alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ಬ್ರೇಕಿಂಗ್! 71 ಪ್ರಯಾಣಿಕರಿದ್ದ ವಿಮಾನ ಪತನ

ಮಾಸ್ಕೋ: ರಷ್ಯಾದ ರಾಜಧಾನಿ ಮಾಸ್ಕೋ ಸಿಟಿಗಿಂತ ಅನತಿ ದೂರದಲ್ಲಿ 71 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದ ವಿಮಾನ ಪತನವಾಗಿದೆ. ಸಾರ್ಟೋವ್ ಏರ್ ಲೈನ್ಸ್ ಗೆ ಸೇರಿದ ಪ್ರಾದೇಶಿಕ ಸಾರಿಗೆ Read more…

ಬೆಚ್ಚಿ ಬೀಳಿಸುವಂತಿದೆ ಈ ವಿಮಾನ ಜಾರಿದ ದೃಶ್ಯ….

ಅಂಕಾರ(ಟರ್ಕಿ): ಪ್ರಯಾಣಿಕರ ವಿಮಾನವೊಂದು ರನ್ ವೇ ಯಿಂದ ಸಮುದ್ರದಂಚಿಗೆ ಜಾರಿದ ಆತಂಕಕಾರಿ ಘಟನೆ ಟರ್ಕಿಯಲ್ಲಿ ನಡೆದಿದೆ. ಪೇಗಾಸಸ್ ಏರ್ ಲೈನ್ಸ್ ಗೆ ಸೇರಿದ ವಿಮಾನ ಇದಾಗಿದ್ದು, ಉತ್ತರ ಟರ್ಕಿಯ Read more…

ಸಂಕ್ರಾಂತಿ: ಪ್ರಯಾಣಿಕರಿಗೆ ಶುಭ ಸುದ್ದಿ….

ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಲು ಪ್ಲಾನ್ ಮಾಡಿಕೊಂಡವರಿಗೆ ಸಿಹಿ ಸುದ್ದಿ ಇಲ್ಲಿದೆ. ಇಂದಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ Read more…

ಬೆಂಕಿಯಿಂದ ಹೊತ್ತಿ ಉರಿದ ಬಸ್, ಧೈರ್ಯ ತೋರಿದ ಜನ

ಬೆಂಕಿ ತಗುಲಿ ಬಸ್ ನೊಳಗೆ ಅಪಾಯಕ್ಕೆ ಸಿಲುಕಿದ್ದ ಪ್ರಯಾಣಿಕರನ್ನು ಸಾರ್ವಜನಿಕರು ಪಾರು ಮಾಡಿದ ಘಟನೆ ದಕ್ಷಿಣ ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ನಡೆದಿದೆ. ಯಿಬಿಂಗ್ ನಗರದಲ್ಲಿ ಸಂಚರಿಸುತ್ತಿದ್ದ ಬಸ್ Read more…

ರೈಲ್ವೆಯ ತತ್ಕಾಲ್ ಟಿಕೆಟ್ ಹಗರಣದಲ್ಲಿ CBI ಟೆಕ್ಕಿ ಅರೆಸ್ಟ್

ತತ್ಕಾಲ್ ಟಿಕೆಟ್ ಹಗರಣವನ್ನು ಭೇದಿಸಿರುವ CBI ತನ್ನದೇ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಪ್ರೋಗ್ರಾಮರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಟೆಕ್ಕಿ ಸೇರಿದಂತೆ ಒಟ್ಟು 13 ಮಂದಿಯನ್ನು ಬಂಧಿಸಿದೆ. ಅಜಯ್ ಗಾರ್ಗ್ Read more…

ಶಾಕಿಂಗ್ ನ್ಯೂಸ್! ಹಬ್ಬದ ಸೀಸನ್ ನಲ್ಲಿ ರೈಲು ಪ್ರಯಾಣ ದುಬಾರಿ?

