alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ದೆಹಲಿಗೆ ಬರ್ತಿದ್ದ ಮಹಿಳೆ ಜೊತೆ ನಡೀತು ಇಂಥ ಘಟನೆ….

ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕಿರುಕುಳ,  ದೌರ್ಜನ್ಯ ಪ್ರಕರಣಗಳು ದಿನ ದಿನಕ್ಕೂ ಹೆಚ್ಚಾಗ್ತಿದೆ. ವಿಮಾನದಲ್ಲಿಯೂ ಇಂಥ ಘಟನೆಗಳು ವರದಿಯಾಗ್ತಿವೆ. ಇಸ್ತಾಬುಲ್ ನಿಂದ ದೆಹಲಿಗೆ ಬರ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅಶ್ಲೀಲವಾಗಿ Read more…

ವಿಮಾನ 7 ತಾಸು ತಡವಾಗಲು ಕಾರಣ ಏನು ಗೊತ್ತಾ?

ಪ್ರಯಾಣ ಅನ್ನೋದು ಕೆಲವರಿಗೆ ಇಷ್ಟವಾದರೆ ಹಲವರಿಗೆ ಕಷ್ಟದ ಸಂಗತಿ. ಇನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗುವಾಗ ಯಾವುದಾದರೂ ಕಾರಣಕ್ಕೆ ವಿಮಾನ ಲೇಟಾದರೆ ಕಾಯುವುದಿನ್ನೂ ಕಷ್ಟ. ಅಂಥದ್ದೇ ಕಷ್ಟ Read more…

ಪ್ರಯಾಣಕ್ಕೂ ಮುನ್ನ ಅವಶ್ಯವಾಗಿ ಮಾಡ್ತಾರೆ ಈ ಕೆಲಸ

ರೈಲು ಪ್ರಯಾಣ ಇರಲಿ, ಇಲ್ಲ ಬಸ್ ಪ್ರಯಾಣ ಇರಲಿ ಅಥವಾ ವಿಮಾನ ಪ್ರಯಾಣವೇ ಆಗಿರಲಿ. ದೂರ ಪ್ರಯಾಣ ಬೆಳೆಸಲು ಮನೆಯಿಂದ ಹೊರಡುವ ಮುನ್ನ ಪ್ರಯಾಣ ಸುಖಕರವಾಗಿರಲೆಂದು ಎಲ್ಲರೂ ಬಯಸುತ್ತಾರೆ. Read more…

ಭಾರತೀಯ ರೈಲ್ವೇ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

165 ವರ್ಷಗಳ ಹಿಂದೆ ಇದೇ ದಿನ ಅಂದರೆ ಏಪ್ರಿಲ್ 16 ರಂದು ಭಾರತದ ಮೊದಲ ಪ್ಯಾಸೆಂಜರ್ ರೈಲು ಓಡಾಟ ಆರಂಭಿಸಿತ್ತು. ಹೌದು….ಪ್ಯಾಸೆಂಜರ್ ರೈಲು ಮುಂಬೈ ಜನರ ದಿನಚರಿಯಲ್ಲಿ ಬೆರೆತು Read more…

ರೈಲು ಟಿಕೆಟ್ ದರದಲ್ಲಿ ಕಾರು ಖರೀದಿಸಿ ಪ್ರಯಾಣ…!

ಲಂಡನ್ ನಿಂದ ಬ್ರಿಸ್ಟಲ್ ಗೆ ರೈಲು ಪ್ರಯಾಣ ಬಲು ದುಬಾರಿ. ವಿಮಾನದ ಟಿಕೆಟ್ ವೆಚ್ಚ ಭರಿಸಲು ಅಸಾಧ್ಯ ಅನ್ನೋ ಕಾರಣಕ್ಕೆ ರೈಲಿನಲ್ಲಿ ಪ್ರಯಾಣಿಸಲು ಮುಂದಾಗುವ ಜನರು ಕೂಡ ಕಂಗಾಲಾಗ್ತಾರೆ. Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಮಾತು ಮತ್ತು ವ್ಯವಹಾರದಲ್ಲಿ ಸಂಯಮ ಇಟ್ಟುಕೊಳ್ಳುವುದು ಅತ್ಯಂತ ಅವಶ್ಯಕ. ಸಮಯ ನೋಡಿ, ಮಧ್ಯಾಹ್ನದ ನಂತರ ಹೊಸ ಕೆಲಸ ಪ್ರಾರಂಭ ಮಾಡುವುದು. ಉದ್ಯಮ ಕ್ಷೇತ್ರದಲ್ಲಿ ಜಾಗರೂಕರಾಗಿ ವ್ಯವಹರಿಸಿ. Read more…

