alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗಳವಾರ ಹೀಗೆ ಮಾಡಿದ್ರೆ ಶೀಘ್ರದಲ್ಲಿಯೇ ತೆರೆಯುತ್ತೆ ಅದೃಷ್ಟದ ಬಾಗಿಲು

ಕಣ್ಣಿಗೆ ಕಾಣ್ತಾ ಕಾಣ್ತಾ ಯಶಸ್ಸು ಕೈ ತಪ್ಪಿ ಹೋಗುವುದುಂಟು. ಎಷ್ಟು ಶ್ರಮ ಪಟ್ಟರೂ ಪ್ರತಿಫಲ ಮಾತ್ರ ಶೂನ್ಯ. ಮಂಗಳವಾರ ಅವಶ್ಯವಾಗಿ ಕೆಲ ಕೆಲಸಗಳನ್ನು ಮಾಡಿದ್ರೆ ಲಾಭ ಸಿಗುವ ಜೊತೆಗೆ Read more…

ಪೂಜೆ ಮಾಡುವ ವೇಳೆ ಈ ಸಂಕೇತ ಸಿಕ್ಕಿದ್ರೆ ‘ಅದೃಷ್ಟ’ ಬದಲಾದಂತೆ

ಶುದ್ಧ ಮನಸ್ಸಿನಿಂದ ಮಾಡಿದ ಪೂಜೆಗೆ ಭಗವಂತ ಬೇಗ ಕರುಣೆ ತೋರುತ್ತಾನಂತೆ. ಪೂಜೆ ಮಾಡುವ ವೇಳೆ ಕೆಲವೊಂದು ಘಟನೆಗಳು ನಡೆಯುತ್ತವೆ. ಇದು ಮುಂದಾಗುವ ಘಟನೆಗಳ ಸಂಕೇತವನ್ನು ನೀಡುತ್ತವೆ. ಕೆಲವೊಂದು ಘಟನೆಗಳು Read more…

ಯಡಿಯೂರಪ್ಪನವರ ಕುರಿತ ಗುಪ್ತಚರ ವರದಿ ನೋಡಿ ಬೆಚ್ಚಿಬಿದ್ರಾ ರೇವಣ್ಣ…?

ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗಳಿಸಿದರೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕಾರಣಕ್ಕಾಗಿ ಅಧಿಕಾರದಿಂದ ದೂರವುಳಿದಿರುವ ಬಿಜೆಪಿ, ಶಾಸಕರನ್ನು ಸೆಳೆಯುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರಲು ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಬಿಜೆಪಿ Read more…

ಸಂತೋಷದ ಜೀವನ ಬಯಸುವವರು ಬದಲಿಸಿ ಜೀವನ ಶೈಲಿ

ಸುಖ, ಸಮೃದ್ಧಿ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಮನೆಯಲ್ಲಿ ಸದಾ ಸಂತೋಷ, ಖುಷಿ, ಆರೋಗ್ಯ, ಐಶ್ವರ್ಯ ನೆಲೆಸಿರಲೆಂದು ಹಗಲಿರುಳು ಕಷ್ಟಪಡ್ತಾರೆ. ತನ್ನ ಜೊತೆ ಇಡೀ ಕುಟುಂಬದ ಸಂತೋಷವನ್ನು ಬಯಸ್ತಾನೆ. ಆದ್ರೆ Read more…

ಉದ್ಯೋಗ ಸಿಗದವರು ಅನುಸರಿಸಿ ಈ ಉಪಾಯ

ಕೆಲವೊಂದು ಕೆಲಸವನ್ನು ನಿತ್ಯವೂ ಮಾಡುತ್ತ ಬಂದಲ್ಲಿ ಉದ್ಯೋಗ ಸಿಗುವ ಜೊತೆಗೆ ಯಶಸ್ಸು ನಿಮ್ಮದಾಗುತ್ತದೆ. ಶಾಸ್ತ್ರಗಳ ಪ್ರಕಾರ ಪ್ರತಿದಿನ ಶಿವಲಿಂಗಕ್ಕೆ ನೀರು ಹಾಗೂ ಅಕ್ಷತೆಯನ್ನು ಅರ್ಪಿಸಬೇಕು. ಶಿವಲಿಂಗಕ್ಕೆ ಹಾಕಿದ ಅಕ್ಷತೆ Read more…

