alex Certify
ಕನ್ನಡ ದುನಿಯಾ       Mobile App
       

Kannada Duniya

ಬಂದ್‌ ವೇಳೆ ಅಂಗಡಿ ತೆರೆದವರ ಬಾಯಿಗೆ ‘ರಸಗುಲ್ಲಾ’

ರಾಷ್ಟ್ರಾದ್ಯಂತ ತೈಲ ಬೆಲೆ ಏರಿಕೆ ಸಂಬಂಧ ಕಾಂಗ್ರೆಸ್‌ ಕರೆ ನೀಡಿದ್ದ ‘ಭಾರತ್‌ ಬಂದ್‌’ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೆಡೆ ಕಾಂಗ್ರೆಸ್‌ ಕಾರ್ಯಕರ್ತರು ಹಿಂಸಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಿದ ಬಗ್ಗೆಯೂ Read more…

ಸ್ನೇಹಿತರಿಗೆ ಹೆದರಿಸಲು ಮೊಮೊ ಚಾಲೆಂಜ್ ಕಳಸ್ತಿದ್ದ

ಪಶ್ಚಿಮ ಬಂಗಾಳ ಪೊಲೀಸರು ಮೊಮೊ ಚಾಲೆಂಜ್ ಕಳುಹಿಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆರೋಪಿ ಇಂಜಿನಿಯರ್ ವಿದ್ಯಾರ್ಥಿಯಾಗಿದ್ದು, ಹೆಸರು ಬದಲಿಸಿಕೊಂಡು ಸಹಪಾಠಿಗಳಿಗೆ ಮೊಮೊ ಚಾಲೆಂಜ್ ಕಳುಹಿಸುತ್ತಿದ್ದ ಎನ್ನಲಾಗಿದೆ. ಕೆಲ ದೂರಿನ ಆಧಾರದ Read more…

ಮೋಮೋ ಚಾಲೆಂಜ್ ಸ್ವೀಕರಿಸುವಂತೆ ಹುಡುಗಿಗೆ ಬಂತು ಸಂದೇಶ

ಬ್ಲೂ ವೇಲ್ ಗೇಮ್ ನಂತ್ರ ಮೋಮೋ ನಿಧಾನವಾಗಿ ಭಾರತಕ್ಕೆ ಕಾಲಿಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಹುಡುಗಿಯೊಬ್ಬಳು ಮೋಮೋಗೆ ಬಲಿಯಾಗಿದ್ದಾಳೆ. ಹುಡುಗಿ ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೂ ಮುನ್ನ ನರ ಕತ್ತರಿಸಿಕೊಂಡಿದ್ದಳು. Read more…

ಪ.ಬಂಗಾಳದಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಇನ್ಫೋಸಿಸ್ ಚಿಂತನೆ

ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್ ಲಿಮಿಟೆಡ್ ಪಶ್ಚಿಮ ಬಂಗಾಳದಲ್ಲಿ 100 ಕೋಟಿ ವೆಚ್ಚದಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಿದೆ. 5,25,000 ಅಡಿ ವಿಸ್ತೀರ್ಣದಲ್ಲಿ ಮೊದಲ Read more…

ಮಹಾಭಾರತದ ಭೀಮನಿಗೆ ಇಲ್ಲಿ ಸಲ್ಲುತ್ತೆ ಪೂಜೆ

ಮಹಾಭಾರತದಲ್ಲಿನ ಭೀಮನನ್ನು ದೇವರೆಂದು ಪೂಜೆ ಸಲ್ಲಿಸುವುದು ಎಲ್ಲೂ ಕಂಡು ಬರುವುದಿಲ್ಲ. ಆದರೆ ಪಶ್ಚಿಮ ಬಂಗಾಳದ ಈ ಹಳ್ಳಿಯಲ್ಲಿ ಮಾತ್ರ ಭೀಮನಿಗೆ ಪೂಜೆ ಸಲ್ಲುತ್ತದೆ. ಮಾತ್ರವಲ್ಲ ವರ್ಷಕ್ಕೊಮ್ಮೆ ನಡೆಯುವ ವಿಶೇಷ Read more…

