alex Certify
ಕನ್ನಡ ದುನಿಯಾ       Mobile App
       

Kannada Duniya

ಚಳಿಗಾಲದಲ್ಲಿ ಕಣ್ಮನ ಸೆಳೆಯುವ ಪ್ರವಾಸಿ ಸ್ಥಳಗಳು….

ಚಳಿಗಾಲ ಈಗಾಗಲೇ ಶುರುವಾಗಿದೆ. ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ಸಾಮಾನ್ಯವಾಗಿ ರಜಾ ಮಜಾ ಸವಿಯಲು ಜನರು ಪ್ರವಾಸಕ್ಕೆ ಹೋಗ್ತಾರೆ. ಈ ಋತುವಿನಲ್ಲಿ ಹಿಮಭರಿತ ಪ್ರದೇಶಗಳಿಗೆ ಪ್ರವಾಸಕೈಗೊಂಡಾಗ ಸಿಗುವ Read more…

ಅಬ್ಬಬ್ಬಾ….ಎಂಥ ಆಫರ್..!!! – ಫ್ರೀಯಾಗಿ ಫಾರಿನ್ ಟೂರ್ ಜೊತೆಗೆ ದುಡ್ಡು ಕೂಡಾ ಕೊಡ್ತಾರೆ…!

ಫಾರಿನ್ ಟೂರು, ಸುಂದರ ಸ್ಥಳಗಳಿಗೂ ಭೇಟಿ, ಊಟ-ವಸತಿ ಎಲ್ಲ ಫ್ರೀ….ಜೊತೆಗೆ ಖರ್ಚಿಗೆಂದು 72.6 ಲಕ್ಷ ರೂಪಾಯಿ. ಅಬ್ಬಬ್ಬಾ….ಅನಿಸುವ ಇಂಥದ್ದೊಂದು ಪ್ಯಾಕೇಜ್ ಇರುವ ಆಫರ್ ಒಂದನ್ನು ಕುಟುಂಬವೊಂದು ನೀಡಿದೆ. ಇಷ್ಟೆಲ್ಲ Read more…

ಹಸಿರು ಸಿರಿ ಕವಲೇದುರ್ಗದ ಸೌಂದರ್ಯ ಕಣ್ತುಂಬಿಕೊಳ್ಳಿ….

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ಕವಲೇದುರ್ಗ ಹಸಿರು ಸಿರಿಯಿಂದ ಕೂಡಿದ ಮೋಹಕ ತಾಣವಾಗಿದೆ. ತೀರ್ಥಹಳ್ಳಿ ಹೊಸನಗರ ರಸ್ತೆಯ ನೊಣಬೂರುವರೆಗೆ ರಸ್ತೆ ಸೌಲಭ್ಯವಿದ್ದು, ಅಲ್ಲಿಂದ Read more…

ಸುತ್ತಾಡಲು ಅತ್ಯುತ್ತಮ ಸ್ಥಳ ಫಿನ್ಲ್ಯಾಂಡ್

ಫಿನ್ಲ್ಯಾಂಡ್ ಒಂದು ಸುಂದರ ದೇಶ. ವಿಶ್ವದ ಸುಂದರ ದೇಶಗಳ ಪಟ್ಟಿಯಲ್ಲಿ ಫಿನ್ಲ್ಯಾಂಡ್ ಸೇರಲ್ಪಟ್ಟಿದೆ. ಕಳೆದ 7 ವರ್ಷಗಳಲ್ಲಿ ಫಿನ್ಲ್ಯಾಂಡ್ ಬಹಳಷ್ಟು ಪ್ರಗತಿ ಸಾಧಿಸಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಪ್ರವಾಸದ Read more…