ನವದೆಹಲಿ: ರೈಲ್ವೇ ಇಲಾಖೆ ಕಳೆದ ವರ್ಷದಿಂದ ಹಲವು ಪ್ರಯೋಗಗಳಿಗೆ ಮುಂದಾಗಿದ್ದು, ಹಬ್ಬದ ಸೀಸನ್ ನಲ್ಲಿ ಪ್ರಯಾಣ ದರ ಏರಿಕೆ ಮಾಡಲು ಚಿಂತನೆ ನಡೆಸಿದೆ. ಪ್ರಯಾಣ ದಟ್ಟಣೆ ಕಡಿಮೆ ಇರುವ Read more…

ತಡರಾತ್ರಿ ನಿದ್ದೆಯಲ್ಲಿದ್ದ ಪ್ರಯಾಣಿಕರು ಬೆಚ್ಚಿ ಬಿದ್ರು

ಮಂಡ್ಯ: ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿ, ಸುಮಾರು 15 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿದೆ. ಖಾಸಗಿ ಕಂಪನಿಗೆ ಸೇರಿದ ಬಸ್ Read more…

ಪ್ರತಿದಿನ 3 ಲಕ್ಷ ಪ್ರಯಾಣಿಕರನ್ನು ಕಳೆದುಕೊಳ್ತಿದೆ ಮೆಟ್ರೋ

ಕಳೆದ ತಿಂಗಳು ದೆಹಲಿ ಮೆಟ್ರೋ ಟಿಕೆಟ್ ದರವನ್ನು ಶೇ.20-50ರಷ್ಟು ಹೆಚ್ಚಳ ಮಾಡಲಾಗಿತ್ತು. ಬೆಲೆ ಏರಿಕೆ ನಂತರ ಮೆಟ್ರೋ ಸವಾರಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಪ್ರತಿದಿನ 3 ಲಕ್ಷ ಪ್ರಯಾಣಿಕರನ್ನು Read more…

ಧಗಧಗನೆ ಹೊತ್ತಿ ಉರಿದಿದೆ ಖಾಸಗಿ ಬಸ್

ಹಾಸನ: ಖಾಸಗಿ ಬಸ್ ಚಾಲಕ ತೋರಿದ ಸಮಯ ಪ್ರಜ್ಞೆಯಿಂದಾಗಿ 30 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಹಾಸನದ ಕೆಂಚಟನಹಳ್ಳಿಯಲ್ಲಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ Read more…

ರಾಜಧಾನಿ, ಶತಾಬ್ಧಿ ಪ್ರಯಾಣಿಕರಿಗೆ ಶುಭ ಸುದ್ದಿ

ನವದೆಹಲಿ: ರೈಲು ಬರುವುದು ವಿಳಂಬವಾದಲ್ಲಿ ಪ್ರಯಾಣಿಕರು ಸಾಮಾನ್ಯವಾಗಿ ನಿಲ್ದಾಣದಲ್ಲಿನ ಅಧಿಕಾರಿಗಳನ್ನು ವಿಚಾರಿಸುತ್ತಾರೆ. ಇನ್ನು ಮುಂದೆ ವಿಚಾರಿಸಬೇಕಿಲ್ಲ. ನಿಮ್ಮ ಮೊಬೈಲ್ ಗೇ ಎಸ್.ಎಂ.ಎಸ್. ಬರಲಿದೆ. ರಾಜಧಾನಿ ಮತ್ತು ಶತಾಬ್ಧಿ ಪ್ರಯಾಣಿಕರಿಗೆ ಮೊಬೈಲ್ Read more…

ರೈಲು ಪ್ರಯಾಣಿಕರಿಗೆ ದೀಪಾವಳಿ ಗಿಫ್ಟ್

ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ರೈಲ್ವೇ ಪ್ರಯಾಣಿಕರಿಗೆ ಉಡುಗೊರೆಯಾಗಿ ಸಿಕ್ಕಿದೆ. ಎಲ್ಲಾ ಪ್ರಯಾಣಿಕ ರೈಲುಗಳಲ್ಲಿ ಆಕ್ಸಿಜನ್ ಸಿಲಿಂಡರ್ ಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ Read more…

ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ

ಮಂಗಳೂರು: ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ಪೈಲಟ್ ಸಮಯಪ್ರಜ್ಞೆಯಿಂದಾಗಿ ತಪ್ಪಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮಂಗಳೂರಿನಿಂದ ದೋಹಾಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಹಾರಾಟದಲ್ಲಿದ್ದ ಸಂದರ್ಭದಲ್ಲಿ ಭಾರೀ Read more…

