alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸ್ಥಳಗಳಿಗೆ ಮರೆತೂ ಚಪ್ಪಲಿ ಧರಿಸಿ ಹೋಗಬೇಡಿ

ಹಿಂದೂ ಧರ್ಮದಲ್ಲಿ ಪೂಜೆ-ಪಾಠಕ್ಕೆ ವಿಧಿ-ವಿಧಾನಗಳನ್ನು ಹೇಳಲಾಗಿದೆ. ನಿಯಮದಂತೆ ಪೂಜೆಗಳನ್ನು ಮಾಡಿದ್ರೆ ಅನೇಕ ಸಂಕಷ್ಟಗಳಿಂದ ಮುಕ್ತಿ ಪಡೆಯಬಹುದಾಗಿದೆ. ಶಾಸ್ತ್ರದಲ್ಲಿ ಐದು ಸ್ಥಳಗಳನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಆ ಸ್ಥಳಗಳಿಗೆ ಚಪ್ಪಲಿ, Read more…

ಮುಗೀತು ಚಂದ್ರಗ್ರಹಣ, ದೇವಾಲಯಗಳಲ್ಲಿ ಶುದ್ಧೀಕರಣ

ಚಂದ್ರಗ್ರಹಣದ ಕಾರಣದಿಂದ ಬಂದ್ ಆಗಿದ್ದ ದೇವಾಲಯಗಳ ಬಾಗಿಲು ತೆರೆಯಲಾಗಿದ್ದು, ಶುದ್ಧೀಕರಣ ಕಾರ್ಯ ಆರಂಭವಾಗಿದೆ. ಚಂದ್ರಗ್ರಹಣದ ಹಿನ್ನಲೆಯಲ್ಲಿ ಸಂಜೆಯಿಂದಲೇ ಬಹುತೇಕ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ ನಿಲ್ಲಿಸಲಾಗಿತ್ತು. ಮತ್ತೆ ಕೆಲವು ದೇವಾಲಯಗಳಲ್ಲಿ Read more…

ನಿಯಮಿತವಾಗಿ ಈ ಕೆಲಸ ಮಾಡಿದ್ರೆ ಪ್ರಸನ್ನಳಾಗ್ತಾಳೆ ಲಕ್ಷ್ಮಿ

ಆಸ್ತಿ-ಸಂಪತ್ತು ಗಳಿಕೆಗಾಗಿ ಜನರು ದಿನನಿತ್ಯ ಕೆಲಸ ಮಾಡ್ತಾರೆ. ಧನ-ಸಂಪತ್ತು, ತಾಯಿ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾದವರಿಗೆ ಮಾತ್ರ ಲಭ್ಯವಾಗುತ್ತದೆ. ತಾಯಿ ಪ್ರಸನ್ನಳಾಗಲು ನಿಯಮಿತ ರೂಪದಲ್ಲಿ ಕೆಲವೊಂದು ಕೆಲಸಗಳನ್ನು ಮಾಡುತ್ತ ಬರಬೇಕಾಗುತ್ತದೆ. Read more…

ಆಸ್ಪತ್ರೆಯಲ್ಲೇ ಸಿದ್ಧಗಂಗಾ ಶ್ರೀಗಳಿಂದ ಇಷ್ಟಲಿಂಗ ಪೂಜೆ

ಬೆಂಗಳೂರು: ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವ ತುಮಕೂರು ಸಿದ್ಧಗಂಗಾ ಮಠದ ಶ್ರೀಗಳಿಗೆ ಬೆಳಿಗ್ಗೆಯೇ ಆರೋಗ್ಯ ತಪಾಸಣೆ ನಡೆಸಲಾಗಿದೆ. ವೈದ್ಯರು ಪರೀಕ್ಷಿಸಿದ ಬಳಿಕ ಸ್ವಾಮೀಜಿಗಳು ಆಸ್ಪತ್ರೆಯಲ್ಲಿಯೇ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಕಾರಿನ ಮೇಲೆ ಕಣ್ಣಿಟ್ಟ RTO

