alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರ್ಟ್ಸ್, ಬರ್ಮುಡಾ ಧರಿಸಿದವರಿಗಿಲ್ಲ ಗೋಕರ್ಣ ದೇಗುಲ ಪ್ರವೇಶ

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಪ್ರವೇಶಕ್ಕೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಶಾರ್ಟ್ಸ್, ಬರ್ಮುಡಾ ಧರಿಸಿ ಬಂದವರಿಗೆ ದೇಗುಲ ಪ್ರವೇಶವಿಲ್ಲವೆಂದು ಮುಜರಾಯಿ ಇಲಾಖೆ ಮೂಲಗಳು ತಿಳಿಸಿವೆ. ಗೋಕರ್ಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು Read more…

ತಾಜ್ ಮಹಲ್ ವೀಕ್ಷಣೆ ಇನ್ನು ಕೊಂಚ ದುಬಾರಿ

ಆಗ್ರಾ: ತಾಜ್ ಮಹಲ್ ಸೇರಿ ಇತರ ಪ್ರಮುಖ ಹದಿನೇಳು ಸ್ಮಾರಕಗಳ ಪ್ರವೇಶ ಶುಲ್ಕ ಗುರುವಾರದಿಂದ ಕೊಂಚ ದುಬಾರಿಯಾಗಲಿದೆ. ಭಾರತ ಸಂಸ್ಕೃತಿ ಸಚಿವಾಲಯದ ಸೂಚನೆ ಮೇರೆಗೆ ಪುರಾತತ್ವ ಇಲಾಖೆ ಪ್ರವಾಸಿಗರ Read more…

ದಾರಿ ತಪ್ಪಿದ ಫುಟ್ಬಾಲ್ ಪ್ರೇಮಿಗಳು ಹೋಗಿದ್ದೆಲ್ಲಿಗೆ ಗೊತ್ತಾ?

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಗಳನ್ನು ವೀಕ್ಷಿಸಲು ಫುಟ್ಬಾಲ್ ಪ್ರೇಮಿಗಳು ವಿವಿಧ ದೇಶಗಳಿಂದ ಆಗಮಿಸುತ್ತಿದ್ದಾರೆ. ಇವರುಗಳಿಗೆ ರಷ್ಯಾದಲ್ಲಿ ಭಾಷೆ ದೊಡ್ಡ ಸಮಸ್ಯೆಯಾಗಿದ್ದು, ಫಿಫಾ ವಿಶ್ವಕಪ್ ಪಂದ್ಯಕ್ಕಾಗಿಯೇ ಸಹಸ್ರಾರು ಮಂದಿ Read more…

ಇಸ್ರೇಲ್ ಗೆ ಪ್ರಯಾಣ ಬೆಳೆಸುವ ಭಾರತೀಯರಿಗೆ ಸಿಹಿ ಸುದ್ದಿ

ಇಸ್ರೇಲ್ ಗೆ ಪ್ರಯಾಣ ಬೆಳೆಸುವ ಭಾರತೀಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ವೀಸಾ ಶುಲ್ಕದಲ್ಲಿ ಭಾರೀ ಕಡಿತ ಮಾಡಿದ್ದು, ಈ ಮೂಲಕ ಭಾರತೀಯ ಪ್ರವಾಸಿಗರನ್ನು ಸೆಳೆಯಲು ಮುಂದಾಗಲಾಗಿದೆ. Read more…

ಜಲಪಾತದಲ್ಲಿ ಮುಳುಗಿ ಪ್ರವಾಸಕ್ಕೆ ಬಂದಿದ್ದವನ ಸಾವು

ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ಜಲಪಾತದಲ್ಲಿ ಮುಳುಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ನಡೆದಿದೆ. 32 ವರ್ಷದ ಪ್ರತೀಮ್ ಮೃತಪಟ್ಟ ವ್ಯಕ್ತಿಯಾಗಿದ್ದು, ಕುಟುಂಬದೊಂದಿಗೆ ಚುಂಚನಕಟ್ಟೆ Read more…

ಕುಡಿಯುವ ನೀರಿನ ಸಮಸ್ಯೆ ಪರಿಶೀಲಿಸಲು ಖುದ್ದು ರಸ್ತೆಗಿಳಿದ ನ್ಯಾಯಮೂರ್ತಿ

ಹಿಮಾಚಲ ಪ್ರದೇಶದಲ್ಲೊಂದು ಅಪರೂಪದ ಘಟನೆ ನಡೆದಿದೆ. ಶಿಮ್ಲಾ ಜನತೆ ಹಲವು ದಿನಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಇದರ ಪರಿಶೀಲನೆಗೆ ಖುದ್ದು ನ್ಯಾಯಮೂರ್ತಿಗಳೇ ರಸ್ತೆಗಿಳಿದಿದ್ದಾರೆ. ಗುರುವಾರ ರಾತ್ರಿ Read more…

ಸ್ವಿಜ್ಜರ್ ಲ್ಯಾಂಡ್ ಟ್ರೈನ್ ಗೆ ರಣವೀರ್ ಹೆಸರು…!

