alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸೋದ್ಯಮಕ್ಕೆ ಮತ್ತೆ ಸಜ್ಜಾದ ಕೇರಳ

ಜಲಪ್ರಳಯದ ಕಾರಣದಿಂದ ಕಂಗಾಲಾಗಿದ್ದ ಕೇರಳ ರಾಜ್ಯವು ಇದೀಗ ಚೇತರಿಸಿಕೊಂಡಿದ್ದು, ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿದೆ. ಕಳೆದು ಒಂದು ತಿಂಗಳ ಬಳಿಕ ಆಸ್ಟ್ರೇಲಿಯಾ ಪ್ರವಾಸಿಗರು ಚಾರ್ಟರ್ಡ್ ವಿಮಾನದಲ್ಲಿ ಕೊಚ್ಚಿಗೆ ಬಂದಿಳಿದಿದ್ದು, ಆವರಿಗೆ Read more…

ಗೋದಾಮಿನಲ್ಲಿಯೇ ಕೊಳೆಯುತ್ತಿದೆ ನೆರೆ ಸಂತ್ರಸ್ತರಿಗಾಗಿ ಜನರು ನೀಡಿದ ಸಾಮಗ್ರಿಗಳು

ಬಳ್ಳಾರಿ: ಭಾರೀ ಮಳೆ, ಭೀಕರ ಜಲಪ್ರಳಯಕ್ಕೀಡಾಗಿ ಸಂಕಷ್ಟಕ್ಕೀಡಾದ ಕೊಡಗು ಹಾಗೂ ಕೇರಳ ಜನತೆಯ ನೆರವಿಗಾಗಿ ಸಾಕಷ್ಟು ಪ್ರಮಾಣದಲ್ಲಿ ನೆರವಿನ ಹಸ್ತವನ್ನ ಜನರು ಚಾಚಿದ್ದಾರೆ. ನಿರಾಶ್ರಿತರಿಗಾಗಿ ಆಹಾರ ಸಾಮಗ್ರಿಗಳು, ದವಸ-ಧಾನ್ಯಗಳು, Read more…

ರಸ್ತೆ ಮಧ್ಯೆಯೇ ಕಣ್ಣೀರಿಟ್ರು ಮಹಿಳಾ ಹೋಮ್ ಗಾರ್ಡ್

ಮಡಿಕೇರಿ: ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ತತ್ತರಗೊಂಡಿರುವ ಕೊಡಗು ಜಿಲ್ಲೆ ಈಗಷ್ಟೇ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಗುಡ್ಡ ಕುಸಿತ, ಪ್ರವಾಹದಿಂದಾಗಿ ಮನೆಕಳೆದುಕೊಂಡ ಅದೆಷ್ಟೋ ಕುಟುಂಬಗಳು ಇನ್ನೂ ನಿರಾಶ್ರಿತರ ಶಿಬಿರಗಳಲ್ಲಿ Read more…

ನಾಗಾಲ್ಯಾಂಡ್ ಪ್ರವಾಹ ಸಂತ್ರಸ್ತರ ನೆರವಿಗೆ 1.25 ಕೋಟಿ ರೂ. ನೀಡಿದ ನಟ

ನೆರೆ ಪೀಡಿತ ಕೇರಳ ರಾಜ್ಯಕ್ಕೆ, ನಟ ಸುಶಾಂತ್ ಸಿಂಗ್ ರಜಪೂತ್ ಒಂದು ಕೋಟಿ ರೂ. ನೀಡಿದ್ದು ಗೊತ್ತಿರುವ ವಿಚಾರ. ನಾಗಾಲ್ಯಾಂಡ್ ಪ್ರವಾಹ ಪೀಡಿತರಿಗೂ ನಟ ತಮ್ಮ ಕೈಲಾದ ಸಹಾಯ Read more…

ಬಾಂಬೆ ಹೈಕೋರ್ಟ್ ನೀಡಿದೆ ಈ ವಿಶಿಷ್ಟ ತೀರ್ಪು

ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ವಿಶಿಷ್ಟ ತೀರ್ಪು ನೀಡಿದೆ. ಕೇರಳದ ಪ್ರವಾಹಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 1ಕೋಟಿ 50 ಲಕ್ಷ ರೂಪಾಯಿ ನೀಡುವಂತೆ ಆದೇಶ ನೀಡಿದೆ. Read more…

