alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿಯಂದೇ ಬೆಚ್ಚಿ ಬಿದ್ದ ಗ್ರಾಮಸ್ಥರು

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಆಫ್ಜಲ್ ಪುರ ತಾಲ್ಲೂಕಿನಲ್ಲಿ ನಡೆದಿದೆ. ಹಿರೇಜೇವರ್ಗಿ ಗ್ರಾಮದ ಭಗುಗೌಡ(65) ಕೊಲೆಯಾದವರು. ಭಗುಗೌಡ ಅವರ ಮೇಲೆ Read more…

ಪೇದೆಗೆ ಇರಿದ ರೌಡಿಶೀಟರ್ ಮೇಲೆ ಫೈರಿಂಗ್

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಬ್ಬ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬ್ಯಾಡರಹಳ್ಳಿ ರಾಜಗೋಪಾಲನಗರ ಠಾಣೆಯ ರೌಡಿಶೀಟರ್ ವಾಸು ಅಲಿಯಾಸ್ ಅಂದ್ರಳ್ಳಿ ವಾಸು ಕಾಲಿಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಗೆ Read more…

ಕಸಾಯಿಖಾನೆಗೆ ನೋಟಿಸ್ ನೀಡಲು ಹೋದಾಗ ಹಲ್ಲೆ

ಬೆಂಗಳೂರು: ಕಸಾಯಿಖಾನೆಯಲ್ಲಿ ಗೋ ಹತ್ಯೆ ಮಾಡಿದ್ದರ ಕುರಿತು ದೂರು ನೀಡಿದ್ದ ಟೆಕ್ಕಿ ನಂದಿನಿ ಅವರ ಮೇಲೆ ಇತ್ತೀಚೆಗಷ್ಟೇ ದುಷ್ಕರ್ಮಿಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿತ್ತು. ಇಂದು ಬೆಟ್ಟಹಳ್ಳಿಯಲ್ಲಿ ಅಕ್ರಮ Read more…

ಇದು ಅಂತಿಂಥಾ ಮೋಟರ್ ಸೈಕಲ್ ಅಲ್ಲ…!

ಹೊಸತನದ ಮೂಲಕವೇ ದುಬೈ ಸಾಕಷ್ಟು ಜನಪ್ರಿಯತೆ ಪಡೆದಿದೆ. ಜಗತ್ತಿನ ಅತಿ ಎತ್ತರದ ಕಟ್ಟಡ ಇರೋದು ಕೂಡ ದುಬೈನಲ್ಲಿ. ‘ರೋಬೋಕಾಪ್’ ಅನ್ನೋ ಪೊಲೀಸ್ ಕಾರ್ ಒಂದನ್ನು ಕೂಡ ಪರಿಚಯಿಸಿತ್ತು. ಇದೀಗ Read more…

ಪ್ರೇಮಿಯನ್ನು ಬೆದರಿಸಲು ಹುಸಿ ಕರೆ ಮಾಡಿದ್ಲು ಯುವತಿ, ಮುಂದೆ?

ಪ್ರಿಯಕರನನ್ನು ಹೆದರಿಸಲು ಪೊಲೀಸರಿಗೆ ಹುಸಿ ಕರೆ ಮಾಡಿದ ಯುವತಿ ಈಗ ಇಕ್ಕಟ್ಟಿಗೆ ಸಿಲುಕಿದ್ದಾಳೆ. ಸೆಪ್ಟೆಂಬರ್ 7ರಂದು 999ಗೆ ಕರೆ ಮಾಡಿದ್ದ 24 ವರ್ಷದ ಯುವತಿ ರೆಬೆಕಾ ಮ್ಯಾಕ್ಲಸ್ಕಿ, ವೋರ್ಸೆಸ್ಟರ್ Read more…

FIR ದಾಖಲಿಸಲು ಬಂದಿದ್ದವನಿಗೆ ಪೊಲೀಸರು ಕೇಕ್ ತಿನ್ನಿಸಿದ್ದೇಕೆ?

