alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಪ್ರಧಾನಿ ಪತ್ನಿಯ ಮಾಜಿ ಪತಿ ಕ್ಷಮೆ ಯಾಚಿಸದ್ದಕ್ಕೆ ಕೆಲಸ ಕಳೆದುಕೊಂಡ ಪೊಲೀಸ್ ಅಧಿಕಾರಿ

ಲಾಹೋರ್: ಪಾಕ್ ಪ್ರಧಾನಿಯ ಹಾಲಿ ಪತ್ನಿಯ ಮಾಜಿ ಗಂಡನಲ್ಲಿ ಕ್ಷಮೆ ಯಾಚಿಸದ ಜಿಲ್ಲಾ ಪೊಲೀಸ್ ಅಧಿಕಾರಿಯನ್ನೇ ಡಿಸ್ ಮಿಸ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ Read more…

ಆಟೋ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ ಪೇದೆ

ಲಕ್ನೋ: ಆಟೋ ಚಾಲಕನಿಗೆ ವಿನಾಕಾರಣ ಹಲ್ಲೆ ನಡೆಸಿದ ಪೊಲೀಸ್‌ ಪೇದೆ ಹಾಗೂ ಪಿಆರ್‌ವಿ ಇನ್‌ಚಾರ್ಜ್‌ನ್ನು ಅಮಾನತ್ತುಗೊಳಿಸಿ ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿದೆ. ಆಟೋ ಚಾಲಕನಿಗೆ ವಿನಾಕಾರಣ ಹಲ್ಲೆ Read more…

ಯಾರದ್ದೋ ಮಗುವಿನ ಕರುಳ ಕೂಗಿಗೆ ಮಿಡಿದ ಆಸ್ಪತ್ರೆಯ ಮಹಿಳಾ ಸಿಬ್ಬಂದಿ

ಕೆಲವೊಂದು ಸಾರಿ ಯಾರೋ ಮಾಡಬೇಕಾದ ಕೆಲಸವನ್ನು ಇನ್ನಾರೋ ಮಾಡಿರ್ತಾರೆ. ಯಾರದ್ದೊ ಜವಾಬ್ದಾರಿಯನ್ನ ಮತ್ತಿನ್ನಾರೊ ತೆಗೆದುಕೊಂಡಿರ್ತಾರೆ. ಆದ್ರೆ ಒಬ್ಬರ ಕಷ್ಟಕ್ಕೆ ನೋವಿಗೆ ಸ್ಪಂದಿಸುವ ಜವಾಬ್ದಾರಿ ತೆಗೆದುಕೊಳ್ಳೋರು ಸಿಗೋದು ತುಂಬಾನೆ ಅಪರೂಪ. Read more…

ಗುರು ಪೂರ್ಣಿಮೆಯಂದು ಸಿಎಂ ಮುಂದೆ ಮಂಡಿಯೂರಿದ ಪೊಲೀಸ್ ಅಧಿಕಾರಿ

ಗುರು ಪೂರ್ಣಿಮೆಯಂದು ಪೊಲೀಸ್ ಅಧಿಕಾರಿಯೊಬ್ಬರು ಸಮವಸ್ತ್ರದಲ್ಲಿಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮುಂದೆ ಮಂಡಿಯೂರಿ ಆಶೀರ್ವಾದ ಪಡೆದಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ Read more…

ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಪೊಲೀಸ್ ಅಧಿಕಾರಿ

ಉತ್ತರಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ತಮ್ಮ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಭಯೋತ್ಪಾದನೆ ನಿಗ್ರಹ ದಳದಲ್ಲಿ ಸಹಾಯಕ ರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೇಶ್ Read more…

ಮುಂಬೈನಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಆತ್ಮಹತ್ಯೆ

ಮಹಾರಾಷ್ಟ್ರದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮತ್ತು ಎಟಿಎಸ್ ಮಾಜಿ ಮುಖ್ಯಸ್ಥ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಿಂಮಾಂಶು ರಾಯ್ ತಮ್ಮ ಮನೆಯಲ್ಲೇ ಇಂದು ಮಧ್ಯಾಹ್ನ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. Read more…

ಶಾಕಿಂಗ್! ಠಾಣೆಯಲ್ಲೇ ಅತ್ಯಾಚಾರವೆಸಗಿದ ಪೊಲೀಸ್ ಅಧಿಕಾರಿ

ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯೇ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಅಸ್ಸಾಂ ನ ಹಜೋದಲ್ಲಿ ನಡೆದಿದೆ. ವರದಿಗಳ ಪ್ರಕಾರ ಠಾಣೆಯ ಒಳಗಡೆಯೇ ಮಹಿಳೆ ಮೇಲೆ ಪೊಲೀಸ್ ಅಧಿಕಾರಿ ಅತ್ಯಾಚಾರ Read more…

