alex Certify
ಕನ್ನಡ ದುನಿಯಾ       Mobile App
       

Kannada Duniya

ವನ್ಯಧಾಮದಿಂದ ತಪ್ಪಿಸಿಕೊಂಡ ಆನೆ ಮಾಡಿದ್ದೇನು…?

ಅಮೆರಿಕದ ನ್ಯೂಯಾರ್ಕ್‌ನ ಅಮೆಡಾ ಬ್ರೂಕ್ ವನ್ಯಧಾಮದ ಆನೆಯೊಂದಕ್ಕೆ ಬೋರ್ ಆಗಿತ್ತು. ಸಾಹಸ ಪ್ರವೃತ್ತಿ ಮೂಲಕ ಹೊರಜಗತ್ತು ನೋಡುವ ಬಯಕೆಯಾಗಿತ್ತು. ಹೇಳದೆ ಕೇಳದೆ ಹೊರಟೇಬಿಟ್ಟಿತ್ತು. ಆರೆಂಜ್ ಕೌಂಟಿಯ ವೆಸ್ಟ್ ಟೌನ್‌ Read more…

ಹಾರಾಡಲು ಕಲಿತವನು ಮೂರೇ ದಿನದಲ್ಲಿ ಊರನ್ನು ಬಿಟ್ಟ

ಶೀರ್ಷಿಕೆ ನೋಡಿದ ತಕ್ಷಣ ವಿಜಯ್ ಮಲ್ಯ ಸುದ್ದಿಯಿರಬಹುದು ಎಂದುಕೊಳ್ಳಬೇಡಿ. ವಂಚಿಸಿ ದೇಶ ಬಿಟ್ಟು ಪರಾರಿಯಾಗುವವರು ಎಲ್ಲಾ ಕಡೆ ಇರ್ತಾರೆ. ಮಲ್ಯ ಭಾರತದಿಂದ ಬ್ರಿಟನ್‌ಗೆ ಹಾರಿ ಹೋಗಿದ್ದರೆ, ಇದು ಬ್ರಿಟನ್‌ Read more…

ಹೆತ್ತ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾದಳು ತಾಯಿ

ಹೆಣ್ಣು ಮಗುವಿಗೆ ಇಂದು ಸರ್ಕಾರ ಸಾಕಷ್ಟು ಸವಲತ್ತು, ಸೌಕರ್ಯಗಳನ್ನು ನೀಡುತ್ತಿದ್ದರೂ ಹೆಣ್ಣು ಮಕ್ಕಳು ಭಾರವೆಂಬ ಭಾವನೆ ಇನ್ನೂ ನಮ್ಮ ಜನರ ಮನಸ್ಸಿನಿಂದ ದೂರ ಹೋಗಿಲ್ಲ. ಹೆರಿಗೆಗೆಂದು ಬಂದವಳು ತನಗೆ Read more…

ಶಾಕಿಂಗ್: ಠಾಣೆಯಲ್ಲೇ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಆರೋಪಿ

ಮಧ್ಯಪ್ರದೇಶದ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಪ್ಪಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಮೂರು ಮಂದಿ ಪೊಲೀಸರು Read more…

ಮೊದಲ ರಾತ್ರಿ ವಧು ಮಾಡಿದ ಕೆಲಸ ಕಂಡು ಬೆಚ್ಚಿಬಿದ್ದ ವರ

ಬಿಹಾರದ ಭಬುವಾದಲ್ಲಿ ನವ ವಿವಾಹಿತೆಯೊಬ್ಬಳು ಮೊದಲ ರಾತ್ರಿಯಂದೇ ಮಾಡಿರುವ ಕೆಲಸಕ್ಕೆ ವರನ ಕುಟುಂಬ ಕಂಗಾಲಾಗಿ ಹೋಗಿದೆ. ವರನಿಗೆ ಕೈಕೊಟ್ಟು ಹಣ ಹಾಗೂ ಆಭರಣದೊಂದಿಗೆ ಪರಾರಿಯಾಗಿರುವ ವಧುವಿನ ವಿರುದ್ಧ ಈಗ Read more…

ಹುಡುಗಿ ಕೈಯಿಂದ ಎರಡು ಲಕ್ಷ ರೂ. ಕಸಿದುಕೊಂಡು ಪರಾರಿಯಾದ ಮಂಗ…!

