alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ನಿರಾಶ್ರಿತರ ಸಹಾಯಕ್ಕೆ ಬಂದ ಬಾಹುಬಲಿ

ಕೇರಳ ಶತಮಾನದ ಕೆಟ್ಟ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಕೇರಳದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಾವಿನ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಾಯಿದ್ದು, ಮೂಲೆ ಮೂಲೆಯಲ್ಲಿ ಸಿಕ್ಕಿಬಿದ್ದಿರುವ ಜನರ ರಕ್ಷಣೆಗೆ ರಕ್ಷಣಾ Read more…

ಪ್ರಭಾಸ್, ಬನ್ಸಾಲಿ ಆಫರ್ ನಿರಾಕರಿಸಿದ್ದೇಕೆ ಗೊತ್ತಾ…?

2015 ರಲ್ಲಿ ಬಾಹುಬಲಿ ಚಿತ್ರ ವೀಕ್ಷಣೆ ಮಾಡಿದ್ದ ಸಂಜಯ್ ಲೀಲಾ ಬನ್ಸಾಲಿ, ನಟ ಪ್ರಭಾಸ್ ನಟನೆಗೆ ಆಕರ್ಷಿತರಾಗಿದ್ದರಂತೆ. ತಮ್ಮ ಚಿತ್ರದಲ್ಲಿ ಪ್ರಭಾಸ್ ನೋಡಲು ಬಯಸಿದ್ದರಂತೆ. ಇದೇ ಕಾರಣಕ್ಕೆ ಪ್ರಭಾಸ್ Read more…

ಪ್ರಭಾಸ್ ಆಕ್ಷನ್ ದೃಶ್ಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ…?

ಪ್ರಭಾಸ್ ಅಭಿನಯದ ಮುಂದಿನ ಚಿತ್ರ ‘ಸಾಹೋ’ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಬಾಹುಬಲಿ ನಂತ್ರ ದೇಶದಲ್ಲೊಂದೇ ಅಲ್ಲ ವಿದೇಶದಲ್ಲೂ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಪ್ರಭಾಸ್ ಸಾಹೋ ಚಿತ್ರದಲ್ಲಿ ಭರ್ಜರಿ Read more…

ನಟ ಪ್ರಭಾಸ್ ಬಗ್ಗೆ ಹೀಗೆಂದಿದ್ದಾರೆ ಆ ನಟಿ…!

‘ಬಾಹುಬಲಿ’ ಪ್ರಭಾಸ್ ಈಗ ‘ಸಾಹೋ’ ಆಗಿ ಕಾಣಿಸಿಕೊಳ್ತಿರೊ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಸದ್ಯ ಅಬುದಾಭಿಯಲ್ಲಿ ‘ಸಾಹೋ’ ಚಿತ್ರದ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ಹಿಂದಿ ಸೇರಿದಂತೆ ಅನೇಕ Read more…

ಇಲ್ಲಿದೆ ‘ಬಾಹುಬಲಿ’ ಪ್ರಭಾಸ್ ಕುರಿತ ಇಂಟ್ರೆಸ್ಟಿಂಗ್ ಸಂಗತಿ

‘ಬಾಹುಬಲಿ’ ಸರಣಿ ಚಿತ್ರಗಳ ಬಳಿಕ ನಟ ಪ್ರಭಾಸ್ ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲ ಬಾಲಿವುಡ್ ನಲ್ಲೂ ಮನೆ ಮಾತಾಗಿದ್ದಾರೆ. ಸದ್ಯ ‘ಸಾಹೋ’ ಚಿತ್ರದ ಶೂಟಿಂಗ್ ನಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದು, Read more…

ವರ್ಷಾಂತ್ಯಕ್ಕೆ ಅನುಷ್ಕಾ ಮದುವೆ…! ವರ ಯಾರು ಗೊತ್ತಾ?

