alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾತ್ಮಾ ಗಾಂಧಿ ಪುಣ್ಯತಿಥಿಯಂದು ಪಿಎಂ ಶ್ರದ್ಧಾಂಜಲಿ

ರಾಷ್ಟ್ರಪಿತ ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರ 69ನೇ ಪುಣ್ಯತಿಥಿ ಇಂದು. ಪ್ರಧಾನ ಮಂತ್ರಿ ನರೇದ್ರ ಮೋದಿ, ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 69ನೇ ಪುಣ್ಯ ತಿಥಿಯಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಟ್ವೀಟರ್ Read more…

ಮೀರತ್ ನಿಂದ ಶುರುವಾಗಲಿದೆ ಮೋದಿ ಪ್ರಚಾರ ರ್ಯಾಲಿ

ಒಂದ್ಕಡೆ ರಾಹುಲ್ ಗಾಂಧಿ-ಅಖಿಲೇಶ್ ಯಾದವ್ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಿದ್ದರೆ ಇನ್ನೊಂದು ಕಡೆ ಬಿಜೆಪಿ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಪಂಜಾಬ್ ನಂತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ Read more…

ಪಂಜಾಬ್ ನಲ್ಲಿ ನರೇಂದ್ರ ಮೋದಿ ರ್ಯಾಲಿ

ಪಂಜಾಬ್ ಚುನಾವಣಾ ಕಣ ಶುಕ್ರವಾರ ರಂಗೇರಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದ್ಕಡೆ, ರಾಹುಲ್ ಗಾಂಧಿ ಇನ್ನೊಂದು ಕಡೆ, ಅರವಿಂದ್ ಕೇಜ್ರಿವಾಲ್ ಮತ್ತೊಂದು ಕಡೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಜಲಂಧರ್ನಲ್ಲಿ Read more…

ಮತದಾನ ಮಾಡುವಂತೆ ಜನತೆಗೆ ಮೋದಿ ಮನವಿ

ಇಂದು ರಾಷ್ಟ್ರೀಯ ಮತದಾರರ ದಿವಸ. ಈ ಸಂದರ್ಭದಲ್ಲಿ ದೇಶದ ಜನತೆಗೆ ಮತದಾನ ಮಾಡುವಂತೆ ಪ್ರಧಾನ ಮಂತ್ರಿ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಮೋದಿ ಈ ಬಗ್ಗೆ Read more…

ವಿಚಾರಣೆಗೊಳಗಾಗಲಿದೆ ಮೋದಿ ಫೋಟೋ ಬಳಸಿದ ಕೆವಿಐಸಿ

ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗದ ಕ್ಯಾಲೆಂಡರ್ ಹಾಗೂ ಡೈರಿ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೋಟೋವನ್ನು ಹಾಕಲಾಗಿದೆ. ಇದು ಪಿಎಂಒ ಕೆಂಗಣ್ಣಿಗೆ ಗುರಿಯಾಗಿದೆ. ಅನುಮತಿ ಇಲ್ಲದೆ ಫೋಟೋ Read more…

ಸರ್ಕಾರಿ ಶಾಲೆ, ಕಚೇರಿಯಲ್ಲಿ ರಾರಾಜಿಸಲಿದೆ ಪಿಎಂ ಫೋಟೋ

ಮಧ್ಯಪ್ರದೇಶ ಸರ್ಕಾರ ಎಲ್ಲ ಸರ್ಕಾರಿ ಶಾಲೆಗಳಿಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಫೋಟೋವನ್ನು ಹಾಕುವಂತೆ ಆದೇಶ ನೀಡಿದೆ. ಜನವರಿ Read more…

ನಗು ತರಿಸುವಂತಿದೆ ಪಾಕ್ ವಾಹಿನಿಯ ವರದಿ

ಬಾಲಿವುಡ್ ಹಿರಿಯ ನಟ ಓಂಪುರಿ ಸಾವಿನ ಸುತ್ತ ಅನುಮಾನಗಳ ಹುತ್ತವೆದ್ದಿದೆ. ಮೊದಲು ಓಂಪುರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎನ್ನಲಾಗ್ತಾ ಇತ್ತು. ಆದ್ರೆ ಮರಣೋತ್ತರ ಪರೀಕ್ಷೆ ವರದಿ ಬೇರೆ ಕಾರಣಗಳನ್ನು ಹೇಳ್ತಾ Read more…

48 ಗಂಟೆಗಳಲ್ಲಿ 4 ಟನ್ ಬಂಗಾರ ಮಾರಾಟ..!