ಪ. ಬಂಗಾಳದಲ್ಲಿ ಪೂಜೆ ಮಾಡಲೂ ಸರಕಾರದ ಅನುಮತಿ ಬೇಕು: ಮೋದಿ ಟೀಕೆ

ಪಶ್ಚಿಮ ಬಂಗಾಳದಲ್ಲಿ ಪೂಜೆ ಮಾಡಲೂ ಅನುಮತಿ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸೋಮವಾರ ಮಿದನಪೂರದಲ್ಲಿ ಕಿಸಾನ್ ಕಲ್ಯಾಣ್ Read more…

ಪೆಂಡಾಲ್ ಕುಸಿದು ಆಸ್ಪತ್ರೆ ಸೇರಿದವರಿಗೆ ಧೈರ್ಯ ಹೇಳಿದ ಮೋದಿ

ಪಶ್ಚಿಮ ಬಂಗಾಳದ ಮಿದ್ನಾಪುರ್ ದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರ್ಯಾಲಿ ವೇಳೆ ಅವಘಡ ಸಂಭವಿಸಿದೆ. ಕಿಸಾನ್ ಕಲ್ಯಾಣ ರ್ಯಾಲಿ ವೇಳೆ ಪೆಂಡಾಲ್ ಕುಸಿದು ಬಿದ್ದಿದೆ. ಪ್ರಧಾನ ಮಂತ್ರಿ Read more…

ಮೊಬೈಲ್ ನಲ್ಲಿ ಪೋರ್ನ್ ನೋಡ್ತಿದ್ದ 16 ರ ಹುಡುಗ ಮಾಡ್ದ ಇಂಥ ಕೆಲಸ

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 16 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾತ್ರಿ ಮೊಬೈಲ್ ನೋಡದಂತೆ ತಾಕೀತು ಮಾಡಿದ್ದ ತಾಯಿ ಮೊಬೈಲ್ ಕಸಿದುಕೊಂಡಿದ್ದಳು. ಇದ್ರಿಂದ ಬೇಸತ್ತ ವಿದ್ಯಾರ್ಥಿ ನೇಣು ಬಿಗಿದುಕೊಂಡು Read more…

ಅಮಿತ್ ಶಾ ಬರುವ ರಸ್ತೆಯಲ್ಲಿ ರಾರಾಜಿಸುತ್ತಿದೆ ಮಮತಾ ಪೋಸ್ಟರ್

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಶ್ಚಿಮ ಬಂಗಾಳ ಭೇಟಿಗೂ ಮುನ್ನ ಪೋಸ್ಟರ್ ವಾರ್ ಶುರುವಾಗಿದೆ. ಅಮಿತ್ ಶಾ ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸ ಗುರುವಾರ ಶುರುವಾಗಲಿದೆ. ಅಮಿತ್ Read more…

ಸ್ವಚ್ಛ ಭಾರತ ರ್ಯಾಂಕಿಂಗ್ ನಲ್ಲಿ ಇಂದೋರ್ ಫಸ್ಟ್

ಮೋದಿ ಸರ್ಕಾರ  ಸ್ವಚ್ಛ ಭಾರತ 2018 ರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೆಟ್ರೋಪಾಲಿಟಿನ್ ನಗರಗಳ ಪಟ್ಟಿಯಲ್ಲಿ ಮಧ್ಯಪ್ರದೇಶದ ಇಂದೋರ್ ಮೊದಲ ಸ್ಥಾನದಲ್ಲಿದೆ. ಸ್ವಚ್ಛ ಭಾರತ ಸರ್ವೆಯಲ್ಲಿ ಭೋಪಾಲ್ ಎರಡನೇ Read more…

ಶಾಕಿಂಗ್ ನ್ಯೂಸ್: ಚೀನಾ ಪ್ರಜೆ ಬಳಿ ಇತ್ತು ಆಧಾರ್ ಕಾರ್ಡ್…!