‘ಬಾಹುಬಲಿ’ ಚಿತ್ರದ ನಾಯಕಿ ಅನುಷ್ಕಾ ಶೆಟ್ಟಿ ಸದ್ಯ ತೆಲುಗು ಸಿನಿಮಾ ‘ಸೈಲೆನ್ಸ್’ ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಇತ್ತೀಚಿನ ಸಿನೆಮಾ ‘ಭಾಗಮತಿ’ ಬಾಕ್ಸಾಫೀಸಿನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಈಗ ಹರಿದಾಡುತ್ತಿರುವ Read more…

ಪ್ರಭಾಸ್ ಸಾಹೋ ಚಿತ್ರದ ಸಾಹಸ ದೃಶ್ಯಕ್ಕೆ ಖರ್ಚಾಗ್ತಿದೆ ಇಷ್ಟು ಕೋಟಿ…?

ಬಾಹುಬಲಿ ಪ್ರಭಾಸ್ ಸದ್ಯ ಸಾಹೋ ಚಿತ್ರದ ಶೂಟಿಂಗ್ ನಲ್ಲಿ  ಬ್ಯುಸಿಯಿದ್ದಾರೆ. ಚಿತ್ರದ ಚಿತ್ರೀಕರಣ ಯುಎಇ ಯಲ್ಲಿ ನಡೆಯುತ್ತಿದೆ. ಚಿತ್ರದ ಸಾಹಸ ಸನ್ನಿವೇಶವನ್ನು ಶೂಟ್ ಮಾಡಲಾಗ್ತಿದೆ. ಮೂಲಗಳ ಪ್ರಕಾರ ಪ್ರಭಾಸ್ Read more…

ಪ್ರತಿ ದಿನ ಈ ನಟಿಗೆ ವಿಡಿಯೋ ಕಾಲ್ ಮಾಡ್ತಾನೆ ಬಾಹುಬಲಿ…!

ಬಾಹುಬಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿಯನ್ನು ತೆರೆ ಮೇಲೆ ಜನರು ಮೆಚ್ಚಿಕೊಂಡಿದ್ದಾರೆ. ತೆರೆ ಹಿಂದೆ ಕೂಡ ಇವ್ರಿಬ್ಬರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡ್ತಿರುತ್ತವೆ. ಇಬ್ಬರು ಮದುವೆಯಾಗ್ತಾರೆ ಎಂಬ Read more…

ಬಾಯ್ ಫ್ರೆಂಡ್ ಭೇಟಿಗಾಗಿ ಗುಟ್ಟಾಗಿ ದುಬೈಗೆ ಹೋಗಿದ್ರಾ ಅನುಷ್ಕಾ?

ಬಾಹುಬಲಿ ಜೋಡಿ ಅನುಷ್ಕಾ, ಪ್ರಭಾಸ್ ನಡುವೆ ಕುಚ್ ಕುಚ್ ನಡೀತಿದೆ ಅಂತಾ ಎಲ್ರೂ ಮಾತಾಡ್ತಾರೆ. ಆದ್ರೆ ತಮ್ಮ ಪ್ರೀತಿಯ ಬಗ್ಗೆ ಈ ಜೋಡಿ ಇದುವರೆಗೂ ಎಲ್ಲೂ ಬಾಯ್ಬಿಟ್ಟಿಲ್ಲ. ಆದ್ರೂ Read more…

ಅಬ್ಬಬ್ಬಾ! ಆಕ್ಷನ್ ಸೀನ್ ಗಾಗಿ ಖರ್ಚು ಮಾಡಲಾಗ್ತಿದೆ 90 ಕೋಟಿ

‘ಬಾಹುಬಲಿ’ ನಂತರ ನಟ ಪ್ರಭಾಸ್ ನಟಿಸುತ್ತಿರುವ ಚಿತ್ರ ‘ಸಾಹೂ’ ಅಭಿಮಾನಿಗಳಲ್ಲಿ ಸಖತ್ ನಿರೀಕ್ಷೆ ಹುಟ್ಟುಹಾಕಿದೆ. ಸುಜಿತ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಗೆ ಜೊತೆಯಾಗಿ ಬಾಲಿವುಡ್ ಬೆಡಗಿ ಶ್ರದ್ಧಾ Read more…

ವೈರಲ್ ಆಗಿದೆ ಬಾಹುಬಲಿ ಪ್ರಭಾಸ್ ಹೊಸ ಅವತಾರ!