ಉತ್ತರಪ್ರದೇಶದ ಆಗ್ರಾದಲ್ಲಿ ಬ್ಯಾಂಕಿಗೆ ಕಟ್ಟಲೆಂದು ಹಣ ತೆಗೆದುಕೊಂಡು ಹೋಗುತ್ತಿದ್ದ ಹುಡುಗಿಯ ಕೈಯಿಂದ ಎರಡು ಲಕ್ಷ ರೂ.ಗಳನ್ನು ಕಸಿದುಕೊಂಡು ಮಂಗವೊಂದು ಪರಾರಿಯಾಗಿದೆ. ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬ Read more…

ಪರಾರಿಯಾದ ನಕಲಿ ಎಂ.ಎಲ್.ಸಿ. ಸೋಮಣ್ಣಗೆ ಹುಡುಕಾಟ

ಚಿತ್ರದುರ್ಗ: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟವನ್ನು ದುಬಾರಿ ಬೆಲೆಗೆ ಖರೀದಿಸಿದ್ದ ‘ನಕಲಿ ಎಂ.ಎಲ್.ಸಿ.’ ಸೋಮಣ್ಣ ವೃತ್ತಿಪರ ಕಳ್ಳನಂತೆ ಗೋಡೆ ಹಾರಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಉದ್ಯಮಿ Read more…

ನಾದಿನಿ ಸಂಸಾರದಲ್ಲಿ ಎಂಟ್ರಿಯಾದ ಭಾವ, ಹೀಗಾಯ್ತು….

ಶಿವಮೊಗ್ಗ: ಅವರದು ಹಾಲಿನಂತಹ ಸಂಸಾರ. ಅನ್ಯೋನ್ಯವಾಗಿದ್ದ ದಂಪತಿ ಬಾಳಲ್ಲಿ ಅಕ್ಕನ ಗಂಡ ಎಂಟ್ರಿ ಕೊಟ್ಟಿದ್ದು, ಇದರ ಪರಿಣಾಮ ಪತಿ–ಪತ್ನಿ ದೂರವಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರದ ಶ್ರೀಧರ ಬಡಾವಣೆಯ ನಿವಾಸಿಯಾಗಿರುವ Read more…

ನೆರೆಮನೆಯವನೊಂದಿಗೆ ಪರಾರಿಯಾಗಿದ್ದ ಮಹಿಳೆ ಮೇಲೆ ಅಮಾನುಷ ಹಲ್ಲೆ

ವಿವಾಹಿತ ಮಹಿಳೆಯೊಬ್ಬಳು ತನ್ನ ನೆರೆಮನೆಯವನೊಂದಿಗೆ ಪರಾರಿಯಾಗಿದ್ದಳೆಂಬ ಕಾರಣಕ್ಕೆ ಆಕೆಯ ಪತಿ, ಸಾರ್ವಜನಿಕರ ಸಮ್ಮುಖದಲ್ಲೇ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಲಾಂಗಾ ಗ್ರಾಮದಲ್ಲಿ Read more…

ಸಿಕ್ಕಿ ಬಿದ್ರು 90 ಲಕ್ಷ ರೂ. ದೋಚಿದ್ದ ಖದೀಮರು

ಬೆಂಗಳೂರು: ಎ.ಟಿ.ಎಂ.ಗೆ ತುಂಬಲು ತಂದಿದ್ದ 90 ಲಕ್ಷ ರೂ. ದೋಚಿದ್ದ ನಾಲ್ವರನ್ನು ಬೆಂಗಳೂರು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾರಾಯಣಸ್ವಾಮಿ, ನರಸಿಂಹಮೂರ್ತಿ, ರಿಯಾಜ್, ಜಗದೀಶ್ ಬಂಧಿತ ಆರೋಪಿಗಳು. ಬಂಧಿತರಿಂದ Read more…

