alex Certify
ಕನ್ನಡ ದುನಿಯಾ       Mobile App
       

Kannada Duniya

ನಿಗೂಢವಾಗಿ ಕಣ್ಮರೆಯಾಗಿದ್ದ ಪಾಕ್ ಪತ್ರಕರ್ತೆ 2 ವರ್ಷಗಳ ಬಳಿಕ ಪತ್ತೆ

ಪಾಕಿಸ್ತಾನದಲ್ಲಿ ಅಕ್ರಮವಾಗಿ ಬಂಧನಕ್ಕೊಳಗಾಗಿದ್ದ ಭಾರತೀಯ ಮೂಲದ ಇಂಜಿನಿಯರ್ ನೆರವಿಗೆ ಧಾವಿಸಿದ್ದ ಪಾಕಿಸ್ತಾನದ ಪತ್ರಕರ್ತೆ 2015 ರಲ್ಲಿ ಅಪರಿಚಿತರಿಂದ ಅಪಹರಣಕ್ಕೊಳಗಾಗಿದ್ದು, ಇದೀಗ ಎರಡು ವರ್ಷಗಳ ಬಳಿಕ ಆಕೆಯನ್ನು ರಕ್ಷಿಸಲಾಗಿದೆ. ಲಾಹೋರ್ Read more…

ಒಂದೇ ಒಂದು ನೋ ಬಾಲ್ ಇಲ್ಲದೇ 1200 ಓವರ್ ಬೌಲಿಂಗ್

ಪಾಕಿಸ್ತಾನ ಕ್ರಿಕೆಟ್ ತಂಡದ ಆಫ್ ಸ್ಪಿನ್ನಿಂಗ್ ಆಲ್ ರೌಂಡರ್ ಮೊಹಮ್ಮದ್ ಹಫೀಝ್ ಏಕದಿನ ಕ್ರಿಕೆಟ್ ನಲ್ಲಿ ವಿಶಿಷ್ಟವಾದ ದಾಖಲೆ ಮಾಡಿದ್ದಾರೆ. ಒಂದೇ ಒಂದು ನೋಬಾಲ್ ಎಸೆಯದೇ 1200 ಓವರ್ Read more…

ಪಾಕಿಸ್ತಾನಕ್ಕೆ ತೆರಳಲು ಒಲ್ಲೆ ಎಂದ ಲಂಕಾ ಕ್ರಿಕೆಟರ್ಸ್

ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಆತಿಥ್ಯ ವಹಿಸಲು ಸೂಕ್ತ ರಾಷ್ಟ್ರ ತಮ್ಮದು ಅಂತಾ ಜಂಬ ಕೊಚ್ಚಿಕೊಳ್ತಾ ಇದ್ದ ಪಾಕಿಸ್ತಾನಕ್ಕೆ ಆಘಾತವಾಗಿದೆ. ಪಾಕಿಸ್ತಾನಕ್ಕೆ ತೆರಳಲು ಶ್ರೀಲಂಕಾ ತಂಡದ ಕ್ರಿಕೆಟಿಗರು ನಿರಾಕರಿಸಿದ್ದಾರೆ. ತಿಂಗಳಾಂತ್ಯಕ್ಕೆ Read more…

ಭಾರತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಷೇಧಕ್ಕೆ ಪಾಕ್ ಅಭಿಮಾನಿಗಳ ಒತ್ತಾಯ

ಪಾಕಿಸ್ತಾನ ಜಗತ್ತಿನ ಅಪಾಯಕಾರಿ ದೇಶಗಳ ಪೈಕಿ ನಾಲ್ಕನೆಯದು. ಡೇಂಜರಸ್ ಕಂಟ್ರಿ ಅನ್ನೋ ಪಟ್ಟ ಸಿಕ್ಕಿದ್ದೇ ತಡ ಪಾಕಿಸ್ತಾನದ ಅಭಿಮಾನಿಗಳು ಹೊಸ ವರಸೆ ಶುರು ಮಾಡಿದ್ದಾರೆ. ಭಾರತ ಭಯೋತ್ಪಾದಕ ರಾಷ್ಟ್ರ, Read more…

