alex Certify
ಕನ್ನಡ ದುನಿಯಾ       Mobile App
       

Kannada Duniya

ನಿಧಾನವಾಗಿ ಊಟ ಮಾಡೋದ್ರಿಂದಾಗುವ ಲಾಭವೇನು ಗೊತ್ತಾ…?

ಕೆಲವರಿಗೆ ಗಬಗಬನೆ ಊಟ ಮಾಡುವ ಹವ್ಯಾಸವಿರುತ್ತದೆ. ಇನ್ನು ಕೆಲವರು ನಿಧಾನವಾಗಿ ಫುಡ್ ಎಂಜಾಯ್ ಮಾಡುತ್ತ ತಿನ್ನುತ್ತಾರೆ. ನೀವೇನಾದ್ರೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ರೆ ಇನ್ಮೇಲೆ ನಿಧಾನವಾಗಿ ಊಟ ಮಾಡಿ. ಯಾಕಂದ್ರೆ Read more…

ಪ್ಯಾರಿಸ್ ಅಪಾರ್ಟ್ಮೆಂಟ್ ನಿಂದ ಬಾಲಿವುಡ್ ನಟಿಯನ್ನು ಹೊರದಬ್ಬಿದ್ದೇಕೆ ಗೊತ್ತಾ…?

ಬಾಡಿಗೆ ಪಾವತಿಸದ ನಟಿ ಮಲ್ಲಿಕಾ ಶೆರಾವತ್ ಳನ್ನು ಪ್ಯಾರಿಸ್ ಅಪಾರ್ಟ್ಮೆಂಟ್ ನಿಂದ ಹೊರಹಾಕುವಂತೆ ಫ್ರಾನ್ಸ್ ನ ಕೋರ್ಟ್ ಸೂಚನೆ ನೀಡಿದೆ. ಮಲ್ಲಿಕಾ ಮತ್ತವಳ ಪತಿ ಸಿರಿಲ್ಲೆ ಆಕ್ಸನ್ಫನ್ಸ್ ಅಪಾರ್ಟ್ಮೆಂಟ್ Read more…

ಫ್ರಾನ್ಸ್ ನಲ್ಲಿ ನಾಪತ್ತೆಯಾಗಿದ್ದಾರೆ ಭಾರತದ 22 ಮಂದಿ

ರಗ್ಬಿ ತರಬೇತಿಗೆಂದು ಭಾರತದಿಂದ ಫ್ರಾನ್ಸ್ ಗೆ ತೆರಳಿದ್ದ 22 ಮಂದಿ ಅಪ್ರಾಪ್ತರು ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಅಪ್ರಾಪ್ತರು ಪಂಜಾಬ್, ಹರಿಯಾಣ ಹಾಗೂ ದೆಹಲಿ ಮೂಲದವರೆನ್ನಲಾಗಿದ್ದು, ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ Read more…

ಅಪಾರ್ಟ್ಮೆಂಟ್ ವಿವಾದದ ಬಗ್ಗೆ ಮಲ್ಲಿಕಾ ಹೇಳಿದ್ದೇನು…?

ನಟಿ ಮಲ್ಲಿಕಾ ಶೆರಾವತ್ ಮತ್ತವಳ ಪ್ರಿಯಕರನನ್ನು ಪ್ಯಾರಿಸ್ ಅಪಾರ್ಟ್ಮೆಂಟ್ ನಿಂದ ಹೊರದಬ್ಬಲಾಗಿದೆ ಅನ್ನೋ ಮಾಹಿತಿ ಇತ್ತು. 80,000 ಯುರೋಸ್ ಬಾಡಿಗೆ ಕಟ್ಟದೇ ಇದ್ದಿದ್ರಿಂದ ಮನೆ ಮಾಲೀಕ ಇಬ್ಬರನ್ನೂ ಹೊರಹಾಕಿದ್ದಾನೆ Read more…

ನಿರ್ಗತಿಕನ ಪಾಲಾಯ್ತು 2.28 ಕೋಟಿ ರೂ.

