alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದ ರೆಕ್ಕೆ ಮೇಲಿಂದ ಕೆಳಗಿಳಿದ್ರು ಪ್ರಯಾಣಿಕರು…!

ಪ್ರಯಾಣ ಮಾಡಬೇಕಾದರೆ ಅದೃಷ್ಟ ಚೆನ್ನಾಗಿಲ್ಲದಿದ್ದರೆ ಏನು ಬೇಕಾದರೂ ಆಗಬಹುದು. ಅದರಲ್ಲೂ ವಿಮಾನದಲ್ಲಿ ಹೋಗಬೇಕಾದರೆ ಜೀವ ಕೈಯ್ಯಲ್ಲಿ ಹಿಡಿದು ಹೋಗಬೇಕಾಗುತ್ತೆ. ಅಮೆರಿಕದಲ್ಲಿ 146 ಜನ ಪ್ರಯಾಣಿಕರು ಸ್ವಲ್ಪದರಲ್ಲೇ ಬಚಾವಾಗಿ ಬಂದಿದ್ದಾರೆ. Read more…

ಆಟಿಕೆ ಗನ್ ನಿಂದ ಬೆದರಿಕೆ ಹಾಕಿದ್ದವನೀಗ ಅಂದರ್

ಆಟಿಕೆಯ ಗನ್ ಇಟ್ಟುಕೊಂಡು ವೇಗವನ್ನು ಕಡಿಮೆ ಮಾಡುವಂತೆ ಬಸ್ ಚಾಲಕರಿಗೆ ಜೀವ ಬೆದರಿಕೆಯೊಡ್ಡಿದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ದುಬೈನಲ್ಲಿ ಬಂಧಿಸಿದ ಘಟನೆ ನಡೆದಿದೆ. ಬಸ್ ಡ್ರೈವರ್ ಗಳ ಅಜಾಗರೂಕ Read more…

ಶಾಕಿಂಗ್…! ರೈಲಿನ ಚಹಾಕ್ಕೆ ಟಾಯ್ಲೆಟ್ ನೀರು ಬಳಕೆ

ನಮ್ಮಲ್ಲಿ ಚಹಾ ಪ್ರಿಯರು ಅನೇಕರಿದ್ದಾರೆ. ಇನ್ನು ರೈಲಿನಲ್ಲಿ ಪ್ರಯಾಣ ಮಾಡೋವಾಗ ಚಹಾ ಇದ್ದರೆ ಮತ್ತಷ್ಟು ಚೆನ್ನ. ಹೀಗಾಗಿ ರೈಲು ಪ್ರಯಾಣದಲ್ಲಿ ಸಾಮಾನ್ಯವಾಗಿ ಎಲ್ಲರೂ ಚಹಾ ಕುಡಿದೇ ಕುಡಿಯುತ್ತಾರೆ. ಆದ್ರೆ Read more…

ಸೆಕೆಯಾಗುತ್ತಿದೆ ಎಂದು ವಿಮಾನದ ಎಮರ್ಜೆನ್ಸಿ ಡೋರ್ ತೆಗೆದ ಭೂಪ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದವನೊಬ್ಬ ತನಗೆ ತುಂಬಾ ಸೆಕೆಯಾಗುತ್ತಿದೆ ಎಂಬ ಕಾರಣಕ್ಕೆ ಹಾರಲು ರೆಡಿಯಾಗಿದ್ದ ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದು ಸಹ ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ. Read more…

ಮೆಟ್ರೋ ಪ್ರಯಾಣಿಕರಿಗೊಂದು ಬೇಸರದ ಸುದ್ದಿ

ಮೆಟ್ರೋದಲ್ಲಿನ ಜನದಟ್ಟಣೆಯನ್ನು ಗಮನಿಸಿರೋ ನಮ್ಮ ಮೆಟ್ರೋ, ಇನ್ನೂ ಹೆಚ್ಚಿನ ಮೂರು ಬೋಗಿ ಜೋಡಿಸುವ ಕಾರ್ಯ ಮೇ ತಿಂಗಳಲ್ಲಿ ಪೂರ್ಣಗೊಳಿಸಿ ಸಂಚಾರ ಆರಂಭಿಸುವ ಆಸೆಗೆ ಪೆಟ್ಟು ಬಿದ್ದಿದೆ. ಈ ವ್ಯವಸ್ಥೆ Read more…