ಬಾಜಿರಾವ್ ಮಸ್ತಾನಿ, ಪದ್ಮಾವತ್ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರೋ ರಣವೀರ್ ಸಿಂಗ್ ವಿದೇಶದಲ್ಲೂ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಸ್ವಿಜ್ಜರ್ ಲ್ಯಾಂಡ್ ನ ರಾಯಭಾರಿಯೂ ಆಗಿರುವ ರಣವೀರ್ Read more…

ತಮಾಷೆಗೆ ಕೋತಿಯನ್ನು ನೀರಿಗೆ ತಳ್ಳಿದ ಪ್ರವಾಸಿಗ, ಮುಂದೇನಾಯ್ತು ಗೊತ್ತಾ?

ಮನುಷ್ಯರು ಅಥವಾ ಪ್ರಾಣಿಗಳನ್ನು ಕೆರಳಿಸೋದು ತಪ್ಪು. ಯಾಕಂದ್ರೆ ಅದರ ಪರಿಣಾಮವನ್ನು ಊಹಿಸೋದು ಕೂಡ ಕಷ್ಟ. ಚೀನಾದಲ್ಲಿ ನಡೆದಿರೋ ಈ ಘಟನೆ ಎಚ್ಚರಿಕೆಯ ಕರೆಗಂಟೆ. ಪ್ರವಾಸಿಗನೊಬ್ಬನ ಹುಚ್ಚಾಟ ಯಾವ ರೀತಿ Read more…

ಒಂಟಿ ಸಲಗದ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ರು ಜನ

ಶಾಲಾ-ಕಾಲೇಜುಗಳಿಗೆ ರಜೆಯಿರುವ ಕಾರಣ ಈಗ ಪ್ರವಾಸಿ ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡುವ ಕೆಲ ಪ್ರವಾಸಿಗರು ಅಲ್ಲಿನ ನಿಯಾಮವಳಿಗಳನ್ನು ಪಾಲಿಸದೆ ಅಪಾಯಕ್ಕೆ ತುತ್ತಾಗಿರುವ ಘಟನೆಗಳೂ Read more…

ಕುಡಿದ ಅಮಲಲ್ಲಿ ಹೋಟೆಲ್ ಹುಡುಕುತ್ತ ಪ್ರವಾಸಿಗ ಹೋಗಿದ್ದೆಲ್ಲಿಗೆ?

ಇಟಾಲಿಯನ್ ಆಲ್ಪ್ಸ್ ನಲ್ಲಿ ಕಂಠಪೂರ್ತಿ ಕುಡಿದಿದ್ದ ಪ್ರವಾಸಿಗನೊಬ್ಬ ತನ್ನ ಹೋಟೆಲ್ ಹುಡುಕುತ್ತ ಪರ್ವತವನ್ನೇ ಏರಿಬಿಟ್ಟಿದ್ದಾನೆ. ವ್ಯಾಲೆ ಡಿ ಒಸ್ತಾ ಎಂಬ ರೆಸಾರ್ಟ್ ಒಂದರಲ್ಲಿ ಆತ ತಂಗಿದ್ದ. ನೈಟ್ ಔಟ್ Read more…

ಪ್ರವಾಸಿಗನ ಪರ್ಸ್ ಎಗರಿಸಿದ ಕೋತಿ ಮಾಡಿದ್ದೇನು…?

ಮಂಗಗಳು ಸಮೀಪದಲ್ಲಿದ್ದಾಗ ನಿಮ್ಮ ವಸ್ತುಗಳ ಬಗ್ಗೆ ಸಿಕ್ಕಾಪಟ್ಟೆ ಕೇರ್ಫುಲ್ ಆಗಿರಬೇಕು. ಯಾಕಂದ್ರೆ ತುಂಟ ಕೋತಿಗಳು ಕ್ಷಣ ಮಾತ್ರದಲ್ಲಿ ಅವನ್ನ ಎಗರಿಸಿಬಿಡುತ್ತವೆ. ಅದರಲ್ಲೂ ಚೀನಾದ ಕೋತಿಗಳಂತೂ ಸಿಕ್ಕಾಪಟ್ಟೆ ಚೇಷ್ಟೆ ಮಾಡುತ್ತವೆ. Read more…

ವಯಾಗ್ರ ಓವರ್ ಡೋಸ್, ಬೆತ್ತಲಾಗಿ ವಿಲಕ್ಷಣ ವರ್ತನೆ

ಫುಕೆಟ್: ವಯಾಗ್ರ ಓವರ್ ಡೋಸ್ ಆಗಿ ಪ್ರವಾಸಿಗನೊಬ್ಬ ಬೆತ್ತಲಾಗಿ ರಂಪಾಟ ನಡೆಸಿದ ವಿಲಕ್ಷಣ ಘಟನೆ, ಥೈಲ್ಯಾಂಡ್ ನ ಫುಕೆಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ನ್ಯೂಯಾರ್ಕ್ ಸ್ಟೀವ್ ಚೊ(27) Read more…