ಸುದೀರ್ಘ ರೈಲು ಪ್ರಯಾಣ ಮಾಡುವವರಿಗೆ ಖುಷಿ ಸುದ್ದಿ

ಒಂದೇ ರೈಲಿನಲ್ಲಿ ನೀವು 500 ಕಿಮೀಗಿಂತಲೂ ಅಧಿಕ ಪ್ರಯಾಣ ಕೈಗೊಂಡಿದ್ರೆ ಮಧ್ಯದಲ್ಲಿ ಒಂದೆರಡು ದಿನ ವಿಶ್ರಾಂತಿ ಪಡೆದು, ನಂತರ ನಿಮ್ಮ ಪ್ರಯಾಣವನ್ನು ಮುಂದುವರಿಸಲು ಅವಕಾಶವಿದೆ. ಆ ಮಾರ್ಗದ ಯಾವುದೇ Read more…

ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ರೈಲ್ವೇ ಇಲಾಖೆ

ರೈಲ್ವೇ ಇಲಾಖೆ ಮಹಿಳಾ ಪ್ರಯಾಣಿಕರಿಗೊಂದು ಸಿಹಿ ಸುದ್ದಿ ನೀಡಿದೆ. ಟಿಕೇಟ್ ಬುಕ್ ಮಾಡಿಯೂ ವೇಯ್ಟಿಂಗ್ ಲಿಸ್ಟ್ ನಲ್ಲಿರುವ ಮಹಿಳಾ ಪ್ರಯಾಣಿಕರಿಗೆ ಖಾಲಿ ಇರುವ ಸೀಟುಗಳನ್ನು ಹಂಚಿಕೆ ಮಾಡುವ ವೇಳೆ Read more…

ಹೋಳಿ ಆಫರ್ : ಕಡಿಮೆ ಬೆಲೆಗೆ ಸಿಗ್ತಿದೆ ವಿಮಾನ ಟಿಕೆಟ್

ಬಣ್ಣಗಳ ಹಬ್ಬ ಹೋಳಿಗೆ ದಿನಗಣನೆ ಶುರುವಾಗಿದೆ. ಮಾರ್ಚ್ 2ರಂದು ದೇಶದಾದ್ಯಂತ ಜನರು ಬಣ್ಣದಲ್ಲಿ ಮಿಂದೇಳಲಿದ್ದಾರೆ. ಕುಟುಂಬಸ್ಥರಿಂದ ದೂರವಿರುವವರು ಹೋಳಿ ಸಂದರ್ಭದಲ್ಲಿ ಊರಿಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಆದ್ರೆ ಹೋಳಿ Read more…

KSRTC ಯಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೊಂದು ಮಾಹಿತಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲಾ ಬಸ್ ಗಳಲ್ಲಿ 60 ವರ್ಷ ಪೂರ್ಣಗೊಂಡಿರುವ ಹಾಗೂ ಅದಕ್ಕೂ ಹೆಚ್ಚಿನ ವಯಸ್ಸಿನ ಹಿರಿಯ ನಾಗರೀಕರಿಗೆ ಟಿಕೇಟ್ ಪ್ರಯಾಣ ದರದಲ್ಲಿ ಶೇ.25 Read more…