ಪಶ್ಚಿಮ ಬಂಗಾಳದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಚೀನಾ ಪ್ರಜೆಯೊಬ್ಬ ತನ್ನ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆಯಲ್ಲದೇ ಈತ ಕೆಲ ನಕಲಿ ದಾಖಲೆಗಳನ್ನು ಹೊಂದಿದ್ದನೆನ್ನಲಾಗಿದೆ. ಉತ್ತರ Read more…

ಸೆಲ್ಫಿ ತೆಗೆಯುವ ಹುಚ್ಚಿನಲ್ಲಿ ಕುತ್ತಿಗೆಗೆ ಸುತ್ತಿಕೊಳ್ತು ಹೆಬ್ಬಾವು

ಸೆಲ್ಫಿ ಹುಚ್ಚಿನಲ್ಲಿ ಜನರು ಯಡವಟ್ಟು ಮಾಡಿಕೊಳ್ತಾರೆ. ಜೀವ ಕಳೆದುಕೊಂಡವರು ಅನೇಕರಾದ್ರೆ ಬೇರೆಯವರ ಜೀವದ ಜೊತೆ ಆಟವಾಡಿದವರ ಸಂಖ್ಯೆ ಕೂಡ ಕಡಿಮೆ ಏನಿಲ್ಲ. ಪಶ್ಚಿಮ ಬಂಗಾಳದ ಜಲ್ಪೈಗುಡಿಯಲ್ಲೂ ಇಂಥಹದ್ದೇ ಘಟನೆ Read more…

ಶಾಕಿಂಗ್: ಸಾರ್ವಜನಿಕ ಸ್ಥಳದಲ್ಲೇ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಬೆಚ್ಚಿಬೀಳಿಸುವಂತಿದೆ. ಸಾರ್ವಜನಿಕ ಸ್ಥಳದಲ್ಲೇ ವ್ಯಕ್ತಿಯೋರ್ವ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮೊದಲಿಗೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತಾದಿಂದ 50 ಕಿಮೀ ದೂರದಲ್ಲಿರುವ ಚಿನ್ಸೂರಾ Read more…

ಪಂಚಾಯತಿ ಚುನಾವಣೆ ವೇಳೆ ಹಿಂಸಾಚಾರ: 6 ಮಂದಿ ಸಾವು

ಪಶ್ಚಿಮ ಬಂಗಾಳದ 20 ಜಿಲ್ಲೆಗಳಿಗೆ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಸೋಮವಾರ ಮತದಾನದ ವೇಳೆ ಹಿಂಸಾಚಾರ ನಡೆದಿದೆ.  ಘಟನೆಯಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಅನೇಕ ಸ್ಥಳಗಳಲ್ಲಿ ಮತಯಂತ್ರ Read more…

ಹಾವು ಕಚ್ಚಿ ಜಾನಪದ ಕಲಾವಿದೆ ಸಾವು

ಪಶ್ಚಿಮ ಬಂಗಾಳದ ಬಾರಾಸಾತ್ ಎಂಬಲ್ಲಿ ಹಾವು ಕಚ್ಚಿ ಜಾನಪದ ಕಲಾವಿದೆಯೊಬ್ಬಳು ಸಾವಿಗೀಡಾಗಿದ ಘಟನೆ ನಡೆದಿದೆ. ಹರುನ್ಹತ್ ಎಂಬ ಹಳ್ಳಿಯಲ್ಲಿ ಜಾತ್ರೆಯ ನಿಮಿತ್ತ ಜಾನಪದ ನಾಟಕ ಪ್ರದಶರ್ನವಿತ್ತು. ಈ ಪ್ರದರ್ಶನ Read more…

ಅರ್ಜುನ ಪ್ರಶಸ್ತಿ ವಿಜೇತ ಆಟಗಾರನಿಂದ್ಲೇ ಲವ್, ಸೆಕ್ಸ್, ದೋಖಾ?

