alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿ ಹೊರಡಿಸಿರುವ ಸುತ್ತೋಲೆಯನ್ನು ನೋಡಿದ್ರೆ ಶಾಕ್ ಆಗ್ತೀರಾ…!

ಅಮೆರಿಕದ ಶಾಲೆಯೊಂದು ವಿದ್ಯಾರ್ಥಿಗಳಿಗೆ ನೀಡಿದ ಪತ್ರ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡ್ತಾ ಇದೆ. ಅಬ್ಬಾ….ಶಿಕ್ಷಕರು ಅಂತಹದ್ದೇನು ಹೇಳಿದ್ದಾರೆ ಎಂಬ ಯೋಚನೆ ನಿಮ್ಮ ತಲೆ ಕೆಡಿಸುತ್ತಿರಬಹುದು. ಇಲ್ಲಾ ಶಾಲೆಯಲ್ಲಿ ಮತ್ತೇನು Read more…

ಜೈಲಿನಲ್ಲಿರುವ ಕೈದಿಯಿಂದ ಮುಖ್ಯಮಂತ್ರಿಗೆ ಬೆದರಿಕೆ ಪತ್ರ

50 ಕೋಟಿ ರೂ. ನೀಡುವಂತೆ ಬೆದರಿಕೆ ಪತ್ರವೊಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಬಂದಿದೆ. ಅದರ ಮೂಲ ಪತ್ತೆಗೆ ಹೊರಟ ಪೊಲೀಸರಿಗೆ ಶಾಕ್ ಆಗಿದ್ದು, ಆ ಪತ್ರ Read more…

ಕಡಿಮೆ ಸಂಬಳ ಎಂಬ ಕೋಪಕ್ಕೆ ಈತ ಮಾಡಿದ್ದೇನು ಗೊತ್ತಾ?

ತನಗೆ ಅತ್ಯಂತ ಕಡಿಮೆ ಸಂಬಳ ಎಂಬ ಕಾರಣಕ್ಕೆ ಪೋಸ್ಟ್ ಮ್ಯಾನ್ ಒಬ್ಬ ಬರೋಬ್ಬರಿ 3 ವರ್ಷಗಳಿಂದ ಯಾವುದೇ ಪೋಸ್ಟ್ ವಿಲೇವಾರಿ ಮಾಡದೇ ಇದ್ದ ಘಟನೆ ಇಟಲಿಯ ಟುರಿನ್ ಎಂಬಲ್ಲಿ Read more…

ಪ್ರಧಾನಿ ಮೋದಿ ಈ ನಟಿಗೆ ಬರೆದ ಪತ್ರದಲ್ಲೇನಿದೆ…?

ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಕಾಜಲ್ ಅಗರ್ವಾಲ್ ಗೆ ಪ್ರಧಾನಿ ನರೇಂದ್ರ ಮೋದಿ ಪತ್ರವೊಂದನ್ನು ಬರೆದಿದ್ದಾರೆ. ಮಾರ್ಚ್ 7ರಂದು ಮೋದಿ ಪತ್ರ ಬರೆದಿದ್ದು, Read more…

‘ಮ್ಯಾಚ್ ಬಾಕ್ಸ್’ ಕುರಿತ ಪತ್ರದಲ್ಲೇನಿದೆ ಗೊತ್ತಾ…?

ಮೊರಾದಾಬಾದ್ ನ ವಿದ್ಯುತ್ ಇಲಾಖೆಯಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಆಗಿರೋ ಸುಶೀಲ್ ಕುಮಾರ್ ತಮ್ಮ ಜೂನಿಯರ್ ಮೋಹಿತ್ ಪಂಥ್ ಗೆ ಪತ್ರವೊಂದನ್ನು ಬರೆದಿದ್ರು. ಈ ಪತ್ರದಿಂದಾಗಿಯೇ ತಾವು ಸಾಮಾಜಿಕ ಜಾಲತಾಣದಲ್ಲಿ Read more…

‘ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು’

ಬೆಂಗಳೂರು: ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದೆಂದು ಮಾಜಿ ಸಚಿವ ಅಂಬರೀಶ್ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪತ್ರ ಬರೆದಿರುವ ಅವರು, ತಮಿಳುನಾಡು ಮುಖ್ಯಮಂತ್ರಿಯವರು ಬರೆದ ಪತ್ರಕ್ಕೆ ಸ್ಪಂದಿಸಿ ನೀರು Read more…

