alex Certify
ಕನ್ನಡ ದುನಿಯಾ       Mobile App
       

Kannada Duniya

ತೀವ್ರ ಹೃದಯಾಘಾತದಿಂದ ಕೇಂದ್ರದ ಮಾಜಿ ಸಚಿವ ಬಂಡಾರು ದತ್ತಾತ್ರೇಯ ಪುತ್ರನ ಸಾವು

ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಬಂಡಾರು ದತ್ತಾತ್ರೇಯರವರ ಪುತ್ರ ಬಂಡಾರು ವೈಷ್ಣವ್ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತೃತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ 21 ವರ್ಷದ Read more…

3 ನೇ ಪಟ್ಟಿಯಲ್ಲೂ ಬಿ.ಎಸ್.ವೈ. ಪುತ್ರನಿಗಿಲ್ಲ ಟಿಕೆಟ್, ಕೆಲವರ ಮಕ್ಕಳಿಗೆ ಚಾನ್ಸ್

ವಿಧಾನಸಭೆ ಚುನಾವಣೆಗೆ 59 ಕ್ಷೇತ್ರಗಳ ಬಿ.ಜೆ.ಪಿ. ಅಭ್ಯರ್ಥಿಗಳ 3 ನೇ ಪಟ್ಟಿಯನ್ನು  ಬಿಡುಗಡೆ ಮಾಡಲಾಗಿದೆ. 3 ನೇ ಪಟ್ಟಿಯಲ್ಲಿಯೂ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ Read more…

‘ಪುತ್ರ ರಾಕೇಶ್ ಇದ್ದಿದ್ರೇ ನಾನು ಪ್ರಚಾರಕ್ಕೆ ಬರುತ್ತಿರಲಿಲ್ಲ’

ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವರುಣಾ ಕ್ಷೇತ್ರದಲ್ಲಿ ಪುತ್ರ ಡಾ. ಯತೀಂದ್ರ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಪುತ್ರನಿಗಾಗಿ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟು ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸಿರುವ ಸಿ.ಎಂ. Read more…

ಸಿ.ಎಂ. 2 ಕ್ಷೇತ್ರದಲ್ಲಿ ಸ್ಪರ್ಧೆ, ಖಚಿತಪಡಿಸಿದ ಪುತ್ರ

ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವರುಣಾ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಪ್ರಚಾರವನ್ನೂ ನಡೆಸಿ, ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದಾರೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರ ಸೇಫಲ್ಲ, ಎನ್ನುವ Read more…

ಪುಟ್ಟಣ್ಣಯ್ಯ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಪುತ್ರ ದರ್ಶನ್ ಸ್ಪರ್ಧೆ

ಮಂಡ್ಯ: ಇತ್ತೀಚೆಗಷ್ಟೇ ನಿಧನರಾದ ರೈತಸಂಘದ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ತಂದೆಯವರ ರೀತಿಯಲ್ಲೇ ರೈತಸಂಘ ಮತ್ತು ರಾಜಕೀಯದಲ್ಲಿ ಸಕ್ರಿಯವಾಗಲಿದ್ದಾರೆ. Read more…

ಫೇಸ್ಬುಕ್ ನಲ್ಲಿ ಸೂಸೈಡ್ ನೋಟ್, BSP ಮುಖಂಡನ ಪುತ್ರ ಆತ್ಮಹತ್ಯೆ

ಬಿಎಸ್ಪಿ ಮುಖಂಡ ಲಾಲ್ಜಿ ವರ್ಮಾ ಅವರ ಪುತ್ರ ವಿಕಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಖ್ನೋನ ಗೋಮ್ತಿ ನಗರದಲ್ಲಿರುವ ನಿವಾಸದಲ್ಲೇ ಸಾವಿಗೆ ಶರಣಾಗಿದ್ದಾನೆ. ಆ ಸಮಯದಲ್ಲಿ ಲಾಲ್ಜಿ ವರ್ಮಾ ವಿಧಾನಸಭಾ ಕಲಾಪಕ್ಕೆ Read more…

ನಲಪಾಡ್ ಹ್ಯಾರಿಸ್ ಗೆ ಜೈಲಾ? ಬೇಲಾ?