ರೈಲ್ವೆಯ ತತ್ಕಾಲ್ ಟಿಕೆಟ್ ಹಗರಣದಲ್ಲಿ CBI ಟೆಕ್ಕಿ ಅರೆಸ್ಟ್

ತತ್ಕಾಲ್ ಟಿಕೆಟ್ ಹಗರಣವನ್ನು ಭೇದಿಸಿರುವ CBI ತನ್ನದೇ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಪ್ರೋಗ್ರಾಮರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಟೆಕ್ಕಿ ಸೇರಿದಂತೆ ಒಟ್ಟು 13 ಮಂದಿಯನ್ನು ಬಂಧಿಸಿದೆ. ಅಜಯ್ ಗಾರ್ಗ್ Read more…

ಬಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಚಿತ್ರದುರ್ಗ: ಚಲಿಸುತ್ತಿದ್ದ ಬಸ್ ನಲ್ಲಿಯೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. 21 ವರ್ಷದ ಹನುಮವ್ವ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಬೆಂಗಳೂರಿನಿಂದ ಕುಷ್ಟಗಿಗೆ ತೆರಳುವಾಗ ಹೆರಿಗೆ Read more…

ಹಬ್ಬಕ್ಕಾಗಿ ವಿಶೇಷ ರೈಲು ಬಿಡಲಿದೆ ಇಲಾಖೆ

ಸೆಪ್ಟೆಂಬರ್ 21ರಿಂದ ದೇಶದೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಲಿದೆ. ಮುಂದಿನ ತಿಂಗಳು ದೀಪಾವಳಿ. ಹಬ್ಬದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ವಿಶೇಷ ರೈಲು ಸಂಚಾರಕ್ಕೆ ಮುಂದಾಗಿದೆ. ದೇಶದಾದ್ಯಂತ 4 ಸಾವಿರ Read more…

ಓಲಾ ಪ್ರಯಾಣಿಕರಿಗಾಗಿ ಗೂಗಲ್ ಮ್ಯಾಪ್ ಜೊತೆ ಒಪ್ಪಂದ

ಓಲಾ ಕಂಪನಿ ಔಟ್ ಸ್ಟೇಶನ್ ಪ್ರಯಾಣಿಕರಿಗಾಗಿ ಗೂಗಲ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಪ್ರಯಾಣಿಕರು ಗೂಗಲ್ ಮ್ಯಾಪ್ ಸಹಾಯದಿಂದ ಇಂಟರ್ ಸಿಟಿ ರೈಡ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಓಲಾ Read more…

ಏರ್ ಇಂಡಿಯಾ ವಿಂಡ್ ಷೀಲ್ಡ್ ನಲ್ಲಿ ಬಿರುಕು:ಅಪಾಯದಿಂದ ಪಾರಾದ ಪ್ರಯಾಣಿಕರು

ಭಾರೀ ಅನಾಹುತವೊಂದು ತಪ್ಪಿದೆ. ಫ್ರಾಂಕ್ಫರ್ಟ್ ನಿಂದ ದೆಹಲಿಗೆ ಬರ್ತಿದ್ದ ಏರ್ ಇಂಡಿಯಾ ಡ್ರೀಮ್ಲೈನರ್ ವಿಮಾನವೊಂದು ಟೆಹ್ರಾನ್ ನಲ್ಲಿ ಲ್ಯಾಂಡ್ ಆಗಿದೆ. ವಿಮಾನದ ವಿಂಡ್ ಷೀಲ್ಡ್ ಒಡೆದಿದ್ದು ಇದಕ್ಕೆ ಕಾರಣವಾಗಿದೆ. Read more…

ಶಬರಿಮಲೆ ಅಯ್ಯಪ್ಪನ ಭಕ್ತರಿಗೆ ಸಿಹಿ ಸುದ್ದಿ

ತಿರುವನಂತಪುರಂ: ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಾರೆ. ಹೀಗೆ ಬರುವ ಭಕ್ತರ ಪ್ರಯಾಣವನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಕೇರಳ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ Read more…