ವಾರಾಂತ್ಯದ ವಿಶ್ರಾಂತಿಗೆ ಇಲ್ಲಿದೆ ಸ್ವರ್ಗ

ವಾರವಿಡಿ ದುಡಿದು ದಣಿದ ದೇಹ, ಮನಸಿಗೆ ವಿಶ್ರಾಂತಿ ಸಿಕ್ಕರೆ ಮತ್ತೆ ಹೊಸ ಹುಮ್ಮಸ್ಸು ಮೂಡುತ್ತದೆ. ಈ ದಿನಗಳಲ್ಲಿ ವಾರಾಂತ್ಯದ ಬಿಡುವಿಗೆ ಪ್ರಶಸ್ತವಾದ ಸ್ಥಳ ಯಾವುದು ಎಂದು ಯೋಚಿಸುತ್ತಿರುವವರಿಗೆ ಮಾಹಿತಿ Read more…

ಅಬ್ಬಬ್ಬಾ! ಟ್ರಂಪ್ ಪತ್ನಿಯ ಹೋಟೆಲ್ ಬಿಲ್ ಎಷ್ಟು ಗೊತ್ತಾ?

ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುವುದನ್ನು ನೀವು ಈಗಾಗಲೇ ಕೇಳಿದ್ದೀರಿ. ಆದರೆ ಹೀಗೊಂದು ಲೇಟೆಸ್ಟ್ ಗಾದೆ ಇದೆ….ದೊಡ್ಡಣ್ಣನ ದುಡ್ಡು ಮೆಲಾನಿಯಮ್ಮಳ ಜಾತ್ರೆ ಎಂಬುದು ಎಲ್ಲರ ಹುಬ್ಬೇರಿಸುವಂತೆ ಮಾಡುತ್ತಿದೆ. ಅಮೆರಿಕ Read more…

ಪ್ರಯಾಣಿಕರಿಗೆ ‘ಇಂಡಿಗೋ’ ದಿಂದ ಬಂಪರ್ ಆಫರ್

ಭಾರತದ ಅಗ್ಗದ ವಿಮಾನಯಾನ ಸಂಸ್ಥೆ ಎಂದೇ ಹೆಸರಾಗಿರುವ ಇಂಡಿಗೋ ವಿಮಾನಯಾನ ಸಂಸ್ಥೆ ಇದೀಗ ಚಳಿಗಾಲಕ್ಕೆಂದು ಭರ್ಜರಿ ಆಫರ್ ಒಂದನ್ನು ತನ್ನ ಗ್ರಾಹಕರಿಗೆ ನೀಡಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ನೀಡಿರುವ Read more…

ನಿಸರ್ಗ ಸೌಂದರ್ಯ, ವಾಸ್ತುಕಲೆಯ ಸಂಗಮ ಮಹಾಬಲಿಪುರಂ ನೋಡ ಬನ್ನಿ

ನಿಸರ್ಗ ಸೌಂದರ್ಯ ಮತ್ತು ಪ್ರಾಚೀನ ವಾಸ್ತು ಕಲೆಯ ಅದ್ಭುತ ಸಂಗಮವಾಗಿರುವ ಮಹಾಬಲಿಪುರಂ ಚೆನ್ನೈನಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿದೆ. ಮಾಮಲ್ಲಪುರಂ ಹಿಂದೆ ಪ್ರಮುಖ ಪಟ್ಟಣವಾಗಿತ್ತು. ಪಲ್ಲವರ ಆಳ್ವಿಕೆಯಲ್ಲಿ Read more…

ಇಡಗುಂಜಿಯ ಸಿದ್ದಿ ವಿನಾಯಕ

ಉತ್ತರ ಕನ್ನಡ ಜಿಲ್ಲೆ ಹಲವಾರು ಪ್ರಾಕೃತಿಕ ವಿಸ್ಮಯವನ್ನು ಹೊಂದಿದ್ದು, ಮಾತ್ರವಲ್ಲ ತನ್ನ ಮಡಿಲಿನಲ್ಲಿ ಹಲವಾರು ಶಕ್ತಿ ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವೂ ಸಹ ಅತ್ಯಂತ ಶ್ರದ್ದಾ Read more…