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಜಾಮೀನು ಅರ್ಜಿಯ ಆದೇಶ ಇಂದು ಪ್ರಕಟವಾಗುವ ಸಾಧ್ಯತೆ Read more…

ಈ ವರ್ಷವೇ ನಡೆಯಲಿದೆ ಅಂಬಾನಿ ಪುತ್ರನ ಮದುವೆ, ಹುಡುಗಿ ಯಾರು ಗೊತ್ತಾ?

ಭಾರತದ ಅತ್ಯಂತ ಶ್ರೀಮಂತ ಕುಟುಂಬದ ಕುಡಿ ಆಕಾಶ್ ಅಂಬಾನಿ ಈ ವರ್ಷ ಮದುವೆಯಾಗಲಿದ್ದಾರಂತೆ. ಮುಕೇಶ್ ಅಂಬಾನಿ ಅವರ ಪುತ್ರ ಆಕಾಶ್, ವಜ್ರ ವ್ಯಾಪಾರಿ ರಸೆಲ್ ಮೆಹ್ತಾರ ಕಿರಿಯ ಮಗಳು Read more…

ಮಗನಿಂದಲೇ ನಡೀತು ಘೋರ ಕೃತ್ಯ

ಬೆಳಗಾವಿ: ಕ್ಷುಲ್ಲಕ ವಿಚಾರಕ್ಕೆ ಪುತ್ರನೇ ತಂದೆಯನ್ನು ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಜೈನಾಪುರದಲ್ಲಿ ನಡೆದಿದೆ. ರಾಮಸಿದ್ಧ ಖೋತಾ(55) ಮೃತಪಟ್ಟವರು. ಕೆಲಸದ ವಿಚಾರಕ್ಕೆ ತಂದೆಯೊಂದಿಗೆ ಜಗಳವಾಡಿದ ಅವರ Read more…

ಪುತ್ರನ ನಾಮಕರಣ ಸಂಭ್ರಮದಲ್ಲಿ ಯದುವೀರ್ ದಂಪತಿ

ಬೆಂಗಳೂರು: ಯದುವೀರ್ ಒಡೆಯರ್ –ತ್ರಿಷಿಕಾ ಕುಮಾರಿ ದಂಪತಿಯ ಪುತ್ರನಿಗೆ ಇಂದು ಬೆಂಗಳೂರು ಅರಮನೆಯಲ್ಲಿ ನಾಮಕರಣ ನಡೆಯಲಿದೆ. 2017 ರ ಡಿಸೆಂಬರ್ ನಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ಗಂಡು Read more…

ಅಂಡರ್ 19 ತಂಡಕ್ಕೆ ಆಯ್ಕೆಯಾಗದ ಮಾಜಿ ಕ್ರಿಕೆಟಿಗನ ಪುತ್ರ ಅತ್ಮಹತ್ಯೆ

ಆಘಾತಕಾರಿ ಘಟನೆಯೊಂದರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರನ ಪುತ್ರ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಡರ್ 19 ತಂಡಕ್ಕೆ ಆಯ್ಕೆಯಾಗದ ಕಾರಣಕ್ಕೆ ಅವರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಾಕ್ ಮಾಜಿ Read more…

ಮಾಧ್ಯಮದವರ ಮೇಲೆ ನಲಪಾಡ್ ಹ್ಯಾರಿಸ್ ಬೆಂಬಲಿಗರ ಗೂಂಡಾಗಿರಿ

ಬೆಂಗಳೂರು: ಉದ್ಯಮಿ ಪುತ್ರನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತನಾಗಿರುವ, ಶಾಸಕ ಎನ್.ಎ. ಹ್ಯಾರಿಸ್ ಪುತ್ರ ನಲಪಾಡ್ ಹ್ಯಾರಿಸ್ ಹಾಗೂ ಆತನ ಸಹಚರರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. Read more…

