತವೆ. ಗ್ರಂಥಗಳಲ್ಲಿ ಇದನ್ನು ಪಾಪವೆಂದು ಪರಿಗಣಿಸಲಾಗಿದೆ. ಗರುಡ ಪುರಾಣದ ಪ್ರಕಾರ ಜೀವ-ಜಂತುಗಳು ನಮಗೆ Read more…

ಹಣ ಮಾಡುವ ಗುಂಗಿನಲ್ಲಿ ಈ ಸುಂದರ ಹುಡುಗಿ ಮಾಡಿದ ಕೆಲಸ ನೋಡಿ…!

ಹಣ ಗಳಿಸಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಈ ಸುಂದರ ಮಹಿಳೆ ಹಣ ಗಳಿಸಲು ಮಾಡಿದ ಕೆಲಸ ದಂಗಾಗಿಸುವಂತಿದೆ. ಯೂಟ್ಯೂಬ್ ಚಾನೆಲ್ ಮೂಲಕ ಕೋಟ್ಯಾಂತರ ರೂಪಾಯಿ ಹಣ Read more…

ನಾಯಿಯನ್ನು ಕ್ರೂರವಾಗಿ ಕೊಂದ ಅಪ್ಪ-ಮಗ

ದೆಹಲಿಯ ಗಾಂಧಿ ನಗರದಲ್ಲಿ ಅಪ್ಪ, ಮಗ ಸೇರಿ ಬೀದಿ ನಾಯಿಯೊಂದನ್ನು ಕ್ರೂರವಾಗಿ ಕೊಂದ ಪಾಪಕ್ಕೆ ಇದೀಗ ಜೈಲು ಸೇರಿದ್ದಾರೆ. ಸತ್ಪಾಲ್ ಚೌಧರಿ ಹಾಗೂ ಆತನ ಮಗ ಸೇರಿ ದೊಡ್ಡದಾಗಿ Read more…

ಅರ್ಧಕ್ಕೆ ನಿಂತ ಕೆಲಸ ಪೂರ್ತಿಯಾಗಲು ನೆರವಾಗುತ್ತೆ ಈ ಉಪಾಯ

ಮನುಷ್ಯನ ಪ್ರತಿಯೊಂದು ಸಮಸ್ಯೆಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಸಣ್ಣದರಿಂದ ಹಿಡಿದು ದೊಡ್ಡ ದೊಡ್ಡ ಉಪಾಯಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅರ್ಧಕ್ಕೆ ನಿಂತ ಕೆಲಸವನ್ನು ಹೇಗೆ ಪೂರ್ಣಗೊಳಿಸೋದು ಎಂಬುದನ್ನೂ ಜ್ಯೋತಿಷ್ಯ Read more…

ಶಾಕಿಂಗ್! ಕೊರಿಯರ್ ಮೂಲಕ ಹುಲಿ ಮರಿ ಸಾಗಣೆ

ಪ್ರಾಣಿಗಳ ಅಕ್ರಮ ಸಾಗಾಣಿಕೆ ಒಂದು ಗಂಭೀರ ಅಪರಾಧವಾಗಿದ್ದು, ಅದರಲ್ಲೂ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ರಕ್ಷಣೆಗಾಗಿ ಅಂತಹ ಪ್ರಾಣಿಗಳ ಸಾಗಾಣಿಕೆಗೆ ಯತ್ನಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದರ Read more…

ಮಾಡೆಲ್ ನ ಈ ಸ್ಥಿತಿಯಲ್ಲಿ ನೋಡಿ ದಂಗಾದ್ರು ಜನ

ಲಂಡನ್ ನ ಪೇಜ್ -3 ಮಾಡೆಲ್ Rhian Sugden ಳನ್ನು ರಸ್ತೆಯಲ್ಲಿ ನೋಡಿ ಜನ ದಂಗಾಗಿದ್ದಾರೆ. Rhian Sugden ತನ್ನ ದೇಹಕ್ಕೆ  ಪೇಂಟ್ ಮಾಡಿಸಿದ್ದರು. ಹಿಂಭಾಗಕ್ಕೆ ನಾಯಿಯ ಚಿತ್ರ Read more…

ಇಲ್ಲಿ ಜಾನುವಾರು ಸಾಕಲೂ ತೆರಿಗೆ ಕಟ್ಟಬೇಕು

ಪಂಜಾಬ್ ಸರ್ಕಾರ ಜಾನುವಾರುಗಳನ್ನು ಸಾಕುವ ಜನರಿಗೆ ಒಂದು ಶಾಕಿಂಗ್ ನ್ಯೂಸ್ ನೀಡಿದೆ. ಮನೆಯಲ್ಲಿ ಸಾಕುವ ಜಾನುವಾರುಗಳಿಗೆ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಪಂಜಾಬಿನಲ್ಲಿ ವಾಸವಾಗಿದ್ದು, ಜಾನುವಾರು ಸಾಕುತ್ತಿರುವವರು ಇನ್ಮುಂದೆ Read more…

