alex Certify
ಕನ್ನಡ ದುನಿಯಾ       Mobile App
       

Kannada Duniya

ಕೆ.ಎಫ್.ಸಿ.ಯಿಂದ ಈ ಮಗುವಿಗೆ ಸಿಕ್ತು 11,000 ಡಾಲರ್, ಯಾಕೆ ಗೊತ್ತಾ?

ಅಮೆರಿಕದ ತಂದೆ-ತಾಯಿಯ ಜೋಡಿಯೊಂದು ಬಹುರಾಷ್ಟ್ರೀಯ ಫಾಸ್ಟ್ ಫುಡ್ ರೆಸ್ಟೋರೆಂಟ್ ಸರಣಿ ಕೆ.ಎಫ್.ಸಿ. ಮೇಲಿನ ಪ್ರೀತಿಗಾಗಿ ದೇಶ-ವಿದೇಶಗಳಲ್ಲೆಲ್ಲಾ ಸುದ್ದಿಯಾಗಿದ್ದಾರೆ. ಈ ಬ್ರಾಂಡ್ ಕೂಡಾ ಅತ್ಯುತ್ತಮ ರೀತಿಯಲ್ಲಿ ಇವರ ಪ್ರೀತಿಯನ್ನು ಗೌರವಿಸಿದೆ. Read more…

ಹಾಸ್ಟೆಲ್ ಸೇರಬಯಸುವ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ವಾರ್ಡನ್

ಈ ಹಾಸ್ಟೆಲ್ ಗೆ ನಿಮ್ಮ ಮಕ್ಕಳನ್ನು ಸೇರಿಸಲು ಬಯಸುತ್ತೀರಾ…? ಆದರೆ ಒಂದಷ್ಟು ಕಂಡೀಷನ್ ನಿಮಗೆ ಅಪ್ಲೈ ಆಗುತ್ತದೆ. ಅದೇನಪ್ಪಾ ಅಂದ್ರೆ ಇಲ್ಲಿ ಮಕ್ಕಳನ್ನು ಸೇರಿಸಲು ಬಯಸುವವರು ಬಾಂಡ್ ಪೇಪರ್ Read more…

ಪರ ಜಾತಿ ಯುವಕನೊಂದಿಗೆ‌ ಮಗಳು ಪರಾರಿ: ಆತ್ಮಹತ್ಯೆಗೆ ಶರಣಾದ ಪೋಷಕರು

ಮಗಳು ಪರ ಜಾತಿ ಯುವಕನೊಂದಿಗೆ ಮನೆ ಬಿಟ್ಟು ಹೋದಳು ಎನ್ನುವ ಕಾರಣಕ್ಕೆ ಮನನೊಂದು ದಂಪತಿಗಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ತಮಿಳುನಾಡಿನ ಕೊಯಂಬತ್ತೂರಿನ ಪೊಲ್ಲಾಚಿ‌‌ ಎನ್ನುವ‌ ಸ್ಥಳದಲ್ಲಿ ಭಾನುವಾರಂದು Read more…

3 ವರ್ಷದ ಮಗು ಮಾಡಿದ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ…!

ಮಕ್ಕಳಿಗೆ ಆಟದ ವಾಹನಗಳನ್ನು ಕೊಟ್ಟು ಅವರ ಪಾಡಿಗೆ ಆಡಲು ಬಿಡಲು ಹೆದರುವ ಪೋಷಕರು ಈ ವಿಡಿಯೋವನ್ನೊಮ್ಮೆ ನೋಡಿದ್ರೆ ಶಾಕ್ ಆಗ್ತೀರಾ. ಮೂರು ವರ್ಷದ ಬಾಲಕನೊಬ್ಬ ಬೈಕ್ ಚಲಾಯಿಸುವ ಪರಿಗೆ Read more…

ಮಕ್ಕಳ ಕೈಗೆ ಮೊಬೈಲ್ ಕೊಡ್ತೀರಾ…? ಹಾಗಿದ್ರೆ ಓದಿ ಈ ಸುದ್ದಿ

ನಿಮ್ಮ ಮಕ್ಕಳು ಹಠ ಮಾಡುತ್ತಾರೆಂದು ಅವರನ್ನು ಸುಮ್ಮನಿರಿಸಲು ಮೊಬೈಲ್ ಕೊಡುತ್ತಿರುವ ಪೋಷಕರೇ, ಈ ಸ್ಟೋರಿಯನೊಮ್ಮೆ ಓದಿ ಬಳಿಕ ಮೊಬೈಲ್ ನೀಡಬೇಕೇ ಬೇಡವೇ ಎನ್ನುವುದನ್ನು ನಿರ್ಧರಿಸಿ. ಬಹುತೇಕ ಪೋಷಕರು ತಮ್ಮ Read more…