ಟಿಕೆಟ್ ಪಡೆದು ಮೊದಲು ಪ್ರಯಾಣಿಸಿ ನಂತ್ರ ಹಣ ನೀಡಿ

ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಇನ್ನಷ್ಟು ಹತ್ತಿರವಾಗಿದೆ. ರೈಲ್ವೆ ವೆಬ್ಸೈಟ್ ಸಂಪೂರ್ಣ ಡಿಜಿಟಲ್ ಆಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ನೀಡ್ತಾ ಇದೆ. ಈ ತಿಂಗಳಲ್ಲಿ ರೈಲ್ವೆ ಇಲಾಖೆ ಹೊಸ Read more…

ಪ್ರಯಾಣಿಕರನ್ನು ಆಕರ್ಷಿಸಲು ಏರ್ ಇಂಡಿಯಾ ಮುಂಗಾರು ಸೇಲ್

ವಿಮಾನಯಾನ ಪ್ರಯಾಣಿಕರಿಗೊಂದು ಖುಷಿ ಸುದ್ದಿ. ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ  ಮಾನ್ಸೂನ್ ಸೇಲ್ ಹೊತ್ತು ತಂದಿದೆ. ಸಾವನ್ ಸ್ಪೆಷಲ್ ಸೇಲ್ ಆಫರ್ ಪ್ರಕಾರ ಪ್ರಾದೇಶಿಕ ವಿಮಾನಯಾನದ Read more…

ಪ್ರತಿದಿನ ಗಂಟೆಗಟ್ಟಲೆ ಪ್ರಯಾಣ ಮಾಡುವವರು ಓದಲೇಬೇಕಾದ ಸುದ್ದಿ

ನೀವು ಪ್ರತಿನಿತ್ಯ ಕಚೇರಿಗೆ ತೆರಳಲು ಒಂದು ಗಂಟೆ ಪ್ರಯಾಣ ಮಾಡ್ತೀರಾ? ಹಾಗಿದ್ರೆ ಈ ಸುದ್ದಿಯನ್ನು ನೀವು ಓದಲೇಬೇಕು. ಗಂಟೆಗಟ್ಟಲೆ ಪ್ರಯಾಣ ಮಾಡಿ ಆಫೀಸು ತಲುಪೋದು ನಿಮ್ಮ ಆರೋಗ್ಯಕ್ಕೆ ಅತ್ಯಂತ Read more…

ಏ.1 ರಿಂದ ರೈಲು ಪ್ರಯಾಣಿಕರಿಗೆ ಬಂಪರ್ ಲಾಟರಿ

ಏಪ್ರಿಲ್ 1 ರಿಂದ ರೈಲು ಪ್ರಯಾಣಿಕರಿಗೆ ಲಾಟರಿ ಹೊಡೆಯಲಿದೆ. ಎಕ್ಸ್ ಪ್ರೆಸ್ ರೈಲ್ವೆ ಟಿಕೆಟ್ ಬುಕ್ ಮಾಡಿದ್ದು, ಇನ್ನೂ ನಿಮ್ಮ ಟಿಕೆಟ್ ಕನ್ಫರ್ಮ್ ಆಗಿಲ್ಲ ಎಂದಾದ್ರೆ ಚಿಂತೆ ಬೇಡ. Read more…

ಹೊಸ ದಾಖಲೆ ಸೃಷ್ಟಿಸಿದೆ ದೆಹಲಿ ಮೆಟ್ರೋ

ದೆಹಲಿ ಮೆಟ್ರೋ ಹೊಸ ದಾಖಲೆ ಸೃಷ್ಟಿಸಿದೆ. ವಿತ್ತೀಯ ವರ್ಷದಲ್ಲಿ ದೆಹಲಿ ಮೆಟ್ರೋದಲ್ಲಿ 1 ಬಿಲಿಯನ್ ಗಿಂತಲೂ ಹೆಚ್ಚು ಮಂದಿ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯ ಲೈಫ್ಲೈನ್ ಎಂದೇ ಕರೆಯಲಾಗುವ ಮೆಟ್ರೋ Read more…

