alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿರಾ ಗಾಂಧಿಗೆ ಗೌರವ ಸಲ್ಲಿಸಿದ ಮೋದಿ

ಇಂದು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಜನ್ಮದಿನ. ದೇಶದೆಲ್ಲೆಡೆ ಇಂದಿರಾ ಗಾಂಧಿಯ 99 ನೇ ಜಯಂತಿಯನ್ನು ಆಚರಿಸಲಾಗ್ತಾ ಇದೆ. ಎಲ್ಲರೂ ಇಂದಿರಾ ಗಾಂಧಿಯವರನ್ನು ನೆನೆಯುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ Read more…

ಬ್ಲ್ಯಾಕ್ ಮನಿಯನ್ನು ವೈಟ್ ಮಾಡಲು ನಾಯಕರು ಹಿಡಿದಿದ್ದಾರೆ ಈ ದಾರಿ

ಕಪ್ಪುಹಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ. ಇದು ಕಪ್ಪುಹಣವುಳ್ಳವರ ನಿದ್ದೆಗೆಡಿಸಿದೆ. ಕಪ್ಪು ಹಣವನ್ನು ವೈಟ್ ಮಾಡಲು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಮೂಲಗಳ ಪ್ರಕಾರ ಕಪ್ಪುಹಣವುಳ್ಳವರ Read more…

ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿದ ಮೋದಿ

ಇಂದಿನಿಂದ ಚಳಿಗಾಲದ ಅಧಿವೇಶನ ಶುರುವಾಗಿದೆ. ಸಂಸತ್ ಕಲಾಪ ಆರಂಭವಾಗುವ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಪಕ್ಷಗಳ ಸದಸ್ಯರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಸಂಸತ್ ಕಲಾಪ ಆರಂಭಕ್ಕೂ Read more…

”ಅಮ್ಮಂದಿರ ಖಾತೆಗೆ ಜಮಾ ಆಗ್ತಿದೆ ಎರಡೂವರೆ ಲಕ್ಷ”

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡ್ತಾ ಇದ್ದಂತೆ ಕಪ್ಪುಹಣ ಸಂಗ್ರಹಿಸಿಟ್ಟವರು ನಿದ್ದೆ ಬಿಟ್ಟಿದ್ದಾರೆ. ಕೆಲವರು ಹಣವನ್ನು ಕಸದ ಬುಟ್ಟಿಗೆ ಹಾಕಿದ್ರೆ ಮತ್ತೆ ಕೆಲವರಿಗೆ Read more…

ಹುಲಿ ನೋಡಿ ಕ್ಯಾಮರಾ ಹಿಡಿದ್ರು ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ. ಮಂಗಳವಾರ ಛತ್ತೀಸ್ಗಢದ ರಾಜಧಾನಿ ರಾಯ್ಪುರಕ್ಕೆ ಭೇಟಿ ನೀಡಿದ್ದ ಮೋದಿ ಕೈನಲ್ಲಿ ಕ್ಯಾಮರಾ ಹಿಡಿದು ನಿಂತಿದ್ದರು. ಛತ್ತೀಸ್ಗಢ ಫೌಂಡೇಶನ್ ಡೇ Read more…

ಮೋದಿ ಮ್ಯಾಜಿಕ್: ನಾಲ್ಕು ಪಟ್ಟು ಹೆಚ್ಚಳವಾಯ್ತು ಖಾದಿ ವ್ಯಾಪಾರ

ದೆಹಲಿಯ ಕನ್ನಾಟ್ ಪ್ಲೇಸ್ ನಲ್ಲಿರುವ ಖಾದಿ ಗ್ರಾಮೋದ್ಯೋಗ ಆಯೋಗದ ಮಳಿಗೆಯಲ್ಲಿ ದಾಖಲೆ ಪ್ರಮಾಣದಲ್ಲಿ ಖಾದಿ ಬಟ್ಟೆಗಳ ವ್ಯಾಪಾರವಾಗಿದೆ. ಒಂದೇ ದಿನ 1.08 ಕೋಟಿ ರೂಪಾಯಿ ಮೌಲ್ಯದ ಖಾದಿ ಬಟ್ಟೆಗಳು Read more…

