alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಸೌದಿ ರಾಜಕುಮಾರನಿಂದಲೇ ಪತ್ರಕರ್ತನ ಕೊಲೆಗೆ ಆದೇಶ

ಪತ್ರಕರ್ತ ಜಮಾಲ್ ಖಶೋಗಿ ಕೊಲೆಯ ಹಿಂದೆ ಸೌದಿಯ ಶಕ್ತಿಶಾಲಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಪಾತ್ರವಿದೆ ಎಂಬುದಾಗಿ ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ತೀರ್ಮಾನಿಸಿದೆ. ಸಿಐಎ ತನಿಖೆಯ Read more…

ಬಹಿರಂಗ ಸಭೆಯಲ್ಲೇ ಕಣ್ಣೀರಿಟ್ಟ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ

ಮಂಡ್ಯ: ಚುನಾವಣೆ ಹತ್ತಿರ ಬರುತ್ತಿದೆ. ಅಬ್ಬರದ ಪ್ರಚಾರದ ಜತೆಗೆ ಎಮೋಷನಲ್ ವಿಷಯ ಕೂಡ ನಡೆಯುವ ಸಮಯವಿದು. ಮಂಡ್ಯ ಲೋಕಸಭಾ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ 25 ವರ್ಷಗಳ Read more…

ಬಿಗ್ ನ್ಯೂಸ್: ಮೋದಿ ಸರ್ಕಾರದ ಸಚಿವನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟಂತೆ ವಿದೇಶದಲ್ಲಿ ಆರಂಭವಾದ ‘ಮೀ ಟು’ ಆಂದೋಲನ, ಈಗ ಭಾರತದಲ್ಲೂ ತೀವ್ರತೆ ಪಡೆದುಕೊಳ್ಳುತ್ತಿದ್ದು, ಮೊದಲು ಚಿತ್ರರಂಗದಿಂದ ಆರಂಭವಾದ ಈ ಅಭಿಯಾನ ಈಗ ರಾಜಕೀಯ Read more…

ಗುಂಡು ಹಾರಿಸಿ ರೇಡಿಯೋ ಕಾಮೆಂಟೇಟರ್ ಹತ್ಯೆ

ದುಷ್ಕರ್ಮಿಯೊಬ್ಬ ರೇಡಿಯೋ ಕಾಮೆಂಟೇಟರ್ ಒಬ್ಬರ ಮೇಲೆ 12 ಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಫಿಲಿಫೈನ್ಸ್ ನಲ್ಲಿ ನಡೆದಿದೆ. ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ Read more…

ರೈತರ ಸಾಲ ಮನ್ನಾ ವಿಳಂಬವಾಗುತ್ತಿರುವುದರ ಕಾರಣ ಬಿಚ್ಚಿಟ್ಟ ಸಿಎಂ

ಈ ಹಿಂದೆ ನೀಡಿದ್ದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡುವುದು ಖಚಿತ ಎಂದು ಹೇಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನ ಪ್ರೆಸ್ Read more…

ಶ್ರೀನಗರದಲ್ಲಿ ಗುಂಡಿಕ್ಕಿ ಹಿರಿಯ ಪತ್ರಕರ್ತನ ಹತ್ಯೆ

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಇಂದು ಪತ್ರಕರ್ತರೊಬ್ಬರನ್ನು ಹತ್ಯೆ ಮಾಡಲಾಗಿದೆ. ಶ್ರೀನಗರದಲ್ಲಿ ಈ ಹತ್ಯೆ ನಡೆದಿದ್ದು, ಕಛೇರಿಯಿಂದ ಮನೆಗೆ ತೆರಳುತ್ತಿದ್ದ ವೇಳೆ ‘ರೈಸಿಂಗ್ ಕಾಶ್ಮೀರ್’ ಪತ್ರಿಕೆ ಸಂಪಾದಕ ಸುಜ್ಜತ್ Read more…

ಲೈವ್ ನೀಡುವಾಗಲೇ ಆಕೆಗಾಗಿತ್ತು ಕೆಟ್ಟ ಅನುಭವ…!