ಕಾರ್ತಿಕ ಮಾಸದಲ್ಲಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಮಾಡಿ ತುಳಸಿ ಆರಾಧನೆ

ಕಾರ್ತಿಕ ಮಾಸ ಶ್ರೀ ಹರಿಗೆ ಪ್ರಿಯವಾದ ಮಾಸ. ಅದಕ್ಕಾಗಿ ತಾಯಿ ಲಕ್ಷ್ಮಿ ದೇವಿಗೂ ಈ ಮಾಸ ಪ್ರಿಯವಾದದ್ದು. ಈ ತಿಂಗಳಲ್ಲಿ ವಿಷ್ಣು ಯೋಗ ನಿದ್ರೆಯಿಂದ ಎಚ್ಚರವಾಗ್ತಾನೆ. ಆಗ ಜಗತ್ತಿನಲ್ಲಿ Read more…

ತುಳಸಿ ಮದುವೆ ವೇಳೆ ಅಗತ್ಯವಾಗಿ ಮಾಡಿ ಈ ಕೆಲಸ

ಕಾರ್ತಿಕ ಮಾಸದಲ್ಲಿ ದೀಪಾವಳಿ ನಂತ್ರ ಬರುವ ಹಬ್ಬ ತುಳಸಿ ಮದುವೆ. ಹಿಂದೂ ಧರ್ಮದಲ್ಲಿ ತುಳಸಿಗೆ ದೇವತೆ ಸ್ಥಾನ ನೀಡಲಾಗಿದೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ಸಂಜೆ ತುಳಸಿ ಗಿಡದ ಕೆಳಗೆ Read more…

ಘೋರ ದುರಂತ ಕಣ್ಣೆದುರಿಗಿದ್ದರೂ ಜನ ಇನ್ನೂ ಕಲಿತಿಲ್ಲ ಬುದ್ಧಿ

ದಸರಾ ವೇಳೆ ಅಮೃತಸರದಲ್ಲಿ ನಡೆದ ಘೋರ ರೈಲ್ವೆ ದುರಂತ ಪ್ರಕರಣ ಜನರ ಮನಸಿಂದ ಮಾಸಿಹೋದಂತಿದೆ. ಕಳೆದ ತಿಂಗಳು ದಸರಾ ಸಂಭ್ರಮದಲ್ಲಿದ್ದ 61 ಮಂದಿ ವೇಗದ ರೈಲಿಗೆ ಸಿಲುಕಿ ಮೃತಪಟ್ಟಿದ್ದರು. Read more…

ಪ್ರೀತಿ ಹಾಗೂ ಆರ್ಥಿಕ ವೃದ್ಧಿಗೆ ಶಿವಲಿಂಗದ ಬಳಿ ಹೋಗಿ ಈ ಕೆಲಸ ಮಾಡಿ

ಭಗವಂತ ಶಿವನನ್ನು ಆರಾಧನೆ ಮಾಡಿದ್ರೆ ಶೀಘ್ರವೇ ಸಂಕಷ್ಟ ದೂರವಾಗುತ್ತದೆ ಎಂದು ನಂಬಲಾಗಿದೆ. ಭಗವಂತ ಶಿವ ಬಹು ಬೇಗ ಭಕ್ತರ ಕರೆಗೆ ಮಣಿಯುತ್ತಾನೆ. ಭಕ್ತ ಬೇಡಿದ್ದನ್ನು ಶಿವ ನೀಡುತ್ತಾನೆಂಬ ನಂಬಿಕೆಯಿದೆ. Read more…

ವಾಸ್ತು ದೋಷ ಕಡಿಮೆ ಮಾಡಲು ಈ ದೇವರ ಮೂರ್ತಿ ಮನೆಯಲ್ಲಿರಲಿ

ಗಣೇಶ ಮೂರ್ತಿ ಮತ್ತು ಫೋಟೋ ವಾಸ್ತು ದೋಷಗಳನ್ನು ನಿವಾರಣೆ ಮಾಡುತ್ತದೆ. ಗಣೇಶನ ವಿವಿಧ ಪ್ರಕಾರಗಳು ಎಲ್ಲ ದಿಕ್ಕುಗಳಿಂದಲೂ ನಮ್ಮನ್ನು ರಕ್ಷಣೆ ಮಾಡುತ್ತದೆ. ವಾಸ್ತು ದೇವ ತೃಪ್ತನಾಗಬೇಕೆಂದ್ರೆ ಗಣೇಶನ ಪೂಜೆಯನ್ನು Read more…

