alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯೋತ್ಸವ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಕ್ಕೆ ಸರ್ಕಾರ ಈಗ ದಿನಾಂಕ ನಿಗದಿ ಮಾಡಿದೆ. ನವೆಂಬರ್ 15 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ Read more…

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ

ನವೆಂಬರ್ ಒಂದರ ನಾಳೆ ನಾಡಿನಾದ್ಯಂತ ಕನ್ನಡಿಗರ ಹಬ್ಬ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕಿತ್ತು. ಪ್ರಶಸ್ತಿಗಾಗಿ Read more…

ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಲಿದೆ ವಿಧಾನಸೌಧ…!

ಅಕ್ಟೋಬರ್ 24 ಕರ್ನಾಟಕ ವಿಧಾನ ಸೌಧ ಅಪರೂಪದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಲಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ತಮ್ಮ ಪುತ್ರ, ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಹೌದು, Read more…

ಕ್ಯಾನ್ಸರ್ ಚಿಕಿತ್ಸೆಗಾಗಿ ಜೇಮ್ಸ್ ಪಿ.ಅಲಿಸನ್, ತಾಸುಕು ಹೊಂಜೋಗೆ ನೋಬೆಲ್

2018ನೇ ಸಾಲಿನ ವೈದ್ಯಕೀಯ ವಿಭಾಗದ ನೋಬೆಲ್ ಪ್ರಶಸ್ತಿ ವಿಜೇತರ ಘೋಷಣೆಯಾಗಿದೆ. ಈ ಬಾರಿ ವೈದ್ಯಕೀಯ ಕ್ಷೇತ್ರದಲ್ಲಿ ಇಬ್ಬರಿಗೆ ನೋಬೆಲ್ ಪ್ರಶಸ್ತಿ ನೀಡಲಾಗುವುದು.  ಜೇಮ್ಸ್ ಪಿ. ಅಲಿಸನ್ ಹಾಗೂ ತಾಸುಕು Read more…

ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಪ್ರಧಾನಿ ನರೇಂದ್ರ ಮೋದಿ

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ‘ಚಾಂಪಿಯನ್ ಆಫ್ ದಿ ಅರ್ಥ್’ ಪರಿಸರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು ತಿಳಿದುಬಂದಿದೆ. ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರಿಗೂ ಈ ಪ್ರಶಸ್ತಿ ಲಭಿಸಿದ್ದು, ಅಂತರಾಷ್ಟ್ರೀಯ Read more…

ಭಾರತದ ಕ್ರೀಡಾ ಸಾಧಕರಿಗೆ ಖೇಲ್ ರತ್ನ ಪ್ರಶಸ್ತಿ ಪ್ರಕಟ

ಭಾರತದ ಕ್ರೀಡಾ ಸಾಧಕರಿಗೆ ನೀಡುವಂತ ಗೌರವವಾದ ಖೇಲ್ ರತ್ನ ಪ್ರಶಸ್ತಿಯನ್ನ ಪ್ರಕಟಿಸಲಾಗಿದೆ. ಭಾರತದ 25 ಮಂದಿ ಸಾಧಕರಿಗೆ ಸೆಪ್ಟೆಂಬರ್ 25ರಂದು ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಭಾರತ ಕ್ರಿಕೆಟ್ Read more…

ಬಸ್ ದುರಂತದಲ್ಲಿ ಸಾವನ್ನಪ್ಪಿದ ಚಾಲಕನಿಗೆ ಲಭಿಸಿತ್ತು ಪ್ರಶಸ್ತಿ

ತೆಲಂಗಾಣದಲ್ಲಿ ಕಂದಕಕ್ಕೆ ಬಿದ್ದು 61 ಜನರ ಪ್ರಾಣ ಪಡೆದ ಬಸ್ ಚಾಲಕನಿಗೆ ಕಳೆದ ತಿಂಗಳಷ್ಟೇ ಉತ್ತಮ ಚಾಲಕ ಎಂದು ಬಹುಮಾನ ನೀಡಲಾಗಿತ್ತು. ಜನರಿಂದ ತುಂಬಿ ತುಳುಕುತ್ತಿದ್ದ ಬಸ್ ಕಳೆದ Read more…

ಇಬ್ಬರು ಭಾರತೀಯರಿಗೆ ಮ್ಯಾಗ್ಸೆಸ್ಸೆ ಗೌರವ…!