ಹೊರಗೆ ಹೋಗಿ ದುಡಿಯುವ ಮಹಿಳೆಯರು ದಿನ ಬೆಳಗಾದರೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಮಾಧ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿದಿನವೂ ಒಂದು ಸವಾಲಿನ ದಿನವೇ ಆಗಿರುತ್ತದೆ. ಕೇವಲ ನಮ್ಮ Read more…

ಅನುಮಾನ ಹುಟ್ಟುಹಾಕಿದ ಪತ್ರಕರ್ತನ ಸಾವು

ಬಿಹಾರದ ಆರಾದಲ್ಲಿ ಇಬ್ಬರು ಪತ್ರಕರ್ತರ ಹತ್ಯೆ ನಂತ್ರ ಮಧ್ಯಪ್ರದೇಶದಲ್ಲಿ ವರದಿಗಾರನೊಬ್ಬನ ಸಾವು ಅನುಮಾನ ಹುಟ್ಟಿಸಿದೆ. ಲಾರಿ ಡಿಕ್ಕಿ ಹೊಡೆದು ಪತ್ರಕರ್ತ ಸಾವನ್ನಪ್ಪಿದ್ದಾನೆ. ಆದ್ರೆ ಇದು ಕೊಲೆ ಎಂಬ ಶಂಕೆ Read more…

ಪತ್ರಕರ್ತನ ತಾಯಿ, ಮಗಳ ಬರ್ಬರ ಹತ್ಯೆ

ನಾಗ್ಪುರದಲ್ಲಿ ಪತ್ರಕರ್ತನೊಬ್ಬನ ತಾಯಿ ಹಾಗೂ 1 ವರ್ಷದ ಮಗಳನ್ನು ಹತ್ಯೆ ಮಾಡಲಾಗಿದೆ. ನುಲ್ಲಾ ಎಂಬಲ್ಲಿ ಅವರ ಮೃತದೇಹ ಪತ್ತೆಯಾಗಿದೆ. 52 ವರ್ಷದ ಉಷಾ ಕಾಂಬ್ಳೆ ಹಾಗೂ 1 ವರ್ಷದ Read more…

ಲೈಂಗಿಕ ಕಿರುಕುಳ ಕೇಸಲ್ಲಿ ವಸೂಲಿ, ಪತ್ರಕರ್ತ ಅರೆಸ್ಟ್

ಚಿಕ್ಕಮಗಳೂರು: ಖಾಸಗಿ ಕಾಲೇಜು ವಿದ್ಯಾರ್ಥಿನಿಗೆ ಪ್ರಾಂಶುಪಾಲ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ, ಹಣ ವಸೂಲಿ ಮಾಡಿದ್ದ ಮೂವರು ಪತ್ರಕರ್ತರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರದ ಖಾಸಗಿ ಕಾಲೇಜೊಂದರ Read more…

ಪೋರ್ನ್ ಸ್ಟಾರ್ ಮಾಡುವ ಆಸೆ ತೋರಿಸಿ ಈ ಕೆಲಸ ಮಾಡ್ತಿದ್ದ ಪತ್ರಕರ್ತ

ಅಮೆರಿಕಾದ ವಾಷಿಂಗ್ಟನ್ ನಲ್ಲಿ 41 ವರ್ಷದ ಪತ್ರಕರ್ತನೊಬ್ಬನ ಬಣ್ಣ ಬಯಲಾಗಿದೆ. ಪೋರ್ನ್ ಸ್ಟಾರ್ ಮಾಡುವುದಾಗಿ ಹುಡುಗಿಯರನ್ನು ಆಡಿಷನ್ ಗೆ ಕರೆದು ಅತ್ಯಾಚಾರ ನಡೆಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. Read more…

ಮಂತ್ರಿಯ ಸೆಕ್ಸ್ ವಿಡಿಯೋ : ಮಾಜಿ ಪತ್ರಕರ್ತ ಅರೆಸ್ಟ್

ನವದೆಹಲಿ: ಛತ್ತೀಸ್ ಗಢ ಪೊಲೀಸರು ಉತ್ತರ ಪ್ರದೇಶದ ಇಂದ್ರಾಪುರ್ ನಲ್ಲಿ ಬಿ.ಬಿ.ಸಿ.ಯ ಮಾಜಿ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಬಂಧಿಸಿದ್ದಾರೆ. ದೆಹಲಿಯ ಎನ್.ಸಿ.ಆರ್.ನಲ್ಲಿ ಪತ್ರಕರ್ತರಾಗಿದ್ದ ವಿನೋದ್ ವರ್ಮಾ ಇಂದ್ರಾಪುರ್ Read more…