ಭಾರತೀಯ ರೈಲ್ವೇ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

165 ವರ್ಷಗಳ ಹಿಂದೆ ಇದೇ ದಿನ ಅಂದರೆ ಏಪ್ರಿಲ್ 16 ರಂದು ಭಾರತದ ಮೊದಲ ಪ್ಯಾಸೆಂಜರ್ ರೈಲು ಓಡಾಟ ಆರಂಭಿಸಿತ್ತು. ಹೌದು….ಪ್ಯಾಸೆಂಜರ್ ರೈಲು ಮುಂಬೈ ಜನರ ದಿನಚರಿಯಲ್ಲಿ ಬೆರೆತು Read more…

ಪೆನ್ ಬಳಸಿ ವಿಮಾನ ಹೈಜಾಕ್ ಮಾಡಿದ ಪ್ರಯಾಣಿಕ…!

ಚೀನಾದಲ್ಲಿ ಪ್ರಯಾಣಿಕನೊಬ್ಬ ಪೆನ್ ಅನ್ನೇ ಅಸ್ತ್ರವನ್ನಾಗಿಸಿಕೊಂಡು ವಿಮಾನ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿದ್ದ. ನಂತರ ಬೀಜಿಂಗ್ ಗೆ ತೆರಳಬೇಕಿದ್ದ ವಿಮಾನವನ್ನು ಸೆಂಟ್ರಲ್ ಚೀನಾ ಕಡೆಗೆ ಡೈವರ್ಟ್ ಮಾಡಲು ಕೂಡ ಯಶಸ್ವಿಯಾಗಿದ್ದಾನೆ. ಏರ್ Read more…

ಐಡಿ ಪ್ರೂಫ್ ಕೇಳಿದ ಟಿಸಿಯನ್ನು ರೈಲಿನಿಂದಲೇ ನೂಕಿದರು…!

ರೈಲಿನಲ್ಲಿ ಟಿಕೆಟ್ ಚೆಕಿಂಗ್ ಅಧಿಕಾರಿಯೊಬ್ಬ ಸರಿಯಾದ ಗುರುತಿನ ಚೀಟಿಯನ್ನು ಕೇಳಿದ್ದಕ್ಕೆ ಪ್ರಯಾಣಿಕರ ಗುಂಪೊಂದು ಚಲಿಸುತ್ತಿದ್ದ ರೈಲಿನಿಂದ ಅವರನ್ನು ನೂಕಿದ ಘಟನೆ ನಡೆದಿದೆ. ಯಶವಂತಪುರ–ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ Read more…

ಬಾನೆಟ್ ಮೇಲೆ ಕುಳಿತಿದ್ದ ಪ್ರಯಾಣಿಕನ ಸಮೇತ ಕಾರು ಚಲಾಯಿಸಿದ ಚಾಲಕ

ಪ್ರಯಾಣಿಕನೊಬ್ಬ ಕಾರ್ ನ ಬಾನೆಟ್ ಮೇಲೆ ಕುಳಿತಿರುವಂತೆಯೇ ಓಲಾ ಕ್ಯಾಬ್ ಡ್ರೈವರ್ ಸುಮಾರು 500 ಮೀಟರ್ ಡ್ರೈವ್ ಮಾಡಿಕೊಂಡು ಹೋದ ಘಟನೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ Read more…

ವೈದ್ಯರನ್ನೇ ವಿಮಾನದಿಂದ ಹೊರ ಹಾಕಿದ ಸಿಬ್ಬಂದಿ

ಲಕ್ನೋದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ವೈದ್ಯರೊಬ್ಬರನ್ನು ಇಂಡಿಗೋ ವಿಮಾನದಿಂದ ಹೊರಹಾಕಿರುವ ಘಟನೆ ನಡೆದಿದೆ. ಬೆಂಗಳೂರು ಮೂಲದ ಸರ್ಜನ್ ಸೌರಭ್ ರೈ ಎಂಬುವವರು ಸೋಮವಾರ ಲಕ್ನೋದಿಂದ ಬೆಂಗಳೂರಿಗೆ ಹೋಗಲು ಇಂಡಿಗೋ Read more…