ಕಸ ಗುಡಿಸೋಕೆ ಇಂಥಾ ಐಡಿಯಾ ಮಾಡಿದ್ದಾಳೆ ಮಹಿಳೆ

ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯೋ ಚಿತ್ರ ವಿಚಿತ್ರ ಘಟನೆಗಳು ಬೆಳಕಿಗೆ ಬರೋದು ಇಂಟರ್ನೆಟ್ ಮೂಲಕ. ಮಹಿಳೆಯೊಬ್ಳು ಕಸ ಗುಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಫೇಸ್ಬುಕ್ ನಲ್ಲಿ 2 Read more…

ಮೈದಾನದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪಾಕ್ ಕ್ರಿಕೆಟಿಗ

ಪಾಕಿಸ್ತಾನದಲ್ಲಿ ನಡೆದ ಪಂದ್ಯವೊಂದರಲ್ಲಿ ಕ್ರಿಕೆಟ್ ಆಟಗಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಯ್ಕೆ ಸಮಿತಿಯ ಸದಸ್ಯರು ತನಗೆ ಅವಕಾಶ ಕೊಡಲು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿದ್ದಾನೆ. ಲಾಹೋರ್ ಮೈದಾನದಲ್ಲಿ ಫಸ್ಟ್ Read more…

ಉಗ್ರನ ಜೊತೆ ಕುಲಭೂಷಣ್ ಜಾಧವ್ ವಿನಿಮಯಕ್ಕೆ ಮುಂದಾಗಿತ್ತು ಪಾಕ್

ಪೇಶಾವರದಲ್ಲಿ ಶಾಲೆಯ ಮೇಲೆ ದಾಳಿ ನಡೆಸಿದ ಭಯೋತ್ಪಾದಕನನ್ನು ಭಾರತದ ಕುಲಭೂಷಣ್ ಜಾಧವ್ ಜೊತೆಗೆ ಅದಲು ಬದಲು ಮಾಡಿಕೊಳ್ಳಲು ಪಾಕಿಸ್ತಾನ ಮುಂದಾಗಿತ್ತು ಅನ್ನೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಆ Read more…

ಪಾಕ್ ನಲ್ಲಿ ಟೋಮೋಟೋ ಬೆಲೆ ಒಂದು ಕೆ.ಜಿ 300 ರೂಪಾಯಿ

ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಟೋಮೋಟೋ ಬೆಲೆ ಗಗನಕ್ಕೇರಿದೆ. ಒಂದು ಕೆ.ಜಿ ಟೋಮೋಟೋ ಬೆಲೆ 300 ರೂಪಾಯಿಗೆ ಬಂದ ನಿಂತಿದೆ. ಇಷ್ಟಾದ್ರೂ ಭಾರತದಿಂದ ಟೋಮೋಟೋ ಆಮದು ಮಾಡಿಕೊಳ್ಳುವುದಿಲ್ಲವೆಂದು ಪಾಕಿಸ್ತಾನದ ಆಹಾರ Read more…

ಪಾಕ್ ಅಡಗಿಸಿಟ್ಟಿರುವ ಅಣ್ವಸ್ತ್ರಗಳು ಉಗ್ರರ ಕೈಸೇರುವ ಆತಂಕ

ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಕಳವಾಗುವ ಭೀತಿ ಇದೆ ಅಂತಾ ಅಮೆರಿಕದ ಥಿಂಕ್ ಟ್ಯಾಂಕ್ ವರದಿ ಎಚ್ಚರಿಸಿದೆ. ಪಾಕಿಸ್ತಾನ 9 ಸ್ಥಳಗಳಲ್ಲಿ ತನ್ನ ಬಳಿಯಿರೋ ಅಣ್ವಸ್ತ್ರಗಳನ್ನು ಅಡಗಿಸಿಟ್ಟಿದೆ. ಆದ್ರೆ ಅವುಗಳಿಗೆ Read more…

