alex Certify ಪ್ರವಾಸ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾಕಾಲ ಭಕ್ತರನ್ನ ಕಾಯುವ ಶ್ರೀ ಕ್ಷೇತ್ರ ಪಣೋಲಿಬೈಲಿಗೆ ಭೇಟಿ ನೀಡಿದ್ದೀರಾ……?

ಕರಾವಳಿ ಜಿಲ್ಲೆಯಲ್ಲಿ ದೇವಸ್ಥಾನಗಳು ಎಷ್ಟು ಇದೆಯೋ ಅಷ್ಟೇ ದೈವಸ್ಥಾನಗಳು ಇದೆ. ದೇವರಷ್ಟೆ ದೈವಗಳನ್ನು ಸಹ ಭಕ್ತಿ ಭಾವದಿಂದ ಜನ ಆರಾಧಿಸುತ್ತಾರೆ. ಇಂತಹುದೇ ಒಂದು ಕಾರಣಿಕ ದೈವಸ್ಥಾನ ದಕ್ಷಿಣ ಕನ್ನಡ Read more…

ಬರೋಬ್ಬರಿ 9 ತಿಂಗಳ ಬಳಿಕ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ ಐಫೆಲ್ ಟವರ್

ಕೋವಿಡ್ ಸಾಂಕ್ರಮಿಕದ ಕಾರಣ ಕಳೆದ ಒಂಬತ್ತು ತಿಂಗಳಿನಿಂದ ಪ್ರವಾಸಿಗರಿಗೆ ಬಾಗಿಲು ಹಾಕಲಾಗಿದ್ದ ಐಫೆಲ್ ಟವರ್‌ ಅನ್ನು ಇದೀಗ ಮತ್ತೆ ತೆರೆಯಲಾಗಿದೆ. ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಇದೇ ಮೊದಲ Read more…

ಮುಂದಿನ ಒಂದು ವರ್ಷ ಕ್ರಿಕೆಟ್ ಪ್ರಿಯರಿಗೆ ಹಬ್ಬ

ಟೀಂ ಇಂಡಿಯಾ ಮುಂದಿನ ಒಂದು ವರ್ಷ ಸಂಪೂರ್ಣ ಬ್ಯುಸಿಯಿರಲಿದೆ. ಕ್ರಿಕೆಟ್ ಅಭಿಮಾನಿಗಳಿಗೆ ವರ್ಷಪೂರ್ತಿ ಆಟದ ಮಜಾ ಸಿಗಲಿದೆ. ಟೀಂ ಇಂಡಿಯಾದ ಒಂದು ವರ್ಷದ ಶೆಡ್ಯೂಲ್ ಹೊರ ಬಿದ್ದಿದೆ. ಆಗಸ್ಟ್ Read more…

ಮುಂಗಾರಿಗೆ ಹೆಚ್ಚಿದ ಮುಗಿಲ್ ಪೇಟೆ ʼಸೌಂದರ್ಯʼ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗಾಳಿಪಟ’ ಸಿನಿಮಾದಲ್ಲಿ ಮುಗಿಲ್ ಪೇಟೆ ನೋಡಿದವರು ವಾವ್ ಎಂದಿರುತ್ತಿರಿ. ಈ ಮುಗಿಲ್ ಪೇಟೆಯ ಸೌಂದರ್ಯ ಮುಂಗಾರು ಮಳೆಗೆ ಹೆಚ್ಚಾಗಿದೆ. ದಟ್ಟ ಹಸಿರಿನ ನಡುವೆ Read more…

ಕೊರೊನಾ ಮರೆತ ಜನ…! ಮತ್ತೊಮ್ಮೆ ‘ಲಾಕ್ ಡೌನ್’ ಭೀತಿ

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸಿರುವುದನ್ನು ಜನ ಸಂಪೂರ್ಣವಾಗಿ ಮರೆತಂತೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಆದ ಸಾವು-ನೋವುಗಳನ್ನು ಜನ ಲೆಕ್ಕಕ್ಕೆ ಇಟ್ಟಂತೆ ಕಾಣುತ್ತಿಲ್ಲ. ಎರಡನೇ ಅಲೆ ಇಳಿಕೆಯಾಗಿರುವುದರ ಹಿನ್ನೆಲೆಯಲ್ಲಿ Read more…