ಪಾನಮತ್ತ ವಿದ್ಯಾರ್ಥಿಗಳಿಂದ ಪತ್ರಕರ್ತನ ಮೇಲೆ ಹಲ್ಲೆ

ಶಿವಮೊಗ್ಗ: ಪಾನಮತ್ತ ವಿದ್ಯಾರ್ಥಿಗಳು ಯುವತಿಯರನ್ನು ಚುಡಾಯಿಸಿದ್ದಲ್ಲದೇ, ಇದಕ್ಕೆ ಆಕ್ಷೇಪಿಸಿದ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಹಲ್ಲೆಗೊಳಗಾದವರು. ಶಿವಮೊಗ್ಗದ ಪ್ರತಿಷ್ಠಿತ Read more…

ಕೈ ತೊಳೆಯಲು ಹೋಗಿ ಮೊಸಳೆಗೆ ಆಹಾರವಾದ ಪತ್ರಕರ್ತ

ಬ್ರಿಟನ್ ನ ‘ಫೈನಾನ್ಷಿಯಲ್ ಟೈಮ್ಸ್’ ವರದಿಗಾರ ಮೊಸಳೆ ದಾಳಿಗೆ ಬಲಿಯಾಗಿದ್ದಾನೆ. ಶ್ರೀಲಂಕಾದ ಕೊಳವೊಂದರಲ್ಲಿ ಕೈತೊಳೆಯಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಆಕ್ಸ್ ಫರ್ಡ್ ವಿವಿಯಲ್ಲಿ ಪದವಿ ಪಡೆದಿದ್ದ, 24 Read more…

48 ಗಂಟೆಯಲ್ಲೇ ಮತ್ತೊಬ್ಬ ಪತ್ರಕರ್ತರ ಮೇಲೆ ಫೈರಿಂಗ್

ಪಾಟ್ನಾ: ಬೆಂಗಳೂರಿನಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದ 48 ಗಂಟೆಯೊಳಗೆ ಬಿಹಾರದಲ್ಲಿ ಪತ್ರಕರ್ತರೊಬ್ಬರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ‘ರಾಷ್ಟ್ರೀಯ ಸಹರಾ’ ಹಿಂದಿ ಪತ್ರಿಕೆಯ Read more…

ಬ್ಲೂ ವೇಲ್ ಗೇಮ್ ಆಡಿದ ಪತ್ರಕರ್ತನಿಗೆ ಸಿಕ್ಕ ಉತ್ತರವೇನು?

ಬ್ಲೂ ವೇಲ್ ಗೇಮ್ ಆತಂಕದ ಗೇಮ್ ಆಗಿ ಮಾರ್ಪಟ್ಟಿದೆ. ಮಕ್ಕಳು ಮೊಬೈಲ್ ಕೈನಲ್ಲಿ ಹಿಡಿದ್ರು ಎಂದ್ರೆ ಪಾಲಕರಿಗೆ ಆತಂಕ ಶುರುವಾಗ್ತಿದೆ. ಅದೇ ಮಕ್ಕಳಲ್ಲಿ ಈ ಬಗ್ಗೆ ಕುತೂಹಲ ಜಾಸ್ತಿಯಾಗ್ತಿದ್ದು, Read more…

ಮಿಥಾಲಿ ಉತ್ತರ ಕೇಳಿ ಕ್ಲೀನ್ ಬೋಲ್ಡಾದ ರಿಪೋರ್ಟರ್

ಮೈದಾನದಲ್ಲಿ ತಂಡವನ್ನು ನಿಭಾಯಿಸೋದು ಮಾತ್ರವಲ್ಲ, ಕ್ರಿಕೆಟ್ ಪಂದ್ಯಕ್ಕೂ ಮುನ್ನ ಹಾಗೂ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸೋದು ಕೂಡ ನಾಯಕರ ಮೇಲಿರುವ ದೊಡ್ಡ ಜವಾಬ್ಧಾರಿ. ಎಷ್ಟೋ ಬಾರಿ ವರದಿಗಾರರ ಚಾಣಾಕ್ಷ Read more…