ವಿಶ್ವಸಂಸ್ಥೆಯಲ್ಲೇ ಬಟಾಬಯಲಾಯ್ತು ಪಾಕ್ ಬಣ್ಣ

ವಿಶ್ವಸಂಸ್ಥೆಯ 72 ನೇ ಮಹಾ ಅಧಿವೇಶನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪಾಕಿಸ್ತಾನಕ್ಕೆ ತಾಕೀತು ಮಾಡಿ, ಪಾಕ್ ಭಯೋತ್ಪಾದನೆ ರಫ್ತು ದೇಶವಾಗಿದೆ ಎಂದು ಕಟು ಶಬ್ಧಗಳಲ್ಲಿ Read more…

ಪಾಕಿಸ್ತಾನದಲ್ಲಿ ಕಾಣಿಸಿಕೊಂಡ್ರಾ ಕ್ರಿಕೆಟರ್ ಬೂಮ್ರಾ?

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಜಸ್ಪ್ರೀತ್ ಬೂಮ್ರಾ ಪಾಕಿಸ್ತಾನದಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಲ್ಡ್ ಇಲವೆನ್ ಮ್ಯಾಚ್ ನೋಡಲು ಬೂಮ್ರಾ ಪಾಕಿಸ್ತಾನಕ್ಕೆ ಹೋಗಿದ್ದಾರೆ. ಫೋಟೋ ನೋಡಿದ್ರೆ ನೀವೂ ಇದನ್ನು ಒಪ್ಪಿಕೊಳ್ತಿರಾ. Read more…

ಪಾಕಿಸ್ತಾನಕ್ಕೆ ಬುದ್ಧಿ ಕಲಿಸ್ತಾಳಾ ಈ ಸೂಪರ್ ಹುಡುಗಿ?

ಪಾಕಿಸ್ತಾನದಲ್ಲೀಗ ಮಹಿಳಾ ಸೂಪರ್ ಹೀರೋ ಹವಾ ಜೋರಾಗಿದೆ. ‘ಪಾಕಿಸ್ತಾನ್ ಗರ್ಲ್’ ಅನ್ನೋ ಈ ಕಾಮಿಕ್ ಸರಣಿ Sarah ಆಧರಿತವಾಗಿದೆ. ಆಕೆ ಟೀನೇಜ್ ಹುಡುಗಿ, ಜೊತೆಗೊಂದು ಮುದ್ದಾದ ಬೆಕ್ಕು. ಅವಳ Read more…

ಕೊಹ್ಲಿಗೆ ಮದುವೆ ಪ್ರಪೋಸಲ್ ಕೊಟ್ಟಿದ್ದಾನೆ ಪಾಕ್ ಪೊಲೀಸ್

ವಿರಾಟ್ ಕೊಹ್ಲಿ ಗೆಳತಿ ಅನುಷ್ಕಾ ಶರ್ಮಾಗೆ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡಿದ್ದಾರೆ. ಇಂಗ್ಲೆಂಡ್ ನ ಮಹಿಳಾ ಕ್ರಿಕೆಟರ್ ಡೇನಿಯೆಲ್ಲೆ ವ್ಯಾಟ್ ಕೂಡ ಅವರಲ್ಲೊಬ್ರು. ಅದು ಹಾಗಿರ್ಲಿ, ಪುರುಷರು ಕೂಡ ನನ್ನನ್ನೇ ಮದ್ವೆಯಾಗು Read more…

ಮರಣದಂಡನೆಗೆ ಕಾರಣವಾಯ್ತು ವಾಟ್ಸ್ ಅಪ್ ಸಂದೇಶ

ವಾಟ್ಸ್ ಅಪ್ ನಲ್ಲಿ ಇಸ್ಲಾಂ ವಿರೋಧಿ ಸಂದೇಶ ರವಾನೆ ಮಾಡಿದ ವ್ಯಕ್ತಿಗೆ ಮರಣದಂಡನೆ ಶಿಕ್ಷೆಯಾಗಿದೆ. ನದೀಮ್ ಎಂಬಾತ ಮರಣದಂಡನೆ ಶಿಕ್ಷೆಗೊಳಗಾದ ವ್ಯಕ್ತಿ. ನದೀಮ್ ವಾಟ್ಸ್ ಅಪ್ ನಲ್ಲಿ ಕವಿತೆಯೊಂದನ್ನು Read more…