ಬಾಹುಬಲಿ ಚಿತ್ರದ ಬಳಿಕ ಎಲ್ಲರ ಫೆವರಿಟ್ ಸ್ಟಾರ್ ಆಗಿರೋ ಪ್ರಭಾಸ್ ಆ್ಯಕ್ಷನ್ ಫಿಲ್ಮ್ ಸಾಹೂ ನಲ್ಲಿ ನಟಿಸುತ್ತಿರೋದು ಸುದ್ದಿ ಎಲ್ಲರಿಗೂ ಗೊತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್ ಗೆ ಜೊತೆಯಾಗಿ Read more…

ಅಭಿಮಾನಿಗಳಿಗೆ ಬಾಹುಬಲಿ ಪ್ರಭಾಸ್ ಭಾವನಾತ್ಮಕ ಪತ್ರ

ಭಾರತದ ಸಿನಿರಂಗದಲ್ಲಿ ಇತಿಹಾಸ ನಿರ್ಮಿಸಿದ ‘ಬಾಹುಬಲಿ 2 ದ ಕನ್ಲೂಶನ್’ ಚಿತ್ರಕ್ಕೆ ವಾರ್ಷಿಕೋತ್ಸವದ ಸಂಭ್ರಮ. 2017, ಏಪ್ರಿಲ್ 28 ರಂದು ತೆರೆಕಂಡ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ನಿರೀಕ್ಷೆಗೂ Read more…

ಜಪಾನ್ ಬಾಕ್ಸ್ ಆಫೀಸ್ ನಲ್ಲಿ ‘ಬಾಹುಬಲಿ’ ಹವಾ

ಹಿಂದಿನ ವರ್ಷ ದಾಖಲೆ ಮೇಲೆ ದಾಖಲೆ ಬರೆದ ಬಾಹುಬಲಿ-2 ಜಪಾನ್ ನಲ್ಲಿ ತನ್ನ ಅಬ್ಬರ ಮುಂದುವರೆಸಿದೆ. ಕೆಲ ದಿನಗಳ ಹಿಂದಷ್ಟೇ ಜಪಾನ್ ನಲ್ಲಿ ಬಿಡುಗಡೆಯಾಗಿರುವ ಬಾಹುಬಲಿ-2 ಚಿತ್ರಕ್ಕೆ ಉತ್ತಮ Read more…

ಪ್ರಭಾಸ್-ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕಾದಿದೆ ಬ್ಯಾಡ್ ನ್ಯೂಸ್….

ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿಯನ್ನು ಮತ್ತೆ ತೆರೆಮೇಲೆ ಜೋಡಿಯಾಗಿ ನೋಡಬೇಕು ಅನ್ನೋದು ಅಭಿಮಾನಿಗಳ ಆಸೆ. ಆದ್ರೆ ಸದ್ಯಕ್ಕಂತೂ ಅದು ಈಡೇರುವ ಲಕ್ಷಣ ಕಾಣ್ತಿಲ್ಲ. ಸಾಹೋ ನಂತರ ಪ್ರಭಾಸ್ ಅಭಿನಯಿಸ್ತಿರೋ Read more…

ಮದುವೆ ಕುರಿತು ಮನಬಿಚ್ಚಿ ಮಾತನಾಡಿದ ಅನುಷ್ಕಾ

‘ದೇವಸೇನಾ’ ಖ್ಯಾತಿಯ ಅನುಷ್ಕಾ ಶೆಟ್ಟಿ ಅವರಿಗೆ ಪದೇ, ಪದೇ ಎದುರಾಗುವ ಪ್ರಶ್ನೆ ಎಂದರೆ, ಮದುವೆ ಯಾವಾಗ? ಇಂತಹ ಪ್ರಶ್ನೆ ಎದುರಾದಾಗಲೆಲ್ಲಾ ಅದಕ್ಕಿನ್ನು ಟೈಮಿದೆ ಎಂದಷ್ಟೇ ಅವರು ಹೇಳುತ್ತಿದ್ದರು. ‘ಬಾಹುಬಲಿ’ Read more…