ಪ್ಯಾರಿಸ್ ಏರ್ಪೋರ್ಟ್ ನಲ್ಲಿ ಭಿಕ್ಷೆ ಬೇಡುತ್ತಿದ್ದ ನಿರ್ಗತಿಕನಿಗೆ ಬಂಪರ್ ಲಾಟರಿ ಹೊಡೆದಿದೆ. ಫೈನಾನ್ಸ್ ಕಂಪನಿಯೊಂದರ ಕಚೇರಿಯಲ್ಲಿ 300,000 ಯುರೋಸ್ ಹಣ ಸಿಕ್ಕಿದೆ. ಕಚೇರಿ ಬಾಗಿಲು ತೆರೆದುಕೊಂಡೇ ಇತ್ತು, ಆರಾಮಾಗಿ Read more…

ಈ ಹೋಟೆಲ್ ಗೆ ಬರ್ತಿದ್ದಂತೆ ಬಿಚ್ಚಬೇಕು ಬಟ್ಟೆ…!

ಪ್ಯಾರಿಸ್ ನಲ್ಲಿ ಹೊಸದೊಂದು ರೆಸ್ಟೋರೆಂಟ್ ಓಪನ್ ಆಗಿದೆ. ಅಲ್ಲಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಕಾರಣ ಏನ್ ಗೊತ್ತಾ? ಅದೊಂದು ನ್ಯೂಡ್ ರೆಸ್ಟೋರೆಂಟ್. ಯಾರೂ ಬಟ್ಟೆ ಧರಿಸಿರುವುದಿಲ್ಲ. ನಗ್ನವಾಗಿ ಬಂದು ಕುಡಿದು, Read more…

ಇಂಥ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿರೋದು ಇದೇ ಮೊದಲು….

ವಿಶ್ವದಲ್ಲಿ ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿರುವುದು ಇದೇ ಮೊದಲು. 33 ವರ್ಷದ ಫ್ರಾಂಕ್ ಎಂಬಾತನಿಗೆ ಆತನ ಸಹೋದರ ಎರಿಕ್ ಚರ್ಮ ದಾನ ಮಾಡಿದ್ದಾನೆ. ಅಪಘಾತವೊಂದರಲ್ಲಿ ಫ್ರಾಂಕ್ ಗಾಯಗೊಂಡಿದ್ದ. ಆತನ Read more…

ಸೂಟ್ ಕೇಸ್ ನಲ್ಲಿ ಅಡಗಿ ಕುಳಿತು ಇಂಥಾ ಕೆಲಸ ಮಾಡ್ತಿದ್ದ ಕಳ್ಳ

ಪ್ಯಾರಿಸ್ ನಲ್ಲಿ ನಿಗೂಢವಾಗಿದ್ದ ಕಳವು ಪ್ರಕರಣವೊಂದನ್ನು ಪೊಲಿಸರು ಬೇಧಿಸಿದ್ದಾರೆ. ಪ್ಯಾರಿಸ್ ನಿಂದ ಬ್ಯೂವಾಯಿಸ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಹಲವು ಪ್ರಯಾಣಿಕರ ಲಗೇಜ್ ನಲ್ಲಿದ್ದ ವಸ್ತುಗಳು ಕಾಣೆಯಾಗಿತ್ತು. ಈ ಪ್ರಕರಣವನ್ನು Read more…

ಶೋಕಿಗಾಗಿ ಸಿಂಹದ ಮರಿ ಬಾಡಿಗೆಗೆ ಪಡೆದವನೀಗ ಪೊಲೀಸರ ಅತಿಥಿ

ಪ್ಯಾರಿಸ್ ನಲ್ಲಿ ಸಿಂಹದ ಮರಿಯನ್ನು ಬಾಡಿಗೆಗೆ ಪಡೆದು ಪೋಸ್ ಕೊಡ್ತಿದ್ದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. 24 ವರ್ಷದ ಯುವಕನೊಬ್ಬ ಶೋಕಿಗಾಗಿ ಸಿಂಹದ ಮರಿಯನ್ನು ಬಾಡಿಗೆಗೆ ಪಡೆದಿದ್ದ. ನಂತರ ಅದರ Read more…

ಪ್ಯಾರಿಸ್ ರಸ್ತೆಯಲ್ಲಿ ದಿನವಿಡೀ ಓಡಲಿಲ್ಲ ಕಾರುಗಳು

ಪ್ಯಾರಿಸ್ ರಸ್ತೆಗಳ ತುಂಬೆಲ್ಲಾ ನಿನ್ನೆ ಸೈಕಲ್ ಗಳದ್ದೇ ಕಾರುಬಾರು. ಎಲ್ರೂ ಸೈಕಲ್ ನಲ್ಲೇ ಕಚೇರಿಗೆ ಹೊರಟಿದ್ರು. ಸೈಕಲ್ ಸವಾರಿ ಮೂಲಕ ಫಿಟ್ನೆಸ್ ಮೆಂಟೇನ್ ಮಾಡೋದ್ರ ಜೊತೆಗೆ ಪರಿಸರ ಕಾಳಜಿಯನ್ನೂ Read more…

ವಿಶ್ವದ ಅತಿ ಶ್ರೀಮಂತ ಮಹಿಳೆ ಯಾರು ಗೊತ್ತಾ..?