ಕ್ರಿಕೆಟ್ ಪಂದ್ಯದ ಟಿಕೆಟ್ ಕೊಟ್ಟವರಿಗೆ ಹೇರ್ ಕಟ್ ಫ್ರೀ..!

ಪಾಕಿಸ್ತಾನ ಕೊನೆಗೂ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರ ಆತಿಥ್ಯ ವಹಿಸ್ತಾ ಇದೆ. ವರ್ಲ್ಡ್ ಇಲವೆನ್ ಹಾಗೂ ಪಾಕಿಸ್ತಾನದ ಮಧ್ಯೆ 3 ಟಿ-20 ಪಂದ್ಯಗಳ ಸರಣಿ ನಡೆಯಲಿದೆ. 2009ರ ನಂತರ ಇದೇ Read more…

ಪಾಕಿಸ್ತಾನದಲ್ಲಿ ಶಾರ್ಟ್ಸ್ ಧರಿಸಿ ಯಡವಟ್ಟು ಮಾಡಿಕೊಂಡ್ಲು ನಟಿ

ಕಿರುತೆರೆಯ ನಟಿ ಸಾರಾ ಇತ್ತೀಚೆಗೆ ಪಾಕಿಸ್ತಾನಕ್ಕೆ ಹೋಗಿದ್ಲು. ಪಾಕಿಸ್ತಾನದ ಟಿವಿ ಶೋವೊಂದರಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಹೋಗಿದ್ದ ಸಾರಾಗೆ ವಿಚಿತ್ರ ಅನುಭವವಾಗಿದೆ. ಸಾರಾ ಅಲ್ಲಿನ ಅನುಭವವನ್ನು ಹಂಚಿಕೊಂಡಿದ್ದಾಳೆ. ಸಾರಾ ಶೋ Read more…

ಲುಡೋ ಗೊಂಬೆಗಳಾದ ಜನರು: ವಿಡಿಯೋ ವೈರಲ್

ಕೈನಲ್ಲಿ ಮೊಬೈಲ್ ಇದ್ರೆ ಜಗತ್ತು ಮರೆಯುತ್ತೆ. ಚಾಟ್, ಮಾತುಕತೆ, ವಿಡಿಯೋ ಕಾಲಿಂಗ್ ಜೊತೆಗೆ ಬಹುತೇಕರು ಮೊಬೈಲ್ ನಲ್ಲಿ ದಿನಪೂರ್ತಿ ಮಾಡುವ ಕೆಲಸ ಗೇಮ್. ಈಗಾಗ್ಲೇ ಆತ್ಮಹತ್ಯಾ ಗೇಮ್ ಬ್ಲೂ Read more…

ಕೊಹ್ಲಿ-ಧೋನಿಗೆ ಪಾಕ್ ಅಭಿಮಾನಿಗಳಿಂದ ಆಹ್ವಾನ

ಪಾಕಿಸ್ತಾನದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುವ ಸಾಧ್ಯತೆ ದಟ್ಟವಾಗಿದೆ. 2009 ರಲ್ಲಿ ಶ್ರೀಲಂಕಾ ತಂಡದ ಮೇಲೆ ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದನಾ ದಾಳಿ ನಂತ್ರ ಪಾಕ್ ಪ್ರವಾಸಕ್ಕೆ  ಬಹುತೇಕ ರಾಷ್ಟ್ರಗಳು Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ! ಮೀಸೆ ಕಾರಣಕ್ಕೆ ಹೋಯ್ತು ಕೆಲಸ

