alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಂದಿ ಇಟ್ಟುಕೊಂಡ ವಿಧವೆಗೆ ಅಧಿಕಾರಿ ಹೇಳ್ದ ಇಂಥ ಮಾತು

ತಮಿಳುನಾಡಿನಲ್ಲಿ 77 ವರ್ಷದ ವೃದ್ಧ ವಿಧವೆಗೆ ವಿಧವಾ ವೇತನ ನೀಡಲು ಅಧಿಕಾರಿಯೊಬ್ಬ ನಿರಾಕರಿಸಿದ್ದಾನೆ. ವಿಧವೆ ಬಿಂದಿ ಹಚ್ಚಿಕೊಂಡಿದ್ದಾಳೆ ಎಂಬ ಕಾರಣ ಹೇಳಿ ಪಿಂಚಣಿ ನಿರಾಕರಿಸಿದ್ದಾನೆ. ಮೇಲಿನ ಅಧಿಕಾರಿಗಳು ಕೂಡ Read more…

ಪಿಂಚಣಿದಾರರಿಗೆ ಇಲ್ಲಿದೆ ಶುಭ ಸುದ್ದಿ

ನವದೆಹಲಿ: ಪಿಂಚಣಿದಾರರಿಗೆ ಶುಭ ಸುದ್ದಿ ಇಲ್ಲಿದೆ. ಇನ್ನುಮುಂದೆ ತಪ್ಪಲಿದೆ ಆಧಾರ್ ಕಿರಿಕಿರಿ. EPFO ಪಿಂಚಣಿ ಯೋಜನೆಯ ಅಡಿಯಲ್ಲಿ ಆಧಾರ್ ಇಲ್ಲದೆಯೂ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ. ಡಿಜಿಟಲ್ ಜೀವನ್ Read more…

ವಿಚ್ಛೇದಿತ ಹೆಣ್ಣು ಮಕ್ಕಳಿಗೆ ಖುಷಿ ಸುದ್ದಿ ನೀಡಿದ ಮೋದಿ ಸರ್ಕಾರ

ಮೋದಿ ಸರ್ಕಾರ ಸೋಮವಾರ ಮಹಿಳೆಯರಿಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರದ ಆದೇಶದ ಪ್ರಕಾರ, ಸರ್ಕಾರಿ ನೌಕರರ ವಿಚ್ಛೇದಿತ ಮಗಳಿಗೆ ಕುಟಂಬಸ್ಥರಿಗೆ ಸಿಗುವ ಪಿಂಚಣಿ ಲಾಭ ಸಿಗಲಿದೆ. ತಂದೆ ಸಾವನ್ನಪ್ಪಿದ Read more…

NPS ನೌಕರರ ಪಿಂಚಣಿ: ಸಿ.ಎಂ. ಹೇಳಿದ್ದೀಗೆ….

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ, ವೇತನ ಆಯೋಗ ನೀಡಿರುವ ವರದಿಯನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. 2006 ರಿಂದ ನೇಮಕವಾಗಿರುವ ನೌಕರರಿಗೆ Read more…

ಶಾಕಿಂಗ್! ಸತ್ತವರ ಹೆಸರಿನಲ್ಲೂ ಪಿಂಚಣಿ!!

ಬಹುಕೋಟಿ ಪೆನ್ಷನ್ ಹಗರಣದ ಬಗ್ಗೆ ತನಿಖೆಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆದೇಶಿಸಿದ್ದಾರೆ. ಈಗಾಗ್ಲೇ ಮೃತಪಟ್ಟಿರುವ 65,743 ಮಂದಿ ಪಂಜಾಬ್ ಸರ್ಕಾರದ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಈಗಲೂ Read more…

ಆಧಾರ್ ಮಾಹಿತಿ ಕದ್ದು 40 ಲಕ್ಷ ರೂ. ವಂಚನೆ

ಹೈದರಾಬಾದ್: ಆಧಾರ್ ಮಾಹಿತಿ ಸೋರಿಕೆ ಆಗಿಲ್ಲ. ಅದನ್ನು ಕದಿಯಲು ಸಾಧ್ಯವಿಲ್ಲ ಎಂದು ಕೇಂದ್ರ ಮತ್ತು ಯು.ಐ.ಡಿ.ಎ.ಐ. ಅಧಿಕಾರಿಗಳು ಹೇಳಿದ್ದರೂ, ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬರೋಬ್ಬರಿ 300 ಮಂದಿಯ Read more…

10,000 ರೂ. ಪಿಂಚಣಿ ಪಡೆಯುತ್ತಾರೆ ಈ ರಾಜಕಾರಣಿ

ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಇನ್ಮೇಲೆ ಪ್ರತಿ ತಿಂಗಳು 10,000 ರೂಪಾಯಿ ಪಿಂಚಣಿ ಬರಲಿದೆ. ಜೆಪಿ ಸೇನಾನಿ ಸಮ್ಮಾನ್ ಪೆನ್ಷನ್ ಯೋಜನೆಯಡಿ ಹಣ Read more…

ಅಜ್ಜಿ ಪೆಟ್ಟಿಗೆಯಲ್ಲಿದ್ದ ಹಣ ನೋಡಿ ಮನೆಯವರು ಕಂಗಾಲು

ನವೆಂಬರ್ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ಮೇಲೆ ನಿಷೇಧದ ಘೋಷಣೆ ಮಾಡ್ತಾ ಇದ್ದಂತೆ ಮಹಿಳೆಯರು ಅಲರ್ಟ್ ಆಗಿದ್ದಾರೆ. Read more…

ಪಿಂಚಣಿದಾರರಿಗೊಂದು ಖುಷಿ ಸುದ್ದಿ

ಕೇಂದ್ರ ಸರ್ಕಾರದ ಅಡಿಯಲ್ಲಿ ಪಿಂಚಣಿ ಪಡೆಯುವ ನಿವೃತ್ತ ಉದ್ಯೋಗಿಗಳಿಗೊಂದು ಖುಷಿ ಸುದ್ದಿ. ಪಿಂಚಣಿಗಾಗಿ ಇನ್ಮುಂದೆ ನೀವು ಕಚೇರಿಗೆ ಅಲೆಯಬೇಕಾಗಿಲ್ಲ. ಜೊತೆಗೆ ಉದ್ಯೋಗಿಗಳ ಚಿತ್ರಹಿಂಸೆ ಹಾಗೂ ಲಂಚಬಾಕರ ಜೇಬು ತುಂಬಿಸುವ Read more…

300 ರೂ. ಪಿಂಚಣಿಗಾಗಿ 2 ಕಿ.ಮೀ. ತೆವಳುವ ವೃದ್ದೆ

ಸರ್ಕಾರದ ನಿಯಮಾವಳಿಗಳ ಕಾರಣಕ್ಕಾಗಿ ಅಂಗವೈಕಲ್ಯ ಹೊಂದಿರುವ 65 ವರ್ಷದ ವೃದ್ದ ಮಹಿಳೆಯೊಬ್ಬರು 300 ರೂ. ಪಿಂಚಣಿ ಪಡೆಯಲು ಪ್ರತಿ ತಿಂಗಳು 2 ಕಿ.ಮೀ. ತೆವಳಿಕೊಂಡು ಹೋಗುತ್ತಿರುವ ಆಘಾತಕಾರಿ ಪ್ರಕರಣ ಬೆಳಕಿಗೆ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...