ಬ್ಯಾಗ್ ಮೇಲಿನ ಬರಹ ಕಂಡು ಬೆಚ್ಚಿ ಬಿದ್ರು ಪ್ರಯಾಣಿಕರು

ಪ್ರಯಾಣಿಕರೊಬ್ಬರ ಅಚಾತುರ್ಯದಿಂದಾಗಿ ಆಸ್ಟ್ರೇಲಿಯಾದ ವಿಮಾನ ನಿಲ್ದಾಣದಲ್ಲಿ ಭೀತಿಯ ವಾತಾವರಣ ಉಂಟಾಗಿತ್ತು. 65 ವರ್ಷದ ವೆಂಕಟಲಕ್ಷ್ಮೀ ಎಂಬಾಕೆ ಮುಂಬೈನಿಂದ ಆಗಮಿಸಿದ್ದರು. ಮಾಮೂಲಿಯಂತೆ ಆಸ್ಟ್ರೇಲಿಯನ್ ಫೆಡರಲ್ ಪೊಲೀಸರು ಆಕೆಯ ಲಗ್ಗೇಜ್ ಅನ್ನು Read more…

ಸಾಮಾನ್ಯರ ಸೇವೆಗೆ ಸಿದ್ಧವಾಗಿದೆ ರೈಲ್ವೆ ಸಲೂನ್

ಇಲ್ಲಿಯವರೆಗೆ ರೈಲ್ವೆಯ ವಿಶೇಷ ಸಲೂನ್ ಕೋಚ್ ನಲ್ಲಿ ರಾಷ್ಟ್ರಪತಿ, ರೈಲ್ವೆ ಸಚಿವರು, ರೈಲ್ವೆ ರಾಜ್ಯ ಸಚಿವರಿಗೆ ಮಾತ್ರ ಅವಕಾಶವಿತ್ತು. ಆದ್ರೀಗ ಸಾಮಾನ್ಯ ಜನರೂ ಇದನ್ನು ಬಳಸಬಹುದಾಗಿದೆ. ರೈಲ್ವೆ ಇಲಾಖೆ Read more…

ಅಧಿಕಾರಿಯ ಯಡವಟ್ಟಿನಿಂದಾಗಿ ಬೇರೊಂದು ನಿಲ್ದಾಣ ತಲುಪಿತ್ತು ರೈಲು

ಅಧಿಕಾರಿಯೊಬ್ಬ ಮಾಡಿದ ಯಡವಟ್ಟಿನಿಂದಾಗಿ ರೈಲೊಂದು ನಿಗದಿತ ನಿಲ್ದಾಣದ ಬದಲು ಮತ್ತೊಂದು ನಿಲ್ದಾಣ ತಲುಪಿದ್ದು, ಇದರಿಂದಾಗಿ ನೂರಾರು ಪ್ರಯಾಣಿಕರು ತೊಂದರೆಗೀಡಾದ ಘಟನೆ ನಡೆದಿದೆ. ದೆಹಲಿಯಲ್ಲಿ ಮಂಗಳವಾರ ಬೆಳಿಗ್ಗೆ ಈ ಘಟನೆ Read more…

ವಿಮಾನ ಏರುವ ಕೆಲ ನಿಮಿಷದ ಮುನ್ನ ಟ್ರಯಲ್ ರೂಂ ನಲ್ಲಿ ಸಿಕ್ಕಿ ಬಿದ್ದಿದ್ದ ಪ್ರಯಾಣಿಕ

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗೆ ತೆರಳುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನ ಹೊರಡುವ ಕೆಲ ನಿಮಿಷದ ಮುನ್ನ ಶರ್ಟ್ ಬದಲಾಯಿಸಲು ಟ್ರಯಲ್ ರೂಮಿಗೆ ಹೋಗಿದ್ದು, ಈ ವೇಳೆ Read more…

