alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಇಲ್ಲಿದೆ ಉತ್ತಮ ಉದಾಹರಣೆ

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕರ್ನಾಟಕದ ಕೊಡಗು ಹಾಗೂ ಕೇರಳ ರಾಜ್ಯ ನಲುಗಿ ಹೋಗಿದೆ. ಬಡವ-ಶ್ರೀಮಂತ, ಜಾತಿ-ಧರ್ಮ ಭೇದವಿಲ್ಲದೆ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹ ಸಂತ್ರಸ್ತರ ನೆರವಿಗಾಗಿ ದೇಶದ Read more…

ಸಂಕಷ್ಟದ ಸ್ಥಿತಿಯಲ್ಲೂ ಇಂಥವರು ಇರ್ತಾರೆ ನೋಡಿ…!

ಪ್ರಕೃತಿಯ ಮುನಿಸಿಗೆ ಕರ್ನಾಟಕದ ಕೊಡಗು ಹಾಗೂ ಕೇರಳ ರಾಜ್ಯ ತತ್ತರಿಸಿ ಹೋಗಿದೆ. ಪ್ರವಾಹದಿಂದಾಗಿ ಕೊಚ್ಚಿ ಹೋಗಿರುವ ಇಲ್ಲಿನ ಜನತೆಯ ನೆರವಿಗೆ ದೇಶವಾಸಿಗಳು ಜಾತಿಮತ ಭೇದವಿಲ್ಲದೆ ಧಾವಿಸುತ್ತಿರುವ ಮಧ್ಯೆ ಇದನ್ನು Read more…

‘ಕೇರಳ….ಕೇರಳ….ಡೋಂಟ್ ವರಿ ಕೇರಳಾ….’ ಬದಲಾಯ್ತು ಹಾಡಿನ ಸಾಹಿತ್ಯ

ಜಲಪ್ರಳಯದಿಂದ ಕಂಗಾಲಾಗಿರುವ ಕೇರಳಕ್ಕೆ ವಿವಿಧ ಕಡೆಗಳಿಂದ ನೆರವು ಹರಿದುಬರುತ್ತಿದೆ. ಇದೇ ವೇಳೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೇರಳ ಜನರ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಕೇರಳದ ಪರಿಸ್ಥಿತಿಯನ್ನು Read more…

ಜೈಲಿನಲ್ಲಿದ್ದುಕೊಂಡೇ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ ಖೈದಿಗಳು

ತಿರುವನಂತಪುರಂ: ಇಲ್ಲಿನ ಕೇಂದ್ರ ಕಾರಾಗೃಹದ ಖೈದಿಗಳು ಕಳೆದೊಂದು ವಾರದಿಂದ ಬ್ಯುಸಿಯಾಗಿದ್ದರೆ. ಜೈಲಿನಲ್ಲಿ ಅದೆಂಥಾ ಬ್ಯುಸಿ ಎಂದಿರಾ? ಅವರು ಜೈಲಿನಲ್ಲಿದ್ದುಕೊಂಡೇ ಕೇರಳ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. ಜೈಲು ಅಧಿಕಾರಿಗಳ ಮಾಹಿತಿ Read more…

ಪ್ರವಾಹ ಸಂತ್ರಸ್ತರಿಗೆ ಹರಿದುಬರುತ್ತಿದೆ ನೆರವಿನ ಮಹಾಪೂರ

ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಕುಂಭದ್ರೋಣ ಮಳೆಗೆ ಕರ್ನಾಟಕದ ಕೊಡಗು ಹಾಗೂ ಕೇರಳ ಅಕ್ಷರಶಃ ತತ್ತರಿಸಿ ಹೋಗಿದೆ. ಬಡವ-ಶ್ರೀಮಂತನೆಂಬ ಬೇಧವಿಲ್ಲದೆ ಪ್ರಕೃತಿ ತನ್ನ ಮುನಿಸನ್ನು ತೋರಿದ್ದು, ಇದರ ಮುಂದೆ Read more…

ಪ್ರವಾಹ ಸಂತ್ರಸ್ಥರಿಗೆ ಈ ಮೂಲಕ ನೆರವಾಗ್ತಿದೆ ಗೂಗಲ್

ಕೇರಳದಲ್ಲಿ ಪ್ರವಾಹದಲ್ಲಿ ಸಿಲುಕಿರುವವರು, ಇಂಟರ್ನೆಟ್‌ ಸಂಪರ್ಕ ಇಲ್ಲದೆಯೂ ಗೂಗಲ್‌ ಲೊಕೇಶನ್‌ ಶೇರ್‌ ಮಾಡಬಹುದು ಎಂದು ಗೂಗಲ್‌ ತಿಳಿಸಿದೆ. ಆಂಡ್ರಾಯ್ಡ್ ಅಥವಾ ಟ್ಯಾಬ್ಲೆಟ್‌ ಬಳಕೆದಾರರು ಗೂಗಲ್‌ನಲ್ಲಿ ಪ್ಲಸ್‌ ಕೋಡ್‌ ಬಳಸಿ, Read more…

ಸಂಕಷ್ಟಕ್ಕೆ ಸಿಲುಕಿದವರನ್ನು ಹೆಗಲ ಮೇಲೆ ಹೊತ್ತು ಸಾಗಿಸಿದ ಪಿಎಸ್ಐ

ಮಂಗಳೂರು: ಕರಾವಳಿ ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಗುಡ್ಡ ಕುಸಿತದಂತ ಘಟನೆಗಳು ಹೆಚ್ಚುತ್ತಿವೆ. ಸಂಪಾಜೆಯ ಜೋಡುಪಾಳ್ಯದಲ್ಲಿ ಗುಡ್ಡ ಕುಸಿತವಾದ ಹಿನ್ನೆಲೆಯಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಗ್ರಾಮಸ್ಥರು ರಸ್ತೆ Read more…

ಸಂಕಷ್ಟಕ್ಕೆ ಸಿಲುಕಿರುವ ಕುಟುಂಬವನ್ನು ರಕ್ಷಿಸುವಂತೆ ಸಿಎಂಗೆ ಮನವಿ ಮಾಡಿದ ನಟಿ

ಕೊಡಗು ಜಿಲ್ಲೆಯಲ್ಲಿ ವರುಣನ ರುದ್ರ ನರ್ತನ ಮುಂದುವರೆದಿದೆ. ಭಾರೀ ಮಳೆಯ ಕಾರಣ ಗುಡ್ಡಗಳು ಕುಸಿಯುತ್ತಿದ್ದು, ಇದರಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದು ರಕ್ಷಣಾ ಕಾರ್ಯಾಚರಣೆ ಮೇಲೂ ತೀವ್ರ ಪರಿಣಾಮ Read more…

ನೋವಿನ ನಡುವೆಯೂ ಕೇರಳಕ್ಕಾಗಿ ಪ್ರಾರ್ಥಿಸಿದ ಸೋನಾಲಿ

ಕೇರಳದಲ್ಲಿ ವರುಣನ ಮುನಿಸಿಗೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನೇ ದಿನೇ ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗ್ತಾ ಇದೆ. ಕಣ್ಮರೆಯಾದವರ ಸಂಖ್ಯೆ ದ್ವಿಗುಣವಾಗುತ್ತಿದೆ. ನಿರಾಶ್ರಿತರಿಗೆ ಬೇಕಾದ ಸೌಲಭ್ಯಗಳನ್ನು ನೀಡಲು ಸ್ಥಳೀಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...