ಅರ್ಜುನ ಪ್ರಶಸ್ತಿ ವಿಜೇತ ಟೇಬಲ್ ಟೆನಿಸ್ ಆಟಗಾರ ಸೌಮ್ಯಜಿತ್ ಘೋಷ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮದುವೆಯಾಗುವುದಾಗಿ ಭರವಸೆ ನೀಡಿ ಮೋಸ ಮಾಡಿದ್ದಾರೆ ಅಂತಾ 18 ವರ್ಷದ ಯುವತಿಯೊಬ್ಬಳು Read more…

ಮೀಸೆ ಮೂಡದ ಹುಡುಗರ ನೀಚ ಕೃತ್ಯದಿಂದ ಆತ್ಮಹತ್ಯೆ ಮಾಡಿಕೊಂಡ್ಲು ಗೃಹಿಣಿ

ನಾಲ್ವರು ಹೈಸ್ಕೂಲ್ ಹುಡುಗರು ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರಿಂದ ಮನನೊಂದು ಪಶ್ಚಿಮ ಬಂಗಾಳದ ಈಸ್ಟ್ ಮಿಡ್ನಾಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾರ್ಚ್ 17ರಂದು ಆಕೆ Read more…

ಪರೀಕ್ಷೆ ಬರೆಯಲು ಹೊರಟಿದ್ದ ಮಗನಿಗೆ ಆಶೀರ್ವಾದ ಕೋರಿ ಊರಿಗೇ ಊಟ ಹಾಕಿಸಿದ ತಂದೆ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬಡ ರೈತನೊಬ್ಬ ಮಗನಿಗಾಗಿ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡ್ತಿದ್ದಾನೆ. ಅಜಬ್ ಅಲಿ ಮಗ ಶಮಿಮ್ ಶೇಖ್ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾನೆ. ಮಗನಿಗೆ Read more…

ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯಲ್ಲಿ ವಿರಾಟ್ ಕೊಹ್ಲಿ…!

ಪಶ್ಚಿಮ ಬಂಗಾಳದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ನಿಕೆಯಲ್ಲಿ ಕೊಹ್ಲಿ ಬಗ್ಗೆ ಕೇಳಲಾಗಿತ್ತು. ಕೊಹ್ಲಿ ವಿದ್ಯಾರ್ಥಿಗಳ ಫೇವರಿಟ್ Read more…

ಮೋದಿಯವರನ್ನು ‘ಶ್ರೀ’ ಎಂದು ಸಂಬೋಧಿಸದ ಯೋಧನ ಸಂಬಳಕ್ಕೆ ಕತ್ತರಿ

ಪ್ರಧಾನಿ ಮೋದಿ ಅವರನ್ನು ಸಂಭೋಧಿಸುವಾಗ ಗೌರವಾನ್ವಿತ ಹಾಗೂ ಶ್ರೀ ಎಂಬ ಪದವನ್ನು ಬಳಸಿಲ್ಲ  ಎಂಬ ಕಾರಣಕ್ಕೆ ಬಿಎಸ್ಎಫ್ ಯೋಧನ 7 ದಿನಗಳ ಸಂಬಳಕ್ಕೆ ಕತ್ತರಿ ಹಾಕಲಾಗಿದೆ. ಪ್ರಧಾನಿಗೆ ಅಗೌರವ Read more…