ಜನ ಸಂಖ್ಯಾ ನಿಯಂತ್ರಣಕ್ಕೆ ಕೋರಿ ರಕ್ತದಲ್ಲಿ ಪತ್ರ

ದೇಶದಲ್ಲಿ ಜನ ಸಂಖ್ಯಾ ನಿಯಂತ್ರಣಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ಉತ್ತರ ಪ್ರದೇಶದ ಮೀರತ್ ನ ಹಿಂದೂ ಸ್ವಾಭಿಮಾನ್ ಸೇನಾ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಸುಪ್ರೀಂ ಕೋರ್ಟ್ Read more…

ಮಹಿಳಾ ಶಿಕ್ಷಕಿ ಸೇರಿ ಐದು ಶಿಕ್ಷಕರಿಂದ ಲೈಂಗಿಕ ಕಿರುಕುಳ…?

ಹರ್ಯಾಣದ ಸೋನಿಪತ್ ನ ಖಂದ್ರಾಯಿ ಪ್ರೌಢಶಾಲೆ ವಿದ್ಯಾರ್ಥಿನಿಯೊಬ್ಬಳು ಬರೆದಿರುವ ಅನಾಮಧೇಯ ಪತ್ರ ಚರ್ಚೆಗೆ ಕಾರಣವಾಗಿದೆ. ಪೊಲೀಸ್ ಠಾಣೆಗೆ ವಿದ್ಯಾರ್ಥಿನಿ ಪತ್ರ ಬರೆದಿದ್ದಾಳೆ. ಪತ್ರದಲ್ಲಿ ಏನಿದೆ ಎಂಬುದನ್ನು ಪೊಲೀಸರು ಸ್ಪಷ್ಟಪಡಿಸುತ್ತಿಲ್ಲ. Read more…

ಬಸವರಾಜ್ ಹೊರಟ್ಟಿಗೆ ಕೊಲೆ ಬೆದರಿಕೆ

ಹುಬ್ಬಳ್ಳಿ: ಜೆ.ಡಿ.ಎಸ್. ಪಕ್ಷದ ನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಮುಂಬೈನ ಶಾರ್ಪ್ ಶೂಟರ್ಸ್ ಗಳಿಗೆ ನಿಮ್ಮ ಹತ್ಯೆಗೆ ಸುಪಾರಿ Read more…

ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕದಂತೆ ಪತ್ರ

ಕಾರವಾರ: ರಾಜ್ಯ ಸರ್ಕಾರದ ವತಿಯಿಂದ ಮುಂದಿನ ತಿಂಗಳು ನಡೆಸುವ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಮುದ್ರಿಸದಂತೆ ಕೇಂದ್ರ ಕೌಶಾಲ್ಯಾಭಿವೃದ್ಧಿ ಖಾತೆ ಸಚಿವ ಅನಂತಕುಮಾರ್ ಹೆಗ್ಡೆ Read more…

‘ಪದ್ಮಾವತಿ’ ಬಗ್ಗೆ ರಣವೀರ್ ಸಿಂಗ್ ಭಾವನಾತ್ಮಕ ಪತ್ರ

ಬಿಡುಗಡೆಯಾಗಿ 24 ಗಂಟೆ ಕಳೆಯುವಷ್ಟರಲ್ಲಿ ಪದ್ಮಾವತಿ ಚಿತ್ರದ ಟ್ರೈಲರ್ ಅನ್ನು 15 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಯುಟ್ಯೂಬ್ ಇಂಡಿಯಾ ಟ್ರೆಂಡ್ ನಲ್ಲಿ ಸದ್ಯ ಇದು ನಂಬರ್ Read more…