ಮದ್ಯ ಮಾಫಿಯಾ ವಿರುದ್ಧ ಹೋರಾಡಿದ ಪತ್ರಕರ್ತನ ಹತ್ಯೆ

ಮಧ್ಯಪ್ರದೇಶದ ಮಂಡ್ಸಾರ್ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾಫಿಯಾ ವಿರುದ್ಧ ಸಮರ ಸಾರಿದ್ದ ಹಿಂದಿ ದಿನಪತ್ರಿಕೆಯೊಂದರ ವರದಿಗಾರನನ್ನು ಹತ್ಯೆ ಮಾಡಲಾಗಿದೆ. 42 ವರ್ಷದ ಕಮಲೇಶ್ ಜೈನ್ ಇಂದೋರ್ ಮೂಲದ ಪತ್ರಿಕೆಯಲ್ಲಿ ಕೆಲಸ Read more…

ಜೀನ್ಸ್ ಧರಿಸಿ ಬಂದಿದ್ದ ಪತ್ರಕರ್ತನಿಗೆ ಕೋರ್ಟ್ ತರಾಟೆ

ಮುಂಬೈನಲ್ಲಿ ನಡೆದ ವೈದ್ಯರ ಸಾಮೂಹಿಕ ಮುಷ್ಕರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಂಬೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ರಾಷ್ಟ್ರೀಯ ಪತ್ರಿಕೆಯೊಂದರ ವರದಿಗಾರ ಜೀನ್ಸ್ ಮತ್ತು ಟಿ-ಶರ್ಟ್ ಧರಿಸಿ Read more…

ಸಂಕಷ್ಟಕ್ಕೆ ಸಿಲುಕಿದ ನಟ ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ತಮ್ಮ ಬಾಡಿಗಾರ್ಡ್ ಗಳ ಕಾರಣಕ್ಕಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಘಟನೆ ಕುರಿತು ಸಂಜಯ್ ದತ್ ಕ್ಷಮೆ ಯಾಚಿಸಿದರೂ ಅವರ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ Read more…

ಪತ್ರಕರ್ತನ ಮೂಗು ಮುರೀತೀನಿ ಎಂದ ಮರಡೋನಾ

ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಪತ್ರಕರ್ತನ ಮೂಗು ಮುರಿಯುವುದಾಗಿ ಮರಡೋನಾ ಬೆದರಿಕೆ ಹಾಕಿರುವ ವಿಡಿಯೋ ಒಂದು ವೈರಲ್ ಆಗಿದೆ. ಮರಡೋನಾ ಮತ್ತವರ ಪ್ರೇಯಸಿ Read more…

ಶಾಸಕನ ಬೆಂಬಲಿಗರಿಂದ ನಡುರಸ್ತೆಯಲ್ಲೇ ಪತ್ರಕರ್ತನ ಮೇಲೆ ಹಲ್ಲೆ

ವಿಜಯವಾಡ: ಶಾಸಕನ ವಿರುದ್ಧ ವರದಿ ಪ್ರಕಟಿಸಿದ್ದಕ್ಕೆ, ಪತ್ರಕರ್ತನೊಬ್ಬನ ಮೇಲೆ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಸ್ಥಳೀಯ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂ. ನಾಗಾರ್ಜುನ ರೆಡ್ಡಿ ತಮ್ಮದೇ ಪತ್ರಿಕೆ ನಡೆಸುತ್ತಿದ್ದು, Read more…

ಪಾಕ್ ಪತ್ರಿಕೆಯಲ್ಲೂ ಪ್ರಕಟವಾಗಿತ್ತು ನಿಧನ ವಾರ್ತೆ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ನಿಧನರಾಗಿದ್ದಾರೆ ಎಂದು ಪಾಕಿಸ್ತಾನ 2 ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಇದನ್ನು ಹಿರಿಯ ಪತ್ರಕರ್ತರೊಬ್ಬರು ಪ್ರಸ್ತಾಪಿಸಿ ಸ್ಪಷ್ಟನೆ ನೀಡಿದ್ದರು. ಪಾಕಿಸ್ತಾನದ ಪ್ರಮುಖ ಪತ್ರಕರ್ತರಾಗಿರುವ ಓಮರ್ Read more…