ಪ್ರಯಾಣಿಕನ ಹೂಸಿನ ಕಾರಣಕ್ಕೆ ಮಾರ್ಗ ಮಧ್ಯದಲ್ಲೇ ಇಳಿದಿದೆ ವಿಮಾನ

ಮಾನವ ದೇಹದಲ್ಲಾಗುವ ನೈಸರ್ಗಿಕ ಸಹಜ ಪ್ರಕ್ರಿಯೆಯನ್ನು ಯಾರೂ ತಡೆಗಟ್ಟಲು ಸಾಧ್ಯವಿಲ್ಲ. ಅದರಲ್ಲೂ ಅನಾರೋಗ್ಯಕ್ಕೊಳಗಾದಾಗ ಇದು ಇನ್ನಷ್ಟು ಜಾಸ್ತಿಯಾಗುತ್ತದೆ. ಆದರೆ ಈ ಕಾರಣಕ್ಕಾಗಿ ಹಾರಾಟ ನಡೆಸುತ್ತಿದ್ದ ವಿಮಾನವೊಂದು ಮಾರ್ಗ ಮಧ್ಯದಲ್ಲಿ Read more…

ರೈಲು ಬೋಗಿಯಲ್ಲಿ ಹಾವು ಕಂಡು ಬೆಚ್ಚಿಬಿದ್ರು ಪ್ರಯಾಣಿಕರು

ಗುರುವಾರದಂದು ಕೊಯಮತ್ತೂರು-ಚೆನ್ನೈ ಸೆಂಟ್ರಲ್ ಚೇರನ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಬಿ-3 ತ್ರೀ ಟೈಯರ್ ಎಸಿ ಕಂಪಾರ್ಟ್ಮೆಂಟ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಇವರುಗಳಿದ್ದ Read more…

ಪ್ರಯಾಣಿಕನ ಶವವನ್ನು ಹೈವೇ ಪಕ್ಕ ಬಿಟ್ಟು ಹೋದ ನಿರ್ದಯಿ ಕಂಡಕ್ಟರ್

ತಮಿಳುನಾಡಿನಲ್ಲಿ ಬಸ್ ಕಂಡಕ್ಟರ್ ನೊಬ್ಬ ಅಮಾನವೀಯವಾಗಿ ವರ್ತಿಸಿದ್ದಾನೆ. ಬಸ್ ನಲ್ಲಿ ಮೃತಪಟ್ಟಿದ್ದ ಪ್ರಯಾಣಿಕನ ಶವವನ್ನು ಹೈವೇ ಪಕ್ಕ ಇಳಿಸಿ ಹೊರಟು ಹೋಗಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಇದ್ದ ಇಬ್ಬರು Read more…

ವಿಮಾನದ ಎಮರ್ಜೆನ್ಸಿ ಡೋರ್ ತೆರೆದ ಪ್ರಯಾಣಿಕ ಮಾಡಿದ್ದೇನು?

ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನಗಳಲ್ಲಿ ಎಮರ್ಜೆನ್ಸಿ ಎಕ್ಸಿಟ್ ವ್ಯವಸ್ಥೆ ಮಾಡಲಾಗುತ್ತದೆ. ಎಮರ್ಜೆನ್ಸಿ ಬಾಗಿಲು ಇರುವ ಕಡೆ ಕುಳಿತುಕೊಳ್ಳೋದನ್ನು ಯಾರೂ ಇಷ್ಟಪಡುವುದಿಲ್ಲ. ಯಾಕಂದ್ರೆ ಅಲ್ಲಿ ಕುಳಿತರೆ ಹೊರಗಿನ ದೃಶ್ಯವನ್ನು ವೀಕ್ಷಿಸೋದು ಅಸಾಧ್ಯ. Read more…

ರೈಲು ಪ್ರಯಾಣಿಕರಿಗೆ ಶೀಘ್ರದಲ್ಲೇ ಸಿಗಲಿದೆ ಸಿಹಿ ಸುದ್ದಿ

ರೈಲ್ವೇ ಇಲಾಖೆಯ ಸುಧಾರಣೆಗೆ ಹಲವು ಮಹತ್ವದ ನಿರ್ಧಾರಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಅಮೂಲಾಗ್ರ ಬದಲಾವಣೆ ಮಾಡಲಾಗುತ್ತಿದೆ. ಇದರ ಮಧ್ಯೆ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಮತ್ತೊಂದು Read more…

