alex Certify
ಕನ್ನಡ ದುನಿಯಾ       Mobile App
       

Kannada Duniya

ಧೂಮಪಾನದಿಂದಾಗುವ ಹಾನಿಯನ್ನು ದೂರ ಮಾಡುತ್ತೆ ಈ ಆಹಾರ

ಆರೋಗ್ಯಕ್ಕೆ ಮಾರಕವಾಗಿರುವ ಧೂಮಪಾನದಿಂದ ಇಂದು ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಹೆಚ್ಚಿನ ವಿಷಕಾರಿ ಗುಣ ಹೊಂದಿರುವ ತಂಬಾಕಿನಲ್ಲಿ ಇರುವ ನಿಕೋಟಿನ್ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ Read more…

ತೈಲ ಬೆಲೆ ಏರಿಕೆ ಎಫೆಕ್ಟ್: ಏರಿಕೆಯಾಗಿದೆ ಈ ವಸ್ತುಗಳ ಬೆಲೆ

ದಿನೇ ದಿನೇ ಹೆಚ್ಚಾಗುತ್ತಿರುವ ತೈಲ ದರ ಶ್ರೀಸಾಮಾನ್ಯನ ಬದುಕಿನ ಮೇಲೆ ಅಡ್ಡ ಪರಿಣಾಮಗಳನ್ನೂ ಬೀರುತ್ತಿದೆ. ಹೆಚ್ಚಾಗುತ್ತಿರುವ ತೈಲದರ ಜನಸಾಮಾನ್ಯದ ಜೇಬಿಗೆ ಹೊರೆಯನ್ನ ಜಾಸ್ತಿ ಮಾಡ್ತಿದೆ. ಅವರ ಚಿಂತೆಯನ್ನು ಮತ್ತಷ್ಟು Read more…

ಸೊಂಟ ತೋರಿಸಿ ಅಪಹಾಸ್ಯಕ್ಕೀಡಾಗಿದ್ದಾಳೆ ಈ ನಟಿ…!

ಸೊಂಟದ ವಿಷ್ಯಾ ಬ್ಯಾಡವೋ ಶಿಷ್ಯ ಎಂಬ ಹಾಡನ್ನು ಸುಮ್ಮಸುಮ್ಮನೆ ಹಾಡಲಿಲ್ಲ ನೋಡಿ. ಇಲ್ಲೊಬ್ಬ ಮಹಾನ್ ನಟಿ ಕಮ್ ರೂಪದರ್ಶಿ ತನ್ನ ಸೊಂಟವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶನಕ್ಕಿಟ್ಟು ಈಗ ಟ್ರೋಲ್ಸ್ Read more…

ಮತ್ತೆ ಮತ್ತೆ ಬಳಸುವ ಪ್ಲಾಸ್ಟಿಕ್ ಬಾಟಲ್ ಟಾಯ್ಲೆಟ್ ಸೀಟ್ ಗೆ ಸಮ

ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಖಾಲಿಯಾದಂತೆಲ್ಲಾ ಮತ್ತೆ ಮತ್ತೆ ತುಂಬಿಕೊಂಡು ಕುಡಿಯುವುದು ಎಷ್ಟು ಡೇಂಜರಸ್ ಗೊತ್ತಾ? ಇಂತಹ ಬಾಟಲ್ ಗಳು ಕೀಟಾಣುಗಳ ನೆಲೆಯಾಗಿರುತ್ತವೆ. ಸರಿಯಾಗಿ ತೊಳೆಯದೇ ಬಳಸುವ ಪ್ಲಾಸ್ಟಿಕ್ Read more…

ಎರಡು ಪೆಗ್ ಹಾಕಿದ್ಮೇಲೆ ಜನ ಹೇಗ್ಹೇಗೋ ಆಡೋದು ಯಾಕೆ ಗೊತ್ತಾ?

ಕುಡಿದು ಟೈಟಾದವರು ವಿಚಿತ್ರವಾಗಿ ವರ್ತಿಸ್ತಾರೆ. ಕೆಲವರಿಗಂತೂ ಒಂದೆರಡು ಪೆಗ್ ಹಾಕ್ತಿದ್ದಂತೆ ಸಿಕ್ಕಾಪಟ್ಟೆ ಕೋಪ, ರೋಶಾವೇಷ ಶುರುವಾಗಿಬಿಡುತ್ತದೆ. ಇದಕ್ಕೆ ಕಾರಣ ಏನು ಅನ್ನೋದನ್ನು ಪತ್ತೆ ಮಾಡಿದ್ದಾರೆ ಸಂಶೋಧಕರು. ಮದ್ಯ ಸೇವನೆ Read more…

ಗುಜರಾತ್ ಫಲಿತಾಂಶ: ರಾಜ್ಯದಲ್ಲಿ ಹೇಗಿರುತ್ತೆ ಪರಿಣಾಮ..?

ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಮುನ್ನಡೆ ಗಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ತವರು ರಾಜ್ಯ Read more…

ಜಿ.ಎಸ್.ಟಿ. ಎಫೆಕ್ಟ್ : ದುಬಾರಿಯಾಯ್ತು ಮದುವೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಹಾಗೂ ನೋಟು ಅಮಾನ್ಯದಿಂದಾಗಿ ಮದುವೆ ವೆಚ್ಚ ತುಟ್ಟಿಯಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ(ಅಸೋಚಾಂ) ಅಂದಾಜು ಮಾಡಿದೆ. ಜಿ.ಎಸ್.ಟಿ ಕಾರಣದಿಂದಾಗಿ ಮದುವೆ ವೆಚ್ಚದಲ್ಲಿ Read more…

GST ಎಫೆಕ್ಟ್: ದುಬಾರಿಯಾಯ್ತು ಆರೋಗ್ಯ ಸೇವೆ

ನವದೆಹಲಿ: ಜಿ.ಎಸ್.ಟಿ. ಯಿಂದಾಗಿ ಕೆಲವು ಆರೋಗ್ಯ ಸೇವೆಗಳು ತುಟ್ಟಿಯಾಗಿದ್ದು, ಡಯಾಲಿಸಿಸ್, ಕ್ಯಾನ್ಸರ್ ನಂತಹ ಚಿಕಿತ್ಸಾ ವೆಚ್ಚ ದುಬಾರಿಯಾಗಿವೆ. ಡಯಾಲಿಸಿಸ್, ಪೇಸ್ ಮೇಕರ್ ಜೋಡಣೆ, ಮೂಳೆ ಚಿಕಿತ್ಸೆಯಲ್ಲಿ ಬಳಸುವ ಕೆಲವು Read more…

ಶೇ.20ರಷ್ಟು ಕಡಿಮೆಯಾಗಲಿದೆ ಅಪಾರ್ಟ್ಮೆಂಟ್ ಗಳ ದರ..!

ಸರಕು ಮತ್ತು ಸೇವಾ ತೆರಿಗೆಯಿಂದಾಗಿ ಅಪಾರ್ಟ್ ಮೆಂಟ್ ಗಳ ಬೆಲೆ ಶೇ.20ರಷ್ಟು ಇಳಿಕೆ ಕಾಣುವ ಸಾಧ್ಯತೆ ಇದೆ. ‘ಗೂಡ್ಸ್ & ಸರ್ವೀಸ್ ಟ್ಯಾಕ್ಸ್ – ಹಿಸ್ಟರಿ ಇನ್ ದಿ Read more…

ಏರಿಕೆಯಾಗಲಿದೆ ವಿಮೆ ಕಂತು, ಬ್ಯಾಂಕ್ ಶುಲ್ಕ

ನವದೆಹಲಿ: ಜುಲೈ 1 ರಿಂದ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾಗಲಿದ್ದು, ಈಗಾಗಲೇ ಹಲವು ಸರಕು ಮತ್ತು ಸೇವೆಗಳ ತೆರಿಗೆಯನ್ನು ನಿಗದಿ ಮಾಡಲಾಗಿದೆ. ಜಿ.ಎಸ್.ಟಿ. ಪರಿಣಾಮದಿಂದಾಗಿ ಜುಲೈನಿಂದ ಬ್ಯಾಂಕಿಂಗ್ ಶುಲ್ಕಗಳು, Read more…

ಮೋದಿ ಹವಾ ಕಂಡು ಬೆಚ್ಚಿ ಬಿದ್ದಿದೆ ಪಾಕ್

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಯ ಭರ್ಜರಿ ಯಶಸ್ಸು, ಪ್ರಧಾನಿ ನರೇಂದ್ರ ಮೋದಿ ಹವಾ ಕಂಡು ನೆರೆ ರಾಷ್ಟ್ರ ಪಾಕ್ ಬೆಚ್ಚಿ ಬಿದ್ದಿದೆ. ಮೋದಿ ಮಾಡಿದ Read more…

ಕುಬೇರರ ಕ್ಲಬ್: ಅಂಬಾನಿ ಫಸ್ಟ್- 11 ಮಂದಿ ಔಟ್

ನವದೆಹಲಿ: ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ ನಲ್ಲಿ ನೋಟ್ ಬ್ಯಾನ್ ಮಾಡಿದ ಪರಿಣಾಮ, ಬಿಲಿಯನೇರ್ಸ್ ಕ್ಲಬ್ ನಲ್ಲಿ ಬದಲಾವಣೆಗಳಾಗಿವೆ. ಭಾರತದ ಶ್ರೀಮಂತ ಉದ್ಯಮಿ 2600 ಕೋಟಿ ಡಾಲರ್ Read more…

ಬ್ಯಾಂಕ್ ಮುಷ್ಕರದಿಂದ ನಷ್ಟವಾಗಿದ್ದೆಷ್ಟು ಗೊತ್ತಾ..?

ನವದೆಹಲಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಫೆಬ್ರವರಿ 28 ರಂದು ಸಾರ್ವಜನಿಕ ವಲಯದ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ದರಿಂದ ಭಾರಿ ನಷ್ಟವಾಗಿದೆ. ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ(ಅಸೋಚಾಂ) ನೀಡಿರುವ Read more…

ಹೊಸ ರೂಪದಲ್ಲಿ ಬರುತ್ತಿದೆ ವಯಾಗ್ರ

ಲಂಡನ್: ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ ಕಾಮೋತ್ತೇಜಕ ಶಕ್ತಿಯನ್ನು ಹೆಚ್ಚಿಸುತ್ತಿದ್ದ ವಯಾಗ್ರ ಹೊಸ ರೂಪದಲ್ಲಿ ಬರುತ್ತಿದೆ. ವಯಾಗ್ರ ಮಾತ್ರೆಯ ಪ್ರಯೋಜನ ಪಡೆದುಕೊಳ್ಳಲು ಲೈಂಗಿಕ ಕ್ರಿಯೆಗೂ ಒಂದು ಗಂಟೆಯ ಮೊದಲು ಮಾತ್ರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...