alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಎಂ ಭೇಟಿಗೆ ಅವಕಾಶ ಸಿಗಲಿಲ್ಲವೆಂದು ಬಸ್‌ಗೆ ಬೆಂಕಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ ವಾರಣಾಸಿಯಲ್ಲಿ ಸರಕಾರಿ ಬಸ್ಸಿಗೆ ಮಹಿಳೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಇತ್ತೀಚಿಗೆ ಮೋದಿ ಅವರು Read more…

ಹರಾಜಾಗಲಿವೆ ಪಾಕ್ ಪ್ರಧಾನಿಯ ಐಶಾರಾಮಿ ಕಾರುಗಳು…!

ಪಾಕಿಸ್ತಾನದಲ್ಲಿ ನೂತನವಾಗಿ ಅಧಿಕಾರಕ್ಕೇರಿರುವ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ತನ್ನ ಶಿಸ್ತು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. 2018ರ ಸೆಪ್ಟೆಂಬರ್ 17ರಂದು ಪಾಕಿಸ್ತಾನದ ಪ್ರಧಾನಿ ನಿವಾಸದಲ್ಲಿ ಅನೇಕ Read more…

ಕೇರಳ ಸಂತ್ರಸ್ಥರ ನೆರವಿಗೆ ರೋನಾಲ್ಡೋ ಕೊಟ್ಟಿದ್ದರಾ 77 ಕೋಟಿ ರೂಪಾಯಿ?

ಕೇರಳ ಪ್ರವಾಹ ಸಂತ್ರಸ್ಥರ ನೆರವಿಗಾಗಿ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಸುಮಾರು 77 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ತಾಣದಲ್ಲಿ ವ್ಯಾಪಕವಾಗಿ Read more…

ವೈರಲ್ ಆಗಿದೆ ಪ್ರಧಾನಿ ಮೋದಿಯವರ ಈ ವಿಡಿಯೋ

ನವದೆಹಲಿ: ಸಾಮಾನ್ಯವಾಗಿ ಸಂಚಾರ ನಿಯಮ ಪಾಲನೆ ಎಂದರೆ ಎಲ್ಲರಿಗೂ ಅಸಡ್ಡೆಯೇ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ವಿಚಾರದಲ್ಲಿ ಎಲ್ಲರಿಗೂ ಮಾದರಿ. ಇಂಥದ್ದೊಂದು ಸಂದೇಶ ಸಾರುವ ವಿಡಿಯೋ ಈಗ Read more…

524 ಸೇವಕರು, 80 ಕಾರಿರುವ ಪಿಎಂ ನಿವಾಸದಲ್ಲಿ ವಾಸಿಸಲ್ಲ ಇಮ್ರಾನ್ ಖಾನ್

ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿ ಇಮ್ರಾನ್ ಖಾನ್, ಪಿಎಂ ನಿವಾಸದಲ್ಲಿ ವಾಸವಾಗುವುದಿಲ್ಲವಂತೆ. ಇಮ್ರಾನ್ ಖಾನ್ ಸೇನಾ ಸಚಿವರ ನಿವಾಸದಲ್ಲಿ ನೆಲೆಸಲಿದ್ದಾರಂತೆ. ಭಾನುವಾರ ಪಿಎಂ ಹುದ್ದೆಗೇರಿದ ನಂತ್ರ ಮೊದಲ ಬಾರಿ Read more…

ಇಲ್ಲಿದೆ ಕ್ರೀಡೆಯಿಂದ ರಾಜಕಾರಣಕ್ಕೆ ಬಂದು ಯಶಸ್ಸು ಗಳಿಸಿದವರ ಪಟ್ಟಿ

ಕ್ರಿಕೆಟ್ ನಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡು, ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಇಮ್ರಾನ್ ಖಾನ್, ನಿನ್ನೆಯಿಂದ ಪಾಕಿಸ್ತಾನದ ಪ್ರಧಾನ ಮಂತ್ರಿ. ಕ್ರೀಡಾ ಪಟುಗಳು, ರಾಜಕಾರಣಿಯಾಗಿದ್ದು ಇದು ಮೊದಲೇನಲ್ಲ. Read more…

ಪ್ರಮಾಣವಚನ ಸ್ವೀಕರಿಸುವಾಗ ಯಡವಟ್ಟು ಮಾಡಿದ ಇಮ್ರಾನ್

ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್, ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಪ್ರಮಾಣ ವಚನ ಸಮಾರಂಭಕ್ಕೆ ಹಲವು Read more…