ಮುಂಬೈ ಪೊಲೀಸರ ಟ್ವಿಟ್ಟರ್ ಗೇಮ್ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಬಂಗಾರದಂಥ ಹೃದಯವುಳ್ಳ ಕಠಿಣ ವ್ಯಕ್ತಿಗಳು ಅಂತಾ ಖಾಕಿಗಳನ್ನು ಬಣ್ಣಿಸ್ತಿದ್ದಾರೆ. ಇದಕ್ಕೆ ಕಾರಣ ಕೇಳಿದ್ರೆ ನೀವು ಕೂಡ ಮುಂಬೈ ಪೊಲೀಸರ Read more…

ಬೆಂಗಳೂರಲ್ಲಿ ನಡೆದಿದೆ ಆಘಾತಕಾರಿ ಘಟನೆ

ಬೆಂಗಳೂರು: ಖಾಸಗಿ ಟ್ರಾವೆಲ್ಸ್ ಏಜೆನ್ಸಿ ಕಾರ್ ಚಾಲಕನನ್ನು ಕೂಡಿ ಹಾಕಿ, ಕಾರ್ ಅಪಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನವೀನ್ ಎಂಬುವವರೇ ಹಲ್ಲೆಗೆ ಒಳಗಾದವರು. ಹಾರೊಹಳ್ಳಿಯಿಂದ ಬರುತ್ತಿದ್ದ ಅವರನ್ನು ಸ್ವಿಫ್ಟ್ Read more…

ಪ್ರಿಯತಮೆ ನೋಡಲು ಬಂದವ ಕೊಲೆಯಾದ

ಕಲಬುರಗಿ: ಅನೈತಿಕ ಸಂಬಂಧದಿಂದ ವ್ಯಕ್ತಿಯೊಬ್ಬ ಕೊಲೆಗೀಡಾದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಚಿತ್ತಾಪುರದಲ್ಲಿ ಅಂಗಡಿ ನಡೆಸುತ್ತಿದ್ದ 30 ವರ್ಷದ ವ್ಯಕ್ತಿ ಕೊಲೆಯಾದವ. ಕಲಬುರಗಿಯಲ್ಲಿ ವಾಸವಾಗಿದ್ದ ಚಿತ್ತಾಪುರದ ಮಹಿಳೆಯೊಂದಿಗೆ ಆಕ್ರಮ Read more…

ಕಾರ್ಮಿಕರಿಗೆ ಮದ್ಯ ಕುಡಿಸಿ ಇಂಥಾ ಕೆಲಸ ಮಾಡಿಸಿದ್ದಾರೆ ಖಾಕಿಗಳು!

ಕೊಳೆತ ಮೃತದೇಹವನ್ನು ಸಾಗಿಸಲು ಇಬ್ಬರು ದಿನಗೂಲಿ ಕಾರ್ಮಿಕರಿಗೆ ಬಿಹಾರದ ನವಾಡಾ ಜಿಲ್ಲೆಯ ಪೊಲೀಸರು ಮದ್ಯದ ಆಮಿಷವೊಡ್ಡಿದ್ದಾರೆ. ಮಹಿಳೆಯೊಬ್ಬಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶವದಿಂದ ಗಬ್ಬು ವಾಸನೆ ಬರುತ್ತಿತ್ತು. Read more…

ಬೆಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯನ ವಿರುದ್ಧ ಕೇಸ್

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಮುಖ್ಯ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ, ಸಿಂಡಿಕೇಟ್ ಸದಸ್ಯರೊಬ್ಬರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜ್ Read more…

ಬೆಂಗಳೂರಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು

ಬೆಂಗಳೂರು: ಮಗುವನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಪಹರಣಕಾರನ ಮೇಲೆ, ಪೊಲೀಸರು ಫೈರಿಂಗ್ ಮಾಡಿದ ಘಟನೆ ಬಾಗಲೂರು ಕ್ರಾಸ್ ಬಳಿ ನಡೆದಿದೆ. ಅಪಹರಣಕಾರ ನೂರುಲ್ಲಾ ಕಾಲಿಗೆ ಗುಂಡೇಟು ಬಿದ್ದಿದೆ. Read more…

ಮಧ್ಯರಾತ್ರಿ ಚಿಕ್ಕಪ್ಪನಿಗೆ ಕೊಡಲಿ ಏಟು ನೀಡ್ದ

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಚಿಕ್ಕಪ್ಪ ಹಾಗೂ ಚಿಕ್ಕಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಚಿಕ್ಕಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಚಿಕ್ಕಮ್ಮನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಪ್ರದೇಶದ ಕೊತ್ವಾಲಿ ಪೊಲೀಸ್ Read more…

