alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಲಂಕಾ ಪ್ರವಾಸ ತೆರಳಬಯಸುವ ಭಾರತೀಯರಿಗೆ ಗುಡ್ ನ್ಯೂಸ್

ಶ್ರೀಲಂಕಾ ಪ್ರವಾಸ ಮಾಡಬೇಕು ಅಂತಿರೋ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣಾವಕಾಶ ಕಲ್ಪಿಸಲು ಶ್ರೀಲಂಕಾ ಸರ್ಕಾರ ನಿರ್ಧರಿಸಿದೆ. ಭಾರತ ಮಾತ್ರವಲ್ಲದೆ ಚೀನಾದ ಪ್ರವಾಸಿಗರಿಗೆ ಕೂಡ ವೀಸಾ ವಿನಾಯಿತಿ ನೀಡಲು ಶ್ರೀಲಂಕಾ Read more…

ಜೀವಕಳೆ ಪಡೆದ ಜೋಗದ ವೈಭವ ಕಣ್ತುಂಬಿಕೊಂಡ ಪ್ರವಾಸಿಗರು

‘ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ….ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ’ ಹೀಗೆ ಜೋಗ ಜಲಪಾತದ ವೈಭವವನ್ನು ಜೀವನದಲ್ಲಿ ಒಮ್ಮೆ ನೋಡಬಬೇಕೆಂಬ ಮಾತು ಪ್ರಚಲಿತದಲ್ಲಿದೆ. ಜೋಗದ ಸಿರಿಗೆ ಮನಸೋಲದವರಿಲ್ಲ. ರಾಜ, Read more…

ಸದ್ಯಕ್ಕೆ ಈ ಜಿಲ್ಲೆಗಳಿಗೆ ಕಾಲಿಡಬೇಡಿ ಎಂದ ಕೇರಳ ಸರ್ಕಾರ

ಕೇರಳದಲ್ಲಿ ಈಗ ಕಾಣಿಸಿಕೊಂಡಿರುವ ನಿಫಾ ವೈರಸ್ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ನಿಫಾ ವೈರಸ್ ಗೆ ಹತ್ತಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಫಾ ವೈರಸ್ Read more…

ಕೂದಲೆಳೆ ಅಂತರದಲ್ಲಿ ಚಿರತೆ ದಾಳಿಯಿಂದ ಪಾರಾಗಿದೆ ಈ ಕುಟುಂಬ

ತಮ್ಮ ಮಗುವಿನೊಂದಿಗೆ ವನ್ಯಜೀವಿ ಉದ್ಯಾನವನಕ್ಕೆ ಭೇಟಿ ಕೊಟ್ಟ ಕುಟುಂಬವನ್ನು, ಚಿರತೆಗಳು ಓಡಿಸಿಕೊಂಡು ಬಂದ ಘಟನೆ ನೆದರ್ಲ್ಯಾಂಡ್ ನ ಪಾರ್ಕ್ ಒಂದರಲ್ಲಿ ನಡೆದಿದೆ. ಯೂಟ್ಯೂಬ್ ನಲ್ಲಿ ಈ ವಿಡಿಯೋವನ್ನು ಅಪ್ Read more…

ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಪ್ರವಾಸಿಗರು…!

ಆಂಧ್ರಪ್ರದೇಶದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. 80 ಮಂದಿ ಪ್ರವಾಸಿಗರಿದ್ದ ಬೋಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ಮಕ್ಕಳು, Read more…

ಸಿಗಂದೂರು ಲಾಂಚ್ ಬಳಿ ಪ್ರವಾಸಿಗರಿಬ್ಬರು ನೀರು ಪಾಲು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಬಳಿ ಪ್ರವಾಸಿಗರಿಬ್ಬರು ನೀರು ಪಾಲಾಗಿದ್ದಾರೆ. ಲಾಂಚ್ ನಿಲ್ದಾಣದ ಬಳಿ ಈಜಲು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕುಮಾರ್(18), ಸಂತೋಷ್(21) Read more…

ಇಲ್ಲಿ ಪತ್ನಿಯರನ್ನು ಬಾಡಿಗೆಗೆ ನೀಡುತ್ತಾರೆ ಗಂಡಂದಿರು…!