ಬಾಸ್ ಅಂದ್ರೆ ಹೀಗಿರಬೇಕು..! ಸಿಬ್ಬಂದಿ ಕೆಲಸ ಮೆಚ್ಚಿ ಲಾಸ್ ವೆಗಾಸ್ ಗೆ ಪ್ರವಾಸ ಕಳುಹಿಸಿದ ಮಾಲೀಕ

ಕೊರೊನಾ ಲಾಕ್ ಡೌನ್ ನಿಂದಾಗಿ ರೆಸ್ಟೋರೆಂಟ್ ಗಳು ಬಾಗಿಲು ಮುಚ್ಚಿದ್ದವು. ಅನೇಕರು ಕೆಲಸ ಕಳೆದುಕೊಂಡಿದ್ದರು. ಲಾಕ್ ಡೌನ್ ಮುಗಿಯುತ್ತಿದ್ದಂತೆ ಮತ್ತೆ ರೆಸ್ಟೋರೆಂಟ್ ತೆರೆಯಲು ಶುರುವಾಗಿತ್ತು. ಸಿಬ್ಬಂದಿ, ಗ್ರಾಹಕರನ್ನು ಸೆಳೆಯಲು Read more…

ಸಂಕಷ್ಟದ ಸಮಯದಲ್ಲಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ʼಬಂಪರ್‌ʼ ಕೊಡುಗೆ

ಲಾಸ್ ವೆಗಾಸ್: ಕೊರೋನಾ ಸಾಂಕ್ರಮಿಕದಿಂದಾಗಿ ಜನಜೀವನ ಬಹಳ ಕಷ್ಟಕರವಾಗಿದೆ. ಎಲ್ಲೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಲಾಕ್ ಡೌನ್ ನಿಂದಾಗಿ ಹಲವು ಉದ್ಯಮಗಳು ನಷ್ಟ ಅನುಭವಿಸಿದೆ. ಅದರಲ್ಲಿ ಹೋಟೆಲ್ Read more…

‘ಬನ್ನೇರುಘಟ್ಟ’ ರಾಷ್ಟ್ರೀಯ ಉದ್ಯಾನ

ಬೆಂಗಳೂರು ಆನೇಕಲ್ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಹುಲಿ, ಸಿಂಹಗಳು ಇತರೆ ಕಾಡು ಪ್ರಾಣಿಗಳನ್ನು ಇಲ್ಲಿ ನೋಡಬಹುದಾಗಿದ್ದು, ಪ್ರವಾಸಿಗರನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ Read more…

ಮಾಲಿನ್ಯಮುಕ್ತ ನಗರ ಈ ಪ್ರವಾಸಿ ತಾಣ

ದೇಶದಲ್ಲಿ ಪ್ರತಿದಿನ ಹೆಚ್ಚುತ್ತಿರುವ ಮಾಲಿನ್ಯ ಹಾಗೂ ವಿಷ ಗಾಳಿಗೆ ಜನರು ಆತಂಕಗೊಂಡಿದ್ದಾರೆ. ಕಲುಶಿತ ನಗರಗಳ ಪಟ್ಟಿ ಸಾಕಷ್ಟು ದೊಡ್ಡದಿದೆ. ಆದ್ರೆ ಮಾಲಿನ್ಯ ಮುಕ್ತ ನಗರಗಳ ಸಂಖ್ಯೆ ಬಹಳ ಕಡಿಮೆ. Read more…

ಪ್ರವಾಸ ಪ್ರಿಯರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಕೊರೊನಾ ಆರ್ಭಟ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದೊಂದೇ ಚಟುವಟಿಕೆಗಳು ಆರಂಭವಾಗುತ್ತಿವೆ. ಕಳೆದ ಐವತ್ತಕ್ಕೂ ಅಧಿಕ ದಿನಗಳಿಂದ ಮನೆಗಳಲ್ಲಿ ಬಂಧಿಯಾಗಿದ್ದ ಸಾರ್ವಜನಿಕರು ಇದೀಗ ತಮ್ಮ ಎಂದಿನ ಚಟುವಟಿಕೆಗಳಿಗೆ ಮರಳುತ್ತಿದ್ದಾರೆ. ಇದರ Read more…