ನವೆಂಬರ್ 8 ರ ರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೋಟು ನಿಷೇಧ ಮಾಡ್ತಾ ಇದ್ದಂತೆ ಚಿನ್ನದ ವ್ಯಾಪಾರ ಜೋರಾಗಿ ನಡೆದಿದೆ. ಕೇವಲ 48 ಗಂಟೆಯಲ್ಲಿ ನಾಲ್ಕು ಟನ್ Read more…

ಪ್ರಧಾನಿ ಮೋದಿ ಬಳಸುವ ಪೆನ್ ಬೆಲೆಯೆಷ್ಟು ಗೊತ್ತಾ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಧರಿಸುವ ಡ್ರೆಸ್ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆದ್ರೆ ಪ್ರಧಾನ ಮಂತ್ರಿ ಯಾವ ಪೆನ್ ಬಳಸ್ತಾರೆ? ಅದ್ರ ಬೆಲೆ ಎಷ್ಟು ಎಂಬ ಬಗ್ಗೆ ನಿಮಗೆ Read more…

ಹೊಸ ವರ್ಷಕ್ಕೆ ಮೋದಿ ಭರ್ಜರಿ ಗಿಫ್ಟ್

ನೋಟು ನಿಷೇಧದ ನಂತ್ರ ಮೊದಲ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹೊಸ ವರ್ಷಕ್ಕೆ ಹೊಸ ಗಿಫ್ಟ್ ನೀಡಿದ್ದಾರೆ. ನಿರೀಕ್ಷೆಯಂತೆ ನೋಟು ನಿಷೇಧದ ನಂತ್ರ ಯಾವೆಲ್ಲ Read more…

ಪ್ರಧಾನಿ ಮೋದಿ ಭಾಷಣದತ್ತ ಎಲ್ಲರ ಚಿತ್ತ

ದೇಶದ ಜನ ಒಂದ್ಕಡೆ ವರ್ಷದ ಕೊನೆ ದಿನವನ್ನು ಸಂತೋಷದಿಂದ ಕಳೆದು, ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸುವ ತಯಾರಿಯಲ್ಲಿದ್ದಾರೆ. ಇನ್ನೊಂದು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಎಲ್ಲರ Read more…

ಡಿಸೆಂಬರ್ 31ರಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪಿಎಂ

ನೋಟು ನಿಷೇಧವಾಗಿ 50 ದಿನ ಕಳೆದಿದೆ. ಪರಿಸ್ಥಿತಿ ಸುಧಾರಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಳಿದ್ದ ಗಡುವು ಮುಗಿದಿದೆ. ಇನ್ನು ಹಳೆ 500 ಹಾಗೂ ಸಾವಿರ ಮುಖ ಬೆಲೆಯ Read more…

ಮೋದಿ ಡಾನ್ಸ್ ವಿಡಿಯೋ ವೈರಲ್

ನೋಟು ನಿಷೇಧದ ನಂತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತಷ್ಟು ಚರ್ಚೆಯಲ್ಲಿದ್ದಾರೆ. ಈ ನಡುವೆ ಅವರ ಹಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಪ್ರಧಾನಿ ಅಟಲ್ Read more…

ಬಿಹಾರ್-ಜಾರ್ಖಂಡ್ ನಲ್ಲಿ 9.17 ಕೋಟಿ ನಗದು ಜಪ್ತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ 50 ದಿನಗಳ ಗಡುವು ಹತ್ತಿರ ಬರ್ತಾ ಇದೆ. ನವೆಂಬರ್ 8 ರಂದು ನೋಟು ನಿಷೇಧದ ಘೋಷಣೆ ಮಾಡಿದ್ದ ಪ್ರಧಾನ ಮಂತ್ರಿ ನರೇಂದ್ರ Read more…

ಅರ್ಥ ವ್ಯವಸ್ಥೆ ಸಮೀಕ್ಷೆಗೆ ಮುಂದಾದ ಮೋದಿ

ಸದ್ಯದ ಅರ್ಥವ್ಯವಸ್ಥೆ  ಸಮೀಕ್ಷೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಮಂಗಳವಾರ ನೀತಿ ಆಯೋಗದ ಸಭೆ ಕರೆದಿದ್ದಾರೆ. ನೋಟು ನಿಷೇಧದ ನಂತ್ರ ಉಂಟಾಗಿರುವ ಹಣದ ಅಭಾವ ಸೇರಿದಂತೆ ಅನೇಕ Read more…

ದಾವುದ್ ಸಂದರ್ಶನ ಮಾಡ್ತಾರಂತೆ ”ಗುತ್ತಿ”

‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಶೋ ನಲ್ಲಿ ಗುತ್ತಿ ಪಾತ್ರದಲ್ಲಿ ಪ್ರಸಿದ್ಧಿಯಾಗಿರುವ ಸುನೀಲ್ ಗ್ರೋವರ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೊಂದು ಪತ್ರ ಬರೆದಿದ್ದಾರೆ. ಮುಂಬೈ ಬಾಂಬ್ ದಾಳಿಯ ರುವಾರಿ Read more…

ಮೋದಿ ಸಹೋದರನ ಅಂಗಡಿಯಲ್ಲೇ ಇಲ್ಲ ಸ್ವೈಪಿಂಗ್ ಮಶಿನ್

ನವೆಂಬರ್ 8ರ ನಂತ್ರ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡ್ತಾ ಇದೆ. ಡಿಜಿಟಲ್ ಭಾರತ ನಿರ್ಮಾಣಕ್ಕೆ ತಯಾರಿ ನಡೆಸ್ತಾ ಇದೆ. ಆದ್ರೆ ಪ್ರಧಾನ ಮಂತ್ರಿ ನರೇಂದ್ರ Read more…

ಸಿ ವೋಟರ್ ಸಮೀಕ್ಷೆ-42 ದಿನ ಕಳೆದ್ರೂ ಮೋದಿಗೆ ಬೆಂಬಲ

ನಗದು ಸಿಗ್ತಾ ಇಲ್ಲ, ಬ್ಯಾಂಕ್ ಹಾಗೂ ಎಟಿಎಂ ಮುಂದೆ ಕ್ಯೂ ಕಡಿಮೆಯಾಗಿಲ್ಲ. ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಆರೋಪ, ಆಕ್ರೋಶ ತಣ್ಣಗಾಗಿಲ್ಲ. ಆದ್ರೂ ಸಾರ್ವಜನಿಕರು ಮಾತ್ರ ಕೇಂದ್ರ ಸರ್ಕಾರ Read more…

ತಿಂಗಳ ಹಿಂದೆ ಅಕೌಂಟ್ ಓಪನ್ ಮಾಡಿದ್ದೀರಾ…?

ನೋಟು ನಿಷೇಧದ ನಂತ್ರ ನೀವು ಬ್ಯಾಂಕ್ ನಲ್ಲಿ ಖಾತೆ ತೆರೆದಿದ್ದೀರಾ? ಹಾಗಿದ್ರೆ ಈ ಸುದ್ದಿಯನ್ನು ಅವಶ್ಯವಾಗಿ ಓದಿ. ನೋಟು ನಿಷೇಧದ ನಂತ್ರ ಅಂದ್ರೆ ಒಂದು ತಿಂಗಳ ಹಿಂದೆ ತೆರೆದ Read more…

ನೋಟು ನಿಷೇಧದ ನಂತ್ರ ಅಮೀರ್ ಹೇಗಿದ್ದಾರೆ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೋಟು ನಿಷೇಧದ ನಿರ್ಧಾರ ಕೋಟ್ಯಾಂತರ ಮಂದಿಗೆ ತೊಂದರೆಯುಂಟು ಮಾಡಿದೆ. ನಗದು ಹಣವಿಲ್ಲದೆ ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ಕೆಲವರು ಮೋದಿ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ Read more…

‘ದೇಶಕ್ಕಿಂತ ಕಾಂಗ್ರೆಸ್ ಗೆ ಪಕ್ಷ ಮುಖ್ಯ’- ಮೋದಿ ಕಿಡಿ

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ನಮಗೆ ಪಕ್ಷಕ್ಕಿಂತ ದೇಶ ಮುಖ್ಯ. ಆದ್ರೆ ಕಾಂಗ್ರೆಸ್ ಗೆ ದೇಶಕ್ಕಿಂತ ಪಕ್ಷ ಮುಖ್ಯ Read more…

ಮೋದಿಯವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಗೊಂಡ ನೋಟು ನಿಷೇಧ ನಿರ್ಧಾರ ಕಾಂಗ್ರೆಸ್ ವಿರೋಧಕ್ಕೆ ಕಾರಣವಾಗಿದೆ. ಬೀದಿಯಿಂದ ಹಿಡಿದು ಸಂಸತ್ ವರೆಗೆ ವಿರೋಧದ ಧ್ವನಿ ಕೇಳಿ ಬಂದಿದೆ. ಮೋದಿ ನಿರ್ಧಾರ ಖಂಡಿಸಿ Read more…