ವೈರಲ್ ಆಗಿದೆ ಮುಸುಕುಧಾರಿ ಪ್ರಭಾಸ್ ‘ಭಾಗಮತಿ’ ಭೇಟಿಯ ದೃಶ್ಯ

‘ಬಾಹುಬಲಿ’ ಪ್ರಭಾಸ್ ಮತ್ತು ‘ದೇವಸೇನಾ’ ಖ್ಯಾತಿಯ ಅನುಷ್ಕಾಶೆಟ್ಟಿ ಅವರು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಆಗಾಗ ಹರಿದಾಡಿ ಮರೆಯಾಗುತ್ತವೆ. ಇದೇ ವರ್ಷ ಪ್ರಭಾಸ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದ್ದರೂ, ಹುಡುಗಿ Read more…

ಈ ವರ್ಷ ‘ಬಾಹುಬಲಿ’ ಪ್ರಭಾಸ್ ಮದುವೆ ಗ್ಯಾರಂಟಿ…!

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ದೇಶದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಸೂಪರ್ ಸ್ಟಾರ್ ಗೆ ಮದುವೆ ಪ್ರಪೋಸಲ್ ಗಳು ಬರ್ತಾನೇ ಇವೆ. ಆದ್ರೆ ಪ್ರಭಾಸ್ Read more…

ಈ ‘ಬಿಗ್ ಬಾಸ್’ ಸ್ಪರ್ಧಿಗೆ ಸಿಗ್ತಿದೆ ಪ್ರಭಾಸ್ ಜೊತೆ ಫಿಲ್ಮ್ ಮಾಡುವ ಅವಕಾಶ

ಬಿಗ್ ಬಾಸ್ 11ರಲ್ಲಿ ಅತಿ ಹೆಚ್ಚು ಮನರಂಜನೆ ನೀಡಿರುವ ಆರ್ಶಿ ಖಾನ್ ಅದೃಷ್ಟ ಖುಲಾಯಿಸಿದೆ. ಆರ್ಶಿ ಖಾನ್ ಬಾಹುಬಲಿ ನಟ ಪ್ರಭಾಸ್ ಜೊತೆ ಚಿತ್ರವೊಂದಕ್ಕೆ ಸಹಿ ಹಾಕಿದ್ದಾಳೆ ಎನ್ನಲಾಗಿದೆ. Read more…

ಪ್ರಭಾಸ್-ಅನುಷ್ಕಾ ಜೋಡಿಗಾಗಿ ರೆಡಿಯಾಗಿದೆ ಹೊಸ ಲವ್ ಸ್ಟೋರಿ

ಬಾಹುಬಲಿ ಚಿತ್ರದ ಮೂಲಕ ಎಲ್ಲರ ಮನಗೆದ್ದಿರುವ ಫೇವರಿಟ್ ಜೋಡಿ ಅಂದ್ರೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ. ಮತ್ತೊಮ್ಮೆ ಇವರಿಬ್ಬರ ಕೆಮೆಸ್ಟ್ರಿಯನ್ನು ತೆರೆ ಮೇಲೆ ನೋಡಬೇಕು ಅಂತಾ ಅಭಿಮಾನಿಗಳು ಆಸೆಪಟ್ಟಿದ್ದರು. Read more…

ಬಹಿರಂಗವಾಯ್ತು ಪ್ರಭಾಸ್ –ಅನುಷ್ಕಾ ಶೆಟ್ಟಿ ರಹಸ್ಯ

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ -2’ ಹೆಚ್ಚು ಚರ್ಚೆಯಾಗಿದ್ದು ಎರಡು ಪ್ರಮುಖ ಕಾರಣಕ್ಕೆ. ಒಂದು ಚಿತ್ರದ ಯಶಸ್ಸು ಮತ್ತು ಗಳಿಕೆ. ಮತ್ತೊಂದು ಲೀಡ್ ರೋಲ್ ನಲ್ಲಿ Read more…