ಮಹಿಳೆಗೆ ಅಪರಿಚಿತ ಕೊಟ್ಟ ಪತ್ರದಲ್ಲಿತ್ತು ಬೆಚ್ಚಿಬೀಳಿಸುವ ಸಂಗತಿ

  ಇಂಗ್ಲೆಂಡ್ ನಲ್ಲಿ ವ್ಯಕ್ತಿಯೊಬ್ಬ ಅಪರಿಚಿತ ಮಹಿಳೆಗೆ ಪತ್ರವೊಂದನ್ನು ಕೊಟ್ಟಿದ್ದಾನೆ. ಆ ಪತ್ರದಲ್ಲಿರೋ ವಿವರ ನೋಡಿದ್ರೆ ಎಂಥವರು ಕೂಡ ಬೆಚ್ಚಿಬೀಳ್ತಾರೆ. ಇಬ್ಬರೂ ಖಾಸಗಿಯಾಗಿ ಭೇಟಿಯಾಗೋಣ ಎಂಬರ್ಥದಲ್ಲಿ ಪತ್ರ ಬರೆದಿದ್ದಾನೆ Read more…

ಮಗಳಿಗೆ ಫೇಸ್ಬುಕ್ ನಲ್ಲಿ ಅಮ್ಮನ ಅರ್ಥಪೂರ್ಣ ಪತ್ರ

ತಾಯಿ ತನ್ನ ಮಗಳಿಗಾಗಿ ಬರೆದ ನೋಟ್ ಒಂದು ವೈರಲ್ ಆಗಿದೆ. ಲೇಖಕಿ ಟೋನೊ ಹ್ಯಾಮರ್ ತಮ್ಮ ಮಗಳು ಏನೇನು ಮಾಡಬಾರದು ಎಂಬುದನ್ನು ಪಟ್ಟಿ ಮಾಡಿದ್ದಾರೆ. ಫೇಸ್ಬುಕ್ ನಲ್ಲಿ ಇದಕ್ಕೆ Read more…

ಪೊಲೀಸ್ ನೋಟಿಸ್ ಗೆ ಹೀಗಿದೆ ಬಿ.ಎಸ್.ವೈ. ಉತ್ತರ

ಬೆಂಗಳೂರು: ವಿನಯ್ ಮೇಲೆ ಹಲ್ಲೆ ಮತ್ತು ಕಿಡ್ನಾಪ್ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಪೊಲೀಸ್ ನೋಟಿಸ್ ಗೆ Read more…

”ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡ್ರೆ ನೀವೇ ಹೊಣೆ”

ಪತಿಯ ದೀರ್ಘಾವಧಿ ಕೆಲಸದಿಂದ ಬೇಸತ್ತ ದೆಹಲಿ ಪೊಲೀಸನ ಪತ್ನಿಯೊಬ್ಬಳು ಆಯಕ್ತರಿಗೆ ಪತ್ರ ಬರೆದಿದ್ದಾಳೆ. ಈ ರೀತಿ ದೀರ್ಘಾವಧಿ ಕೆಲಸ ಖಿನ್ನತೆಗೆ ದಾರಿ ಮಾಡಿಕೊಡುತ್ತದೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಆತಂಕ Read more…

ಗಾಜಾ ತಲುಪಿದೆ ಬಾಟಲಿಯಲ್ಲಿ ತೇಲಿಬಿಟ್ಟ ಪ್ರೇಮಿಗಳ ಸಂದೇಶ

ಹಾಲಿಡೇ ಕಳೆಯಲು ಬಂದಿದ್ದ ಬ್ರಿಟಿಷ್ ಜೋಡಿ ಬಾಟಲ್ ನಲ್ಲಿ ಬರೆದಿಟ್ಟ ಸಂದೇಶ ದೂರದ ಗಾಜಾ ಪಟ್ಟಣ ತಲುಪಿದೆ. ರೋಡ್ಸ್ ದ್ವೀಪದಲ್ಲಿ ಮೀನುಗಾರನಿಗೆ ಈ ಬಾಟಲಿ ಸಿಕ್ಕಿದೆ. ಆಗಸ್ಟ್ 15ರಂದು Read more…

ಆಗಸ್ಟ್ 15ರ ಮೇಲೆ ಉಗ್ರರ ಕಣ್ಣು

ಮಹಾರಾಷ್ಟ್ರ ಪೊಲೀಸ್ ಕೈಗೆ ಬೆದರಿಕೆಯ ಪತ್ರವೊಂದು ಸಿಕ್ಕಿದೆ. ಇದ್ರಲ್ಲಿ ಮುಂಬೈ ಹಾಗೂ ಪುಣೆಯಲ್ಲಿ ಸ್ಫೋಟಗೊಳಿಸುವುದಾಗಿ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ. ಪತ್ರ ಕೈ ಸೇರುತ್ತಿದ್ದಂತೆ ಮಹಾರಾಷ್ಟ್ರ ಪೊಲೀಸರು ಎಚ್ಚರಿಕೆ Read more…