ಮಾಲೀಕನನ್ನು ಮದುವೆಯಾದ್ರೂ ಕೆಲಸದವನ ಮೇಲೆ ಮೋಹ

ಹುಬ್ಬಳ್ಳಿ: ಇದೊಂದು ರೀತಿಯ ವಿಚಿತ್ರ ಸ್ಟೋರಿ. ಬೇಕರಿ ಮಾಲೀಕನೊಬ್ಬ ಪತ್ನಿಗೆ ವಿಚ್ಛೇದನ ನೀಡಿ ಕೆಲಸದಾಕೆಯನ್ನು ಮದುವೆಯಾಗಿದ್ದು, ಆಕೆ ಇವನನ್ನು ಬಿಟ್ಟು ಕೆಲಸದವನೊಂದಿಗೆ ಪರಾರಿಯಾಗಿದ್ದಾಳೆ. ಹುಬ್ಬಳ್ಳಿಯ ಕೇಶ್ವಾಪುರ ರಸ್ತೆಯಲ್ಲಿ ಬೇಕರಿಯನ್ನು Read more…

‘ಎಟಿಎಂ’ ಗೆ ಹಣ ತುಂಬಲು ಬಂದವರು 90 ಲಕ್ಷ ರೂ. ಜೊತೆ ಎಸ್ಕೇಪ್

ಎಟಿಎಂ ಗೆ ಹಣ ತುಂಬಿಸಲು ತೆರಳುತ್ತಿದ್ದ ಖಾಸಗಿ ಕಂಪನಿಯ ಚಾಲಕ ಹಾಗೂ ನೌಕರ ವಾಹನ ಸಮೇತ 90 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜ್ಞಾನಭಾರತಿ Read more…

‘ಮದ್ಯ’ಕ್ಕಾಗಿ ಜೈಲಿನಿಂದ ಎಸ್ಕೇಪ್ ಆಗಿದ್ದ ಭೂಪ…!

ಡ್ರಗ್ಸ್ ಸರಬರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ಯುವಕನೊಬ್ಬ, ಮದ್ಯ, ಸ್ನಾಕ್ಸ್ ಹಾಗೂ ಆಹಾರ ತರಲು ಜೈಲಿನಿಂದ ಪರಾರಿಯಾಗಿದ್ದು, ಇವುಗಳನ್ನು ತೆಗೆದುಕೊಂಡು ಮತ್ತೆ ಜೈಲೊಳಗೆ ಪ್ರವೇಶಿಸುವ ವೇಳೆ Read more…

ಇಂತಹ ಕೃತ್ಯವೆಸಗಿ ಪರಾರಿಯಾದ ನಟಿ….

ಬೆಂಗಳೂರು: ಅಪಘಾತವೆಸಗಿ ನಟಿ ಹಾಗೂ ಸಹಚರರು ಪರಾರಿಯಾದ ಘಟನೆ ನೆಲಮಂಗಲ 8 ನೇ ಮೈಲು ಬಳಿ ನಡೆದಿದೆ. ಬಿಡದಿ ನಿತ್ಯಾನಂದ ಸ್ವಾಮಿ ಶಿಷ್ಯೆ ರಂಜಿತಾ ಹಾಗೂ ಸಹಚರರು ಆಶ್ರಮದ Read more…

ಆರೇ ದಿನಕ್ಕೆ ಬಯಲಾಯ್ತು ವಿಧವೆಯ ಅಸಲಿಯತ್ತು

ಇಂದೋರ್: ವೃದ್ಧಾಪ್ಯದಲ್ಲಿ ಯಾರಾದರೂ ಜೊತೆಗಿರಲಿ ಎಂದು 2 ನೇ ಮದುವೆಯಾಗಿದ್ದ ನಿವೃತ್ತ ನೌಕರರೊಬ್ಬರು ಪರಿತಪಿಸುವಂತಾಗಿದೆ. ಅವರನ್ನು ಮದುವೆಯಾಗಿದ್ದ ಮಹಿಳೆ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಕೊನೆಗೂ ಆಕೆಯನ್ನು ಬಂಧಿಸುವಲ್ಲಿ Read more…