ಪಾಕಿಸ್ತಾನದಲ್ಲೊಂದು ವಿಲಕ್ಷಣ ಪ್ರಕರಣ ನಡೆದಿದೆ. ಆಕರ್ಷಕವಾಗಿ ಮೀಸೆ ಬಿಟ್ಟ ಕಾರಣಕ್ಕೆ ಶಾಲಾ ಶಿಕ್ಷಕನೊಬ್ಬ ತನ್ನ ಕೆಲಸ ಕಳೆದುಕೊಂಡಿದ್ದಾನೆ. ಈ ವಿಚಾರವನ್ನು ಈಗ ಸ್ವತಃ ಕೆಲಸ ಕಳೆದುಕೊಂಡ ಶಿಕ್ಷಕನೇ ಸಾಮಾಜಿಕ Read more…

6 ಹೆಂಡಿರ ಗಂಡ, 54 ಮಕ್ಕಳ ತಂದೆಯ ಅಳಲು

ಪಾಕಿಸ್ತಾನದ ಲಾರಿ ಚಾಲಕ, 74 ವರ್ಷದ ಅಬ್ದುಲ್ ಮಜೀಲ್ ಮೆಂಗಲ್ ಗೆ 6 ಪತ್ನಿಯರು. ಒಟ್ಟು 54 ಮಕ್ಕಳು ಕೂಡ ಇದ್ದಾರೆ. 18ನೆಯ ವಯಸ್ಸಿನಲ್ಲಿ ಮೊದಲ ಬಾರಿ ಮದುವೆಯಾಗಿದ್ದ Read more…

ಪಾಕಿಸ್ತಾನಕ್ಕಿಂತಲೂ ಭ್ರಷ್ಟ ದೇಶ ಭಾರತ..!

ಭಾರತ ಭ್ರಷ್ಟಾಚಾರ ವಿಚಾರದಲ್ಲಿ ನೆರೆ ರಾಷ್ಟ್ರ ಪಾಕ್ ಗಿಂತ ಮುಂದಿದೆ. ಏಷ್ಯಾ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಫೋರ್ಬ್ಸ್ ವರದಿ ಪ್ರಕಾರ ಲಂಚ ವಿಚಾರದಲ್ಲಿ ಭಾರತ, ವಿಯಟ್ನಾಂ, ಪಾಕಿಸ್ತಾನ Read more…

ಇಲ್ಲಿ ಕುರಿಗಳಿಗೂ ಮಾಡ್ತಾರೆ ಫೇಶಿಯಲ್

ಮುಸ್ಲಿಂ ಬಾಂಧವರು ಇಂದು ಬಕ್ರೀದ್ ಆಚರಿಸ್ತಿದ್ದಾರೆ. ಈ ಹಬ್ಬಕ್ಕಾಗಿ ವಿಶೇಷ ತಯಾರಿ ಮಾಡಿಕೊಳ್ಳಲಾಗುತ್ತದೆ. ಆ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ಇವತ್ತು ಪ್ರಾಣತ್ಯಾಗ ಮಾಡುವ Read more…

ಸ್ಪಾಟ್ ಫಿಕ್ಸಿಂಗ್: ಕ್ರಿಕೆಟಿಗನಿಗೆ 5 ವರ್ಷ ನಿಷೇಧ

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಆರಂಭಿಕ ಆಟಗಾರ ಶಾರ್ಜಿಲ್ ಖಾನ್ ಗೆ 5 ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಪಾಕಿಸ್ತಾನ Read more…

ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಮಾಡಿದ ಟ್ರಂಪ್

ವಾಷಿಂಗ್ಟನ್: ಉಗ್ರರಿಗೆ ಪಾಕಿಸ್ತಾನ ಸ್ವರ್ಗದಂತಿದೆ. ಉಗ್ರರನ್ನು ದಮನ ಮಾಡಲು ಪಾಕಿಸ್ತಾನ ಮುಂದಾಗದಿದ್ದರೆ ನಾವೇ ಕ್ರಮ ಕೈಗೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ವಾಷಿಂಗ್ಟನ್ ಬಳಿ ಇರುವ Read more…