ಪತ್ರಕರ್ತ ಅರ್ನಬ್ ಗೋಸ್ವಾಮಿಗೆ z ಕೆಟಗರಿ ಭದ್ರತೆ

ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳಿಂದ ಜೀವ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ‘ಟೈಮ್ಸ್ ನೌ’ ಚಾನೆಲ್ ವಾರ್ತಾ ವಾಹಿನಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯವರಿಗೆ ಕೇಂದ್ರ ಸರ್ಕಾರ, ‘ವೈ’ ಶ್ರೇಣಿ ಭದ್ರತೆ Read more…

ಕೊಲೆ ಆರೋಪಿ ಜೊತೆ ಕಾಣಿಸಿಕೊಂಡ ಲಾಲು ಪುತ್ರ

ಪತ್ರಕರ್ತ ರಾಜದೇವ್ ರಂಜನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮೊಹಮ್ಮದ್ ಶಹಾಬುದ್ದೀನ್ ಮೂರು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಈ ಮಧ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಮೊಹಮ್ಮದ್ ಕೈಫ್ ಹಾಗೂ Read more…

ತಾಯ್ತನದ ಬಗ್ಗೆ ಸಾನಿಯಾ ಮಿರ್ಜಾ ಹೇಳಿದ್ದೇನು..?

ಭಾರತದ ಭರವಸೆಯ ಟೆನಿಸ್ ಆಟಗಾರ್ತಿಯಾಗಿರುವ ಸಾನಿಯಾ ಮಿರ್ಜಾ ಅವರ ಆತ್ಮಕಥನ ‘ಏಸ್ ಎಗೆನೆಸ್ಟ್ ಓಡ್ಸ್’  ಇತ್ತೀಚೆಗೆ ಖ್ಯಾತನಟ ಶಾರುಖ್ ಖಾನ್ ಅವರಿಂದ ಬಿಡುಗಡೆಯಾಗಿದ್ದು, ಓದುಗರಲ್ಲಿ ಕುತೂಹಲ ಮೂಡಿಸಿದೆ. ಸಾನಿಯಾ Read more…

ಬಹಿರಂಗವಾಯ್ತು ಸಲ್ಮಾನ್ ಖಾನ್ ಮತ್ತೊಂದು ಮುಖ..?

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ವಿವಾದಾತ್ಮಕ ನಡೆಗಳಿಂದಲೇ ಬ್ಯಾಡ್ ಬಾಯ್ ಎಂಬ ಇಮೇಜ್ ಅಂಟಿಸಿಕೊಂಡಿದ್ದಾರೆ. ಇದರಿಂದ ಹೊರಬರುವ ಪ್ರಯತ್ನ ನಡೆಸಿದ್ದ ಅವರು, ಇತ್ತೀಚೆಗೆ ಉತ್ತಮ ನಡೆಗಳಿಂದ Read more…

ದುರಂತಕ್ಕೆ ಕಾರಣವಾಯ್ತು ಲವ್ ಮ್ಯಾರೇಜ್

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿ ಎಷ್ಟೋ ದಿನಗಳಾಗಿವೆ. ಹೆಣ್ಣು ಮಕ್ಕಳಿಗೆ ಅಲ್ಲಿ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ಮನೆಯವರ ಇಚ್ಛೆಗೆ ವಿರುದ್ಧವಾಗಿ ಹೆಣ್ಣು ಮಕ್ಕಳು ಏನೂ ಮಾಡುವಂತಿಲ್ಲ. ಅದರಲ್ಲಿಯೂ Read more…

ಮೋದಿ ಅವರ ಫೋಟೋವನ್ನೇ ತಿರುಚಿದ ಪತ್ರಕರ್ತ !

ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದಿಂದ ಯಶಸ್ವಿ ಪ್ರವಾಸ ಮುಗಿಸಿ ಮರಳಿದ್ದು ಈ ನಡುವೆ ಪತ್ರಕರ್ತರೊಬ್ಬರು ಮೋದಿ ಅವರು ಸೌದಿ ಅರೇಬಿಯಾದ ದೊರೆ ಸಲ್ಮಾನ್‌ ಅವರ ಪಾದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...