ಯುವತಿ ಜೊತೆ ಪರಾರಿಯಾಗಿದ್ದ ವಿವಾಹಿತನ ಹತ್ಯೆ

ಮದುವೆಯಾಗಿ ಮೂವರು ಮಕ್ಕಳಿದ್ದರೂ ದೂರದ ಸಂಬಂಧಿ ಯುವತಿಯನ್ನು ಪ್ರೀತಿಸಿ ಆಕೆಯೊಂದಿಗೆ ಪರಾರಿಯಾಗಿದ್ದ ವ್ಯಕ್ತಿಯನ್ನು ಯುವತಿಯ ಸಹೋದರ ಹಾಗೂ ಆಕೆಯ ಚಿಕ್ಕಪ್ಪ ಹತ್ಯೆ ಮಾಡಿದ್ದಾರಲ್ಲದೇ ಯುವತಿಗೂ ಚಾಕುವಿನಿಂದ ಇರಿದಿದ್ದಾರೆ. ಪೂರ್ವ Read more…

ಶಾಕಿಂಗ್! ಲಾರಿ ಹರಿಸಿ ತಾಯಿ ಕೊಂದ ಪುತ್ರ

ಬೆಂಗಳೂರು: ಕಿರಾತಕನೊಬ್ಬ ಲಾರಿ ಹತ್ತಿಸಿ ತಾಯಿಯನ್ನು ಕೊಂದ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕೆಂಪತಿಮ್ಮನಹಳ್ಳಿಯಲ್ಲಿ ನಡೆದಿದೆ. ಜಯಶ್ರೀ(45) ಮೃತಪಟ್ಟವರೆಂದು ಗುರುತಿಸಲಾಗಿದೆ. ಅವರ ಪುತ್ರ ಅರುಣ್ Read more…

17 ವರ್ಷದವನ ಜೊತೆ ಪರಾರಿಯಾಗಿದ್ಲು ಗೃಹಿಣಿ..!

ವಿಲಕ್ಷಣ ಪ್ರಕರಣವೊಂದರಲ್ಲಿ ಗೃಹಿಣಿಯೊಬ್ಬಳು ಸಂಸಾರ ತ್ಯಜಿಸಿ 17 ವರ್ಷದ ಬಾಲಕನ ಜೊತೆ ಪರಾರಿಯಾಗಿದ್ದು, ಇದೀಗ ಸಿಕ್ಕಿ ಬಿದ್ದಿದ್ದಾಳೆ. ಬಾಲಕನನ್ನು ಲೈಂಗಿಕ ಶೋಷಣೆಗೊಳಪಡಿಸಿದ ಕಾರಣಕ್ಕೆ ಆಕೆಯ ವಿರುದ್ದ ಪೋಸ್ಕೋ ಕಾಯ್ದೆಯಡಿ Read more…

ಚಿಕ್ಕಬಳ್ಳಾಪುರದಲ್ಲಿ ನಡೆದಿದೆ ಸಿನಿಮೀಯ ಘಟನೆ

ಚಿಕ್ಕಬಳ್ಳಾಪುರ: ಕಳ್ಳರಿಗೆ ಒಂದೆರಡು ಕ್ಷಣ ಟೈಂ ಸಿಕ್ಕರಷ್ಟೇ ಸಾಕು, ತಮ್ಮ ಕೈಚಳಕ ತೋರಿಸಿ ಮಾಲು ದೋಚಿ ಪರಾರಿಯಾಗುತ್ತಾರೆ. ಅಂತಹುದೇ ಘಟನೆಯೊಂದರ ವರದಿ ಇಲ್ಲಿದೆ. ಕ್ಷಣಾರ್ಧದಲ್ಲಿ ಸ್ಕೂಟಿಯಲ್ಲಿದ್ದ ಹಣವನ್ನು ದೋಚಿದ Read more…