ಜೀವಾವಧಿ ಶಿಕ್ಷೆಗೊಳಗಾದ ಕೈದಿಯಿಂದ 1 ಲಕ್ಷ ರೂ. ದೇಣಿಗೆ

ಕೇರಳ ಪ್ರವಾಹಕ್ಕೆ ದೇಶ ವಾಸಿಗಳು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಕೋಲ್ಕತಾದ ಅಲಿಪೂರ್ ಸೆಂಟ್ರಲ್ ಜೈಲ್ ನಲ್ಲಿರುವ ಜೀವಾವಧಿ ಶಿಕ್ಷೆಗೊಳಗಾಗಿರುವ ಕೈದಿ, ಕೇರಳ ಪ್ರವಾಹಕ್ಕೆ 1 ಲಕ್ಷ ರೂಪಾಯಿ Read more…

ಕೊಡಗು: ಪ್ರವಾಸಿಗರ ಮೇಲಿನ ನಿಷೇಧ ವಿಸ್ತರಣೆ

ಮಡಿಕೇರಿ: ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಸಂಪೂರ್ಣವಾಗಿ ತತ್ತರಿಸಿ ಹೋಗಿರುವ ದಕ್ಷಿಣದ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರ ಮೇಲಿನ ನಿಷೇಧವನ್ನು ಸೆ.9ರವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಶ್ರೀವಿದ್ಯಾ Read more…

ದುರಂತದ ನಾಡಲ್ಲಿ ಪ್ರವಾಸಿಗರ ಸೆಲ್ಫಿ ಕ್ರೇಜ್…!

ದಕ್ಷಿಣದ ಕಾಶ್ಮೀರ, ಭೂಲೋಕದ ಸ್ವರ್ಗ ಎಂದೇ ಪ್ರಸಿದ್ಧವಾಗಿದ್ದ ಕೊಡಗು ಜಿಲ್ಲೆ ಈಗ ವರುಣನ ರೌದ್ರಾವತಾರ, ಪ್ರವಾಹದ ಅಬ್ಬರಕ್ಕೆ ಸಿಲುಕಿ ನಲುಗಿ ಹೋಗಿದೆ. ಅಂದು ಪ್ರಕೃತಿ ಸೌಂದರ್ಯವನ್ನು ನೋಡಿ ಕಣ್ತುಂಬಿಕೊಳ್ಳಲು Read more…

ವಿಮೆ ಪಡೆಯಲು ಸಲ್ಲಿಕೆಯಾಗಿರುವ ಅರ್ಜಿಗಳೆಷ್ಟು ಗೊತ್ತಾ?

ಕೇರಳ ಪ್ರವಾಹಕ್ಕೆ ಸಂಬಂಧಿಸಿದಂತೆ ಈಗ ವಿಮಾ ಕಂಪನಿಗಳಿಗೆ ಬಿಡುವಿಲ್ಲದಂತಾಗಿದೆ. ಸಾರ್ವಜನಿಕ ವಲಯದ ವಿಮಾ ಸೌಲಭ್ಯವನ್ನು ಪಡೆದುಕೊಳ್ಳೋಕೆ ಈಗ ಕೇರಳಿಗರು ಮುಂದಾಗಿದ್ದಾರೆ. ಈಗಾಗ್ಲೇ 11 ಸಾವಿರಕ್ಕೂ ಹೆಚ್ಚು ಮಂದಿ ಇನ್ಸುರೆನ್ಸ್ Read more…

ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿದ ‘ಶಕೀಲಾ’ ನಾಯಕಿ

ಕೇರಳದಲ್ಲಿ ಜಲ ಪ್ರಳಯ….ಎಲ್ಲಿ ನೋಡಿದ್ರೂ ನೀರು….ಜನರ ಹಾಹಾಕಾರ….ಅನ್ನ ಹಾಗೂ ವಸತಿಗಾಗಿ ಪರದಾಟ….ಇವುಗಳ ನಡುವೆ ಭರದಿಂದ ನಡೆದಿರುವ ರಕ್ಷಣಾ ಕಾರ್ಯ….ದೇವರ ನಾಡು ಕೇರಳ ಪ್ರವಾಹಕ್ಕೆ ನಲುಗಿದೆ. ರಕ್ಷಣಾ ಕಾರ್ಯದಲ್ಲಿ ಸಾವಿರಾರು Read more…

