alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಶಿಕ್ಷಕನಿಗೆ ಹ್ಯಾಟ್ಸಾಫ್ ಹೇಳ್ತಿದ್ದಾರೆ ಪೋಷಕರು, ಕಾರಣ ಗೊತ್ತಾ?

ಶಿಕ್ಷಕರು ಕೂಡ ನಮ್ಮ ಪೋಷಕರಿದ್ದಂತೆ. ಶಿಕ್ಷಣದ ಮೂಲಕ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನೂ ಪಾಠ ಮಾಡ್ತಾರೆ ಶಿಕ್ಷಕರು. ಮಕ್ಕಳ ಬಗ್ಗೆ ಶಿಕ್ಷಕರಿಗಿರುವ ಮಮತೆ, ಕಾಳಜಿಗೆ ಸಾಕ್ಷಿ ಘಾನಾದ ಒವುರಾ ಕ್ವಾಡ್ವೊ Read more…

ಮದರಸಾಗಳಲ್ಲಿ ಪುರುಷರಿಗೆ ತಲಾಖ್ ಪಾಠ

ಉತ್ತರಪ್ರದೇಶ ಮದರಸಾಗಳಲ್ಲಿ ಮುಸ್ಲಿಂ ಪುರುಷರಿಗೆ, ಪತ್ನಿಗೆ ತಲಾಖ್ ನೀಡುವ ಸರಿಯಾದ ಮಾರ್ಗ ಯಾವುದು ಅನ್ನೋ ಬಗ್ಗೆ ಪಾಠ ಹೇಳಿಕೊಡಲಾಗ್ತಿದೆಯಂತೆ. ತ್ರಿವಳಿ ತಲಾಖ್ ಅಸಂವಿಧಾನಿಕ ಅಂತಾ ಸುಪ್ರೀಂ ಕೋರ್ಟ್ ತೀರ್ಪು Read more…

ವೈರಲ್ ಆಗಿದೆ ಮುಂಬೈ ಕುಡುಕನಿಗೆ ವಿದೇಶಿಯ ಕಲಿಸಿದ ಪಾಠ

ಕುಡುಕರಿಗೆ ಬುದ್ಧಿ ಕಲಿಸೋದು ನಿಜಕ್ಕೂ ಅಸಾಧ್ಯದ ಕೆಲಸ. ಕುಡಿದು ಗಾಡಿ ಓಡಿಸ್ಬೇಡಿ ಅಂತಾ ಹೇಳಿ ಹೇಳಿ ಪೊಲೀಸರು ಸೋತಿದ್ದಾರೆ, ದಂಡಂ ದಶಗುಣಂ ಅಂದ್ರೂ ಎಣ್ಣೆ ಪ್ರಿಯರು ಕ್ಯಾರೇ ಅಂತಿಲ್ಲ. Read more…

ಇಲ್ನೋಡಿ, ಪಾಠ- ಪ್ರಾಕ್ಟಿಕಲ್ ಮೂಲಕವೂ ಲವ್ ಟ್ರೈನಿಂಗ್

ಬೀಜಿಂಗ್: ಓದುವುದು, ಕೇಳುವುದಕ್ಕಿಂತ ನೋಡುವ ಮೂಲಕ, ಪ್ರಾಕ್ಟಿಕಲ್ ಮೂಲಕ ಕಲಿಯುವುದು ಬೇಗ ತಲೆಗೆ ಹೋಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಲವ್ ಮಾಡುವುದನ್ನು ಕಲಿಸಲು ವಿಶ್ವ ವಿದ್ಯಾಲಯವೊಂದು ಪ್ರಯತ್ನಿಸಿದೆ. Read more…

ವಾಟ್ಸಾಪ್​ ನಲ್ಲಿ ಉಗ್ರವಾದದ ಪಾಠ ಮಾಡುತ್ತಿದ್ದ ಶಂಕಿತನ ಅರೆಸ್ಟ್

ಇತ್ತೀಚೆಗೆ ಭಾರತದಾದ್ಯಂತ ಶಂಕಿತ ಉಗ್ರರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದು, ಈ ನಡುವೆಯೇ ದೆಹಲಿ ಮೂಲದ ಮೌಲಾನಾ ಮುಫ್ತಿ ಅಬ್ದುಸ್ ಸಮಿ ಖಾಸ್ಮಿ ಎಂಬ ಶಂಕಿತ ಉಗ್ರನನ್ನು ರಾಷ್ಟ್ರೀಯ ಭದ್ರತಾ ಪಡೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...