2 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ

2016ರಲ್ಲಿ ಕಾಣೆಯಾಗಿದ್ದ ಮುಂಬೈನ ಮಹಿಳಾ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ. ಕೊಲೆಯಾದ ಅಶ್ವಿನಿ ಬಿದ್ರೆ ಅಸಿಸ್ಟಂಟ್ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ಲು. 2016 ಎಪ್ರಿಲ್ 11ರಂದು ಕಾಣೆಯಾಗಿದ್ದ ಅಶ್ವಿನಿ Read more…

ಹೆಪ್ಪುಗಟ್ಟಿದ ಸರೋವರದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಬಾಲಕ

ಚೀನಾದ ಹೆನಾನ್ ಎಂಬಲ್ಲಿ ಹೆಪ್ಪುಗಟ್ಟಿದ ಸರೋವರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಗುವನ್ನು ರಕ್ಷಣೆ ಮಾಡಲು ಪೊಲೀಸ್ ಅಧಿಕಾರಿಯೊಬ್ಬರು ಭಾರೀ ಸಾಹಸವನ್ನೇ ಮಾಡಿದ್ದಾರೆ. ಬಾಲಕನ ರಕ್ಷಣೆಗಾಗಿ ಹರಸಾಹಸಪಟ್ಟು ಪೊಲೀಸ್ ಅಧಿಕಾರಿ ಸರೋವರದೊಳಕ್ಕೆ ತೆರಳಿದ Read more…

ವೈರಲ್ ಆಯ್ತು ಲೇಡಿ ಪೊಲೀಸ್ ಮಸಾಜ್ ವಿಡಿಯೋ

ಹೈದರಾಬಾದ್: ತೆಲಂಗಾಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಲೇಡಿ ಪೊಲೀಸ್ ಠಾಣೆಯಲ್ಲಿಯೇ ಮಸಾಜ್ ಮಾಡಿದ ವಿಡಿಯೋ ವೈರಲ್ ಆಗಿದೆ. ಸಮವಸ್ತ್ರ ತೆಗೆದಿರುವ ಅಧಿಕಾರಿ ಮಲಗಿದ್ದು, ಆತನಿಗೆ ಲೇಡಿ ಪೊಲೀಸ್ ಮಸಾಜ್ ಮಾಡಿದ್ದಾರೆ. Read more…

ಎಲ್ಲರೆದುರಲ್ಲೇ ಮಹಿಳಾ ಪೊಲೀಸ್ ಎದೆಗೇ ಕೈ ಹಾಕಿದ

ಕೊಯಮತ್ತೂರು: ಪ್ರತಿಭಟನೆಯಲ್ಲಿ ಜನರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಮಹಿಳಾ ಸಹೋದ್ಯೋಗಿ ಎದೆಗೆ ಕೈ ಹಾಕಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕೊಯಮತ್ತೂರಿನಲ್ಲಿ ನೀಟ್ ಪರೀಕ್ಷೆ ವಿಚಾರವಾಗಿ ಭಾರೀ ಪ್ರತಿಭಟನೆ Read more…

ನಡುರಾತ್ರಿಯಲ್ಲಿ ಸಿಕ್ಕ ಅನಾಥ ಬೆಕ್ಕಿನ ಮರಿಗೆ ಆಸರೆಯಾದ ಅಧಿಕಾರಿ

ಫ್ಲೋರಿಡಾದ ಪೊಲೀಸ್ ಅಧಿಕಾರಿ ಮೈಕ್ ಕಾರ್ಡಿನ್ ಗೆ ನೈಟ್ ಡ್ಯೂಟಿಯಿತ್ತು. ಸುತ್ತಮುತ್ತಲ ಏರಿಯಾಗಳಲ್ಲೆಲ್ಲ ತಡರಾತ್ರಿ ಮೈಕ್, ಗಸ್ತು ತಿರುಗುತ್ತಿದ್ರು. ದೂರದಲ್ಲೆಲ್ಲೋ ಬೆಕ್ಕಿನ ಮರಿ ಅಳುವ ಸದ್ದು ಕೇಳಿದೆ. ಸ್ಥಳಕ್ಕೆ Read more…

ಡ್ರಗ್ಸ್ ದಾಳಿ ನೆಪದಲ್ಲಿ ನೀಚ ಕೆಲಸ ಮಾಡ್ತಿದ್ದ ಪೊಲೀಸ್ ಅಧಿಕಾರಿ

ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು. ಪಂಜಾಬ್ ನಲ್ಲಿ ಡ್ರಗ್ಸ್ ದಂಧೆಕೋರರ ಹೆಡೆಮುರಿ ಕಟ್ಟುತ್ತಿದ್ದ ಪೊಲೀಸ್ ಅಧಿಕಾರಿಯೇ ಮಾದಕ ವಸ್ತು ಜಾಲದಲ್ಲಿ ಶಾಮೀಲಾಗಿದ್ದಾನೆ. ಇಂದ್ರಜಿತ್ ಸಿಂಗ್ ಎಂಬ Read more…