ಸ್ಯಾಂಡಲ್ ವುಡ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲವಾರು ಐಷಾರಾಮಿ ಕಾರುಗಳ ಒಡೆಯರಾಗಿದ್ದಾರೆ. ಅವರು ಇತ್ತೀಚೆಗಷ್ಟೇ ಸುಮಾರು 6 ಕೋಟಿ ರೂ. ಬೆಲೆಯ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದು, ಮೈಸೂರು Read more…

ಮಹಾಲಕ್ಷ್ಮಿ ಮುನಿಸಿಗೆ ಇದು ಕಾರಣ

ದೇವಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ನಾವು ತಿಳಿಯದೇ ಮಾಡುವ ಕೆಲವೊಂದು ತಪ್ಪುಗಳು ಲಕ್ಷ್ಮಿ ಬೇಸರಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಹಸಿವು, ಬಡತನ ಕಾಡಲು ಶುರುವಾಗುತ್ತದೆ. Read more…

ಶಬರಿಮಲೆಯಲ್ಲಿ ಸಂಕ್ರಾಂತಿ ಸಂಭ್ರಮ

ಶಬರಿಮಲೆ: ಪ್ರಸಿದ್ಧ ಕ್ಷೇತ್ರ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯಲ್ಲಿ ಇಂದು ಮಕರ ಜ್ಯೋತಿಯ ದರ್ಶನವಾಗಲಿದೆ. ದೇಶದ ವಿವಿಧ ಭಾಗಗಳಿಂದ ಸ್ವಾಮಿಯ ಹಾಗೂ ಜ್ಯೋತಿಯ ದರ್ಶನ ಪಡೆಯಲು ಲಕ್ಷಾಂತರ Read more…

ಮಕರ ಸಂಕ್ರಾಂತಿಯಂದು ಈ ಕೆಲಸ ಮಾಡಬೇಡಿ

ಈ ಬಾರಿ ಜನವರಿ 14, 2018ರಂದು ಮಕರ ಸಂಕ್ರಾಂತಿ ಆಚರಿಸಲಾಗುವುದು. ಈ ಬಾರಿ ಎರಡು ದಿನ ಮಕರ ಸಂಕ್ರಾಂತಿ ಮುಹೂರ್ತ ಬಂದಿದೆ. ಜನವರಿ 14ರಂದು ಮಧ್ಯಾಹ್ನ 1.47ಕ್ಕೆ ಸೂರ್ಯ Read more…

ಬುಧವಾರ ಈ ಕೆಲಸ ಮಾಡಿದ್ರೆ ಸಿಗುತ್ತೆ ಲಾಭ

ಬುಧವಾರ ಗಣೇಶನಿಗೆ ಶುಭವಾದ ದಿನ. ಈ ದಿನ ಯಾರಿಗೂ ಸಾಲ ನೀಡಬಾರದು. ಸಾಲ ತೆಗೆದುಕೊಳ್ಳಬಹುದು. ಬುಧವಾರ ಕೊಟ್ಟ ಸಾಲವನ್ನು ಮರುಪಡೆಯುವುದು ಕಠಿಣವಾಗುತ್ತದೆ. ಬ್ಯಾಂಕಿನಲ್ಲಿ ನಿಗದಿತ ಠೇವಣಿ ಇಡುವುದು ಅಥವಾ Read more…

2018 ರಲ್ಲಿ ಮಾಡಬೇಡಿ ಈ ಕೆಲಸ: ಕಾಡುತ್ತೆ ಬಡತನ

2017 ಕಳೆದು 2018 ಶುರುವಾಗಿದೆ. ಹೊಸ ವರ್ಷದಲ್ಲಿ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಆರ್ಥಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾಗಿ ಹೊಸ ವರ್ಷದಲ್ಲಿ Read more…

ಅತಿಥಿಗೆ ತಣ್ಣನೆ ನೀರು ನೀಡಿದ್ರೆ ದೂರವಾಗುತ್ತೆ ದೋಷ

ದೇವರ ಪೂಜೆ ಜೊತೆಗೆ ಕೆಲವೊಂದು ನಂಬಿಕೆಗಳು ಅನಾದಿ ಕಾಲದಿಂದ ನಡೆದುಕೊಂಡು ಬಂದಿವೆ. ಈ ಮೂಲಕ ಕೂಡ ಭಗವಂತನನ್ನು ಪ್ರಸನ್ನಗೊಳಿಸಬಹುದು. ಮನೆಗೆ ಅತಿಥಿ ಬಂದಾಗ ಅವರಿಗೆ ಅವಶ್ಯವಾಗಿ ತಣ್ಣನೆ ನೀರನ್ನು Read more…