13 ಮಕ್ಕಳ ತಂದೆ ಮಾಡ್ದ ಇಂಥ ಕೆಲಸ

ಜಮ್ಮುವಿನಲ್ಲಿ ಮುಗ್ದ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದೆ. 13 ಮಕ್ಕಳ ತಂದೆಯೊಬ್ಬ 10 ವರ್ಷದ ಬಾಲಕಿಯನ್ನು ರೇಪ್ ಮಾಡಿದ್ದಾನೆ. ಬಾಲಕಿಯ ಅಶ್ಲೀಲ ವಿಡಿಯೋ ಮಾಡಿ Read more…

ಜುಬೇರ್ ಹತ್ಯೆ ಪ್ರಕರಣ: ಐವರು ಅರೆಸ್ಟ್

ಮಂಗಳೂರು: ಬಿ.ಜೆ.ಪಿ. ಕಾರ್ಯಕರ್ತ ಮಹಮ್ಮದ್ ಜುಬೇರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಸುಹೇಲ್, ನಿಜಾಮುದ್ದೀನ್, ಮಹಮ್ಮದ್ ಮುಸ್ತಾಫ, ತಾಜುದ್ದೀನ್, ಆಸೀಫ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಮಂಗಳೂರು Read more…

ರೌಡಿ ಶೀಟರ್ ಮೇಲೆ ಫೈರಿಂಗ್

ಬೆಂಗಳೂರು : ಟೆಕ್ಕಿ ಪ್ರಣಯ್ ಮಿಶ್ರಾ ಕೊಲೆ ಪ್ರಕರಣದ ಆರೋಪಿಯಾಗಿರುವ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ರೌಡಿ ಶೀಟರ್ ಕಾರ್ತಿಕ್ ಕಾಲಿಗೆ ಗುಂಡೇಟು ಬಿದ್ದಿದೆ. ದೊಡ್ಡನಾಗವಂಗಲ Read more…

ASI ಪುತ್ರನಿಂದ ಹಲ್ಲೆಗೊಳಗಾಗಿದ್ದ ಪೇದೆ ಸಾವು

ಬೆಂಗಳೂರು: ಎ.ಎಸ್.ಐ. ಪುತ್ರನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೇದೆಯೊಬ್ಬರು ಮೃತಪಟ್ಟಿದ್ದಾರೆ. ಕೆ.ಎಸ್.ಆರ್.ಪಿ. ಪೇದೆ ಅಪ್ಪಾಜಿ(50) ಮೃತಪಟ್ಟವರು. ಅಕ್ಟೋಬರ್ 7 ರಂದು ಕೂಡ್ಲುಗೇಟ್ ಬಳಿಯ ಕೆ.ಎಸ್.ಆರ್.ಪಿ. ಘಟಕದಲ್ಲಿ ಎ.ಎಸ್.ಐ. Read more…

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಬೆಂಗಳೂರು: ಚಾಕುವಿನಿಂದ ಇರಿದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ, ಬೆಂಗಳೂರು ತಾವರೆಕೆರೆ ಬಡಾವಣೆಯಲ್ಲಿ ನಡೆದಿದೆ. ತಾವರೆಕೆರೆ ಮುಖ್ಯರಸ್ತೆಯ ಚಾಕೊಲೇಟ್ ಫ್ಯಾಕ್ಟರಿ ಬಳಿ ಉತ್ತರ ಭಾರತ ಮೂಲದ 24 Read more…

ಪತಿ, ಮಗುವಿನ ಮುಂದಯೇ ನಡೀತು ಗ್ಯಾಂಗ್ ರೇಪ್

ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ಕುಟುಂಬಸ್ಥರ ಜೊತೆ ವೈದ್ಯರ ಬಳಿ ಹೋಗಿ ವಾಪಸ್ ಬರ್ತಿದ್ದಳು. ಈ ವೇಳೆ Read more…

65 ವರ್ಷದ ವೃದ್ದನಿಂದ ನೀಚಕೃತ್ಯ

ತುಮಕೂರು: ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದ ಕೊಬ್ಬರಿ ವ್ಯಾಪಾರಿಯೊಬ್ಬನ ವಿರುದ್ಧ, ಸಂತ್ರಸ್ಥೆಯ ಪೋಷಕರು ತುಮಕೂರು ಜಿಲ್ಲೆ ತಿಪಟೂರು ಠಾಣೆಗೆ ದೂರು ನೀಡಿದ್ದಾರೆ. 65 ವರ್ಷದ ಕೊಬ್ಬರಿ ವ್ಯಾಪಾರಿ ಕ್ರೀಡಾ Read more…

