alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಚಿತ್ರದಲ್ಲಿ ಮಂದಿರಾ ಬೇಡಿ ವಿಲನ್ ಆಗಿದ್ಹೇಗೆ ಗೊತ್ತಾ?

ಪ್ರಭಾಸ್ ಅವರ ಸಾಹೋ ಚಿತ್ರದಲ್ಲಿ ಮಂದಿರಾ ಬೇಡಿ ಕೂಡ ನಟಿಸ್ತಿದ್ದಾರೆ. ಮಂದಿರಾಗೆ ಈ ಪಾತ್ರ ಸಿಕ್ಕಿದ್ಹೇಗೆ ಅನ್ನೋದೇ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಸಾಹೋ ಚಿತ್ರದ ನಿರ್ದೇಶಕರು ಸಾಮಾಜಿಕ ತಾಣಗಳಲ್ಲಿ Read more…

ಪ್ರಭಾಸ್ ಹೊಸ ಚಿತ್ರದಲ್ಲಿ ಬಾಲಿವುಡ್ ನಟರ ದಂಡು

ಪ್ರಭಾಸ್ ಅಭಿನಯದ ‘ಸಾಹೋ’ ಚಿತ್ರದಲ್ಲಿ ಬಾಲಿವುಡ್ ನಟರ ದಂಡೇ ಇದೆ. ಸಾಹೋ ಚಿತ್ರದ ನಾಯಕಿ ಬಾಲಿವುಡ್ ನ ಫೇಮಸ್ ನಟಿ ಶ್ರದ್ಧಾ ಕಪೂರ್. ಇದೀಗ ಬಿಟೌನ್ ನ ಮತ್ತಷ್ಟು Read more…

ಪ್ರಭಾಸ್ ಸಿನೆಮಾದಲ್ಲಿ ವಿಶಿಷ್ಟ ಪಾತ್ರ ಮಾಡ್ತಿದ್ದಾರೆ ಈ ನಟಿ

ಮಂದಿರಾ ಬೇಡಿ ಕಿರುತೆರೆಯಲ್ಲೂ ಸಖತ್ ಫೇಮಸ್ ಆಗಿದ್ದ ನಟಿ. ಮಂದಿರಾ ಅಭಿನಯದ ‘ಶಾಂತಿ’ ಹಾಗೂ ‘ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥೀ’ ಧಾರಾವಾಹಿಗಳು ಜನಪ್ರಿಯವಾಗಿದ್ದವು. ಕ್ರಿಕೆಟ್ ನಿರೂಪಣೆಯಲ್ಲಿ Read more…

‘ಸಾಹೋ’ ಚಿತ್ರದಲ್ಲಿ ಈ ಸಾಹಸ ಮಾಡ್ತಿದ್ದಾರೆ ಪ್ರಭಾಸ್

ಬಾಹುಬಲಿ ಸಿನೆಮಾ ನೋಡಿರೋ ಅಭಿಮಾನಿಗಳೆಲ್ಲ ಪ್ರಭಾಸ್ ರ ಮುಂದಿನ ಚಿತ್ರ ಸಾಹೋಗಾಗಿ ಕಾಯ್ತಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಆಗಿರೋದ್ರಿಂದ ಅಭಿಮಾನಿಗಳಿಗೆ ಪ್ರಭಾಸ್ ನಿರಾಸೆ ಉಂಟು ಮಾಡೋ ಸಾಧ್ಯತೆಗಳಿಲ್ಲ. ವಿಶೇಷ Read more…

ಪ್ರಭಾಸ್ ಗೆ ಜೋಡಿಯಾಗ್ತಿರೋ ಶ್ರದ್ಧಾ ಸಾಹೋ ಬಗ್ಗೆ ಹೇಳಿದ್ದಿಷ್ಟು….