ಏಷ್ಯಾದ ನೊಬೆಲ್ ಎಂದೇ ಪ್ರಖ್ಯಾತವಾಗಿರುವ ಪ್ರತಿಷ್ಟಿತ ರೇಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಈ ಬಾರಿ ಇಬ್ಬರು ಭಾರತೀಯರು ಭಾಜನರಾಗಿದ್ದಾರೆ. 2018ನೇ ಸಾಲಿನಲ್ಲಿ ಒಟ್ಟು ಅರು ಮಂದಿ ಮ್ಯಾಗ್ಸೆಸ್ಸೆ ಗೌರವಕ್ಕೆ ಪಾತ್ರರಾಗಿದ್ದಾರೆ. Read more…

ಬಿಎಂಟಿಸಿ ಪ್ರಯಾಣಿಕರಿಗೊಂದು ಗುಡ್ ನ್ಯೂಸ್

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸೆಸ್ ವಿಧಿಸುವ ಮೂಲಕ ದರ ಏರಿಕೆಯ ಬರೆ ಎಳೆಯಲಾಗುತ್ತದೆ ಎಂಬ ವರದಿಗಳ ಮಧ್ಯೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಬಿಎಂಟಿಸಿ ಗೆ Read more…

ಕಣ್ಸನ್ನೆ ಹುಡುಗಿಗೆ ಮೊದಲ ಪ್ರಶಸ್ತಿ

ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಮೊದಲ ಪ್ರಶಸ್ತಿ ಸಿಕ್ಕಿದೆ. ಔಟ್ ಲುಕ್ ಸೋಶಿಯಲ್ ಮೀಡಿಯಾ ಅವಾರ್ಡ್ ಗೆ ಮಲಯಾಳಂ ನಟಿ ಭಾಜನರಾಗಿದ್ದಾರೆ. ಕಣ್ಸನ್ನೆಯಿಂದಲೇ ಕೋಟ್ಯಂತರ ಅಭಿಮಾನಿಗಳ Read more…

ವರನಟ ಡಾ.ರಾಜ್ ರವರಿಗೆ ಸಂದಿರುವ ಬಿರುದುಗಳೆಷ್ಟು ಗೊತ್ತಾ?

ಡಾ.ರಾಜ್ ಕುಮಾರ್ ಅವರ ಅಪರೂಪದ ವ್ಯಕ್ತಿತ್ವಕ್ಕೆ, ಅವರ ಪ್ರತಿಭೆಗೆ, ಸಾಧನೆಗೆ ಸಂಬಂಧಿಸಿದಂತೆ ಹಲವಾರು ಪ್ರಶಸ್ತಿಗಳು, ಬಿರುದುಗಳು ಒಲಿದು ಬಂದಿವೆ. ಅವುಗಳನ್ನು ಪಟ್ಟಿ ಮಾಡೋದಾದ್ರೆ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ Read more…

ಐಪಿಎಲ್ ನಲ್ಲಿ ಹಣದ ಮಳೆ: ಪ್ರತಿ ದಿನ ಲಕ್ಷಾಂತರ ರೂ. ಗಳಿಸ್ತಾರೆ ಆಟಗಾರರು

ಕ್ರಿಕೆಟ್ ನ ಅತಿ ದೊಡ್ಡ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿ 11 ಶುರುವಾಗಿದೆ. ಈಗಾಗಲೇ ಆವೃತ್ತಿಯ 8 ಪಂದ್ಯಗಳು ನಡೆದಿವೆ. ಎಲ್ಲ ಪಂದ್ಯಗಳು ರೋಚಕವಾಗಿದ್ದವು. ಪ್ರತಿ ಪಂದ್ಯದಲ್ಲಿಯೂ Read more…

ಈ ಕಾರಣಕ್ಕೆ ಶ್ರೀದೇವಿಗೆ ಲಭಿಸಿತಾ ಅತ್ಯುತ್ತಮ ನಟಿ ಪ್ರಶಸ್ತಿ?