ಮೆಟ್ರೋ ಸಂಚಾರ ಬಂದ್: ಪ್ರಯಾಣಿಕರ ಪರದಾಟ

ಬೆಂಗಳೂರು: ಬಂಧಿಸಲಾಗಿರುವ 6 ಮಂದಿ ಮೆಟ್ರೋ ಸಿಬ್ಬಂದಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ, ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿದೆ. ಮೆಟ್ರೋ ಕಾರ್ಮಿಕರು ಮತ್ತು ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರಿಂದ ಮೆಟ್ರೋ ಸಂಚಾರ ಬಂದ್ Read more…

30 ರೂಪಾಯಿಗೆ ಸಿಗುತ್ತೆ ಹೆಡ್ ಫೋನ್

ಮುಂಬೈ: ಮುಂಬೈ –ಗೋವಾ ನಡುವೆ ಸಂಚರಿಸುವ ದೇಶದ ಹೈಸ್ಪೀಡ್ ಹೈಟೆಕ್ ರೈಲು ತೇಜಸ್ ನಲ್ಲಿ 30 ರೂಪಾಯಿಗೆ ಹೆಡ್ ಫೋನ್(ಇಯರ್ ಫೋನ್) ಸಿಗಲಿದೆ. ಅತ್ಯಾಧುನಿಕ ತೇಜಸ್ ರೈಲಲ್ಲಿ ಪ್ರಯಾಣಿಕರಿಗೆ Read more…

ಅನುಮಾನಾಸ್ಪದ ಸಂಭಾಷಣೆಯಿಂದ ವಿಮಾನದಲ್ಲಿ ಬಾಂಬ್ ಭೀತಿ

ಪ್ರಯಾಣಿಕರಿಬ್ಬರ ಅನುಮಾನಾಸ್ಪದ ಸಂಭಾಷಣೆ ಹಿನ್ನೆಲೆಯಲ್ಲಿ ಜರ್ಮನಿಯಲ್ಲಿ  ಲಂಡನ್ ಮೂಲದ ಜೆಟ್ ವಿಮಾನವೊಂದನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ. ವಿಮಾನ ತುರ್ತು ಭೂಸ್ಪರ್ಶದ ಬಳಿಕ ಮೂವರು ಪ್ರಯಾಣಿಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. Read more…

ಚಾರ್ಮಾಡಿ ಘಾಟ್ ನಲ್ಲಿ ಪ್ರಪಾತಕ್ಕೆ ಬಿದ್ದ ಬಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲಿ ಖಾಸಗಿ ಬಸ್ ಪ್ರಪಾತಕ್ಕೆ ಬಿದ್ದು, ಇಬ್ಬರು ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. ಚೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚಾರ್ಮಾಡಿ Read more…

ಚಲಿಸುತ್ತಿದ್ದ ಬಸ್ ಗೆ ಬೆಂಕಿ

ಸೂರತ್: ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ. ರಾಜ್ ಕೋಟ್ ನಿಂದ Read more…

ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ರೈಲು ದುರಂತ

ವಿಜಯಪುರ: ಸಂಭವಿಸಬಹುದಾಗಿದ್ದ ಭಾರೀ ರೈಲು ದುರಂತವೊಂದು ಚಾಲಕನ ಸಮಯ ಪ್ರಜ್ಞೆಯಿಂದಾಗಿ ತಪ್ಪಿದ್ದು, ಅದೃಷ್ಟವಶಾತ್ ರೈಲಿನಲ್ಲಿದ್ದವರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ. ವಿಜಯಪುರದಿಂದ ಹುಬ್ಬಳ್ಳಿಗೆ ಹೊರಟಿದ್ದ ಪ್ಯಾಸೆಂಜರ್ ರೈಲಿನ ಚಾಲಕ ಹಳಿಯಲ್ಲಿ ಬಿರುಕು Read more…