‘ಬಾಹುಬಲಿ’ ಪ್ರಭಾಸ್ ಗೆ ಕಾಡ್ತಿದೆ ಈ ಭಯ

ಬಾಹುಬಲಿ ನಂತ್ರ ನಟ ಪ್ರಭಾಸ್ ಅದೃಷ್ಟ ಬದಲಾಗಿದೆ. ದಕ್ಷಿಣ ಭಾರತದಲ್ಲೊಂದೇ ಅಲ್ಲ ಬಾಲಿವುಡ್ ಜೊತೆ ಹಾಲಿವುಡ್ ಮಟ್ಟದಲ್ಲಿ ಪ್ರಭಾಸ್ ಹೆಸರು ಮಾಡಿದ್ದಾರೆ. ಬಾಹುಬಲಿಗಾಗಿ ಪ್ರಭಾಸ್ ತಮ್ಮ 5 ವರ್ಷವನ್ನು Read more…

‘ಸಾಹೋ’ ನಂತ್ರ ಬಾಲಿವುಡ್ ಗೆ ಪ್ರಭಾಸ್ ಎಂಟ್ರಿ

ಬಾಹುಬಲಿ ಪ್ರಭಾಸ್ ಯಾವಾಗ ಬಾಲಿವುಡ್ ಗೆ ಬರ್ತಾರೆ? ಸದ್ಯ ಚರ್ಚೆಯಲ್ಲಿರುವ ವಿಷ್ಯಗಳಲ್ಲಿ ಇದೂ ಒಂದು. ಹೊಸ ವರ್ಷಾರಂಭದಲ್ಲಿ ಪ್ರಭಾಸ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಸಾಹೋ ನಂತ್ರ ಬಾಲಿವುಡ್ Read more…

ಮ್ಯಾಗಝೀನ್ ಕವರ್ ಪೇಜ್ ನಲ್ಲಿ ಪ್ರಭಾಸ್ ಡ್ಯಾಶಿಂಗ್ ಲುಕ್

GQ India ಮ್ಯಾಗಝೀನ್ ನ ಹೊಸವರ್ಷದ ಮೊದಲ ಆವೃತ್ತಿಯಲ್ಲಿ ನಟ ಪ್ರಭಾಸ್ ಮಿಂಚುತ್ತಿದ್ದಾರೆ. ಮ್ಯಾಗಝೀನ್ ನ ಕವರ್ ಪೇಜ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಸೂಪರ್ ಸ್ಟಾರ್ ಪ್ರಭಾಸ್, ಬಾಹುಬಲಿ Read more…

ಫೋರ್ಬ್ಸ್ ಪಟ್ಟಿಯಲ್ಲೂ ಸದ್ದು ಮಾಡಿದ ‘ಬಾಹುಬಲಿ’ ಟೀಂ

ಭಾರತೀಯ ಚಿತ್ರರಂಗದಲ್ಲಿಯೇ ಹಲವು ದಾಖಲೆಗಳನ್ನು ಬರೆದ ‘ಬಾಹುಬಲಿ -2’ ಮತ್ತೆ ಸದ್ದು ಮಾಡಿದೆ. ಫೋರ್ಬ್ಸ್ ಇಂಡಿಯಾ ಪ್ರಕಟಿಸಿರುವ ಮನರಂಜನಾ ಕ್ಷೇತ್ರದ ಗರಿಷ್ಟ ಆದಾಯ ಗಳಿಸಿದವರ ಪಟ್ಟಿಯಲ್ಲಿ ಬಾಲಿವುಡ್ ನಟ Read more…

ಅನುಷ್ಕಾ ಕುರಿತಾಗಿ ಪ್ರಭಾಸ್ ಹೇಳಿದ್ದೇನು ಗೊತ್ತಾ…?