ದೆಹಲಿ ವಿಮಾನ ನಿಲ್ದಾಣದಲ್ಲಿ ತಪ್ಪಿದೆ ಭಾರೀ ದುರಂತ

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ದುರಂತವೊಂದು ತಪ್ಪಿದೆ. ದೆಹಲಿಯಿಂದ ತಿರುವನಂತಪುರಕ್ಕೆ ಹೊರಟಿದ್ದ ವಿಮಾನದ ರೆಕ್ಕೆ ಪಕ್ಕದಲ್ಲಿ ಇಂಧನ ಸೋರಿಕೆಯಾಗುತ್ತಿದ್ದುದ್ದನ್ನು ಗಮನಿಸಿ ತಕ್ಷಣವೇ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಮಂಗಳವಾರದಂದು Read more…

ಶಾಕಿಂಗ್! ಪ್ರಯಾಣಿಕನ ಮೇಲೆ ಇಂಡಿಗೋ ಸಿಬ್ಬಂದಿಯಿಂದ ಹಲ್ಲೆ

ಚೆನ್ನೈನಿಂದ ಇಂಡಿಗೋ ವಿಮಾನದಲ್ಲಿ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಪ್ರಯಾಣಿಕರೊಬ್ಬರ ಮೇಲೆ ಇಂಡಿಗೋ ವಿಮಾನದ ಸಿಬ್ಬಂದಿ ಹಲ್ಲೆ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ Read more…

ಕಾರ್ ನಲ್ಲೇ ಲೈಂಗಿಕ ಕಿರುಕುಳ: ಚಾಲಕ ಅರೆಸ್ಟ್

ಮುಂಬೈ: ಕಾರಿನಲ್ಲಿಯೇ ಮಹಿಳಾ ಪ್ರಯಾಣಿಕಳಿಗೆ ಲೈಂಗಿಕ ಕಿರುಕುಳ ನೀಡಿದ ಉಬರ್ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ. 32 ವರ್ಷದ ಜಿತೇಂದ್ರ ಸಿಂಗ್ ಬಂಧಿತ ಆರೋಪಿ. ಕಂಬಾಲಾ ಹಿಲ್ ನಲ್ಲಿ ಸಂಬಂಧಿ Read more…

ಭದ್ರತಾ ಲೋಪ ಬಯಲಿಗೆಳೆಯಲು ಚಾಕು ತಂದಿದ್ದ ಪ್ರಯಾಣಿಕ

ದೆಹಲಿ-ಗೋವಾ ನಡುವಣ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಚಾಕು ತೆಗೆದುಕೊಂಡು ಬಂದಿದ್ದ. ನಂತರ ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ವಿಮಾನ ಇನ್ನೂ ಟೇಕಾಫ್ ಆಗಿರಲಿಲ್ಲ. ಪ್ರಯಾಣಿಕ ತನ್ನ ಬ್ಯಾಗ್ ನಲ್ಲಿ Read more…

ಚೀನಾದ ರೈಲು ನಿಲ್ದಾಣದಲ್ಲಿ ಹೈಡ್ರಾಮ..!

ಚೀನಾದ ರೈಲ್ವೆ ನಿಲ್ದಾಣದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಚೀರಾಡುತ್ತ ಪ್ಲಾಟ್ ಫಾರ್ಮ್ ಮೇಲೆ ಓಡಿ ಹೋಗಿದ್ದಾನೆ. ಆತನ ಹಿಂದೆ ಜನರು ಕೂಡ ಓಡಿದ್ರು. ಕಾರಣ ಮಾತ್ರ Read more…

ಕುಡುಕರನ್ನು ಕರೆದೊಯ್ದರೆ ಚಾಲಕರ ಮೇಲೆ ಕೇಸ್..!

ಕಾನೂನಿನ ಪ್ರಕಾರ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವಂತಿಲ್ಲ. ಅದರ ಜೊತೆಜೊತೆಗೆ ಇನ್ಮೇಲೆ ಟ್ಯಾಕ್ಸಿ ಚಾಲಕರು, ಕಂಠಪೂರ್ತಿ ಕುಡಿದಿರುವ ಪ್ರಯಾಣಿಕರನ್ನು ಕೂಡ ಕರೆದೊಯ್ಯುವಂತಿಲ್ಲ. 2017ರ ಮೋಟಾರು ವಾಹನ ಚಾಲನೆ Read more…