ರೈಲಿನಲ್ಲಿ ಒಂಟಿಯಾಗಿ ಪ್ರಯಾಣ ಮಾಡುವ ಮೊದಲು ಇದನ್ನೋದಿ

ಹುಡುಗಿಯರು ಈಗ ಏಕಾಂಗಿಯಾಗಿ ರೈಲಿನಲ್ಲಿ ಪ್ರಯಾಣ ಬೆಳೆಸ್ತಾರೆ. ಕೆಲಸದ ನಿಮಿತ್ತ ಅಥವಾ ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ರೈಲಿನಲ್ಲಿ ಹೋಗುವುದು ಅನಿವಾರ್ಯ. ನೀವು ಸಾಕಷ್ಟು ಬಾರಿ ಒಂಟಿಯಾಗಿ ರೈಲಿನಲ್ಲಿ ಪ್ರಯಾಣ Read more…

ಬಸ್ ಪ್ರಯಾಣಕ್ಕೆ ಆದ್ಯತೆ ನೀಡಲು ಇದಂತೆ ಕಾರಣ

ಪ್ರಯಾಣದ ಅವಧಿ 5-12 ಗಂಟೆಗಳಿದ್ರೆ ಬಹುತೇಕ ಎಲ್ಲರೂ ಬಸ್ ಜರ್ನಿಯನ್ನೇ ಆಯ್ಕೆ ಮಾಡಿಕೊಳ್ತಾರೆ. ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಪುಣೆ, ದೆಹಲಿ, ಮುಂಬೈ ಎಲ್ಲಾ ಕಡೆಗಳಲ್ಲೂ ಪ್ರಯಾಣಿಕರ ಮೊದಲ ಆಯ್ಕೆ Read more…

ಭಾರತೀಯ ಮಹಿಳೆಯರ ರೈಲು ಪ್ರಯಾಣಕ್ಕೆ ಪಾಕ್ ಅಧಿಕಾರಿಗಳ ತಡೆ

ಲಾಹೋರ್ ಗೆ ತೆರಳಿದ್ದ ನಾಲ್ವರು ಮಹಿಳೆಯರು ವಾಪಾಸ್ ಬರಲು ಲಾಹೋರ್ ರೈಲು ನಿಲ್ದಾಣಕ್ಕೆಹೋಗಿದ್ದ ವೇಳೆ ಪ್ರಯಾಣ ದಾಖಲೆಗಳು ಸಮರ್ಪಕವಾಗಿಲ್ಲವೆಂಬ ಕಾರಣವೇಳಿದ ಪಾಕಿಸ್ತಾನದ ಅಧಿಕಾರಿಗಳು, ಅವರನ್ನು ತಡೆ ಹಿಡಿದಿರುವ ಘಟನೆ Read more…

ಪದಕ ವಿಜೇತರಿಗೆ ಏರ್ ಏಷ್ಯಾದಿಂದ ಭರ್ಜರಿ ಕೊಡುಗೆ

ರಿಯೋದಲ್ಲಿ ನಡೆದ ಒಲಂಪಿಕ್ಸ್ ಹಾಗೂ ಪ್ಯಾರಾಲಂಪಿಕ್ಸ್ ನಲ್ಲಿ ಪದಕ ಪಡೆದ ಭಾರತೀಯ ಕ್ರೀಡಾಪಟುಗಳಿಗೆ ಏರ್ ಏಷ್ಯಾ ಭಾರೀ ಕೊಡುಗೆ ಪ್ರಕಟಿಸಿದೆ. ಚಿನ್ನದ ಪದಕ ಪಡೆದ ಕ್ರೀಡಾಪಟುಗಳಿಗೆ ಜೀವನಪರ್ಯಂತ, ಬೆಳ್ಳಿ Read more…

ಹಸುಗೂಸಿನ ಜೊತೆ 11 ದೇಶ ಸುತ್ತಿ ಬಂದ ಬಾಣಂತಿ..!