ಪ್ಯಾರಿಸ್ ನ ಫ್ರಾಂಕೋಯಿಸ್ ಬೆಟ್ಟನ್ಕೋರ್ಟ್ ಈಗ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ಇದುವರೆಗೆ ಲೋರಿಯಲ್ ಸೌಂದರ್ಯವರ್ಧಕ ಕಂಪನಿಯ ಒಡತಿಯಾಗಿದ್ದ ಲಿಲಿಯನ್ ಬೆಟ್ಟನ್ಕೋರ್ಟ್ ಅತಿ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ರು. Read more…

ಸೈಝ್ ಝೀರೋ ಮಾಡೆಲ್ ಗಳಿಗೆ ಬಿಗ್ ಶಾಕ್

ನ್ಯೂಯಾರ್ಕ್ ನಿಂದ ಲಂಡನ್, ಮಿಲಾನ್ ನಿಂದ ಪ್ಯಾರಿಸ್ ಹೀಗೆ ಎಲ್ಲಾ ಕಡೆ ಈಗ ಫ್ಯಾಷನ್ ಶೋಗಳ ಸುಗ್ಗಿ. ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಮಾತ್ರ ಈ ಬಾರಿ ಮಹತ್ತರ Read more…

ಈ ಪಾರ್ಕ್ ಗೆ ಬಟ್ಟೆ ಧರಿಸಿ ಬರುವಂತಿಲ್ಲ….

ಪ್ಯಾರಿಸ್ ನಲ್ಲಿ ವಿಶಿಷ್ಟ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿದೆ. ಆದ್ರೆ ನೀವು ಇಲ್ಲಿಗೆ ಬಟ್ಟೆಯಿಲ್ಲದೇ ಬರಬೇಕು. ಯಾಕಂದ್ರೆ ಇದೊಂದು ನಗ್ನ ಪಾರ್ಕ್. ಇಲ್ಲಿಗೆ ಬರುವವರೆಲ್ಲ ವಿವಸ್ತ್ರರಾಗಿಯೇ ಇರ್ತಾರೆ. ಪ್ಯಾರಿಸ್ ನಲ್ಲಿ Read more…

ಏಡ್ಸ್ ಖಾಯಿಲೆಗೇ ಸೆಡ್ಡು ಹೊಡೆದಿದ್ದಾಳೆ ಈ ಬಾಲೆ

ಇತ್ತೀಚೆಗಷ್ಟೆ ಪ್ಯಾರಿಸ್ ನಲ್ಲಿ ಇಂಟರ್ ನ್ಯಾಶನಲ್ ಏಡ್ಸ್ ಸೊಸೈಟಿಯ ಕಾನ್ಫರೆನ್ಸ್ ಹಮ್ಮಿಕೊಳ್ಳಲಾಗಿತ್ತು. ಈ ಕಾನ್ಫರೆನ್ಸ್ ನಲ್ಲಿ ಆಶ್ಚರ್ಯಕರ ಸಂಗತಿಯೊಂದು ಬಹಿರಂಗವಾಗಿದೆ. ಎಚ್ ಐ ವಿಯಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕಾದ Read more…

ವಿದೇಶದಲ್ಲಿ ದೇಸಿ ಗರ್ಲ್ ಸುತ್ತಾಟ….