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ದಿವಂಗತ ನಟಿ ಶ್ರೀದೇವಿ ಅವರಿಗೆ ‘ಮಾಮ್’ ಚಿತ್ರದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಆದರೆ ಆಕೆ ಒಳ್ಳೆಯ ನಟಿ, ಅತ್ಯುತ್ತಮ ಅಭಿನಯಗಾರ್ತಿ Read more…

65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಶ್ರೀದೇವಿ ಅತ್ಯುತ್ತಮ ನಟಿ

65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಬಾಲಿವುಡ್ ನಟ ರಾಜ್ಕುಮಾರ್ ರಾವ್ ಅಭಿನಯದ ನ್ಯೂಟನ್ ಅತ್ಯುತ್ತಮ ಹಿಂದಿ ಚಿತ್ರ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ದಿವಂಗತ ನಟಿ ಶ್ರೀದೇವಿಗೆ ಮಾಮ್ ಚಿತ್ರದ Read more…

ಅನುಷ್ಕಾ ಮುಡಿಗೆ ದಾದಾಸಾಹೇಬ್ ಫಾಲ್ಕೆ ಎಕ್ಸಲೆನ್ಸ್ ಪ್ರಶಸ್ತಿ ಗರಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುಟ್ಟಿದ್ದೆಲ್ಲ ಚಿನ್ನವಾಗ್ತಿದೆ. ಅನುಷ್ಕಾ ನಟನೆಯೊಂದೇ ಅಲ್ಲ ನಿರ್ಮಾಣ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ಅನುಷ್ಕಾ ಖಾತೆಗೆ ಈಗ ಇನ್ನೊಂದು ಯಶಸ್ಸಿನ ಗರಿ ಸೇರಿದೆ. ಅನುಷ್ಕಾ Read more…

ತಂದೆಯ ಸಾಧನೆ ನೆನೆದು ಭಾವುಕರಾದ ದೀಪಿಕಾ

ಭಾರತೀಯ ಕ್ರೀಡಾ ಜಗತ್ತಿನ ಲೆಜೆಂಡ್, ಹಿರಿಯ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ತಮ್ಮ ಜೀವಮಾನದ ಸಾಧನೆಗಾಗಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಪುರಸ್ಕೃತರಾಗಿದ್ದಾರೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, Read more…

ಧೋನಿಗೆ ‘ಪದ್ಮಭೂಷಣ’, ಶ್ರೀಕಾಂತ್ ಗೆ ‘ಪದ್ಮಶ್ರೀ’

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಸಾಲಿನ ‘ಪದ್ಮಭೂಷಣ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. 69 ನೇ ಗಣರಾಜ್ಯೋತ್ಸವಕ್ಕೂ ಮುನ್ನ ಸಾಧಕರಿಗೆ ‘ಪದ್ಮ’ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, 73 ಸಾಧಕರು Read more…

ಸರಣಿ ಸೋಲಿನ ಬೇಸರದ ನಡುವೆ ಕೊಹ್ಲಿಗೆ ‘ಗುಡ್ ನ್ಯೂಸ್’

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬೇಸರದ ನಡುವೆಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಖುಷಿ ಸುದ್ದಿಯೊಂದಿದೆ. ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಕೊಹ್ಲಿಯನ್ನು ಅರಸಿ Read more…

ವಿದ್ಯಾರ್ಥಿಗಳೇ ಆವಿಷ್ಕರಿಸಿದ್ದಾರೆ ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್ಕಿನ್