ಮದುವೆ ಮನೆಯಲ್ಲಿ ಮಗ-ಸೊಸೆ : ಅನ್ನಾಹಾರವಿಲ್ಲದೆ ಚಡಪಡಿಸಿದ್ಲು ಹೆತ್ತಮ್ಮ

ಪಶ್ಚಿಮ ಬಂಗಾಳದಲ್ಲಿ ವೃದ್ದೆಯೊಬ್ಬಳಿಗೆ ಪೊಲೀಸರು ಆಸರೆಯಾಗಿದ್ದಾರೆ. ಮನೆಯಲ್ಲಿ ಒಂಟಿಯಾಗಿದ್ದ ವೃದ್ದೆಯನ್ನು ಪೊಲೀಸರು ರಕ್ಷಿಸಿದ್ದಾರೆ. 80 ವರ್ಷದ ವೃದ್ದೆಯೊಬ್ಬಳನ್ನೇ ಮನೆಯಲ್ಲಿ ಬಿಟ್ಟು ಮಗ-ಸೊಸೆ ಮದುವೆ ಮನೆಗೆ ಹೋಗಿದ್ದರು ಎನ್ನಲಾಗಿದೆ. ಮನೆಗೆ Read more…

ಶಾಕಿಂಗ್! ಬಲತ್ಕಾರದ ಬಳಿಕ ರಾಕ್ಷಸೀಯ ಕೃತ್ಯ

ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಘೋರ ಕೃತ್ಯವೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು, ಖಾಸಗಿ ಅಂಗಕ್ಕೆ ಲೋಹದ ವಸ್ತು ಹಾಕಿದ್ದಾರೆ. Read more…

ಬ್ಯಾಂಕ್ ಮ್ಯಾನೇಜರ್ ಮನೆಯ ಸೂಟ್ ಕೇಸ್ ನಲ್ಲಿತ್ತು ಮಹಿಳೆಯ ಕೊಳೆತ ಶವ

ಕಸ್ಟಮರ್ ಕೇರ್ ಆಪರೇಟರ್ ಆಗಿದ್ದ ಮಹಿಳೆಯೊಬ್ಬಳ ಮೃತದೇಹ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ. ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿರುವ ಬ್ಯಾಂಕರ್ ದಂಪತಿಯ ಮನೆಯಲ್ಲಿ ಈ ಸೂಟ್ ಕೇಸ್ ದೊರೆತಿದೆ. ಪತಿ-ಪತ್ನಿ Read more…

ಬರ್ತಡೇ ಪಾರ್ಟಿಯಲ್ಲಿ ಸ್ನೇಹಿತೆಯನ್ನೇ ಹುರಿದು ಮುಕ್ಕಿದ ಕಾಮುಕರು

ಬರ್ತಡೇ ಪಾರ್ಟಿಯೊಂದರಲ್ಲಿ ವಿದ್ಯಾರ್ಥಿನಿ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ಮಾಡಿರೋ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ನಾಲ್ವರು ಈ ಕೃತ್ಯ ಎಸಗಿದ್ದು, ಅವರಲ್ಲಿ ಮೂವರನ್ನು ಈಗಾಗ್ಲೇ ಪೊಲೀಸರು Read more…

ಲಿವರ್ ದಾನ ಮಾಡಿ ಪತಿಗೆ ಹೊಸ ಬದುಕು ನೀಡಿದ್ದಾಳೆ ಪತ್ನಿ

ಹೂವಿನ ಬೊಕೆ ಅಥವಾ ಉಡುಗೊರೆಗಳ ವಿನಿಮಯ ಮಾತ್ರ ಪ್ರೀತಿ ಅಲ್ಲ ಅನ್ನೋದನ್ನು ಪಶ್ಚಿಮ ಬಂಗಾಳದ ದಂಪತಿ ಸಾಬೀತು ಮಾಡಿದ್ದಾರೆ. ಪ್ರೀತಿಗೆ ಹೊಸ ಅರ್ಥವನ್ನೇ ಕೊಟ್ಟಿದ್ದಾರೆ ಈ ದಂಪತಿ. ಕಷ್ಟದಲ್ಲಿ Read more…