‘ಮೋದಿ ಕಾ ಗಾಂವ್’ ಫಸ್ಟ್ ಲುಕ್ ರಿಲೀಸ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಧಾರಿತ ‘ಮೋದಿ ಕಾ ಗಾಂವ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಮೋದಿಯಂತೆ ಕಾಣುವ ಉದ್ಯಮಿ ವಿಕಾಸ್ ಮಹಂತೆ ಈ ಚಿತ್ರದಲ್ಲಿ ಮೋದಿ Read more…

ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಸಿಗ್ತಿಲ್ಲ– ನರೇಂದ್ರ ಮೋದಿ

ನೋಟು ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೆ ಜನರ ಮುಂದೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ನೋಟು ನಿಷೇಧದ ಬಗ್ಗೆ ಜನರ ದಾರಿ ತಪ್ಪಿಸುತ್ತಿರುವವ ವಿರುದ್ಧ Read more…

ಮೋದಿಗಾಗಿ ಪತಿಗೆ ವಿಚ್ಛೇದನ ನೀಡಲು ಸಿದ್ಧ ಎಂದ ಮಹಿಳೆ

ಕಪ್ಪು ಹಣದ ವಿರುದ್ಧ ಹೋರಾಟಕ್ಕಿಳಿದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ಹೆಜ್ಜೆಯಾಗಿ ನೋಟುಗಳ ಮೇಲೆ ನಿಷೇಧ ಹೇರಿದ್ದಾರೆ. ಇದು ಅನೇಕರ ಮೆಚ್ಚುಗೆಗೆ ಕಾರಣವಾದ್ರೆ ಮತ್ತೆ ಕೆಲವರ ವಿರೋಧಕ್ಕೂ Read more…

”ಪೇ ಪಿಎಂ ಆಗಿದೆ ಪೇಟಿಎಂ”

ನೋಟು ನಿಷೇಧ ವಿರೋಧಿಸಿ ಪಾಟ್ನಾದಲ್ಲಿ ಧರಣಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಪ್ರಧಾನ ಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ. ನೋಟು ನಿಷೇಧದ ನಂತ್ರ ಪೇಟಿಎಂನ ಇನ್ನೊಂದು Read more…

ಇನ್ಮುಂದೆ ಹೀಗಿರಲಿದೆ ರೇಷನ್ ಕಾರ್ಡ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯರ ಡಿಜಿಟಲ್ ಇಂಡಿಯಾ ಕನಸು ನನಸಾಗ್ತಾ ಇದೆ. ಹಿಮಾಚಲ ಪ್ರದೇಶ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿದೆ. ಹಿಮಾಚಲ ಪ್ರದೇಶದಲ್ಲಿ ರೇಶನ್ ಕಾರ್ಡ್ ಬದಲಾಗಿದೆ. ಮಾರ್ಚ್ Read more…

ಮೋದಿಯವರನ್ನು ಭೇಟಿಯಾದ ಸಿಎಂ ಅಖಿಲೇಶ್

ನೋಟು ನಿಷೇಧದ ನಂತ್ರ ಸರ್ಕಾರದ ವಿರುದ್ಧ ಸತತ ವಾಗ್ದಾಳಿ ನಡೆಸುತ್ತ ಬಂದಿರುವ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. Read more…

ನೋಟು ನಿಷೇಧ ವಿರೋಧಿಸಿ ನ.28 ರಂದು ‘ಆಕ್ರೋಶ ದಿನ’ ಆಚರಣೆ

ನೋಟು ನಿಷೇಧ ಖಂಡಿಸಿ ವಿಪಕ್ಷಗಳು ನಡೆಸುತ್ತಿರುವ ಹೋರಾಟ ತೀವ್ರತೆ ಪಡೆಯುತ್ತಿದೆ. ನವೆಂಬರ್ 28ರಂದು ದೇಶದಾದ್ಯಂತ ವಿಪಕ್ಷಗಳಿಂದ ಆಕ್ರೋಶ ದಿನ ಆಚರಿಸಲು ನಿರ್ಧರಿಸಲಾಗಿದೆ. ಜಂತರ್ ಮಂತರ್ ನಲ್ಲಿ ಹೋರಾಟ ನಡೆಸುತ್ತಿರುವ Read more…

ಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ

ಇಂದು ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾವುಕರಾಗಿದ್ದಾರೆ. ಭಾಷಣದ ವೇಳೆ ನೋಟು ನಿಷೇಧದ ಉದ್ದೇಶವನ್ನು ಮೋದಿ ಸಂಸದರಿಗೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ದೇಶದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...