ಫೆ. 21 ರ ವರೆಗೆ ಪೊಲೀಸ್ ಕಸ್ಟಡಿಗೆ ಹ್ಯಾರಿಸ್ ಪುತ್ರ

ಬೆಂಗಳೂರು: ಉದ್ಯಮಿ ಪುತ್ರನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತನಾಗಿರುವ, ಶಾಸಕ ಎನ್.ಎ. ಹ್ಯಾರಿಸ್ ಪುತ್ರ ನಲಪಾಡ್ ಹ್ಯಾರಿಸ್ ಸೇರಿ 7 ಮಂದಿಯನ್ನು ಫೆಬ್ರವರಿ 21 Read more…

ಮಹಮ್ಮದ್ ನಲಪಾಡ್ ಮತ್ತು ಸ್ನೇಹಿತರಿಗೆ ವೈದ್ಯಕೀಯ ಪರೀಕ್ಷೆ

ಬೆಂಗಳೂರಿನ ಯುಬಿ ಸಿಟಿಯ ರೆಸ್ಟೋರೆಂಟ್ ನಲ್ಲಿ ಉದ್ಯಮಿ ಪುತ್ರ ವಿದ್ವತ್ ಎಂಬವರ ಮೇಲೆ ತನ್ನ ಸ್ನೇಹಿತರ ಜೊತೆಗೂಡಿ ಮಾರಣಾಂತಿಕ ಹಲ್ಲೆ ನಡೆಸಿರುವ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ಅವರ Read more…

ಪೊಲೀಸರಿಗೆ ಶರಣಾಗಲು ಪುತ್ರನಿಗೆ ಶಾಸಕ ಹ್ಯಾರಿಸ್ ಸೂಚನೆ

ಬೆಂಗಳೂರು: ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಪೊಲೀಸರಿಗೆ ಶರಣಾಗುವಂತೆ ಪುತ್ರನಿಗೆ ಸೂಚನೆ ನೀಡಲಾಗಿದೆ ಎಂದು ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಹೇಳಿದ್ದಾರೆ. ಪೊಲೀಸರು ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಿದ್ದಾರೆ. ಆತ Read more…

ಇನ್ನೂ ಪತ್ತೆಯಾಗಿಲ್ಲ ನಲಪಾಡ್ ಹ್ಯಾರಿಸ್

ಬೆಂಗಳೂರು: ಯುವಕನೊಬ್ಬನ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಉದ್ಯಮಿಯ ಪುತ್ರ ವಿದ್ವತ್ ಮೇಲೆ Read more…

ಹಲ್ಲೆ ನಡೆಸಿದ್ದ 5 ಮಂದಿ ಅರೆಸ್ಟ್, ನಲಪಾಡ್ ಹ್ಯಾರಿಸ್ ಗೆ ಶೋಧ

ಬೆಂಗಳೂರು: ಯುಬಿ ಸಿಟಿಯಲ್ಲಿ ಮತ್ತು ಮಲ್ಯ ಆಸ್ಪತ್ರೆಯಲ್ಲಿ ಯುವಕ ವಿದ್ವತ್ ಮೇಲೆ ತೀವ್ರತರವಾಗಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, 5 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕೃಷ್ಣ, ಮಂಜುನಾಥ್, Read more…

ಡಾ. ರಾಜ್ ಮೊಮ್ಮಗನಿಗೂ ಹ್ಯಾರಿಸ್ ಪುತ್ರನಿಂದ ಆವಾಜ್?

ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಮೊಮ್ಮಗನಿಗೂ ಶಾಸಕ ಎನ್. ಎ. ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ. ಯುಬಿ Read more…

ಕಾಂಗ್ರೆಸ್ ನಿಂದ ಶಾಸಕ ಹ್ಯಾರಿಸ್ ಪುತ್ರನ ಉಚ್ಚಾಟನೆ

ಬೆಂಗಳೂರು: ಗೂಂಡಾಗಿರಿ ನಡೆಸಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಅವರನ್ನು ಕಾಂಗ್ರೆಸ್ ನಿಂದ ಉಚ್ಚಾಟಿಸಲಾಗಿದೆ. Read more…

ಅಂಬಿ ಪುತ್ರನ ಸಿನಿಮಾ ಹೆಸರೇನು ಗೊತ್ತಾ…?