ಭಾರತೀಯ ಪ್ರವಾಸಿಗರ ಕುರಿತು ಬಹಿರಂಗವಾಗಿದೆ ಕುತೂಹಲಕಾರಿ ಮಾಹಿತಿ

ವಿದೇಶ ಪ್ರವಾಸದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಖರ್ಚು ಮಾಡುವವರೆಂದರೆ ಭಾರತೀಯರು. ಹಾಗಂತ ಕೋಲಿಯರ್ಸ್ ಇಂಟರ್ ನ್ಯಾಷನಲ್ ಎಂಬ ಸಂಸ್ಥೆ ನಡೆಸಿರುವ ಅಧ್ಯಯನ ತಿಳಿಸಿದೆ. 2019 ರ ಏಪ್ರಿಲ್ 28ರಿಂದ Read more…

ವೈವಿಧ್ಯಮಯ ಪರಿಸರದ ದಾಂಡೇಲಿ ನೋಡ ಬನ್ನಿ

ದಾಂಡೇಲಿ ಹುಬ್ಬಳ್ಳಿಯಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿದೆ. ವೈವಿಧ್ಯಮಯ ಭೌಗೋಳಿಕ ಪರಿಸರ ಹೊಂದಿರುವ ದಾಂಡೇಲಿ ನೈಸರ್ಗಿಕವಾಗಿ ಸುಂದರ ಪ್ರದೇಶವಾಗಿದೆ. ದಾಂಡೇಲಿಯಿಂದ 23 ಕಿಲೋ ಮೀಟರ್ ದೂರದಲ್ಲಿ ಕವಳಾ Read more…

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಶಾಲಾ ಮಕ್ಕಳ ಆರೋಗ್ಯ ವಿಚಾರಿಸಿದ ಮಧು ಬಂಗಾರಪ್ಪ

ಶಿವಮೊಗ್ಗ: ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭದ್ರಾವತಿ ಪೂರ್ಣಪ್ರಜ್ಞ ಶಾಲೆ ಮಕ್ಕಳನ್ನು ಭೇಟಿ ಮಾಡಿ ಮಾಜಿ ಶಾಸಕ ಮಧುಬಂಗಾರಪ್ಪ ಆರೋಗ್ಯ ವಿಚಾರಿಸಿದ್ದಾರೆ. ಶನಿವಾರ ಬೆಳಿಗ್ಗೆ Read more…

ಥಾಯ್ಲೆಂಡ್ ಗೆ ತೆರಳುವ ಭಾರತೀಯರಿಗೆ ಗುಡ್ ನ್ಯೂಸ್…!

ಪ್ರವಾಸಕ್ಕಾಗಿ ಥಾಯ್ಲೆಂಡಿಗೆ ತೆರಳುವ ಭಾರತೀಯರೂ ಸೇರಿದಂತೆ 21 ರಾಷ್ಟ್ರಗಳ ಪ್ರವಾಸಿಗರಿಗೆ ಅಲ್ಲಿನ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಪ್ರವಾಸಿಗರು ಉಚಿತ ವೀಸಾದೊಂದಿಗೆ ಥಾಯ್ಲೆಂಡ್ Read more…

ಅಮೆರಿಕಾದಲ್ಲಿ ನೀವು ನೋಡಲೇಬೇಕಾದ ಅದ್ಭುತ ತಾಣ

ನಿಜಕ್ಕೂ ಇದು ಪ್ರವಾಸಿಗರ ಸ್ವರ್ಗ. ಗ್ರೇಟ್ ಸ್ಮೋಕಿ ಮೌಂಟೇನ್ಸ್ ನ್ಯಾಶನಲ್ ಪಾರ್ಕ್…ಹೆಸರೇ ಹೇಳುವಂತೆ ಇದು 500,000 ಎಕರೆ ವಿಸ್ತಾರವಾದ ದಟ್ಟಾರಣ್ಯ. ಎಲ್ಲಿ ನೋಡಿದ್ರೂ ಮನಸ್ಸಿಗೆ ಮುದ ನೀಡುವ ಹಚ್ಚ Read more…