ತಂದೆ ಜೊತೆ ಸಂಬಂಧ ಬೆಳೆಸದ ಪತ್ನಿಗೆ ಇಂಥ ಶಿಕ್ಷೆ

ಕ್ಷುಲ್ಲಕ ಕಾರಣಕ್ಕೆ ತಲಾಕ್ ನೀಡುವ ಸುದ್ದಿ ಆಗಾಗ ಮಾಧ್ಯಮಗಳಿಂದ ಬಹಿರಂಗವಾಗುತ್ತಿರುತ್ತದೆ. ಆದ್ರೆ ಈ ವ್ಯಕ್ತಿ ತಲಾಕ್ ನೀಡಲು ಹೇಳಿದ ಕಾರಣ ದಂಗಾಗಿಸುವಂತಿದೆ. ತಂದೆ ಜೊತೆ ಸಂಬಂಧ ಬೆಳೆಸಲು ಪತ್ನಿ Read more…

ದೇಗುಲದಲ್ಲೇ ಕಾಮುಕನಿಂದ ನೀಚಕೃತ್ಯ

ದಾವಣಗೆರೆ: ದೇಗುಲದಲ್ಲಿಯೇ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನಿಗೆ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ದಾವಣಗೆರೆಯ ಜಾಲಿನಗರದಲ್ಲಿ ನಡೆದಿದೆ. 19 ವರ್ಷದ ಕಾಮುಕ ಮೊಬೈಲ್ ಕೊಡಿಸುವುದಾಗಿ ಅಪ್ರಾಪ್ತೆಯನ್ನು Read more…

ಬಾಡಿ ಕ್ಯಾಮರಾದಲ್ಲಿ ಸೆರೆಯಾಗಿದೆ ಆಘಾತಕಾರಿ ದೃಶ್ಯ

ಸಿನೆಮಾ ಶೂಟಿಂಗ್ ಸಂದರ್ಭದಲ್ಲಿ ಅದರಲ್ಲೂ ದರೋಡೆಯ ದೃಶ್ಯವಾಗಿದ್ರೆ ಮೊದಲು ಪೊಲೀಸರಿಗೆ ಮಾಹಿತಿ ನೀಡಿ. ಇಲ್ಲದಿದ್ರೆ ಅನಾಹುತ ಆಗಬಹುದು. ಇಂಡಿಯಾನಾದಲ್ಲಿ ಇಂಥದ್ದೇ ಘಟನೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಇಂಡಿಯಾನಾ Read more…

ಮತ್ತೊಂದು ವಿವಾದ ಮೈಮೇಲೆಳೆದುಕೊಂಡ ರಾಧೆ ಮಾ

ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣೆಯಿಂದ ಆಘಾತಕಾರಿ ಫೋಟೋವೊಂದು ವೈರಲ್ ಆಗಿದೆ. ವಿವಾದಿತ ಧಾರ್ಮಿಕ ಮುಖಂಡೆ ರಾಧೆ ಮಾ ಪೊಲೀಸ್ ಠಾಣೆಯ ಎಸ್ ಹೆಚ್ ಓ ಕುರ್ಚಿ ಮೇಲೆ Read more…

ಬೆಳ್ಳಂಬೆಳಿಗ್ಗೆ ನಡೆದಿದೆ ಬೆಚ್ಚಿಬೀಳಿಸುವ ಕೃತ್ಯ

ರಾಯಚೂರು: ರಾಯಚೂರು ಜಿಲ್ಲೆ ನೀರಮಾನವಿಯಲ್ಲಿ ದರೋಡೆಕೋರರು ಅಟ್ಟಹಾಸ ಮೆರೆದಿದ್ದು, ವ್ಯಕ್ತಿಯನ್ನು ಹತ್ಯೆ ಮಾಡಿ ಹಣ, ಚಿನ್ನಾಭರಣ ದೋಚಿದ್ದಾರೆ. ತಾಂಡಾ ನಿವಾಸಿ ಡಾಕಪ್ಪ(65) ಹತ್ಯೆಯಾದವರು. ಬೆಳಗಿನ ಜಾವ 5 ಗಂಟೆ Read more…