‘ಮೋದಿ ಕಾ ಗಾಂವ್’ ಚಿತ್ರದಲ್ಲಿ ವಿಕಾಸ್ ಮಹಾಂತೆ

ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಘೋಷಣೆಯಾದ ವೇಳೆ ಉದ್ಯಮಿ ವಿಕಾಸ್ ಮಹಾಂತೆ ಸುದ್ದಿಯಲ್ಲಿದ್ದರು. ಪ್ರಧಾನಿ ಮೋದಿಯಂತೆ ಕಾಣುವ ವಿಕಾಸ್, ಇದೇ ಕಾರಣಕ್ಕೆ ಪ್ರಸಿದ್ಧಿಯಾಗಿದ್ದಾರೆ. ಸೆಲೆಬ್ರಿಟಿ ಪಟ್ಟಿ ಸೇರಿರುವ Read more…

ಮೋದಿ ಪೂಜೆ ಮಾಡಿ ಆಹಾರ ಸೇವಿಸ್ತಾನೆ ಈ ಬಾಲಕ

ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಮಾನಿಗಳ ಬಳಗ ದೊಡ್ಡದಿದೆ. ಅವರನ್ನು ದೇವರಂತೆ ಪೂಜಿಸುವ ಭಕ್ತರ ಸಂಖ್ಯೆಯೂ ಕಡಿಮೆಯೇನಿಲ್ಲ. ಆದ್ರೆ ಇಲ್ಲೊಬ್ಬ ಭಕ್ತ ಪ್ರಧಾನಿಯವರನ್ನು ದೇವರಿಗಿಂತ ಒಂದು ಪಟ್ಟು ಜಾಸ್ತಿ ಪೂಜಿಸ್ತಾನೆ. Read more…

ಸದಾ ಡ್ಯೂಟಿಯಲ್ಲಿರ್ತಾರೆ ಪ್ರಧಾನಿ ಮೋದಿ

ಸೋಮವಾರ ಬಂದ್ರೆ ಮೂಗು ಮುರಿಯೋರೇ ಜಾಸ್ತಿ. ಭಾನುವಾರ ಯಾವಾಗ ಬರುತ್ತೆ? ಮಧ್ಯ ಹಬ್ಬ ಏನಾದ್ರೂ ಬಂದಿದ್ಯಾ? ರಜಾ ಸಿಗುತ್ತಾ ಅಂತಾ ನೋಡ್ತಿರ್ತಾರೆ ಅನೇಕರು. ಭಾನುವಾರ ಬರ್ತಾ ಇದ್ದಂತೆ ಮುಖ Read more…

ಲಕ್ನೋದಲ್ಲಿ ರಾವಣ ದಹನ ಮಾಡಲಿದ್ದಾರೆ ಮೋದಿ

ದೇಶದೆಲ್ಲೆಡೆ ವಿಜಯ ದಶಮಿಯ ಸಂಭ್ರಮ ಮನೆ ಮಾಡಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಲಕ್ನೋದ ಪ್ರಸಿದ್ಧ ರಾಮಲೀಲಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆ ಭರದಿಂದ ಸಾಗಿದೆ. ಈಗಾಗಲೇ ಗೃಹ Read more…

ಮೈದಾನ ಕ್ಲೀನ್ ಮಾಡಿದ ಕೊಹ್ಲಿಗೆ ಮೋದಿ ಮಾಡಿದ್ರು ಟ್ವೀಟ್

ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೆಲಸಕ್ಕೆ  ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಅಭ್ಯಾಸದ ವೇಳೆ ಕೊಹ್ಲಿ ಮಾಡಿದ ಕೆಲಸ ಮೋದಿ ಮನಸ್ಸು ಗೆದ್ದಿದೆ. Read more…

87ನೇ ವಸಂತಕ್ಕೆ ಕಾಲಿಟ್ಟ ಲತಾ ಮಂಗೇಶ್ಕರ್

ಭಾರತ ರತ್ನ, ಸ್ವರ ಕೋಗಿಲೆ ಲತಾ ಮಂಗೇಶ್ಕರ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ತಮ್ಮ ಮಧುರ ಕಂಠದಿಂದ  ಕೋಟ್ಯಾನುಕೋಟಿ ಅಭಿಮಾನಿಗಳ ಮನ ಗೆದ್ದಿರುವ ಗಾನ ಕೋಗಿಲೆ ಲತಾ ಮಂಗೇಶ್ಕರ್ Read more…