ರೆಬಲ್ ಸ್ಟಾರ್ ಅಂಬರೀಶ್ –ಸುಮಲತಾ ಅಂಬರೀಶ್ ಅವರ ಪುತ್ರ ಅಭಿಶೇಕ್ ಗೌಡ ಚೊಚ್ಚಲ ಚಿತ್ರಕ್ಕೆ 7 ಟೈಟಲ್ ಗಳು ಸಿದ್ಧವಾಗಿವೆ. ಸಂದೇಶ್ ನಾಗರಾಜ್ –ಚೇತನ್ ಕುಮಾರ್ ನಿರ್ಮಾಣ, ನಿರ್ದೇಶನದಲ್ಲಿ Read more…

ಕಾರಿನಲ್ಲಿ ಕುಳಿತು ಮಗನ ‘ಘನಕಾರ್ಯ’ ವೀಕ್ಷಿಸಿದ ಶಾಸಕ

ಉತ್ತರ ಪ್ರದೇಶದ ಮಥುರಾದಲ್ಲಿ ಬಿಜೆಪಿ ಶಾಸಕರ ಪುತ್ರನೊಬ್ಬ ಟೋಲ್ ಬೂತ್ ನಲ್ಲಿರೋ ಸಿಬ್ಬಂದಿಗೆ ಥಳಿಸಿದ್ದಾನೆ. ಶಾಸಕ ಪೂರಣ್ ಪ್ರಕಾಶ್ ಮಗ ಮಾಡಿದ ಘನಕಾರ್ಯವನ್ನು ಕಾರಿನಲ್ಲಿ ಕುಳಿತು ವೀಕ್ಷಿಸುತ್ತಿದ್ರು. ಅದನ್ನು Read more…

ಘೋರ ಕೃತ್ಯವೆಸಗಿದ ವೈದ್ಯನ ಪುತ್ರ

ಬೆಳಗಾವಿ: ಮಗನೇ ತಂದೆಯನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿದ ಘಟನೆ ಬೆಳಗಾವಿಯ ಆಂಜನೇಯ ನಗರದಲ್ಲಿ ನಡೆದಿದೆ. ಡಾ. ಉಮಾಕಾಂತ ದಂಡಾವತಿಮಠ(70) ಕೊಲೆಯಾದ ವೈದ್ಯ ಎಂದು ಗುರುತಿಸಲಾಗಿದೆ. ಅವರ Read more…

12 ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾನೆ ಅಫ್ಜಲ್ ಗುರು ಪುತ್ರ

ಸಂಸತ್ ದಾಳಿ ಪ್ರಕರಣದ ಅಪರಾಧಿ ಅಫ್ಜಲ್ ಗುರು ಪುತ್ರ ಗಾಲಿಬ್ ಗುರು 12ನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದಾನೆ. 2001ರಲ್ಲಿ ನಡೆದ ಸಂಸತ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಫ್ಜಲ್ Read more…

ಶಾಸಕರ ಪುತ್ರನಿಗೆ ‘ಜವಾನ’ ಹುದ್ದೆ ಸಿಕ್ಕಿದ್ದೇಗೆ…?

ರಾಜಸ್ಥಾನದ ಬಿಜೆಪಿ ಶಾಸಕ ಜಗದೀಶ್ ನಾರಾಯಣ್ ಮೀನಾ ಅವರ ಪುತ್ರ ರಾಮಕೃಷ್ಣ ಮೀನಾ ವಿಧಾನಸೌಧದಲ್ಲಿ ಜವಾನನಾಗಿ ಕಾರ್ಯ ನಿರ್ವಹಿಸಲು ಆಯ್ಕೆಯಾಗಿದ್ದ ವಿಚಾರ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದಿತ್ತು. ಆದರೆ Read more…

ಐಶ್ವರ್ಯಾ ರೈ ಪುತ್ರನೆಂದು ಹೇಳಿಕೊಂಡವನಿಗೆ ‘ಸಂಕಷ್ಟ’