ಕಣ್ಣೀರು ತರಿಸುತ್ತೆ ಕೇರಳದ ಈ ಮಹಿಳೆಯ ಕಥೆ

ಶತಮಾನದ ದೊಡ್ಡ ಪ್ರವಾಹಕ್ಕೆ ಕೇರಳ ಕೊಚ್ಚಿ ಹೋಗಿದೆ. ಕೇರಳದಲ್ಲಿ ಪ್ರವಾಹದ ಮಟ್ಟ ಕಡಿಮೆಯಾಗಿದೆ. ಆದ್ರೆ ಬದುಕು ಕಟ್ಟಿಕೊಳ್ಳುವ ಸವಾಲು ಜನರ ಮುಂದಿದೆ. ಈ ಪ್ರವಾಹ ಅನೇಕರ ಬದುಕಲ್ಲಿ ಅಳಿಸಲಾಗದ Read more…

ಆದಾಯ ತೆರಿಗೆ ಪಾವತಿಸಲು ಗಡುವು ವಿಸ್ತರಣೆ

ಕೇಂದ್ರ ಸರ್ಕಾರ ಕೇರಳ ವಾಸಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಪ್ರವಾಹ ಹಿನ್ನೆಲೆಯಲ್ಲಿ ಆದಾಯ ತೆರಿಗೆಯನ್ನು ಪಾವತಿಸಲು ನೀಡಿದ್ದ ಆಗಸ್ಟ್ 31 ರ ಗಡುವು ವಿಸ್ತರಿಸಿದ್ದು, ಕೇರಳಿಗರಿಗೆ 15 ದಿನ Read more…

ವೈರಲ್ ಆಗಿದೆ ಪ್ರವಾಹದಲ್ಲಿ ಸಿಲುಕಿದ್ದವನ ರಕ್ಷಣೆ ವಿಡಿಯೋ

ಅಗ್ನಿಶಾಮಕ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬನ ಪಾಲಿಗೆ ಆಪದ್ಬಾಂಧವನಾದ ಘಟನೆ ಪೂರ್ವ ಚೀನಾದ ಕ್ಷೆಜಿನಿಂಗ್ ಪ್ರಾಂತ್ಯದಲ್ಲಿ ನಡೆದಿದೆ. ಚೀನಾದ ಸುರ್ಗಿಂಗ್ ನದಿಯ ಪ್ರವಾಹದಲ್ಲಿ ಕಾರಿನ ಸಮೇತ ವ್ಯಕ್ತಿಯೊಬ್ಬ ಕೊಚ್ಚಿಕೊಂಡು Read more…

ಕೇರಳಿಗರ ನೆರವಿಗೆ ಹರಿದು ಬಂತು ಇಷ್ಟು ಕೋಟಿ ಹಣ….

ಕೇರಳ ಪ್ರವಾಹ ಪೀಡಿತರ ಸಹಾಯಕ್ಕೆ ದೇಶದ ಜನರು ಒಂದಾಗಿದ್ದಾರೆ. ಬಟ್ಟೆ, ಆಹಾರದ ಜೊತೆ ಅಗತ್ಯ ವಸ್ತುವೊಂದೇ ಅಲ್ಲ ಹಣವನ್ನು ನೀಡ್ತಿದ್ದಾರೆ. ವಿದೇಶಿಗರು ನೀಡ್ತಿರುವ ಹಣ ಚರ್ಚೆಯಲ್ಲಿರುವಾಗ್ಲೇ ಕೇರಳ ಮುಖ್ಯಮಂತ್ರಿ Read more…