ಋತುಸ್ರಾವದ ಸಂದರ್ಭದಲ್ಲಿ ಬಹಳಷ್ಟು ಮಹಿಳೆಯರು ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಬಳಸುವುದಿಲ್ಲ. ಈ ನ್ಯಾಪ್ಕಿನ್ ಗಳಿಂದ ಟನ್ ಗಟ್ಟಲೆ ತ್ಯಾಜ್ಯ ಸೃಷ್ಟಿಯಾಗುತ್ತದೆ. ಇವು ವಿಘಟನೆಯಾಗದ ತ್ಯಾಜ್ಯವಾಗಿರೋದ್ರಿಂದ ಪರಿಸರಕ್ಕೆ ಮಾರಕ. ಹಾಗಾಗಿ Read more…

ತಾನೇ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೋತಿಗೆ ಸಿಕ್ಕಿದೆ ‘ಪ್ರಶಸ್ತಿ’

ಈಗ ಸೆಲ್ಫಿ ಕ್ರೇಝ್ ಎಷ್ಟಿದೆ ಅಂದ್ರೆ ಮಂಗಗಳು ಕೂಡ ತಮ್ಮ ಫೋಟೋ ಕ್ಲಿಕ್ಕಿಸಿಕೊಳ್ಳಲು ಶುರು ಮಾಡಿವೆ. ಇಂಡೋನೇಷ್ಯಾದ ಮಂಗವೊಂದು ಹಲ್ಲು ಕಿಸಿಯುತ್ತ ತನ್ನ ಸೆಲ್ಫಿ ತೆಗೆದುಕೊಂಡಿತ್ತು. ಆ ಕೋತಿಗೆ Read more…

92 ವರ್ಷದ ಕೃಷ್ಣ ಸೋಬ್ತಿಗೆ ಈ ವರ್ಷದ ಜ್ಞಾನಪೀಠ ಪ್ರಶಸ್ತಿ

ಸಾಹಿತ್ಯ ಕ್ಷೇತ್ರದಲ್ಲಿ ನೀಡಲಾಗುವ ದೇಶದ ಸರ್ವೋಚ್ಛ ಸನ್ಮಾನ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ.  ಹಿಂದಿ ಲೇಖಕಿ ಕೃಷ್ಣ ಸೋಬ್ತಿ ಜ್ಞಾನಪೀಠ ಪ್ರಶಸ್ತಿ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಆಯ್ಕೆ Read more…

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಬೆಂಗಳೂರು: ನಟ ಮುಖ್ಯಮಂತ್ರಿ ಚಂದ್ರು, ಖ್ಯಾತ ಗಾಯಕ ಯೇಸುದಾಸ್, ಲೇಖಕಿ ವೈದೇಹಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಪ್ರಶಸ್ತಿ ಪುರಸ್ಕೃತರ Read more…

62 ಮಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 62 ಮಂದಿ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ನವೆಂಬರ್ 1 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕನ್ನಡ Read more…

‘ನಿಮ್ಮ ಅಭಿಮಾನಕ್ಕೆ ‘ದಾಸ’ ಚಿರಋಣಿ’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಲಂಡನ್ ನ ಬ್ರಿಟಿಷ್ ಪಾರ್ಲಿಮೆಂಟ್ ನಲ್ಲಿ ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್ ಪಡೆದು ವಾಪಸ್ ಆಗಿದ್ದಾರೆ. ಕಳೆದವಾರ ಪ್ರಶಸ್ತಿ ಸ್ವೀಕರಿಸಿದ್ದ ಅವರು ಯುರೋಪ್ ಪ್ರವಾಸ Read more…