ಲೈಂಗಿಕ ಕಿರುಕುಳ ಆರೋಪ, ನ್ಯಾಯ ಕೊಡಿಸಿ ಎಂದು ಅಂಗಲಾಚಿದ ಪೋಷಕರು

ದೆಹಲಿಯಲ್ಲಿ ಮತ್ತೊಮ್ಮೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. 3 ವರ್ಷದ ಬಾಲಕಿಯ ಮೇಲೆ ಶಿಕ್ಷಕನ ಕಾಮ ಕಣ್ಣು ಬಿದ್ದ ಸುದ್ದಿ ಪೋಷಕರಿಗೆ ತಿಳಿಯುತ್ತಿದ್ದಂತೆ, ಪೊಲೀಸರ ಗಮನಕ್ಕೆ ತಂದಿದ್ದಾರೆ. Read more…

ಶಾಲಾ ಆರಂಭದ ದಿನ ಪುಟ್ಟ ಮಕ್ಕಳ ಮುಂದೆ ಪೋಲ್ ಡ್ಯಾನ್ಸ್

ಶಾಲಾ ಆರಂಭದ ಮೊದಲ ದಿನ, ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಸೆಳೆಯಲು, ಆಟಿಕೆ, ತಿಂಡಿ, ಚಾಕಲೇಟ್ ಗಳನ್ನು ನೀಡಿದನ್ನು ನೋಡಿದ್ದೇವೆ. ಚೀನಾದ ಒಂದು ಶಾಲೆಯಲ್ಲಿ ಪುಟ್ಟ ಮಕ್ಕಳ ಮುಂದೆ Read more…

ತೃತೀಯ ಲಿಂಗಿಗಳ ಸಂಕಷ್ಟಗಳನ್ನು ತೆರೆದಿಟ್ಟಿದೆ ಈ ವರದಿ

ಲಿಂಗ ಪರಿವರ್ತನೆಗೊಳಪಟ್ಟವರು ಅಥವಾ ಸಮಾಜದಲ್ಲಿ ತೃತೀಯ ಲಿಂಗಿಗಳು ಅಂತ ಗುರುತಿಸಲ್ಪಡುವ ಸಮುದಾಯದ ಶೇಕಡಾ 92 ರಷ್ಟು ಮಂದಿ ದೇಶದ ಆರ್ಥಿಕ ಚಟುವಟಿಕೆಯ ಭಾಗವಾಗುವ ಅವಕಾಶದಿಂದ ವಂಚಿತರಾಗಿದ್ದಾರೆ ಅನ್ನೋ ವಿಚಾರ Read more…

ಪೋಷಕರನ್ನು ನಿರ್ಲಕ್ಷಿಸುವ ನೌಕರರಿಗೆ ಶಾಕ್ ಕೊಟ್ಟ ಸರ್ಕಾರ

ಗುವಾಹಟಿ: ಸರಕಾರಿ ನೌಕರರು ತಮ್ಮ ಜತೆಗಿರುವ ಪೋಷಕರನ್ನು ಹಾಗೂ ವಿಶೇಷ ಚೇತನರಾಗಿರುವ ಸಹೋದರಿಯರನ್ನು ಸರಿಯಾಗಿ ನೋಡಿಕೊಳ್ಳದೇ ಹೋದಲ್ಲಿ ವೇತನ ಕಡಿತಗೊಳಿಸುವ ಹೊಸ ನಿಯಮವನ್ನು ಅಸ್ಸಾಂ ಸರಕಾರ ಜಾರಿಗೊಳಿಸಲಿದೆ. ಈ Read more…

ಪೋಷಕರನ್ನು ಪೀಡಿಸಿದ್ರೆ ಜೈಲಿಗೋಗ್ತೀರಾ ಹುಷಾರ್…!

  ವಯಸ್ಸಾದ ತಂದೆ-ತಾಯಿಯನ್ನು ಬಿಟ್ಟುಹೋಗುವ ಅಥವಾ ಅವರನ್ನು ಹಿಂಸಿಸುವ ಮಕ್ಕಳೇ ಎಚ್ಚರ…! ಕಾರಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೋಷಕರನ್ನು ಹಿಂಸಿಸುವ ಮಕ್ಕಳಿಗೆ ಶಿಕ್ಷೆಯನ್ನು ಮೂರು Read more…