ಹಸಿವು, ಬಡತನ ಅನ್ನೋದು ಯಾರಿಂದ ಎಂಥ ಕೆಲಸ ಬೇಕಾದರೂ ಮಾಡಿಸುತ್ತೆ. ಕೀನ್ಯಾ ದೇಶಲ್ಲಿ ಬಡತನದಿಂದಾಗಿ ಕೆಲವರು ತಂತಮ್ಮ ಪತ್ನಿಯರನ್ನೇ ಬಾಡಿಗೆಗೆ ನೀಡುವಂಥ ದುಃಸ್ಥಿತಿ ಅಲ್ಲಿದೆ. ಹೌದು ಕೀನ್ಯಾದಲ್ಲಿ ಬಡತನದ Read more…

ಆನೆಗುಡ್ಡೆ ಸಿದ್ಧಿ ವಿನಾಯಕ ದೇವಾಲಯ

ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಆನೆಗುಡ್ಡೆಯಲ್ಲಿ ಮಹಾಗಣಪತಿ ದೇವಾಲಯವಿದೆ. ಕುಂಭಾಶಿ ಎಂದೂ ಕರೆಯಲ್ಪಡುವ ಆನೆಗುಡ್ಡೆ ಪರಶುರಾಮ ಕ್ಷೇತ್ರಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಕರಾವಳಿ ಕರ್ನಾಟಕದಲ್ಲಿ 7 ಮುಕ್ತಿ ಸ್ಥಳಗಳಲ್ಲಿ ಆನೆಗುಡ್ಡೆ Read more…

ಸೇತುವೆ ಮೇಲೆ ಹುಚ್ಚಾಟ ಶುರುಮಾಡಿದ ಪ್ರವಾಸಿಗರಿಗಾಯ್ತು ತಕ್ಕ ಶಾಸ್ತಿ

ಚೀನಾದಲ್ಲಿ ನಡೆದ ಒಂದು ಘಟನೆ ಎರಡು ಪಾಠ ಕಲಿಸಿದೆ. ಒಂದು ಸಾರ್ವಜನಿಕ ಆಸ್ತಿಯನ್ನು ಹೇಗೆ ಬಳಕೆ ಮಾಡಬೇಕು ಅನ್ನೋದು, ಇನ್ನೊಂದು ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಆಗಿಯೇ ಆಗುತ್ತದೆ Read more…

ಸಮುದ್ರದಲ್ಲಿ ಕೆಟ್ಟು ನಿಂತ ಬೋಟ್: ಕನ್ನಡಿಗರ ಪರದಾಟ

ಗೋವಾ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಣಜಿ ಬಳಿ ಸಮುದ್ರದಲ್ಲಿ ಬೋಟ್ ಕೆಟ್ಟು ನಿಂತಿದ್ದು, 45 ಮಂದಿ ಪ್ರವಾಸಿಗರು 3 ಗಂಟೆಯಿಂದ ಸಮುದ್ರದಲ್ಲೇ ಇದ್ದಾರೆ. ನೆರವಿಗಾಗಿ ಮನವಿ Read more…

ವೈರಲ್ ಆಗಿದೆ ಹುಲಿಗೆ ನೀಡಿರುವ ಹಿಂಸೆಯ ದೃಶ್ಯ….

ಸರ್ಕಸ್ ಗಳಲ್ಲಿ ಸಾಮಾನ್ಯವಾಗಿ ಪ್ರಾಣಿಗಳಿಗೆ ಹಿಂಸೆ ನೀಡ್ತಾರೆ. ಮೃಗಾಲಯಗಳಲ್ಲಿ ಪ್ರಾಣಿಗಳು ಬಂಧಿಯಾಗಿದ್ದರೂ, ಅವುಗಳಿಗೆ ಹಿಂಸೆ ನೀಡುವುದಿಲ್ಲ. ಆದರೆ, ಪಟ್ಟಾಯದ ಮೃಗಾಲಯವೊಂದರಲ್ಲಿ ಹುಲಿ ಘರ್ಜಿಸುವುದನ್ನು ಕಂಡ್ರೆ ಅಯ್ಯೋ ಅನಿಸದಿರದು. ಮೃಗಾಲಯಕ್ಕೆ Read more…

ಜಂಗಲ್ ರೆಸಾರ್ಟ್ ಗೆ ಎಂಟ್ರಿ ಕೊಟ್ಟ ಹುಲಿ

ಮೈಸೂರು: ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲ್ಲೂಕಿನ ಕಾರಾಪುರ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಲ್ಲಿ ಹುಲಿ ಕಾಣಿಸಿಕೊಂಡಿದೆ. ರೆಸಾರ್ಟ್ ಆವರಣದಲ್ಲಿ ಹುಲಿಯನ್ನು ಕಂಡ ಪ್ರವಾಸಿಗರು ದಿಕ್ಕಾಪಾಲಾಗಿ ಓಡಿದ್ದು, Read more…