ಪ್ರವಾಹಕ್ಕೆ ಕೊಚ್ಚಿ ಹೋದ ಕಾರು: ಕುಟುಂಬದ ಮೂವರ ಸಾವು

ಡೆಹ್ರಾಡೂನ್‌: ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನದ ಬಳಿಯ ನದಿ ಪ್ರವಾಹಕ್ಕೆ ಒಂದೇ ಕುಟುಂಬದ ಮೂವರು ಕಾರು ಸಮೇತ ಕೊಚ್ಚಿ ಹೋಗಿದ್ದಾರೆ. ಪೌಡಿ ಬೈಂಜಾರೋದಲ್ಲಿನ ಮೂಲ ಗ್ರಾಮಕ್ಕೆ ತೆರಳಿದ್ದ ಕುಟುಂಬ, ಸೋಮವಾರ Read more…

ಕೊಡಗಿನ ನಿರಾಶ್ರಿತರ ಕೇಂದ್ರದಲ್ಲಿಂದು ವಿವಾಹ ಸಂಭ್ರಮ

ಮಡಿಕೇರಿ: ಭಾರೀ ಮಳೆ, ಭೀಕರ ಪ್ರವಾಹಕ್ಕೆ ತುತ್ತಾಗಿ ಮನೆ-ಮಠಗಳನ್ನು ಕಳೆದುಕೊಂಡಿರುವ ಕೊಡಗು ಜನತೆಯ ಸಂಕಷ್ಟ ಹೇಳತೀರದು. ಜಿಲ್ಲೆಯ ಅದೆಷ್ಟೋ ಕುಟುಂಬಗಳು ಪ್ರವಾಹಕ್ಕೆ ಸಿಲುಕಿ ಅಕ್ಷರಶಃ ಬೀದಿ ಪಾಲಾಗಿವೆ. ನಡೆಯಬೇಕಿದ್ದ Read more…

ನೆರೆ ಸಂತ್ರಸ್ಥರಿಗಾಗಿ ಮೈಕ್ ಹಿಡಿಯಲಿದ್ದಾರೆ ನ್ಯಾಯಾಧೀಶರು

ಕೇರಳದ ಪ್ರವಾಹಕ್ಕೆ ದೇಶವಾಸಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರೂ ಕೈ ಜೋಡಿಸಿದ್ದು ಗೊತ್ತಿರುವ ವಿಚಾರ. ಆದ್ರೆ, ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ಸೋಮವಾರ Read more…

ಈ ವಿಡಿಯೋ ನೋಡಿ ನೀವು ಹೇಳ್ತೀರಾ ಸಲಾಂ

ಶತಮಾನದ ಅತಿ ದೊಡ್ಡ ಪ್ರವಾಹಕ್ಕೆ ಕೇರಳ ಕೊಚ್ಚಿ ಹೋಗಿದೆ. ಭಾರೀ ಮಳೆ, ಭೂಕುಸಿತ, ಪ್ರವಾಹಕ್ಕೆ ಕೇರಳದಲ್ಲಿ ಈವರೆಗೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಅಪಾರ ಪ್ರಮಾಣದ ಆಸ್ತಿ ನಾಶವಾಗಿದೆ. ನಿಧಾನವಾಗಿ Read more…

ಮನೆ ನಿರ್ಮಿಸಲು ಬಡ್ಡಿ ರಹಿತ ಸಾಲ ನೀಡಲು ಸಿದ್ದತೆ…?

ಕೇರಳದಲ್ಲಿನ ಪ್ರವಾಹ ಜನರ ನೆಮ್ಮದಿಯನ್ನು ಕಸಿದುಕೊಂಡಿದೆ. ಪ್ರವಾಹದಲ್ಲಿ ಜನ ಮನೆ ಕಳೆದು ಕೊಂಡಿದ್ದಾರೆ. ಹೀಗಾಗಿ ಕೇರಳ ಸರ್ಕಾರ ಮನೆ ನಿರ್ಮಿಸಲು ಉಚಿತ ಸಾಲ ನೀಡಲು ಸಿದ್ದತೆ ಮಾಡಿಕೊಳ್ತಾ ಇದೆ Read more…

ಹಲವರ ಪ್ರಾಣ ರಕ್ಷಣೆಗೆ ನೆರವಾಯ್ತು ಸೋಲಾರ್ ಘಟಕ…!