ಅಪಘಾತದಲ್ಲಿ ಗಾಯಗೊಂಡ್ರು ಕ್ರಿಕೆಟರ್ ಶಾರ್ದೂಲ್ ಠಾಕೂರ್ ಪೋಷಕರು

ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರ ಶಾರ್ದೂಲ್ ಠಾಕೂರ್ ಅವರ ಪೋಷಕರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಶಾರ್ದೂಲ್ ಠಾಕೂರ್ ಅವರ ತಂದೆ ನರೇಂದ್ರ ಠಾಕೂರ್, ತಾಯಿ ಹಂಸ ಠಾಕೂರ್ ಅವರು Read more…

ಗೀತಾ ತಮ್ಮ ಮಗಳೆಂದ ಚಂಡೀಗಢ ದಂಪತಿ

2015 ರಲ್ಲಿ ಪಾಕಿಸ್ತಾನದಿಂದ ವಾಪಸ್ಸಾದ ಭಾರತದ ಹುಡುಗಿ ಗೀತಾ ತಮ್ಮ ಮಗಳೆಂದು ಚಂಡೀಗಢದ ದಂಪತಿ ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ. ಕಿವುಡ ಹಾಗೂ ಮೂಕ ಹುಡುಗಿ ಗೀತಾ ತಮ್ಮ ಮಗಳೆಂದು Read more…

ಅಪ್ರಾಪ್ತರಿಗೆ ಅಪ್ಪಿತಪ್ಪಿಯೂ ವಾಹನ ಕೊಟ್ಟೀರಿ ಜೋಕೆ…!

ಅಪ್ರಾಪ್ತರಿಗೆ ವಾಹನ ಚಾಲನೆಗೆ ಅನುಮತಿ ನೀಡಿದ್ದ 26 ಮಂದಿ ಪೋಷಕರು ಹೈದ್ರಾಬಾದ್ ನಲ್ಲಿ ಜೈಲು ಸೇರಿದ್ದಾರೆ. ಮಾರ್ಚ್ ನಿಂದ ಏಪ್ರಿಲ್ 23 ರವರೆಗೆ ಬರೋಬ್ಬರಿ 273 ಅಪ್ರಾಪ್ತರು ವಾಹನ Read more…

ವೈರಲ್ ಆಗಿದೆ ಚೆನ್ನೈ ಶಾಲೆಯ ಹಾಲಿಡೇ ಹೋಂ ವರ್ಕ್

ಇಂದಿನ ಬ್ಯುಸಿ ಲೈಫ್ ನಲ್ಲಿ ಪೋಷಕರು ಮಕ್ಕಳಿಗೆ ಸಮಯ ಕೊಡೋದನ್ನೇ ಮರೆಯುತ್ತಿದ್ದಾರೆ. ಮಕ್ಕಳ ಹಾಗೂ ತಂದೆ-ತಾಯಂದಿರ ನಡುವಿನ ಬಾಂಧವ್ಯ ಕುಸಿಯುತ್ತಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವ ಹಾಗೂ ಪೋಷಕರೊಂದಿಗೆ Read more…

ಸದ್ದಿಲ್ಲದೇ ಇಡೀ ಕುಟುಂಬವನ್ನು ಹತ್ಯೆ ಮಾಡಿದ್ದಳು ಹಂತಕಿ

ಕೇರಳದಲ್ಲೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ದಾರಿಗೆ ಅಡ್ಡಲಾಗಿದ್ದ ಕುಟುಂಬ ಸದಸ್ಯರನ್ನು ಕಳೆದ ಐದು ವರ್ಷಗಳಿಂದ ಸಣ್ಣ ಸುಳಿವೂ ಸಿಗದಂತೆ ಒಬ್ಬೊಬ್ಬರನ್ನಾಗಿ Read more…

ಶಾಕಿಂಗ್! ಮಗಳ ಮೇಲೆ ಅತ್ಯಾಚಾರವೆಸಗಿದ್ದವರಿಂದಲೇ ಹಣ ತಿಂದ ಪೋಷಕರು…!

ಅತ್ಯಾಚಾರ ಆರೋಪಿಗಳಿಂದ ತನ್ನ ಪೋಷಕರು 5 ಲಕ್ಷ ಹಣವನ್ನು ಪಡೆದು ಕೋರ್ಟ್ ನಲ್ಲಿ ಹೇಳಿಕೆ ತಿರುಚುವಂತೆ ತನ್ನನ್ನು ಒತ್ತಾಯಿಸುತ್ತಿದ್ದಾರೆಂದು ಅತ್ಯಾಚಾರಕ್ಕೊಳಗಾಗಿರುವ 16 ವರ್ಷದ ಸಂತ್ರಸ್ತೆ ದೆಹಲಿ ಪೊಲೀಸರಿಗೆ ದೂರು Read more…