ಸಾಹೋ ಚಿತ್ರಕ್ಕೆ ನಾಯಕಿಯ ಆಯ್ಕೆ ಆದಾಗಿನಿಂದ್ಲೂ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಳನ್ನು ಜೊತೆಯಾಗಿ ನೋಡಲು ಅಭಿಮಾನಿಗಳಲ್ಲಿ ತವಕ ಹೆಚ್ಚಾಗಿದೆ. ಕೇವಲ ಪ್ರಭಾಸ್ ಫ್ಯಾನ್ಸ್ ಮಾತ್ರವಲ್ಲ, ಖುದ್ದು ಶ್ರದ್ಧಾ Read more…

4.5 ವರ್ಷಗಳ ನಂತರ ಪ್ರಭಾಸ್ ಹೊಸ ಜರ್ನಿ ಶುರು….

ನಟ ಪ್ರಭಾಸ್ ಸ್ವಲ್ಪ ನಾಚಿಕೆ ಸ್ವಭಾವದವರು. ಫೇಸ್ಬುಕ್ ನಲ್ಲಿ ಪ್ರಭಾಸ್ ಅಕೌಂಟ್ ಇದೆ, ಆದ್ರೆ ಅವರು ಪೋಸ್ಟ್ ಗಳನ್ನು ಮಾಡೋದೇ ಅಪರೂಪ. ತಿಂಗಳ ನಂತರ ಫೇಸ್ಬುಕ್ ನಲ್ಲಿ ಹೊಸ Read more…

ಪ್ರಭಾಸ್ ಚಿತ್ರದ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ

ಪ್ರಭಾಸ್ ನಟನೆಯ ಸಾಹೋ ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಅನುಷ್ಕಾ ಶೆಟ್ಟಿ, ಕತ್ರೀನಾ ಕೈಫ್, ಪೂಜಾ ಹೆಗ್ಡೆ ಹೀಗೆ ಹಲವರ ಹೆಸರು ಕೇಳಿಬಂದಿತ್ತು. ಕೊನೆಗೂ Read more…

ಪ್ರಭಾಸ್ ಜೊತೆ ನಟಿಸಲು ಶ್ರದ್ಧಾಗೆ ಸಿಕ್ತು ಇಷ್ಟು ಕೋಟಿ..?

ಬಾಹುಬಲಿ ಯಶಸ್ಸಿನ ನಂತ್ರ ನಟ ಪ್ರಭಾಸ್ ಸಾಹೋ ಚಿತ್ರದಲ್ಲಿ ನಟಿಸ್ತಿದ್ದಾರೆ. ಈ ಚಿತ್ರಕ್ಕೆ ಹಿರೋಯಿನ್ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಅನುಷ್ಕಾ ಶೆಟ್ಟಿ, ಕತ್ರಿನಾ ಕೈಫ್ ಸೇರಿದಂತೆ Read more…

ಅನುಷ್ಕಾ ಶೆಟ್ಟಿ ಜೊತೆ ಮದುವೆ, ಏನಂತಾರೆ ಪ್ರಭಾಸ್?

ಬಾಹುಬಲಿ ರಿಲೀಸ್ ಆದಾಗಿನಿಂದ್ಲೂ ನಟ ಪ್ರಭಾಸ್ ರ ಸ್ಟಾರ್ ಗಿರಿಯೇ ಚೇಂಜ್ ಆಗಿದೆ. ಲೆಕ್ಕವಿಲ್ಲದಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅದರಲ್ಲೂ ಈಗ ಹುಡುಗಿಯರೆಲ್ಲರ ಫೇವರಿಟ್ ಹೀರೋ ಅಂದ್ರೆ ಪ್ರಭಾಸ್. ಅವರ Read more…

ಇಲ್ಲಿದೆ ಪ್ರಭಾಸ್- ಶ್ರದ್ಧಾ ಕಪೂರ್ ಕುರಿತ ಸುದ್ದಿ

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅಭಿನಯದ ‘ಸಾಹೂ’ ಬಹುನಿರೀಕ್ಷಿತ ಸಿನೆಮಾ. ಸಾಹೂ ಟೀಸರ್ ನೋಡಿದ ಅಭಿಮಾನಿಗಳಲ್ಲಿ ಸಿನೆಮಾ ವೀಕ್ಷಣೆಗೆ ಕಾತರ ಹೆಚ್ಚಾಗಿದೆ. ಆದ್ರೆ ಸಾಹೂ ಚಿತ್ರದಲ್ಲಿ ಪ್ರಭಾಸ್ ಗೆ Read more…