ರೈತರನ್ನು ಅರೆಬೆತ್ತಲೆಯಾಗಿ ನಿಲ್ಲಿಸಿದ ಪೊಲೀಸರು

ಟಿಕಾಮ್ ಗಢ: ಮಧ್ಯಪ್ರದೇಶ ಬುಂದೇಲ್ ಖಂಡದ ಟಿಕಾಮ್ ಗಢ ಪೊಲೀಸರು ಪ್ರತಿಭಟನಾನಿರತ ರೈತರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ. ರೈತರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಜಿಲ್ಲಾಡಳಿತದ ಕಚೇರಿ ಎದುರು Read more…

ಬಿ.ಜೆ.ಪಿ. ಯುವ ಮೋರ್ಚಾ ಮುಖಂಡನ ಮೇಲೆ ಹಲ್ಲೆ

ಧಾರವಾಡ: ಬಿ.ಜೆ.ಪಿ. ಯುವ ಮೋರ್ಚಾ ಮುಖಂಡ ಸೇರಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಥಳಿಸಿದ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದಲ್ಲಿ ನಡೆದಿದೆ. ಪ್ರವೀಣ್ ಹಾಗೂ ಮತ್ತೊಬ್ಬರು ಹಲ್ಲೆಗೊಳಗಾದವರು. Read more…

ಪೊಲೀಸರಿಗೆ ಶರಣಾದ ಉದ್ಯಮಿ ಮೊಮ್ಮಗ ವಿಷ್ಣು

ಬೆಂಗಳೂರು: ಸೌತ್ ಎಂಡ್ ಸರ್ಕಲ್ ನಲ್ಲಿ ಅಪಘಾತದ ಬಳಿಕ, ಪರಾರಿಯಾಗಿದ್ದ ಖ್ಯಾತ ಉದ್ಯಮಿ ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ಸಿ.ಸಿ.ಬಿ. ಪೊಲೀಸರ ಎದುರು ಶರಣಾಗಿದ್ದಾರೆ. ಸೆಪ್ಟಂಬರ್ 28 ರಂದು Read more…

ಉದ್ಯಮಿ ಮೊಮ್ಮಗನ ಕೇಸಲ್ಲಿ ಪ್ರಣಾಮ್ ವಿಚಾರಣೆ

ಬೆಂಗಳೂರು: ಖ್ಯಾತ ಉದ್ಯಮಿ ಆದಿಕೇಶವುಲು ಮೊಮ್ಮಗ ವಿಷ್ಣು ಅಪಘಾತದ ಬಳಿಕ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಪಘಾತದ ವೇಳೆ ಕಾರಿನಲ್ಲಿ ಮಾದಕ ದ್ರವ್ಯ ಪತ್ತೆಯಾಗಿತ್ತು. Read more…

ಜೊತೆಗಿದ್ದಾಗಲೇ ಪ್ರೇಯಸಿ, ಪ್ರಿಯಕರನ ಹತ್ಯೆ

ಶಿವಮೊಗ್ಗ: ನವವಿವಾಹಿತೆ ಪ್ರಿಯಕರನೊಂದಿಗೆ ಇದ್ದಾಗಲೇ ಭೀಕರವಾಗಿ ಹತ್ಯೆ ಮಾಡಿದ ಘಟನೆ ಶಿವಮೊಗ್ಗದ ಸಂತೇಕಡೂರು ರಸ್ತೆಯಲ್ಲಿ ನಡೆದಿದೆ. 28 ವರ್ಷದ ಯುವಕ, 24 ವರ್ಷದ ಯುವತಿ ಕೊಲೆಯಾದವರು. ಇವರು ಬೈಕ್ Read more…

ಹಾಡಹಗಲೇ ದಂಪತಿಯ ಭೀಕರ ಹತ್ಯೆ

ಮೈಸೂರು: ದಂಪತಿಯನ್ನು ಹಾಡಹಗಲೇ ಹತ್ಯೆ ಮಾಡಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಬಸವಟ್ಟಿಗೆ ಗ್ರಾಮದಲ್ಲಿ ನಡೆದಿದೆ. ರಾಘವೇಂದ್ರ(30), ಶ್ವೇತಾ(25) ಕೊಲೆಯಾದವರು. ರಾಘವೇಂದ್ರನನನ್ನು ಥಳಿಸಿ ಕೊಲೆ ಮಾಡಲಾಗಿದ್ದು, ಶ್ವೇತಾರನ್ನು Read more…

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...