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಈಗ ವಿದೇಶೀ ಬೆಡಗಿಯಾಗಿದ್ದಾಳೆ. ನ್ಯೂಯಾರ್ಕ್ ನಲ್ಲೇ ಸೆಟಲ್ ಆಗಿರೋ ಪಿಗ್ಗಿ ಅಪರೂಪಕ್ಕೊಮ್ಮೆ ಮುಂಬೈಗೆ ಬಂದು ಹೋಗ್ತಾಳೆ. ಶೂಟಿಂಗ್ ನಿಂದ ಬಿಡುವು ಸಿಕ್ಕಾಗಲೆಲ್ಲ ಫಾರಿನ್ Read more…

ಸೂಪರ್ ಹಿಟ್ ಆಗಿದೆ ಕಸದ ಬುಟ್ಟಿ ಫ್ಯಾಷನ್

ಬೆಲ್ಜಿಯಂನ ದಂಪತಿ ಡಸ್ಟ್ ಬಿನ್ ಬ್ಯಾಗ್ ಗಳಲ್ಲೂ ಮಹಿಳೆಯರು ಸುಂದರವಾಗಿ ಕಾಣ್ತಾರೆ ಅನ್ನೋದನ್ನು ಸಾಬೀತು ಮಾಡಲು ಹೊರಟಿದ್ದಾರೆ. ಫಿಲಿಪ್ ಆರಿಕ್ಸ್ ಮತ್ತು ಆವ್ ವಂಡೇವೋರ್ಸ್ಟ್, ಡಸ್ಟ್ ಬಿನ್ ಕವರ್ Read more…

ಪ್ಯಾರಿಸ್ ನಲ್ಲಿ ಓಡಿದೆ ಸವಾರನೇ ಇಲ್ಲದ ಬೈಕ್….ಇದೆಲ್ಲಾ ದೆವ್ವದ ಆಟನಾ?

ನೀವು ನಂಬಿದ್ರೆ ನಂಬಿ, ಬಿಟ್ರೆ ಬಿಡಿ, ಪ್ಯಾರಿಸ್ ನಲ್ಲಿ ಸವಾರನೇ ಇಲ್ಲದೆ ಬೈಕ್ ಓಡಿದೆ. ನಗರದ ಹೊರವಲಯದಲ್ಲಿರೋ 4ಎ ಆಟೋರೂಟ್ ನಲ್ಲಿ ಚಾಲಕನೇ ಇಲ್ಲದೆ ಬೈಕ್ ಓಡ್ತಾ ಇರೋ Read more…

ಪ್ಯಾರಿಸ್ ಏರ್ಪೋರ್ಟ್ ನಲ್ಲಿ ಶೂಟೌಟ್

ಪ್ಯಾರಿಸ್ ನ ಒರ್ಲಿ ವಿಮಾನ ನಿಲ್ದಾಣದಲ್ಲಿ ಫ್ರಾನ್ಸ್ ಸೈನಿಕರು ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆತ ಯೋಧರ ಕೈಯಲ್ಲಿದ್ದ ಶಸ್ತ್ರಾಸ್ತ್ರವನ್ನು ಕಸಿದುಕೊಳ್ಳಲು ಯತ್ನಿಸಿದ್ದರಿಂದ ಹತ್ಯೆ ಮಾಡಲಾಗಿದೆ ಅಂತಾ ಹೇಳಲಾಗ್ತಿದೆ. Read more…

ಇದು ಫ್ಯಾಷನ್ ಲೋಕದ ಹೊಸ ಹೇರ್ ಸ್ಟೈಲ್….

ನಿಮ್ಮ ಬಳಿಯಿರುವ ಹ್ಯಾಂಡ್ ಬ್ಯಾಗ್ ತೆಗೆದುಕೊಳ್ಳಿ, ಅದರಲ್ಲಿರುವ ವಸ್ತುಗಳನ್ನೆಲ್ಲ ಖಾಲಿ ಮಾಡಿ. ಬ್ಯಾಗ್ ನ ಚೈನ್ ಇರುವ ಭಾಗವನ್ನು ತಲೆಯ ಮೇಲೆ ಧರಿಸಿ. ಅರೆ ಇದೇನು? ಬ್ಯಾಗ್ ಯಾಕೆ Read more…

ಹಾಸಿಗೆಯಲ್ಲಿ ಮೂತ್ರ ಮಾಡಿದ ಪುಟಾಣಿಗೆ ಇದೆಂಥಾ ಶಿಕ್ಷೆ?