ಪಾಕ್ ಕ್ರಿಕೆಟ್ ತಂಡದಲ್ಲಿ ಮತ್ತೆ ಕಿರಿಕ್

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಟೆಸ್ಟ್ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಅವರನ್ನು ಕೋಚ್ ಮಿಕ್ಕಿ ಆರ್ಥರ್ ನಿಂದಿಸಿದ್ದಾರೆ ಎಂಬ Read more…

ತಲೆಗೆ ಚೆಂಡು ತಗುಲಿ ಪಾಕ್ ಕ್ಲಬ್ ಕ್ರಿಕೆಟಿಗನ ದುರ್ಮರಣ

ಪಾಕಿಸ್ತಾನದ ಕ್ರಿಕೆಟಿಗ ಜುಬೇರ್ ಅಹ್ಮದ್ ಎಂಬಾತ ತಲೆಗೆ ಪೆಟ್ಟು ಬಿದ್ದು ಮೈದಾನದಲ್ಲೇ ಸಾವನ್ನಪ್ಪಿದ್ದಾನೆ. ಮರ್ದಾನ್ ಜಿಲ್ಲೆಯ ಖೈಬರ್ ಪಖ್ತನ್ಖ್ವ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಕ್ಲಬ್ ಮ್ಯಾಚ್ ಒಂದರಲ್ಲಿ ಈ ದುರ್ಘಟನೆ Read more…

ಗಡಿಯಲ್ಲಿ ಎತ್ತರದ ಧ್ವಜ ಹಾರಿಸ್ತಿದೆ ಪಾಕ್

ಸ್ವಾತಂತ್ರ್ಯ ದಿನ ಆಚರಿಸುತ್ತಿರುವ ಪಾಕಿಸ್ತಾನ ಭಾರತಕ್ಕಿಂತ ಒಂದ್ಹೆಜ್ಜೆ ಮುಂದೆ ಹೋಗಿದೆ. ಜಿಡಿಪಿ ದರ ಅಥವಾ ಸಾಕ್ಷರತೆ ಪ್ರಮಾಣದಲ್ಲೇನೂ ಅಲ್ಲ, ಬದಲಾಗಿ ಧ್ವಜದ ಎತ್ತರದಲ್ಲಿ. ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ Read more…

ಆ.14 ರಂದು ಪಾಕ್ ಸ್ವಾತಂತ್ರ್ಯೋತ್ಸವ ಆಚರಿಸಲು ಕಾರಣವೇನು?

ಇಂದು ಪಾಕಿಸ್ತಾನ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ತಿದೆ. 1947ರ ಆಗಸ್ಟ್ 15ರಂದು ಮಧ್ಯರಾತ್ರಿ ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾಗಿವೆ. ಅಂದು ಎರಡೂ ದೇಶಗಳಿಗೆ ಸ್ವಾತಂತ್ರ್ಯ ಸಿಕ್ಕಿತ್ತು. ಆದ್ರೆ ಪಾಕಿಸ್ತಾನ ಒಂದು ದಿನ Read more…

ಪಾಪಿ ಪಾಕ್ ದಾಳಿಗೆ ಬಲಿಯಾದ ಮಹಿಳೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂದಾರ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿ, ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪೂಂಚ್ ವಲಯದಲ್ಲಿ ಬೆಳಗಿನ Read more…

ಭಾರತದ ಜೊತೆ ಕ್ರಿಕೆಟ್ ಬಾಂಧವ್ಯ ಕಡಿದುಕೊಳ್ಳಲು ಸಲಹೆ

ಪಾಕಿಸ್ತಾನ ಕ್ರಿಕೆಟ್ ತಂಡ ಭಾರತದ ಜೊತೆಗೆ ಆಡಲೇಬಾರದು ಅಂತಾ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಹೇಳಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕ್ರಮ ಕೈಗೊಳ್ಳಬೇಕು ಅಂತಾ ಒತ್ತಾಯಿಸಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...