ಟೆಕ್ವಾಂಡೋ ತರಬೇತುದಾರನಿಂದ ಅತ್ಯಾಚಾರ

ಬೆಂಗಳೂರು: ಸಹ ತರಬೇತುದಾರರಾಗಿದ್ದ ಮಹಿಳೆಯನ್ನು ಬೆದರಿಸಿ, ಟೆಕ್ವಾಂಡೋ ತರಬೇತುದಾರ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಮರ್ ಜ್ಯೋತಿ Read more…

ಚಿಕ್ಕಮ್ಮನೊಂದಿಗೆ ಪರಾರಿಯಾದ ಯುವಕ

ತುಮಕೂರು: ವಿಲಕ್ಷಣ ಘಟನೆಯೊಂದರಲ್ಲಿ ಯುವಕನೊಬ್ಬ ತನ್ನ ಚಿಕ್ಕಮ್ಮನೊಂದಿಗೆ ಪರಾರಿಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಸಾದರಹಳ್ಳಿ ಗ್ರಾಮದ 23 ವರ್ಷದ ಯುವಕ, ತನ್ನ Read more…

ವಿಚಾರಣೆಯಲ್ಲಿ ಬಯಲಾಯ್ತು ಸಲಿಂಗಕಾಮಿ ರಹಸ್ಯ

ಬೆಂಗಳೂರು: ನಾಲ್ವರು ದುಷ್ಕರ್ಮಿಗಳು ಅಪಹರಿಸಿ ಹಣ ದೋಚಿದ್ದಾಗಿ, ಉಪನ್ಯಾಸಕನೊಬ್ಬ ನೀಡಿದ್ದ ದೂರಿನ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅಸಲಿ ವಿಷಯ ಗೊತ್ತಾಗಿದೆ. ದೊಡ್ಡಬಳ್ಳಾಪುರ ಬಳಿಯ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿರುವ ವ್ಯಕ್ತಿಯನ್ನು Read more…

ಹೇಗಿದೆ ನೋಡಿ ಖತರ್ನಾಕ್ ಗಳ ಕೈ ಚಳಕ

ತುಮಕೂರು: ವ್ಯಕ್ತಿಯ ಗಮನ ಬೇರೆಡೆ ಸೆಳೆದು ಕಾರ್ ನಲ್ಲಿದ್ದ 3.80 ಲಕ್ಷ ರೂ. ದೋಚಿದ ಘಟನೆ ತುಮಕೂರಿನ ಬಟವಾಡೆ ಪ್ರದೇಶದಲ್ಲಿ ನಡೆದಿದೆ. ಹೆಗ್ಗೆರೆ ನಿವಾಸಿ ಅಬ್ದುಲ್ ಖುದ್ದೂಸ್ ಹಣ Read more…

ಮಂಟಪದಿಂದಲೇ ವಧು ಪರಾರಿ, ಕಾರಣ ಗೊತ್ತಾ…?

ಬೆಂಗಳೂರು: ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬಂಧು, ಬಾಂಧವರೆಲ್ಲಾ ಸೇರಿದ್ದರು. ರಾತ್ರಿ ಆರತಕ್ಷತೆ ಮುಗಿದು ಬೆಳಿಗ್ಗೆ ಮುಹೂರ್ತ ನಡೆಯಬೇಕಿತ್ತು. ಆದರೆ, ಮದುವೆ ಮನೆಯಿಂದಲೇ ವಧು ಪರಾರಿಯಾದ ಘಟನೆ Read more…

ಬಾಮೈದನ ಪತ್ನಿಯೊಂದಿಗೆ ಪರಾರಿಯಾದ ಭಾವ

ತುಮಕೂರು: ಬಾಮೈದನ ಪತ್ನಿಯೊಂದಿಗೆ ಭಾವ ಪರಾರಿಯಾದ ವಿಲಕ್ಷಣ ಪ್ರಸಂಗ ಕೊರಟಗೆರೆ ತಾಲ್ಲೂಕಿನ ಜಂಪೇನಹಳ್ಳಿಯಲ್ಲಿ ನಡೆದಿದೆ. ಪರಾರಿಯಾಗಿರುವ ಪತ್ನಿಯನ್ನು ಹುಡುಕಿಕೊಡುವಂತೆ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದು, ಆಕೆ ವಾಪಸ್ ಬಂದು Read more…