ನಿಮ್ಮ ಕಣ್ಮುಂದೆ ಈ ಕೆಲಸ ನಡೆದ್ರೆ ಈಡೇರುತ್ತೆ ಬಯಕೆ

ಮನುಷ್ಯ ಯಾವುದೇ ಧರ್ಮದವನಾಗಿರಲಿ, ಧಾರ್ಮಿಕ ಸ್ಥಳದಲ್ಲಿ ಆತ ತನ್ನ ಬೇಡಿಕೆಯನ್ನು ದೇವರ ಮುಂದಿಡ್ತಾನೆ. ಅನೇಕ ಬಾರಿ ಆತನ ಆಸೆ ಈಡೇರುತ್ತದೆ. ಹಾಗೆ ನಿಮ್ಮ ಮುಂದೆ ಕೆಲವೊಂದು ಘಟನೆಗಳು ನಡೆದ್ರೆ Read more…

ಪ್ರತಿ ದಿನ ಮಾಡುವ ದೇವರ ಪೂಜೆ ಹೀಗಿರಲಿ

ಪ್ರತಿದಿನ ದೇವರ ಪೂಜೆ ಮಾಡೋದು ಶುಭ. ಅನೇಕರ ದಿನ ಆರಂಭವಾಗುವುದು ದೇವರ ಪೂಜೆ ಮೂಲಕ. ಆದ್ರೆ ಪೂಜಾ ನಿಯಮ ಅನೇಕರಿಗೆ ತಿಳಿದಿಲ್ಲ. ಒಟ್ಟಾರೆ ಪೂಜೆ ಮಾಡಿ ಎದ್ದು ಹೋಗ್ತಾರೆ. Read more…

ಮನೆಯಲ್ಲಿರುವ ತುಳಸಿ ಗಿಡ ಒಣಗಿದ್ರೆ ಏನರ್ಥ ಗೊತ್ತಾ?

ಹಿಂದೂ ಧರ್ಮದಲ್ಲಿ ತುಳಸಿಗೆ ದೇವರ ಸ್ಥಾನ ನೀಡಲಾಗಿದೆ. ವಿಷ್ಣುವಿನ ಪತ್ನಿ ತುಳಸಿಯೆಂದು ಪೂಜೆ ಮಾಡಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದ್ರಿಂದ ಮನೆಯ ವಾತಾವರಣ ಪವಿತ್ರವಾಗಿರುತ್ತದೆ. Read more…

ದೀಪಾವಳಿಯಲ್ಲಿ ಹಿರಿಯರ ಪೂಜೆ

ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುವುದು. ಅದಾದ ನಂತರದಲ್ಲಿ ಕೆಲವು ಕಡೆಗಳಲ್ಲಿ ಹಿರಿಯರ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ನಿಧನರಾದ ಹಿರಿಯರನ್ನು ಸ್ಮರಿಸಿ ಅವರ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ. ಆ ವರ್ಷ Read more…

ದೇವಿ ಲಕ್ಷ್ಮಿ ಪೂಜೆ ವೇಳೆ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ದೀಪಾವಳಿಯ ಸಂಜೆ ದೇವಿ ಲಕ್ಷ್ಮಿ ಹಾಗೂ ಗಣೇಶನ ಪೂಜೆಯನ್ನು ಭಕ್ತರು ಭಯ- ಭಕ್ತಿಯಿಂದ ಮಾಡ್ತಾರೆ. ನೀವು ಕೂಡ ಇಂದು ದೇವಿ ಲಕ್ಷ್ಮಿ ಜೊತೆ ಗಣೇಶನಿಗೆ ಪೂಜೆ ಮಾಡಿ. ಆದ್ರೆ Read more…