ಅಮವಾಸ್ಯೆ ದಿನ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ

ಅಮವಾಸ್ಯೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಹಾಗೂ ದಾನ ಮಾಡುವ ನಂಬಿಕೆಯಿದೆ. ಈಗಲೂ ಅನೇಕರು ಈ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಅಮವಾಸ್ಯೆಯಂದು ಪೂಜೆ ಮಾಡುವುದ್ರಿಂದ ದೇವಾನುದೇವತೆಗಳ ವಿಶೇಷ ಆಶೀರ್ವಾದ Read more…

ಶ್ರೀಕೃಷ್ಣನ ಮೂರ್ತಿಯಿದ್ದರೆ ಈ 1 ಕೆಲಸ ಮಾಡಿ ಅದೃಷ್ಟ ಬದಲಿಸಿಕೊಳ್ಳಿ

ಎಲ್ಲರ ಮನೆಯಲ್ಲಿ ಶ್ರೀಕೃಷ್ಣನ ಬಾಲ್ಯದ ಮೂರ್ತಿಗಳಿದ್ದೇ ಇರುತ್ತವೆ. ಬಾಲ ಗೋಪಾಲನ ಪೂಜೆ ವಿಧಾನವನ್ನು ವಾಮನ ಪುರಾಣದಲ್ಲಿ ಹೇಳಲಾಗಿದೆ. ಅದ್ರ ಪ್ರಕಾರ ನಡೆದುಕೊಂಡಲ್ಲಿ ಶ್ರೀಕೃಷ್ಣ ಭಕ್ತರಿಗೆ ಬಹುಬೇಗ ಕೃಪೆ ತೋರುತ್ತಾನೆ Read more…

ತಾಯಿ ಲಕ್ಷ್ಮಿ ಪೂಜೆ ವೇಳೆ ಇದು ನೆನಪಿರಲಿ

ತಾಯಿ ಮಹಾಲಕ್ಷ್ಮಿ ಕೃಪೆಯಿದ್ದರೆ ಜೀವನದಲ್ಲಿ ಯಾವುದೇ ಕಷ್ಟ ಎದುರಾಗುವುದಿಲ್ಲ ಎನ್ನುತ್ತಾರೆ. ತಾಯಿ ಲಕ್ಷ್ಮಿ ಒಲಿಸಿಕೊಳ್ಳುವುದು ಸುಲಭವಲ್ಲ. ಲಕ್ಷ್ಮಿ ಪೂಜೆಯನ್ನು ಶ್ರದ್ಧೆ-ಭಕ್ತಿಯ ಜೊತೆಗೆ ವಿಧಿ-ವಿಧಾನದ ಮೂಲಕ ಮಾಡಬೇಕಾಗುತ್ತದೆ. ನಿಯಮದಂತೆ ತಾಯಿ Read more…

ದಿನದಲ್ಲಿ 50 ಸಾವಿರ ಭಕ್ತರಿಗೆ ಮಾತ್ರ ವೈಷ್ಣೋದೇವಿ ದರ್ಶನ

ವೈಷ್ಣೋ ದೇವಿ ದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ಮಹತ್ವದ ಸೂಚನೆಯೊಂದನ್ನು ನೀಡಿದೆ. ಒಂದು ದಿನ 50 ಸಾವಿರಕ್ಕೂ ಹೆಚ್ಚು ಭಕ್ತರು ದೇವಿ ದರ್ಶನಕ್ಕೆ ತೆರಳ ಬಾರದೆಂದು Read more…