ಕೇರಳಕ್ಕೆ 500 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ ಪ್ರಧಾನಿ

ಮಳೆಯ ಆರ್ಭಟಕ್ಕೆ ದೇವರ ನಾಡು ಕೇರಳ ಅಕ್ಷರಶಃ ಸ್ತಬ್ಧವಾಗಿದೆ. ಮಳೆ ನೀರು ಕೇರಳ ವಾಸಿಗಳ ಜೀವನದ ಜೊತೆ ಚೆಲ್ಲಾಟ ಆಡಿದೆ. ಸರ್ಕಾರ ಸಹ ನಿರಾಶ್ರಿತರ ನೆರವಿಗೆ ಧಾವಿಸಿದೆ. ಇಂದು Read more…

ಕೇರಳದ ಪರಿಸ್ಥಿತಿ ಗಂಭೀರ: ಸಂಪೂರ್ಣ ನೆರವಿಗೆ ಸಿದ್ಧವೆಂದ ಮೋದಿ

ಕೇರಳದ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಮಳೆ ಆರ್ಭಟಕ್ಕೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ ಪ್ರಕಾರ ಕೇರಳದಲ್ಲಿ ಇನ್ನೂ ನಾಲ್ಕು ದಿನ ಮಳೆಯಾಗಲಿದೆಯಂತೆ. ಮಳೆಯಿಂದಾಗಿ ಕುಡಿಯುವ ನೀರೂ Read more…

ಗುಡ್ ನ್ಯೂಸ್: ಸೆ.25 ರಿಂದ ಜಾರಿಗೆ ಬರಲಿದೆ ಆಯುಷ್ಮಾನ್ ಭಾರತ್

ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಖುಷಿ ಸುದ್ದಿ ನೀಡಿದ್ದಾರೆ. ಸೆಪ್ಟೆಂಬರ್ 25 ರಂದು ದೇಶದಾದ್ಯಂತ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಬರಲಿದೆ ಎಂದು Read more…

ಸ್ವಾತಂತ್ರ್ಯ ದಿನದ ಭಾಷಣದಲ್ಲೇನಿರಬೇಕು? ಮೋದಿಗೆ ಸಿಕ್ತು 30000 ಕ್ಕೂ ಹೆಚ್ಚು ಸಲಹೆ

ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡ್ತಿದೆ. ಕೆಂಪು ಕೋಟೆ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿರಂಗಾ ಹಾರಿಸಲಿದ್ದಾರೆ. ತಮ್ಮ ಅಧಿಕಾರವಧಿಯ ಕೊನೆಯ ಸ್ವಾತಂತ್ರ್ಯ ದಿನವನ್ನ ಆಚರಿಸುತ್ತಿರುವ Read more…

ಪ್ರಮಾಣವಚನಕ್ಕೂ ಮುನ್ನ ಇಮ್ರಾನ್ ಖಾನ್ ಗೆ ಸಿಕ್ತು ಸ್ಪೆಷಲ್ ‘ಗಿಫ್ಟ್’

ಪಾಕಿಸ್ತಾನದ ಪ್ರಧಾನಿಯಾಗಿ ಪದಗ್ರಹಣ ಮಾಡಲಿರುವ ಪಾಕಿಸ್ತಾನದ ತೆಹ್ರಿಕ್ -ಇ – ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನ, ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಶುಕ್ರವಾರ Read more…

ಹೆಸರಿನ ಕಾರಣಕ್ಕಾಗಿ ನಟನಿಗೆ ಹರಿದು ಬರುತ್ತಿದೆ ಶುಭಾಶಯಗಳ ಮಹಾಪೂರ

ಬಾಲಿವುಡ್ ನಟ ಇಮ್ರಾನ್ ಖಾನ್ ಬಹುದಿನಗಳಿಂದ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಆದ್ರೂ ಸಹ ಇವರಿಗೆ ಶುಭಾಶಯ ಸಂದೇಶಗಳು ಹರಿದು ಬರುತ್ತಿವೆ. ಅಷ್ಟಾಗ್ಯೂ ಈ ವಿಶ್ ಗಳು ಯಾವುದೋ ಚಿತ್ರದ Read more…