ಹೆರಿಗೆ ರಜೆ ಅಂದಾಕ್ಷಣ ಮಹಿಳೆಯರೆಲ್ಲ ಮನೆಯಲ್ಲಿ ವಿಶ್ರಾಂತಿ ತಗೋತಾರೆ, ಬಾಣಂತನ ಮಾಡಿಸ್ಕೋತಾರೆ. ಮಗುವಿನ ಲಾಲನೆ ಪಾಲನೆ ಅಂತಾ ಇರುವವರೇ ಹೆಚ್ಚು. ಆದ್ರೆ ಲಂಡನ್ ನ ಕರೆನ್ ಎಡ್ವರ್ಡ್ ಮಾತ್ರ Read more…

ನಾಳೆಯಿಂದ ರೈಲು ಪ್ರಯಾಣವೂ ದುಬಾರಿ

ಬಡ ಹಾಗೂ ಮಧ್ಯಮ ವರ್ಗದವರ ಜೀವನಾಡಿಯಾಗಿದ್ದ ರೈಲು ಪ್ರಯಾಣ ಕೂಡ ನಾಳೆಯಿಂದ ಭಾರೀ ದುಬಾರಿಯಾಗಲಿದೆ. ಯಾಕಂದ್ರೆ ಭಾರತೀಯ ರೈಲ್ವೆ ಇಲಾಖೆ ಕ್ರಿಯಾತ್ಮಕ ಪ್ರಯಾಣ ದರ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. Read more…

ವಿಮಾನದಲ್ಲಿ ಪ್ರಯಾಣಿಸಲು ಒಂದು ಚಾನ್ಸ್….

ಒಮ್ಮೆಯಾದ್ರೂ ವಿಮಾನದಲ್ಲಿ ಹಾರಾಡಬೇಕು ಅನ್ನೋ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದ್ರೆ ವಿಮಾನ ಪ್ರಯಾಣ ದರ ಕೇಳಿದ್ರೆ ಬಡ ಮತ್ತು ಮಧ್ಯಮ ವರ್ಗದವರ ಕನಸು ನುಚ್ಚುನೂರಾಗುತ್ತದೆ. ಅದೇ ಕಾರಣಕ್ಕೆ Read more…

ಅಲ್ಲಾಹ್ ನನ್ನು ನೆನೆದಿದ್ದಕ್ಕೆ ಇಂದೆಂಥಾ ಶಿಕ್ಷೆ..!

ಅಲ್ಲಾಹ್ ನನ್ನು ನೆನೆದಿದ್ದಕ್ಕೆ ಮುಸ್ಲಿಂ ದಂಪತಿಯನ್ನು ವಿಮಾನದಿಂದ್ಲೇ ಹೊರಹಾಕಿದ ಅಮಾನವೀಯ ಘಟನೆ ಚಿಕಾಗೋದಲ್ಲಿ ನಡೆದಿದೆ. ಡೆಲ್ಟಾ ಏರ್ ಲೈನ್ಸ್ ಗೆ ಸೇರಿದ ಈ ವಿಮಾನ ಪ್ಯಾರಿಸ್ ನಿಂದ ಸಿನ್ಸಿನಾಟಿಗೆ Read more…

ಏರ್ ಇಂಡಿಯಾ ಸೈಟ್ ಹ್ಯಾಕ್ ಮಾಡಿ ದೇಶ ಸುತ್ತಿದ

ಜಗತ್ತು ಸುತ್ತುವ ಆಸೆ ಅನೇಕರಿಗಿರುತ್ತದೆ. ಹೊಸ ಹೊಸ ಜಾಗಗಳನ್ನು ಕಣ್ತುಂಬಿಕೊಳ್ಳುವ ಹವ್ಯಾಸವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಅನಿತೇಶ್ ಗಿರಿ ಗೋಸ್ವಾಮಿ ಕೂಡ ದೇಶ ಸುತ್ತಲು ಮುಂದಾಗಿದ್ದಾನೆ. ಆದ್ರೆ ಇದಕ್ಕೆ ಅನಿತೇಶ್ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...