ಭಾರೀ ಮಳೆಗೆ ತತ್ತರಿಸಿದ ಜನ

ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸತತ 2 ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಜನ ತತ್ತರಿಸುವಂತಾಗಿತ್ತು. ಆನಂದರಾವ್ ಸರ್ಕಲ್ ಸಮೀಪ ಬೆಂಗಳೂರಿನಿಂದ ಬೈಲಹೊಂಗಲಕ್ಕೆ ಹೊರಟಿದ್ದ ವಾಯುವ್ಯ ಸಾರಿಗೆ Read more…

ಕುರಿಗಳಂತೆ ಜನ ತುಂಬಿದ ಪಾಕ್ ವಿಮಾನ

ಇಸ್ಲಾಮಾಬಾದ್: ಗ್ರಾಮಾಂತರ ಪ್ರದೇಶದಲ್ಲಿ ಕುರಿಗಳನ್ನು ಸಾಗಿಸುವಾಗ, ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚಿನ ಕುರಿಗಳನ್ನು ತುಂಬುತ್ತಾರೆ. ಸಾಮಾನ್ಯವಾಗಿ ಸಿಟಿ ಬಸ್ ಗಳಲ್ಲಿ ರಶ್ ಜಾಸ್ತಿ. ಕುಳಿತುಕೊಳ್ಳಲು ಅವಕಾಶ ಇಲ್ಲದಿದ್ದರೂ, ಹೆಚ್ಚಿನ ಪ್ರಯಾಣಿಕರು Read more…

ವಿಮಾನ ಹಾರಾಟದಲ್ಲೇ ನಿದ್ದೆಗೆ ಜಾರಿದ್ದ ಪೈಲಟ್

ಎತ್ತರದ ಪ್ರದೇಶದಲ್ಲಿ ವಿಮಾನ ಹಾರಾಟದಲ್ಲಿದ್ದಾಗಲೇ, ಪೈಲಟ್ ಗಳು ಮಾಡಿದ ಯಡವಟ್ಟಿಗೆ ಪ್ರಯಾಣಿಕರು ಆತಂಕಕ್ಕೆ ಒಳಗಾದ ಘಟನೆ ವರದಿಯಾಗಿದೆ. ಮುಂಬೈನಿಂದ ಲಂಡನ್ ಗೆ ಪ್ರಯಾಣ ಬೆಳೆಸಿದ್ದ ಜೆಟ್ ಏರ್ ವೇಸ್ Read more…

ರದ್ದಾಯ್ತು ವಿಮಾನ, ಹೆಚ್ಚಾಯ್ತು ಪ್ರಯಾಣಿಕರ ಆಕ್ರೋಶ

ಮಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟ ರದ್ದಾಗಿದ್ದು, ಇದರಿಂದ ಕಾದು ಸುಸ್ತಾದ ಪ್ರಯಾಣಿಕರು ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಿಂದ ದುಬೈಗೆ ಇಂದು ಬೆಳಿಗ್ಗೆ ಹೊರಡಬೇಕಿದ್ದ ಜೆಟ್ Read more…

ಗೋವಾ ವಿಮಾನ ನಿಲ್ದಾಣದಲ್ಲಿ ತಪ್ಪಿತು ಭಾರೀ ದುರಂತ

ಗೋವಾ: ಸಿಬ್ಬಂದಿ ಸೇರಿದಂತೆ 161 ಪ್ರಯಾಣಿಕರಿದ್ದ, ಜೆಟ್ ಏರ್ ವೇಸ್ ವಿಮಾನ ರನ್ ವೇ ನಿಂದ ಜಾರಿದ್ದು, ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಗೋವಾದಿಂದ ಮುಂಬೈಗೆ ಹೊರಟಿದ್ದ ಜೆಟ್ Read more…

ರನ್ ವೇನಲ್ಲೇ ವಿಮಾನಕ್ಕೆ ಬೆಂಕಿ

ಚಿಕಾಗೋ: ಚಿಕಾಗೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೋಯಿಂಗ್ 767 ವಿಮಾನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, 20 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ರನ್ ವೇನಲ್ಲಿ ಟೇಕಾಫ್ ಆಗಲು ಸಿದ್ಧತೆಯಲ್ಲಿದ್ದ ವಿಮಾನದಲ್ಲಿ Read more…

ಪ್ರಯಾಣಿಕರ ತೂಕ ನೋಡಿ ವಿಮಾನದಲ್ಲಿ ಕೊಡ್ತಾರೆ ಸೀಟ್..!