‘ಬಾಹುಬಲಿ’ ಸ್ಟಾರ್ ಪ್ರಭಾಸ್ ‘ಸಾಹೋ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ‘ಬಾಹುಬಲಿ -2’ ಚಿತ್ರದಲ್ಲಿ ಪ್ರಭಾಸ್ ಗೆ ಜೊತೆಯಾಗಿದ್ದ ನಟಿ ಅನುಷ್ಕಾ ಶೆಟ್ಟಿ ‘ಭಾಗಮತಿ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಆರಂಭದಿಂದಲೂ ಭಾರೀ ನಿರೀಕ್ಷೆ Read more…

ಚಿರಂಜೀವಿ ಫ್ಯಾಮಿಲಿಯ ಅಳಿಯನಾಗ್ತಾರಾ ಪ್ರಭಾಸ್…?

‘ಬಾಹುಬಲಿ -2’ ಬಂದಿದ್ದೇ ಬಂದಿದ್ದು ಟಾಲಿವುಡ್ ಸ್ಟಾರ್ ಪ್ರಭಾಸ್ ಮನೆ ಮಾತಾಗಿದ್ದಾರೆ. ಈ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸುದ್ದಿಯಾದ ವಿಷಯಗಳಲ್ಲಿ ಪ್ರಭಾಸ್ ಮದುವೆ ಸುದ್ದಿ ಕೂಡ Read more…

ಮ್ಯಾಟ್ರಿಮೊನಿ ಜಾಹೀರಾತಿನಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್…?

ಬಾಹುಬಲಿ ಖ್ಯಾತಿಯ ಪ್ರಭಾಸ್ ಭಾರತದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಬಾಹುಬಲಿ ಯಶಸ್ಸಿನಿಂದಾಗಿ ಪ್ರಭಾಸ್ ಅಂದ್ರೆ ಸಾಕು ಹುಡುಗಿಯರೆಲ್ಲ ಮುಗಿಬೀಳ್ತಾರೆ. ಪ್ರಭಾಸ್ ಗೆ ಮದುವೆ ಪ್ರಪೋಸಲ್ ಗಳ ಸುರಿಮಳೆಯಾಗ್ತಿದೆ. ಇದೀಗ Read more…

ಈ ನಟಿ ಮೇಲೆ ಪ್ರಭಾಸ್ ಗೆ ಆಗಿತ್ತಂತೆ ಸೀಕ್ರೆಟ್ ಕ್ರಶ್…!

ಸೌತ್ ಇಂಡಿಯಾ ಸ್ಟಾರ್ ಆಗಿದ್ದ ಪ್ರಭಾಸ್, ‘ಬಾಹುಬಲಿ -2’ ಭರ್ಜರಿ ಯಶಸ್ಸಿನ ಬಳಿಕ, ದೇಶದೆಲ್ಲೆಡೆ ಮನೆ ಮಾತಾಗಿದ್ದಾರೆ. ‘ಬಾಹುಬಲಿ -2’ ಹಲವು ದಾಖಲೆ ಸೃಷ್ಠಿಸಿದ್ದು, ಗಳಿಕೆಯಲ್ಲಿಯೂ ದಾಖಲೆ ಬರೆದ Read more…

ಸಾಹೋ ಚಿತ್ರದ ರಿಲೀಸ್ ಗೆ ಫಿಕ್ಸಾಗಿದೆ ಮುಹೂರ್ತ

ಪ್ರಭಾಸ್ ಅಭಿನಯದ ಸಾಹೋ ಚಿತ್ರಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. 2018ರಲ್ಲಿ ಸಾಹೋ ತೆರೆಗೆ ಬರಲಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಯಾವಾಗ ಅನ್ನೋದು ಪಕ್ಕಾ ಆಗಿರಲಿಲ್ಲ. ಆದ್ರೀಗ ಸಾಹೋ Read more…

ಪ್ರಭಾಸ್ ಜೊತೆ ನಟಿಸಲು ಒಲ್ಲೆ ಅಂದ್ಲಂತೆ ಈ ನಟಿ

‘ಬಾಹುಬಲಿ 2’ ನಂತ್ರ ಪ್ರಭಾಸ್ ‘ಸಾಹೋ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಜೊತೆ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ತಿದ್ದಾಳೆ. ‘ಸಾಹೋ’ ಮೂಲಕ ತೆಲುಗು ಚಿತ್ರರಂಗಕ್ಕೆ ಶ್ರದ್ಧಾ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...