ಐದು ವರ್ಷದ ಹಿಂದೆ ತಾವು ಅಳವಡಿಸಿಕೊಂಡ ಸೋಲಾರ್ ಪ್ಯಾನಲ್ ಆಪತ್ಕಾಲದಲ್ಲಿ ತಮ್ಮ ಹಾಗೂ ಇತರರ ಜೀವನವನ್ನೇ ಉಳಿಸಬಹುದೆಂದು ಆ ಕುಟುಂಬ ನಿರೀಕ್ಷಿಸಿರಲಿಲ್ಲ. ನಿಜ, ಇಂಥದ್ದೊಂದು ಪವಾಡ ಕೇರಳದಲ್ಲಿ ನಡೆದಿದೆ. Read more…

‘ದೇವರೇ ಕಾಪಾಡುತ್ತಾನೆ ಎಂಬ ನಂಬಿಕೆ ನಿಜವಾಯ್ತು’

ಏಳು ತಿಂಗಳ ಪುಟ್ಟ ಮಗುವನ್ನು ಕರೆದುಕೊಂಡು ಪ್ರವಾಹ ಪೀಡಿತ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಮುಂದಾಗಿದ್ದ ದಂಪತಿಗೆ ಒಂದೇ ನಂಬಿಕೆ, ದೇವರು ಇದ್ದಾನೆ ಯಾವುದೋ ರೀತಿಯಲ್ಲಿ ಸಹಾಯ ಮಾಡುತ್ತಾನೆ Read more…

ಕೇರಳಕ್ಕೆ ನೆರವಿನ ಹಸ್ತ ಚಾಚಿದ ಪಾಕ್ ನೂತನ ಪ್ರಧಾನಿ

ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್‍ ಖಾನ್, ಕೇರಳಕ್ಕೆ ಮಾನವೀಯ ಸಹಾಯ ಮಾಡಲು ಸಿದ್ಧರಿರೋದಾಗಿ ತಿಳಿಸಿದ್ದಾರೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನಜೀವನ ಶೀಘ್ರ ಸಹಜ ಸ್ಥಿತಿಗೆ ಬರಲಿ ಎಂದು ಪ್ರಾರ್ಥಿಸಿರೋದಾಗಿ Read more…

ಕೇರಳ ಪ್ರವಾಹಕ್ಕೆ ಕಾರಣ ಏನು ಗೊತ್ತಾ…?

ತಮಿಳುನಾಡು ಸರ್ಕಾರ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರನ್ನು ಬಿಟ್ಟಿದ್ದೇ, ಪ್ರವಾಹಕ್ಕೆ ಕಾರಣ ಎಂದು ಕೇರಳ, ಸುಪ್ರೀಂ ಕೋರ್ಟ್‍ ನಲ್ಲಿ ವರದಿ ಸಲ್ಲಿಸಿದೆ. ಗುರುವಾರ ಕೇರಳ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಮುಲ್ಲಪೆರಿಯಾರ್ Read more…

ಕಷ್ಟ ಕಾಲದಲ್ಲಿ ಕೇರಳಿಗರ ಕೈ ಹಿಡಿಯಲಿದೆ ‘ಚಿನ್ನ’…!

ಕೇರಳ ಜನರ ಬಂಗಾರದ ಮೇಲಿನ ಪ್ರೀತಿಯ ಬಗ್ಗೆ ಹೇಳುವ ಅಗತ್ಯ ಇಲ್ಲ. ಬಂಗಾರವೇ ಕಷ್ಟಕಾಲದಲ್ಲಿ ಕೇರಳ ವಾಸಿಗಳ ಕೈ ಹಿಡಿಯಲಿದೆ. ಕೇರಳದಲ್ಲಿ ಪ್ರವಾಹ ಪೀಡಿತರು ಮನೆಗಳನ್ನು ಕಟ್ಟಿಕೊಳ್ಳಲು ಬಂಗಾರವನ್ನು Read more…

ಪೋಷಕರು ಸುರಕ್ಷಿತವಾಗಿರುವುದನ್ನು ತಿಳಿದ ಬಳಿಕ ಸಜನ್ ನಿರಾಳ

ಜಕಾರ್ತದಲ್ಲಿ ಭಾರತಕ್ಕೆ ಪದಕ ತರುವ ಆಸೆಯಿಂದ ಆ ಈಜು ಪಟು ನೀರಿಗೆ ಇಳಿದ್ರೆ, ಮನಸ್ಸು ಮಾತ್ರ ಕೇರಳದತ್ತ ಸೆಳೆಯುತ್ತಿತ್ತು. ಕೇರಳ ಮೂಲದ ಈಜು ಪಟು ಸಜನ್ ಪ್ರಕಾಶ್, 200 Read more…

ದೇವರ ನಾಡಿನಲ್ಲಿ ಆದ ಹಾನಿ ಎಷ್ಟು ಗೊತ್ತಾ…?

ಕೇರಳದಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿ ಆಗಿದೆ. ಜನರು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಕೇರಳದ ಕೆಲವು ಗ್ರಾಮಗಳು ಜಲಾವೃತವಾಗಿವೆ. ದೇವರ ನಾಡಿನಲ್ಲಿ ಮಳೆಯ ಅಟ್ಟಹಾಸದಿಂದ ಸುಮಾರು 20 ಸಾವಿರ Read more…

ಕೇರಳ ಪ್ರವಾಹಕ್ಕೆ ಮಿಡಿದ ಆನ್ ಸ್ಕ್ರೀನ್ ಧೋನಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜ್ಪೂತ್ ನಿಮಗೆ ನೆನಪಿರಬೇಕಲ್ವಾ…? ಅದೇ ಪಿಕೆ ಸಿನಿಮಾದ ಅನುಷ್ಕಾ ಜೋಡಿ, ಎಂ.ಎಸ್. ಧೋನಿ ಬಯೋಪಿಕ್ನಲ್ಲಿ ಕಾಣಿಸಿಕೊಂಡ ಈ ನಟ. ಕೇರಳ ಪ್ರವಾಹಕ್ಕೆ ಸ್ಪಂದಿಸುವ Read more…

ಕೇರಳ ಜನರಿಗೆ ನೆರವಾಗಲು ಈ ವಿಮಾನ ಕಂಪನಿ ನೀಡ್ತಿದೆ ಉಚಿತ ಟಿಕೆಟ್

ಕೇರಳ ಶತಮಾನದ ಅತಿ ದೊಡ್ಡ ಪ್ರವಾಹಕ್ಕೊಳಗಾಗಿದೆ. ನಿರಾಶ್ರಿತರ ನೆರವಿಗೆ ಇಡೀ ದೇಶವೇ ಒಂದಾಗಿದೆ. ದೇಶದ ಮೂಲೆ ಮೂಲೆಗಳಿಂದ ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನು ರವಾನೆ ಮಾಡಲಾಗ್ತಿದೆ. ನಿರಾಶ್ರಿತರಿಗೆ ನೆರವಾಗಲು ಈಗ Read more…

ಕೇರಳದ ಕಷ್ಟಕ್ಕೆ ಹೀಗೆ ಸ್ಪಂದಿಸುತ್ತಿದ್ದಾಳೆ ಪೂನಂ ಪಾಂಡೆ

ಇಂಟರ್ನೆಟ್ ಲೋಕದ ಹಾಟ್ ಸೆನ್ಸೇಷನ್ ಅಂದ್ರೆ ಪೂನಂ ಪಾಂಡೆ. ಸದಾ ಒಂದಿಲ್ಲೊಂದು ಭಿನ್ನವಾದ ಆಲೋಚನೆಗಳಿಂದ ಸದಾ ಸುದ್ದಿಯಲ್ಲಿರೋದೇ ಪೂನಂ ಪಾಂಡೆ ಕೆಲಸ. ಈಗ ಪೂನಂ ಪಾಂಡೆ ಕೇರಳದ ಪ್ರವಾಹ Read more…

ನೆರೆ ಸಂತ್ರಸ್ಥ ಕೇರಳಕ್ಕೆ ಪರಿಹಾರ ಧನ ಬಿಡುಗಡೆ

ಪ್ರವಾಹ ಪೀಡಿತ ಕೇರಳಕ್ಕೆ ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚಿದೆ. ಪ್ರಧಾನಿ ನರೇಂದ್ರ ಮೋದಿ 500 ಕೋಟಿ ರೂಪಾಯಿಗಳನ್ನ ಬಿಡುಗಡೆ ಮಾಡಿದ್ರೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...