ಸಾಮಾನ್ಯವಾಗಿ ಎಲ್ಲ ವಿಮಾನಗಳಲ್ಲೂ ಬುಕ್ಕಿಂಗ್ ಮಾಡಿದಾಕ್ಷಣ ನಿಮಗೆ ಸೀಟ್ ನಂಬರ್ ಸಿಕ್ಕಿಬಿಡುತ್ತೆ. ಆದ್ರೆ ಹವಾಯಿ ಏರ್ ಲೈನ್ಸ್ ನಲ್ಲಿ ಹಾಗಿಲ್ಲ, ವಿಮಾನ ಏರುವ ಮುನ್ನ ನಿಮ್ಮ ತೂಕ ಪರೀಕ್ಷಿಸಲಾಗುತ್ತೆ, Read more…

ಜಪ್ತಿಯಾಯ್ತು ಧಾರವಾಡ-ಮೈಸೂರು ಇಂಟರ್ ಸಿಟಿ ರೈಲು

ಹರಿಹರ: ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಹರಿಹರದಲ್ಲಿ ರೈಲನ್ನು ಜಪ್ತಿ ಮಾಡಲಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಧಾರವಾಡ- ಮೈಸೂರು ಇಂಟರ್ ಸಿಟಿ ರೈಲನ್ನು ಹರಿಹರದಲ್ಲಿ ಇಂದು ಬೆಳಿಗ್ಗೆ ಕೋರ್ಟ್ ಸಿಬ್ಬಂದಿ ಜಪ್ತಿ Read more…

ಮುಷ್ಕರದಿಂದ ತಟ್ಟಿದ ಬಿಸಿ, ಕೆಲವೆಡೆ ಯಥಾಸ್ಥಿತಿ

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಕೈಗೊಂಡಿರುವ ಮುಷ್ಕರಕ್ಕೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪೂರಕ ಪ್ರತಿಕ್ರಿಯೆ ಕಂಡು ಬಂದಿದೆ. ಕೆ.ಎಸ್.ಆರ್.ಟಿ.ಸಿ. ಹಾಗೂ ಬಿ.ಎಂ.ಟಿ.ಸಿ. Read more…

ಹಳಿತಪ್ಪಿದ ಮಲಬಾರ್ ಎಕ್ಸ್ ಪ್ರೆಸ್

ಎರ್ನಾಕುಲಂ: ಕೇರಳದಲ್ಲಿ ತಿರುವನಂತಪುರಂ-ಮಂಗಳೂರು ಮಲಬಾರ್ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೆ ಈಡಾಗಿದ್ದು, 12 ಬೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪಾರಾಗಿದ್ದಾರೆ. ಎರ್ನಾಕುಲಂ ಸಮೀಪದ ಅಲುವಾ ಬಳಿ ಸಾಗುತ್ತಿದ್ದ Read more…

ಅಂತ್ಯವಾಯ್ತು ಮುಷ್ಕರ, ಆರಂಭವಾಯ್ತು ಬಸ್ ಸಂಚಾರ

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಕಳೆದ ಭಾನುವಾರದಿಂದ ನಡೆಸುತ್ತಿದ್ದ ಮುಷ್ಕರವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಅಂತ್ಯಗೊಳಿಸಿದ್ದು, ಬಸ್ ಸಂಚಾರ ಆರಂಭವಾಗಿದೆ. Read more…

ರಕ್ತ ಸೋರುತ್ತಿದ್ದರೂ ಪ್ರಯಾಣಿಕರ ರಕ್ಷಿಸಿದ ಬಸ್ ಚಾಲಕ

ಚೆನ್ನೈ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡರೂ, ನೋವಿನಲ್ಲಿಯೇ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಪಾರು ಮಾಡಿ, ಬಸ್ ಚಾಲಕನೊಬ್ಬ ಕರ್ತವ್ಯನಿಷ್ಠೆ ಮೆರೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡು ಸಾರಿಗೆ ನಿಗಮದ Read more…

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...