ಕರ್ನಾಟಕದ ನಯಾಗರಾ ʼಗೋಕಾಕ್ʼ ಫಾಲ್ಸ್

ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗೋಕಾಕ್ ಫಾಲ್ಸ್ ಒಂದಾಗಿದೆ. ಕರ್ನಾಟಕದ ನಯಾಗರಾ ಎಂದೇ ಗೋಕಾಕ್ ಫಾಲ್ಸ್ ಅನ್ನು ಕರೆಯಲಾಗುತ್ತದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ Read more…

ಮನಮೋಹಕ ತಾಣ ‘ಅಬ್ಬಿ ಫಾಲ್ಸ್’

ಮಡಿಕೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಅಬ್ಬಿ ಫಾಲ್ಸ್ ಕೂಡ ಒಂದಾಗಿದೆ. ಹಚ್ಚ ಹಸಿರಿನ ಕಾಫಿ ಕಣಿವೆಗಳು, ಬೆಟ್ಟಗಳು, ಅಬ್ಬಿ ಜಲಪಾತದ ಸೌಂದರ್ಯವನ್ನು ಹೆಚ್ಚಿಸಿವೆ. ಸುಮಾರು 40 ಅಡಿ Read more…

ಜಲಪಾತಗಳ ಆಗರ ಯಲ್ಲಾಪುರ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಜಲಪಾತಗಳ ತಾಲ್ಲೂಕು ಎಂದೇ ಹೆಸರುವಾಸಿ. ಹುಬ್ಬಳ್ಳಿಯಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿ ಯಲ್ಲಾಪುರ ಇದೆ. ಯಲ್ಲಾಪುರ ತಾಲ್ಲೂಕಿನ ಮಾಗೋಡು ಫಾಲ್ಸ್ ರಮಣೀಯ Read more…

ವೈಭವದಿಂದ ಭೋರ್ಗರೆಯುತ್ತಿದೆ ಜೋಗ ಜಲಪಾತ

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡೆ…! ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ….! ಎಂಬ ಮಾತಿದೆ. ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ  ಕಾರಣ ಜೋಗ Read more…

20 ರ ನಂತರ ಜೀವನದಲ್ಲಿ ನೀವೇನನ್ನು ಮಿಸ್ ಮಾಡಿಕೊಳ್ತೀರಾ ಗೊತ್ತಾ…?

ವಯಸ್ಸಾಗುತ್ತಾ ಹೋದಂತೆ ನಾವು ಜೀವನದಲ್ಲಿ ಒಂದೊಂದೇ ಸಂಗತಿಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಬಾಲ್ಯವನ್ನು, ವಯಸ್ಸಾಗುತ್ತಾ ಹೋದಂತೆ ಯೌವ್ವನವನ್ನು ಹೀಗೆ. ಟೀನೇಜ್ ಅಂದ್ರೆ 20 ರ ನಂತರದ ಬದುಕಿನಲ್ಲಿ Read more…

ಇಲ್ಲಿಗೋದರೆ ಗ್ಯಾರಂಟಿಯಂತೆ ‘ಫಾರಿನ್’ ಪ್ರವಾಸ…!

ಭಾರತದಲ್ಲಿ ವಿವಿಧ ಜಾತಿ- ಧರ್ಮಗಳು ಆಚರಣೆಯಲ್ಲಿದ್ದರೂ ನಂಬಿಕೆ ವಿಷಯದಲ್ಲಿ ಮಾತ್ರ ಯಾವ ಬೇಧ-ಭಾವವೂ ಇಲ್ಲವೆಂಬುದಕ್ಕೆ ಪ್ರಚಲಿತವಾಗಿ ನಡೆಯುತ್ತಿರುವ ಈ ಆಚರಣೆಯೇ ಸಾಕ್ಷಿಯಾಗಿದೆ. ಈ ಬಾಬಾನ ಸನ್ನಿಧಿಗೆ ಹೋದರೆ ಪಾಸ್ Read more…

ಬೇಸಿಗೆಯಲ್ಲಿ ಮನಸಿಗೆ ಮುದ ನೀಡುವ ತಾಣ ‘ಕುಲು’ ಬಗ್ಗೆ ನಿಮಗೆಷ್ಟು ಗೊತ್ತು…..?

ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕುಲು ಒಂದಾಗಿದೆ. ಕುಲು, ಮನಾಲಿಯೊಂದಿಗೆ ಕೇಳಿ ಬರುವ ಸ್ಥಳವಾಗಿದೆ. ದೇಶದ ರಾಜಧಾನಿ ನವದೆಹಲಿಯಿಂದ ಚಂಡೀಘಡವನ್ನು ತಲುಪಿದ ನಂತರ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 21 Read more…

‘ಗೋಳಗುಮ್ಮಟ’ದ ವಿಶೇಷತೆ ಏನು ಗೊತ್ತಾ….?

ಜಿಲ್ಲಾ ಕೇಂದ್ರವಾಗಿರುವ ವಿಜಯಪುರ ಬೆಂಗಳೂರಿನಿಂದ ಸುಮಾರು 520 ಕಿಲೋ ಮೀಟರ್ ದೂರದಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ಹಿಂದೆ ಆದಿಲ್ ಶಾಹಿ ಅರಸರ ರಾಜಧಾನಿಯಾಗಿದ್ದ ವಿಜಯಪುರದಲ್ಲಿರುವ ಗೋಳಗುಮ್ಮಟ Read more…

ಕಣ್ಮನ ಸೆಳೆಯುವ ಅಮೃತಾಪುರ ‘ಅಮೃತೇಶ್ವರ’ ದೇವಾಲಯ

ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಸ್ವರ್ಗ. ಗಿರಿಧಾಮಗಳು, ದೇವಾಲಯಗಳು, ಜಲಪಾತಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ತರೀಕೆರೆ ತಾಲ್ಲೂಕಿನ ಪ್ರವಾಸಿ ಸ್ಥಳಗಳಲ್ಲಿ ಅಮೃತಾಪುರ ಪ್ರಮುಖವಾಗಿದೆ. ಚಿಕ್ಕಮಗಳೂರಿನಿಂದ ಸುಮಾರು 67 ಕಿಲೋ ಮೀಟರ್ ದೂರದಲ್ಲಿದೆ. Read more…

ಶಿಲ್ಪಕಲೆಗಳಿಗೆ ಹೆಸರುವಾಸಿ ಸ್ಥಳ ‘ಎಲ್ಲೋರಾ’

ಅಜಂತಾ, ಎಲ್ಲೋರಾ ಗುಹೆಗಳು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿವೆ. ಔರಂಗಾಬಾದ್ ನಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಎಲ್ಲೋರಾ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಶಿಲ್ಪಕಲೆಗಳ ಸೌಂದರ್ಯದಿಂದ ಎಲ್ಲೋರಾ ಗಮನ Read more…

ಭಕ್ತಿ – ಶ್ರದ್ದಾ ಕೇಂದ್ರ ಇಡಗುಂಜಿಯ ಸಿದ್ದಿ ವಿನಾಯಕ ದೇವಸ್ಥಾನ

ಉತ್ತರ ಕನ್ನಡ ಜಿಲ್ಲೆ ಹಲವಾರು ಪ್ರಾಕೃತಿಕ ವಿಸ್ಮಯವನ್ನು ಹೊಂದಿದ್ದು, ಮಾತ್ರವಲ್ಲ ತನ್ನ ಮಡಿಲಿನಲ್ಲಿ ಹಲವಾರು ಶಕ್ತಿ ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವೂ ಸಹ ಅತ್ಯಂತ ಶ್ರದ್ದಾ Read more…