ತಂದೆ – ತಾಯಿ ಮೃತಪಟ್ಟು 4 ವರ್ಷಗಳ ಬಳಿಕ ಜನಿಸಿದೆ ಮಗು

ಪೋಷಕರು ಮೃತಪಟ್ಟು 4 ವರ್ಷಗಳ ಬಳಿಕ ಚೀನಾದಲ್ಲಿ ಮಗು ಜನಿಸಿದೆ. ಬಾಡಿಗೆ ತಾಯಿ ಮೂಲಕ ಈ ಮಗುವಿನ ಜನನವಾಗಿದೆ. 2013ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದರು. ಐವಿಎಫ್ Read more…

ಹೆತ್ತವರ ಮೇಲಿನ ಕೋಪಕ್ಕೆ ಮನೆ ಬಿಟ್ಟು ಹೊರಟ ಬಾಲಕಿ ತಲುಪಿದ್ದೆಲ್ಲಿಗೆ…?

ಮುಂಬೈನ ಧಾರಾವಿಯಲ್ಲಿ ಬಾಲಕಿಯೊಬ್ಬಳು, ಹೆತ್ತವರ ಬೈಗುಳಕ್ಕೆ ಬೇಸತ್ತು ಮನೆಬಿಟ್ಟು ಹೋಗಿದ್ಲು. ತಂದೆ-ತಾಯಿ ತನಗೆ ಟಿವಿ ನೋಡಲು ಅವಕಾಶ ಕೊಡ್ತಿಲ್ಲ ಅನ್ನೋದು ಅವಳ ಬೇಸರಕ್ಕೆ ಕಾರಣ. ಎಸ್ ಎಸ್ ಎಲ್ Read more…

SSLC ಪರೀಕ್ಷೆ: ವಿದ್ಯಾರ್ಥಿಗಳು, ಪೋಷಕರಿಗೊಂದು ಸಲಹೆ

ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವೆಂದೇ ಹೇಳಲಾಗುವ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭವಾಗಿದೆ. ಮೊದಲ ದಿನ ಆತಂಕದಲ್ಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಕೊಂಚ ನಿರಾಳರಾಗಿದ್ದಾರೆ. ಪರೀಕ್ಷೆ ಎಂದ ಮೇಲೆ ಆತಂಕ Read more…

ಹೆತ್ತವರಿಂದ್ಲೇ ನಿರ್ಲಕ್ಷ್ಯಕ್ಕೊಳಗಾದ ಬಾಲಕಿ ಮಾಡಿದ್ದೇನು?

ಮುಂಬೈನ ವಜ್ರ ವ್ಯಾಪಾರಿಯ ಪುತ್ರಿಯೊಬ್ಬಳು ಕುಟುಂಬದವರು ತನ್ನನ್ನು ನಿರ್ಲಕ್ಷಿಸ್ತಿದ್ದಾರೆ ಅನ್ನೋ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಕಥೆ ಕಟ್ಟಿದ್ದಾಳೆ. ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಹಿಂಬಾಲಿಸುತ್ತಿದ್ದಾನೆ, ಬೆದರಿಕೆ ಕರೆ ಮಾಡ್ತಿದ್ದಾನೆ Read more…

ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಬೀದರ್: ಆತ್ಮಹತ್ಯೆಗೆ ಯತ್ನಿಸಿದ್ದ ವೈದ್ಯಕೀಯ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಹುಮ್ನಾಬಾದ್ ತಾಲ್ಲೂಕಿನ ಚಿಟಗುಪ್ಪದ ಉಮಾದೇವಿ ಆತ್ಮಹತ್ಯೆ ಮಾಡಿಕೊಂಡವರು. ಬೀದರ್ ನ ಬೀಮ್ಸ್ ಕಾಲೇಜ್ ನಲ್ಲಿ 3 ನೇ Read more…

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಲಹೆ ಇಲ್ಲಿದೆ. ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವೆಂದೇ ಹೇಳಲಾಗುವ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಗುರುವಾರದಿಂದ ಆರಂಭವಾಗಿದೆ. ಮೊದಲ ದಿನ Read more…

ಪಕ್ಕದ ಮನೆಗೆ ನುಗ್ಗಿ ಬೆತ್ತಲೆಗೊಳಿಸಿ ನೀಚಕೃತ್ಯ

ಕೊಡಗು: ಬಾಲಕಿಯನ್ನು ವಿವಸ್ತ್ರಗೊಳಿಸಿ ವಿಡಿಯೊ ಮಾಡಿದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ಗ್ರಾಮದಲ್ಲಿ ಪೋಷಕರು ಇಲ್ಲದ ವೇಳೆ, 6 ನೇ ತರಗತಿ Read more…