ಚಲಿಸುತ್ತಿರೋ ರೈಲಿನಿಂದ ಜಂಪ್, ನೆದರ್ಲೆಂಡ್ ಪ್ರವಾಸಿಗ ಸಾವು

ರಾಜಸ್ತಾನದ ಸ್ವಾಮಿ ಮಾಧೋಪುರ ಎಂಬಲ್ಲಿ ವಿದೇಶೀಯನೊಬ್ಬ ರೈಲಿನಿಂದ ಜಂಪ್ ಮಾಡಲು ಹೋಗಿ ಸಾವನ್ನಪ್ಪಿದ್ದಾನೆ. ಮೃತ ಪ್ರವಾಸಿಗ ನೆದರ್ಲೆಂಡ್ ಮೂಲದವನು. ಸ್ನೇಹಿತನೊಂದಿಗೆ ಬಂದಿದ್ದ ಆತ ಆಗ್ರಾಕ್ಕೆ ಹೋಗಬೇಕಿತ್ತು. ಆದ್ರೆ ಆಗ್ರಾ Read more…

ಕಣ್ಣೆದುರಿನಲ್ಲೇ ಸ್ನೇಹಿತನನ್ನು ಕಳೆದುಕೊಂಡ ಆಸ್ಟ್ರೇಲಿಯಾ ಪ್ರವಾಸಿಗರು

ಇದೇ ಮೊದಲ ಬಾರಿಗೆ ಸ್ನೇಹಿತರೊಂದಿಗೆ ಭಾರತಕ್ಕೆ ಬಂದಿದ್ದ ಆಸ್ಟ್ರೇಲಿಯಾ ಪ್ರವಾಸಿಗನೊಬ್ಬ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ. ಆಸ್ಟ್ರೇಲಿಯಾದ ಇಯಾನ್ ಥಾಮಸ್ ಬೋರ್ಗ್, ಬೆನ್ನೆಟ್ Read more…

ಪ್ರವಾಸಿಗರಿಗೆ ದಿ ಬೆಸ್ಟ್ ಐಸ್ ಹೊಟೇಲ್

ದೇಶ ಸುತ್ತಲು ಅನೇಕರು ಇಷ್ಟಪಡ್ತಾರೆ. ಸುತ್ತಾಡಲು ಹೊಸ ಹೊಸ ಜಾಗಗಳ ಹುಡುಕಾಟ ನಡೆಸ್ತಾರೆ. ಬೇಸಿಗೆ ಕಾಲದಲ್ಲಿ ಹಿತವೆನಿಸುವ, ತಂಪಾಗಿರುವ ಜಾಗಕ್ಕೆ ಹೋಗಲು ಬಯಸ್ತಾರೆ. ಪ್ರಯಾಣಕ್ಕೂ ಮೊದಲು ಆ ಪ್ರದೇಶದ Read more…

ಆಗಸದಲ್ಲೇ ವಿಮಾನದ ಬಾಗಿಲು ತೆರೆಯಲೋದ ಭೂಪ

ಮಿತಿ ಮೀರಿ ಮದ್ಯಪಾನ ಮಾಡಿದ್ದ ಪ್ರಯಾಣಿಕನೊಬ್ಬ ಆಗಸದಲ್ಲಿದ್ದಾಗಲೇ ವಿಮಾನದ ಬಾಗಿಲು ತೆರೆಯಲು ಮುಂದಾದ ಘಟನೆ ಮಾಸ್ಕೋ-ನವದೆಹಲಿ ನಡುವಣದ ವಿಮಾನದಲ್ಲಿ ನಡೆದಿದೆ. ಪ್ರಯಾಣಿಕನ ಈ ಪ್ರಯತ್ನ ಕಂಡು ವಿಮಾನ ಸಿಬ್ಬಂದಿ Read more…

ನಡು ರಸ್ತೆಯಲ್ಲೇ ಸೆಕ್ಸ್ ಗೆ ಪೀಡಿಸಿದ ಅರೆ ಬೆತ್ತಲೆ ಬೆಡಗಿ

ಈಗಂತೂ ಕೆಲವು ಹೆಣ್ಣುಮಕ್ಕಳಿಗೆ ಮದ್ಯ ಸೇವನೆ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಹೀಗೆ ಫ್ಯಾಷನ್ ಗಾಗಿ ಮದ್ಯ ಸೇವನೆ ಮಾಡಿ ಕೆಲವೊಮ್ಮೆ ಯುವತಿಯರು ಯಡವಟ್ಟು ಮಾಡಿಕೊಂಡು, ನಗೆಪಾಟಲಿಗೆ ಈಡಾಗುತ್ತಾರೆ. ಮದ್ಯದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...