ಸನ್ಯಾಸಿನಿಗೂ ಇದೆ ಫುಟ್ಬಾಲ್ ಕ್ರೇಝ್

ಫುಟ್ಬಾಲ್ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ. ಈ ಕ್ರೇಝ್ ನಿಂದ ಸನ್ಯಾಸಿನಿ ಕೂಡ ಹೊರತಾಗಿಲ್ಲ. ಒಬ್ಬರು ನನ್ ಹಾಗೂ ಪೊಲೀಸ್ ಅಧಿಕಾರಿ ಫುಟ್ಬಾಲ್ ಆಡುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ Read more…

ನಿವೃತ್ತಿಗೂ ಒಂದು ದಿನ ಮುಂಚೆ ಪೊಲೀಸ್ ಅಧಿಕಾರಿ ಸಸ್ಪೆಂಡ್

ಇನ್ನೊಂದು ದಿನ ಕಳೆದ್ರೆ ಪೊಲೀಸ್ ಅಧಿಕಾರಿ ವಿನ್ಸೆಂಟ್ ಜೋಸೆಫ್ ಅವರಿಗೆ ಅದ್ಧೂರಿ ಬೀಳ್ಕೊಡುಗೆಯಿತ್ತು. ಅವರ ನಿವೃತ್ತಿಗೆ ಒಂದು ದಿನ ಮಾತ್ರ ಬಾಕಿಯಿತ್ತು. ಆದ್ರೆ ವಿನ್ಸೆಂಟ್ ಜೋಸೆಫ್ ಅವರ ನಿರ್ಗಮನ Read more…

ವೈಟ್ ಹೌಸ್ ನಿಂದ ಸಾಂಗ್ಲಿಯಾನಗೆ ಬುಲಾವ್

ಬೆಂಗಳೂರು: ಅಮೆರಿಕದ ಅಧಿಕಾರ ಕೇಂದ್ರ ಸ್ಥಾನ ವೈಟ್ ಹೌಸ್ ನಿಂದ, ರಾಜ್ಯದ ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಅವರಿಗೆ ಕರೆ ಬಂದಿದೆ. ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, Read more…

ಅಮೆರಿಕ ಪೊಲೀಸ್ ಅಧಿಕಾರಿಯ ರಾಕ್ಷಸೀ ಕೃತ್ಯ

ಅಮೆರಿಕದಲ್ಲಿ ಪೊಲೀಸ್ ಅಧಿಕಾರಿ ವಿದ್ಯಾರ್ಥಿನಿಯೊಬ್ಬಳನ್ನು ಅಮಾನವೀಯವಾಗಿ ನೆಲಕ್ಕೆ ಅಪ್ಪಳಿಸಿರೋದು ತೀವ್ರ ಆಕ್ರೋಶಕ್ಕೆ ತುತ್ತಾಗಿದೆ. ರೋಲೆಸ್ವಿಲ್ಲೆ ಹೈಸ್ಕೂಲ್ ನ ಕ್ಯಾಫಿಟೇರಿಯಾದಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮಧ್ಯೆ ಜಗಳ ನಡೆಯುತ್ತಿತ್ತು. ಆಗ ಮಧ್ಯಪ್ರವೇಶಿಸಿದ Read more…

ಕಾರಿನಲ್ಲೇ ಮಹಿಳೆ ಜೊತೆ ಹೆಣವಾಗಿದ್ರು ಪೊಲೀಸ್ ಅಧಿಕಾರಿ

ಇತ್ತೀಚೆಗಷ್ಟೆ ಭಯೋತ್ಪಾದನಾ ನಿಗ್ರಹ ದಳಕ್ಕೆ ವರ್ಗಾವಣೆಗೊಂಡಿದ್ದ ರಾಜಸ್ತಾನದ ಪೊಲೀಸ್ ಅಧಿಕಾರಿ ತಮ್ಮ ಅಧಿಕೃತ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೆಚ್ಚುವರಿ ಪೊಲೀಸ್ ಸೂಪರಿಟೆಂಡೆಂಟ್ ಆಗಿದ್ದ 42 ವರ್ಷದ ಆಶಿಶ್ ಪ್ರಭಾಕರ್ Read more…

ಪೊಲೀಸ್ ಅಧಿಕಾರಿಯಿಂದಲೇ ಬಹಿರಂಗವಾಯ್ತು ಪಾಕ್ ಬಣ್ಣ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆಯಿಂದ ದಾಳಿ ನಡೆದೇ ಇಲ್ಲ ಎಂದು ಪಾಕಿಸ್ತಾನ ಹೇಳುತ್ತಲೇ ಬಂದಿದೆ. ಭಾರತೀಯ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...