ರಸಗುಲ್ಲಾ ಸೃಷ್ಠಿಕರ್ತನಿಗೆ ಸಲ್ಲಿಸಲಾಗುತ್ತಿದೆ ವಿಶೇಷ ಗೌರವ

ಪಶ್ಚಿಮ ಬಂಗಾಳ ಹಲವಾರು ವಿಶೇಷಗಳಿಗೆ ಪ್ರಸಿದ್ಧಿ ಪಡೆದಿದೆ. ಅದರಲ್ಲೊಂದು ರಸಗುಲ್ಲಾ. ಮೂಲತಃ ಪಶ್ಚಿಮ ಬಂಗಾಳದ ತಿನಿಸಾದ ರಸಗುಲ್ಲಾ ರುಚಿಗೆ ಮಾರು ಹೋಗದವರೇ ಇಲ್ಲ. 19 ನೇ ದಶಕದಲ್ಲೇ ಇಂಥ Read more…

ವರದಕ್ಷಿಣೆಗಾಗಿ ಪತ್ನಿಯ ಕಿಡ್ನಿ ಮೇಲೆ ಕಣ್ಣು ಹಾಕಿದ ಪತಿ…!

ಪಶ್ಚಿಮ ಬಂಗಾಳದಲ್ಲಿ ಪತಿಯೇ ತನ್ನ ಪತ್ನಿಯ ಕಿಡ್ನಿ ತೆಗೆದು ಮಾರಾಟ ಮಾಡಿದ್ದಾನೆ. 28 ವರ್ಷದ ರೀಟಾ ಸರ್ಕಾರ್ ಎಂಬ ಮಹಿಳೆಯ ಪತಿ ಮತ್ತು ಮೈದುನನನ್ನು ಪೊಲೀಸರು ಬಂಧಿಸಿದ್ದಾರೆ. 2 Read more…

ಬಂಗಾಳದ ಮಾವು ಖರೀದಿಗೆ ಮುಂದಾಗಿದೆ ಕೋಕಾ ಕೋಲಾ ಕಂಪನಿ

ಜಾಗತಿಕ ತಂಪು ಪಾನೀಯ ಸಂಸ್ಥೆ ಕೋಕಾ ಕೋಲಾ ಪಶ್ಚಿಮ ಬಂಗಾಳದಿಂದ ಮಾವು ಮತ್ತು ಇತರ ಹಣ್ಣುಗಳನ್ನು ಖರೀದಿಸಲು ಮುಂದಾಗಿದೆ. ಮಾಝಾದಂತಹ ಪಾನೀಯಗಳಿಗೆ ಬಂಗಾಳದ ಮಾವನ್ನು ಬಳಸಲು ಚಿಂತನೆ ನಡೆಸಿದೆ. Read more…

ರಾಜಸ್ತಾನ, ಪಶ್ಚಿಮ ಬಂಗಾಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು

ರಾಜಸ್ತಾನ ಮತ್ತು ಪಶ್ಚಿಮ ಬಂಗಾಳದ 5 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ರಾಜಸ್ತಾನದ 2 ಲೋಕಸಭಾ ಕ್ಷೇತ್ರಗಳು ಹಾಗೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ Read more…

ನದಿಗುರುಳಿದ ಬಸ್, ತಡವಾಗಿ ಬಂದ ಪೊಲೀಸರ ಮೇಲೆ ಕಲ್ಲು ತೂರಾಟ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಪ್ರಯಾಣಿಕ ಬಸ್ ನದಿಗುರುಳಿದೆ. ಘಟನೆಯಲ್ಲಿ ಪ್ರಯಾಣಿಕನೊಬ್ಬ ಸಾವನ್ನಪ್ಪಿದ್ದು ಕೆಲವರು ನಾಪತ್ತೆಯಾಗಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಘಟನಾ ಸ್ಥಳಕ್ಕೆ ಬಂದ ಪೊಲೀಸರಿಗೆ ಸ್ಥಳೀಯರು ಕಲ್ಲು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...