ಅಮವಾಸ್ಯೆ ಲಕ್ಷ್ಮಿ ಪೂಜೆ ದಿನ ಈ ವಸ್ತು ಕಣ್ಣಿಗೆ ಬಿದ್ರೆ ಅದೃಷ್ಟ ಖುಲಾಯಿಸಿದಂತೆ

ಹಿಂದೂ ಧರ್ಮದಲ್ಲಿ ದೀಪಾವಳಿಗೆ ಮಹತ್ವದ ಸ್ಥಾನವಿದೆ. ದೀಪಾವಳಿಯ ಅಮವಾಸ್ಯೆಯ ಸಂಜೆ ತಾಯಿ ಲಕ್ಷ್ಮಿ ಮನೆ ಪ್ರವೇಶ ಮಾಡುತ್ತಾಳೆಂಬ ನಂಬಿಕೆಯಿದೆ. ನರಕ ಚತುರ್ಥಿ ಮರುದಿನ ಅಮವಾಸ್ಯೆಯಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. Read more…

ಮನೆಯಲ್ಲಿ ಮಾಡುವ ಸಣ್ಣ ಉಪಾಯ ಹೆಚ್ಚಿಸುತ್ತೆ ಆಯಸ್ಸು

ದೀಪ ಜ್ಞಾನದ ಸಂಕೇತ. ಅಜ್ಞಾನ, ಕತ್ತಲೆಯನ್ನು ಓಡಿಸಿ ಬೆಳಕು ನೀಡುವ ಶಕ್ತಿ ದೀಪಕ್ಕಿದೆ. ಭಗವಂತನ ತೇಜಸ್ವಿ ರೂಪವೆಂದು ಭಾವಿಸಿ ದೀಪಕ್ಕೆ ಪೂಜೆ ಮಾಡಲಾಗುತ್ತದೆ. ದೀಪವನ್ನು ಬೆಳಗುವಾಗ ಹಾಗೂ ಯಾವ Read more…

ವಿವಾಹಪೂರ್ವ ಪೂಜೆ ಸಲ್ಲಿಸಿದ ದೀಪಿಕಾ

ಬಾಲಿವುಡ್ ಪ್ರಣಯ ಪಕ್ಷಿಗಳಾದ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ವಿವಾಹ ಬಂಧದಲ್ಲಿ‌ ಬಂಧಿಯಾಗಲು ಸಿದ್ಧತೆ ನಡೆಸಿಕೊಂಡಿದ್ದು, ಇದರ ಭಾಗವಾಗಿ ದೀಪಿಕಾ ತಮ್ಮ ಬೆಂಗಳೂರಿನ ಮನೆಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. Read more…

ತಾಯಿ ಲಕ್ಷ್ಮಿ ಪೂಜೆ ವೇಳೆ ಧರಿಸಿ ಈ ಬಣ್ಣದ ಬಟ್ಟೆ

ದೀಪಾವಳಿಯಲ್ಲಿ ತಾಯಿ ಲಕ್ಷ್ಮಿ ಪೂಜೆ ಮಾಡುವ ಪದ್ಧತಿಯಿದೆ. ಈ ಬಾರಿ ನವೆಂಬರ್ 7 ರಂದು ಲಕ್ಷ್ಮಿ ಪೂಜೆ ಎಲ್ಲೆಡೆ ನಡೆಯಲಿದೆ. ಲಕ್ಷ್ಮಿ ಪೂಜೆಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಅಲಂಕಾರಿಕ ವಸ್ತುಗಳು Read more…

ಈ ವಸ್ತುಗಳಿಗೆ ಪೂಜೆ ಮಾಡಿದ್ರೆ ಒಲೀತಾಳೆ ಲಕ್ಷ್ಮಿ

ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡೋದು ಸಾಮಾನ್ಯ. ಗಣೇಶ, ಲಕ್ಷ್ಮಿ ಹಾಗೂ ವಿಷ್ಣುವಿನ ಪೂಜೆ ಮಾಡಬೇಕೆಂದು ನಾವು ಈಗಾಗ್ಲೇ ಹೇಳಿದ್ದೇವೆ. ಇದ್ರ ಜೊತೆಗೆ ಕೆಲವೊಂದು ವಸ್ತುಗಳಿಗೆ ಪೂಜೆ ಮಾಡಿದ್ರೆ ಲಕ್ಷ್ಮಿಯನ್ನು Read more…