ಹೆರಿಗೆಯಾಗಿ 6 ವಾರಗಳ ನಂತ್ರ ಕೆಲಸಕ್ಕೆ ಮರಳಿದ ಪಿಎಂ

ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿ ಜಸಿಂದಾ ಅರ್ಡೆನಾ ಆರು ವಾರಗಳ ಮಾತೃತ್ವ ರಜೆ ನಂತ್ರ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಜಸಿಂದಾ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಸೋಮವಾರ ಕ್ಯಾಬಿನೆಟ್ ಸಭೆಗೆ ಆಗಮಿಸಿದ Read more…

ಇಮ್ರಾನ್ ಪದಗ್ರಹಣಕ್ಕೆ ಸಮಾರಂಭಕ್ಕೆ ಮಾಜಿ ಕ್ರಿಕೆಟಿಗರಿಗೆ ಆಹ್ವಾನ

ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರ, ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಆಗಸ್ಟ್ 11 ರಂದು ಇಮ್ರಾನ್, ಪಾಕ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. Read more…

ಪ್ರಮಾಣ ವಚನ ಕಾರ್ಯಕ್ರಮ: ಮೋದಿಗೆ ಇಮ್ರಾನ್ ಆಹ್ವಾನ..?

ಪಾಕಿಸ್ತಾನದಲ್ಲಿ ಮುಂದಿನ ಪ್ರಧಾನಿಯಾಗಿ ಮಾಜಿ ಕ್ರಿಕೆಟರ್ ಹಾಗೂ ತೆಹ್ರೀಕ್-ಇ-ಇನ್ಸಾಫ್ ನಾಯಕ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವ Read more…

ಜೈಲಾಗಿ ಪರಿವರ್ತನೆಯಾಗಿದೆ ನವಾಜ್ ಷರೀಫ್ ಇರುವ ವಾರ್ಡ್

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನವಾಜ್ ಷರೀಫ್ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯ ವಾರ್ಡ್ ನಲ್ಲಿ ಚಿಕಿತ್ಸೆ Read more…

ಆ.11 ರಂದು ಪಾಕ್ ಪ್ರಧಾನಿಯಾಗಿ ಇಮ್ರಾನ್ ಪ್ರಮಾಣ

ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದರೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷ ಅತ್ಯಧಿಕ ಸ್ಥಾನ ಗಳಿಸಿದ್ದು, Read more…

ಗುಡ್ ನ್ಯೂಸ್: 2022 ರೊಳಗೆ ಸೂರಿಲ್ಲದವರಿಗೆ ಲಭಿಸಲಿದೆ ಮನೆ

2022 ರೊಳಗೆ ಬಡ ಹಾಗೂ ಸೂರಿಲ್ಲದವರಿಗೆ ಮನೆ ಕಟ್ಟಿಸಿಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಈ Read more…

ಉದ್ದವ್ ಠಾಕ್ರೆ ಹುಟ್ಟುಹಬ್ಬಕ್ಕೆ ಶುಭ ಕೋರಿದ ರಾಹುಲ್

ಚುನಾವಣೆ ಹಾಗೂ ಮೈತ್ರಿಗೆ ಸಾಮಾಜಿಕ ತಾಣಗಳು ಪರೋಕ್ಷ ಸಂದೇಶ ನೀಡುತ್ತವೆ ಎಂಬುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ. ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ತಮ್ಮ ಜನ್ಮದಿನ ಆಚರಿಸಿಕೊಂಡ್ರು. ಉದ್ಧವ್ Read more…

ಸದನದ ರೀತಿ ರಿವಾಜು ಏನು ಗೊತ್ತಾ…?

ಶುಕ್ರವಾರ ನಡೆದ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡೆದುಕೊಂಡ ರೀತಿಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅಧಿವೇಶನದಲ್ಲಿ ಭಾಷಣ ಮಾಡಿದ ಬಳಿಕ, Read more…

ಪ್ರಧಾನಿ ಪ್ರತಿಕ್ರಿಯೆ ಕಂಡು ಬೆರಗಾದ ವಿದ್ಯಾರ್ಥಿ…!

ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಕೌನ್ಸಿಲ್ (ಐಎಸ್‌ಸಿ)ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸಾಕ್ಷಿ ಪ್ರದ್ಯುಮ್ನ ಬುಧವಾರ ತನ್ನ ಜೀವನದಲ್ಲಿ ಎಂದೂ ಮರೆಯಲಾಗದ ಘಟನೆ ನಡೆಯುತ್ತೆ ಅಂದುಕೊಂಡೇ ಇರಲಿಲ್ಲ. ಎಲ್ಲರೂ Read more…

ಭಾರತದಲ್ಲಿ ‘ಬ್ಯಾಂಕ್ ಆಫ್ ಚೀನಾ’ದ ಶಾಖೆ ಆರಂಭಕ್ಕೆ ಗ್ರೀನ್ ಸಿಗ್ನಲ್

ಭಾರತೀಯ ರಿಸರ್ವ್​​ ಬ್ಯಾಂಕ್​​, ಭಾರತದಲ್ಲಿ ತನ್ನ ಶಾಖೆಯನ್ನು ತೆರೆಯುವಂತೆ ಚೀನಾ ಮೂಲದ ಬ್ಯಾಂಕ್​​ ಗೆ ಪರವಾನಿಗೆ ನೀಡಿದೆ. ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಚೀನಾದ ಜೊತೆಗಿನ ಒಪ್ಪಂದ Read more…

ಮಗುವಿಗೆ ಜನ್ಮ ನೀಡಿದ ನ್ಯೂಜಿಲ್ಯಾಂಡ್ ಪ್ರಧಾನಿ

ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿ ಜಸಿಂದಾ ಅರ್ಡೆರ್ನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗುರುವಾರ ಅವ್ರು ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಅಧಿಕಾರದಲ್ಲಿರುವಾಗ ತಾಯಿಯಾದ ವಿಶ್ವದ ಎರಡನೇ ಪ್ರಧಾನಿ  ಜಸಿಂದಾ. 30 Read more…

ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಆರ್.ಎಸ್.ಎಸ್.ನ ಆಯ್ಕೆ ಯಾರಂತೆ ಗೊತ್ತಾ?

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಾರದಿದ್ದರೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಆರ್.ಎಸ್.ಎಸ್. ನ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ Read more…

ಮೋದಿ ಕ್ಷೇತ್ರದಲ್ಲಿ ಮುನಿಸಿಕೊಂಡ ಸಾಧುಗಳು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರ ಬನಾರಸ್ ಸಾಧುಗಳು ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದಾರೆ. ಬನಾರಸ್ ನಲ್ಲಿ ಪ್ರತಿಭಟನೆ ನಡೆಸಲು ಸಾಧುಗಳು ಸಿದ್ಧರಾಗ್ತಿದ್ದಾರೆ. ವಾರಣಾಸಿಯಲ್ಲಿ ನಿರ್ಮಾಣವಾಗಲಿರುವ ವಿಶ್ವನಾಥ್ ಕಾರಿಡಾರ್ Read more…

ಕಾಫಿ ಲೋಟ ಕೆಳಗೆ ಬಿದ್ದಾಗ ಪ್ರಧಾನಿ ಮಾಡಿದ್ದೇನು?

ನೆದರ್ಲ್ಯಾಂಡ್ ಪ್ರಧಾನಮಂತ್ರಿ ಮಾರ್ಕ್ ರುಟ್ಟೆ ಅವರ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಧಾನಿಯವರ ಕೈನಿಂದ ಆಕಸ್ಮಿಕವಾಗಿ ಕಾಫಿ ಲೋಟ ಕೆಳಗೆ ಬಿದ್ದಿದ್ದು, ಬಳಿಕ ಸ್ವತಃ Read more…

3 ದಶಕಗಳ ಬಳಿಕ ಮಲೆನಾಡ ಹೆಬ್ಬಾಗಿಲಿಗೆ ಪ್ರಧಾನಿ

ಶಿವಮೊಗ್ಗ: ಮೂರು ದಶಕಗಳ ನಂತರ ದೇಶದ ಪ್ರಧಾನಿಯೊಬ್ಬರು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಧಾನಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಇದೇ Read more…

‘ಮನ್ ಕಿ ಬಾತ್’ 43 ನೇ ಸಂಚಿಕೆಯಲ್ಲಿ ಮೋದಿ ಹೇಳಿದ್ದೇನು ಗೊತ್ತಾ…?

ಆಕಾಶವಾಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 43 ನೇ ‘ಮನ್ ಕಿ ಬಾತ್’ ನಲ್ಲಿ ಮಾತನಾಡಿದ್ದು, ದೇಶ ಮತ್ತು ವಿಶ್ವದ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಬಾರಿ ಕಾಮನ್ Read more…

ಮೆಟ್ರೋ ಏರಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದು ಜನಸಾಮಾನ್ಯರು ಓಡಾಡುವ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳಲು ಪ್ರಧಾನಿ ನರೇಂದ್ರ ಮೋದಿ ದೆಹಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...