ಪ್ರತಿದಿನ ಸೂರ್ಯದೇವನ ಆರಾಧನೆ ಮಾಡಿ ಸುಖ-ಶಾಂತಿ ಪಡೆಯಿರಿ

ಕತ್ತಲನ್ನು ದೂರ ಮಾಡಿ ಬೆಳಕನ್ನು ನೀಡುವವನು ಸೂರ್ಯ. ಹಿಂದೂ ಧರ್ಮದಲ್ಲಿ ಸೂರ್ಯನಿಗೆ ದೇವರ ಪಟ್ಟ ನೀಡಲಾಗಿದೆ. ಪ್ರತಿದಿನ ಸೂರ್ಯದೇವನ ಆರಾಧನೆ ಮಾಡುವುದ್ರಿಂದ ಮಾನ-ಸನ್ಮಾನ, ಗೌರವ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಪ್ರತಿದಿನ Read more…

ತಿರುಪತಿ ತಿಮ್ಮಪ್ಪನ ಮೊರೆ ಹೋದ ‘ಪದ್ಮಾವತಿ’

ಸಂಜಯ್ ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ ಚಿತ್ರ ವಿವಾದಕ್ಕೆ ಕಾರಣವಾಗಿದ್ದು, ಚಿತ್ರ ಬಿಡುಗಡೆಗೆ ಅನೇಕ ಕಡೆಗಳಲ್ಲಿ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ತಿರುಪತಿ Read more…

ದೇವಾನುದೇವತೆಗಳ ಪೂಜೆ ವೇಳೆ ಮರೆತೂ ಈ ವಸ್ತುಗಳನ್ನು ಬಳಸಬೇಡಿ

ಪ್ರತಿದಿನ ದೇವರಿಗೆ ಭಯ-ಭಕ್ತಿಯಿಂದ ಪೂಜೆ ಮಾಡಿದ್ರೆ ದೇವಾನುದೇವತೆಗಳು ಕೃಪೆ ತೋರುವುದಿಲ್ಲ. ಪೂಜೆ ಮಾಡುವ ಸಾಮಗ್ರಿಗಳು ಹಾಗೂ ಪೂಜಾ ವಿಧಾನ ಕೂಡ ಸರಿಯಾಗಿರಬೇಕು. ಪೂಜೆ ಮಾಡುವ ವೇಳೆ ಅಶುದ್ಧ ಸಾಮಗ್ರಿಗಳನ್ನು Read more…

ಈ ದೇವಾಲಯದಲ್ಲಿ ಕಸದ ಬುಟ್ಟಿಗೂ ಪೂಜೆ ಮಾಡಿದ್ದಾರೆ ಭಕ್ತರು

ಪ್ರಧಾನಿ ನರೇಂದ್ರ ಮೋದಿ 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಕಳೆದ ಮೂರು ವರ್ಷಗಳಲ್ಲಿ ಸರ್ಕಾರದ ಈ ಯೋಜನೆ ಬಗ್ಗೆ ಟೀಕೆ ಮತ್ತು ಪ್ರಶಂಸೆ Read more…

ಲಕ್ಷ್ಮಿ ಪೂಜೆಯಂದು ಈ ತಪ್ಪುಗಳನ್ನು ಮಾಡಬೇಡಿ

ಅಕ್ಟೋಬರ್ 19ರಂದು ಮಹಾಲಕ್ಷ್ಮಿಯ ಪೂಜೆ ನಡೆಯಲಿದೆ. ಸುಖ-ಸಮೃದ್ಧಿ, ವೈಭವಕ್ಕಾಗಿ ಭಕ್ತರು ದೇವಿ ಲಕ್ಷ್ಮಿಯ ಆರಾಧನೆ ಮಾಡ್ತಾರೆ. ಆದ್ರೆ ಈ ದಿನ ನಾವು ಮಾಡುವ ಕೆಲವೊಂದು ಕೆಲಸ ದೇವಿಯ ಮುನಿಸಿಗೆ Read more…

ಮರೆತೂ ಧನತೇರಸ ದಿನ ಈ ವಸ್ತುಗಳನ್ನು ಖರೀದಿ ಮಾಡಬೇಡಿ

ಅಕ್ಟೋಬರ್ 17ರಂದು ಧನತೇರಸ ಹಬ್ಬ ಆಚರಿಸಲಾಗ್ತಿದೆ. ನಂತ್ರ ದೀಪಾವಳಿ ಶುರುವಾಗಲಿದೆ. ಧನತೇರಸ ದಿನ ಬಂಗಾರ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡುವುದು ಹಿಂದಿನಿಂದ ಬಂದ ಸಂಪ್ರದಾಯ. ಈ ದಿನ Read more…