ಪ್ರಭಾಸ್ ಜೊತೆ ಬಾಲಿವುಡ್ ಬೆಡಗಿ ರೋಮ್ಯಾನ್ಸ್

ಬಾಹುಬಲಿ-2ನಲ್ಲಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಜೋಡಿ ಮೋಡಿ ಮಾಡಿತ್ತು. ಬಾಹುಬಲಿ ನಂತ್ರ ಪ್ರಭಾಸ್ ಅಭಿಮಾನಿಗಳ ಮುಂದಿನ ಚಿತ್ರ ಸಾಹೋ ನೋಡಲು ಕಾದು ಕುಳಿತಿದ್ದಾರೆ. ಇದ್ರಲ್ಲೂ ಹಳೆ ಜೋಡಿ Read more…

ಪ್ರಭಾಸ್ ಫೋಟೋ ನೋಡಿ ಕಳೆದ್ಹೋಗಿದ್ದಾರೆ ಅಭಿಮಾನಿಗಳು….

ಅಮರೇಂದ್ರ ಹಾಗೂ ಮಹೇಂದ್ರ ಬಾಹುಬಲಿಯಾಗಿ ಮಿಂಚಿದ್ದ ನಟ ಪ್ರಭಾಸ್ ರನ್ನು ಹೊಸ ಅವತಾರದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದಿದ್ದಾರೆ. ಬಹುನಿರೀಕ್ಷಿತ ಸಿನೆಮಾ ‘ಸಾಹೂ’ನಲ್ಲಿ ಪ್ರಭಾಸ್ ಹೇಗೆ ಕಾಣಿಸಿಕೊಳ್ಳಬಹುದು ಅನ್ನೋ ಕುತೂಹಲ Read more…

‘ಸಾಹೊ’ ಬಳಿಕ ಒಂದಾಗಲಿದ್ದಾರೆ ಪ್ರಭು, ಪ್ರಭಾಸ್

‘ಬಾಹುಬಲಿ -2’ ಬಳಿಕ ಪ್ರಭಾಸ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ‘ಬಾಹುಬಲಿ’ಗಾಗಿ 4-5 ವರ್ಷಗಳನ್ನು ಮೀಸಲಿಟ್ಟಿದ್ದ ಪ್ರಭಾಸ್ ಸದ್ಯ ‘ಸಾಹೊ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ‘ಸಾಹೊ’ ಆಕ್ಷನ್ ಥ್ರಿಲ್ಲರ್ ಮೂವಿಯಾಗಿದ್ದು, ಸುಜಿತ್ Read more…

ಕತ್ರೀನಾ ಆಯ್ಕೆ ಮಾಡಿಕೊಂಡಿರುವುದ್ಯಾರನ್ನು ಗೊತ್ತಾ?

ಬಾಲಿವುಡ್ ನಟಿ ಕತ್ರೀನಾ ಕೈಫ್ ಜುಲೈ 14 ರಂದು ಬಿಡುಗಡೆಯಾಗಲಿರುವ ‘ಜಗ್ಗಾ ಜಾಸೂಸ್’ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ದುಬೈನಲ್ಲಿ ನಡೆದ ಸೈಮಾ ಆವಾರ್ಡ್ಸ್ ಸಮಾರಂಭದಲ್ಲಿ ‘ಜಗ್ಗಾ ಜಾಸೂಸ್’ Read more…

ಮಿಲ್ಕಿ ಬ್ಯೂಟಿಗೆ ಜೋಡಿಯಾಗ್ತಿದ್ದಾರೆ ಪ್ರಭಾಸ್!