ಶಿಕಾರಿಪುರ ತಾಲ್ಲೂಕಿನ ನೋಡಬಹುದಾದ ಪ್ರಮುಖ ಪ್ರವಾಸಿ ತಾಣಗಳು

ಶಿಕಾರಿಪುರ ತಾಲ್ಲೂಕು ಶಿವಶರಣರ ನಾಡು ಎಂದೇ ಹೆಸರುವಾಸಿ. ಕನ್ನಡದ ಪ್ರಥಮ ಸಾಮ್ರಾಜ್ಯವಾದ ಕದಂಬ ವಂಶದ ಸ್ಥಾಪಕ ಮಯೂರ ವರ್ಮನ ಹುಟ್ಟೂರು ತಾಳಗುಂದ ಶಿಕಾರಿಪುರ ತಾಲ್ಲೂಕಿನಲ್ಲಿದೆ. ಶಿಕಾರಿಪುರದಿಂದ ಸುಮಾರು 30 Read more…

ಸಾಗರೋತ್ತರ ಪ್ರವಾಸದ ಬಗ್ಗೆ ಮಹತ್ವದ ಹೇಳಿಕೆ ನೀಡಿದ WHO

ವಿಶ್ವದ ಚಿತ್ರಣವನ್ನು ಕೊರೊನಾ ಸಂಪೂರ್ಣವಾಗಿ ಬದಲಿಸಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಬಗ್ಗೆ ಡಬ್ಲ್ಯುಎಚ್ ಒ ಮಹತ್ವದ ಸೂಚನೆ ಒಂದನ್ನು ನೀಡಿದೆ. ಕೊರೊನಾ ವೈರಸ್ ವಿರುದ್ಧದ Read more…

ಪ್ರವಾಸಿಗರ ಮನ ಸೆಳೆಯುವ ʼಮಲ್ಪೆ ಬೀಚ್ʼ

ಪ್ರಸ್ತುತ ಕರುನಾಡು ಕೊರೊನಾ ಎರಡನೇ ಅಲೆಯಿಂದ ತತ್ತರಿಸುತ್ತಿದೆ. ಈಗ ಲಾಕ್‌ ಡೌನ್‌ ಜಾರಿಯಲ್ಲಿದ್ದು ಹೊರಗಡೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ಎಲ್ಲ ಜಂಜಾಟಗಳಿಗೆ ಶೀಘ್ರವೇ ಮುಕ್ತಿ ಸಿಗಬಹುದೆಂಬ Read more…

ತಾನಿಲ್ಲದ ವೇಳೆಯ ತುರ್ತು ಪರಿಸ್ಥಿತಿಯಲ್ಲಿ ಯಾರಿಗೆಲ್ಲಾ ಕರೆ ಮಾಡಬೇಕೆಂದು ಮಗಳಿಗೆ ಪಟ್ಟಿ ಕೊಟ್ಟ ತಾಯಿ

ಮಕ್ಕಳು ಅದೆಷ್ಟೇ ದೊಡ್ಡವರಾದರೂ ಹೆತ್ತವರ ಪಾಲಿಗೆ ಅವರು ಮುದ್ದು ಕಂದಮ್ಮಗಳೇ. ಅದರಲ್ಲೂ ತಾಯಿ ಎಂಬ ಹುದ್ದೆಗೆ ವಿಶ್ರಾಂತಿಯೇ ಇಲ್ಲದ ಕಾಳಜಿ ಹಾಗೂ ಆರೈಕೆಯ ಕರ್ತವ್ಯ. ಇಲ್ಲೊಬ್ಬ ತಾಯಿ ತಾನು Read more…

ʼಕೋವಿಡ್ʼ ಲಸಿಕೆ ಪಡೆದಿದ್ದೀರಾ…? ಹಾಗಾದ್ರೆ ಇಲ್ಲಿದೆ ನಿಮಗೆ ಬಂಪರ್‌ ʼಟೂರ್‌ ಪ್ಯಾಕೇಜ್ʼ

ಕೊರೊನಾ ವೈರಸ್ ಲಸಿಕೆ ಪಡೆದ ಮಂದಿಗೆ ಮೇಘಾಲಯದ ಟ್ರಾವೆಲಿಂಗ್ ಕಂಪನಿಯೊಂದು ಅದ್ದೂರಿ ಟ್ರಾವೆಲ್ ಪ್ಯಾಕೇಜ್‌ಗಳನ್ನು ಕೊಡಮಾಡುತ್ತಿದೆ. ಮೇಘ್ ಹೆಸರಿನ ಈ ಟ್ರಾವೆಲ್ ಕಂಪನಿ ’ವ್ಯಾಕ್ಸ್ ಟ್ರಿಪ್’ ಎಂಬ ಹೆಸರಿನಲ್ಲಿ Read more…

ಫ್ಲಿಪ್ ಕಾರ್ಟ್ ತೆಕ್ಕೆಗೆ ಕ್ಲಿಯರ್ ಟ್ರಿಪ್….!