ಮೃಗಾಲಯಕ್ಕೆ ನುಗ್ಗಿದ ಚಿರತೆ: ಆತಂಕದಲ್ಲಿ ಪ್ರವಾಸಿಗರು

ಮೈಸೂರು: ಮೈಸೂರು ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಚಿರತೆಯೊಂದು ನುಗ್ಗಿದ್ದು, ಪ್ರವಾಸಿಗರು ಹಾಗೂ ಮೃಗಾಲಯದ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಚಾಮುಂಡಿ ಬೆಟ್ಟದ ಸಮೀಪದಲ್ಲಿರುವ ಕಿರು ಅರಣ್ಯ ಪ್ರದೇಶದಿಂದ ಚಿರತೆ ಬಂದಿರಬಹುದೆಂದು ಹೇಳಲಾಗಿದೆ. Read more…

ಶ್ರೀನಿವಾಸ ಸಾಗರದಲ್ಲಿ ಜಲಧಾರೆಯ ವೈಭವ

ರಾಜ್ಯದ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬರದ ನಾಡಿನಲ್ಲೂ ಕೆರೆ ಕಟ್ಟೆಗಳು ತುಂಬಿವೆ. ಅನೇಕ ವರ್ಷಗಳಿಂದ ತುಂಬದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಚಿಕ್ಕಬಳ್ಳಾಪುರ Read more…

ನೀವು ನಡೆದಂತೆಲ್ಲ ಒಡೆಯುತ್ತೆ ಈ ಗಾಜಿನ ಸೇತುವೆ

ಗುಂಡಿಗೆ ಗಟ್ಟಿ ಇರುವವರು ಮಾತ್ರ ಚೀನಾದ ಹುಬೈನಲ್ಲಿರೋ ಗಾಜಿನ ಸೇತುವೆ ಮೇಲೆ ನಡೆಯಲು ಸಾಧ್ಯ. ಯಾಕಂದ್ರೆ ನೀವು ನಡೆದಂತೆಲ್ಲ ಈ ಸೇತುವೆ ಮುರಿಯುತ್ತದೆ. ನೀವು ಮುಂದಕ್ಕೆ ಚಲಿಸಿದ ಮೇಲೆ Read more…

ಜೋಗ ವೈಭವಕ್ಕೆ ಮಾರುಹೋದ ಪ್ರವಾಸಿಗರು

ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬಂದಿದೆ. 4 ದಿನಗಳ ಕಾಲ ರಜೆ ಇರುವುದರಿಂದ ಹೆಚ್ಚಿನವರು ಪ್ರವಾಸಕ್ಕೆ ತೆರಳಿದ್ದು, ಪ್ರವಾಸಿ ಸ್ಥಳಗಳು, ಪ್ರಮುಖ ದೇವಾಲಯಗಳಲ್ಲಿ ಹೆಚ್ಚಿನ Read more…

ನಾಡಹಬ್ಬಕ್ಕೆ ಬರುವ ಪ್ರವಾಸಿಗರಿಗೆ ಇ-ಟಿಕೆಟ್ ವ್ಯವಸ್ಥೆ

ಮೈಸೂರು ದಸರಾ ನೋಡ್ಬೇಕು ಅನ್ನೋದು ಲಕ್ಷಾಂತರ ಪ್ರವಾಸಿಗರ ಆಸೆ. ಆದ್ರೆ ಟಿಕೆಟ್ ಗಾಗಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಿತ್ತು. ಇನ್ಮೇಲೆ ಆ ತಾಪತ್ರಯವಿಲ್ಲ. ಈ ವರ್ಷ ನಾಡಹಬ್ಬ ವೀಕ್ಷಿಸಲು ಬರುವ Read more…

ಪ್ರವಾಸಿಗರ ಮೈ ಮರೆಸುವ ಮಲ್ಲಳ್ಳಿ ಫಾಲ್ಸ್

ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆಯಲ್ಲಿ ಕಣ್ಮನ ಸೆಳೆಯುವ ಜಲಪಾತಗಳಿವೆ. ಮಳೆಗಾಲದಲ್ಲಿ ಹೊಸ ಕಳೆಯನ್ನು ಪಡೆಯುವ ಜಲಪಾತಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಬೇಸಿಗೆಯಲ್ಲಿ ಆಹ್ಲಾದಕರ ವಾತಾವರಣಕ್ಕಾಗಿ Read more…

ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ದಕ್ಷಿಣ ಆಫ್ರಿಕಾದ ಕ್ರೂಗರ್ ನ್ಯಾಷನಲ್ ಪಾರ್ಕ್ ನಲ್ಲಿ ದೈತ್ಯ ಆನೆಯೊಂದು ಪೊಲೀಸ್ ವಾಹನದ ಮೇಲೆ ದಾಳಿ ಮಾಡಲು ಮುಂದಾದ ಘಟನೆ ನಡೆದಿದೆ. ಕ್ರೂಗರ್ ನ್ಯಾಷನಲ್ ಪಾರ್ಕ್ ಗೆ ಹೆಚ್ಚಿನ Read more…

ಪೊಲೀಸರ ನಿದ್ದೆಗೆಡಿಸಿದ್ದಾರೆ ಈ ನಗ್ನ ಮಹಿಳೆಯರು

ಮಗಲುಫ್ ನಲ್ಲಿ ನಗ್ನವಾಗಿ ಓಡಾಡುವ ಮಹಿಳಾ ಪ್ರವಾಸಿಗರು ಪೊಲೀಸರ ನಿದ್ದೆಗೆಡಿಸಿದ್ದಾರೆ. ಕಳೆದ ಶನಿವಾರ ಬೆಳಗ್ಗೆ ಬ್ರಿಟನ್ ಮೂಲದ ಮಹಿಳೆಯರು ಮೈಮೇಲೆ ಬಟ್ಟೆಯೇ ಇಲ್ಲದೆ ಬಿಂದಾಸ್ ಆಗಿ ನಗರದ ತುಂಬಾ Read more…

ನವಿಲು ನೋಡಲು ಮುಗಿಬಿದ್ದ ಪ್ರವಾಸಿಗರು

ಪಾಲಕ್ಕಾಡ್: ಲೈಂಗಿಕ ಕ್ರಿಯೆ ನಡೆಸದೇ ಕಣ್ಣೀರು ಕುಡಿದು ನವಿಲು ಮೊಟ್ಟೆ ಇಡುತ್ತವೆ ಎಂದು ರಾಜಸ್ತಾನ ಹೈಕೋರ್ಟ್ ನ್ಯಾಯಾಧೀಶರು ಹೇಳಿದ್ದೇ ತಡ ನವಿಲಿನ ವಂಶಾಭಿವೃದ್ಧಿ ಹೇಗೆ ಆಗುತ್ತೆ ಎಂಬ ಕುತೂಹಲ Read more…

ವೈರಲ್ ಆಗಿದೆ ಎದೆ ಝಲ್ಲೆನ್ನಿಸುವ ದೃಶ್ಯ

ರಾಮ್ ನಗರ್: ಉತ್ತರಾಖಂಡ್ ನ ರಾಮ್ ನಗರ ಸಮೀಪದಲ್ಲಿರುವ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ನಡೆದ ಘಟನೆಯೊಂದು ವೈರಲ್ ಆಗಿದೆ. ಪ್ರವಾಸಿಗರು ಕಾಡಿನೊಳಗೆ ಜೀಪಿನಲ್ಲಿ ಪ್ರಾಣಿಗಳ ವೀಕ್ಷಣೆಗೆ ಹೋದಾಗ, Read more…

ಭಾರೀ ಭೂಕುಸಿತ: ಸಂಕಷ್ಟದಲ್ಲಿ 15000 ಯಾತ್ರಿಕರು

ಡೆಹ್ರಾಡೂನ್: ಉತ್ತಾರಖಂಡ್ ನಲ್ಲಿ ಭಾರೀ ಭೂ ಕುಸಿತ ಉಂಟಾಗಿದ್ದು, ಸುಮಾರು 15,000 ಯಾತ್ರಿಕರು, ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬದರಿನಾಥ್ ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಭೂ Read more…

ತಾಜ್ ಮಹಲ್ ನೋಡಲು ಬಂದವರಿಗೆ ಶಾಕ್..!

ಆಗ್ರಾ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಆಗ್ರಾದ ತಾಜ್ ಮಹಲ್ ಗೆ ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂತಹ ತಾಜ್ ಮಹಲ್ ಗೆ ಅಪರೂಪದ ಅತಿಥಿಯೊಬ್ಬರು ಆಗಮಿಸಿದ್ದರಿಂದ Read more…