ಫ್ರಾನ್ಸ್ ನಲ್ಲಿ ಹಾಸಿಗೆಯಲ್ಲಿ ಮೂತ್ರ ಮಾಡಿದ್ದಾನೆ ಅನ್ನೋ ಕಾರಣಕ್ಕೆ 5 ವರ್ಷದ ಪುಟ್ಟ ಬಾಲಕನನ್ನು ಮಲತಂದೆಯೇ ಹೊಡೆದು ಕೊಂದಿದ್ದಾನೆ. ಮನೆಯಿಂದ 200 ಮೀಟರ್ ದೂರದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. Read more…

ಫ್ಲಾಟ್ ಗೆ ನುಗ್ಗಿ ನಟಿ ಮಲ್ಲಿಕಾ ಶರಾವತ್ ಮೇಲೆ ಹಲ್ಲೆ

ಬಾಲಿವುಡ್ ನಟಿ ಮಲ್ಲಿಕಾ ಶರಾವತ್ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಶುಕ್ರವಾರ ರಾತ್ರಿ ಪ್ಯಾರಿಸ್ ನಲ್ಲಿರೋ ಅವರ ಅಪಾರ್ಟ್ ಮೆಂಟ್ ಗೆ ನುಗ್ಗಿದ ಮೂವರು ಮುಸುಕುಧಾರಿಗಳು Read more…

ಕಲಾವಿದನಿಗೆ ಕಾಲಿಗೆ ಮುತ್ತಿಡು ಎಂದ ಸೌದಿ ರಾಜಕುಮಾರಿ..!

ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಪುತ್ರಿ ವರ್ಣಚಿತ್ರಕಾರನ ಜೊತೆ ಕಿರಿಕ್ ಮಾಡಿಕೊಂಡು ಪ್ಯಾರಿಸ್ ನಿಂದ ಪರಾರಿಯಾಗಿದ್ದಾಳೆ. ಸೌದಿ ಅರೇಬಿಯಾದ ರಾಜಕುಮಾರಿ ಹಿಸ್ಸಾಳ ಬಂಗಲೆಯ ಅಲಂಕಾರಕ್ಕಾಗಿ ಚಿತ್ರಕಾರನೊಬ್ಬನನ್ನು ಕರೆಸಲಾಗಿತ್ತು. Read more…

ಕರ್ದಾಶಿಯನ್ ಗೆ ಕಿಸ್ ಕೊಡಲು ಬಂದ….

ನೆಚ್ಚಿನ ನಟರನ್ನು ನೋಡಲು ಅಭಿಮಾನಿಗಳು ಮುಗಿಬೀಳೋದು ಸಹಜ. ಆದ್ರೆ ಅಭಿಮಾನ ಅತಿರೇಕಕ್ಕೆ ತಿರುಗಿದ್ರೆ ಸೆಲೆಬ್ರಿಟಿಗಳು ತೊಂದರೆಗೊಳಗಾಗ್ತಾರೆ. ಇಂತಹದ್ದೇ ಪರಿಸ್ಥಿತಿಯನ್ನು ಹಾಟ್ ಬೆಡಗಿ ಕಿಮ್ ಕರ್ದಾಶಿಯನ್ ಎದುರಿಸಿದ್ದಾಳೆ. ಸಾರ್ವಜನಿಕ ಪ್ರದೇಶದಲ್ಲಿ ನಡೆದ Read more…

ಐಫೆಲ್ ಟವರ್ ನಲ್ಲಿ ಫ್ಯಾಷನ್ ಶೋ..!

ಜಗದ್ವಿಖ್ಯಾತ ಐಫೆಲ್ ಟವರ್ ನಲ್ಲಿ ಮೊದಲ ಬಾರಿಗೆ ಫ್ಯಾಷನ್ ಶೋ ನಡೆಯಲಿದೆ. ಟವರ್ ನ ಮೊದಲ ಹಂತದಲ್ಲಿ ಫ್ಯಾಷನ್ ಶೋ ಆಯೋಜಿಸಲಾಗಿದೆ. ‘ಫ್ರೆಂಚ್- ಯುರೋಪಿಯನ್- ಇಂಡಿಯನ್ ಫ್ಯಾಷನ್ ವೀಕ್’ ಹೆಸರಿನಲ್ಲಿ Read more…

ಪ್ಯಾರಿಸ್ ನಲ್ಲಿ ನಟ ಧನುಷ್ ಗಾದ ಅನುಭವವೇನು..?