ರೋಮಾಂಚನ ನೀಡುವ ದಿ ಬೆಸ್ಟ್ ರೋಡ್ ಟ್ರಿಪ್

ವಾರ ಪೂರ್ತಿ ಒತ್ತಡದಲ್ಲಿ ಕೆಲಸ ಮಾಡುವ ಜನರು ವೀಕೆಂಡ್ ನಲ್ಲಿ ನೆಮ್ಮದಿ ಬಯಸ್ತಾರೆ. ಕೆಲವರು ಮನೆಯಲ್ಲಿ ಕಾಲ ಕಳೆದ್ರೆ ಮತ್ತೆ ಕೆಲವರು ಫಿಲ್ಮ್, ಶಾಪಿಂಗ್ ಅಂತಾ ಸುತ್ತಾಡ್ತಾರೆ. ಇನ್ನೂ Read more…

ಹೊಳಲ್ಕೆರೆ ತಾಲ್ಲೂಕಿನ ನೋಡಬಹುದಾದ ಪ್ರಮುಖ ಸ್ಥಳಗಳು

ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ ಶಿವಮೊಗ್ಗಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ, ಹೊಳಲ್ಕೆರೆ ಸಿಗುತ್ತದೆ. ಹೊಳಲ್ಕೆರೆ ತಾಲ್ಲೂಕು ಕೇಂದ್ರವಾಗಿದ್ದು, ಬಸ್ ಹಾಗೂ ರೈಲಿನ ಸಂಪರ್ಕವಿದೆ. ಇಲ್ಲಿನ ಗಣಪತಿ ದೇವಾಲಯ ನೋಡಬಹುದಾದ ಪ್ರಮುಖ Read more…

ಮನ ತಣಿಸುವ ಪ್ರವಾಸಿ ತಾಣ ಜಮ್ಮು

ಬೆಳ್ಳಿ ಬೆಟ್ಟದ ದಾರಿ, ಹಸಿರು ಕಣಿವೆ. ಝರಿಗಳು ಉದ್ಯಾನ ಹೀಗೆ ನೋಡಿದ ಕೂಡಲೇ ಸ್ವರ್ಗವೇ ಧರೆಗಿಳಿದಂತಿದೆ ಎಂಬ ಅನುಭವವನ್ನು ನೀಡುತ್ತದೆ ಜಮ್ಮು. ಜಮ್ಮು ಕಾಶ್ಮೀರ ಎಂದ ಕೂಡಲೇ ಸೇನೆ, Read more…

ಪವಿತ್ರ ಯಾತ್ರಾ ಸ್ಥಳ ಬಾಬಾ ಬುಡನ್ ಗಿರಿ

ದತ್ತಗಿರಿ ಅಥವಾ ಬಾಬಾ ಬುಡನ್ ಗಿರಿ ಎಂದು ಕರೆಯಲ್ಪಡುವ, ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ಪವಿತ್ರ ಯಾತ್ರಾ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಬೆಟ್ಟ ಚಿಕ್ಕಮಗಳೂರಿನಿಂದ Read more…

ಹಬ್ಬಕ್ಕೆ ಸಿದ್ಧವಾಯ್ತು ಗೋವಾ

ಹಬ್ಬಗಳ ತಿಂಗಳು ಅಕ್ಟೋಬರ್. ದಸರಾದಿಂದ ದೀಪಾವಳಿಯವರೆಗೆ ದೇಶದ ಮೂಲೆ ಮೂಲೆಯಲ್ಲಿ ಹಬ್ಬದ ವಾತಾವರಣವಿರುತ್ತದೆ. ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಇದಕ್ಕೆ ಗೋವಾ ಕೂಡ ಹೊರತಾಗಿಲ್ಲ. ಗೋವಾದಲ್ಲಿ ಹಬ್ಬದ Read more…

”ವಿದೇಶಿ ಪ್ರವಾಸ ಮುಗಿಯುವವರೆಗೂ ಜೊತೆಗಿರಬೇಕಂತೆ ಪತ್ನಿಯರು”

ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐಗೆ ಮಹತ್ವದ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. ವಿದೇಶಿ ಪ್ರವಾಸದ ವೇಳೆ ಪ್ರವಾಸ ಮುಗಿಯುವವರೆಗೂ ಆಟಗಾರರ ಪತ್ನಿಯರೂ ಆಟಗಾರರ ಜೊತೆಗಿರಲು ಅವಕಾಶ ನೀಡಿ ಎಂದು Read more…

ವಿಮಾನ ತುರ್ತು ಭೂಸ್ಪರ್ಶ ಮಾಡಿದರೂ ಬದುಕಲಿಲ್ಲ ಥಾಯ್ ಪ್ರಜೆ

ವಾರಣಾಸಿ: ಬ್ಯಾಂಕಾಂಕ್ ನಿಂದ ನವದೆಹಲಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹೃದಯಾಘಾತವಾದ ಕಾರಣ ವಿಮಾನವನ್ನು ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಥಾಯ್ ದೇಶದ ಪ್ರಜೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ Read more…

ವಿದೇಶಿ ಪ್ರವಾಸದಲ್ಲಿ ಕುಡಿದು ಕುಣಿದ ಭಾರತೀಯರಿಂದ ಕ್ರೂಸ್ ಕಂಪನಿಗೆ ನಷ್ಟ

ರಾಯಲ್ ಕೆರಿಬಿಯನ್  ಕ್ರೂಸ್ ಪ್ರಯಾಣಿಕರ ಹಣವನ್ನು ವಾಪಸ್ ಮಾಡ್ತಿದೆ. ಇದಕ್ಕೆ ಭಾರತೀಯ ಪ್ರವಾಸಿಗರ ವರ್ತನೆ ಕಾರಣ. ರಜೆಯ ಮಜ ಅನುಭವಿಸಿ, ಒತ್ತಡ ಮರೆತು ವಿಶ್ರಾಂತಿ ಪಡೆಯಲು ಜನರು ಕ್ರೂಸ್ Read more…

ಈ ದೇಶಕ್ಕೆ ಹೆಚ್ಚು ಹೋಗ್ತಾರೆ ಭಾರತೀಯ ಪ್ರವಾಸಿಗರು

ರಜೆ ಬಂದ್ರೆ ಸಾಕು ಪ್ರವಾಸಕ್ಕೆ ಹೊರಡುವವರ ಸಂಖ್ಯೆ ದುಪ್ಪಟ್ಟಾಗುತ್ತದೆ. ಭಾರತದಲ್ಲಿಯೇ ಸಾಕಷ್ಟು ಪ್ರವಾಸಿ ತಾಣಗಳಿವೆ. ಆದ್ರೆ ಭಾರತೀಯರನ್ನು ಸೆಳೆಯೋದು ಮಾತ್ರ ವಿದೇಶ. ರಜೆಯನ್ನು ಭಾರತೀಯರು ಹೆಚ್ಚಾಗಿ ವಿದೇಶದಲ್ಲಿ ಕಳೆಯಲು Read more…

ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆ ಸಾಲು ಸಾಲು ರಜೆ

ಸರ್ಕಾರಿ ನೌಕರರಿಗೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಬರೋಬ್ಬರಿ ಇಪ್ಪತ್ತು ದಿನಗಳ ಕಾಲ ರಜೆ ಸಿಗಲಿದೆ. ಹೀಗಾಗಿ ಹಲವರು ಪ್ರವಾಸಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು ಹತ್ತು Read more…

ಅಕ್ಟೋಬರ್ ರಜೆ, ಹಬ್ಬದ ಋತುವಿನಲ್ಲಿ ಸುತ್ತಿ ಬನ್ನಿ ಈ ನಗರ

ಅಕ್ಟೋಬರ್ ಹಬ್ಬಗಳ ತಿಂಗಳು. ಹಾಗಾಗಿ ತಿಂಗಳ ಅನೇಕ ದಿನ ಕಚೇರಿಗಳಿಗೆ ರಜೆ ಇರುತ್ತದೆ. ಮಕ್ಕಳಿಗೂ ಇದು ರಜಾ ತಿಂಗಳು. ರಜೆಯನ್ನು ಎಂಜಾಯ್ ಮಾಡಬಯಸುವವರು ಈಗಿನಿಂದಲೇ ಪ್ರವಾಸಕ್ಕೆ ಪ್ಲಾನ್ ಮಾಡಿ. Read more…