ಗಣಪತಿ ಸ್ಥಾಪನೆ ಮಾಡುವ ಮುನ್ನ ಈ ಬಗ್ಗೆ ಗಮನವಿರಲಿ

ಯಾವುದೇ ಶುಭ ಕಾರ್ಯಗಳ ಆರಂಭದಲ್ಲಿ ಮೊದಲು ಗಣೇಶನನ್ನು ಆರಾಧನೆ ಮಾಡಲಾಗುತ್ತದೆ. ಗಣೇಶನನ್ನು ಶುಭ ಹಾಗೂ ಮಂಗಳಕರವೆಂದು ಪರಿಗಣಿಸಲಾಗಿದೆ. ಗಣೇಶನ ಪೂಜೆಯಿಂದ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ. ವಾಸ್ತುಶಾಸ್ತ್ರದಲ್ಲಿಯೂ ಗಣೇಶನಿಗೆ ಪ್ರಾಮುಖ್ಯತೆ ನೀಡಲಾಗಿದೆ. Read more…

ಕಾರ್ತಿಕ ಮಾಸದಲ್ಲಿ ಮಾಡಿ ತುಳಸಿ ಆರಾಧನೆ

ಕಾರ್ತಿಕ ಮಾಸ ಶ್ರೀ ಹರಿಗೆ ಪ್ರಿಯವಾದ ಮಾಸ. ಅದಕ್ಕಾಗಿ ತಾಯಿ ಲಕ್ಷ್ಮಿ ದೇವಿಗೂ ಈ ಮಾಸ ಪ್ರಿಯವಾದದ್ದು. ಈ ತಿಂಗಳಲ್ಲಿ ವಿಷ್ಣು ಯೋಗ ನಿದ್ರೆಯಿಂದ ಎಚ್ಚರವಾಗ್ತಾನೆ. ಆಗ ಜಗತ್ತಿನಲ್ಲಿ Read more…

”ಕರವಾಚೌತ್ ದಿನ ಪತಿಗೆ ನೀಡಿ ಹೆಲ್ಮೆಟ್”

ಉತ್ತರ ಪ್ರದೇಶದ ಮೊರದಾಬಾದ್ ಪೊಲೀಸರು ಕರವಾಚೌತ್ ಸಂದರ್ಭದಲ್ಲಿ ಮಹಿಳೆಯರ ಮುಂದೆ ಒಂದು ಬೇಡಿಕೆಯಿಟ್ಟಿದ್ದಾರೆ. ರಸ್ತೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡಿರುವ ಟ್ರಾಫಿಕ್ ಪೊಲೀಸರು ಕರವಾಚೌತ್ ವೇಳೆ ಪತಿಗೆ ಹೆಲ್ಮೆಟ್ ಉಡುಗೊರೆ ನೀಡುವಂತೆ Read more…

ಬಡತನ ನಿವಾರಿಸುತ್ತೆ ಪ್ರತಿದಿನ ಮಾಡುವ ಈ ಕೆಲಸ

ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಎಲ್ಲರೂ ಕಸರತ್ತು ಮಾಡ್ತಾರೆ. ಮನೆಯಲ್ಲಿ ಆರ್ಥಿಕ ವೃದ್ಧಿಯಾಗಬೇಕಾದ್ರೆ ತುಂಬಾ ಕಷ್ಟಪಡಬೇಕಾಗಿಲ್ಲ. ದಿನನಿತ್ಯದ ಕೆಲವೊಂದು ಕೆಲಸಗಳ ಬಗ್ಗೆ ಗಮನ ನೀಡಿದ್ರೆ ಸಾಕು. ಎಂದೂ ಬಡತನ Read more…