ದೀಪಾವಳಿ ಲಕ್ಷ್ಮಿ ಪೂಜೆ ವೇಳೆ ಇದು ನೆನಪಿರಲಿ

ದೀಪಗಳ ಹಬ್ಬ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಈ ಬಾರಿ ನವೆಂಬರ್ 7 ರಂದು ಲಕ್ಷ್ಮಿ ಪೂಜೆ ಬಂದಿದೆ. ಮನೆಯಲ್ಲಿ ಸುಖ-ಶಾಂತಿ, ಧನ-ಸಂಪತ್ತು ಪ್ರಾಪ್ತಿಗಾಗಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. Read more…

ದೀಪಾವಳಿಯ ಲಕ್ಷ್ಮಿ ಪೂಜೆಗೂ ಮುನ್ನ ಮನೆಯ ಈ ಜಾಗವನ್ನು ಸ್ವಚ್ಛಗೊಳಿಸಿ

ದೀಪಗಳ ಹಬ್ಬ ದೀಪಾವಳಿ ಹತ್ತಿರ ಬರ್ತಿದೆ. ಹಬ್ಬವನ್ನು ಆಚರಿಸಲು ತಯಾರಿ ಜೋರಾಗಿ ನಡೆಯುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯವೂ ನಡೆಯುತ್ತಿದೆ. ಮನೆಯ ಕೆಲವೊಂದು ಜಾಗವನ್ನು ದೀಪಾವಳಿಗೂ ಮುನ್ನ Read more…

ಕ್ರಿಕೆಟ್ ಪಂದ್ಯಕ್ಕೂ ಮುನ್ನ ಪಿಚ್ ಪೂಜೆ ಮಾಡಿದ್ದ ಸಿಬ್ಬಂದಿ…!

ವಿಶಾಖಪಟ್ಟಣಂನಲ್ಲಿ ನಡೆದ ಭಾರತ -ವೆಸ್ಟ್ ಇಂಡೀಸ್ ಪಂದ್ಯ ರೋಚಕ ಟೈ ನಲ್ಲಿ ಅಂತ್ಯವಾಗಿದೆ. ಆದ್ರೆ ಪಂದ್ಯ ಆರಂಭಕ್ಕೂ ಮುನ್ನ ನಡೆದಂತಾ ಅಚ್ಚರಿಯ ವಿದ್ಯಮಾನವೊಂದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅದೇನಂದ್ರೆ Read more…

‘ಕರ್ವಾ ಚೌತ್’ ವೃತದ ವೇಳೆ ಇದು ಗಮನದಲ್ಲಿರಲಿ

ಉತ್ತರ ಭಾರತದಲ್ಲಿ ಕರ್ವಾ ಚೌತನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಕಾರ್ತೀಕ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಕರ್ವಾ ಚೌತಿಯನ್ನು ಆಚರಿಸಲಾಗುತ್ತದೆ. ಜೇಡಿಮಣ್ಣಿನಿಂದ ಮಾಡಿದ ಮಡಿಕೆಯಲ್ಲಿ ನೀರು ಅರ್ಪಣೆ Read more…

ಮಲೆನಾಡ ರೈತರ ಪ್ರಸಿದ್ಧ ಹಬ್ಬ ಭೂಮಿ ಹುಣ್ಣಿಮೆ

ಅಕ್ಟೋಬರ್ 24 ರಂದು ಭೂಮಿ ಹುಣ್ಣಿಮೆ ಆಚರಿಸಲಾಗುತ್ತದೆ. ಭೂಮಿ ಹುಣ್ಣಿಮೆ ಒಂದು ಅಪರೂಪದ ಹಬ್ಬ. ಇದನ್ನು ಸೀಗೆ ಹುಣ್ಣಿಮೆ ಎಂದೂ ಕರೆಯುತ್ತಾರೆ. ಭೂ ತಾಯಿಗೆ ಮಕ್ಕಳು ಈ ದಿನ Read more…

ರೈತಾಪಿ ವರ್ಗ ಆಚರಿಸುವ ಭೂಮಿ ಹುಣ್ಣಿಮೆ ವಿಶೇಷತೆಯೇನು?