ಮೋದಿಯವರನ್ನು ನಿತ್ಯ ಪೂಜಿಸ್ತಾನೆ ಈ ಬಾಲಕ

ಪ್ರಧಾನಿ ಮೋದಿಯವರ ಅಭಿಮಾನಿ ಬಳಗ ದೊಡ್ಡದು. ಸಾಮಾಜಿಕ ಜಾಲತಾಣಗಳಲ್ಲೂ ಮೋದಿಯವರನ್ನು ಫಾಲೋ ಮಾಡುವ ಅಸಂಖ್ಯಾತ ಮಂದಿಯಿದ್ದಾರೆ. ಆದರೆ ಈ ಪುಟ್ಟ ಬಾಲಕನ ಮೋದಿಯವರ ಮೇಲಿನ ಅಭಿಮಾನ ಮಾತ್ರ ವಿಭಿನ್ನವಾಗಿದೆ. ಈತ Read more…

ಮೋದಿಗೆ ನೀವೂ ಹೇಳಬಹುದು ಹುಟ್ಟುಹಬ್ಬದ ಶುಭಾಶಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ನಿಮ್ಮ ನೆಚ್ಚಿನ ನಾಯಕನಿಗೆ ನೀವೂ ಕೂಡ ಸುಲಭವಾಗಿ ಹುಟ್ಟುಹಬ್ಬದ ಶುಭಾಶಯ ಕೋರಬಹುದು. ಸಾಮಾನ್ಯವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ Read more…

ಹುಟ್ಟುಹಬ್ಬದಂದು ತಾಯಿ ಆಶೀರ್ವಾದ ಪಡೆದ ನರೇಂದ್ರ ಮೋದಿ

ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು ಮೋದಿ 66 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದಂದು ಮೋದಿ, ತಾಯಿಯ ಆಶೀರ್ವಾದ ಪಡೆದಿದ್ದಾರೆ. ಬೆಳ್ಳಂಬೆಳಿಗ್ಗೆ ಗಾಂಧಿನಗರದಲ್ಲಿರುವ ತಮ್ಮ Read more…

ಪಿಎಂ ಭೇಟಿ ನಂತ್ರ ಭಾವುಕರಾದ ಮೆಹಬೂಬ ಮುಫ್ತಿ

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದಿನದಿನಕ್ಕೂ ಹದಗೆಡುತ್ತಿರುವ ಕಾಶ್ಮೀರದ ಪರಿಸ್ಥಿತಿಯನ್ನು ಸುಧಾರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಪಿಎಂ, ಕಾಶ್ಮೀರದ Read more…

”ಮುಂಬರುವ ಮೂರು ಒಲಂಪಿಕ್ಸ್ ಗಾಗಿ ಕಾರ್ಯಪಡೆ”

ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಲಂಪಿಕ್ಸ್ ಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಮುಂಬರುವ ಮೂರು ಒಲಂಪಿಕ್ಸ್ ಗಳಿಗೆ ಕ್ರಿಯಾ ಯೋಜನೆ ರೂಪಿಸಲು ಸರ್ಕಾರ ಕಾರ್ಯಪಡೆ ರಚಿಸುವುದಾಗಿ ಅವರು Read more…

ಪ್ರಧಾನಿ ಮೋದಿಯವರ ಆಸ್ತಿ ಎಷ್ಟು ಗೊತ್ತಾ..?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ಎಷ್ಟು ಆಸ್ತಿ ಇದೆ ಎನ್ನುವುದು ನಿಮಗೆ ಗೊತ್ತಾ? ಆರ್ ಟಿಐಗೆ ಉತ್ತರವಾಗಿ pmindia.gov.in ನಲ್ಲಿ ಮೋದಿ ಆದಾಯ ಎಷ್ಟಿದೆ ಎನ್ನುವ ಬಗ್ಗೆ Read more…