ಹೆಮ್ಮೆಯ ಆಟಗಾರ ಶ್ರೀಕಾಂತ್ ಗೆ ಪ್ರಧಾನಿ ಮೋದಿ ಅಭಿನಂದನೆ

ಡೆನ್ಮಾರ್ಕ್ ಓಪನ್ ಸೂಪರ್ ಸರಣಿ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಆಟಗಾರ ಕಿದಂಬಿ ಶ್ರೀಕಾಂತ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಕೊರಿಯಾದ ಹಿರಿಯ ಆಟಗಾರ ಲೀ ಹ್ಯುಯಾನ್ ರನ್ನು ಮಣಿಸಿದ ಶ್ರೀಕಾಂತ್ Read more…

‘ಚಕ್ರವರ್ತಿ’ ದರ್ಶನ್ ಕಿರೀಟಕ್ಕೆ ಮತ್ತೊಂದು ಗರಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಗ್ ಫ್ಯಾನ್ ಫಾಲೋಯರ್ಸ್ ಹೊಂದಿರುವ ನಟ. ಚಿತ್ರರಂಗದಲ್ಲಿನ ಅವರ ಸಾಧನೆ ಪರಿಗಣಿಸಿ ಬ್ರಿಟಿಷ್ ಪಾರ್ಲಿಮೆಂಟ್ ನಿಂದ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ನೀಡಲಾಗಿದೆ. ಬ್ರಿಟಿಷ್ ಪಾರ್ಲಿಮೆಂಟ್ Read more…

ವೈರಲ್ ಆಗಿದೆ ದರ್ಶನ್ ಲಂಡನ್ ಫೋಟೋ

ಬ್ರಿಟಿಷ್ ಪಾರ್ಲಿಮೆಂಟ್ ನಿಂದ ನೀಡುವ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ಸ್ವೀಕರಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಂಡನ್ ಗೆ ತೆರಳಿದ್ದಾರೆ. ದರ್ಶನ್ ಅಭಿನಯದ ‘ತಾರಕ್’ 4 ನೇ ವಾರದಲ್ಲಿ ಭರ್ಜರಿ Read more…

ಮೋದಿಯನ್ನು ಟೀಕಿಸಿದ್ದ ಪ್ರಕಾಶ್ ರೈಗೆ ಪ್ರಶಸ್ತಿ ಮಿಸ್?

ಇತ್ತೀಚೆಗೆ ಡಿವೈಎಫ್ಐ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಖ್ಯಾತ ನಟ ಪ್ರಕಾಶ್ ರೈ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ಟೀಕೆ ಮಾಡಿದ್ದ ಹಿನ್ನಲೆಯಲ್ಲಿ Read more…

3ನೇ ಬಾರಿ WWE ಚಾಂಪಿಯನ್ಷಿಪ್ ಉಳಿಸಿಕೊಂಡ ಭಾರತೀಯ

ಭಾರತೀಯ ಮೂಲದ ಜಿಂದರ್ ಮಹಲ್ ಮೂರನೇ ಬಾರಿ WWE ಚಾಂಪಿಯನ್ಷಿಪ್ ಉಳಿಸಿಕೊಂಡಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಸಮ್ಮರ್ ಸ್ಲಾಮ್ 2017 ಸ್ಪರ್ಧೆಯಲ್ಲಿ ಶಿನ್ಸುಕೆ ನಕಮುರಾರನ್ನು ಜಿಂದರ್ ಮಹಲ್ ಮಣಿಸಿದ್ದಾರೆ. Read more…

ಬೆಂಗಳೂರಿನ ಚೆಲುವೆಗೆ ಒಲಿದಿದೆ ಮತ್ತೊಂದು ಪ್ರಶಸ್ತಿ….

2016ರ ಅತ್ಯಂತ ಆಕರ್ಷಕ  ಮಹಿಳೆಯರ ಪಟ್ಟಿಯನ್ನು ಟೈಮ್ಸ್ ಬಿಡುಗಡೆ ಮಾಡಿದೆ. 50 ಜನರ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಚೆಲುವೆ ಶ್ರೀನಿಧಿ ಶೆಟ್ಟಿ. ಆನ್ ಲೈನ್ ನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...