ಎಲ್ಲರೆದುರಲ್ಲೇ ಮೂತ್ರ ವಿಸರ್ಜನೆ

ಬೆಂಗಳೂರು: ರಾಜಧಾನಿಯಲ್ಲಿ ಆಫ್ರಿಕನ್ ಪ್ರಜೆಗಳ ಪುಂಡಾಟಿಕೆ ಮುಂದುವರೆದಿದೆ. ಯುವಕನೊಬ್ಬ ಕುಡಿದ ಮತ್ತಿನಲ್ಲಿ ಜನನಿಬಿಡ ಸ್ಥಳದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಲ್ಲದೇ, ಪ್ರಶ್ನಿಸಿದವರ ಮೇಲೆಯೇ ಹರಿಹಾಯ್ದಿದ್ದಾನೆ. ಯಲಹಂಕ ಕೋಗಿಲು ಕ್ರಾಸ್ ಬಳಿ Read more…

ಆಸ್ಪತ್ರೆಯಲ್ಲೇ ಅತ್ಯಾಚಾರಕ್ಕೆ ಯತ್ನ

ಕೋಲಾರ: ರೋಗಿಯ ಪತ್ನಿಯ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಬರ್ನಿಂಗ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಪತ್ನಿಯ ಮೇಲೆ ಹೊರಗುತ್ತಿಗೆ ನೌಕರನೊಬ್ಬ Read more…

ಅಪ್ರಾಪ್ತ ವಿದ್ಯಾರ್ಥಿ ಜೊತೆ ಓಡಿ ಹೋದ ಶಿಕ್ಷಕಿ ಈ ಸ್ಥಿತಿಯಲ್ಲಿ ಸಿಕ್ಳು

ಹೈದ್ರಾಬಾದ್ ನಲ್ಲಿ ಶಿಕ್ಷಕಿಯೊಬ್ಬಳಿಗೆ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಪ್ರೀತಿ ಶುರುವಾಗಿದೆ. ಇಬ್ಬರೂ ಹೇಳದೆ ಕೇಳದೆ ಮನೆ ಬಿಟ್ಟು ಓಡಿ ಹೋಗಿದ್ದಾರೆ. ದೆಹಲಿಗೆ ಹೋಗಬೇಕೆಂದುಕೊಂಡವರು ಭೋಪಾಲ್ ನಲ್ಲಿ ಪೊಲೀಸ್ ಕೈಗೆ Read more…

ಮಲ್ಯ ಆಸ್ಪತ್ರೆಯಿಂದ ಪರಾರಿಯಾದ ಉದ್ಯಮಿ ಮೊಮ್ಮಗ

ಬೆಂಗಳೂರು: ಮಲ್ಯ ಆಸ್ಪತ್ರೆಯ ಐ.ಸಿ.ಯು. ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉದ್ಯಮಿ ದಿ. ಆದಿಕೇಶವುಲು ಅವರ ಮೊಮ್ಮಗ ವಿಷ್ಣು, ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಬೆಂಗಳೂರಿನ ಸೌತ್ ಎಂಡ್ ಸರ್ಕಲ್ Read more…

ಸಿಕ್ಕಿಬಿದ್ದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ

ಹಾಸನ: ಸ್ನೇಹಿತನ ಪತ್ನಿಯೊಂದಿಗೆ ಪರಾರಿಯಾಗಿದ್ದ ಪತಿಗೆ ಪತ್ನಿ ಕಬ್ಬಿಣದ ರಾಡ್ ನಿಂದ ಥಳಿಸಿದ ಘಟನೆ ಹಾಸನ ಜಿಲ್ಲೆಯ ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ ನಡೆದಿದೆ. ಹಾರ್ಡ್ ವೇರ್ ಅಂಗಡಿಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...