ಪೋಷಕರಿಗೆ ಶುಭ ಸುದ್ದಿ! ಲಭ್ಯವಿವೆ 1.44 ಲಕ್ಷ ಆರ್.ಟಿ.ಇ. ಸೀಟು

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ(RTE) ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮಾಹಿತಿಯೊಂದು ಇಲ್ಲಿದೆ. ಈ ಬಾರಿ ಆರ್.ಟಿ.ಇ. ಅಡಿ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ 1.44 ಲಕ್ಷ ಸೀಟುಗಳನ್ನು Read more…

15 ದಿನಗಳಿಂದ ಪತ್ತೆಯಾಗಿಲ್ಲ ವಿದ್ಯಾರ್ಥಿ, ಪೋಷಕರ ಆಕ್ರೋಶ

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರ (ಸೂಳೆಕೆರೆ) ಸಮೀಪದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ಎಸ್.ಎಸ್.ಎಲ್.ಸಿ. ಓದುತ್ತಿದ್ದ ಶರತ್ 15 ದಿನಗಳಿಂದ ನಾಪತ್ತೆಯಾಗಿದ್ದು, ಪೋಷಕರು Read more…

ಆತ್ಮಹತ್ಯೆಯಲ್ಲ, ಕೊಲೆ ಅಂತಿದ್ದಾರೆ ವಿದ್ಯಾರ್ಥಿನಿ ಪೋಷಕರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ನಲ್ಲಿ ನಡೆದ ವಿದ್ಯಾರ್ಥಿನಿ ಸಾವಿನ ಕುರಿತಾಗಿ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಮಂಜುನಾಥ್, Read more…

ವಿಚಿತ್ರವಾಗಿದೆ ಚಿಕ್ಕಪ್ಪ –ಯುವತಿಯ ಲವ್ ಸ್ಟೋರಿ

ಬಾಗಲಕೋಟೆ: ಬಾಗಲಕೋಟೆಯಲ್ಲೊಂದು ವಿಚಿತ್ರ ಲವ್ ಸ್ಟೋರಿ ನಡೆದಿದೆ. ಇಲ್ಲಿನ ನವನಗರ ಠಾಣೆ ನಿವಾಸಿಯಾಗಿರುವ ಯುವಕ ಹಾಗೂ ಯುವತಿ 1 ವರ್ಷದಿಂದ ಪ್ರೀತಿಸಿದ್ದಾರೆ. ಸಂಬಂಧದಲ್ಲಿ ಈತ ಚಿಕ್ಕಪ್ಪನಾಗಿದ್ದು, ಆಕೆ ಮಗಳಾಗುತ್ತಾಳೆ. Read more…

ವರನ ಮುಂದೆ ಹಣದ ಬೇಡಿಕೆಯಿಟ್ಟ ವಧುವಿನ ಕುಟುಂಬ

ವಿವಾಹ ನಿಶ್ಚಿತಾರ್ಥದ ಬಳಿಕ ವಧುವಿನ ಕುಟುಂಬಸ್ಥರು ಭಾವಿ ವರನ ಮುಂದೆ ಹಣದ ಬೇಡಿಕೆ ಇಟ್ಟ ಕಾರಣ ಬೇಸತ್ತ ಯುವಕ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ Read more…

ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದವ ಬದುಕಿ ಬಂದಿದ್ಹೇಗೆ?

ಸತ್ತಿದ್ದಾನೆ ಎಂದುಕೊಂಡು ಕುಟುಂಬದವರೆಲ್ಲ ಶವಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದ ದೆಹಲಿಯ ಯುವಕನ ಪ್ರಾಣವನ್ನು ಪೊಲೀಸ್ ಅಧಿಕಾರಿ ಕಾಪಾಡಿದ್ದಾರೆ. ಸಂಜೆ ಸುಮಾರು 6 ಗಂಟೆ ವೇಳೆಗೆ ಆತ ತನ್ನ ಕೋಣೆಗೆ ಹೋಗಿದ್ದ. ಅದಾಗಿ Read more…

ಶಾಲೆಗೆ ಹೋಗಿದ್ದ ಇಬ್ಬರು ವಿದ್ಯಾರ್ಥಿನಿಯರ ಕಿಡ್ನ್ಯಾಪ್

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದಲ್ಲಿ ಶಾಲೆಗೆ ಹೋಗಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಅಪಹರಣ ಮಾಡಲಾಗಿದೆ. ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ 15 ವರ್ಷದ ಶಾಲು ಮತ್ತು ಆರತಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...