ಅನ್ನ ಕೊಡುವ ಭೂಮಿ ತಾಯಿಯನ್ನು ಪೂಜಿಸುವ ಹಬ್ಬವೇ ಭೂಮಿ ಹುಣ್ಣಿಮೆ. ಭೂಮಿ ತಾಯಿ ಬಯಕೆಯನ್ನು ತೀರಿಸುವ ವಿಶೇಷ ಆಚರಣೆ ಇದಾಗಿದೆ. ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. Read more…

ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ತೆಂಗಿನ ಕಾಯಿ

ಸಾತ್ವಿಕ ಆಚರಣೆ, ಸಾತ್ವಿಕ ಪೂಜೆ, ಧಾರ್ಮಿಕ ಕಾರ್ಯ ಸೇರಿದಂತೆ ಎಲ್ಲ ಮಂಗಳ ಕಾರ್ಯದಲ್ಲಿ ತೆಂಗಿನಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ತೆಂಗಿನ ಕಾಯಿ ಪೂಜೆಗೆ ಮಾತ್ರವಲ್ಲ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುವ Read more…

ದಸರಾದಲ್ಲಿ ಪಾಲ್ಗೊಂಡ ಆನೆಗಳು ಈಗ ಕಾಡಿನತ್ತ….

ಮೈಸೂರು: ಮೈಸೂರಿನ ದಸರಾದಲ್ಲಿ ಅದ್ಧೂರಿಯಾಗಿ ಜಂಬೂ ಸವಾರಿ ನಡೆಸಿಕೊಟ್ಟ ಆನೆಗಳಿಗೆ ಈಗ ಬೀಳ್ಕೂಡುಗೆ ನೀಡಲಾಯಿತು. ಕ್ಯಾಪ್ಟನ್ ಅರ್ಜುನ್ ಅಂಡ್ ಟೀಂ ಆನೆಗಳು ಇಂದು ವಿಶೇಷ ಲಾರಿಗಳಲ್ಲಿ ಕಾಡಿನತ್ತ ಹೊರಟಿವೆ. Read more…

ಧನ-ಧಾನ್ಯ ಪ್ರಾಪ್ತಿಗಾಗಿ ಶುಕ್ರವಾರ ಮಾಡಿ ಈ ಕೆಲಸ

ಲಕ್ಷ್ಮಿ ದೇವತೆಯನ್ನು ಪ್ರಸನ್ನಗೊಳಿಸಿದರೆ ಜೀವನ ಪೂರ್ತಿ ನಿಮಗೆ ಧನ- ಧಾನ್ಯದ ಕೊರತೆಯೇ ಆಗುವುದಿಲ್ಲ. ಸಿರಿವಂತಿಕೆ ನಿಮ್ಮದಾಗುತ್ತದೆ. ಶುಕ್ರವಾರ ಲಕ್ಷ್ಮಿಯ ದಿನವೆಂದು ಹೇಳಲಾಗುತ್ತದೆ. ಹಾಗಾಗಿ ಶುಕ್ರವಾರ ಲಕ್ಷ್ಮಿದೇವಿಯನ್ನು ಸಂತುಷ್ಟಗೊಳಿಸಿದರೆ ನಿಮ್ಮ Read more…

ದೇವಾನುದೇವತೆಗಳನ್ನು ಆಕರ್ಷಿಸುತ್ತದೆ ಈ ಹವ್ಯಾಸ

ಯಾರ ಮನೆಯಲ್ಲಿ ವಿಧಿ ವಿಧಾನದ ಮೂಲಕ ದೇವರ ಪೂಜೆ ಮಾಡಲಾಗುತ್ತದೆಯೋ ಆ ಮನೆಯಲ್ಲಿ ಸದಾ ದೇವಾನುದೇವತೆಗಳು ನೆಲೆಸಿರುತ್ತವೆ. ದೇವರ ಮನೆಯ ಸಣ್ಣಪುಟ್ಟ ವಿಷಯಗಳೂ ಇಲ್ಲಿ ಮಹತ್ವದ ಸ್ಥಾನ ಪಡೆಯುತ್ತವೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...