ಪ್ರಣಬ್ ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ ಮೋದಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ವಿವರಗಳನ್ನು ಖುದ್ದು ಪ್ರಣಬ್ ಮುಖರ್ಜಿ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. Read more…

ನ್ಯಾಯಕ್ಕಾಗಿ ಮೋದಿಗೆ ಪತ್ರ ಬರೆದ ಓಡಿಶಾ ಬಾಲೆ

ಓಡಿಶಾದ 11 ವರ್ಷದ ಬಾಲಕಿಯೊಬ್ಬಳು ನ್ಯಾಯಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ. ಕಟಕ್ ಜಿಲ್ಲೆ ಪೊಖಾರಿ ಗ್ರಾಮದ ಉಗ್ರಸೇನ್ ಮೊಹಾರಾಣಾ ಎಂಬಾತನ ಪುತ್ರಿ ಶುಭಶ್ರೀ, ಮೋದಿ ಅವರಿಗೆ Read more…

ಉಗ್ರರಿಗೊಂದು ಪತ್ರ ಬರೆಯಬೇಕಂತೆ ಬ್ರಿಟನ್ ಶಾಲಾ ಮಕ್ಕಳು

ಬ್ರಿಟನ್ ನಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕಾಗಿ ಮುದ್ರಿಸಿರುವ ಶಾಲಾ ಪುಸ್ತಕಗಳಲ್ಲಿ ಉಗ್ರನಿಗೆ ಪತ್ರ ಬರೆಯುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಒಂದು ವಾರ ಮೊದಲು Read more…

ಮನೆಗೆ ಕನ್ನ ಹಾಕಿದ್ದ ಕಳ್ಳ ಮಾಡಿದ್ದಾನೆ ಅಚ್ಚರಿಯ ಕೆಲಸ

ಮಧ್ಯಪ್ರದೇಶದ ಭೋಪಾಲದಲ್ಲಿ ಕಳ್ಳತನ ಮಾಡಿ 5 ತಿಂಗಳ ನಂತರ ದರೋಡೆಕೋರನಿಗೆ ಜ್ಞಾನೋದಯವಾಗಿದೆ. ತಾನು ಕಳವು ಮಾಡಿದ್ದ ಮನೆಯ ಒಡತಿಗೆ ಪತ್ರ ಬರೆದಿರುವ ಕಳ್ಳ ಕ್ಷಮೆ ಕೇಳಿದ್ದಾನೆ. ಅಷ್ಟೇ ಅಲ್ಲ Read more…

7 ವರ್ಷದ ಪುಟಾಣಿ ಈಗ ಟೆಕ್ ಕಂಪನಿಯ ಉದ್ಯೋಗಿ

ಉದ್ಯೋಗ ಕೇಳ್ಕೊಂಡು ಗೂಗಲ್ ಸಿಇಓಗೆ ಭಾವನಾತ್ಮಕ ಪತ್ರ ಬರೆದಿದ್ದ 7 ವರ್ಷದ ಪುಟ್ಟ ಬಾಲೆ ನೆನಪಿರಬೇಕಲ್ಲ? ಆಕೆ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಬಾಲಕಿ ಕ್ಲೋಯ್ ಬ್ರಿಡ್ಜ್ವಾಟರ್ ಈಗ ಟೆಕ್ Read more…

ಗೂಗಲ್ ಸಿಇಓ ಗೆ ಪತ್ರ ಬರೆದಿದ್ದಾಳೆ 7 ವರ್ಷದ ಬಾಲಕಿ

ತನ್ನ ತಂದೆ ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆ ಗೂಗಲ್ ಕುರಿತು ಹೇಳುತ್ತಿದ್ದುದ್ದನ್ನೇ ತನ್ನ ತಲೆಯಲ್ಲಿ ತುಂಬಿಕೊಂಡಿದ್ದ ಪುಟ್ಟ ಪೋರಿಯೊಬ್ಬಳು ಕೆಲಸ ಕೋರಿ ಗೂಗಲ್ ಸಿಇಓ ಸುಂದರ್ ಪಿಚೈಯವರಿಗೆ ಪತ್ರ Read more…

ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬಿ.ಎಸ್.ವೈ.