ಆನ್ಲೈನ್ ಟ್ರಾವೆಲ್ ಸಂಸ್ಥೆ ಕ್ಲಿಯರ್ ಟ್ರಿಪ್ ಪ್ರವಾಸಿಗರಿಗೆ ಹಲವು ಸೇವೆಗಳನ್ನು ನೀಡುತ್ತಿದೆ. ಇದೀಗ ವಾಲ್ ಮಾರ್ಟ್ ಒಡೆತನದ ಫ್ಲಿಪ್ ಕಾರ್ಟ್, ಕ್ಲಿಯರ್ ಟ್ರಿಪ್ ಅನ್ನು ಖರೀದಿಸಲು ಮುಂದಾಗಿದೆ. ಪ್ರಸ್ತುತ Read more…

ಆಕರ್ಷಣೀಯ ತಾಣ ಮಲ್ಪೆಯ ಈ ಸೇಂಟ್​ ಮೇರಿಸ್​ ದ್ವೀಪ

ರಾಜ್ಯ ಕರಾವಳಿಯಲ್ಲಿ ಸಾಕಷ್ಟು ಫೇಮಸ್ ಬೀಚ್ ಗಳಿವೆ. ಆದ್ರೆ ಇಂತಹ ಬೀಚ್ ವೊಂದರಲ್ಲಿ ಸ್ಪೆಷಲ್ ಆದ ಪ್ರವಾಸಿ ತಾಣವೊಂದಿದೆ. ಅದು ಇರೋದು ಬೇರೆಲ್ಲೂ ಅಲ್ಲ ಕೃಷ್ಣನೂರು ಉಡುಪಿಯಲ್ಲಿ‌. ಉಡುಪಿ Read more…

ವಿಜಯಪುರದ ಸಿರಿ ಈ ಶಿವಗಿರಿ

ಭಾರತ ಆಧ್ಯಾತ್ಮಿಕತೆಯ ತವರೂರು. ಸಹಸ್ರಾರು ವರ್ಷಗಳಿಂದ ಇಲ್ಲಿ ದೇವಾನುದೇವತೆಗಳ ಆರಾಧನೆ ನಡೆಯುತ್ತ ಬಂದಿದೆ. ಅವುಗಳಲ್ಲಿ ಶಿವನ ಆರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಪುರಾಣಗಳಲ್ಲಿ ಸ್ತುತಿಸಲ್ಪಡುವ ಹಾಗೂ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ Read more…

‘ಪ್ರವಾಸ’ ಹೊರಟಿದ್ದೀರಾ…? ಹಾಗಾದರೆ ತಪ್ಪದೆ ಓದಿ….

ಹಿಂದೆಲ್ಲಾ ಪ್ರವಾಸಕ್ಕೆ ಹೋಗುವುದೆಂದರೆ ಪುಣ್ಯಕ್ಷೇತ್ರಗಳಿಗೆ ಮಾತ್ರ ಎನ್ನುವಂತಿತ್ತು. ಆಧುನಿಕತೆ ಬೆಳೆದಂತೆಲ್ಲಾ ಐತಿಹಾಸಿಕ, ಪೌರಾಣಿಕ, ಆಧುನಿಕ, ನಿಸರ್ಗ ರಮಣೀಯ ಸ್ಥಳಗಳಿಗೂ ಪ್ರವಾಸೋದ್ಯಮದಲ್ಲಿ ಆದ್ಯತೆ ಸಿಕ್ಕಿದೆ. ಪ್ರವಾಸಿ ಸ್ಥಳಗಳಿಗೆ ವಿವಿಧೆಡೆಯಿಂದ ಜನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...