‘ಸಾಹೂ’ ಚಿತ್ರದ ಟೀಸರ್ ರಿಲೀಸ್ ಆದಾಗಿನಿಂದ್ಲೂ ಪ್ರಭಾಸ್ ಗೆ ನಾಯಕಿ ಯಾರು ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಾನೇ ಇದೆ. ಅನುಷ್ಕಾ ಶೆಟ್ಟಿಯೇ ಪ್ರಭಾಸ್ ಗೆ ಜೋಡಿಯಾಗ್ತಿದ್ದಾರೆ ಅನ್ನೋ ಸುದ್ದಿ Read more…

ಬಾಹುಬಲಿ-3 ಮಾಡೋಣ ಅಂದಾಕ್ಷಣ ಪ್ರಭಾಸ್ ಏನ್ಹೇಳಿದ್ರು ಗೊತ್ತಾ?

ಬಾಹುಬಲಿ-2 ಚಿತ್ರ ಇನ್ನೂ ಬಾಕ್ಸಾಫೀಸ್ ನಲ್ಲಿ ಹಣ ಬಾಚಿಕೊಳ್ತಾನೇ ಇದೆ. ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಮೂಡಿಸಿರುವ ಈ ಚಿತ್ರದ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆಯೇ. ಬಾಹುಬಲಿಗಾಗಿ ನಟ Read more…

ಬಾಹುಬಲಿ ಪ್ರಭಾಸ್ ಗೆ ಇರಿದಿದ್ದು ಕಟ್ಟಪ್ಪ ಮಾತ್ರವಲ್ಲ….

ಎಸ್.ಎಸ್. ರಾಜಮೌಳಿ ನಿರ್ದೇಶನದ, ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಾ ಕೃಷ್ಣ, ಸತ್ಯರಾಜ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಬಾಹುಬಲಿ’ ವೀಕ್ಷಿಸಿದ್ದವರು, ಕಟ್ಟಪ್ಪ, ಬಾಹುಬಲಿಯನ್ನು ಕೊಂದದ್ಯಾಕೆ Read more…

ಮತ್ತೆ ಒಂದಾಗ್ತಿದೆ ‘ಬಾಹುಬಲಿ’ಯ ಈ ಜೋಡಿ

ಕೊನೆಗೂ ಅಭಿಮಾನಿಗಳ ಆಸೆ ಈಡೇರುತ್ತಿದೆ. ಬಾಹುಬಲಿ-2 ಖ್ಯಾತಿಯ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿ ತೆರೆಯ ಮೇಲೆ ಮತ್ತೆ ಒಂದಾಗುತ್ತಿದೆ. ಪ್ರಭಾಸ್ ಹಾಗೂ ಅನುಷ್ಕಾ ‘ಸಾಹೂ’ ಚಿತ್ರಲ್ಲಿ ಜೊತೆಯಾಗಿ Read more…

ಪ್ರಭಾಸ್ ಅಭಿಮಾನಿಗಳಿಗೆ ಚುರುಕು ಮುಟ್ಟಿಸಿದ ಸಲ್ಲು

ಹಿಂದಿ ಚಿತ್ರರಂಗದ ಎಲ್ಲಾ ದಾಖಲೆಗಳನ್ನೂ ಪ್ರಭಾಸ್ ನಟನೆಯ ‘ಬಾಹುಬಲಿ’ ಧೂಳೀಪಟ ಮಾಡಿದೆ. ‘ಬಾಹುಬಲಿ-2’ ಸಿನೆಮಾ ಮಾಡಿರೋ ದಾಖಲೆಗಳನ್ನು ಯಾವುದಾದ್ರೂ ಚಿತ್ರ ಅಳಿಸಿ ಹಾಕಬಹುದಾ ಅನ್ನೋದು ಸದ್ಯದ ಪ್ರಶ್ನೆ. ಬಾಲಿವುಡ್ Read more…

ಒಂದೇ ದಿನ 15 ವೆರೈಟಿ ಬಿರಿಯಾನಿ ತಿನ್ನುತ್ತಿದ್ರು ಪ್ರಭಾಸ್!