ಬೆಂಗಳೂರು: ರಾಜ್ಯ ಬಿ.ಜೆ.ಪಿ. ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಅವರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಇದರ ಬೆನ್ನಲ್ಲೇ, 24 ಮಂದಿ ಹಿರಿಯ ನಾಯಕರು Read more…

ಬಿ.ಜೆ.ಪಿ. ಸಂಘರ್ಷ: ಸಂಧಾನಕ್ಕೆ ಮುಂದಾದ ಆರ್.ಎಸ್.ಎಸ್.

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರವಾಗಿ, ರಾಜ್ಯ ಬಿ.ಜೆ.ಪಿ.ಯ ಹಿರಿಯ ನಾಯಕರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವೆ ಸಂಘರ್ಷ ತಾರಕಕ್ಕೇರಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಆರ್.ಎಸ್.ಎಸ್. ಪ್ರಯತ್ನ Read more…

ಚಿಲ್ಲರೆ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಲ್ಲ ಎಂದ ಬಿ.ಎಸ್.ವೈ.

ಶಿವಮೊಗ್ಗ:  ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ವಿರುದ್ಧ, ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ. ಬಿ.ಜೆ.ಪಿ. ರಾಜ್ಯ ಉಪಾಧ್ಯಕ್ಷರಾಗಿರುವ ಭಾನುಪ್ರಕಾಶ್ ಅವರು ಪತ್ರ ಬರೆದಿರುವ ಬಗ್ಗೆ, ಮಾಧ್ಯಮಗಳಿಗೆ ಹೇಳಿಕೆ Read more…

ಬಿ.ಎಸ್.ವೈ. ಕಾರ್ಯವೈಖರಿಗೆ ವ್ಯಕ್ತವಾಯ್ತು ಆಕ್ಷೇಪ

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರವಾಗಿ, ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ನಡುವೆ ಸಂಘರ್ಷ ಏರ್ಪಟ್ಟಿದೆ. ಇದೇ ವಿಚಾರಕ್ಕೆ Read more…

ಸೌರವ್ ಗಂಗೂಲಿಗೆ ಜೀವ ಬೆದರಿಕೆ

ಕೋಲ್ಕತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿದ್ದಾರೆ. ಅಂಚೆ ಮೂಲಕ ಸೌರವ್ Read more…

ವೈರಲ್ ಆಗಿದೆ ಭಾವಿ ಪತ್ನಿಯ ಮಾಜಿ ಪ್ರೇಮಿಗೆ ಈತ ಬರೆದ ಪತ್ರ

ಮದುವೆಗೂ ಮುನ್ನ ಪ್ರೇಮ ಪ್ರಕರಣಗಳು ಸರ್ವೇಸಾಮಾನ್ಯ. ಕೆಲವೊಂದು ವಿವಾಹ ಬಂಧನದಲ್ಲಿ ಸುಖಾಂತ್ಯವಾದ್ರೆ ಇನ್ನು ಕೆಲವು ಮುರಿದು ಬೀಳುತ್ತವೆ. ಭಾವಿಪತ್ನಿಗೊಬ್ಬ ಪ್ರೇಮಿ ಇದ್ದ ಅನ್ನೋದು ಗೊತ್ತಾದ್ರೆ ಸಂಬಂಧ ಕಡಿದುಕೊಳ್ಳುವವರೇ ಹೆಚ್ಚು. Read more…

ಸಿಂಹಳಿ ಭಾಷೆಯಲ್ಲಿದ್ದ ರಾಜ್ಯಪಾಲರ ಪತ್ರ ವಾಪಸ್

ಜಾಫ್ನಾ ಯೂನಿವರ್ಸಿಟಿ ಆರ್ಟ್ಸ್ ಫ್ಯಾಕಲ್ಟಿ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷ ಕೆ. ರಾಜೀವನ್, ಉತ್ತರ ಪ್ರಾಂತ್ಯದ ರಾಜ್ಯಪಾಲ ರೆಜಿನೊಲ್ಡ್ ಕೂರೇ ಸಿಂಹಳಿ ಭಾಷೆಯಲ್ಲಿ ಬರೆದಿದ್ದ ಪತ್ರವನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಅಕ್ಟೋಬರ್ 20ರಂದು ಚೆಕ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...