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ವಿಶಿಷ್ಟ ಸಾಧನೆಗೆ ಮುಂದಾದ ಉದ್ಯಮಿ

ವಿಶಾಖಪಟ್ಟಣದ 37 ವರ್ಷದ ಬ್ಯುಸಿನೆಸ್ ಮ್ಯಾನ್ ರಾಣಾ ಉಪ್ಪಾಲಪಟ್ಟಿ ಒಂದು ಸಾಮಾಜಿಕ ಉದ್ದೇಶಕ್ಕಾಗಿ ಭಾರೀ ಸಾಹಸಕ್ಕೆ ಕೈ ಹಾಕಿದ್ದಾರೆ. ಹುಟ್ಟು ಆಶಾವಾದಿಯಾಗಿರುವ ರಾಣಾ ಹೆಣ್ಣು ಮಗುವಿನ ಶಿಕ್ಷಣದ ಬಗ್ಗೆ Read more…

ಈ ವಿವಿ ವಿದ್ಯಾರ್ಥಿಗಳು ಕ್ಲೀನರ್ ಗೆ ನೀಡಿದ್ದಾರೆ ಸ್ಪೆಷಲ್ ಗಿಫ್ಟ್

ಬ್ರಿಸ್ಟಲ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು, ವಿಶ್ವ ವಿದ್ಯಾಲಯದಲ್ಲಿ ಕೆಲಸ ಮಾಡುವ ಕ್ಲೀನರ್ ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಹಾಗಿದ್ರೆ, ಆ ಗಿಫ್ಟ್ ಏನು…? ಉಡುಗೊರೆ ನೀಡಲು ವಿದ್ಯಾರ್ಥಿಗಳು ಏನೆಲ್ಲಾ Read more…

ನೇಪಾಳ ಪ್ರವಾಸದ ವೇಳೆ ಅವಶ್ಯವಾಗಿ ತಿನ್ನಿ ಈ ಆಹಾರ

ನೇಪಾಳ ಭಾರತದ ನೆರೆ ದೇಶ. ನೇಪಾಳದ ಸೌಂದರ್ಯ ಸವಿಯಲು ಪ್ರವಾಸಿಗರು ಅಲ್ಲಿಗೆ ಹೋಗ್ತಿರುತ್ತಾರೆ. ವಿಶ್ವದಾದ್ಯಂತ ಭಾರತದ ಆಹಾರ ಪ್ರಸಿದ್ಧಿ ಪಡೆದಿದೆ. ನೆರೆ ದೇಶ ನೇಪಾಳದಲ್ಲೂ ಭಾರತದ ಆಹಾರ ಸಿಗುತ್ತದೆ. Read more…

ನಿಸರ್ಗ ಚೆಲುವಿನ ಮೇಲುಕೋಟೆ

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಮೇಲುಕೋಟೆ. ವೈಷ್ಣವರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಮೇಲುಕೋಟೆ ಮೈಸೂರಿನಿಂದ ಸುಮಾರು 52 ಕಿಲೋ ಮೀಟರ್ ದೂರದಲ್ಲಿದೆ. ವೈಷ್ಣವ ಪಂಥದ Read more…

ಕೆನಡಾಗೆ ತೆರಳಲು ಈತ ಮಾಡಿದ್ದ ಖತರ್ನಾಕ್ ಪ್ಲಾನ್

ಪ್ರಸಿದ್ಧ ವಜ್ರ ವ್ಯಾಪಾರಿ ಪುತ್ರ ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿ, ಬಳಿಕ ಆಕೆಗೆ ಬ್ಲಾಕ್ ಮೇಲೆ ಮಾಡಿ ಹಣಕ್ಕೆ ಪೀಡಿಸಿ ಜೈಲು ಪಾಲಾದ ಘಟನೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...