ಕೇವಲ 1 ಗಂಟೆಯಲ್ಲಿ 127 ಪ್ರವಾಸಿಗರ ರಕ್ಷಣೆ

ನವದೆಹಲಿ: ಭಾರೀ ಹಿಮಪಾತದಲ್ಲಿ ಸಿಲುಕಿದ್ದ 127 ಪ್ರವಾಸಿಗರನ್ನು ಭಾರತೀಯ ಸೇನೆ ಕೇವಲ 1 ಗಂಟೆಯಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಅರುಣಾಚಲ ಪ್ರದೇಶದ ಸೆಲಾ ಪಾಸ್ ನಲ್ಲಿ ಭಾರೀ ಹಿಮಪಾತವಾಗಿ, Read more…

ದೋಣಿ ದುರಂತದಲ್ಲಿ 9 ಮಂದಿ ಸಾವು

ಚೆನ್ನೈ: ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ದೋಣಿ ದುರಂತದಲ್ಲಿ, 9 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ತೂತುಕುಡಿಯಿಂದ 50 ಕಿಲೋ ಮೀಟರ್ ದೂರದಲ್ಲಿರುವ, ಮಣಪ್ಪಾಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರವಾಸಕ್ಕೆ Read more…

ಮನಸ್ಸಿಗೆ ಮುದ ನೀಡುವ ಕೊಕ್ಕರೆ ಬೆಳ್ಳೂರು ಪಕ್ಷಿಗಳ ಕಲರವ

ಮಂಡ್ಯ ಜಿಲ್ಲೆಯ ಕೊಕ್ಕರೆ ಬೆಳ್ಳೂರು ಹೆಸರೇ ಹೇಳುವಂತೆ ಕೊಕ್ಕರೆಗಳ ನೆಲೆವೀಡು. ಮದ್ದೂರು ತಾಲ್ಲೂಕಿನಲ್ಲಿರುವ ಬೆಳ್ಳೂರು ಗ್ರಾಮ ಬೆಳ್ಳಗಿನ ಕೊಕ್ಕರೆಗಳಿಂದ ಕೊಕ್ಕರೆ ಬೆಳ್ಳೂರು ಆಗಿದೆ. ಬೇರೆ ಕಡೆಗಳಿಂದ ಇಲ್ಲಿಗೆ ವಲಸೆ Read more…

ಗಂಗಾ ನದಿಯಲ್ಲಿ ಮೂವರನ್ನು ರಕ್ಷಿಸಿದ ಯೋಧರು

ಶಿವಪುರಿ: ಗಂಗಾನದಿಯಲ್ಲಿ ಅಪಾಯಕ್ಕೆ ಸಿಲುಕಿದ ಮೂವರನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐ.ಟಿ.ಬಿ.ಪಿ.) ಯೋಧರು ರಕ್ಷಿಸಿದ್ದಾರೆ. ಉತ್ತರಾಖಂಡ್ ನ ಶಿವಪುರಿಯಲ್ಲಿ ಗಂಗಾ ನದಿಗೆ ಇಳಿದಿದ್ದ ಮೂವರು ಪ್ರವಾಸಿಗರು ನೀರಿನ ಸೆಳೆತಕ್ಕೆ Read more…

ಇದು ಜಗತ್ತಿನ ಅತೀ ಉದ್ದದ ಎಸ್ಕಲೇಟರ್..!

ದೊಡ್ಡ ದೊಡ್ಡ ಮಾಲ್, ಹೊಟೆಲ್ ಗಳಲ್ಲಿ ಒಂದು ಫ್ಲೋರ್ ನಿಂದ ಇನ್ನೊಂದು ಫ್ಲೋರ್ ಗೆ ಹೋಗಲು ಎಸ್ಕಲೇಟರ್ ಗಳನ್ನು ಬಳಸುವುದು ಸಾಮಾನ್ಯ. ಇಂತಹುದೇ ಒಂದು ಎಸ್ಕಲೇಟರ್ ಚೀನಾದಲ್ಲಿದೆ. ಆದರೆ Read more…

500 ರೂಪಾಯಿ ಕೊಟ್ರೆ ನಿಮಗೆ ಜೈಲು ವಾಸ

ಜೈಲು ಅಂದಾಕ್ಷಣ ಕೆಲವರಿಗೆ ಭಯ ಇನ್ನು ಕೆಲವರಿಗೆ ಕುತೂಹಲ. ಖೈದಿಗಳು ಅಲ್ಲಿ ಹೇಗಿರ್ತಾರೆ, ಹೇಗೆ ದಿನ ಕಳೀತಾರೆ, ಖದೀಮರಿಗೆ ತಕ್ಕ ಪಾಠ ಕಲಿಸ್ತಾರಾ ಅಲ್ಲಿ ಅನ್ನೋ ಕುತೂಹಲ ಎಲ್ಲರಲ್ಲೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...