ತಮಿಳು ನಟ ಧನುಷ್ ಪ್ಯಾರಿಸ್ ಗೆ ಹೋದ ವೇಳೆ ತಮಗಾದ ವಿಶಿಷ್ಟ ಅನುಭವೊಂದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ಹಲವಾರು ಮಂದಿ ವೀಕ್ಷಿಸಿದ್ದಾರೆ. 2011 Read more…

ಇಲ್ಲಿದೆ ನೋಡಿ ವಿಶ್ವದ 25 ರೊಮ್ಯಾಂಟಿಕ್ ನಗರಗಳ ಪಟ್ಟಿ

ನವ ದಂಪತಿಗಳು ಮಧುಚಂದ್ರಕ್ಕೆ ಹೋಗಲು ಸೂಕ್ತ ತಾಣ ಯಾವುದು ಎಂಬುದನ್ನು ಅರಸುತ್ತಾರೆ. ದುಡಿದ್ದವರು ವಿದೇಶಕ್ಕೆ ತೆರಳಿದರೆ, ಮಧ್ಯಮ ವರ್ಗದ ಮಂದಿ ದೇಶದಲ್ಲಿನ ನಗರಗಳನ್ನು ಆಯ್ದುಕೊಳ್ಳುತ್ತಾರೆ. ಖಾಸಗಿ ಸಂಸ್ಥೆಯೊಂದು ವಿಶ್ವದ 25 Read more…

ನೋಡನೋಡುತ್ತಿದ್ದಂತೆಯೇ ನಡೆದಿತ್ತಲ್ಲಿ ದುರಂತ

19 ವರ್ಷದ ಆ ಯುವತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ಅವರೆಲ್ಲರೂ ನೋಡುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದರು. ನೋಡನೋಡುತ್ತಿದ್ದಂತೆಯೇ ಆಕೆ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಸಾವಿಗೆ ಶರಣಾಗಿದ್ದಳು. ಹೌದು. Read more…

ಪ್ಯಾರಿಸ್ ನಲ್ಲಿ ವೇಶ್ಯಾವಾಟಿಕೆಗೆ ಬಿತ್ತು ಬ್ರೇಕ್

ಇದುವರೆಗೆ ಪ್ಯಾರಿಸ್ ನಲ್ಲಿ ಅಧಿಕೃತವಾಗಿದ್ದ ವೇಶ್ಯಾವಾಟಿಕೆಯನ್ನು ಸರ್ಕಾರ ನಿಷೇಧಿಸಿದೆ. ಈ ಮೊದಲು ಪ್ಯಾರಿಸ್ ನಲ್ಲಿ ಸರ್ಕಾರದ ಕಾನೂನಿನ ಅಡಿಯಲ್ಲಿಯೇ, ವೇಶ್ಯಾವಾಟಿಕೆ ನಡೆಯುತ್ತಿತ್ತು. ಇದೀಗ ಕಾನೂನು ಬದಲಿಸಲಾಗಿದ್ದು, ವೇಶ್ಯಾವಾಟಿಕೆಯನ್ನು ನಿಷೇಧಿಸಲಾಗಿದೆ. Read more…

ವಿಶ್ವದ ಟಾಪ್ 10 ವಿಮಾನ ನಿಲ್ದಾಣಗಳ ಪಟ್ಟಿ ಇಲ್ಲಿದೆ ನೋಡಿ

ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ ಮಾಡಲಾಗಿದ್ದು, 10 ವಿಮಾನ ನಿಲ್ದಾಣಗಳ ಪೈಕಿ 4 ನಿಲ್ದಾಣಗಳು ಅಮೆರಿಕಾದಲ್ಲೇ ಇವೆ ಎಂಬುದು ಗಮನಾರ್ಹ. ಈ ಪಟ್ಟಿಯಲ್ಲಿ ಭಾರತದ ಯಾವುದೇ Read more…

ಅದೃಷ್ಟ ಅಂದ್ರೇ ಇದಪ್ಪಾ !!

ಈತ ಒಂದಲ್ಲ, ಎರಡಲ್ಲ ಮೂರು ಬಾರಿ ಸಾವಿನ ದವಡೆಗೆ ಸಿಲುಕಿದ್ದಾನೆ. ಆದರೆ ಅದೃಷ್ಟವಶಾತ್ ಯಾವುದೇ ಆಪಾಯವಿಲ್ಲದೆ ಪಾರಾಗಿದ್ದಾನೆ. ಮೂರು ಬಾರಿಯೂ ಈತ ಭಯೋತ್ಪಾದಕರ ದಾಳಿಗೆ ಸಿಲುಕಿದ್ದ ಎಂಬುದು ಗಮನಾರ್ಹ. Read more…

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...