ಪ್ರಯಾಣಿಕನನ್ನು ರಕ್ಷಿಸಲು ರೈಲನ್ನೇ ನೂಕಿದ್ದಾರೆ ಜನ

ಚೀನಾದಲ್ಲಿ ಪ್ರಯಾಣಿಕನೊಬ್ಬನನ್ನು ರಕ್ಷಿಸಲು ಸಾರ್ವಜನಿಕರು ಭಾರೀ ಸಾಹಸ ಮಾಡಿದ್ದಾರೆ. ಸಾವಿರಾರು ಕೆಜಿ ತೂಕದ ರೈಲನ್ನೇ ನೂಕಿದ್ದಾರೆ. ಬೀಜಿಂಗ್ ನ ಡಾಂಗ್ಜಿಮೆನ್ ರೈಲು ನಿಲ್ದಾಣದಲ್ಲಿ ನಡೆದ ಘಟನೆ ಇದು. ಪ್ರಯಾಣಿಕನೊಬ್ಬ Read more…

ಏರ್ ಏಷ್ಯಾ ವಿಮಾನದಲ್ಲಿ ಹುಚ್ಚು ಸಾಹಸಕ್ಕಿಳಿದಿದ್ದ ಪ್ರಯಾಣಿಕ

ಏರ್ ಏಷ್ಯಾ ವಿಮಾನದಲ್ಲಿ ಎಮರ್ಜೆನ್ಸಿ ಬಾಗಿಲು ತೆರೆದು ಕೆಳಕ್ಕೆ ಹಾರಲು ಯತ್ನಿಸಿದ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ. ಈ ವಿಮಾನ ದೆಹಲಿಯಿಂದ ರಾಂಚಿಗೆ ಆಗಮಿಸಿತ್ತು. ವಿಮಾನ ಭೂಸ್ಪರ್ಷ ಮಾಡಲು ಕೆಲವೇ ನಿಮಿಷಗಳು Read more…

ವಿಮಾನದಲ್ಲೇ ಪ್ರಯಾಣಿಕನಿಂದ ಹಸ್ತಮೈಥುನ

ಬೆಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ತೆರಳುತ್ತಿದ್ದ ಪ್ರಯಾಣಿಕನೊಬ್ಬ ಅಸಭ್ಯ ವರ್ತನೆ ತೋರಿದ್ದಾನೆ. ತನ್ನ ಪಕ್ಕದ ಸೀಟ್ ನಲ್ಲಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಆಕೆಯ ಸಮ್ಮುಖದಲ್ಲೇ ಹಸ್ತ ಮೈಥುನ ಮಾಡಿಕೊಂಡಿದ್ದಾನೆ. ಜೂನ್ 27 Read more…

ವಿಮಾನದಲ್ಲೇ ಮಹಿಳೆಯನ್ನು ಬರಸೆಳೆದು ಆತ ಹೇಳಿದ್ದೇನು?

ದೆಹಲಿಯಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ಮಹಿಳೆಯೊಬ್ಬಳನ್ನು ಪದೇ ಪದೇ ತಬ್ಬಿಕೊಂಡ ಆರೋಪದ ಮೇಲೆ ಪ್ರಯಾಣಿಕನನ್ನು ಬಂಧಿಸಲಾಗಿದೆ. ಅವನ ಈ ಕೃತ್ಯದಿಂದ ರೋಸಿ ಹೋದ ಮಹಿಳೆ ವಿಮಾನ ಸಿಬ್ಬಂದಿಗೆ ದೂರು ನೀಡಿದ್ಲು. Read more…

ವಿಮಾನ ಸಿಬ್ಬಂದಿಗೇ ಕಚ್ಚಲೋದ ಪ್ರಯಾಣಿಕ

ನಾರ್ತ್ ಕೆರೊಲಿನಾದಲ್ಲಿ ಪ್ರಯಾಣಿಕನೊಬ್ಬ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಫ್ಲೈಟ್ ನಿಂದ್ಲೇ ಕೆಳಕ್ಕೆ ಹಾರಿದ್ದಾನೆ. ಅಮೆರಿಕನ್ ಏರ್ ಲೈನ್ಸ್ ವಿಮಾನ ಟೇಕಾಫ್ ಆಗುವ ಸಮಯದಲ್ಲಿ ಈ ಘಟನೆ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...