ಈ ಉಪಾಯಗಳಲ್ಲಿ ಒಂದನ್ನು ಅನುಸರಿಸಿದ್ರೂ ದೂರವಾಗುತ್ತೆ ಹಣದ ಸಮಸ್ಯೆ

ಜ್ಯೋತಿಷ್ಯದಲ್ಲಿ ದೌರ್ಭಾಗ್ಯ ದೂರ ಮಾಡಿ ಸೌಭಾಗ್ಯ ತರುವಂತಹ ಅನೇಕ ಉಪಾಯಗಳನ್ನು ಹೇಳಲಾಗಿದೆ. ಅದ್ರಂತೆ ನಡೆದುಕೊಂಡಲ್ಲಿ ಧನ ಸಂಪತ್ತು ವೃದ್ಧಿಯಾಗಿ ಸುಖ-ಶಾಂತಿ ಸದಾ ಮನೆಯಲ್ಲಿ ನೆಲೆಸಿರುತ್ತದೆ. ಶನಿವಾರ ರಾತ್ರಿ ಹನುಮಂತ Read more…

ವಿಜಯದಶಮಿಯಂದು ಈ ಸಮಯದಲ್ಲಿ ಮಾಡಿ ಪೂಜೆ

ಸೆಪ್ಟೆಂಬರ್ 30 ವಿಜಯದಶಮಿ. ರಾಮ ಲಂಕಾಪತಿ ರಾವಣನ ಜೊತೆ 10 ದಿನಗಳ ಕಾಲ ಯುದ್ಧ ಮಾಡ್ದ. 10ನೇ ದಿನ ರಾವಣನ ಸಂಹಾರವಾಯ್ತು. ನವರಾತ್ರಿ ದಶಮಿಯಂದು ಮುಕ್ತಾಯವಾಗುತ್ತದೆ ಎಂಬ ನಂಬಿಕೆಯೂ Read more…

ವಿಜಯದಶಮಿಯಂದು ಅವಶ್ಯವಾಗಿ ಮಾಡಿ ಈ ಕೆಲಸ

ಹಿಂದೂ ಧರ್ಮದಲ್ಲಿ ವಿಜಯ ದಶಮಿಗೆ ವಿಶೇಷ ಮಹತ್ವವಿದೆ. ಅಂದು ತಾಯಿ ದುರ್ಗೆ ತನ್ನ ಭಕ್ತರಿಗೆ ಕೃಪೆ ತೋರುತ್ತಾಳೆಂಬ ನಂಬಿಕೆಯಿದೆ. ರಾವಣನ ಸಂಹಾರವಾದ ದಿನ ವಿಜಯದಶಮಿ. ಅಂದು ದುಷ್ಟರ ಸಂಹಾರವಾಗಿ Read more…

ನವರಾತ್ರಿಯ ಕೊನೆ ದಿನ ಮಾಡಿ ಸಿದ್ಧಿದಾತ್ರಿ ಪೂಜೆ

ನವರಾತ್ರಿಯ ಒಂಭತ್ತನೇ ದಿನ ಸಿದ್ಧಿದಾತ್ರಿಯ ಆರಾಧನೆ ಮಾಡಲಾಗುತ್ತದೆ. ಈ ದೇವಿ ಕೇತು ಗ್ರಹದ ಮೇಲೆ ಅಧಿಪತ್ಯ ಸಾಧಿಸಿದ್ದಾಳೆ. ದೇಹ ತ್ಯಾಗ ಮಾಡಿದ ಆತ್ಮ ಸಿದ್ಧಿದಾತ್ರಿಯ ಸ್ವರೂಪವಾಗಿದೆ. ಅರ್ಧನಾರೀಶ್ವರ ರೂಪದಲ್ಲಿ Read more…

ನವರಾತ್ರಿಯಲ್ಲಿ ಕನ್ಯಾ ಪೂಜೆ ಮಹತ್ವ

ನವರಾತ್ರಿಯ 9 ದಿನ ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ಕನ್ಯಾ ಪೂಜೆ ಶ್ರೇಷ್ಠವಾಗಿದೆ. ತಾಯಿಯನ್ನು ಕನ್ಯಾ ರೂಪದಲ್ಲಿ ನೋಡುವ ಭಕ್ತರು 2 ವರ್ಷದಿಂದ 11 ವರ್ಷದೊಳಗಿನ ಕನ್ಯೆಯರಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...