ಕೇಜ್ರಿವಾಲ್ ಗೆ ಶುಭ ಕೋರಿದ ನರೇಂದ್ರ ಮೋದಿ

ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಹುಟ್ಟುಹಬ್ಬದ ಸಂಭ್ರಮ. ಅರವಿಂದ್ ಕೇಜ್ರಿವಾಲ್ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1968 ಆಗಸ್ಟ್ 16ರಂದು ಹರ್ಯಾಣದ ಭಿವಾನಿಯಲ್ಲಿ ಜನಿಸಿದ ಕೇಜ್ರಿವಾಲ್ ಗೆ Read more…

ಒಬಾಮಾರನ್ನು ಹಿಂದಿಕ್ಕಲಿದ್ದಾರೆ ನರೇಂದ್ರ ಮೋದಿ

ಸಾಮಾಜಿಕ ಜಾಲತಾಣದಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ನಂತ್ರ ಪ್ರಧಾನಿ ನರೇಂದ್ರ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಫಾಲೋ ಮಾಡುವ ನಾಯಕರ ಪಟ್ಟಿಯಲ್ಲಿ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ. Read more…

ಚೀನಾದ ಈ ಬಸ್ ಗೆ ಪಿಎಂ ಮೋದಿ ಫಿದಾ

ಭೂಮಿಯಿಂದ 16 ಅಡಿ ಎತ್ತರದಲ್ಲಿ ಸಂಚರಿಸುವ ವಿಶ್ವದ ಮೊದಲ ಟ್ರಾನ್ಸಿಟ್ ಎಲಿವೇಟೆಡ್ ಬಸ್ ರಸ್ತೆಗಿಳಿಸಿದ ಚೀನಾ ಪ್ರಯೋಗಾರ್ಥ ಸಂಚಾರದಲ್ಲಿ ಯಶಸ್ವಿಯಾಗಿದೆ. ಚೀನಾ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ Read more…

ಮೋದಿಯವರನ್ನು ಭೇಟಿ ಮಾಡಿದ ನರಸಿಂಗ್ ಯಾದವ್

ಡೋಪಿಂಗ್ ವಿವಾದದಲ್ಲಿ ನಾಡಾದಿಂದ ಕ್ಲೀನ್ ಚಿಟ್ ಸಿಕ್ಕ ನಂತ್ರ ಕುಸ್ತಿಪಟು ನರಸಿಂಗ್ ಯಾದವ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿಯವರನ್ನು ಭೇಟಿ ಮಾಡಿದ್ದಾರೆ. ಭೇಟಿ ನಂತ್ರ Read more…

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಲೋಕಸಭೆಯಲ್ಲಿಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಯುವನಾಯಕ ವಾಗ್ದಾಳಿ ನಡೆಸಿದ್ದಾರೆ. ಹಣದುಬ್ಬರ, ದ್ವಿದಳ ಧಾನ್ಯಗಳ ಬೆಲೆ ಏರಿಕೆ ಸೇರಿದಂತೆ ಅನೇಕ Read more…

ನೀಲಿ ಚಿತ್ರ ತಾರೆಗೆ ಫಜೀತಿ ತಂದಿಟ್ಟಿತ್ತು ಆ ಒಂದಕ್ಷರ !

ಹೆಸರು ಬರೆಯುವಾಗ ಬಿಟ್ಟ ಒಂದಕ್ಷರ ನೀಲಿ ಚಿತ್ರತಾರೆಗೆ ಸಂಕಷ್ಟ ತಂದೊಡ್ಡಿದ್ದ ಘಟನೆ ಬ್ರಿಟನ್ ನಲ್ಲಿ ನಡೆದಿದೆ. ಇದರಿಂದಾಗಿ ಬೇಸತ್ತ ಆಕೆ ಕೊನೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ Read more…

ನಾಳೆ ಕೇಂದ್ರ ಸಚಿವ ಸಂಪುಟ ಪುನರ್ ರಚನೆ

ಕೇಂದ್ರ ಸಚಿವ ಸಂಪುಟ ಪುನರ್ ರಚನೆಗೆ ಮುಹೂರ್ತ ಫಿಕ್ಸ್ ಆಗಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಾಗಲಿದೆ. ಈಗಾಗಲೇ ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆಯಾಗಿದ್ದು, Read more…