ತಾನು ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಪುತ್ರನೆಂದು ಹೇಳಿಕೊಂಡು ಪ್ರಚಾರ ಗಿಟ್ಟಿಸಿಕೊಂಡಿದ್ದ ಯುವಕನಿಗೆ ಈಗ ಸಂಕಷ್ಟ ಬಂದೊದಗಿದೆ. ತಮಗೆ ಅಧಿಕೃತವಾಗಿ ಸಂಬಂಧಪಟ್ಟವರಿಂದ ದೂರು ದಾಖಲಾದರೆ ಯುವಕನನ್ನು Read more…

ನಾನು ಐಶ್ವರ್ಯಾ ರೈ ಪುತ್ರ ಎನ್ನುತ್ತಿದ್ದಾನೀತ…!

ಮಂಗಳೂರು: ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರು, ಬಚ್ಚನ್ ಕುಟುಂಬದ ಸೊಸೆಯಾಗಿದ್ದಾರೆ. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ದಂಪತಿಗೆ 1 ಮಗುವಿದೆ. ಹೀಗಿರುವಾಗಲೇ, Read more…

ಅಪ್ಪ ಶಾಸಕ, ಮಗ ವಿಧಾನಸಭೆಯಲ್ಲಿ ಜವಾನ…!

ರಾಜಕಾರಣಿಗಳಿಗೆ ತಮ್ಮ ಮಕ್ಕಳನ್ನು ಕೂಡ ರಾಜಕಾರಣಿಗಳನ್ನಾಗಿ ಮಾಡಬೇಕು ಎಂಬ ಆಸೆ ಸಹಜ. ಆದ್ರೆ ರಾಜಸ್ಥಾನದ ಶಾಸಕರೊಬ್ಬರು ತಮ್ಮ ಮಗನಿಗೆ ಸರ್ಕಾರಿ ಕೆಲಸ ಸಿಕ್ಕಿದೆಯಲ್ಲಾ ಅಂತಾ ತೃಪ್ತಿಪಟ್ಟಿದ್ದಾರೆ. ಅಷ್ಟಕ್ಕೂ ಶಾಸಕರ Read more…

ಮಲ್ಯ ಬದುಕನ್ನು ತೆರೆ ಮೇಲೆ ತರಲು ಮಗನ ಕಸರತ್ತು

ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಲಂಡನ್ ಗೆ ಓಡಿ ಹೋಗಿರೋ ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ ಹೊಸ ಪ್ರಾಜೆಕ್ಟ್ ಗೆ ಕೈಹಾಕಿದ್ದಾರೆ. ಇದೊಂದು ಡೈನಾಮಿಕ್ Read more…

ಶಾಕಿಂಗ್! ಲಾರಿ ಹರಿಸಿ ತಾಯಿ ಕೊಂದ ಪುತ್ರ

ಬೆಂಗಳೂರು: ಕಿರಾತಕನೊಬ್ಬ ಲಾರಿ ಹತ್ತಿಸಿ ತಾಯಿಯನ್ನು ಕೊಂದ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕೆಂಪತಿಮ್ಮನಹಳ್ಳಿಯಲ್ಲಿ ನಡೆದಿದೆ. ಜಯಶ್ರೀ(45) ಮೃತಪಟ್ಟವರೆಂದು ಗುರುತಿಸಲಾಗಿದೆ. ಅವರ ಪುತ್ರ ಅರುಣ್ Read more…

ಕಾರ್ಪೋರೇಟರ್ ಗೆ ಪುತ್ರನಿಂದಲೇ ಚೂರಿ ಇರಿತ

ಬೆಂಗಳೂರು: ಬಿ.ಜೆ.ಪಿ. ಕಾರ್ಪೋರೇಟರ್ ಗೆ ಪುತ್ರನೇ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ನಡೆದಿದೆ. ಕಾರ್ಪೋರೇಟರ್ ಪುತ್ರ ಯುವತಿಯೊಬ್ಬರನ್ನು ಪ್ರೀತಿಸಿದ್ದು, ಇದಕ್ಕೆ ಕಾರ್ಪೊರೇಟರ್ ವಿರೋಧ ವ್ಯಕ್ತಪಡಿಸಿದ್ದಾರೆ. ಮದುವೆಗೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...