ಪ್ರಾಣಿ – ಪಕ್ಷಿ ಸಾಕುವ ಮೊದಲು ಇದು ತಿಳಿದಿರಲಿ

ಪ್ರಾಚೀನ ಕಾಲದಿಂದಲೂ ಮನೆಗಳಲ್ಲಿ ಪಶು-ಪಕ್ಷಿಗಳನ್ನು ಸಾಕುವ ಪದ್ಧತಿ ರೂಢಿಯಲ್ಲಿದೆ. ಪಶು-ಪಕ್ಷಿ ಪ್ರಿಯರು ತಮಗಿಷ್ಟವಾದ ಪ್ರಾಣಿಗಳನ್ನು ಮನೆಯಲ್ಲಿ ಸಾಕಿಕೊಳ್ತಾರೆ. ಮನುಷ್ಯ ವಾಸಿಸುವ ಮನೆಯಲ್ಲಿ ಹೇಗೆ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ Read more…

ಮತ್ತೆ ಆಸ್ಟ್ರೇಲಿಯಾ ಮಾಧ್ಯಮಗಳ ಉದ್ಧಟತನ

ಬೆಂಗಳೂರು ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ಅವರ ವರ್ತನೆ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳು ಆಕ್ಷೇಪ ಎತ್ತಿದ್ದವು. ಇದೀಗ ‘ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾ’ ಮತ್ತೊಂದು ಉದ್ಧಟತನ Read more…

ಈ ಚಿಂಪಾಂಜಿ ಏನ್ ಕಮ್ಮಿ ಇಲ್ಲ ಬಿಡ್ರೀ..!

ಉತ್ತರ ಕೊರಿಯಾದ ಪ್ರಾಣಿ ಸಂಗ್ರಹಾಲಯದಲ್ಲಿರುವ ಚಿಂಪಾಂಜಿಯೊಂದು ದಿನವೊಂದಕ್ಕೆ ಬರೋಬ್ಬರಿ 20 ಸಿಗರೇಟ್ ಹೊಡೆಯುತ್ತಿದೆ. ಇದು ವೀಕ್ಷಕರಿಗೆ ಮನರಂಜನೆಯಾದರೂ ಪ್ರಾಣಿ ಪ್ರಿಯರ ಕಣ್ಣು ಕೆಂಪಗಾಗಿಸಿದೆ. Azalea ಎಂಬ ಹೆಸರಿನ 19 Read more…

ಕೋತಿ ಮರಿಯನ್ನು ದತ್ತು ಪಡೆದವರ್ಯಾರು ಗೊತ್ತಾ ?

ಮಕ್ಕಳಿಲ್ಲದವರು ಅನಾಥಾಶ್ರಮದಿಂದ ಮಕ್ಕಳನ್ನು ದತ್ತು ಪಡೆಯುವುದು, ಗಣ್ಯ ವ್ಯಕ್ತಿಗಳು ಹಿಂದುಳಿದ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವುದನ್ನು ಕೇಳಿದ್ದೀರಿ. ಆದರೆ ಒಂದು ಅನಾಥ ಪ್ರಾಣಿ ಇನ್ನೊಂದು ಪ್ರಾಣಿಯನ್ನು ದತ್ತು ತೆಗೆದುಕೊಳ್ಳುವುದನ್ನು ನೀವು Read more…

ಆಹಾರವನ್ನು ತೊಳೆದು ತಿನ್ನುತ್ತೆ ಈ ಪ್ರಾಣಿ

ರೆಕೂನ್ ಎಂಬುದು ತುಂಬ ವಿಚಿತ್ರ ಪ್ರಾಣಿ. ಇದು ಆಹಾರವನ್ನು ತಿನ್ನುವ ಮೊದಲು ಅದನ್ನು ನೀರಿನಲ್ಲಿ ತೊಳೆದುಕೊಳ್ಳುತ್ತದೆ. ಕೆಲವು ರೆಕೂನ್ ಗಳಂತೂ ನೀರು ಸಿಗದಿದ್ದರೆ ಆಹಾರವನ್ನೇ ತೆಗೆದುಕೊಳ್ಳುವುದಿಲ್ಲ. ಇನ್ನು ಕೆಲವು Read more…

ದುರ್ಗಂಧವನ್ನು ಸ್ರವಿಸಿ ತನ್ನ ಶತ್ರುವನ್ನು ಓಡಿಸುತ್ತೆ ಈ ಪ್ರಾಣಿ

ಕೆಟ್ಟ ವಾಸನೆಗೆ ಎಂಥವರಾದರೂ ಹೆದರಲೇಬೇಕು ಎಂದು ಈ ಪ್ರಾಣಿ ಹೇಳುವಂತಿದೆ. ಏಕೆಂದರೆ ಇದು ಮಾಡುವುದು ಅದನ್ನೇ.. ಅಮೆರಿಕಾ, ಮೆಕ್ಸಿಕೊ ಮತ್ತು ಕೆನಡಾದಲ್ಲಿ ಕಾಣಸಿಗುವ ಪ್ರಾಣಿ ಸ್ಕಂಕ್. ಇದು ನೋಡಲು Read more…

ಶಾಕಿಂಗ್ ! 50 ಕ್ಕೂ ಅಧಿಕ ನಾಯಿಗಳನ್ನು ಜೀವಂತ ಸುಟ್ಟ ಸಹೋದರರು

ತಮ್ಮ ಮೇಕೆಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದವೆಂಬ ಕಾರಣಕ್ಕೆ ಸಿಟ್ಟಿಗೆದ್ದ ಸಹೋದರರಿಬ್ಬರು 50 ಕ್ಕೂ ಅಧಿಕ ನಾಯಿಗಳ ಮೇಲೆ ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಟ್ಟಿರುವ ಆಘಾತಕಾರಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...