ಮೋದಿ ಬಗ್ಗೆ ಟ್ವೀಟ್ ಮಾಡಿ ಸುದ್ದಿಯಾದ ರಾಹುಲ್

ಬಿಜೆಪಿ ಹಿರಿಯ ನಾಯಕ ದಿವಂಗತ ಪ್ರಮೋದ್ ಮಹಾಜನ್ ಪುತ್ರ ರಾಹುಲ್ ಮಹಾಜನ್, ಪ್ರಧಾನಿ ಮೋದಿ ಕುರಿತು ಟ್ವೀಟ್ ಮಾಡಿದ್ದಾರೆ. ಟ್ವಿಟರ್ ನಲ್ಲಿ ಪ್ರಧಾನಿ ಮೋದಿಯವರನ್ನು ರಾಹುಲ್ ಹೊಗಳಿದ್ದಾರೆ. 13 Read more…

ಆನ್ ಲೈನ್ ನಲ್ಲಿ ಹರಾಜಾಯ್ತು ಪ್ರಧಾನಿ ಮಾನ

ವಸ್ತುಗಳು, ವಾಹನ, ಬಟ್ಟೆ, ಆಹಾರ, ಎಲೆಕ್ಟ್ರಾನಿಕ್ಸ್ ಮೊದಲಾದವುಗಳನ್ನು ಮಾತ್ರ ಆನ್ ಲೈನ್ ನಲ್ಲಿ ಮಾರಾಟ ಮಾಡುವುದನ್ನು ನೋಡಿರುತ್ತೀರಿ. ಕೆಲವೊಮ್ಮೆ ತಮಾಷೆಗೆ ವ್ಯಕ್ತಿಗಳನ್ನು ಮಾರಾಟಕ್ಕೆ ಇಟ್ಟ ಉದಾಹರಣೆಗಳೂ ನಡೆದಿವೆ. ಒಮ್ಮೆ Read more…

ಆ ಫೋಟೋವನ್ನು ಮೋದಿಯವರಿಗೆ ಕಳುಹಿಸಿ ವಿವಾದಕ್ಕೆ ಸಿಲುಕಿದ ‘ಭಜ್ಜಿ’

ದೇಶದಲ್ಲಿ ಅಸಹಿಷ್ಣುತೆ ಕುರಿತಾದ ವಿವಾದ ಎದ್ದು, ಭಾರೀ ಪರ, ವಿರೋಧ ಚರ್ಚೆಗೆ ಗ್ರಾಸವಾಗಿ ಈಗಾಗಲೇ ತಣ್ಣಗಾಗಿದೆ. ಈ ಸಂದರ್ಭದಲ್ಲಿ ಟರ್ಬನೇಟರ್ ಖ್ಯಾತಿಯ ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಹರ್ Read more…

ಸ್ವಚ್ಛ ಭಾರತ ಅಭಿಯಾನದಡಿ 80 ಲಕ್ಷ ಶೌಚಾಲಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರಂಭಿಸಿರುವ ಸ್ವಚ್ಛ ಭಾರತ ಅಭಿಯಾನದ ಮೂಲಕ ತೆರೆದ ಮಲವಿಸರ್ಜನೆ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಸಂಸತ್ ನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ ಪ್ರಕಾರ ಕಳೆದ Read more…

ಪ್ರಧಾನಿ ಮೋದಿ ಬಗ್ಗೆ ಅಪಶಬ್ಧ ಪ್ರಯೋಗ ಮಾಡಿದ ಪಾಕ್ ನಟಿ

ಪಾಕಿಸ್ತಾನದ ನಟಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾಳೆ. qandeel baloch ಹೆಸರಿನ ನಟಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಪಶಬ್ದ ಪ್ರಯೋಗ ಮಾಡಿದ್ದಾಳೆ. ನಟಿ ವಿರುದ್ಧ ಕಠಿಣ ಕ್ರಮ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...