‘ಬಾಹುಬಲಿ’ ಚಿತ್ರದ ಅಭೂತಪೂರ್ವ ಯಶಸ್ಸಿಗೆ ಕಾರಣ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ದೂರದೃಷ್ಟಿ, ನಟ ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿಯ ಶ್ರಮ ಅನ್ನೋದನ್ನು ಎಲ್ರೂ ಒಪ್ಪಿಕೊಳ್ತಾರೆ. ಈ ಚಿತ್ರಕ್ಕಾಗಿ Read more…

ವೈರಲ್ ಆಗಿದೆ ಬಾಹುಬಲಿಯ ಹೊಸ ಲುಕ್

ಖಾನ್ ತ್ರಯರಿಗಿಂತ್ಲೂ ಹೆಚ್ಚಾಗಿ ಈಗ ಹುಡುಗಿಯರೆಲ್ಲ ಬಾಹುಬಲಿಯ ಜಪ ಮಾಡ್ತಿದ್ದಾರೆ. ಪ್ರಭಾಸ್ ಗೆ ಈಗ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಶೂಟಿಂಗ್ ಮುಗಿಯೋ ಮುನ್ನವೇ ಪ್ರಭಾಸ್ ನಟನೆಯ ‘ಸಾಹೂ’ ಚಿತ್ರದ Read more…

ಗಳಿಕೆಯಲ್ಲಿ ಮುಂದುವರೆದ ‘ಬಾಹುಬಲಿ’ ನಾಗಾಲೋಟ

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿಯವರ ಅದ್ಭುತ ದೃಶ್ಯಕಾವ್ಯ ‘ಬಾಹುಬಲಿ -2’ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಕಲೆಕ್ಷನ್ ನಲ್ಲಿ ಮತ್ತೊಂದು ಮೈಲಿಗಲ್ಲಿನತ್ತ ದಾಪುಗಾಲಿಟ್ಟಿದೆ. ಕುತೂಹಲಕಾರಿ ಕತೆ, ಪರಿಣಾಮಕಾರಿ VFX Read more…

ಈ ನಟಿಯಿಂದಾಗಿ ಅನುಷ್ಕಾ ಶೆಟ್ಟಿಗೆ ಮಿಸ್ಸಾಗಲಿದ್ಯಾ ಚಾನ್ಸ್?

ಸದ್ಯ ಎಲ್ಲಾ ಕಡೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಡುವಣ ಕೆಮೆಸ್ಟ್ರಿ ಬಗ್ಗೇನೇ ಮಾತು. ಆನ್ ಸ್ಕ್ರೀನ್, ಆಫ್ ಸ್ಕ್ರೀನ್ ಎಲ್ಲಾ ಕಡೆಗೂ ಈ ಜೋಡಿಯನ್ನು ಅಭಿಮಾನಿಗಳು ಬಹುವಾಗಿ Read more…

ಕೊನೆಗೂ ಹುಡುಗಿ ಆಯ್ಕೆ ಮಾಡಿಕೊಂಡ ಪ್ರಭಾಸ್….

ಬಾಹುಬಲಿ-2 ಯಶಸ್ಸಿನ ನಂತ್ರ ನಟ ಪ್ರಭಾಸ್ ಮದುವೆ ಸುದ್ದಿ ಸದ್ದು ಮಾಡ್ತಾ ಇದೆ. ಪ್ರಭಾಸ್ ಯಾರನ್ನು ಮದುವೆಯಾಗ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ವರದಿಯೊಂದರ ಪ್ರಕಾರ ಪ್ರಭಾಸ್ Read more…

2 ವರ್ಷದ ಹಿಂದೆ ಅನುಷ್ಕಾ ಮದುವೆ ನಿಲ್ಲಿಸಿದ್ದ ಪ್ರಭಾಸ್..!

ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆಯಾಗ್ತಾರಂತೆ? ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರಂತೆ? ಹೀಗೆ ಅಂತೆ ಕಂತೆಗಳ ಸುದ್ದಿ ಈಗ ಜೋರಾಗಿ ಕೇಳಿ ಬರ್ತಾ ಇದೆ. ಈ ಮಧ್ಯೆ ಇನ್ನೊಂದು ಸುದ್ದಿ Read more…

ದಾಖಲೆ ಬರೆದ ‘ಬಾಹುಬಲಿ’ ಪ್ರಭಾಸ್ ‘ಸಾಹೊ’

‘ಬಾಹುಬಲಿ’ ಸಿನಿಮಾಕ್ಕಾಗಿ ಬರೋಬ್ಬರಿ 4 ವರ್ಷಗಳನ್ನು ಮೀಸಲಿಟ್ಟಿದ್ದ ಪ್ರಭಾಸ್ ಮುಂದಿನ ಚಿತ್ರದ ಕುರಿತಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಈಗಾಗಲೇ ರಿಲೀಸ್ ಆಗಿರುವ ಪ್ರಭಾಸ್ ಅಭಿನಯದ ‘ಸಾಹೊ’ ಟೀಸರ್ ಸಖತ್ Read more…

ವೈರಲ್ ಆಗಿದೆ ಕತ್ರೀನಾ ಕುರಿತ ಪ್ರಭಾಸ್ ಟ್ವೀಟ್

ನಟ ಪ್ರಭಾಸ್ ಅಭಿನಯದ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಪ್ರಭಾಸ್ ಗೆ ನಾಯಕಿ ಯಾರಾಗ್ತಾರೆ ಅನ್ನೋದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ‘ಸಾಹೂ’ ಚಿತ್ರದಲ್ಲಿ ನಟಿ Read more…

18 ಕೋಟಿ ರೂ. ಜಾಹೀರಾತನ್ನು ಪ್ರಭಾಸ್ ತಿರಸ್ಕರಿಸಿದ್ದೇಕೆ?

ಭಾರತೀಯ ಸಿನೆಮಾರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿ ದಾಖಲೆಗಳನ್ನೆಲ್ಲ ಪುಡಿಗಟ್ಟಿದ ಚಿತ್ರ ಬಾಹುಬಲಿ. ನಾಯಕ ಪ್ರಭಾಸ್ ಕೂಡ ಈ ಚಿತ್ರದಿಂದಾಗಿಯೇ ಮನೆಮಾತಾಗಿದ್ದಾರೆ. ಯುವತಿಯರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಬಾಹುಬಲಿ ಚಿತ್ರೀಕರಣ Read more…

ಬಾಹುಬಲಿ ಲುಕ್ ನಲ್ಲಿ ಟೀಂ ಇಂಡಿಯಾ ನಾಯಕ ಕೊಹ್ಲಿ

ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ-2 ಅಂತರಾಷ್ಟ್ರೀಯ ಮಟ್ಟದಲ್ಲಿ ಜಾದೂ ಮಾಡಿದೆ. 1000 ಕೋಟಿ ರೂ. ಗಳಿಕೆ ಕಂಡಿರುವ ಚಿತ್ರ ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಬಾಹುಬಲಿ ಪಾತ್ರಧಾರಿ ಪ್ರಭಾಸ್ ಸ್ಟೈಲ್ Read more…

ಪ್ರಭಾಸ್ ಗಿಂತ ಈ ವ್ಯಕ್ತಿಗೆ ಸಿಕ್ಕಿದೆ ಅತಿ ಹೆಚ್ಚು ಹಣ..!

ಬಾಹುಬಲಿ-2 ವಿಶ್ವದಾದ್ಯಂತ ಸುದ್ದಿ ಮಾಡಿದೆ. ಬಿಡುಗಡೆಯಾಗಿ 10 ದಿನಗಳಲ್ಲಿಯೇ 1100 ಕೋಟಿ ರೂ. ಗಳಿಸಿದೆ ಬಾಹುಬಲಿ ಚಿತ್ರತಂಡ. ಎರಡು ವರ್ಷಗಳಿಂದ ಅಭಿಮಾನಿಗಳಲ್ಲಿ ಕುತೂಹಲ ಕಾಯ್ದುಕೊಂಡು, ಸತತ ಚಿತ್ರೀಕರಣ ಮಾಡಿದ್ದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...